Udayavani

Sandhyavani | ಸಂಧ್ಯಾವಾಣಿ

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Auteur

Udayavani

Categorie

Kids

Website van de podcast

www.udayavani.com

Nieuwste aflevering

10 jul. 2026

Waar luisteren?

Podcasts in de app Replaio Radio Binnenkort beschikbaar

Podcasts komen binnenkort naar de app. Installeer nu en zie als eerste een compleet nieuwe kijk op podcasts

Download het op Google Play Gratis installeren Android bijna 10 mln downloads · beoordeling 4,8 iOS binnenkort

Afleveringen

S1EP - 477 : ಆಸೆ ಎಷ್ಟಿರಬೇಕು | How much should the desire be? 12.12.2024

S1EP - 477 : ಆಸೆ ಎಷ್ಟಿರಬೇಕು | How much should the desire be? ಬಹಳ ವರ್ಷದಿಂದ ಉಪಯೋಗಿಸದೆ ಇದ್ದ ಹಳೆಯ ಮನೆಯೊಂದಿತ್ತು. ಅಲ್ಲಿಗೆ ಕಳ್ಳನೊಬ್ಬ ರಾತ್ರಿ ಸಮಯದಲ್ಲಿ ನುಗ್ಗಿದ. ಆತನಿಗೆ ದೂರದಲ್ಲಿ ಬೆಳಕೊಂದು ಕಂಡಿತು. ಕುತೂಹಲದಿಂದ ಅತ್ತ ಹೋದಾಗ ಒಂದು ಘಟನೆ ನಡೆಯಿತು ಏನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - s...

S3 : EP - 82 : ಭೀಮ- ದುಶ್ಯಾಸನ ಕಾಳಗ !| Battle of Bhima- Dushyasana! 06.12.2024

S3 : EP - 82 : ಭೀಮ- ದುಶ್ಯಾಸನ ಕಾಳಗ !| Battle of Bhima- Dushyasa! ಇದು ಮನೋಹರ ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾ ಯುದ್ಧದಲ್ಲಿ ಎರಡೂ ಕಡೆಯ ಸೇನೆ ಯುದ್ಧದಲ್ಲಿ ಮುಳುಗಿ ಹೋಗಿತ್ತು. ಹೀಗಿರುವಾಗ ಅತ್ತಕಡೆಯಿಂದ ದುಶ್ಯಾಸನ ಹಾಗೂ ಇತ್ತ ಕಡೆಯಿಂದ ಭೀಮ ಪರಸ್ಪರ ಕಾದಾಡಲು ಬಂದರು. ಇಬ್ಬರ ಮುಖದಲ್ಲೂ ಆಕ್ರೋಶ ಎದ್ದು ಕಾಣುತಿತ್ತು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.co...

S1EP - 476 : ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ?|How to reduce anger? 04.12.2024

S1EP - 476 :ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ?|How to reduce anger? ಒಂದಾನೊಂದು ಕಾಲದಲ್ಲಿ ಒಬ್ಬ ಹುಡುಗನಿದ್ದ. ಸಣ್ಣ ಪುಟ್ಟ ವಿಷಯಕ್ಕೂ ಕೋಪ ಮಾಡಿಕೊಳ್ಳುತ್ತಿದ್ದ. ಇದನ್ನು ಕಂಡ ಆತನ ತಂದೆ ಮಗನ ಕೋಪ ಸರಿ ಮಾಡಲು ಒಂದು ಉಪಾಯ ಮಾಡಿದರು. ಅದೇನದು.... ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

