Udayavani

Sandhyavani | ಸಂಧ್ಯಾವಾಣಿ

Kids KN ↓ 797 episodi

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Autore

Udayavani

Categoria

Kids

Sito del podcast

www.udayavani.com

Ultimo episodio

10 lug 2026

Dove ascoltare?

I podcast nell'app Replaio Radio In arrivo

I podcast stanno per arrivare nell'app. Installala ora e scopri per primo un modo tutto nuovo di vivere i podcast

Scaricala su Google Play Installala gratis Android quasi 10 mln di download · valutazione 4,8 iOS in arrivo

Episodi

S1EP- 377: ಮುಖವಾಡದ ಬದುಕಿನಿಂದ ಹೊರಬರುವುದು ಹೇಗೆ ? | Photo studio story 21.09.2023

In this episode, Dr. Sandhya S. Pai recites her very famous editorial Priya Odugare- S1EP- 377: ಮುಖವಾಡದ ಬದುಕಿನಿಂದ ಹೊರಬರುವುದು ಹೇಗೆ ? | Photo studio story ಫೋಟೋ ಸ್ಟುಡಿಯೋ ಒಂದರಲ್ಲಿ ಮೂರು ಬೇರೆ ಬೇರೆ ರೀತಿಯ ಫೋಟೋ ತೆಗೆದುಕೊಡಲಾಗುವುದು ಎಂದು ಇದನ್ನು ಕಂಡ ಒಬ್ಬ ಹಳ್ಳಿಗನಿಗೆ ಒಬ್ಬ ವ್ಯಕ್ತಿ ಆದರೆ ಮೂರು ಬೇರೆ ಬೇರೆ ಬಗೆಯ ಫೋಟೋ ಹೇಗೆ ಎಂದು ಅನುಮಾನವಾಯಿತು. ಇದನ್ನು ವಿಚಾರಿಸಲೆಂದು ಸ್ಟುಡಿಯೋ ಒಳಗೆ ಹೋದ ಆತನಿಗೆ ಆದದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್...

S1EP- 376: ದೇವರು ಅವಕಾಶಗಳನ್ನು ಕೊಡುತ್ತಾನೆ. ಕಣ್ಣುತೆರೆದು ನೋಡಬೇಕಷ್ಟೆ | God gives opportunities 16.09.2023

In this episode, Dr. Sandhya S. Pai recites her very famous editorial Priya Odugare- S1EP- 376: ದೇವರು ಅವಕಾಶಗಳನ್ನು ಕೊಡುತ್ತಾನೆ. ಕಣ್ಣುತೆರೆದು ನೋಡಬೇಕಷ್ಟೆ | God gives opportunities ಒಂದು ಊರಿನಲ್ಲಿ ಒಬ್ಬ ದುರಾದೃಷ್ಟವಂತ  ಇದ್ದ ಸರಳ, ಸಜ್ಜನ ಆಗಿದ್ದರೂ ಆತನಿಗೆ ಕಷ್ಟಗಳು ಹಾಸು ಹೊಕ್ಕಾಗಿತ್ತು. ಹೀಗಿರುವಾಗ ಆತನಿಗೆ ಒಬ್ಬರು ಸಂತರು ಸಿಕ್ಕಿದರು. ಮುಂದಾನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯ...

S3 : EP - 32: ವನವಾಸಕ್ಕೆ ಹೊರಟ ಪಾಂಡು ಪುತ್ರರು | The sons of Pandu who went into exile 15.09.2023

