Adventist World Radio
AWR Kannada / ಕನ್ನಡ / Kannaḍa
AWR Kannada, ಕನ್ನಡ, Canarese, Kanarese
Bezoek zeker de website van de podcast en steun de maker: www.awr.org
Auteur
Adventist World Radio
Categorie
Website van de podcast
Nieuwste aflevering
11 jul. 2026
Waar luisteren?
Podcasts in de app Replaio Radio Binnenkort beschikbaarPodcasts komen binnenkort naar de app. Installeer nu en zie als eerste een compleet nieuwe kijk op podcasts
Afleveringen
33 ದೇವದರ್ಶನಗುಡಾರ ಮತ್ತು ಭಾಗಗಳು. 11.07.2026 28:54
ms. ದೇವರ ಗುಡಾರದಲ್ಲಿರುವ ಪ್ರತಿಯೊಂದು ಭಾಗಗಳು ಯೇಸು ಕ್ರಿಸ್ತನ ಮತ್ತು ಆತನ ಸೇವೆಯನ್ನು ಸೂಚಿಸುತ್ತವೆ.
32ನನಗೆ ಒಂದು ಆಲಯವನ್ನು ಕಟ್ಟಬೇಕು. 10.07.2026 28:54
ms. ಗುಡಾರದ ಉದ್ದೇಶವು ದೇವರ ವಾಸಸ್ಥಾನವಾಗಿತ್ತು. ಅಲ್ಲಿ ಮನುಷ್ಯರು ಬಂದು ದೇವರನ್ನು ಭೇಟಿ ಮಾಡಬಹುದು.
518 ದೇವರ ಬಿಡುಗಡೆಗಾಗಿ ಸ್ತುತಿ 04.07.2026 28:58
ms@ ಓ ನನ್ನ ದೇವರೇ ನಿನಗೆ ಮೆಚ್ಚಿಕೆಯಾದದ್ದನ್ನು ಮಾಡಲು ಸಂತೋಷಿಸುತ್ತೇನೆ; ನಿನ್ನ ನ್ಯಾಯ ಪ್ರಮಾಣವು ನನ್ನ ಅಂತರಂಗದಲ್ಲಿ ಅದೆ
517 ಮಾನವನ ಅಸ್ಥಿರತೆ ಮತ್ತು ದೇವರ ಮೇಲಿನ ನಂಬಿಕೆ 03.07.2026 28:47
ms@ ಹೀಗಿರಲಾಗಿ ಕರ್ತನೇ, ನಾನು ಇನ್ನು ಯಾವದಕ್ಕೆ ಕಾದುಕೊಳ್ಳಲಿ? ನನ್ನ ನಿರೀಕ್ಷೆ ನಿನ್ನಲ್ಲಿ ಅದೆ.
516 ಪಾಪದ ಪಾಶ ಮತ್ತು ದೇವರ ದಯೆಯ ನಿರೀಕ್ಷೆ 02.07.2026 28:58
ms@ ಕರ್ತನೇ, ನನ್ನ ಆಶೆಯೆಲ್ಲಾ ನಿನ್ನ ಮುಂದೆ ಇದೆ; ನನ್ನ ನಿಟ್ಟುಸಿರು ನಿನಗೆ ಮರೆಯಾದದ್ದಲ್ಲ.
515 ದೇವರ ಮೇಲೆ ನಂಬಿಕೆ ಇಡಿ 01.07.2026 28:58
ms@ ಕರ್ತನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡು; ಆಗ ದೇಶದಲ್ಲಿ ವಾಸಮಾಡಿ ನಿಜವಾಗಿ ತೃಪ್ತಿ ಹೊಂದುವಿ.
514 ಪಾಪ ಮತ್ತು ದೇವರ ಪ್ರೀತಿಯ ದಯೆ 30.06.2026 28:42
ms@ Kannada:ಓ ಕರ್ತನೇ, ಆಕಾಶದಲ್ಲಿ ನಿನ್ನ ಕರುಣೆಯು ಅದೆ; ನಿನ್ನ ನಂಬಿಗಸ್ತಿಕೆಯು ಮೇಘಗಳ ವರೆಗೆ ಮುಟ್ಟಿದೆ.