S1EP - 475 :ಯುದ್ಧ ಗೆಲ್ಲಲು ರಾಜನ ಉಪಾಯ |A king's plan to win the war 30.11.2024

S1EP - 475 :ಯುದ್ಧ ಗೆಲ್ಲಲು ರಾಜನ ಉಪಾಯ |A king's plan to win the war ಒಂದು ರಾಜ್ಯದ ಮೇಲೆ ಯುದ್ಧದ ಕಾರ್ಮೋಡ ಕವಿದಿತ್ತು. ಎದುರಾಳಿ ಪಡೆ ಬಲಿಷ್ಠವಾಗಿತ್ತು ಹಾಗೂ ಅವರು ಕ್ರೂರರಾಗಿದ್ದರು. ಆದರೆ ಈ ರಾಜ ತುಂಬಾ ಒಳ್ಳೆಯವನಾಗಿದ್ದ. ಹೀಗಾಗಿ ಊರಿನ ಜನರು ರಾಜನ ಮೇಲೆ ನಂಬಿಕೆ ಇಟ್ಟಿದ್ದರು . ಹೀಗಿರುವಾಗ ರಾಜ ತನ್ನ ಜನ ಎದುರಾಳಿಗೆ ಭಯಪಡುವುದನ್ನು ನೋಡಿ ಏನು ಮಾಡಿದ. ಅವರ ಆತ್ಮವಿಶ್ವಾಸವನ್ನು ಹೇಗೆ ಹೆಚ್ಚಿಸಿದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.u...

S3 : EP - 81 : ಕರ್ಣ ಹೇಗೆ ಸಾವನ್ನಪ್ಪಿದ| Death of Karna 29.11.2024

S3 : EP - 81 : ಕರ್ಣ ಹೇಗೆ ಸಾವನ್ನಪ್ಪಿದ| Death of Karna ಇದು ಮನೋಹರ ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತದ ಮಹಾಯುದ್ಧದಲ್ಲಿ ಕರ್ಣನ ಅವಸಾನ ತಿಳಿದ ಧೃತರಾಷ್ಟ್ರ ಮೂರ್ಛೆ ಹೋದ. ಅಯ್ಯೋ ... ನನ್ನ ಮಗನ ಪ್ರಾಣ ಸ್ನೇಹಿತನಿಗೆ ಹೀಗಾಯಿತಲ್ಲ . ಇನ್ನು ನನ್ನ ಮಗನ ಗತಿ ಏನು ಎಂದು ಗೋಳಾಡಿದ . ಮಹಾರಥಿಯಾದ ಕರ್ಣ ಹೇಗೆ ಸಾವನ್ನಪ್ಪಿದ ತಿಳಿಸು ಎಂದು ಸಂಜಯನ ಬಳಿ ಕೇಳಿದ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡ...

S1EP - 474 :ಸಂತನನ್ನು ಕಾಣಲು ಬಂದ ರಾಜ | The king came to see the santha 28.11.2024

S1EP - 474 : ಸಂತನನ್ನು ಕಾಣಲು ಬಂದ ರಾಜ | The king came to see the santha ದೇಶದ ರಾಜ ಸಂತರೊಬ್ಬರ ಬಗ್ಗೆ ಕೇಳಿದ್ದ. ಅವರು ಮಹಾನ್ ವ್ಯಕ್ತಿಯಾಗಿದ್ದರು. ರಾಜರಿಗೆ ಅವರನ್ನ ಒಮ್ಮೆ ಕಾಣಬೇಕು ಅನ್ನಿಸಿತು. ಹೀಗಾಗಿ ಅವರನ್ನು ಕಾಣಲು ಅವರಿದ್ದಲ್ಲಿಗೆ ಬಂದ. ಆಗ ಒಂದು ಘಟನೆ ನಡೆಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕ...