In this episode, Dr. Sandhya S. Pai narrates very famous Mahabharata S3 : EP - 32: S3: ವನವಾಸಕ್ಕೆ ಹೊರಟ ಪಾಂಡು ಪುತ್ರರು | The sons of Pandu who went into exile ಪಾಂಡು ಪುತ್ರರು ಮೋಸದ ಪಗಡೆ ಆಟದಲ್ಲಿ ಸೋತು ಹನ್ನೆರಡು ವರ್ಷ ವನವಾಸ ಒಂದು ವರ್ಷ ಅಜ್ಞಾತವಾಸವನ್ನು ಒಪ್ಪಿಕೊಂಡು ಹಸ್ತಿನಾಪುರ ತೊರೆದು ಹೋಗ್ತಾ ಇರೋ ಹಾಗೆಯೇ ಸಾಲು ಸಾಲಾಗಿ ಪ್ರಜೆಗಳು ಅವರನ್ನ ಹಿಂದೆ ಅನುಸರಿಸಿ ಸಾಗಲು ಶುರು ಮಾಡಿದ್ರಂತೆ, ಯುಧಿಷ್ಠಿರ ಅವರಿಗೆ ನಾನಾ ರೀತಿಯಲ್ಲಿ ತಿಳಿ ಹೇಳಿದ ಆದ್ರೂ...

S1EP- 375: ಅವಕಾಶಗಳನ್ನು ಬಳಸಿಕೊಳ್ಳುವುದು ಹೇಗೆ ? | How to take advantage of the opportunities? 14.09.2023

In this episode, Dr. Sandhya S. Pai recites her very famous editorial Priya Odugare- S1EP- 375: ಅವಕಾಶಗಳನ್ನು ಬಳಸಿಕೊಳ್ಳುವುದು ಹೇಗೆ ? | How to take advantage of the opportunities? ಒಂದಾನೊಂದು ಕಾಲದಲ್ಲಿ  ಗುರುಕುಲವೊಂದರಲ್ಲಿ ವಿದ್ಯಾರ್ಥಿಗಳಿಗೆ ಒಂದು ಪರೀಕ್ಷೆ ಇತ್ತು. ಹಿಮಾಲಯದ ತಪ್ಪಲಿನ ದೇವಾಲಯದಲ್ಲಿ ಮಠಾಧೀಶರಿಂದ  ಒಂದು ಉಡುಗೊರೆ ತರಬೇಕಾಗಿತ್ತು. ಹೀಗೆ ಉಡುಗೊರೆ ತರಲು ಹೊರಟ ವಿದ್ಯಾರ್ಥಿಗಳಿಗೆ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪ...

S1EP- 374: ರಾಜ ಹಾಗು ಗಿಡುಗ ಹಕ್ಕಿಯ ಕತೆ | The story of the king and the hawk 09.09.2023

In this episode, Dr. Sandhya S. Pai recites her very famous editorial Priya Odugare- S1EP- 374: ರಾಜ ಹಾಗು ಗಿಡುಗ ಹಕ್ಕಿಯ ಕತೆ | The story of the king and the hawk ರಾಜ ಹಾಗು ಗಿಡುಗ ಹಕ್ಕಿಯ ಕತೆ ..ಒಂದಾನೊಂದು ದೇಶದ ರಾಜನಿಗೆ ಯಾರೋ ಒಂದು ಜೊತೆ ಗಿಡುಗಗಳನ್ನ ಉಡುಗೊರೆಯಾಗಿ ಕೊಟ್ರಂತೆ.. ಒಳ್ಳೆ ಜಾತಿಯ ಹಕ್ಕಿಗಳು ಅವು.. ಆದ್ರೆ ಅವುಗಳಿಗೆ ಹಾರುವ ತರಬೇತಿ ನೀಡಿದ್ರೆ ಮಾತ್ರ ಎತ್ತರಕ್ಕೆ ಹಾರಬಲ್ಲವು, ಆದ್ರೆ ಇಲ್ಲಿ ತನಕ ಅವುಗಳಿಗೆ ಹಾರುವ ತರಬೇತಿ ಇರ್ಲಿಲ್ಲ. ರಾ...

