Udayavani

Sandhyavani | ಸಂಧ್ಯಾವಾಣಿ

Kids KN ↓ 797 episodi

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Autore

Udayavani

Categoria

Kids

Sito del podcast

www.udayavani.com

Ultimo episodio

10 lug 2026

Dove ascoltare?

I podcast nell'app Replaio Radio In arrivo

I podcast stanno per arrivare nell'app. Installala ora e scopri per primo un modo tutto nuovo di vivere i podcast

Scaricala su Google Play Installala gratis Android quasi 10 mln di download · valutazione 4,8 iOS in arrivo

Episodi

Faith is the foundation for life | ಬಾಳಸೌಧಕ್ಕೆ ನಂಬಿಕೆಯೇ ಬುನಾದಿ 16.12.2020

In this episode, Dr. Sandhya S. Pai recites her very famous editorial Priya Odugare -EP-57 Faith is the foundation for life | ಬಾಳಸೌಧಕ್ಕೆ ನಂಬಿಕೆಯೇ ಬುನಾದಿ ಪ್ರಿಯ ಓದುಗರೇ ತಾಯಿ ಪಕ್ಕದಲ್ಲಿದ್ದರೆ ನಡೆಯುವ ಮಗುವಿಗೆ ನಿಶ್ಚಿಂತೆ. ಭಗವಂತನ ಮೇಲೆ ನಂಬಿಕೆಯಿದ್ದರೆ ಭಕ್ತನಿಗೆ ನೋವಿನ ಕ್ಷಣಗಳೂ ಸಹ್ಯ... ಬದುಕಿಗೆ ನಂಬಿಕೆಯೇ ಬುನಾದಿ. ಈ ಬುನಾದಿಗೆ ಅವಿಶ್ವಾಸದ ಗೆದ್ದಲು ಹತ್ತಿಬಿಟ್ಟರೆ, ಬಾಳಸೌಧ ಕ್ಷಣದಲ್ಲೇ ನೆಲಕ್ಕೆ!  ಗುರು- ಶಿಷ್ಯರ ಮನಮುಟ್ಟುವ ಅಧ್ಯಾತ್ಮ...

Everyone is a beggar | ನಾವೆಲ್ಲರೂ ಭಿಕ್ಷುಕರೇ! 14.12.2020

In this episode, Dr. Sandhya S. Pai recites her very famous editorial Priya Odugare -EP-56,  Everyone is a beggar | ನಾವೆಲ್ಲರೂ ಭಿಕ್ಷುಕರೇ! ಪ್ರಿಯ ಓದುಗರೇ ಸನ್ಯಾಸಿಯ ಪುಟ್ಟ ಭಿಕ್ಷಾಪಾತ್ರೆ. ಅಹಂಕಾರಿ ರಾಜ, ಆ ಪಾತ್ರೆ ತುಂಬಿಸುವ ಛಲಕ್ಕೆ ಬಿದ್ದ. ಬೊಗಸೆಗಳಲ್ಲಿ ಚಿನ್ನ ಸುರಿದ, ಅದು ತುಂಬಲಿಲ್ಲ. ಮೂಟೆಯಲ್ಲಿ ತಂದು ಸುರಿದ, ಆಗಲೂ ಊಹ್ಞೂಂ. ಖಜಾನೆಯ ಅಷ್ಟೂ ಚಿನ್ನ ಪಾತ್ರೆಗಿಳಿಸಿದರೂ, ಅದು ತುಂಬಲೇ ಇಲ್ಲ. ಕೊನೆಗೆ ರಾಜನೇ ಭಿಕ್ಷುಕನಾದ. ಒಂದಲ್ಲಾ ಒಂದು ರೀತಿಯ...

