Udayavani

Sandhyavani | ಸಂಧ್ಯಾವಾಣಿ

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Auteur

Udayavani

Categorie

Kids

Website van de podcast

www.udayavani.com

Nieuwste aflevering

10 jul. 2026

Waar luisteren?

Podcasts in de app Replaio Radio Binnenkort beschikbaar

Podcasts komen binnenkort naar de app. Installeer nu en zie als eerste een compleet nieuwe kijk op podcasts

Download het op Google Play Gratis installeren Android bijna 10 mln downloads · beoordeling 4,8 iOS binnenkort

Afleveringen

S1EP- 366 : ಮರಣದಂಡನೆ ಶಿಕ್ಷೆಗೆ ಗುರಿಯಾದ ಕೈದಿ | A prisoner sentenced to death 03.08.2023

In this episode, Dr. Sandhya S. Pai recites her very famous editorial Priya Odugare- S1EP- 366 : ಮರಣದಂಡನೆ ಶಿಕ್ಷೆಗೆ ಗುರಿಯಾದ ಕೈದಿ | A prisoner sentenced to death ಒಬ್ಬಾನೊಬ್ಬ ವ್ಯಕ್ತಿಗೆ ಮರಣ ದಂಡನೆಯ ಶಿಕ್ಷೆಯಾಯಿತು, ಸೆರೆ ಮನೆಗೆ ತಂದರು, ಅವನ ಬಂಧುಗಳು ಮರಣ ದಂಡನೆಯನ್ನ ಅಜೀವ ಕಾರಾಗ್ರಹ ಶಿಕ್ಷೆಗೆ ಇಳಿಸಬೇಕು ಅಂತ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ರು, ಆದ್ರೆ ಈ ವ್ಯಕ್ತಿಗೆ ಅದ್ಯಾವುದರ ಪರಿವೆಯೂ ಇದ್ದಂತೆ ಇರಲಿಲ್ಲ.. ಎಚ್ಚರವಾದ ಕ್ಷಣದಿಂದ ನಿದ್ದೆಗೆ ಇಳ...

S1EP- 365 : ಶಾಲಾ ಬಾಲಕ ಹಾಗು ಎರಡು ಬಾಲದ ಬೆಕ್ಕು | The school boy and the cat of two tails 29.07.2023

In this episode, Dr. Sandhya S. Pai recites her very famous editorial Priya Odugare- S1EP- 365 : ಶಾಲಾ ಬಾಲಕ ಹಾಗು ಎರಡು ಬಾಲದ ಬೆಕ್ಕು | The school boy and the cat of two tails ಎಪ್ಪತ್ತರ ದಶಕದ ಪೂರ್ವ ಭಾಗದಲ್ಲಿ ಒಂದು ಮುಂಜಾನೆ ಹತ್ತು ವರ್ಷದ ಹುಡುಗ ಒಬ್ಬ ಭಾರಿ ಉತ್ಸಾಹದಿಂದ ಸಂತೋಷದಿಂದ ಕುಣಿತಾ ಕುಣೀತಾ ಶಾಲೆಗೆ ಬಂದ ಕಾರಣ ಏನಪ್ಪಾ ಅಂತಂದ್ರೆ.. ಮುಂಚಿನ ದಿನ ಶಾಲೆಯಿಂದ ವಾಪಸು ಹೋಗುವಾಗ ಹಾದಿಯಲ್ಲಿ ಅವನೊಂದು ಬೆಕ್ಕು ಕಂಡಿದ್ದ ಬೆಕ್ಕು ಕಾಣುದ್ರಲ್ಲಿ ಏನು...

S3 : EP - 25: ಹೆಣ್ಣು ಮಾಯೆಯಲ್ಲ ಆಕೆಯನ್ನು ನೋಡುವ ದೃಷ್ಟಿ ಮಾಯೆ | A woman is not an illusion 28.07.2023

