Parameshwarappa Kudari

ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ

ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!

Bezoek zeker de website van de podcast en steun de maker: youtube.com

Auteur

Parameshwarappa Kudari

Categorie

Comedy

Website van de podcast

youtube.com

Nieuwste aflevering

20 dec. 2023

Waar luisteren?

Podcasts in de app Replaio Radio Binnenkort beschikbaar

Podcasts komen binnenkort naar de app. Installeer nu en zie als eerste een compleet nieuwe kijk op podcasts

Download het op Google Play Gratis installeren Android bijna 10 mln downloads · beoordeling 4,8 iOS binnenkort

Afleveringen

ಪ್ರೀತಿ ಎಂದರೆ...ಬರೀ ಸಾಂಗತ್ಯ ಮಾತ್ರವಲ್ಲ!! 31.01.2023

ಸಂತೆ ಬೆನ್ನೂರು ಫೈಜ್ನಟ್ರಾಜ್ ಬರೆದ ಲೇಖನದ ಆಡಿಯೋ ರೂಪ!

ಬಾಡೂಟ ಇನ್ ಬೆಂಗಳೂರು!! 22.01.2023

ಬೆಂಗಳೂರಿಗರಿಗೆ ಭಾನುವಾರ ಬಂತೆಂದರೆ....ಬಾಡೂಟದ್ದೇ ಚಿಂತೆ!!

ಸ್ಮಾರ್ಟ್ ಫೋನ್ ತಂದ ಆಪತ್ತು! 21.01.2023

ಅದು ಹತ್ತನೇ ತರಗತಿ.ಆನ್ ಲೈನ್ ಶಿಕ್ಷಣದ ಬಗ್ಗೆ ಪಾಠ ಮಾಡ್ತಾ ಇದ್ದೆ.ಯಾರ್ಯಾರ ಬಳಿ ಸ್ಮಾರ್ಟ್ ಫೋನಿಲ್ಲ ಕೈ ಎತ್ರಿ ಅಂದೆ....!!

ತಿಮ್ಮನ ಬ್ರಹ್ಮಚರ್ಯ 20.01.2023

ಹಾಸ್ಯ ಬ್ರಹ್ಮ ಬೀChi ಯವರ ಹಾಸ್ಯ ಲೇಖನ.

ಮರಳಿ ಫ್ಲಾಟ್ ಪಾರ್ಮ್ ಗೆ ಬಂದ ರೈಲು! 19.01.2023

ಇದು ವಿ.ಕೃ.ಗೋಕಾಕ್ ರ ಜೀವನದಲ್ಲಿ ನಡೆದ ನೈಜ ಘಟನೆ. ಗುರುವಿಗೆ ಸಂದ ನಿಜ ಗೌರವ!!

ಹೆಂಡತಿಯನ್ನು ಯಾವಾಗ ಹೊಡೆಯಬೇಕು?! 17.01.2023

ಹೆಂಡತಿ ನಮ್ಮ ಜೀವನ ಸಂಗಾತಿ.ಅವಳನ್ನು ಹೊಡೆಯಬೇಕೆ! ಬೀChi ಯವರ ಹಾಸ್ಯ ಲೇಖನ

ಅವರವರ ಜೀವನ ಅವರವರಿಗೇ!! 15.01.2023

ಯಾರಿಗೆ ಯಾರೂ ಇಲ್ಲ, ಎರವಿನ ಸಂಸಾರ.

ತಾಳಿದವನು ಬಾಳಿಯಾನು... 14.01.2023

ಜೀವನದಲ್ಲಿ ತಾಳ್ಮೆಯ ಫಲ ದೊಡ್ಡದು.ಅದಕ್ಕಿಂತ ದೊಡ್ಡ ತಪಸ್ಸಿಲ್ಲ!