The story of a pearl | ಒಂದು ಮುತ್ತಿನ ಕಥೆ 12.12.2020

In this episode, Dr. Sandhya S. Pai recites her very famous editorial Priya Odugare -EP-55 The story of a pearl | ಒಂದು ಮುತ್ತಿನ ಕಥೆ ಪ್ರಿಯ ಓದುಗರೇ ತೃಪ್ತಿ ಸುಖದ ಮೊದಲ ಹೆಜ್ಜೆ. ತೃಪ್ತಿಗೆ ಆಸೆಯ ಬಿಕ್ಕಳಿಕೆ ಶುರುವಾದರೆ ಅದುವೇ ದುರಾಸೆ. ಅತಿಆಸೆಗೆ ಬೆಲೆಬಾಳುವ ಮುತ್ತನ್ನು ಕೈಚೆಲ್ಲಿದ ಬೇಡನಿಗೆ ಮೀನೊಂದು ಬುದ್ಧಿ ಕಲಿಸಿದೆ. ಲಕ್ಷ ಹಣಕ್ಕೆ ಆಸೆಪಟ್ಟವ ಆಸ್ಪತ್ರೆಯಲ್ಲಿ ಜ್ಞಾನೋದಯ ಕಂಡ ಹೃದಯಸ್ಪರ್ಶಿ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ  ಕೇಳಿ,

ಅಧ್ಯಾಯ 16: Bharatha meets Shri Rama | ಭರತ - ಶ್ರೀರಾಮರ ಭೇಟಿ 11.12.2020

In this episode, Dr. Sandhya S. Pai recites the story of Bharatha meets Shri Rama | ಭರತ - ಶ್ರೀರಾಮರ ಭೇಟಿ ಭರತ ಹಾಗೂ ಪರಿವಾರ ಭರದ್ವಾಜ ಮುನಿಗಳ ಆಶ್ರಮಕ್ಕೆ ಭೇಟಿ . ಅಲ್ಲೇ ಒಂದು ದಿನ  ಉಳಿದು ಮರುದಿನ ಪ್ರಯಾಣ ಮುಂದುವರೆಸಿದ್ದರು. ಇತ್ತ ರಾಮಾಶ್ರಮದಲ್ಲಿ ಭರತನ ಬರುವಿಕೆ ಸುಳಿವು ಲಕ್ಷ್ಮಣನಿಗೆ ತಿಳಿಯಿತು. ಆಗ ಲಕ್ಷ್ಮಣ ರಾಮನ ಬಳಿ ಬಂದು ಭರತನಿಗೆ ಬುದ್ದಿ ಕಲಿಸೋಣ ಬಾ ಎಂದ...ಮುಂದೇನಾಯ್ತು ಎಂಬ ಈಥೆಯನ್ನ ಸಂಧ್ಯಾ ಮಾಮಿ ಮಾತುಗಳಲ್ಲಿಕೇಳಿ....

Secrets of Wealth | ಸಿರಿಯ ಒಳಗುಟ್ಟು 09.12.2020

In this episode, Dr. Sandhya S. Pai recites her very famous editorial Priya Odugare - EP-54 , Secrets of Wealth | ಸಿರಿಯ ಒಳಗುಟ್ಟು ಪ್ರಿಯ ಓದುಗರೇ ಕಿತ್ತು ತಿನ್ನುವ ಬಡತನದ ಬೇಗೆಯಿಂದ ಪಾರಾಗುವ ದಾರಿ ಕಾಣದೆ ವ್ಯಕ್ತಿಯೊಬ್ಬ ನರಳುತ್ತಿದ್ದ. ಅತನ ವೃತ್ತಿ ಕಾಡಿನ ಅಂಚಿಗೆ ಹೋಗಿ ಒಣಗಿದ ಮರದ ಕೊಂಬೆ, ರೆಂಬೆ ತಂದು ಪೇಟೆಯಲ್ಲಿ ಮಾರುವುದು. ಒಂದು ದಿನ ಸಂತರೊಬ್ಬರು ಸಿಕ್ಕಿದಾಗ ಅವರ ಕಾಲಿಗೆ ಬಿದ್ದು ಬಡತನದಿಂದ ಬಿಡುಗಡೆ ಬೇಕು ಎಂದ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ...

