UVLISTEN

UV Listen

Kids KN ↓ 238 epizód

Recharge: Kick start your day by tuning in to "Recharge” Podcast by Mr. Badekkila Pradeep. Relax: Stay relaxed with joy, music, comfort with the podcast "Relax" by Mr. Badekkila Pradeep.

Szerző

UVLISTEN

Kategória

Kids

A podcast weboldala

podcasters.spotify.com

Legutóbbi epizód

2024. aug. 11.

Hol hallgathatod?

Podcastok az alkalmazásban Replaio Radio Hamarosan

A podcastok hamarosan megérkeznek az alkalmazásba. Telepítsd most, és láss elsőként egy teljesen új megközelítést a podcastokhoz

Letöltés a Google Play-ről Telepítsd ingyen Android közel 10 M letöltés · 4,8-as értékelés iOS hamarosan

Epizódok

S1EP40 Recharge - Geluvu Soladaga - Male Hudugiya Solu Geluvu - ಮಳೆ ಹುಡುಗಿಯ ಸೋಲು ಗೆಲುವು - ಪೂಜಾ ಗಾಂಧಿ 19.02.2022

Recharge: Kick start your day by tuning in to "Recharge” Podcast by Mr. Badekkila Pradeep ಮಳೆ ಹುಡುಗಿಯ ಸೋಲು ಗೆಲುವು  - Recharge 40 ಮಳೆ ಹುಡುಗಿ ಪೂಜಾ ಗಾಂಧಿ ಗಾಂಧಿನಗರದ ಆಚೆ ಉಳಿದಿದ್ದಾರೆ. ನಟನೆಯಲ್ಲಿ ಅಭೂತಪೂರ್ವ ಯಶಸ್ಸು ಕಂಡ ನಂತ್ರ ಸಿನಿಮಾ ನಿರ್ಮಾಣ , ರಾಜಕೀಯಕ್ಕೆ ಪ್ರವೇಶ ಮಾಡಿದ್ರು. ಈಗವರ ಹೆಸರೇ ನೆನಪಿಲ್ಲ ಅನ್ನೋಹಾಗೆ ಆಗಿದ್ದು ಯಾಕೆ ? ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ಕೇಳಿ. www.uvlisten.com ಟೈಪ್ ಮಾಡಿ.

S1EP39 Recharge - Geluvannu Nibhayisuvudu Kuda Ondu Kale - ಗೆಲುವನ್ನು ನಿಭಾಯಿಸುವುದು ಕೂಡ ಒಂದು ಕಲೆ 19.02.2022

Recharge: Kick start your day by tuning in to "Recharge” Podcast by Mr. Badekkila Pradeep ಗೆಲುವನ್ನು ನಿಭಾಯಿಸುವುದು ಕೂಡ ಒಂದು ಕಲೆ   - Recharge 39 ಬಾನೆತ್ತರಕ್ಕೆ ಹಾರಿ ವ್ಯವಹಾರದಲ್ಲಿ ಉನ್ನತಿ ಕಂಡ ಅದೆಷ್ಟೋ ವಿಮಾನಯಾನ ಸಂಸ್ಥೆಗಳು ಸೋಲುಂಡಿವೆ. ಈ ಸೋಲಿನ ಹಿಂದಿನ ಅಸಲೀಯತ್ತನ್ನು ತಿಳಿಯಿರಿ ಮತ್ತು ನಿಮ್ಮ ಸಾಧನೆಯ ಪ್ರಯಾಣದಲ್ಲಿ Recharge ಆಗಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ. 

S1EP23 Relax - Adhyaya 02- Sankhya Yoga - ಅಧ್ಯಾಯ 02 - ಸಾಂಖ್ಯ ಯೋಗ 15.02.2022

Relax: Stay relaxed with joy, music, comfort with the podcast "Relax" by Mr. Badekkila Pradeep. ಸ್ಥಿತಪ್ರಜ್ಞರಾಗಿರೋದು ಹೇಗೆ ? - Relax Epi 23  ನಾವಿಲ್ಲಿ ಭಗವದ್ಗೀತೆಯೊಂದಿಗೆ ಬದುಕು ಅರಿಯುವ ಪ್ರಯತ್ನ ಮಾಡುತ್ತಿದ್ದೇವೆ. ಕೆಲವು ಗೊಂದಲದ ಸಂದರ್ಭದಲ್ಲಿ ನಾವು ಸ್ಥಿತಪ್ರಜ್ಞರಾಗಿರಬೇಕು.ಈ ಸ್ಥಿತಿಯನ್ನು ಕಂಡುಕೊಳ್ಳುವುದು ಹೇಗೆ ಎಂದು ಕೃಷ್ಣ ಅರ್ಜುನನಿಗೆ ವಿವರಿಸಿದ್ದನ್ನು ಕೇಳಿ Relax ಆಗಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ. 