In this episode, Dr. Sandhya S. Pai narrates very famous Mahabharata S3 : EP - 25: ಹೆಣ್ಣು ಮಾಯೆಯಲ್ಲ ಆಕೆಯನ್ನು ನೋಡುವ ದೃಷ್ಟಿ ಮಾಯೆ | A woman is not an illusion ಇದು ಮಹಾಭಾರತದ ಸುಂದೋಪಸುಂದರ  ಸುಂದರ ಕಥೆ. ಪಾಂಡವರು ದ್ರೌಪದಿಯನ್ನು ಮದುವೆಯಾದ ಬಳಿಕ ಇಂದ್ರಪ್ರಸ್ಥ  ಎಂಬ ಸುಂದರ ನಗರವನ್ನು ಕಟ್ಟಿಕೊಂಡು ಇರುತ್ತಾರೆ. ಆಗ ಅಲ್ಲಿಗೆ ಬಂದ ನಾರದರು ಒಂದು ಹೆಣ್ಣನ್ನು ಬಹುಮಂದಿ ಬಯಸಿದರೆ ಯಾವ ರೀತಿಯ ಸಮಸ್ಯೆ ಆಗುತ್ತದೆ ಎಂಬುದನ್ನು ವಿವರಿಸಿದರು. ಈ ಸುಂದರ ಕಥೆಯನ್ನು ಕ...

S1EP- 364 : ಸಾಕ್ರಟೀಸ್ ಎಂಬ ಸಂತನ ಕಥೆ | The story of the saint Socrates 27.07.2023

In this episode, Dr. Sandhya S. Pai recites her very famous editorial Priya Odugare- S1EP- 364 : ಸಾಕ್ರಟೀಸ್ ಎಂಬ ಸಂತನ ಕಥೆ | ಸಾಕ್ರಟೀಸ್ ಎಂಬ ಸಂತ ಇದ್ದ . ಆತನ ಬಳಿ ಒಬ್ಬ ಬಂದು ನಿಮ್ಮ ಶಿಶ್ಯನ ಬಗ್ಗೆ ಒಂದು ವಿಷಯ ಕೇಳಿದೆ ಅದನ್ನು ನಿಮಗೆ ತಿಳಿಸಲು ಬಂದೆ ಎಂದ. ಆತ ಹೀಗೆ ಹೇಳಿದ್ದಕ್ಕೆ ಸಾಕ್ರಟೀಸ್ ಏನೆಂದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcas...

S1EP- 363 : ಇನ್ನೊಬ್ಬರು ನಮಗಾಗಿ ಪ್ರಾಣ ಕೊಡಲು ಸಾಧ್ಯವೇ ? | Can another give his life for us? 22.07.2023

In this episode, Dr. Sandhya S. Pai recites her very famous editorial Priya Odugare- S1EP- 363 : ಇನ್ನೊಬ್ಬರು ನಮಗಾಗಿ ಪ್ರಾಣ ಕೊಡಲು ಸಾಧ್ಯವೇ ? | Can another give his life for us? ಗ್ರೀಸ್ ನ ದೊರೆ ಸಿಸೈಫಸ್ ಆಗಿನ ಕಾಲದ ಅತ್ಯಂತ ಯಶಸ್ವಿ ಚಕ್ರವರ್ತಿ ಎನಿಸಿಕೊಂಡಿದ್ದ. ಏಕೆಂದರೆ ಆತನ ಪ್ರಜಾವರ್ಗ ಆತನಿಗೋಸ್ಕರ ಸಾಯಲೂ ತಯಾರಾಗಿದ್ದರು ಎಂದು ನಂಬಿದ್ದ. ಆದರೆ ಮುಂದೆ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ...

S3 : EP - 24: ದ್ರೌಪದಿ ಸ್ವಯಂವರ | Draupadi Swayamvara 21.07.2023

In this episode, Dr. Sandhya S. Pai narrates very famous Mahabharata S3 : EP - 24: ದ್ರೌಪದಿ ಸ್ವಯಂವರ | Draupadi Swayamvara ಪಾಂಚಾಲದ ರಾಜ ದ್ರುಪದನಿಗೆ ತನ್ನ ಮಗಳನ್ನು ಅರ್ಜುನನಿಗೆ ವಿವಾಹ ಮಾಡಿ ಕೊಡಬೇಕು ಎಂದು ಆಸೆ ಇತ್ತು. ಆದರೆ ಉಳಿದ ರಾಜರುಗಳು ತನ್ನ ಮೇಲೆ ಸೇಡು ಸಾಧಿಸುತ್ತಾರೆ ಎಂಬ ಭಯದಿಂದ ಸುಮ್ಮನಿದ್ದ. ಮುಂದೆ ದ್ರೌಪದಿಯ ವಿವಾಹ ಅರ್ಜುನನ ಜೊತೆ ಹೇಗೆ ನಡೆಯಿತು ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರ...