The ultimate goal of life | ಬದುಕಿನ ಅಂತಿಮ ಗುರಿ 07.12.2020

In this episode, Dr. Sandhya S. Pai recites her very famous editorial Priya Odugare - EP-53 , The ultimate goal of life | ಬದುಕಿನ ಅಂತಿಮ ಗುರಿ ಪ್ರಿಯ ಓದುಗರೇ ಊರ ಅಂಚಿನ ಭೂತದಮನೆ. ಒಂದಾನೊಂದು ಕಾಲದಲ್ಲಿ ಅಲ್ಲಿ ಶ್ರೀಮಂತರಿದ್ದರಂತೆ. ಮನೆ ಹೊಕ್ಕ ಮೂವರು ಕಳ್ಳರಲ್ಲಿ ಇಬ್ಬರು ಹೆದರಿ ಪರಾರಿ. ಮೂರನೆಯವ ಮಾತ್ರ ಧೃತಿಗೆಡದೆ ಒಳನುಗ್ಗಿದ್ದ. ಮರಳುವಾಗ ಮನುಷ್ಯನಾಗಿ ಬಂದ. ಊರಿಗೂರೇ ಕೊಂಡಾಡಿತು. ಬದುಕನ್ನೇ ಗೆದ್ದುಬಿಟ್ಟ. ಅದ್ಹೇಗೆ? ಈ ಕುತೂಹಲದ ಕಥೆಯನ್ನು ಸಂಧ್ಯಾ ಪೈ...

ಅಧ್ಯಾಯ 15: The ideal brother Bharata | ಆದರ್ಶ ಸಹೋದರ ಭರತ 04.12.2020

In this episode, Dr. Sandhya S. Pai recites the story of The ideal brother Bharata | ಆದರ್ಶ ಸಹೋದರ ಭರತ  ಅಯೋಧ್ಯೆಗೆ ಆಗಮಿಸಿದ ಭರತನಿಗೆ ತಂದೆ ದಶರಥ ಸ್ವರ್ಗಸ್ಥರಾದ ಸುದ್ದಿ ತಿಳಿದು ಆಘಾತಕ್ಕೊಳಗಾಗುತ್ತಾನೆ. ಗೋಳಾಟದ ಮಧ್ಯೆ ವಶಿಷ್ಠರ ಸಲಹೆಯಂತೆ ತಂದೆಯ ಅಂತ್ಯಕ್ರಿಯೆ ನೆರವೇರಿಸಿದರು. ಬಳಿಕ ಭರತ ರಾಮನಿದ್ದ ಚಿತ್ರಕೂಟ ಪ್ರದೇಶಕ್ಕೆ ಹೊರಟ...ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.

Back home! | ಮರಳಿ ಮನೆಗೆ! 02.12.2020

In this episode, Dr. Sandhya S. Pai recites her very famous editorial Priya Odugare - EP-51 Back home! | ಮರಳಿ ಮನೆಗೆ! ಪ್ರಾಚೀನ ಕಾಲದಲ್ಲಿ ಜಪಾನ್ ದೇಶದಲ್ಲಿ ಮುರಿಂಜಿ ಎಂಬ ಚೈತ್ಯ ಇತ್ತು. ಬೌದ್ಧ ಸನ್ಯಾಸಿಗಳು ವಾಸ ಮಾಡುವ ಈ ಚೈತ್ಯಾಲಯಕ್ಕೆ ಒಬ್ಬರು ಹಿತ್ತಾಳೆ ಕೆಟಲನ್ನು ತಂದು ಕೊಟ್ಟಿದ್ದರು. ಈ ಕೆಟಲು ಏಕಾಏಕಿ ಪ್ರಾಣಿ ರೂಪ ಪಡೆದ ನಂತರ ಏನಾಯ್ತು ಎಂಬ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ,

The parrot that won Indra's heart | ಇಂದ್ರನ ಮನಗೆದ್ದ ಗಿಳಿ 30.11.2020

In this episode, Dr. Sandhya S. Pai recites her very famous editorial Priya Odugare - EP-50 The parrot that won Indra's heart | ಇಂದ್ರನ ಮನಗೆದ್ದ ಗಿಳಿ ಗಂಗಾತೀರದ ದೊಡ್ಡ ಅಂಜೂರ ಮರದ ಮೇಲೆ ಸಾವಿರಾರು ಗಿಳಿಗಳು ವಾಸವಾಗಿದ್ದವು. ಬಹಳ ಕಾಲದ ನಂತರ ಮರ ಹಳೆಯದಾಗಿತ್ತು. ಗಿಳಿಹಿಂಡು ಬೇರೆಡೆ ವಲಸೆ ಹೋದವು. ಪಕ್ಷಿರಾಜ ಮಾತ್ರ ಮರಬಿಟ್ಟು ಹೋಗದೆ ಇಂದ್ರನ ಮನಗೆದ್ದಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