ಎಂಥ ಸೊಗಸು ಆ ನಮ್ಮ ಕಾಲವು!! 11.01.2023

ಆ ದಿನಗಳೇ ದಿನಗಳು

ಒಂದೇ ಒಂದು ಸಲ ಕ್ಷಮಿಸಿ ಬಿಡು! 11.01.2023

ದಿ. ರವಿ ಬೆಳಗೆರೆಯವರ ಲವ್ ಲವಿಕೆಯ ಒಂದು ಕಂತು ನಿಮಗಾಗಿ.....!!

ನುಡಿ ನಮನ 04.01.2023

ನಡೆದಾಡುವ ದೇವಮಾನವ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಒಂದು ನುಡಿ ನಮನ.

ಬಾಲಕ ನರೇಂದ್ರ 27.12.2022

ಸ್ವಾಮಿ ವಿವೇಕಾನಂದರ ಬಾಲ್ಯದ ಒಂದು ರೋಚಕ ಘಟನೆಯನ್ನು ಕೇಳಿ

ಎಂಥಾ ಲೋಕವಯ್ಯ....!! 26.12.2022

ಎಂಥಾ ಸೊಗಸು ಆ ಹಳೆಯ ದಿನಗಳು.ಈ ನನ್ನ ಪಾಡ್ ಕ್ಯಾಸ್ಟ್ ಕೇಳಿ ಆ ದಿನಗಳನ್ನು ನೆನಪಿಸಿಕೊಳ್ಳಿ.

ಹೆಗ್ಗಣ - ಟೀನ್ ಏಜ್ ಸತ್ಯಕತೆ!! 22.12.2022

ಅವನು ಅದು ಮೇಲೇರ ಬಾರದೆಂದು ಗಟ್ಟಿಯಾಗಿ ಅದುಮಿ ಹಿಡಿದಿದ್ದ! ಅದು ತನ್ನ ಪ್ರಾಣ ರಕ್ಷಣೆಗಾಗಿ ..........!!

ಕತೆ : ಮಾತಿನಲ್ಲಿ ಮೈ ಮರೆತಾಗ !! 21.12.2022

ಆ ಇಬ್ರೂ ಹೆಣಮಕ್ಳು ಮಾತ ಹಚ್ಚಿ ಬಿಟ್ಟಿದ್ರು...ತಾವು ಊರಿಗೆ ಹೋಗಾಕ ಬಂದೇವಿ ಅನ್ನೂದು ಅವರಿಗೆ ಖಬರ್ ಇರಲಿಲ್ಲ......!!?

ನಗುವುದೇ... ಸ್ವರ್ಗ....!! 19.12.2022

ನಕ್ಕರೆ ಅದೇ ಸ್ವರ್ಗ ಅಂತಾರೆ ಹಿರಿಯರು.ನಗುವೊಂದು ಆಭರಣ, ಅದೊಂದು ಔಷಧ ಅಂತಾರೆ ತಿಳಿದವರು.ಬನ್ನಿ ಈ ನನ್ನ ಪಾಡ್ ಕ್ಯಾಸ್ಟ್ ಕೇಳಿ

ನೂರಾರು ದಾರಿಗಳಿವೆ..!! 11.12.2022

ಕೆಲಸಗಾರರಿಗೆ ನೂರಾರು ದಾರಿ. ಸೋಮಾರಿಗೆ ಒಂದೇ ದಾರಿ!! ಬಿಡುವಿನ ವೇಳೆಯಲ್ಲಿ ಏನೆಲ್ಲ ಮಾಡಬಹುದು. ಈ podcast ಕೇಳಿ

ಪ್ರಾಣ ಸ್ನೇಹಿತ...!! 10.12.2022

ಅವನು ತುಂಬಾ ಒರಟ....ಆದರೆ ಹೃದಯವಂತ! ಅವನಿಗೆ Love Letter ಬರೆದು ಕೊಟ್ಟಾಗಲೆಲ್ಲ....ನನಗೆ ಜಿಲೇಬಿ ಕೊಡಿಸುತ್ತಿದ್ದ!! ಮುಂದೆ ನನ್ನ ಈ ಪಾಡಕ್ಯಾಸ್ಟ್ ಆಲಿಸಿ.

