Udayavani

Sandhyavani | ಸಂಧ್ಯಾವಾಣಿ

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Auteur

Udayavani

Categorie

Kids

Website van de podcast

www.udayavani.com

Nieuwste aflevering

10 jul. 2026

Waar luisteren?

Podcasts in de app Replaio Radio Binnenkort beschikbaar

Podcasts komen binnenkort naar de app. Installeer nu en zie als eerste een compleet nieuwe kijk op podcasts

Download het op Google Play Gratis installeren Android bijna 10 mln downloads · beoordeling 4,8 iOS binnenkort

Afleveringen

S2 EP - 60 : Does the birth of a child bring disaster to the country? | ಒಂದು ಮಗುವಿನ ಹುಟ್ಟಿನಿಂದ ದೇಶಕ್ಕೆ ಆಪತ್ತು ಬರುವುದೇ ? 14.10.2022

In this episode, Dr. Sandhya S. Pai narrates very famous Aithihya mala | S2 EP - 60 :  Does the birth of a child bring disaster to the country? | ಒಂದು ಮಗುವಿನ ಹುಟ್ಟಿನಿಂದ ದೇಶಕ್ಕೆ ಆಪತ್ತು ಬರುವುದೇ ? ಆ ದಿನಗಳಲ್ಲಿ ಭಾರತ ದೇಶದಲ್ಲೇ ಮಹಾನ್ ಮೇಧಾವಿ ಎಂದು ಕರೆಸಿಕೊಂಡ ಜ್ಞಾನಿಯೊಬ್ಬರಿದ್ದರು. ಊರಿನ ರಾಜನೂ ತನಗೆ ಯಾವುದೇ ಸಂದೇಹ ಉಂಟಾದರೂ ಮೊದಲು ಇವರಲ್ಲಿ ಬಗೆಹರಿಸಿ ಮೊದಲ ಗೌರವ, ಸಂಭಾವನೆ, ಉಡುಗೊರೆ ಇವರಿಗೆ ನೀಡುತ್ತಿದ್ದನು. ಹಾಗಾಗಿ ಎಲ್ಲರಿಗೂ ಇ...

S1EP- 285 :ಶ್ರೀ ಕೃಷ್ಣ ನ ನಾಮ ಸ್ಮರಣೆಯಿಂದ ತುಂಬಿ ಹರಿಯುವ ನದಿ ದಾಟಲು ಹೇಗೆ ಸಾಧ್ಯ ? | shri krishna namasmaran 13.10.2022

In this episode, Dr. Sandhya S. Pai recites her very famous editorial Priya Odugare - S1EP- 285 : ಶ್ರೀ ಕೃಷ್ಣ ನ ನಾಮ ಸ್ಮರಣೆಯಿಂದ ತುಂಬಿ ಹರಿಯುವ ನದಿ ದಾಟಲು ಹೇಗೆ ಸಾಧ್ಯ ? | shri krishna namasmaran ಸ್ವಾಮಿ ಹರಿದಾಸರ ಕಾಲದ ಕಥೆ ಇದು. ಸ್ವಾಮಿ ಹರಿದಾಸರಿಗೆ ಗೌಳಿಯೊಬ್ಬಳು ಹಾಲು ತಂದುಕೊಡುತ್ತಿದ್ದಳು. ಒಮ್ಮೆ ಯಮುನಾ ನದಿ ತುಂಬಿ ಹರಿಯುತ್ತಿದ್ದ ಕಾರಣ ಅಂಬಿಗ ಆಯೆಯನ್ನು ದೋಣಿಯ ಮೂಲಕ ನದಿ ದಾಟಿಸುವುದು ತಡವಾಯಿತು. ಈ ವಿಷಯ ತಿಳಿದ ಹರಿದಾದರು ಅಂಬಿಗನ ಸಹಾಯವಿಲ್ಲ...

S1EP- 284 : ನಿತ್ಯ ಸಂತೋಷ ಮನಸ್ಥಿತಿಯ ಗುಟ್ಟೇನು? | How to always be happy 08.10.2022

In this episode, Dr. Sandhya S. Pai recites her very famous editorial Priya Odugare - S1EP- 284 : ನಿತ್ಯ ಸಂತೋಷ ಮನಸ್ಥಿತಿಯ ಗುಟ್ಟೇನು? | How to always be happy ಒಂದೂರಲ್ಲಿ ಒಬ್ಬ ಸಂತ ಇದ್ದ. ಅವನು ದುಃಖಪಟ್ಟಿದ್ದನ್ನು ಯಾರೂ ನೋಡಿರಲಿಲ್ಲ. ಹಾಗಾಗಿ ಸುಖೀ ಸಂತ ಅಂತ ಪ್ರಸಿದ್ಧನಾಗಿದ್ದ. ಸಂತೋಷದಿಂದಲೇ ಇರುವ ಗುಟ್ಟನ್ನು ಆ ಸಂತ ಹೇಳುವ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ...