The conditions to eat 3 rice balls! | 3 ಕಡುಬು ತಿನ್ನಲು ಷರತ್ತು! 28.11.2020

In this episode, Dr. Sandhya S. Pai recites her very famous editorial Priya Odugare - EP-49 The conditions to eat 3 rice balls! | 3 ಕಡುಬು ತಿನ್ನಲು ಷರತ್ತು! ಒಬ್ಬ ವಯೋವೃದ್ಧ ಊರ ಚೌಕದ ಮಧ್ಯೆ ಕುಳಿತು ಬನ್ನಿ, ಬನ್ನಿ. ರುಚಿಯಾದ ಕಡುಬು ತಂದಿದ್ದೇನೆ. ಒಂದಕ್ಕೆ ಒಂದು ನಾಣ್ಯ, ಎರಡು ಕಡುಬಿಗೆ ಎರಡು ನಾಣ್ಯ. ಮೂರು ತಿಂದವರು ಕಾಸು ಕೊಡುವುದು ಬೇಡ ಎಂದಿದ್ದ. ಆದರೆ ಅಜ್ಜ ವಿಧಿಸಿದ್ದ ಷರತ್ತು ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

ಅಧ್ಯಾಯ 14: Dasharatha's Death | ಪುತ್ರಶೋಕದಿಂದ ದಶರಥನ ಸಾವು 27.11.2020

In this episode, Dr. Sandhya S. Pai recites the story ofDasharatha's Death | ಪುತ್ರಶೋಕದಿಂದ ದಶರಥನ ಸಾವು ತಾನು ತಾರುಣ್ಯದಲ್ಲಿದ್ದಾಗ ಪಡೆದ ಶಾಪದಿಂದ ಶ್ರೀರಾಮ ಕಾಡಿಗೆ ಹೋಗಲು ಕಾರಣ ಎಂದು ದಶರಥ ಕೌಶಲ್ಯಗೆ ವಿವರಿಸಿದ್ದ. ದಶರಥನಿಗೆ ಶಾಪ ಕೊಟ್ಟಿದ್ದು ಯಾರು, ಪುತ್ರ ಶೋಕದಲ್ಲಿಯೇ ದಶರಥ ಸಾವನ್ನಪ್ಪಿದ ಘಟನೆ ನಂತರ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಅವರ ಮಾತುಗಳಲ್ಲಿ ಕೇಳಿ.

What is the secret to reach one's goal? | ಗುರಿ ಮುಟ್ಟಲು ಗುಟ್ಟೇನು? 25.11.2020

In this episode, Dr. Sandhya S. Pai recites her very famous editorial Priya Odugare - EP-48 What is the secret to reach one's goal? | ಗುರಿ ಮುಟ್ಟಲು ಗುಟ್ಟೇನು? ಪ್ರಿಯ ಓದುಗರೇ ಮನುಷ್ಯನ ಮನಸ್ಸು ಇದ್ಹಾಗೆ ಇರಲ್ಲ. ನಿರಂತರ ಚಲನಶೀಲ. ಕೋತಿಯಂತೆ ಕುಣಿಯುತ್ತೆ. ಅದನ್ನು ಒಂದೇ ದಿಕ್ಕಿನಲ್ಲಿ ಚಲಿಸುವಂತೆ ತರಬೇತಿಗೊಳಿಸಿಬಿಟ್ಟರೆ ಗುರಿ ಮುಟ್ಟೋದು ಸುಲಭ. ಬದುಕಿನಲ್ಲಿ ಏನು ಬೇಕೆಂದು ಗುರುತಿಸಿ, ಚಿಂತನೆ ಮಾಡಿ, ಆ ದಾರಿಯಲ್ಲಿ ನಡೆಯುವವನೇ ಜಾಣ...- ಗೆಲುವಿನ ಗುಟ್ಟು...

The Gurukula and the Cat | ಗುರುಕುಲ ಮತ್ತು ಬೆಕ್ಕು 23.11.2020

In this episode, Dr. Sandhya S. Pai recites her very famous editorial Priya Odugare - EP-47 The Gurukula and the Cat | ಗುರುಕುಲ ಮತ್ತು ಬೆಕ್ಕು ಒಂದು ಗುರುಕುಲದಲ್ಲಿ ಒಂದು ಪದ್ಧತಿ ಇತ್ತಂತೆ. ಗುರುಗಳು ಪಾಠ ಮಾಡುವ ಮೊದಲು ಒಂದು ಬೆಕ್ಕನ್ನು ಹಿಡಿದು ಒಂದು ಚೀಲದಲ್ಲಿ ಹಾಕಿ ಬಾಯಿಕಟ್ಟಿ, ಗುರುಗಳ ಕಣ್ಣಳತೆ ದೂರದಲ್ಲಿ ಇಡುತ್ತಿದ್ದರು. ಆದರೆ ಹೊಸ ಗುರುಕುಲಾಧಿಪತಿ ಬಂದಾಗಲೂ ಈ ಪದ್ಧತಿ ಕಂಡು ಅಚ್ಚರಿಯಾಗಿದ್ದು ಯಾಕೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ...