S1EP - 473 :ಆತ ವೃದ್ದಾಶ್ರಮದ ಪಾಲಾದದ್ದು ಹೇಗೆ ?| old age home 23.11.2024

S1EP - 473 :ಆತ ವೃದ್ದಾಶ್ರಮದ ಪಾಲಾದದ್ದು ಹೇಗೆ ?| old age home ಇದೊಂದು ಸತ್ಯ ಕಥೆ. ಸಮಾಜ ಸೇವಕಿಯೊಬ್ಬರ ಬಳಿ ಮಧ್ಯವಯಸ್ಕ ಒಬ್ಬ ಸಹಾಯ ಕೇಳಿ ಬಂದಿದ್ದ. ಜೊತೆಗೆ ಒಬ್ಬರು ವೃದ್ದರು ಕೂಡಾ ಇದ್ದರು. ಇವರಿಗೆ ಯಾರೂ ಸಂಬಂಧಿಕರಿರಲಿಲ್ಲ. ಸಮಾಜ ಸೇವಕಿ ಆ ವ್ಯಕ್ತಿ ಬಳಿ ಇವರು ನಿಮಗೆ ಏನಾಗಬೇಕು ಎಂದಾಗ ಆತ ನೀಡಿದ ಉತ್ತರ ವೃದ್ದರ ಕಣ್ಣಿನಲ್ಲಿ ನೀರು ತರಿಸಿತು. ಹಾಗಾದ್ರೆ ಅಂಥದ್ದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥ...

S3 : EP - 80 :ದ್ರೋಣರು ನಿಧನದ ನಂತರ ಏನಾಯಿತು | After death of Drona 22.11.2024

ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ದ್ರೋಣರು ನಿಧನವಾದ ನಂತರ ಕುರುಸೇನೆಯಲ್ಲಿ ಮಹಾ ಗೊಂದಲ ಉಂಟಾಯಿತು. ಕುರುಸೇನೆಯ ಸೈನಿಕರು ದಿಕ್ಕಾಪಾಲಾಗಿ ಓಡಲು ಶುರು ಮಾಡಿದರು. ಇದನ್ನು ಕಂಡ ಅಶ್ವತ್ಥಾಮ ದುರ್ಯೋಧನನ ಬಳಿ ಬಂದು ಏನಾಯಿತು ಎಂದು ಕೇಳಿದ ಆಗ ದುರ್ಯೋಧನನ ಏನಂದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ...

S1EP - 472 :ನದಿ ದಾಟಲು ಹರಿದಾಸರ ಉಪಾಯ| Haridasa's plan to cross the river 19.11.2024

S1EP - 472 :ನದಿ ದಾಟಲು ಹರಿದಾಸರ ಉಪಾಯ| Haridasa's plan to cross ಇದು ಸ್ವಾಮಿ ಹರಿದಾಸರ ಕಾಲದ ಕಥೆ . ಸ್ವಾಮಿ ಹರಿದಾಸರಿಗೆ ಗೌಳಿ ಒಬ್ಬಳು ಪ್ರತಿನಿತ್ಯ ಹಾಲು ತಂದು ಕೊಡುತ್ತಿದ್ದಳು. ಒಂದು ದಿನ ಹಾಲು ತರುವುದು ತಡವಾಯಿತು . ಯಾಕೆ ಎಂದು ಕೇಳಿದಾಗ ಯಮುನೆ ತುಂಬಿ ಹರಿಯುತ್ತಿದ್ದಾಳೆ ಹಾಗಾಗಿ ತಡವಾಯಿತು ಎಂದಾಗ ಹರಿದಾಸರು ನದಿ ದಾಟಲು ಉಪಾಯವೊಂದನ್ನು ಹೇಳಿದರು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್...

