Parameshwarappa Kudari

ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ

ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!

Bezoek zeker de website van de podcast en steun de maker: youtube.com

Auteur

Parameshwarappa Kudari

Categorie

Comedy

Website van de podcast

youtube.com

Nieuwste aflevering

20 dec. 2023

Waar luisteren?

Podcasts in de app Replaio Radio Binnenkort beschikbaar

Podcasts komen binnenkort naar de app. Installeer nu en zie als eerste een compleet nieuwe kijk op podcasts

Download het op Google Play Gratis installeren Android bijna 10 mln downloads · beoordeling 4,8 iOS binnenkort

Afleveringen

165. ಅಚಾತುರ್ಯವಾದರೆ ಕ್ಷಮಿಸು ತಾಯೇ!! 20.12.2023

ನಟಭಯಂಕರ ಶ್ರೀ ವಜ್ರಮುನಿಯವರ ಬಗ್ಗೆ....

164. ತಂದೆ....ತಂದೆಯೇ ಅಲ್ಲವೇ? 19.08.2023

ಬ್ಯಾಂಕ್ ಗೆ ಬಂದಿದ್ದ ಒಬ್ಬ ಯಜಮಾನರ ಮನ ಮಿಡಿಯುವ ಕತೆ.

163. ಸಮಯ ತುಂಬಾ ಚಿಕ್ಕದಿದೆ!! 15.08.2023

ವೈರವನ್ನು ಸಾಧಿಸಿಕೊಂಡು ಹೋಗಲು ಈ ನಮ್ಮ ಬದುಕು ದೀರ್ಘ ಕಾಲದ್ದಲ್ಲ!

162. ಬೆಂಡೆಕಾಯಿ ಹುಳಿ !! 05.08.2023

ಲೇಡೀಸ್ ಫಿಂಗರ್ ಎಂದು ಕರೆಸಿಕೊಳ್ಳುವ ಬೆಂಡೆಕಾಯಿಯ ಮಹಿಮೆ ಅಪಾರ!!

161.ನಮ್ಮ ಜೀವನದ ಅದ್ಭುತಗಳು !! 24.07.2023

ಈ ಜೀವನದಲ್ಲಿ ಬದುಕುವುದಕ್ಕೆ ಬೇಕು ಬದುಕನ್ನು ಕಲಿಸುವ ಮಾತುಗಳು. ಆಲಿಸಿ...

160 . ಈ ಬದಲಾವಣೆ ಯಾವಾಗಾಯ್ತು?? 22.07.2023

ಕೆಲವು ಬದಲಾವಣೆಗಳು ಯಾವಾಗ ಆದವು ಎಂಬುದು ಗೊತ್ತಾಗುವುದೇ ಇಲ್ಲ....!!

159. ದೇವರ ಗೆಳೆಯ..!! 09.07.2023

ಎಸ್.ಎಲ್.ವರಲಕ್ಷ್ಮೀ ಮಂಜುನಾಥ ಬರೆದ ಮನಮುಟ್ಟುವ ಘಟನೆ!

158. ದೇವಸ್ಥಾನದಲ್ಲಿ ಕುಳಿತು ಬರೋದು ಯಾಕೆ? 08.07.2023

ಶ್ರೀ ನಾರಾಯಣ ಭಟ್....ರಾಮಕುಂಜ ಇವರ ವಿಚಾರಧಾರೆ.

157.ಸಿದ್ಧರಾಗೋಣ ಎಲ್ಲದಕ್ಕೂ..!! 06.07.2023

ಬದುಕಿನಲ್ಲಿ ಬರುವ ಎಲ್ಲ ಘಟನೆಗಳನ್ನು ಎದುರಿಸಲು ಸಿದ್ದರಾಗಿರಬೇಕು.ಮಹದೇವ ಬಸರಕೋಡ ಇವರ ವಿಚಾರಧಾರೆ.

156. ನಾನೆಂಬುದು ನಾನಲ್ಲ. ! 01.07.2023

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನದ ಒಂದು ಘಟನೆ.

155. ವ್ಯಕ್ತಿತ್ವ ಆಭರಣವಿದ್ದಂತೆ!! 27.06.2023

ಉತ್ತಮ ಯೋಚನೆಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ.ಉತ್ತಮ ವ್ಯಕ್ತಿತ್ವ ಇನ್ನಷ್ಟು ಉತ್ತಮ ಯೋಚನೆಗಳನ್ನು ಹುಟ್ಟು ಹಾಕುತ್ತದೆ.

154. ಯಾರು ಶ್ರೇಷ್ಠರು....?? 23.06.2023

ಯಾರೂ ಶ್ರೇಷ್ಠರಲ್ಲ..... ಯಾರೂ ಕೀಳಲ್ಲ ಎಂ.ಬಾಲಚಂದ್ರ ರವರ ವಿಚಾರಧಾರೆ.