Shabari - a symbol of bhakti | ಭಕ್ತಿಯ ಪ್ರತೀಕ ಶಬರಿ 21.11.2020

In this episode, Dr. Sandhya S. Pai recites her very famous editorial Priya Odugare - Shabari - a symbol of bhakti | ಭಕ್ತಿಯ ಪ್ರತೀಕ ಶಬರಿ ಭಕ್ತಿಯ ಪರಾಕಾಷ್ಠತೆಗೆ ಶಬರಿ ಉತ್ತಮ ಉದಾಹರಣೆ. ಹಗಲು, ರಾತ್ರಿ ಶ್ರೀರಾಮಚಂದ್ರನಿಗಾಗಿ ಹಂಬಲಿಸಿ ಕಾದು ಕುಳಿತಿದ್ದವಳು ಶಬರಿ. ತನ್ನ ಪ್ರಭು ಶ್ರೀರಾಮ ಒಂದಲ್ಲಾ ಒಂದು ದಿನ ಬಂದೇ ಬರುತ್ತಾನೆ ಎಂಬ ಶಬರಿಯ ಆಸೆ ನೆರವೇರಿತೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

ಅಧ್ಯಾಯ 13: Rama's 14 years forest exile begins | 14ವರ್ಷ ವನವಾಸಕ್ಕೆ ತೆರಳಿದ ಶ್ರೀರಾಮ 20.11.2020

In this episode, Dr. Sandhya S. Pai recites the story of Rama's 14 years forest exile begins | 14ವರ್ಷ ವನವಾಸಕ್ಕೆ ತೆರಳಿದ ಶ್ರೀರಾಮ ಪತ್ನಿ, ಸಹೋದರನ ಜತೆ ವನವಾಸಕ್ಕೆ ಹೋಗಲು ಸಿದ್ದನಾಗಿದ್ದ ಶ್ರೀರಾಮಚಂದ್ರ ಪ್ರಜೆಗಳಿಗೆ ಕೈಮುಗಿದು ತಂದೆಯ ಆಶಯದಂತೆ 14ವರ್ಷ ವನವಾಸ ಮುಗಿಸಿ ಬರುತ್ತೇನೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ. ಮುಂದೆ ಕೋಸಲ ದೇಶದಿಂದ ಕಾಲ್ನಡಿಗೆಯಲ್ಲಿ ಹೊರಟ ಶ್ರೀರಾಮನನ್ನು ಭೇಟಿಯಾದವರು ಯಾರು ಎಂಬ ಕಥೆಯನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ.

The story of a jug of milk! | ಒಂದು ಲೋಟದ ಹಾಲಿನ ಕಥೆ! 18.11.2020

In this episode, Dr. Sandhya S. Pai recites her very famous editorial Priya Odugare - The story of a jug of milk! | ಒಂದು ಲೋಟದ ಹಾಲಿನ ಕಥೆ! ಮಾನವೀಯತೆ ಬಗ್ಗೆ ನನಗೆ ನಂಬಿಕೆಯೇ ಇರಲಿಲ್ಲವಾಗಿತ್ತು. ಆ ಒಂದು ದಿನದ ಘಟನೆಯಿಂದ ನನ್ನ ಬದುಕಿನ ದಿಕ್ಕು ಬದಲಾಯಿತು. ಹೊಸ ಹುಮ್ಮಸ್ಸಿನಿಂದ ಓದಿ ವೈದ್ಯನಾದೆ. ಖ್ಯಾತಿ, ಹಣ, ಐಶ್ವರ್ಯ ಎಲ್ಲವೂ ನನ್ನ ಕೈಸೇರಿತ್ತು. ಆದರೆ ನನಗೆ ಒಂದು ಲೋಟದ ಹಾಲಿನ ನೆನಪು ಹೋಗಲಿಲ್ಲ. ಈ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