513 ನ್ಯಾಯಕ್ಕಾಗಿ ದೇವರನ್ನು ಕರೆಯುವ ಪ್ರಾರ್ಥನೆ 29.06.2026 28:58
ms@ ಆದರೆ ನನ್ನ ಪ್ರಾಣವು ಕರ್ತನಲ್ಲಿ ಉಲ್ಲಾಸಿಸಿ ಆತನ ರಕ್ಷಣೆ ಯಲ್ಲಿ ಸಂತೋಷಿಸುವದು.
512 ಯೆಹೋವನಲ್ಲಿರುವ ಆಶ್ರಯ 28.06.2026 28:58
ms@ ಆತನಿಗೆ ಭಯಪಡುವವರ ಸುತ್ತಲೂ ಕರ್ತನ ದೂತನು ಇಳು ಕೊಂಡು ಅವರನ್ನು ಕಾಪಾಡುತ್ತಾನೆ.
511 ಯೆಹೋವನ ಮಹಿಮೆ ಮತ್ತು ಭಕ್ತರ ಮೇಲಿನ ಕೃಪೆ 27.06.2026 28:58
ms@ ಕರ್ತನ ವಾಕ್ಯವು ಯಥಾರ್ಥವಾದದ್ದು. ಆತನ ಕೆಲಸಗಳೆಲ್ಲಾ ಸತ್ಯದಲ್ಲಿ ಮಾಡಲ್ಪಟ್ಟಿವೆ.
528 ದೇವರಿಗೆ ಯಜ್ಞಗಳು ಬೇಕಾಗಿಲ್ಲ. 26.06.2026 28:57
ms@ Offer unto God thanksgiving; and pay thy vows unto the most High.
525 ದೇವರ ರಾಜ್ಯಾಧಿಕಾರ ಮತ್ತು ವಿಜಯದ ಘೋಷಣೆ 23.06.2026 28:55
ms@ಅನ್ಯಜನಾಂಗವನ್ನು ಆಳುತ್ತಾನೆ; ತನ್ನ ಪರಿಶುದ್ಧ ಸಿಂಹಾಸನದಲ್ಲಿ ಕೂತಿದ್ದಾನೆ.
524 ದೇವರು ನಮ್ಮ ಆಶ್ರಯದುರ್ಗವು ಮತ್ತು ಬಲವು 22.06.2026 28:57
ms@ ದೇವರು ಅದರ ಮಧ್ಯದಲ್ಲಿ ಇದ್ದಾನೆ; ಅದು ಕದಲದು; ದೇವರು ಹೊತ್ತಾರೆಯಲ್ಲಿ ಅದಕ್ಕೆ ಸಹಾಯ ಮಾಡುವನು.
523 ಕ್ರಿಸ್ತನು ಪರಿಪೂರ್ಣ ರಾಜನು 21.06.2026 28:57
ms@ ಆಗ ಅರಸನು ನಿನ್ನ ಸೌಂದರ್ಯ ವನ್ನು ಬಹಳವಾಗಿ ಅಪೇಕ್ಷಿಸುವನು; ಆತನೇ ನಿನ್ನ ಕರ್ತನು; ಆತನನ್ನು ಆರಾಧಿಸು.
522 ದೇವರ ಪ್ರಸನ್ನತೆ, ನಂಬಿಕಸ್ಥತೆ ಮತ್ತು ಸಹಾಯ 20.06.2026 28:57
ms@ ನಮ್ಮ ನೆರೆಯವರಿಗೆ ನಮ್ಮನ್ನು ನಿಂದೆಗೂ ಸುತ್ತಲಿರುವವರಿಗೆ ಗೇಲಿಯಾಗಿಯೂ ಹಾಸ್ಯವಾಗಿಯೂ ನಮ್ಮನ್ನು ಇಡುತ್ತೀ.