153. ಅಪ್ಪ ಬದಲಾಗಿದ್ದಾನೆ..!! 20.06.2023

ಕಾಲಕ್ಕೆ ತಕ್ಕಂತೆ ಇಂದಿನ ಅಪ್ಪ ಕೂಡ ಬದಲಾಗುತ್ತಿದ್ದಾನೆ......ಬದಲಾಗಿದ್ದಾನೆ.ಬದಲಾವಣೆ ಅನಿವಾರ್ಯ ಕೂಡ.

152. ಗೊತ್ತಾಗಲೇ...ಇಲ್ಲ..!! 26.05.2023

ಬದುಕಿನ ಪುಟಗಳಲ್ಲಿ ಅದ್ಯಾವಾಗ ಏನೇನು ಬದಲಾವಣೆ ಆಗುತ್ತೋ ಗೋತ್ತಾಗೋದೇ ಇಲ್ಲ..!!

151. ಅಮ್ಮನ ಸೆರಗು..‌!! 14.05.2023

ಇಂದು ಸೀರೆ ಉಡುವವರೇ...ಅಪರೂಪ! ಇನ್ನು ಸೆರಗೆಲ್ಲಿಂದ ಬರಬೇಕು? ಅಮ್ಮನ ಸೆರಗಿನ ಮಹಿಮೆ ತಿಳಿಯಿರಿ

150. ನೆಮ್ಮದಿಯಿಂದ ಬದುಕೋಣ...!! 10.04.2023

ಎಲ್ಲ ಇದ್ದೂ...ಏನೂ ಇಲ್ಲದಂತೆ ಬದುಕುವುದೇಕೆ? ಬದುಕು ಅನುಭವಿಸಲು ಇದೆಯೇ ಹೊರತು, ಕೊರಗುವುದಕ್ಕಲ್ಲ!

149. ಅಪ್ಪಾ! ಯು ಆರ್ ಗ್ರೇಟ್ !! 02.04.2023

ಅಪ್ಪಂದಿರ ಬಗ್ಗೆ ಎ.ಆರ್.ಮಣಿಕಾಂತ್ ರ ವಿಚಾರಧಾರೆ.

148. ಕಣ್ಣಾಯಣ...! 23.03.2023

ಪ್ರೊ. ಸಿ.ಬಿ.ಶೈಲಾ ಜಯಕುಮಾರ್ ಇವರ ವಿಚಾರಧಾರೆ ಕೇಳಿ...

147) ಕತೆ - ಹಿಡಿಯಷ್ಟು ಪ್ರೀತಿ..! 22.03.2023

ಬದುಕಿನ ಮುತ್ಸಂಜೆಯ ಅನುಭವದ ಕತೆ

146) ಅಪ್ಪ ಮುತ್ತಿಡುತ್ತಿದ್ದ...! 21.03.2023

ಎ.ಆರ್.ಮಣಿಕಾಂತ್ ಬರೆದ 'ಅಪ್ಪ ಅಂದ್ರೆ ಆಕಾಶ' ಪುಸ್ತಕದ ಒಂದು ಲೇಖನ.ಕೇಳಿ....

145) ಬಂದವರು ಹೋಗಲೇ ಬೇಕು. 20.03.2023

ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಶ್ರೀ ನುಡಿ

ತಾಯಿ ; ಅಮೂಲ್ಯ ಒಡವೆ 19.03.2023

ತಾಯಿಗಿಂತ ದೇವರಿಲ್ಲ.....

ಅರಿವಿನ ದೀಪ. 18.03.2023

ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ವಿಚಾರಧಾರೆ.

ನಗುವುದೇ...ಸ್ವರ್ಗ..!! 16.03.2023

ನಗುವೊಂದು ಟಾನಿಕ್. ಅದನ್ನು ಪಡೆಯಲು ಯಾವುದೇ ಖರ್ಚು ಮಾಡಬೇಕಿಲ್ಲ.ಅದು ಸರ್ವರಿಗೂ ಉಚಿತ.

ಪ್ರೀತಿ ಮತ್ತು ಸಂಬಂಧಗಳು...! 15.03.2023

ಹಿಡಿಯಲು ಹೋದರೆ ಕೈಗೆ ಸಿಗದ,ಸಿಗುವುದಿಲ್ಲ ಎಂದು ಪ್ರಯತ್ನವನ್ನೂ ಬಿಡದ ಅರ್ವಚನೀಯ ಅನುಭವವೇ ಪ್ರೀತಿ.

Luister naar de podcast ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ in Replaio

Radio en podcasts in één app - gratis en zonder account. Installeer vandaag nog en mis de lancering niet

Download het op Google Play

Replaio is geen uitgever van podcasts; namen van shows, covers en audio zijn eigendom van hun makers en worden verspreid via openbare RSS-feeds