Unrivalled beauty of Vasavadatte | ಅಪ್ರತಿಮ ಸುಂದರಿ ವಾಸವದತ್ತೆ 16.11.2020

In this episode, Dr. Sandhya S. Pai recites her very famous editorial Priya Odugare - Unrivalled beauty of Vasavadatte | ಅಪ್ರತಿಮ ಸುಂದರಿ ವಾಸವದತ್ತೆ ವಾಸವದತ್ತೆ ಎಂಬ ಹೆಸರಿನ ಅಪ್ರತಿಮ ಸುಂದರಿ, ನರ್ತಕಿ ಇದ್ದಿದ್ದಳು.  ಅವಳ ರೂಪ, ನೃತ್ಯಕ್ಕೆ ಮನಸೋಲದವರೇ ಇರಲಿಲ್ಲ. ಎಷ್ಟೋ ಮಂದಿ ಶ್ರೀಮಂತರು ಆಕೆಯನ್ನು ವಿವಾಹವಾಗಲು ಮುಂದಾಗಿದ್ದರು. ಆದರೆ ಆಕೆ ಉಪಗುಪ್ತನ ರೂಪಕ್ಕೆ ಮನಸೋತು ಬಿಟ್ಟಿದ್ದಳು. ಆಕೆಗೆ ಆತನ ಪ್ರೀತಿ ದೊರಕಿತೆ ಎಂಬುದನ್ನು ಸಂಧ್ಯಾ ಪೈ ಅವರ ಮಾತು...

We all have the reflections of Yayati within us | ಯಯಾತಿಯ ಬಿಂಬಗಳು 13.11.2020

In this episode, Dr. Sandhya S. Pai recites her very famous editorial Priya Odugare - We all have the reflections of Yayati within us | ಯಯಾತಿಯ ಬಿಂಬಗಳು ಪ್ರಿಯ ಓದುಗರೇ ಮಗನ ಯವ್ವನ ಧರಿಸಿ, ಸಾವನ್ನು ಮುಂದೂಡಿದ ಯಯಾತಿ ಕೇವಲ ಕಥೆಯಾಗುಳಿದಿಲ್ಲ. ನಮ್ಮೊಳಗಿನ ಕನ್ನಡಿಯಲ್ಲೂ ಅವನ ಬಿಂಬಗಳುಂಟು. ಕಹಿ ಬಂದಾಗ ವಿಧಿಗೆ ಶಾಪ. ಸುಖಕ್ಕೆ ಹಾತೊರೆದ ದೇಹಕ್ಕೆ ದುಃಖದ ಮೇಲೆ ಕೋಪ. ಸಿಹಿ- ಕಹಿಗಳು ಬದುಕಿನ ಒಂದು ಸ್ಥಿತಿ ಅನ್ನೋ ತತ್ತ್ವವನ್ನೇ ಮರೆತಿದ್ದೇವೆ. ಯುಗಗಳೆಷ್ಟೇ ಉ...

ಅಧ್ಯಾಯ 12: Rama’s exile | ಶ್ರೀರಾಮಚಂದ್ರನಿಗೆ ವನವಾಸ 13.11.2020

In this episode, Dr. Sandhya S. Pai recites the story of Rama’s exile | ಶ್ರೀರಾಮಚಂದ್ರನಿಗೆ ವನವಾಸ ಅಮ್ಮಾ ನನ್ನ ತಂದೆಯ ಪ್ರಾಣ ಉಳಿಸಿದ ನಿನಗೆ ವರಗಳು ಸಿಗಲೇಬೇಕು. ನನ್ನ ತಂದೆಯ ಪ್ರತಿಜ್ಞೆಯನ್ನು ಕಾರ್ಯರೂಪಕ್ಕೆ ತರುವುದಕ್ಕಿಂತ ದೊಡ್ಡ ಭಾಗ್ಯ ಇನ್ನೊಂದಿಲ್ಲಾ. ನಾನು ಅಯೋಧ್ಯೆ ತ್ಯಜಿಸಿ ಕಾಡಿಗೆ ಹೋಗಲು ಸಿದ್ದ ಎಂದ ಶ್ರೀರಾಮಚಂದ್ರ. ಶ್ರೀರಾಮನ ನಿರ್ಧಾರದಿಂದ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ....