S3 : EP - 31: ಅರಣ್ಯದತ್ತ ಪಾಂಡವರು | Pandavas to the forest 08.09.2023

In this episode, Dr. Sandhya S. Pai narrates very famous Mahabharata S3 : EP - 31: ಅರಣ್ಯದತ್ತ ಪಾಂಡವರು | Pandavas to the forest ಇದೊಂದು ಮಹಾಭಾರತದ ಸುಂದರ ಕಥೆ. ಅರಣ್ಯದತ್ತ ಪಾಂಡವರು. ಒಂದು ಬಾರಿ ಪಗಡೆಯಾಟದಲ್ಲಿ ಸೋತ ಪಾಂಡವರನ್ನು ಸಂಪೂರ್ಣವಾಗಿ ನಾಶ ಮಾಡಲು ಇನೊಮ್ಮೆ ಪಗಡೆಯಾಟ ಆಡಲು ಕೌರವರು ಕರೆಯುತ್ತಾರೆ. ಹೀಗೆ ಕರೆದಾಗ ಪಾಂಡವರು ಏನು ಮಾಡಿದರು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್...

S1EP- 373: ಪಂಡರಾಪುರದ ಯಾತ್ರೆ | A pilgrimage to Pandarapura 07.09.2023

In this episode, Dr. Sandhya S. Pai recites her very famous editorial Priya Odugare- S1EP- 373: ಪಂಡರಾಪುರದ ಯಾತ್ರೆ | A pilgrimage to Pandarapura ಒಮ್ಮೆ ಪಂಡರಾಪುರದ ಯಾತ್ರೆಗೆ ಅಂತ ಹೇಳಿ ಒಂದು ಗುಂಪು ಹೊರಟಿತ್ತು ತೀರ್ಥ ಸ್ನಾನ ಭಗವಂತನ ಬಿಂಬ ದರ್ಶನ, ಇವರ ಉದ್ದೇಶ ಆಗಿತ್ತು. ಇದರಿಂದ ಸಮಸ್ತ ಪಾಪಗಳು ಪರಿಹಾರವಾಗಿ ಮೋಕ್ಷ ಸಿಗ್ತದೆ ಅನ್ನುದು ಅವ್ರ ನಂಬಿಕೆ. ಯಾತ್ರೆಗೆ ಹೋಗುವಾಗ ಒಂದು ಕಟ್ಟಳೆಯಿತ್ತು ಏನಂದ್ರೆ.. ಸಮಾಜದಲ್ಲಿ ಆರ್ಥಿಕವಾಗಿ ಕೆಳ ಸ್ಥರದಲ್ಲಿರುವ ಅಂ...

S1 EP 94 ವೇದಗಳು ಹಾಗು 18 ವಿಶಿಷ್ಟ ಪ್ರಕಾರಗಳು. 04.09.2023

ಋಗ್ವೇದ, ಯಜುರ್ವೇದ, ಅಥರ್ವ ವೇದ , ಮತ್ತು ಸಾಮ ವೇದಗಳಂತಹ 4 ಬೃಹತ್ ಪ್ರಕಾರಗಳ ಮಹಾನ್ ಗ್ರಂಥವಾದ ವೇದಗಳು ಸಾಮಾನ್ಯ ಮನುಷ್ಯನಿಗೆ ಓದಿ ಅರ್ಥ ಮಾಡಿಕೊಳ್ಳುವುದು ಕಷ್ಟ ಅಂತ ತಿಳಿದ ಋಷಿ ಮುನಿಗಳು ಮತ್ತೆ 18 ವಿಶಿಷ್ಟ ಪ್ರಕಾರಗಳನ್ನ ರಚಿಸ್ತಾರೆ ಅದೂ ಸಾಮಾನ್ಯವಾದ ಭಾಷೆಯಲ್ಲಿ.. ಎಲ್ಲರಿಗೂ ಅರ್ಥ ಆಗೋ ಹಾಗೆ.. ಅವುಗಳನ್ನ ತಿಳಿದುಕೊಳ್ಳೋ ವಿಶೇಷ ಸಂಚಿಕೆ ಇಂದಿನದ್ದು.