S1EP- 362 : ಗಲ್ಲು ಶಿಕ್ಷೆ ಹೆಚ್ಚು ಮಾನವೀಯವೋ ಅಥವಾ ಜೀವಾವಧಿಯೋ | capital punishment 20.07.2023

In this episode, Dr. Sandhya S. Pai recites her very famous editorial Priya Odugare- S1EP- 362 : ಗಲ್ಲು ಶಿಕ್ಷೆ ಹೆಚ್ಚು ಮಾನವೀಯವೋ ಅಥವಾ ಜೀವಾವಧಿಯೋ ಇದೊಂದು ಸತ್ಯ ಕಥೆ ಎನ್ನುವವರಿದ್ದಾರೆ. 16 ನೇ ಶತಮಾನದಲ್ಲಿ ಒಮ್ಮೆ ಒಂದು ಔತಣಕೂಟದಲ್ಲಿ ಒಬ್ಬ ಮಹಾನ್ ಶ್ರೀಮಂತ ಮತ್ತು ಒಬ್ಬ ವಕೀಲನ ನಡುವೆ ಒಂದು ಚರ್ಚೆ ಉಂಟಾಯಿತು. ಗಲ್ಲು ಶಿಕ್ಷೆ ಹೆಚ್ಚು ಮಾನವೀಯವೋ ಅಥವಾ ಜೀವಾವಧಿ ಶಿಕ್ಷೆಯೋ ಎಂದು ಮುಂದೇನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ...

S1EP- 361: ನಾಲ್ವರಲ್ಲಿ ಬುದ್ಧಿವಂತರು ಯಾರು ? | Who is the smartest among the four? 15.07.2023

In this episode, Dr. Sandhya S. Pai recites her very famous editorial Priya Odugare- S1EP- 361: ನಾಲ್ವರಲ್ಲಿ ಬುದ್ಧಿವಂತರು ಯಾರು ? | Who is the smartest among the four? ನಾಲ್ಕು ಜನ ಶಿಶ್ಯರು ತಮ್ಮ ಗುರುವಿನ ಬಳಿ ವಿದ್ಯೆ ಕಲಿತು ತಮ್ಮ ಊರಿನ ಕಡೆ ಹೊರಟರು. ಅವರಲ್ಲಿ ನಾಲ್ಕನೆಯವ ದಡ್ಡ ಎನಿಸಿಕೊಂಡಿದ್ದ. ಹೀಗಿರುವಾಗ ದಾರಿ ಮಧ್ಯೆ ಒಂದು ಸತ್ತ ಸಿಂಹದ ಮೂಳೆಗಳಿದ್ದವು ಈ ನಾಲ್ವರಲ್ಲಿ ಮೂವರು ಆ ಸಿಂಹಕ್ಕೆ ಮರುಜೀವ ನೀಡಲು ಮುಂದಾದರು ಮುಂದೆನಾಯ್ತು ಕೇಳಿ ಡಾ. ಸಂಧ್ಯ...

S3 : EP - 23: ವಿಶ್ವಾಮಿತ್ರರ ಅಹಂಕಾರದ ಕಥೆ | The story of Vishvamitra's arrogance 14.07.2023

In this episode, Dr. Sandhya S. Pai narrates very famous Mahabharata S3 : EP - 23: ವಿಶ್ವಾಮಿತ್ರರ ಅಹಂಕಾರದ ಕಥೆ | The story of Vishvamitra's arrogance ವಿಶ್ವಾಮಿತ್ರ ಒಮ್ಮೆ ಬೇಟೆಗಾಗಿ ಹೋದಾಗ  ವಸಿಷ್ಠರ ಆಶ್ರಮ ಕಂಡಿತು. ಹಸಿವು ಬಾಯಾರಿಕೆಯಿಂದ ಬಳಲಿ ಬಂದ ರಾಜ ಮತ್ತು ಪರಿವಾರವನ್ನು ಉಪಚರಿಸಿದ ವಸಿಷ್ಠರ ಬಳಿ ವಿಶ್ವಾಮಿತ್ರ ಕಾಮಧೇನುವನ್ನು ತನಗೆ ನೀಡಲು ಹೇಳಿದ. ವಸಿಷ್ಠರು ಈ ಬೇಡಿಕೆಯನ್ನು ನಿರಾಕರಿಸಿದಾಗ ವಿಶ್ವಾಮಿತ್ರರು ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ...