S2EP - 59 : ಜಗತ್ತಿನಲ್ಲಿ ದುಖಃದಿಂದ ಪಾರಾಗುವುದು ಹೇಗೆ ? | How to eliminate suffering in the world 07.10.2022

In this episode, Dr. Sandhya S. Pai narrates very famous Aithihya mala | S2 EP - 59 :  How to eliminate suffering in the world ಖಾಯಂ ಕುಲಂ ನಲ್ಲಿ ಒಬ್ಬ ಇದ್ದನಂತೆ. ಆತ ಸಾಲದ ಹಣದಲ್ಲಿ ತೆಂಗಿನ ಕಾಯಿ ಖರೀದಿಸಿ ಬಲಿತ ಕಾಯಿಗಳನ್ನು ಸುಲಿದು ಒಣಗಿಸಿ ಕೊಬ್ಬರಿ ಮಾಡಿ ಮಾರುತ್ತಿದ್ದ. ಬಂದ ಲಾಭದಲ್ಲಿ ಬದುಕುತ್ತಿದ್ದ ಆತನ ಬಾಳಿನಲ್ಲಿ ಒಂದು ದೊಡ್ಡ ಬಿರುಗಾಳಿ ಎದ್ದಿತು. ಅದೇನು, ಮುಂದೆನಾಯ್ತು ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್...

S1EP- 283 :ಸೃಷ್ಟಿಯಲ್ಲಿ ಯಾವುದೂ ದೊಡ್ಡದಲ್ಲ, ಚಿಕ್ಕದೂ ಅಲ್ಲ | All are equal in the eyes of universe 06.10.2022

In this episode, Dr. Sandhya S. Pai recites her very famous editorial Priya Odugare - S1EP- 283 :ಸೃಷ್ಟಿಯಲ್ಲಿ ಯಾವುದೂ ದೊಡ್ಡದಲ್ಲ, ಚಿಕ್ಕದೂ ಅಲ್ಲ | All are equal in the eyes of universe ಅಮೆರಿಕಾದ ಒಂದೂರಿನ ಶಾಲೆಯಲ್ಲಿ ಸಂಬಳ ಕಡಿಮೆ ಇದೆ ಕಾರಣ ಶಿಕ್ಷಕರೊಬ್ಬರು ಪಿಯಾನೋ ತರಗತಿ ನಡೆಸುತ್ತಿದ್ದರು. ವಿದ್ಯಾಥಿಗಳಲ್ಲಿ ನಾನಾ ತರಹದ ಸಾಮರ್ಥ್ಯವನ್ನು ಆ ಶಿಕ್ಷಕರು ಗುರುತಿಸಿದರು. ಈ ಸುಂದರ, ಸತ್ಯ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿ...

S1EP- 282 : ಬದುಕಲು ನಂಬಿಕೆ ಎಷ್ಟು ಮುಖ್ಯ ? | Belief is most important in Life 01.10.2022

In this episode, Dr. Sandhya S. Pai recites her very famous editorial Priya Odugare - S1EP- 282 ಬದುಕಲು ನಂಬಿಕೆ ಎಷ್ಟು ಮುಖ್ಯ ? | Belief is most important in Life ಚಾರಣಕ್ಕೆ ಹೋದ ಗುಂಪೊಂದು ತಮ್ಮೆಲ್ಲಾ ಸುತ್ತಾಟ ಮುಗಿಸಿ ಬೇಸರದಲ್ಲಿ ಪರಸ್ಪರ ಬೀಳ್ಕೊಟ್ಟು ಅವರವರ ಊರಿಗೆ ಹೊಗುವಾಗ ಒಬ್ಬ ಆಯತಪ್ಪಿ ದೊಡ್ಡ ಪ್ರಪಾತಕ್ಕೆ ಬೀಳುತ್ತಾನೆ. ಅದೃಷ್ಟವಶಾತ್ ಆತ ಬೀಳುವಾಗ ಪ್ರಪಾತದ ಮಧ್ಯೆ ಆತನ ಕೈಗೆ ಒಂದು ಮರದ ಬೀಳು ಸಿಕ್ಕಿತು. ಆತ ಭಯದಿಂದ ತನ್ನನ್ನು ಬದುಕಿಸುವಂತೆ ದೇವ...