S1 EP 117 :ಸುಂದರ್ ಪಿಚೈ ಅವರ ಸ್ಪೋರ್ತಿದಾಯಕ ಕಥೆ 03.09.2023

ಒಂದು ಉತ್ತಮ ಆಲೋಚನೆಗೆ ಒಬ್ಬ ಮನುಷ್ಯನನ್ನು ಹಾಗೆ ಸಮಾಜವನ್ನು ಬದಲಾಯಿಸುವ ಶಕ್ತಿ ಇರುತ್ತದೆ ಎನ್ನುವುದಕ್ಕೆಉತ್ತಮ ನಿದರ್ಶನವಾಗಿರುವ ಸುಂದರ್ ಪಿಚೈ ಅವರ ಸ್ಪೋರ್ತಿದಾಯಕ ಕಥೆ ಕೇಳಿ ಬಡೆಕ್ಕಿಲ ಪ್ರದೀಪ್ ಅವರ ಧ್ವನಿಯಲ್ಲಿ.

S1EP- 372: ಹುಟ್ಟು- ಸಾವು ಎರಡೂ ಸುಖಕರವಾಗುವುದು ಹೇಗೆ ?| How can both birth and death be happy? 02.09.2023

In this episode, Dr. Sandhya S. Pai recites her very famous editorial Priya Odugare- S1EP- 372: ಹುಟ್ಟು- ಸಾವು ಎರಡೂ ಸುಖಕರವಾಗುವುದು ಹೇಗೆ ?| How can both birth and death be happy? ಜಪಾನಿನ ಪುರಾಣ ಕಥೆಗಳಲ್ಲಿ ಬರುವ ದಂಪತಿಯ ಕಥೆ ಇದು. ಸೂರ್ಯ ದೇವನಿಗೆ ಜನ್ಮ ಕೊಡುವಾಗ ಕೊನೆಯುಸಿರೆಳೆದ ತನ್ನ ಪತ್ನಿಯನ್ನು ಮರಳಿ ಪಡೆಯಲು ಪತಿ ಏನು ಮಾಡಿದ. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನ...

S3 : EP - 30: ದ್ರೌಪದಿ ವಸ್ತ್ರಾಪಹರಣ | The disrobing of Draupadi 01.09.2023

In this episode, Dr. Sandhya S. Pai narrates very famous Mahabharata S3 : EP - 30: ದ್ರೌಪದಿ ವಸ್ತ್ರಾಪಹರಣ | The disrobing of Draupadi ಪಾಂಡವರು ಪಗಡೆಯಾಟದಲ್ಲಿ ಸೋತು ಎಲ್ಲವನ್ನೂ ಕಳೆದುಕೊಂಡು ಕೊನೆಗೆ ಯುಧಿಷ್ಠಿರ ದ್ರೌಪದಿಯನ್ನೂ ಪಣಕ್ಕಿಟ್ಟು ಆಟ ಆಡಲು ಹೊರಟ. ಆ ಸಮಯದಲ್ಲಿ ಏನೆನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S1 EP 93 : ದೇಹದಲ್ಲಿರುವ ಏಳು ಚಕ್ರಗಳ ಮಹತ್ವ 28.08.2023

ದೇಹದಲ್ಲಿರುವ ಏಳು ಚಕ್ರಗಳ ಮಹತ್ವ ನಮ್ಮ ದೇಹದಲ್ಲಿರೋ ಏಳು ಚಕ್ರಗಳ ಬಗ್ಗೆ ಕೇಳಿದ ನಾವು ಅದರ ಮಹತ್ವದ ಬಗ್ಗೆ ಯಾವತ್ತೂ ತಿಳಿದುಕೊಂಡಿರೋ ಸಾಧ್ಯತೆ ಇರಲ್ಲ ಆ ವಿಚಾರವನ್ನ ಈವತ್ತು ತಿಳ್ಕೊಳ್ಳೋಣ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ

S1 EP 116 : ಯಾರು ಈ ಥಾಮಸ್ ಕುರಿಯನ್ 27.08.2023

IIT ತೊರೆದ ವಿಶ್ವದ ಅತೀ ದೊಡ್ಡ ಸಂಸ್ಥೆಗಳಲ್ಲಿ ಒಂದಾದ ಗೂಗಲ್ ಕ್ಲೌಡ್ಸ್ ನ ಚಿಂತಾ ಜನಕ ಸ್ಥಿತಿಯ ಕಾಲದಲ್ಲಿ ತಮ್ಮ ಸ್ಮಾರ್ಟ್ನೆಸ್ ನಿಂದ ಹೊರಗೆ ತರ್ತಾರೆ ಕೇಳಿ ..