S1EP- 360: ಯಾವುದು ನಿಜವಾದ ಭಕ್ತಿ | What is true devotion 13.07.2023

In this episode, Dr. Sandhya S. Pai recites her very famous editorial Priya Odugare- S1EP- 360: ಯಾವುದು ನಿಜವಾದ ಭಕ್ತಿ | What is true devotion ಒಂದೂರಿನಲ್ಲಿ ಒಬ್ಬ ರೈತ ಇದ್ದ ಆತ ಒಮ್ಮೆ ಕೆಲಸ ಮುಗಿಸಿ ವಾಪಾಸ್ ಬರುವಾಗ ಆತನ ಎತ್ತಿನ ಗಾಡಿದ ಕೀಲು ಮುರಿಯಿತು. ಆಗ ಸಂಜೆಯಾಗಿತ್ತು. ಆತನ ಪ್ರಾರ್ಥನೆ ಸಮಯ ಮೀರಿ ಹೋಗುತ್ತಿತ್ತು. ಆಗ ರೈತ ಏನು ಮಾಡಿದ , ಹೇಗೆ ದೇವರನ್ನು ಸಂತೋಷಪಡಿಸಿದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹ...

S1EP- 359: ಗಾಂಧೀಜಿಯವರ ಇಷ್ಟದ ಗಡಿಯಾರ ಹಾಗೂ ಅದನ್ನ ಕದ್ದ ಕಳ್ಳನ ಕತೆ | The story of Gandhiji's favorite clock 08.07.2023

In this episode, Dr. Sandhya S. Pai recites her very famous editorial Priya Odugare- S1EP- 359 ಗಾಂಧೀಜಿಯವರ ಇಷ್ಟದ ಗಡಿಯಾರ ಹಾಗೂ ಅದನ್ನ ಕದ್ದ ಕಳ್ಳನ ಕತೆ ಗಾಂಧೀಜಿಯವರ ನಿರಂತರ ಸಂಗಾತಿಯಾಗಿ ಒಂದು ಪುಟ್ಟ ಗಡಿಯಾರವಿತ್ತು, ಬೆಳಗ್ಗಿನಿಂದ ರಾತ್ರಿಯ ತನಕ ಸಮಯಕ್ಕೆ ಸರಿಯಾಗಿ ಕೆಲಸ ಮಾಡಲು ಸಹಕಾರಿಯಾಗಿತ್ತು, ಒಂದು ದಿನ ಆ ಗಡಿಯಾರ ಕಳೆದು ಹೋಯ್ತು .. ಗಾಂಧೀಜಿಯವರಿಗೆ ಅದು ಬೇಸರಕರ ವಿಷಯವಾಗಿತ್ತು ಆಗ ಎಷ್ಟೋ ಜನ ಬಹಳ ದುಬಾರಿ ಗಡಿಯಾರ ಕೊಡಲು ಮುಂದಾದಾಗ ಅವರು ಬೇಡ ಅಂದರು ಆಮ...

S3 : EP - 22 :ಬಕಾಸುರ ವಧೆ | Slaughter of Bakasura 07.07.2023

In this episode, Dr. Sandhya S. Pai narrates very famous MahabharataS3 : S3 : EP - 22 :ಬಕಾಸುರ ವಧೆ | Slaughter of Bakasura ಪಾಂಡವರು ಅರಗಿನ ಮನೆಯಿಂದ ತಪ್ಪಿಸಿಕೊಂಡು, ಘಟೋತ್ಕಜನ ಜನನವಾಗಿ ಮುಂದೆ ಹೋಗುವಾಗ ವ್ಯಾಸ ಮಹರ್ಷಿಗಳು ಸಿಕ್ಕಿ ಪಾಂಡವರ ಕಷ್ಟ ಅರಿತು ಆಶೀರ್ವಾದ ಮಾಡಿ.. ಅನತಿ ದೂರದಲ್ಲಿರುವ ಏಕಚಕ್ರ ನಗರಕ್ಕೆ ಹೋಗಿ ಅಲ್ಲಿ ನಾನು ನಿಮಗೆ ಮರಳಿ ಸಿಗುವೆ ಎಂದರು ಆಮೇಲೇನಾಯ್ತು ? ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯ...