S1EP - 471 :ಅಜ್ಜಿ ಕಲಿಸಿದ ಜೀವನ ಪಾಠ | A life lesson taught by grandma 16.11.2024

S1EP - 471 :ಅಜ್ಜಿ ಕಲಿಸಿದ ಜೀವನ ಪಾಠ | A life lesson taught by grandma ಮದುವೆಯ ನಂತರ ಮೊದಲ ಬಾರಿಗೆ ತವರು ಮನೆಗೆ ಬಂದವಳು ಅಜ್ಜಿಯ ಮಡಿಲಿನಲ್ಲಿ ತಲೆ ಇಟ್ಟು ತನ್ನ ನೋವು ತೋಡಿಕೊಂಡಳು. ಗಂಡನ ಮನೆಯಲ್ಲಿ ಎಲ್ಲರೂ ಅವರವರ ಗುಂಗಿನಲ್ಲಿ ಇರುತ್ತಾರೆ ಎಂದು. ಇದರಿಂದ ನನ್ನ ಬದುಕು ನೀರಸವಾಗಿದೆ ಎಂದು ಅತ್ತಳು. ಆಗ ಅಜ್ಜಿ ಏನೂ ಮಾತನಾಡದೆ ಅವಳನ್ನು ಅಡುಗೆ ಮನೆಗೆ ಕರೆದುಕೊಂಡು ಹೋದಳು . ಅಲ್ಲಿ ಏನಾಯಿತು. ಅಜ್ಜಿ ಮೊಮ್ಮಗಳಿಗೆ ಕಳಿಸಿದ ಜೀವನ ಪಾಠ ಏನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ....

S3 : EP - 79 :ಜಯದ್ರಥನ ಅಂತ್ಯ ಹೇಗಿತ್ತು| Battle of Jayadratha and Arjuna 15.11.2024

S3 : EP - 79 :ಜಯದ್ರಥನ ಅಂತ್ಯ ಹೇಗಿತ್ತು Battle of Jayadratha and Arjuna ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಜಯದ್ರಥನನ್ನು ಕೊಲ್ಲುತ್ತೇನೆ ಎಂದು ಅರ್ಜುನ ಪ್ರತಿಜ್ಞೆ ಮಾಡಿದ್ದಾನೆ . ಎಲ್ಲರೂ ಸಜ್ಜಾಗಿ ಯುದ್ಧರಂಗಕ್ಕೆ ಹೊರಟಿದ್ದಾರೆ. ಹೀಗಿರುವಾಗ ಸಂಜಯ ಯುದ್ಧರಂಗದ ವಿವರಣೆಯನ್ನು ನೀಡುತ್ತಾನೆ. ಹಾಗಾದ್ರೆ ಆ ವಿವರಣೆ ಹೇಗಿತ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ...

S1EP - 470 :ಮುಕ್ತಿ ಮಾರ್ಗದ ಹುಡುಕಾಟ | Moral story for life 14.11.2024

S1EP - 470 :ಮುಕ್ತಿ ಮಾರ್ಗದ ಹುಡುಕಾಟ | Moral story for life ಸಾಧಕನೊಬ್ಬ ಬಹಳಾ ವರ್ಷದಿಂದ ಮುಕ್ತಿ ಮಾರ್ಗದ ಹುಡುಕಾಟದಲ್ಲಿದ್ದ. ಭಾರತದಲ್ಲಿ ಮಾತ್ರ ಈ ಮುಕ್ತಿ ಎಂಬ ಪರಿಕಲ್ಪನೆ ಇದೆ . ಈತ ಅಂಥಹಾ ಮಾರ್ಗದ ಹುಡುಕಾಟದಲ್ಲಿದ್ದ. ಒಂದು ದಿನ ಒಂದು ಘಟನೆ ನಡೆಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandh...

S1EP - 469 :ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ | Moral Story 09.11.2024

S1EP - 469 :ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ | Moral Story ಕಾಳು, ಬೇಳೆ ಸಾಗಿಸುವ ಹಡಗೊಂದು ದೂರ ಪ್ರಯಾಣಕ್ಕೆ ಸಜ್ಜಾಗಿ ನಿಂತಿತ್ತು. ಬಂದರಿನಲ್ಲಿ ಹಾರಾಡ್ತಾ ಇದ್ದ ಹಕ್ಕಿಯೊಂದಕ್ಕೆ ಇದು ಕಂಡಿತು ಹಾರಿಬಂದು ಕುಳಿತು ಕೆಳಗೆ ನೋಡಿದ್ರೆ.. ಬೇಕು ಬೇಕಾದಷ್ಟು ಕಾಳು ಚೆಲ್ಲಿದೆ ಭಾರೀ ಖುಷಿ ಆಯ್ತು ಅಲ್ಲೇ ಕುಳಿತು ಕಾಳು ತಿನ್ನಲು ಶುರು ಮಾಡಿತು, ಆಗ ಹಡಗು ಹೊರಟದ್ದು ಗೊತ್ತೇ ಆಗಲಿಲ್ಲ ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlist...