S2EP - 58 : ಮನಸ್ಸು ಮಾಡಿದರೆ ಸಾಧಿಸಲು ಸಾವಿರ ದಾರಿ ಇದೆ | 100 ways to achieve once you make up your mind 30.09.2022

In this episode, Dr. Sandhya S. Pai narrates very famous Aithihya mala | S2 EP - 58 : ಮನಸ್ಸು ಮಾಡಿದರೆ ಸಾಧಿಸಲು ಸಾವಿರ ದಾರಿ ಇದೆ |  100 ways to achieve once you make up your mind ತಿರುವನಂತಪುರದಲ್ಲಿ ವಾರ್ಷಿಕ ರಥೋತ್ಸವ ಜೊತೆಗೆ ಒಂದು ದೊಡ್ಡ ಜಾತ್ರೆಯೇ ನಡೆಯುತಿತ್ತು. ಇದರಲ್ಲಿ ಭಾಗಿಯಾಗಲು   ದೂರದೂರಿನಿಂದ ಗಣ್ಯರು ಬರುತಿದ್ದರು. ರಾಜರಿಂದ ಇವರಿಗೆ ಆಹ್ವಾನವೂ ಹೋಗುತಿತ್ತು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ...

S1EP- 281 : ರಾಜನ ತಾಳ್ಮೆ ಹಾರಿ ಹೋಯ್ತು, ಪಿತ್ತ ನೆತ್ತಿಗೇರಿತು ! | moral stories 29.09.2022

In this episode, Dr. Sandhya S. Pai recites her very famous editorial Priya Odugare - S1EP- 281 ರಾಜನ ತಾಳ್ಮೆ ಹಾರಿ ಹೋಯ್ತು, ಪಿತ್ತ ನೆತ್ತಿಗೇರಿತು ! | moral stories ಒಂದೂರಿನಲ್ಲಿ ಒಬ್ಬ ರಾಜ ಇದ್ದ. ಅವನ ಧೈರ್ಯ ಪ್ರಜಾ ಪ್ರೇಮದ ಕತೆಗಳು ದೂರದವರೆಗೂ ಹರಡಿತ್ತು. ಆತ ಯಶಸ್ವೀ ರಾಜನಾಗಿದ್ದ. ಆದರೂ ಆತನಿಗೆ ಇನ್ನೇನೋ ಬೇಕಿತ್ತು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿ...

S1EP- 280 : ಆಗ ನಿಮ್ಮವರು ಯಾರೂ ನಿಮ್ಮೊಂದಿಗಿರುವುದಿಲ್ಲ! | moral stories 24.09.2022

In this episode, Dr. Sandhya S. Pai recites her very famous editorial Priya Odugare - S1EP- 280 : ಆಗ ನಿಮ್ಮವರು ಯಾರೂ ನಿಮ್ಮೊಂದಿಗಿರುವುದಿಲ್ಲ! | moral stories ಶಾಂಗ್ ಸು ಎನ್ನುವ ಝೆನ್ ಗುರುವೊಬ್ಬರಿದ್ದರು. ಜನರು ಅವರನ್ನು ಮಹಾಗುರು ಎಂದು ಕರೆಯುತ್ತಿದ್ದರು. ಇವರು ಚೀನಾದ ಚಕ್ರವರ್ತಿಯ ಗುರುವೂ ಆಗಿದ್ದರು. ಹೀಗಿರುವಾಗ ಆ ಗುರುವಿನ ಮಡದಿ ಅಸುನೀಗಿದರು. ಪೂರ್ತಿ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ನಿಮ್ಮ ಸಲಹೆ...