S1EP- 358: ಕನಸಲ್ಲಿ ಬಂದ ದೇವರು | God came in a dream 06.07.2023

In this episode, Dr. Sandhya S. Pai recites her very famous editorial Priya Odugare- S1EP- 358: ಕನಸಲ್ಲಿ ಬಂದ ದೇವರು | God came in a dream ಮಧ್ಯಮವರ್ಗದ ಪರಮ ಸಾತ್ವಿಕ ದಂಪತಿಗಳಿದ್ದರು ಒಂದು ರಾತ್ರಿ ಗಂಡನಿಗೊಂದು ಕನಸು ಬಿತ್ತು ಕನಸಿನಲ್ಲಿ ದೇವರು ಬಂದು ಹೇಳಿದರು..ಮಗು ನಿನಗೆ ಇನ್ನು 50 ವರ್ಷ ಆಯುಷ್ಯ ಉಳಿದಿದೆ ಅದರಲ್ಲಿ 25 ವರ್ಷ ಒಳ್ಳೆಯ ಕಾಲ 25 ವರ್ಷ ಕಷ್ಟ ಕಾಲ ನಿನಗೆ ಯಾವುದು ಬೇಕು ಎಂದಾಗ ಏನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ...

S1EP- 357: ಮರ - ಪ್ರಾಣಿ ಪಕ್ಷಿಗಳ ಬಾಂಧವ್ಯದ ಕತೆ | The story of tree-animal bird relationship 01.07.2023

In this episode, Dr. Sandhya S. Pai recites her very famous editorial Priya Odugare- S1EP- 357: ಮರ - ಪ್ರಾಣಿ ಪಕ್ಷಿಗಳ ಬಾಂಧವ್ಯದ ಕತೆ | The story of tree-animal bird relationship ಒಂದುಕಾಲದಲ್ಲಿ ವಿಶಾಲವಾಗಿ ಬೆಳೆದು ನಿಂತ ಮರವೊಂದಿತ್ತು ,ನೂರಾರು ಪಕ್ಷಿಗಳು ಅಲ್ಲಿ ಗೂಡು ಕಟ್ಟಿಕೊಂಡು ವಾಸವಾಗಿದ್ದವು,ಹಲವಾರು ಮಂಗಗಳು ಅಲ್ಲಿ ವಾಸವಾಗಿದ್ದವು, ಹಣ್ಣು ಬಿಡುವ ಸಮಯದಲ್ಲಿ ಹಲವಾರು ಪ್ರಾಣಿ ಪಕ್ಷಿಗಳು ಅಲ್ಲಿಗೆ ಬಂದು ಹಣ್ಣು ತಿಂದು ಸಂತೋಷ ಪಡ್ತಾ ಇದ್ದವು.. ಒಂದ...

S3 : EP - 21 : ಘಟೋದ್ಗಜನ ಜನನ | Birth of Ghatodgaja 30.06.2023

In this episode, Dr. Sandhya S. Pai narrates very famous MahabharataS3 : S3 : EP - 21 : ಘಟೋದ್ಗಜನ ಜನನ | Birth of Ghatodgaja ಕೌರವರು ಕುತಂತ್ರದಿಂದ ಅರಗಿನ ಮನೆಗೆ ಬಿಂಕಿಯಿಟ್ಟರೂ ಚಾಣಾಕ್ಷತನದಿಂದ ಪಾರಾದ ಪಾಂಡವರು ಕತ್ತಲಲ್ಲಿ ಭೀಮ ಕುಂತಿಯನ್ನ ಎಲ್ಲರನ್ನು ಎತ್ತಿ ಗಂಗಾ ನದಿಯ ತೀರದ ಬಳಿ ಬಂದಾಗ ನೌಕೆಯೊಂದು ಕಾಣಿಸಿತು, ಅದರ ನಾವಿಕ ವಿದುರ ತನ್ನನ್ನ ಕಳಿಸಿದ್ದಾನೆ ಎಂದು ತನ್ನನ್ನು ಪರಿಚಯಿಸಿದ.. ಆದರೆ ಪಾಂಡವರು ಇದೂ ದುರ್ಯೋಧನನ ಕುತಂತ್ರ ಇರಬಹುದೇ ಎಂಬ ಸಂಶಯದಿಂದ ನಾ...