510 ಪಾಪ ಅರಿಕೆ ಮತ್ತು ಕ್ಷಮೆ 17.06.2026 28:58
ms@ ಯಾವನ ದ್ರೋಹವು ಕ್ಷಮಿಸಲ್ಪಟ್ಟದೆಯೋ, ಯಾವನ ಪಾಪವು ಮುಚ್ಚಲ್ಪಟ್ಟಿದೆಯೋ, ಅವನೇ ಧನ್ಯನು.
509 ದೌರ್ಬಲ್ಯದ ಮಧ್ಯೆ ಧೈರ್ಯ 16.06.2026 28:58
ms@ ನನ್ನ ಬಂಡೆಯೂ ಕೋಟೆಯೂ ನೀನೇ; ನಿನ್ನ ಹೆಸರಿನ ನಿಮಿತ್ತ ನನ್ನನ್ನು ನಡಿಸು; ನನಗೆ ಮಾರ್ಗ ದರ್ಶಕನಾಗಿರು.
508 ದೇವರ ಪವಿತ್ರತೆಗೆ ಸ್ತುತಿ 15.06.2026 28:58
ms@ ಓ ಕರ್ತನೇ, ಕೇಳು; ನನ್ನ ಮೇಲೆ ಕರುಣೆಯಿಡು. ಕರ್ತನೇ, ನನಗೆ ಸಹಾಯಕನಾಗಿರು.
507 ಯೆಹೋವನ ಧ್ವನಿ 14.06.2026 28:58
ms@ ಕರ್ತನು ತನ್ನ ಜನರಿಗೆ ಬಲವನ್ನು ಕೊಡುವನು; ಕರ್ತನು ತನ್ನ ಜನರನ್ನು ಸಮಾಧಾನ ದಿಂದ ಆಶೀರ್ವದಿಸುವನು.
506 ಯೆಹೋವನು ನನ್ನ ಶರಣು ಮತ್ತು ಶಕ್ತಿ! 13.06.2026 28:58
ms@ ಕರ್ತನು ಅವರಿಗೆ ಬಲವಾಗಿದ್ದಾನೆ; ತನ್ನ ಅಭಿಷಕ್ತನ ರಕ್ಷಣೆಯ ಬಲವು ಆತನೇ.
505 ನನ್ನ ಹೃದಯ ಭಯಪಡುವುದಿಲ್ಲ 12.06.2026 28:58
ms@ ಓ ಕರ್ತನೇ, ನಾನು ಕೂಗುವ ಸ್ವರವನ್ನು ಕೇಳು; ನನ್ನನ್ನು ಕರುಣಿಸಿ ನನಗೆ ಉತ್ತರಕೊಡು.
504 ಯೆಹೋವನೇ, ನನ್ನನ್ನು ಪರೀಕ್ಷಿಸು 11.06.2026 28:58
ms@ ಓ ಕರ್ತನೇ ನನ್ನನ್ನು ಶೋಧಿಸಿ ಪರೀಕ್ಷಿಸು; ನನ್ನ ಅಂತರಿಂದ್ರಿ ಯಗಳನ್ನೂ ಹೃದಯವನ್ನೂ ಶೋಧಿಸು.
520 ನನ್ನ ಆತ್ಮವು ಕರ್ತನಿಗಾಗಿ ಹಂಬಲಿಸುತ್ತಿದೆ 08.06.2026 28:57
ms@ ಓ ದೇವರೇ, ಜಿಂಕೆಯು ನೀರಿನ ತೊರೆಗಳನ್ನು ಹೇಗೆ ಬಯಸುವದೋ ಹಾಗೆಯೇ ನನ್ನ ಪ್ರಾಣವು ನಿನ್ನನ್ನು ಬಯಸುತ್ತದೆ.
Vergelijkbare podcasts
Replaio is geen uitgever van podcasts; namen van shows, covers en audio zijn eigendom van hun makers en worden verspreid via openbare RSS-feeds