S2EP - 57 : ಯಜಮಾನರೇ.. ಒಂದೈವತ್ತು ಸೇರು ಅಕ್ಕಿ ಬೇಕಿತ್ತು, ನೀಡಬಹುದೇ ? | moral life stories 23.09.2022

In this episode, Dr. Sandhya S. Pai narrates very famous Aithihya mala | S2 EP - 57 : ಯಜಮಾನರೇ.. ಒಂದೈವತ್ತು ಸೇರು ಅಕ್ಕಿ ಬೇಕಿತ್ತು, ನೀಡಬಹುದೇ ? | moral life stories   ಕೊಚ್ಚುಚ್ಚುನ್ನಿಗೆ ಹಣದ ಅಗತ್ಯ ಬಿತ್ತು. ಮನೆಯಲ್ಲಿ ಒಂದೇ ಒಂದು ಅಗಳು ಅಕ್ಕಿ ಇರಲಿಲ್ಲ. ಮಕ್ಕಳು ಹಸಿವಿನಿಂದ ಕಂಗಾಲಾಗಿದ್ರು. ಬೇರೆ ದಾರಿ ಕಾಣದೆ ಕೊಚ್ಚುನ್ನಿ ಶ್ರೀಮಂತ ನಾಯರನಲ್ಲಿ ಹೋದ. ಈ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳ...

S1EP- 279 : ಗೆದ್ದ ಹಣವನ್ನು ಸೋತವರಿಗೂ ಸಮವಾಗಿ ಹಂಚಿದ ಪೈಲ್ವಾನ್ | moral stories 22.09.2022

In this episode, Dr. Sandhya S. Pai recites her very famous editorial Priya Odugare - S1EP- 279 : ಗೆದ್ದ ಹಣವನ್ನು ಸೋತವರಿಗೂ ಸಮವಾಗಿ ಹಂಚಿದ ಪೈಲ್ವಾನ್ | moral stories ಒಂದು ಊರಿಗೆ ಒಬ್ಬ ಪೈಲ್ವಾನ್ ಬಂದ. ಆತನನ್ನು ಸೋಲಿಸುವವರು ಯಾರೂ ಇಲ್ಲ ಎನ್ನುತ್ತಿದ್ದ. ಅವನನ್ನು ಸೋಲಿಸುವವರಿಗೆ ಮಲ್ಲಯುದ್ಧ ವಿಶಾರದ ಎಂಬ ಪಟ್ಟ ಮತ್ತು ಕೈತುಂಬ ಹಣ ಸಿಗುತ್ತಿತ್ತು. ಹೀಗಿರುವಾಗ ಆತ ತನ್ನ ಎದುರಾಳಿಯಾಗ ಬಂದ ಹತ್ತು ಜನರನ್ನು ಸೋಲಿಸಿ ಗೆದ್ದ. ತನಗೆ ನೀಡಿದ ಹಣವನ್ನು ಹನ್ನೊಂದು ಪಾ...

S1EP- 278:ಝೆನ್ ತಿಳಿದವನಿಗೆ ಸಾವಿನ ಭಯ ಯಾಕಾಗಿ ಇರುವುದಿಲ್ಲ ? ಇಲ್ಲಿದೆ ಉತ್ತರ.. | One who knows Zen has no fear of death 17.09.2022

In this episode, Dr. Sandhya S. Pai recites her very famous editorial Priya Odugare - S1EP- 278: ಜಪಾನಿನ ಒಂದು ಊರಿನಲ್ಲಿ ಇಬ್ಬರು ಗೆಳಯರಿದ್ದರು ಅವರು ಹೈಸ್ಕೂಲು ವಿದ್ಯಾಭ್ಯಾಸದ ಬಳಿಕ ಅವರ ದಾರಿ ಕವಲೊಡೆದು ಹೋಯಿತು. ಒಬ್ಬ ವೈದ್ಯ ವೃತ್ತಿಗಾಗಿ ಓದಲು ಹೋದರೆ ಇನ್ನೊಂಬ್ಬ ಝೆನ್ ಕಲಿಯಲು ಹೋದ. ವಿದ್ಯಾಭ್ಯಾಸದ ನಂತರ ಅವರಿಬ್ಬರೂ ಒಂದೆಡೆ ಸೇರಿದರು ಆಗ ವೈದ್ಯ ವೃತ್ತಿಯ ವಿದ್ಯಾಭ್ಯಾಸಕ್ಕೆ ಹೋದವ ಝೆನ್ ಎಂದರೆ ಏನು ಹಾಗೂ ಅದನ್ನು ಕಲಿತವನಿಗೆ ಸಾವಿನ ಬಯವಿರುವುದಿಲ್ಲ ಏಕೆ ಎಂದ...