S3 : EP - 78 : ಅಭಿಮನ್ಯು ವೀರ ಮರಣದ ನಂತರ ಏನಾಯಿತು ?|What happened after the death of Abhimanyu 08.11.2024

S3 : EP - 78 : ಅಭಿಮನ್ಯು ವೀರ ಮರಣದ ನಂತರ ಏನಾಯಿತು ?|What happened after the death of Abhimanyu ಇದು ಮನೋಹರ ಮಹಾಭಾರತ ಕಥಾ ಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧದಲ್ಲಿ ಹದಿನಾರು ವರ್ಷದ ಬಾಲಕ ಅಭಿಮನ್ಯುವನ್ನು ಎಂಟು ಜನ ಕೌರವರು ಕೊಂದರು. ಆ ಸಮಯದಲ್ಲಿ ಅಲ್ಲಿ ಏನೇನಾಯಿತು. ಅಲ್ಲಿ ನಡೆದದ್ದನ್ನು ಸಂಜಯ ವಿವರಿಸಿದ ಬಗೆ ಹೇಗೆ ಎಂಬ ಎಂಬ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿ...

S1EP - 468 : ಗಲ್ಲು ಶಿಕ್ಷೆ , ಜೀವಾವಧಿ ಶಿಕ್ಷೆಗಳಲ್ಲಿ ಯಾವುದು ಹೆಚ್ಚು ಮಾನವೀಯ ?|What is a good punishment? 07.11.2024

S1EP - 468 : ಗಲ್ಲು ಶಿಕ್ಷೆ ,ಜೀವಾವಧಿ ಶಿಕ್ಷೆಗಳಲ್ಲಿ ಯಾವುದು ಹೆಚ್ಚು ಮಾನವೀಯ ?|What is a good punishment? ಹದಿನಾರನೇ ಶತಮಾನದಲ್ಲಿ ರಷ್ಯಾ ದೇಶದಲ್ಲಿ ನಡೆಯುತ್ತಿದ್ದ ಭೋಜನ ಕೂಟದಲ್ಲಿ ಒಬ್ಬ ಶ್ರೀಮಂತ ಹಾಗೂ ಒಬ್ಬ ವಕೀಲ ಚರ್ಚೆಗಿಳಿದರು .. ಗಲ್ಲು ಶಿಕ್ಷೆ ಹೆಚ್ಚು ಮಾನವೀಯವೋ ? ಜೀವಾವಧಿ ಶಿಕ್ಷೆ ಹೆಚ್ಚು ಮಾನವೀಯವೋ ? ಅನ್ನೋದು ಚರ್ಚೆಯ ವಿಷಯ. ಶ್ರೀಮಂತ ಅಂದ ಗಲ್ಲುಶಿಕ್ಷೆಯಲ್ಲಿ ನರಳಾಟ ಇಲ್ಲ ಒಂದು ಕ್ಷಣದಲ್ಲಿ ಪ್ರಾಣ ಹೋಗುತ್ತೆ ಇದೇ ಹೆಚ್ಚು ಮಾನವೀಯ. ಆಗ ವಕೀಲ ಅಂದ .. ಯಾರಿಗೂ...

S1EP - 467 :ಬದುಕೆಂದರೆ ಏನು ? What is life? 26.10.2024

S1EP - 467 :ಬದುಕೆಂದರೆ ಏನು ? What is life? ಕುಟುಂಬವೊಂದು ಪ್ರಯಾಣ ಹೊರಟಿತ್ತು. ಅದರಲ್ಲಿ ವಯಸ್ಸಾದ ಇಬ್ಬರು ಹಾಗೂ ಅವರ ಮಕ್ಕಳಿದ್ದರು. ಆಗ ಒಮ್ಮೆಲೆ ಕರಿದಾದ ಮೋಡಗಳು ಇವರತ್ತ ಬಂದವು. ಭಯಾನಕ ಗಾಳಿ ಮಳೆ ಅವರತ್ತ ಬಂತು. ಹೀಗಿರುವಾಗ ಒಲ್ಲೊಂದು ಘಟನೆ ನಡೆಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhy...