S1EP38 Recharge - Yo Yo Ayyo Agid hege- Honey Singh edit new - ಯೋ ಯೋ ಅಯ್ಯೋ ಆಗಿದ್ ಹೇಗೆ 14.02.2022

Recharge: Kick start your day by tuning in to "Recharge” Podcast by Mr. Badekkila Pradeep   ಗೆದ್ದು ಬಿದ್ರೂ ಎದ್ದು ಬರೋ ಪ್ರಯತ್ನ ಜಾರಿ ಇದೆ  - Recharge 38 ಯೋ ಯೋ ಅಂತೊಬ್ಬ ಪ್ರಖ್ಯಾತ ಗಾಯಕರೊಬ್ಬರಿದ್ದರು. ವೃತ್ತಿ ಜೀವನಕ್ಕೆ ಬಂದು ಕೇವಲ 2 - ೩ ವರ್ಷಗಳಲ್ಲಿ ಸಾಧನೆಯ ಶಿಖರವನ್ನೇರಿಯಾಗಿತ್ತು. ಇವರ ಒಂದು ಹಾಡಿನ ಸಂಭಾವನೆ ಕೇಳಿದ್ರೆ ನಿಮಗೆ ತಲೆ ಸುತ್ತು ಬರಬಹುದು. ಅಷ್ಟು ಪ್ರಸಿದ್ಧಿ ಪಡೆದ ಗಾಯಕ ಈಗೆಲ್ಲಿದ್ದಾರೆ ? ಏನ್ ಮಾಡ್ತಿದಾರೆ? ಅವರ ಕತೆ ಕೇಳಿ R...

S1EP37 Recharge - Geluvu Soladaga - Score Madthane Irbeku- Robbin Uttapa ಗೆಲುವೂ ಸೋಲಾದಾಗ - ಸ್ಕೋರ್_ ಮಾಡ್ತಾನೆ ಇರಬೇಕು - ರಾಬಿನ್_ ಉತ್ತಪ್ಪ 12.02.2022

Recharge: Kick start your day by tuning in to "Recharge” Podcast by Mr. Badekkila Pradeep   ಆವತ್ತು ಭರವಸೆ ಮೂಡಿಸಿದ ರಾಬಿನ್ ಉತ್ತಪ್ಪ ವರ್ಚಸ್ಸು ಕಡಿಮೆ ಆಗಿದ್ಯಾಕೆ ?  - Recharge 37 ಪ್ರಸಿದ್ಧ ವ್ಯಕ್ತಿಗಳ ಜೀವನದ ಮಜಲುಗಳೇ ಸಾಧನೆಯ ಪಥದಲ್ಲಿರೋರಿಗೆ ಸ್ಫೂರ್ತಿ. ಅದು ಸೋತು ಗೆದ್ದವರಾಗಿರಲಿ ಅಥವಾ ಗೆದ್ದು ಸೋತವರಾಗಿರಲಿ. ಒಬ್ಬರ ಬದುಕು ಇನ್ನೊಬ್ಬರಿಗೆ ಪಾಠ. ದೇಶ ಕಂಡ ಹೆಸರಾಂತ ಕ್ರಿಕೆಟಿಗ ರಾಬಿನ್ ಉತ್ತಪ್ಪ ಕತೆ ಕೇಳಿ ರಿಚಾರ್ಜ್ ಆಗಿ ಬಡೆಕ್ಕಿಲ ಪ್ರದೀಪ...

S1EP22 Relax- Manavemba Gondalada Goodu- Modala Adhyaya - ಮನವೆಂಬ ಗೊಂದಲದ ಗೂಡು - ಮೊದಲ ಅಧ್ಯಾಯ 08.02.2022

Relax: Stay relaxed with joy, music, comfort with the podcast "Relax" by Mr. Badekkila Pradeep. ಮನವೆಂಬ ಗೊಂದಲದ ಗೂಡು - Relax epi 22 ಭಗವದ್ಗೀತೆಯ ಮೊದಲ ಅಧ್ಯಾಯ ಏನನ್ನುತ್ತದೆ? ಅರ್ಜುನನ ವಿಷಮ ಮನಸ್ಥಿತಿ , ಗೊಂದಲ, ಯುದ್ಧ, ಪಲಾಯನವಾದ ಮತ್ತು ತಲ್ಲಣಗಳನ್ನು ತಿಳಿದು ಬದುಕಿಗೆ ತೆರೆದುಕೊಳ್ಳಿ, Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ. 

S1EP36 Recharge - Geluvu Soladaga - Jana, Dhana, Bhana Bhana- Janardan Reddy ಗೆಲುವೂ ಸೋಲಾದಾಗ - ಜನ ಧನ ಭಣ, ಭಣ - ಜನಾರ್ದನ ರೆಡ್ಡಿ 05.02.2022