S2 EP - 56 : Kochchuchhunni, you are the same as you | ಕೊಚ್ಚುಚ್ಚುನ್ನಿ, ನಿನಗೆ ನೀನೇ ಸಾಟಿ 16.09.2022

In this episode, Dr. Sandhya S. Pai narrates very famous Aithihya mala | S2 EP - 56 :  Kochchuchhunni, you are the same as you | ಕೊಚ್ಚುಚ್ಚುನ್ನಿ, ನಿನಗೆ ನೀನೇ ಸಾಟಿ ಕೊಚ್ಚುಚ್ಚುನ್ನಿ ವಾಲಿಯ ವಿದ್ಯಾಪೀಠದಲ್ಲಿ ಕೆಲಸ ತೊರೆದ. ವಾಪಸು ಮನೆಗೆ ಬಂದ. ಮದುವೆ ಆದ. ತಾನು ದುಡಿದ್ದದ್ದೆಲ್ಲವನ್ನು ತಂದೆ ತಾಯಿಗೆ ಕೊಡುತ್ತಿದ್ದ ಕಾರಣ ಇವನಲ್ಲಿ ಬಿಡಿಗಾಸಿರಲಿಲ್ಲ. ಜೀವನಕ್ಕೇನು ಮಾಡುವುದು ? ಎಂದು ಚಿಂತಿತನಾದಾಗ ಒಂದು ದಾರಿ ತೋರಿತು. ಈ ಸುಂದರ ಕತೆ ಕೇಳಿ ಡಾ. ಸಂಧ...

S1EP- 277: ಮನಸ್ಸೆಂಬುದು ತೆರೆದ ಕಿಟಕಿ - Mind is an open window 15.09.2022

In this episode, Dr. Sandhya S. Pai recites her very famous editorial Priya Odugare - S1EP- 277: ಮನಸ್ಸೆಂಬುದು ತೆರೆದ ಕಿಟಕಿ -  Mind is an open window ರಾಜನೊಬ್ಬನಿದ್ದ. ಪ್ರಜೆಗಳನ್ನು ಮಕ್ಕಳಂತೆ ಪ್ರೀತಿಸಿ, ಹಗಲು ರಾತ್ರಿ ರಾಜ್ಯದ ಸುರಕ್ಷತೆಯ ಆಲೋಚನೆ, ಪ್ರಜೆಗಳ ಸುಖವೇ ಅವನಿಗೆ ಮುಖ್ಯವಾಗಿತ್ತು. ಸಮಸ್ಯೆಗಳು ಮಾತ್ರ ಆತನಿಗೆ ತಪ್ಪಿದ್ದೇ ಇಲ್ಲ. ಹೀಗಿರುವಾಗ ಒಂದು ಆಲೋಚನೆ ಬಂತು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ...

S1EP- 276: ಒಂದು ರೂಪಾಯಿ ಬಂಡವಾಳವಿಲ್ಲದೆ ವ್ಯಾಪಾರ ಮಾಡೊದು ಹೇಗೆ? | How to do business without one rupee 10.09.2022

In this episode, Dr. Sandhya S. Pai recites her very famous editorial Priya Odugare - S1EP- 276: ಒಂದು ರೂಪಾಯಿ ಬಂಡವಾಳವಿಲ್ಲದೆ ವ್ಯಾಪಾರ ಮಾಡೊದು ಹೇಗೆ? | How to do business without one rupee  ಒಂದೂರಿನಲ್ಲಿ ಒಬ್ಬ ವ್ಯಾಪಾರಿ ಇದ್ದ. ಆತ ಎಷ್ಟು ಬುದ್ಧಿಶಾಲಿ ಎಂದರೆ ಒಂದೇ ಒಂದು ರೂ. ಬಂಡವಾಳ ಇಲ್ಲದೆ ವ್ಯಾಪಾರ ಮಾಡುತ್ತಿದ್ದ. ಇವನ ನಾಲಿಗೆಯ ಚತುರತೆ ಹೇಗಿತ್ತು ಮತ್ತು ಆತ ತಗ್ಗಿನ ಜಾಗವನ್ನು ಕೊಂಡವನನ್ನು ಹೇಗೆ ಮಾತಿನಿಂದ ಗೆದ್ದ ಎಂಬ  ಈ ಸುಂದರ ಕತ...