S3 : EP - 77 : ಹೇಗಿತ್ತು ಮಹಾಭಾರತದ ಹತ್ತನೆ ದಿನ |How was the tenth day of Mahabharata 25.10.2024

S3 : EP - 77 : ಹೇಗಿತ್ತು ಮಹಾಭಾರತದ ಹತ್ತನೆ ದಿನ ಇದು ಮನೋಹರ ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತದ ಮಹಾಯುದ್ಧದಲ್ಲಿ ಬಾಣಗಳ ಮೇಲೆ ಮಲಗಿದ್ದ ಭೀಷ್ಮರನ್ನು ನೋಡಲು ಕರ್ಣ ಓಡೋಡಿ ಬಂದ. ಹೀಗೆ ಬಂದ ಕರ್ಣ ಭೀಷ್ಮರ ಪಾದದ ಬಳಿ ಕುಳಿತು ಈ ಮಾತುಗಳನ್ನ ಆಡಿದ ಹಾಗಾದ್ರೆ ಅವರಿಬ್ಬರ ಸಂಭಾಷಣೆ ಹೇಗಿತ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿ...

S1EP - 466 : ಪ್ರಾಚೀನ ಜೆನ್ ಕಥೆ | Ancient Zen story 24.10.2024

S1EP - 466 :ಪ್ರಾಚೀನ ಜೆನ್ ಕಥೆ | Ancient Zen story ಇದೊಂದು ಪ್ರಾಚೀನ ಜೆನ್ ಕಥೆ . ಚಿತ್ರಗಳಿಂದ ಕೂಡಿದ ಕಥೆ . ಇದರಲ್ಲಿ ಇರುವ ಹತ್ತು ಎಲೆಗಳನ್ನು ಒಂದು ನಮೂನೆಯಲ್ಲಿ ಜೋಡಿಸಿದಾಗ ಅದು ಒಂದು ಚಿತ್ರವಾಗಿ ಕಥೆ ಹೇಳುತ್ತಿತ್ತು. ಹಾಗಾದ್ರೆ ಏನೇನೆಲ್ಲ ಕಥೆ ಇದ್ದವು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavani...

S1EP - 465 : ಮಗ ಸಮುದ್ರದಲ್ಲಿ ಮುಳುಗಿಹೋದಾಗ| When the son drowned in the sea 19.10.2024

S1EP - 465 : :ಮಗ ಸಮುದ್ರದಲ್ಲಿ ಮುಳುಗಿಹೋದಾಗ When the son drowned in the sea ತಾಯಿ ಮತ್ತು ಮಗ ಸಮುದ್ರದ ತೀರದಲ್ಲಿ ಆಟ ಆಡುತ್ತಿದ್ದರು. ಸುಂದರ ಕ್ಷಣಗಳನ್ನು ಸವಿಯುತ್ತಿದ್ದರು . ಇನ್ನೇನು ಆಟ ಮುಗಿಸಿ ಮರಳಿ ಮನೆ ಕಡೆ ಹೊರಡುವಾಗ ಆ ಘಟನೆ ನಡೆಯಿತು. ದೊಡ್ಡ ಅಲೆಯೊಂದು ಅವರತ್ತ ಅಪ್ಪಳಿಸಿ ಬಂತು . ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್...