S1EP- 371: ಅಂಜೂರದ ಮರ ಹಾಗು ಕಾಡಾನೆಯ ಕಥೆ | The story of the fig tree and the forest 26.08.2023

In this episode, Dr. Sandhya S. Pai recites her very famous editorial Priya Odugare- S1EP- 371: ಅಂಜೂರದ ಮರ ಹಾಗು ಕಾಡಾನೆಯ ಕಥೆ | The story of the fig tree and the forest ದಟ್ಟ ಕಾಡಿನ ಗರ್ಭದಲ್ಲಿ ಒಂದು ವಿಶಾಲವಾದ ಕೊಳವಿತ್ತು, ಆ ಕೊಳದ ತೀರದಲ್ಲಿ ಹರವಾಗಿ ಬೆಳೆದ ಒಂದು ಅಂಜೂರದ ಮರವಿತ್ತು ಅದರ ನೆರಳಿನಲ್ಲಿ ಪ್ರಾಣಿ ಪಕ್ಷಿಗಳು ವಿಶ್ರಾಂತಿ ಪಡೀತಾ ಇದ್ವು.. ರಸಭರಿತ ಸ್ವಾದಿಷ್ಟ ಹಣ್ಣುಗಳನ್ನ ತಿನ್ತಾ ಇದ್ವು ಅದು ಅವರಿಗೆ ಆಹಾರ ಆಗ್ತಾ ಇತ್ತು ಹಣ್ಣಿನ ರುಚಿಯ ಬ...

S3 : EP - 29: ಕೌರವ ಪಾಂಡವರ ದ್ಯೂತದ ಕಥೆ 25.08.2023

In this episode, Dr. Sandhya S. Pai narrates very famous Mahabharata S3 : EP - 29:ಕೌರವ ಪಾಂಡವರ ದ್ಯೂತದ ಕಥೆ ಇದು ಮಹಾಭಾರತದ  ಕಥೆ. ಕೌರವ ಪಾಂಡವರ ದ್ಯೂತದ ಸನ್ನಿವೇಶ ಪಾಂಡವರ ಶ್ರೀಮಂತಿಕೆಯನ್ನು ಕಂಡ ಕೌರವರು ಇದನ್ನು ಸಹಿಸಲಾಗದೆ ಶಕುನಿಯ ಸಹಾಯದಿಂದ ಅವರ ಸಂಪತ್ತೆಲ್ಲವನ್ನೂ ಕಿತ್ತುಕೊಳ್ಳಲು ಹೊರಟರು. ಮುಂದೇನಾಯ್ತು ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gma...

S1EP- 370: ಎಲ್ಲರಿಗಿಂತ ಎಲ್ಲದ್ದಕ್ಕಿಂತ ಶ್ರೇಷ್ಠವಾದದ್ದು ಯಾವುದು? | What is the greatest of all? 24.08.2023

In this episode, Dr. Sandhya S. Pai recites her very famous editorial Priya Odugare- S1EP- 370 : ಎಲ್ಲರಿಗಿಂತ ಎಲ್ಲದ್ದಕ್ಕಿಂತ ಶ್ರೇಷ್ಠವಾದದ್ದು ಯಾವುದು?  ಒಂದ್ ಸಲ ನಾರದರ ಮನಸ್ಸಿನಲ್ಲಿ ಒಂದು ಪುಟ್ಟ ಸಂದೇಹ ಹುಟ್ಟಿತಂತೆ.. ಅದೇನಂದ್ರೆ ಎಲ್ಲರಿಗಿಂತ ಎಲ್ಲದ್ದಕ್ಕಿಂತ ಶ್ರೇಷ್ಠವಾದದ್ದು ಯಾವುದು ಈ ಸೃಷ್ಟಿಯಲ್ಲಿ ಅಂತ ಒಂದು ಸಂದೇಹ ಬಂತಂತೆ ಇವರ ಮನಸ್ಸಿನಲ್ಲಿ ಹುಟ್ಟಿದ ಪ್ರಶ್ನೆ ಇಡೀ ಭೂ ಮಂಡಲದಲ್ಲಿ ಮಾರ್ದನಿಸಿತಂತೆ.. ಭೂ ಮಂಡಲದಲ್ಲಿ ಇರುವ ಸಮಸ್ತ ಚರಾ ಚರಗಳು ಸೇರಿ ಒ...