S2 EP - 55: ಕಳ್ಳನೊಬ್ಬ ಸಗುಣಗಳ ಗಣಿಯಾಗಿರುವುದು ಹೇಗೆ ? | Thief and his good deeds 09.09.2022

In this episode, Dr. Sandhya S. Pai narrates very famous Aithihya mala | S2 EP - 55 : ಕಳ್ಳನೊಬ್ಬ ಸಗುಣಗಳ ಗಣಿಯಾಗಿರುವುದು ಹೇಗೆ ? | Thief and his good deeds ಕೊಚ್ಚುಚ್ಚುನ್ನಿ ಎನ್ನುವ ಹೆಸರನ್ನು ಕೇರಳ ರಾಜ್ಯದಲ್ಲಿ ಕೇಳದವರೇ ಇರಲಿಲ್ಲ. ಅವನೊಬ್ಬ ಕಳ್ಳನಾಗಿದ್ದರೂ ಅಸಾಮಾನ್ಯ ವ್ಯಕ್ತಿಯಾಗಿದ್ದನಂತೆ. ಅವನಿಂದ ಸಾಕಷ್ಟು ಮಂದಿ ಸಹಾಯ ಪಡೆದಿದ್ದರಂತೆ. ಕಳ್ಳನೊಬ್ಬ ಜನರಿಗೆ ಉಪಕಾರಿಯಾಗಿ ಬದುಕಿದ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹ...

S1EP- 275: ವಾದದಿಂದ ಹೃದಯ ಗೆಲ್ಲಲು ಸಾಧ್ಯ !? |Moral life stories 08.09.2022

In this episode, Dr. Sandhya S. Pai recites her very famous editorial Priya Odugare - S1EP- 275: ವಾದದಿಂದ ಹೃದಯ ಗೆಲ್ಲಲು ಸಾಧ್ಯ !? |Moral life stories ರಾಮಕೃಷ್ಣ ಪರಮಹಂಸರು  ಕಲ್ಕತ್ತದಲ್ಲಿ ವಾಸವಿದ್ದ ದಿನಗಳಲ್ಲಿ ಕೇಶವಚಂದ್ರ ಎನ್ನುವ ಪ್ರಸಿದ್ಧ ವಾಗ್ಮಿಯೊಬ್ಬರಿದ್ದರು. ಇವರು ಬುದ್ಧಿವಂತಿಕೆಯ ಮಾತುಗಾರಿಕೆಗೆ ಹೆಸರುವಾಸಿಯಾಗಿದ್ದರು.ಅವರ ಹಿಂಬಾಲಕರು ಪ್ರತಿದಿನ ಒಂದು ಕಡೆ ಸೇರಿ ಚರ್ಚಿಸುತ್ತಿದ್ದರು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನ...

S1EP- 274: ಈ ಘಟನೆ ನಿಮ್ಮ ಬದುಕಿಗೊಂದು ತಿರುವು ನೀಡಬಹುದು ! |Moral life stories 03.09.2022

In this episode, Dr. Sandhya S. Pai recites her very famous editorial Priya Odugare - S1EP- 274:  ಈ ಘಟನೆ ನಿಮ್ಮ ಬದುಕಿಗೊಂದು ತಿರುವು ನೀಡಬಹುದು! |Moral life stories ಆಲ್ಫ್ರೆಡ್ ಡನ್ ಹಿಲ್ ಎಂಬ ಅನಕ್ಷರಸ್ಥ ಹುಡುಗ ಲಂಡನ್ ಚರ್ಚ್ನಲ್ಲಿ ಒಳಾಂಗಣ ಶುಚಿಗೊಳಿಸುವ ಕೆಲಸ ಮಾಡುತಿದ್ದ. ಅಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ಕನಿಷ್ಠ ಪ್ರಾಥಮಿಕ ಶಿಕ್ಷಣ ಪಡೆಯಬೇಕೆಂಬ ನಿಯಮ ಇತ್ತು. ಈ ಕತೆ ನಿಮ್ಮ ಬದುಕನ್ನು ಬದಲಿಸಬಹುದು, ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್...