Salvation happens only when we detach from our carnal desires | ಕಾಮನೆಯ ಕೊಂಡಿ ಕಳಚಿದರಷ್ಟೇ ಮುಕುತಿ 11.11.2020

In this episode, Dr. Sandhya S. Pai recites her very famous editorial Priya Odugare - Salvation happens only when we detach from our carnal desires | ಕಾಮನೆಯ ಕೊಂಡಿ ಕಳಚಿದರಷ್ಟೇ ಮುಕುತಿ ಪ್ರಿಯ ಓದುಗರೇ ಚಿನ್ನಕ್ಕೆ ಅಷ್ಟು ಬೆಲೆ, ಹಿತ್ತಾಳೆಗೆ ಇಷ್ಟೇ ಬೆಲೆ! ಯಾರೋ ಪ್ರತಿಪಾದಿಸಿದ್ದನ್ನು ಕುರುಡಾಗಿ ನಂಬಿದ್ದೇವೆ. ಇಡೀ ಬದುಕನ್ನು ಅವುಗಳ ಮೇಲಿನ ಕಾಮನೆಯಿಂದ ಕಟ್ಟಿಹಾಕಿದ್ದೇವೆ. ವಸ್ತುಗಳು ಹೊರಗಿವೆ. ಅವುಗಳ ಮೇಲಿನ ಮೋಹ ನಮ್ಮೊಳಗಿದೆ. ಈ ಕೊಂಡಿ ಕಳಚದ ಹೊರತು...

Confidence is the only superpower in the world | ಆತ್ಮವಿಶ್ವಾಸವೇ ಜಗತ್ತಿನ ಸೂಪರ್ ಪವರ್ 09.11.2020

In this episode, Dr. Sandhya S. Pai recites her very famous editorial Priya Odugare - Confidence is the only superpower in the world | ಆತ್ಮವಿಶ್ವಾಸವೇ ಜಗತ್ತಿನ ಸೂಪರ್ ಪವರ್ ಪ್ರಿಯ ಓದುಗರೇ ಆತ್ಮವಿಶ್ವಾಸ ಅನ್ನೋದು ಸೂಪರ್ ಪವರ್ ಇದ್ದಹಾಗೆ. ಒಮ್ಮೆ ನಿಮ್ಮ ಅಂತಃಶಕ್ತಿಯನ್ನು ನೀವು ನಂಬಿಬಿಟ್ಟರೆ, ಮುಂದಿನದ್ದೆಲ್ಲ ಜಾದೂ ರೀತಿ ಘಟಿಸುತ್ತಾ ಹೋಗುತ್ತೆ. ಕಿವಿಗಳು ಅಗಲವೆಂದು ಕೀಳರಿಮೆಯಿಂದ ಕುಗ್ಗಿ ಹೋಗಿದ್ದ ಡಂಬೋ ಆನೆಯ ಸ್ಫೂರ್ತಿಗಾಥೆ ನಮ್ಮೊಳಗಿನ ಆತ್ಮಶಕ್ತಿಗೆ...

The sole path to truth | ಸತ್ಯದರುಶನದ ಏಕೈಕ ದಾರಿ 07.11.2020

In this episode, Dr. Sandhya S. Pai recites her very famous editorial Priya Odugare - The sole path to truth | ಸತ್ಯದರುಶನದ ಏಕೈಕ ದಾರಿ ಪ್ರಿಯ ಓದುಗರೇ ಸಾಮ್ರಾಟ ಸತ್ಯ ಖರೀದಿಗೆ ಹೊರಟ. ಬೆಳ್ಳಿ, ಹೊನ್ನು, ವರಹ ಮುಂದಿಟ್ಟರೂ ಸತ್ಯ ಬಳಿಗೆ ಸುಳಿಯಲಿಲ್ಲ. ಸತ್ಯ  ಮಾರಾಟದ ವಸ್ತುವಲ್ಲ. ಅದು ಆತ್ಮಾನುಭವ. ಪಂಚಭೂತದ ಎಲ್ಲೆಗಳನ್ನು ಮೀರಿದ ಆ ತತ್ತ್ವ ನಮ್ಮೊಳಗೆ ಇಳಿವ ಕ್ಷಣಕ್ಕೆ ಶಬ್ದ, ರೂಪಗಳಿಲ್ಲ ಎನ್ನುವ ಸಂಗತಿ ದೊರೆಯ ಕಣ್ತೆರೆಸಿದ ಕಥೆಯನ್ನು ಸಂಧ್ಯಾ ಪೈ ಅವರ ಮಾತ...