356 : ಸ್ವಾರ್ಥಿ ಹಾಗೂ ಧಾರಾಳಿ ಗೆಳೆಯರ ಕಥೆ | A story of selfish and generous friends 29.06.2023

In this episode, Dr. Sandhya S. Pai recites her very famous editorial Priya Odugare- 356 : ಸ್ವಾರ್ಥಿ ಹಾಗೂ ಧಾರಾಳಿ ಗೆಳೆಯರ ಕಥೆ | A story of selfish and generous friends ಒಂದಾನೊಂದು ಕಾಲದಲ್ಲಿ ಇಬ್ಬರು ವ್ಯಾಪಾರಿಗಳಿದ್ದರು ಇಬ್ಬರೂ ಸಮಾನ ವೃತ್ತಿ ಸಮಾನ ವಯಸ್ಕರಾಗಿದ್ದರಿಂದ ಅವರು ಮಿತ್ರರೂ ಆಗಿದ್ದರು ಆದರೆ ಒಬ್ಬ ಸ್ವಾರ್ಥಿ ಇನ್ನೊಬ್ಬ ಧಾರಾಳಿ .. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮ...

S1EP- 355: ಕಷ್ಟ ಸಹಿಷ್ಣು ಜಗಮತ್ ನ ದೇಶ ಪ್ರೇಮದ ಕತೆ | The story of Jagamat's patriotism 24.06.2023

In this episode, Dr. Sandhya S. Pai recites her very famous editorial Priya Odugare- S1EP- 355: ಕಷ್ಟ ಸಹಿಷ್ಣು ಜಗಮತ್ ನ ದೇಶ ಪ್ರೇಮದ ಕತೆ | The story of Jagamat's patriotism ಬೇಸಿಗೆರಜೆಯಲ್ಲಿ ಪ್ರಶಾಂತ್ ಕುಟುಂಬ ಸಮೇತ ಪ್ರವಾಸ ಹೋದ ಅಲ್ಲಿ ಅವರಿಗಾಗಿ ಕಾರು ಮತ್ತು ಚಾಲಕನ ವ್ಯವಸ್ಥೆ ಆಗಿತ್ತು.. ಚಾಲಕನ ಹೆಸರು ಜಗಮತ್ ಅವನು ತನ್ನ ಪತ್ನಿ ಇಬ್ಬರು ಎಳೆಯ ಮಕ್ಕಳು ಮತ್ತು ಹೆತ್ತವರೊಂದಿಗೆ ವಾಸ ಮಾಡ್ತಾ ಇದ್ದ, ಒಂದು ವಾರದ ಓಡಾಟದಲ್ಲಿ ಪ್ರಶಾಂತನಿಗೆ ಜಗಮತ್ ಜೊ...

S3 : EP - 20 : ಅರಗಿನ ಮನೆಗೆ ಬೆಂಕಿ | Fire on wax house 23.06.2023

In this episode, Dr. Sandhya S. Pai narrates very famous MahabharataS3 : EP - 20 : ಅರಗಿನ ಮನೆಗೆ ಬೆಂಕಿ | Fire on wax house ಪ್ರಜೆಗಳ ಇಚ್ಛೆಯಂತೆ ಯುದಿಷ್ಠಿರನಗೆ ಯುರಾಜ್ಯಾಭಿಷೇಕವಾಯಿತು, ಪ್ರಜೆಗಳೆಲ್ಲರಿಗೂ ಖುಷಿಯಾಗಿತ್ತು.. ಆದರೆ ದೃತರಾಷ್ಟ್ರನಿಗೆ ಇದು ನುಂಗಲಾರದ ತುತ್ತಾಯಿತು ಪಾಂಡವರಿಂದಾಗಿ ತನ್ನ ಮಕ್ಕಳಿಗೆ ಏನು ಸಿಗಲಾರದು ಎಂಬ ಅಂಜಿಕೆ ಮೂಡಿತು .. ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್...

S1EP- 354: ಎರಡು ತಲೆ ; ದುಷ್ಟ ತಲೆ ಹಾಗೂ ಒಳ್ಳೆ ತಲೆಯ ಭೇರುಂಡ ಪಕ್ಷಿಯ ಕತೆ | The story of the two-headed bird 22.06.2023

In this episode, Dr. Sandhya S. Pai recites her very famous editorial Priya Odugare- S1EP- 354: ಎರಡು ತಲೆ ; ದುಷ್ಟ ತಲೆ ಹಾಗೂ ಒಳ್ಳೆ ತಲೆಯ ಭೇರುಂಡ ಪಕ್ಷಿಯ ಕತೆ | The story of the two-headed bird ಒಂದಾನೊಂದು ಕಾಡಿನಲ್ಲಿ ಒಂದು ಹಕ್ಕಿ ಇತ್ತು ಅದರ ಹೆಸರು ಭೇರುಂಡ ಈ ಹಕ್ಕಿ ಬೇರೆ ಹಕ್ಕಿಗಳಂತಿರಲಿಲ್ಲ ಎರಡು ತಲೆ ಎರಡು ಮೆದುಳು ಎರಡು ಬಾಯಿ ಎರಡರಲ್ಲೂ ಚಪಲ ! ಒಂದು ಒಳ್ಳೆ ತಲೆ ಒಂದು ದುಷ್ಟ ತಲೆ ...ಪೂರ್ತಿ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ....