S2 EP - 54 : Who do you have faith in? । ನಿಮಗೆ ಯಾರ ಮೇಲೆ ಭಕ್ತಿ, ನಂಬಿಕೆ ? 02.09.2022

In this episode, Dr. Sandhya S. Pai narrates very famous Aithihya mala | S2 EP - 54 : Who do you have faith in? । ನಿಮಗೆ ಯಾರ ಮೇಲೆ ಭಕ್ತಿ, ನಂಬಿಕೆ ?    ತಿರುನಾವಾಯ ನದಿತೀರದಲ್ಲಿ 12 ವರ್ಷಗಳಿಗೊಮ್ಮೆ ಉತ್ಸವವೊಂದು ಬಹಳ ಜೋರಾಗಿ ನಡೆಯುತ್ತಿತ್ತಂತೆ. ಅದರ ಹೆಸರು  'ಮಾಮನಗಂ' . ಈ ಉತ್ಸವದಲ್ಲಿ ರಾಜರು ಸೇರಿದಂತೆ ಎಲ್ಲರೂ ತಪ್ಪದೆ ಭಾಗವಹಿಸುತ್ತಿದ್ದರಂತೆ. ಭಕ್ತಿ, ನಂಬಿಕೆ, ಶ್ರದ್ಧೆಯ ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲ...

S1EP- 273: ನಮಗಿರುವುದು ಒಂದೇ ಜಾತಿ ಮತ, ಅದರ ಹೆಸರು ... |Moral life stories 01.09.2022

In this episode, Dr. Sandhya S. Pai recites her very famous editorial Priya Odugare - S1EP- 273: ನಮಗಿರುವುದು ಒಂದೇ ಜಾತಿ ಮತ, ಅದರ ಹೆಸರು ... |Moral life stories ಬಾನಾಡಿ ಪಕ್ಷಿಯೊಂದು ಮರದ ಕೊಂಬೆಯ ಮೇಲೆ ಪುಟ್ಟ ಗೂಡು ಕಟ್ಟಿ ಸಂಸಾರ ಮಾಡುತಿತ್ತು. ಒಂದು ದಿನ ದೊಡ್ಡ ಗರುಡ ಪಕ್ಷಿ ಹಾರಿ ಬಂದು ಅದರ ಗೂಡಿನ ಪಕ್ಕ ಕೂತುಕೊಂಡಿತು. ಬಾನಾಡಿ ಗೂಡಿನಿಂದ ಹೊರಬಂದು ಗರುಡನೊಂದಿಗೆ ಮಾತಿಗಿಳಿಯಿತು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲ...

S1EP- 272: ಕತ್ತಲಿನಿಂದ ಬೆಳಕಿಗೆ ಬರುವವನಿಗೆ ಹೊನ್ನು ಮಣ್ಣಾಗಿ ಕಾಣಬೇಕು! |Moral life stories 27.08.2022

In this episode, Dr. Sandhya S. Pai recites her very famous editorial Priya Odugare - S1EP- 272: ಕತ್ತಲಿನಿಂದ ಬೆಳಕಿಗೆ ಬರುವವನಿಗೆ ಹೊನ್ನು ಮಣ್ಣಾಗಿ ಕಾಣಬೇಕು! |Moral life stories ಬಹಳ ವರ್ಷದಿಂದ ಉಪಯೋಗಿಸಿದೆ ಹಾಗೇ ಬಿದ್ದಿದ್ದ ಮನೆಯೊಂದಿತ್ತು. ಒಂದು ರಾತ್ರಿ ತಸ್ಕರನೊಬ್ಬ ಆ ಮನೆ ಹೊಕ್ಕಿದ. ಹಿಂಬಾಗಿಲನ್ನು ಮುರಿದು ಬಂದವನಿಗೆ ದೂರದಲ್ಲೊಂದು ಬೆಳಕಿನ ಹೊಳಹು ಕಾಣಿಸಿತು. ಈ ಕುತೂಹಲಭರಿತ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅ...

S2 EP - 53 : If you survive after one year...! | ಒಂದು ವರ್ಷದ ನಂತರ ನೀವು ಬದುಕುಳಿದರೆ...! 26.08.2022

In this episode, Dr. Sandhya S. Pai narrates very famous Aithihya mala | S2 EP - 53 : If you survive after one year...! | ಒಂದು ವರ್ಷದ ನಂತರ ನೀವು ಬದುಕುಳಿದರೆ...! ನಂಬೂದರಿಯೊಬ್ಬರಿಗೆ ಮದುವೆಯಾಗುವ ಮನಸ್ಸಾಯಿತು. ವಿವಾಹಯೋಗದ ಕುರಿತು ತಿಳಿಯಲು ಒಬ್ಬರಲ್ಲಿ ಹೋದರಂತೆ. ಜಾತಕ ಪರಿಶೀಲಿಸಿದಾಗ ಕೆಟ್ಟ ದೆಸೆ ಕಂಡು ಬಂದು ಈ ಕೂಡಲೇ ವಿವಾಹಯೋಗ ಇಲ್ಲವೇ ಇಲ್ಲ ಎಂಬ ಉತ್ತರ ಬಂತಂತೆ. ಈ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗ...