ಅಧ್ಯಾಯ 11: Kaikeyi stops the Coronation of Lord Ram | ಶ್ರೀರಾಮಪಟ್ಟಾಭಿಷೇಕ ತಡೆದ ಕೈಕೇಯಿ 06.11.2020

In this episode, Dr. Sandhya S. Pai recites the story of Kaikeyi stops the Coronation of Lord Ram | ಶ್ರೀರಾಮಪಟ್ಟಾಭಿಷೇಕ ತಡೆದ ಕೈಕೇಯಿ ಅಯೋಧ್ಯೆಯಲ್ಲಿ ಶ್ರೀರಾಮಪಟ್ಟಾಭಿಷೇಕದ ಭರ್ಜರಿ ಸಂಭ್ರಮದಲ್ಲಿತ್ತು. ಈ ಸಂದರ್ಭದಲ್ಲಿ ಮಂಥರೆ ಕೈಕೇಯಿ ಅಂತಃಪುರ ಪ್ರವೇಶಿಸಿದ್ದಳು. ಅಲ್ಲಿ ಏನು ನಡೆಯಿತು,ಕೈಕೇಯಿ ಪಟ್ಟಾಭಿಷೇಕ ತಡೆದದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ...

There is no forgiveness if one returns to the wrong path again | ಪುನಃ ತಪ್ಪಿನ ಹಾದಿಗೆ ಮರಳಿದರೆ ಕ್ಷಮೆ ಸಿಗದು 04.11.2020

In this episode, Dr. Sandhya S. Pai recites her very famous editorial Priya Odugare - There is no forgiveness if one returns to the wrong path again | ಪುನಃ ತಪ್ಪಿನ ಹಾದಿಗೆ ಮರಳಿದರೆ ಕ್ಷಮೆ ಸಿಗದು ಪ್ರಿಯ ಓದುಗರೇ ಯಾವ ಸ್ವಭಾವದಿಂದ ತಪ್ಪು ಘಟಿಸಿತೋ, ಆ ಸ್ವಭಾವವನ್ನು ಮೂಲದಿಂದಲೇ ಕಿತ್ತೊಗೆಯುವುದು  ಪಶ್ಚಾತ್ತಾಪ. ಮತ್ತೆ ಅದೇ ತಪ್ಪಿಗೆ ಮರಳಿದವನು ಕ್ಷಮೆಗೆ ಅನರ್ಹ. ಅಹಂಕಾರ, ಕ್ರೋಧದೊಂದಿಗೆ ಸೇರಿದಾಗ ವ್ಯಕ್ತಿಯ ಅವನತಿ ಆರಂಭವಾಗುತ್ತದೆ ಎಂಬ ವಾಸ್ತವ...

Learning is life | ಕಲಿಯುವುದೇ ಜೀವನ 02.11.2020

In this episode, Dr. Sandhya S. Pai recites her very famous editorial Priya Odugare - Learning is life | ಕಲಿಯುವುದೇ ಜೀವನ ಒಂದೂರಿನಲ್ಲಿ ಜಿಪುಣನೊಬ್ಬ ಇದ್ದ. ಎಲ್ಲಾ ಇದ್ದು ಜಿಪುಣನಾಗಿ ಬದುಕುವ ವ್ಯಕ್ತಿ ಕೃಪಣ. ಕಡು ಬಡವನಾಗಿದ್ದ ಈತನಿಗೆ ಶ್ರೀಮಂತನಾಗುವ ಗೀಳು ಹತ್ತಿತ್ತು. ನಂತರ ಸಾವಿರಾರು ಕೋಟಿ ರೂಪಾಯಿ ಸಂಪಾದಿಸಿದ. ಕಾಲ ಸಮೀಪಿಸಿದಾಗ ಜಿಪುಣನ ಕೊರಳಿಗೆ ಯಮ ಪಾಶ ಹಾಕಲು ಬಂದಾಗ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

Ascolta il podcast Sandhyavani | ಸಂಧ್ಯಾವಾಣಿ su Replaio

Radio e podcast in un'unica app - gratis e senza registrazione. Installala oggi e non perderti il lancio

Scaricala su Google Play

Replaio non è un editore di podcast; i nomi dei programmi, le copertine e l'audio appartengono ai rispettivi autori e vengono distribuiti tramite feed RSS pubblici