S1EP- 353 : ಕನ್ಫ್ಯೂಶಿಯನಿಸಮ್ ಅಂದರೇನು ? | What is Confucianism? 17.06.2023

In this episode, Dr. Sandhya S. Pai recites her very famous editorial Priya Odugare- S1EP- 353 : ಕನ್ಫ್ಯೂಶಿಯನಿಸಮ್ ಅಂದರೇನು ? | What is Confucianism? ಎರಡೂವರೆ ಸಾವಿರ ವರ್ಷಗಳ ಹಿಂದೆ ಅಂದರೆ ಕ್ರಿಸ್ತಪೂರ್ವ 551 ವರ್ಷಗಳ ಹಿಂದೆ ಸೆಪ್ಟೆಂಬರ್ 26 ರಂದು ಚೀನಾ ದೇಶದಲ್ಲಿ ಮಹಾ ದಾರ್ಶನಿಕನೊಬ್ಬನ ಜನನವಾಯಿತು ಅವನ ಹೆಸರು ಕನ್ಫ್ಯೂಶಿಯಸ್ ಅಂತ ಅವನು ಉಳಿಸಿದ್ದ ಜ್ಞಾನ ಬಂಡಾರ ಇಂದಿಗೂ ಪ್ರಸ್ತುತವಾಗಿದೆ. ಅದರಲ್ಲೇನಿದೆ ? ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ...

S3 : EP - 19 : ಕರ್ಣನಿಗೆ ಅಂಗಾಧಿಪಥ್ಯ, ದ್ರುಪದನ ಪರಾಜಯ | Angadhipathya for Karna 16.06.2023

In this episode, Dr. Sandhya S. Pai narrates very famous Mahabharata S3 : EP - 19 : ಕರ್ಣನಿಗೆ ಅಂಗಾಧಿಪಥ್ಯ, ದ್ರುಪದನ ಪರಾಜಯ | Angadhipathya for Karna ರಾಜಕುಮಾರರ ವಿದ್ಯೆ ಮುಗಿದು ತಮ್ಮ ಕೌಶಲ್ಯ ತೂರಿಸಲು ಹೊರಟರು ಒಬ್ಬೊಬ್ಬರೇ ತಮ್ಮ ತಮ್ಮ ಪ್ರದರ್ಶನ ತೂರಿಸಿದಾಗ.. ಬಹಳ ವರ್ಚಸ್ಸು ಹಾಗು ಅರ್ಜುನನಿಗೆ ಸಡ್ಡು ಹೊಡಿಯುವಷ್ಟು ಪರಾಕ್ರಮಿ ಒಬ್ಬ ಸಭೆಗೆ ಪ್ರವೇಶಿಸಿದ ಯಾರವನು ?? ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನ...

S1EP- 352 : ಕಡುಬಡವ ಲಾಟರಿ ಗೆದ್ದಾಗ ಏನಾಯ್ತು ? ಕೇಳಿ | What happened when the poor man won the lottery? 15.06.2023

In this episode, Dr. Sandhya S. Pai recites her very famous editorial Priya Odugare- S1EP- 352 : ಕಡುಬಡವ ಲಾಟರಿ ಗೆದ್ದಾಗ ಏನಾಯ್ತು ? ಕೇಳಿ | What happened when the poor man won the lottery? ಕಡುಬಡವನೊಬ್ಬನಿದ್ದ ಹುಟ್ಟಿನಿಂದಲೇ ಬೆಂಬತ್ತಿದ ಈ ಬೂತ ಅವನನ್ನು ಸತತವಾಗಿ ಕಾಡುತ್ತಲೇ ಬಂದಿತ್ತು ಹೊಟ್ಟೆಗಿದ್ದರೆ ಬಟ್ಟೆಗಿಲ್ಲ ಅನ್ನೋ ಸ್ಥಿತಿ ಅಂತದ್ದರಲ್ಲಿ ಶಿಕ್ಷಣ ಕಲಿತು ಸಣ್ಣ ನೌಕರಿ ದಕ್ಕಿಸಿಕೊಂಡ, ಮದುವೆಯೂ ಆಯ್ತು ಆಮೇಲೇನಾಯ್ತು ? ಕೇಳಿ.. ಡಾ. ಸಂಧ್ಯಾ. ಎ...