S1 EP 92 : ಭಾರತ ಸಂಖ್ಯಾ ಲೋಕ 21.08.2023

ಸಂಖ್ಯೆಗಳಿಗೂ ಜೀವನಶೈಲಿಗೂ ಇರುವ ಅವಿನಾಭಾವ ಸಂಬಂಧಗಳನ್ನ ಅವಲೋಕಿಸುತ್ತಾ ಸಾಗೋಣ.. ಒಂದು ನವ ರಾತ್ರಿಯ ಮಾತಾದರೆ ದಶಕಂಠನೂ ನಮ್ಮ ಸಂಸ್ಕೃತಿಯ ಭಾಗವೇ.. ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ

S1 EP 115 ಸತ್ಯ ನಾಡೆಲ್ಲ ಯಶೋಗಾಥೆ 20.08.2023

ಒಬ್ಬ ಇಂಜಿನಿಯರ್ ಆಗಿ ಶುರು ಮಾಡಿ ವಿಶ್ವದ ಅತೀ ದೊಡ್ಡ ಕಂಪನಿಗಳಲ್ಲಿ ಒಂದಾದ ಕಂಪನಿಯ CEO ಆದ ಮಹಾನ್ ವ್ಯಕ್ತಿಯ ಜರ್ನಿ ಸುಧೀರ್ಘ ಹಾಗು ಅರ್ಥಪೂರ್ಣ ಆದ್ರೆ ಒಂದು ವಿಶೇಷ ಅಂದ್ರೆ ಇವರು ಭಾರತ ಸಂಜಾತರು.

S3 : EP - 28: ಗಯ ನ ಹತ್ಯೆ ಹಾಗೂ ಶಿಶುಪಾಲನ ವಧೆ | Killing of Gaya 18.08.2023

In this episode, Dr. Sandhya S. Pai narrates very famous Mahabharata S3 : EP - 28: ಗಯ ನ ಹತ್ಯೆ ಹಾಗೂ ಶಿಶುಪಾಲನ ವಧೆ | Killing of Gaya ಇದು ಮಹಾಭಾರತದ ಗಯ ನ ಹತ್ಯೆ ಹಾಗೂ ಶಿಶುಪಾಲನ ವಧೆ ಯ ಕಥೆ . ಗಯ ಒಮ್ಮೆ ಆಕಾಶದಲ್ಲಿ ಸಂಚಾರ ಮಾಡುತ್ತಿರುವಾಗ ಕೃಷ್ಣನ ಮೇಲೆ ಉಗುಳಿದನಂತೆ. ಇದರಿಂದ ಕೋಪಗೊಂಡ ಕೃಷ್ಣ ಆತನನ್ನು ಕೊಲ್ಲುವ ನಿರ್ದಾರ ಮಾಡಿ ಆತನನ್ನು ಹಿಂಬಾಲಿಸಿದನಂತೆ. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ...

S1 EP 114 ಯಾರು ಈ ಇಂದ್ರ ನೂಯಿ ? 13.08.2023

ವಿಶ್ವ ಭೂಪಟದಲ್ಲಿ ತಮ್ಮದೇ ಆದ ಒಂದು ಸ್ಥಾನ ಗಳಿಸಿದ ಒಂದಷ್ಟು ಮಂದಿಯ ಪರಿಚಯ ನಿಮಗಾಗಿ ಮಾಡಲಿದ್ದೀವಿ.. ಇದು ಭಾರತ ಸಂಜಾತರು. ಮಹಿಳಾ ಸಬಲೀಕರಣ ಅನ್ನೋದು ಪ್ರಪಂಚಾದ್ಯಂತ ದಿನಾ ಚರ್ಚೆಯಾಗೋ ವಿಷಯ, ತಮ್ಮ ಎಲ್ಲಾ ಸಾಮಾಜಿಕ ಕಟ್ಟುಪಾಡುಗಳನ್ನ ಬದಿಗೊತ್ತಿ.. ಭಾರತೀಯ ಮಹಿಳೆಯರು ದೇಶ ವಿದೇಶದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ .

S1EP- 369: ಒಂದು ನಿರ್ದಾರದಿಂದ ಅಂಬಾನಿ ಕೋಟಿ ಕೋಟಿ ಹಣ ಉಳಿಸಿಕೊಂಡರು | Ambani saved crores by making a decision 12.08.2023

In this episode, Dr. Sandhya S. Pai recites her very famous editorial Priya Odugare- S1EP- 369 : ಒಂದು ನಿರ್ದಾರದಿಂದ ಅಂಬಾನಿ ಕೋಟಿ ಕೋಟಿ ಹಣ ಉಳಿಸಿಕೊಂಡರು | Ambani saved crores by making a decision ಇಂದೊಂದು ಸ್ಪೂರ್ತಿದಾಯಕ ಕಥೆ . ಸರಿಯಾದ ಸಮಯದಲ್ಲಿ ಸರಿಯಾದ ನಿರ್ದಾರಗಳನ್ನು ತೆಗೆದುಕೊಳ್ಳುವುದರಿಂದ ಯಾವುದೇ ಸಮಸ್ಯೆಯಿಂದ ಪಾರಾಗಬಹುದು ಎಂಬುದಕ್ಕೆ ಧೀರೂಬಾಯಿ ಅಂಬಾನಿ ಎದುರಿಸಿದ ಈ ಸನ್ನಿವೇಶವೇ ಸಾಕ್ಷಿ. ಹಾಗಾದ್ರೆ ಏನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯ...

S3 : EP - 27: ಜರಾಸಂಧನ ವಧೆ | Slaughter of Jarasandha 11.08.2023

In this episode, Dr. Sandhya S. Pai narrates very famous Mahabharata S3 : EP - 27: ಜರಾಸಂಧನ ವಧೆ | Slaughter of Jarasandha ಮಗಧ ದೇಶವನ್ನ ಮಹಾ ಪರಾಕ್ರಮಿಯಾದ ಬ್ರಹದೃತ ಎಂಬ ರಾಜ ಆಳ್ತಾ ಇದ್ದ, ರೂಪವಂತನೂ, ಸಿರಿವಂತನೂ, ಅತುಲ ಪರಾಕ್ರಮಿಯಾದ ಅವನಿಗೆ ಒಂದು ಅಹಂಕಾರ ಇತ್ತು, ಕಾರಣ ಅವನಲ್ಲಿ ಇದ್ದ ಅಕ್ಷೋಹಿಣಿ ಸೈನ್ಯ ಈ ಸೈನ್ಯದ ಬಲದಿಂದ ಅವನು ಬಲು ದೊಡ್ಡ ಸಾಮ್ರಾಜ್ಯವೊಂದನ್ನ ಕಟ್ಟಿಕೊಂಡಿದ್ದ ... ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗ...

S1EP- 368: ಗಾಂಪರ ಕಥೆ | Great story 10.08.2023

In this episode, Dr. Sandhya S. Pai recites her very famous editorial Priya Odugare- S1EP- 368 : ಗಾಂಪರ ಕಥೆ | Great story ಗಾಂಪರ ಕಥೆ ಕೇಳದವರು ಯಾರು ಇರ್ಲಿಕ್ಕಿಲ್ಲ.. ಆದ್ರೆ ಅದರ ಒಳಾರ್ಥವನ್ನ ಅರ್ಥ ಮಾಡಿಕೊಂಡವರು ಕೆಲವೇ ಕೆಲವು ಮಂದಿ ಬನ್ನಿ ಕಥೆ ಕೇಳೋಣ.. ಗಾಂಪರು ಒಂಬತ್ತು ಮಂದಿ ಅವರಿಗೊಬ್ಬ ಗುರು.. ಗಾಂಪ ಅಂದ್ರೆ.. ದಡ್ಡ ಹೆಡ್ಡಅನ್ನುವ ಅರ್ಥ ಬರ್ತದೆ.. ಇವ್ರ ಗುರುನೂ ಗಾಂಪ ಅನ್ನೋದು ವಿಶೇಷ.. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ...