ಮಕ್ಕಳೊಂದಿಗೆ ಮಗುವಾದ ಕ್ಷಣ..!! 08.12.2022

ಮಕ್ಕಳ ಲೋಕ ಸದಾ ಉಲ್ಲಾಸ...ಉತ್ಸಾಹದಿಂದ ಕೂಡಿರುತ್ತದೆ. ಅವರ ಚೈತನ್ಯಕ್ಕೆ ಕೊನೆಯೇ ಇಲ್ಲ.ಬನ್ನಿ ಮಕ್ಕಳೊಂದಿಗೆ ಮಗುವಾದ ಅನುಭವ ಕೇಳಿ.

ನೆಮ್ಮದಿ ಬೇಕೆ....! 07.12.2022

ಈ ಬದುಕು ಕ್ಷಣಿಕ. ಆದರೂ ನೆಮ್ಮದಿಯ ಬದುಕು ಎಲ್ಲರಿಗೂ ಇಷ್ಟ.ಹಾಗಾದರೆ ನಿಮಗೂ ನೆಮ್ಮದಿ ಬೇಕೆ? ಆಲಿಸಿ ಈ ಪಾಡ್ ಕ್ಯಾಸ್ಟ.

ತಿಳಿದು ಬಾಳಬೇಕಾಗಿದೆ..!! 17.11.2022

ಇಂದಿನ ಯುವ ಜನತೆ, ಅದರಲ್ಲೂ ಹೆಣ್ಣು ಮಕ್ಕಳು ನಮ್ಮ ಸಂಸ್ಕೃತಿ...ಸಂಸ್ಕಾರವನ್ನೇ ಮರೆತಂತಿದೆ!...

ಒಳಿತು ಮಾಡು ಮನುಷ...! 14.11.2022

ನಾವು ಏನೇ ಗಳಿಸಿದ್ದರೂ, ಅಂತಿಮ ಗಳಿಗೆಯಲ್ಲಿ ಅದನ್ನು ಇಲ್ಲಿಯೇ ಬಿಟ್ಟು ........!!

ತಿದ್ದೋರು ಯಾರೂ ಇಲ್ಲ!!! 04.11.2022

ನಮ್ಮ ತಪ್ಪುಗಳನ್ನು ನೋಡಿ ಆಡಿಕೊಳ್ಳೋರೆ ಹೆಚ್ಚು ಜನ. ಆದರೆ ಯಾರೊಬ್ಬರೂ ಆ ತಪ್ಪುಗಳನ್ನು ತಿದ್ದಲು ಮುಂದೆ ಬರೋದೇ ಇಲ್ಲ!.....

ದೇವರಾದ ಡಾಕ್ಟರ್ ( ಸತ್ಯ ಕತೆ) 30.10.2022

ಅಂದು ಮಧ್ಯರಾತ್ರಿ ಯಾರೋ ಬಾಗಿಲು ಬಡೆದಂತಾಯ್ತು. ಡಾಕ್ಟರ್ ಹೋಗಿ ಬಾಗಿಲು ತೆರೆದರು...........!!

ಕತೆ - ಅನ್ನಪೂರ್ಣ 11.10.2022

ಅವಳು ಮೂವತ್ನಾಲ್ಕರ ಅವಿವಾಹಿತ ಚಲುವೆ.!!!

Luister naar de podcast ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ in Replaio

Radio en podcasts in één app - gratis en zonder account. Installeer vandaag nog en mis de lancering niet

Download het op Google Play

Replaio is geen uitgever van podcasts; namen van shows, covers en audio zijn eigendom van hun makers en worden verspreid via openbare RSS-feeds