S3 : EP - 76 : ಭೀಷ್ಮರ ಮೇಲೆ ಬಾಣ ಪ್ರಹಾರ Battle with Bhishma 18.10.2024

S3 : EP - 76 : ಭೀಷ್ಮರ ಮೇಲೆ ಬಾಣ ಪ್ರಹಾರ Battle with Bhishma ಆತ್ಮೀಯ ಓದುಗರೇ .. ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಯುದ್ಧ ಆರಂಭವಾಗಿ 9 ದಿನ ಕಳೆದಿತ್ತು. ಎರಡು ಕಡೆಗಳಲ್ಲಿ ಹೆಣಗಳ ರಾಶಿ ಬಿದ್ದಿತ್ತು . ರಕ್ತದ ಹೊಳೆ ಹರಿದಿತ್ತು . ಹೀಗಿರುವ ಯುದ್ಧದ ಪರಿಸ್ಥಿತಿಯನ್ನು ವಿವರಿಸುತ್ತಿದ್ದ ಸಂಜಯ ಧೃತರಾಷ್ಟ್ರನಿಗೆ ಹೀಗೆಂದ .. ಅದೇನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ....

S1EP - 464 :ಅದೃಷ್ಟ ಎಂದರೆ ಏನು ?|What is luck? 12.10.2024

S1EP - 464 :ಅದೃಷ್ಟ ಎಂದರೆ ಏನು ?|What is luck? ಬಸ್ಸೊಂದು ತನ್ನ ಒಡಲ ತುಂಬಾ ಪ್ರಯಾಣಿಕರನ್ನು ತುಂಬಿಕೊಂಡು ಸಾಗುತ್ತಿತ್ತು. ದಟ್ಟವಾದ ಕಾಡುದಾರಿ ಅದಾಗಿತ್ತು. ಹೀಗಿರುವಾಗ ಕಪ್ಪುಗಟ್ಟಿದ್ದ ಮೋಡಗಳ ನಡುವೆ ಭಯಾನಕ ಮಿಂಚು ಕಾಣಿಸಿಕೊಂಡಿತು. ಅದಾಗಲೇ ಬಸ್ಸು ಚಾಲಕನ ನಿಯಂತ್ರಣ ತಪ್ಪಿತು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಸುಂದರ ಕಥೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು...

S1EP - 463 :ಬಡವನ ಮಗಳ ಮದುವೆ|Marriage of a poor man's daughter 10.10.2024

ಸಜ್ಜನನೊಬ್ಬನ ಮಗಳ ಮದುವೆ ನಿಶ್ಚಯವಾಗಿತ್ತು, ಯೋಗ್ಯನಾದ ವರ ಸಿಕ್ಕಿದ್ದಾನೆ ಆದರೆ ತನ್ನ ಸಾಮರ್ಥ್ಯಕ್ಕೆ ಮೀರಿದ ಸಂಬಂಧ ಎಂದು ದ್ವಂದ್ವದಲ್ಲಿ ಸಿಲುಕಿ ಕಷ್ಟ ಪಡ್ತಾ ಇದ್ದ.. ಕಡೆಗೆ ಬಹಳಾ ಅಳೆದು ಸುರಿದು ತನಗೆ ಬೇಕಾಗುವ ಆರ್ಥಿಕ ಸಹಾಯವನ್ನ ತಾನು ನಂಬುವ ಗುರುಗಳನ್ನು ಕೇಳೋಣ ಅಂದುಕೊಂಡ ಆಗ.. ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ...

S1EP - 462 :ಭೇರುಂಡ ಪಕ್ಷಿಯ ಕಥೆ | The story of Bherunda bird 05.10.2024

S1EP - 462 :ಭೇರುಂಡ ಪಕ್ಷಿಯ ಕಥೆ The story of Bherunda bird S1EP - 462 :ಭೇರುಂಡ ಪಕ್ಷಿಯ ಕಥೆ The story of Bherunda bird ಒಂದಾನೊಂದು ಕಾಡಿನಲ್ಲಿ ಒಂದು ಪಕ್ಷಿ ಇತ್ತು. ಅದಕ್ಕೆ ಒಂದು ದೇಹ ಎರಡು ತಲೆ ಇತ್ತು. ಹೀಗಾಗಿ ಅದಕ್ಕೆ ಎರಡು ಮೆದುಳಿತ್ತು. ಅದಕ್ಕೆ ಬೇರೆ ಬೇರೆ ಆಸೆ ಆಗುತ್ತಿತ್ತು. ಇದರಿಂದ ದೇಹಕ್ಕೆ ಭಯಂಕರ ತೊಂದರೆ ಆಗುತ್ತಿತ್ತು. ಹಾಗಾದ್ರೆ ಈ ಪಕ್ಷಿಯ ಕಥೆ ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ...