S1EP- 367 ಯುದ್ಧ ಹಸಿವು ಸಾವಿನ ಕತೆ.. | War hunger death story.. 05.08.2023

ಎರಡನೇ ಮಹಾಯುದ್ಧದ ಧಗೆಗೆ ಯುರೋಪಿಯನ್ ರಾಷ್ಟ್ರಗಳು ತತ್ತರಿಸುತ್ತಿದ್ದ ಕಾಲ ಅದು ದೊಡ್ಡ ದೊಡ್ಡ ಊರುಗಳಲ್ಲಿ ಸಾಕಷ್ಟು ಆಹಾರವಿಲ್ಲದೆ ಜನರು ಸಾಯ್ತಾ ಇದ್ರು ಚಳಿಗಾಲದಲ್ಲಂತೂ ಬದುಕು ನರಕಸದೃಶವಾಗಿತ್ತು ಯಾಕಂದ್ರೆ ಒಂದುಕಡೆ ಚಳಿ ಎದುರಿಸಲಿಕ್ಕೆ ಬೇಕಾಗುವಷ್ಟು ಉರುವಲಿನ ಕೊರತೆ, ಮತ್ತೊಂದು ಕಡೆ ಆಹಾರದ ಕೊರತೆ.. ಹಸಿವು ವೃದ್ದರು, ಮಕ್ಕಳು ಬಲು ದೊಡ್ಡ ಸಂಖ್ಯೆಯಲ್ಲಿ ಸಾಯ್ತಾ ಇದ್ರು. ಆಮೇಲೇನಾಯ್ತುಕೇಳಿ ..

S3 : EP - 26: ಧರ್ಮ ಮುಖ್ಯವೋ ಅಥವಾ ಶಾರೀರಿಕ ಸುಖ ಭೋಗವೋ ? | Is religion important or physical pleasures? 04.08.2023

In this episode, Dr. Sandhya S. Pai narrates very famous Mahabharata S3 : EP - 26: ಧರ್ಮ ಮುಖ್ಯವೋ ಅಥವಾ ಶಾರೀರಿಕ ಸುಖ ಭೋಗವೋ ? | Is religion important or physical pleasures? ನಮ್ಮವರಲ್ಲಿ ಯಾರೊಬ್ಬರೂ ದ್ರೌಪದಿಯ ಜೊತೆ ಏಕಾಂತದಲ್ಲಿ ಇರುವುದನ್ನು ನೋಡಿದರೆ 12 ವರ್ಷ ವನವಾಸ ಮಾಡುತ್ತಾ ಬ್ರಹ್ಮಚರ್ಯ ಆಚರಿಸಬೇಕು ಎಂಬ ಮಾತಿನಂತೆ ಪಂಚ ಪಾಂಡವರು ನಡೆದುಕೊಂಡಿರುವಾಗ ಒಮ್ಮೆ ಅರ್ಜುನ, ದ್ರೌಪದಿ ಮತ್ತು ಯುಧಿಷ್ಠಿರ ಏಕಾಂತದಲ್ಲಿ ಇದ್ದುದನ್ನು ಕಂಡ. ಆಗ ಅರ್ಜುನ ಏನು ಮಾಡ...

Ascolta il podcast Sandhyavani | ಸಂಧ್ಯಾವಾಣಿ su Replaio

Radio e podcast in un'unica app - gratis e senza registrazione. Installala oggi e non perderti il lancio

Scaricala su Google Play

Replaio non è un editore di podcast; i nomi dei programmi, le copertine e l'audio appartengono ai rispettivi autori e vengono distribuiti tramite feed RSS pubblici