S1EP- 351 : ಭಗವಾನ್ ಬುದ್ಧ ಹಾಗು ಬಿಕ್ಷು ಪೂರ್ಣನ ಕಥೆ | The story of Lord Buddha and Bhikshu Poorna 10.06.2023

In this episode, Dr. Sandhya S. Pai recites her very famous editorial Priya Odugare- S1EP- 351 : ಭಗವಾನ್ ಬುದ್ಧ ಹಾಗು ಬಿಕ್ಷು ಪೂರ್ಣನ ಕಥೆ | The story of Lord Buddha and Bhikshu Poorna ಭಗವಾನ್ ಬುದ್ಧನಲ್ಲಿ ಪೂರ್ಣ ಅನ್ನುವ ಹೆಸರಿನ ಬಿಕ್ಷು ಇದ್ದ, ಶಿಕ್ಷಣ ಪೂರ್ಣಗೊಳಿಸಿದ ನಂತರ ಅವನು ಗುರುವಿನ ಮುಂದೆ ನಿಂತು ಮುಂದಿನ ಬದುಕಿಗೆ ಒಂದು ಮಾರ್ಗ ತೋರಿ ಎಂದು ಕೇಳಿದ ! ಆಗ .. ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗ...

S3 : EP - 18 : ಏಕಲವ್ಯನ ಕಥೆ | The story of Eklavya 09.06.2023

In this episode, Dr. Sandhya S. Pai narrates very famous Mahabharata S3 : EP - 18 : ಏಕಲವ್ಯನ ಕಥೆ | The story of Eklavya ಏಕಲವ್ಯ ಅಂದರೆ ಸಾಧನೆ ಏಕಾಗ್ರತೆ ಗುರುದಕ್ಷಿಣೆ ಮತ್ತು ವಚನ ಪರಿಪಾಲನೆಗೆ ಪ್ರತೀಕ. ಒಂದು ದಿನ ಕುರುವಂಶದ ರಾಜಕುಮಾರರು ಬೇಟೆಯಾಡಲು ತೆರಳಿದ್ದಾಗ ಮಧ್ಯಾಹ್ನ ಒಂದು ವಿಶಾಲ ವೃಕ್ಷದ ಕೆಳಗೆ ಮಲಗಿದ್ದಾಗ .. ಏನಾಯ್ತು ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandh...

S1EP- 350 : ಯಾರು ದೊಡ್ಡವರು ಅನ್ನುವ ಚರ್ಚೆ | A debate about who is the greatest 08.06.2023

In this episode, Dr. Sandhya S. Pai recites her very famous editorial Priya Odugare- S1EP- 350 : ಯಾರು ದೊಡ್ಡವರು ಅನ್ನುವ ಚರ್ಚೆ | A debate about who is the greatest ಎಲ್ಲದಕ್ಕಿಂತ ಭೂಮಿ ದೊಡ್ಡದು.. ಕೋಟ್ಯಂತರ ಜೀವಜಂತುಗಳನ್ನ ಹೊತ್ತು ತನ್ನಲ್ಲಿ ಇಟ್ಟುಕೊಂಡಿದೆ ಅದರ ಬಗ್ಗೆ ಗೊಣಗೋದಿಲ್ಲ ಅವರೆಲ್ಲರ ಭಾರ ಅತ್ಯಾಚಾರ ಸಹಿಸಿಕೊಂಡಿರುವುದರಿಂದ ಭೂಮಿ ದೊಡ್ಡದು ಅಂತ ಒಬ್ಬ ತನ್ನ ಅಭಿಪ್ರಾಯ ಹೇಳಿದ ಆಗ ... ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯ...

Luister naar de podcast Sandhyavani | ಸಂಧ್ಯಾವಾಣಿ in Replaio

Radio en podcasts in één app - gratis en zonder account. Installeer vandaag nog en mis de lancering niet

Download het op Google Play

Replaio is geen uitgever van podcasts; namen van shows, covers en audio zijn eigendom van hun makers en worden verspreid via openbare RSS-feeds