S3 : EP - 75 : ಸಂಜಯನಿಂದ ಸಮರ ವರ್ಣನೆ | Sanjaya described the war 04.10.2024

S3 : EP - 75 : ಸಂಜಯನಿಂದ ಸಮರ ವರ್ಣನೆ | Sanjaya described the war ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು . ಮಹಾಭಾರತ ಯುದ್ಧ ಆರಂಭವಾಗಿತ್ತು. ಎರಡೂ ಕಡೆಯ ಸೈನ್ಯ ಯುದ್ಧಕ್ಕೆ ಸಜ್ಜಾಗಿ ನಿಂತಿತ್ತು. ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಯುಧಿಷ್ಠಿರ ರಥದಿಂದ ಕೆಳಗಿಳಿದು ಕೌರವ ಸೈನ್ಯದ ಕಡೆ ನಡೆದ. ಆಗ ಕೃಷ್ಣನನ್ನೂ ಒಳಗೊಂಡಂತೆ ಎಲ್ಲಾ ಪಾಂಡವರೂ ಅವನನ್ನೇ ಹಿಂಬಾಲಿಸಿದರು . ಇದಕ್ಕೆ ಕಾರಣ ಏನು? ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನ...

S1EP - 461 :ಅದೃಷ್ಟ ಹುಡುಕಿ ಹೊರಟ ಅದೃಷ್ಟ ಹೀನ|Went out to find luck 03.10.2024

S1EP - 461 :ಅದೃಷ್ಟ ಹುಡುಕಿ ಹೊರಟ ಅದೃಷ್ಟ ಹೀನ ಒಂದಾನೊಂದು ಕಾಲದಲ್ಲಿ ಒಬ್ಬ ವ್ಯಕ್ತಿ ಯಾವಾಗಲೂ ದುಃಖಿಯಾಗಿದ್ದ. ಕಾರಣವೇನಂದ್ರೆ ಅವನು ಮುಟ್ಟಿದ್ದೆಲ್ಲಾ ಮಣ್ಣಾಗುತ್ತಿತ್ತು.ಪ್ರಪಂಚದಲ್ಲಿ ಅವನಷ್ಟು ಅದೃಷ್ಟ ಹೀನರೇ ಬೇರೆ ಯಾರು ಇರ್ಲಿಲ್ಲ... ಹೀಗಿರುವಾಗ ಅವನಿಗೆ ಯಾರೋ ಒಬ್ರು ಹೇಳಿದ್ರು.. ಊರ ಹೊರಗಿನ ಬೆಟ್ಟದಮೇಲೆ ಇರುವ ಸಂತನೊಬ್ಬ ಎಲ್ಲಾ ಕಷ್ಟಗಳಿಗೆ ಪರಿಹಾರ ಸೂಚಿಸುತ್ತಾರೆ. ಆಗ.. ಆ ಸಂತನಿಂದಾದರೂ ತನ್ನ ದುರಾದೃಷ್ಟ ದೂರವಾಗಬಹುದು ಎಂದು ಸಂತನಿರುವಲ್ಲಿ ಹೊರಟ. ಮುಂದೇನಾಯಿತು ಎಂಬ ಸುಂ...

Luister naar de podcast Sandhyavani | ಸಂಧ್ಯಾವಾಣಿ in Replaio

Radio en podcasts in één app - gratis en zonder account. Installeer vandaag nog en mis de lancering niet

Download het op Google Play

Replaio is geen uitgever van podcasts; namen van shows, covers en audio zijn eigendom van hun makers en worden verspreid via openbare RSS-feeds