S1EP- 271: ಮನುಷ್ಯ ಮಾಯೆಯೊಳಗೆ ಸಿಲುಕುವುದೇಕೆ? |Moral life stories 25.08.2022

In this episode, Dr. Sandhya S. Pai recites her very famous editorial Priya Odugare - S1EP- 271: ಮನುಷ್ಯ ಮಾಯೆಯೊಳಗೆ ಸಿಲುಕುವುದೇಕೆ? |Moral life stories ಒಮ್ಮೆ ನಾರದರು ವೈಕುಂಠದಲ್ಲಿದ್ದರಂತೆ. ಶ್ರೀಮನ್ನಾರಾಯಣನನ್ನು ಕುರಿತು ತನ್ನ ಕೆಲವು ಸಂದೇಹವನ್ನು ಮುಂದಿಟ್ಟರು. ' ಮಾಯೆ ಅಂತಾರಲ್ಲ, ಅದೇನು' ಅನ್ನೋದು ಒಂದು ಪ್ರಶ್ನೆಯಾಗಿತ್ತು. ಈ ಸ್ವಾರಸ್ಯಕರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿ...

S1EP- 270: ಸ್ವರ್ಗ ನರಕಗಳು ಇರುವುದು ಎಲ್ಲಿ | Where are the heavens and hells 20.08.2022

In this episode, Dr. Sandhya S. Pai recites her very famous editorial Priya Odugare - S1EP- 270: ಸ್ವರ್ಗ ನರಕಗಳು ಇರುವುದು ಎಲ್ಲಿ | Where are the heavens and hells ಕಾಶಿ ಯಾತ್ರೆಗೆ ಹೊರಟವನೊಬ್ಬ ಶ್ರೀ ರಾಮಕೃಷ್ಣ ಪರಮಹಂಸರಲ್ಲಿ ಬಂದ ಈ ಸಮಯದಲ್ಲಿ ಅವರ ನಡುವೆ ನಡೆದ ಸ್ಪರಸ್ಯಕರ ಮಾತುಕತೆಯನ್ನು ಒಳಗೊಂಡ ಸುಂದರ ಕತೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodc...

S2 EP - 52 : Adikesava stood silently watching all this | ಆದಿಕೇಶವ ಇದನ್ನೆಲ್ಲಾ ಮೌನವಾಗಿ ನೋಡುತ್ತಾ ನಿಂತ 19.08.2022

In this episode, Dr. Sandhya S. Pai narrates very famous Aithihya mala | S2 EP - 52 : Adikesava stood silently watching all this | ಆದಿಕೇಶವ ಇದನ್ನೆಲ್ಲಾ ಮೌನವಾಗಿ ನೋಡುತ್ತಾ ನಿಂತ. ಮಲಯಾಳ ವರ್ಷ 1921ರಲ್ಲಿ ಮಹಾರಾಜರು ಒಂದು ಪ್ರಾಂತ್ಯವನ್ನು ಗೆದ್ದು ತ್ರಿವೇಂಡ್ರಮ್ ರಾಜ್ಯಕ್ಕೆ ಸೇರಿಸಿಕೊಂಡಿದ್ದು ಚರಿತ್ರೆಯಲ್ಲಿ ದಾಖಲಾಯ್ತು. ಒಮ್ಮೆ ಅವರ ಕಣ್ಣಿಗೆ ಎಳೆ ವಯಸ್ಸಿನ ಆನೆ ಮರಿ ಬಿತ್ತಂತೆ. ಅದನ್ನು ತಮ್ಮ ಮನೆಗೆ ಕರೆದುಕೊಂಡು ಬಂದರು. ಈ ಸುಂದರ ಕತೆ ಕೇಳಿ ಡಾ. ಸಂಧ...

Luister naar de podcast Sandhyavani | ಸಂಧ್ಯಾವಾಣಿ in Replaio

Radio en podcasts in één app - gratis en zonder account. Installeer vandaag nog en mis de lancering niet

Download het op Google Play

Replaio is geen uitgever van podcasts; namen van shows, covers en audio zijn eigendom van hun makers en worden verspreid via openbare RSS-feeds