Recharge: Kick start your day by tuning in to "Recharge” Podcast by Mr. Badekkila Pradeep ಕೆಲವು ತಪ್ಪುಗಳು ನಮ್ಮನ್ನು ಕೆಳಕ್ಕೆ ತಳ್ಳುತ್ತವೆ - Recharge 36  ಒಮ್ಮೆ ಗೆದ್ದ ಮೇಲೆ ಅವರ ಕುರಿತು ಟೀಕೆ, ಟಿಪ್ಪಣಿ, ವಿಮರ್ಶೆ ಸಹಜ. ಗೆದ್ದು ಸೋತವರು ತುಂಬಾ ಜನ ಇರ್ತಾರೆ. ಅವರ ಗೆಲುವಿನ ನಂತರದ ತಪ್ಪು ನಮಗೆ ದಾರಿದೀವಿಗೆ ಆಗಬಹುದು. ಅಂತಹ ಒಂದು ಕತೆ ಕೇಳಿ Recharge ಆಗಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

S1EP35 Recharge - Geluvu Soladaga - Middle East Kanasugalu- B. R Shetty - ಗೆಲುವೂ ಸೋಲಾದಾಗ - ಮಿಡಲ್_ ಈಸ್ಟ್_ ಕನಸುಗಳು - ಬಿ. ಆರ್_ ಶೆಟ್ಟಿ 05.02.2022

Recharge: Kick start your day by tuning in to "Recharge” Podcast by Mr. Badekkila Pradeep ಕೋಟ್ಯಂತರ ಬೆಲೆಬಾಳುವ ಸಾಮ್ರಾಜ್ಯ ಕಳಕೊಂಡಿದ್ದು ಹೇಗೆ ?  ನಮ್ಮ ಬದುಕು ಅದೆಷ್ಟೋ ಅನಿರೀಕ್ಷಿತ ತಿರುವಿನಿಂದ ಕೂಡಿದೆ. ಕರಾವಳಿ ಕರ್ನಾಟಕ ಮೂಲದವರೊಬ್ಬರು ಗಲ್ಫ್ ರಾಷ್ಟ್ರಕ್ಕೆ ಉದ್ಯೋಗ ಅರಸಿ ಹೋಗುತ್ತಾರೆ. ಸತತ ಪರಿಶ್ರಮದಿಂದ ಬಹುದೊಡ್ಡ ಸಾಮ್ರಾಜ್ಯವನ್ನು ಅಲ್ಲಿ ಕಟ್ಟಿಕೊಳ್ಳುತ್ತಾರೆ. ನಂತ್ರ ಅವರ ಬದುಕಿನಲ್ಲಿ ಎದುರಾಗುವ ತಿರುವಿನ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲ...

S1EP21 Relax - Baduku Bhagavadgeethe - ಬದುಕು ಭಗವದ್ಗೀತೆ 01.02.2022

Relax: Stay relaxed with joy, music, comfort with the podcast "Relax" by Mr. Badekkila Pradeep. ಬದುಕು ಹಸನಾಗಿಸುವ ಮಾರ್ಗದರ್ಶಿ - ಭಗವದ್ಗೀತೆ  ಬದುಕು ಹಸನಾಗಿರಬೇಕು ಅನ್ನೋದು ಸಹಜ ಮನಸ್ಥಿತಿ. ಜೀವನ ಸುಂದರವಾಗಿಸಲು ನಮ್ಮ ಮುಂದೆ ಹಲವು ಆಯ್ಕೆಗಳಿವೆ. ನೂರು ದಾರಿಗಳಲ್ಲಿ ಯಾವುದನ್ನು ಆಯ್ಕೆ ಮಾಡಲಿ ಎನ್ನುವ ಗೊಂದಲವೇ ಇಲ್ಲದಂತೆ ಮಾಡುವ ಸರಳ ಮಾರ್ಗರ್ದರ್ಶಿ ಭಗವದ್ಗೀತೆ ಕುರಿತು ಒಂದಿಷ್ಟು ವಿಚಾರ ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvliste...

S1EP34 Recharge - Blackberry Kathe Vyathe - ಬ್ಲಾಕ್ಬೆರ್ರಿ ಕಥೆ ವ್ಯಥೆ 31.01.2022

Recharge: Kick start your day by tuning in to "Recharge” Podcast by Mr. Badekkila Pradeep ಕೆಲವೊಮ್ಮೆ ನಾವು ಸೋಲಬೇಕಾಗುತ್ತದೆ.. ಯಾಕೆ ಗೊತ್ತಾ?  ಈ ಫೋನ್ ಈಗ ನೆನಪಾಗಿ ಉಳಿದುಬಿಟ್ಟಿದೆ. ಒಂದು ಕಾಲದಲ್ಲಿ ದೇಶ ವಿದೇಶವನ್ನು ಆಳಿದ ಫೋನ್ ಕ್ರಮೇಣ ತನ್ನ ಅಸ್ತಿತ್ವವನ್ನು ಕಳಕೊಂಡಿತು. ಇದು ಆ ಕಾಲದ iphone ಆಗಿತ್ತು.ಈ ಫೋನ್ ನಿಮ್ಮನ್ನು Recharge ಆಗಿಸೋ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್...

S1EP33 Recharge - Vijayapatha Sulabhavalla- Vijaypat Singhania - ವಿಜಯಪಥ ಸುಲಭವಲ್ಲ - ವಿಜಯಪತ್ ಸಿಂಘಾನಿಯಾ 30.01.2022

Recharge: Kick start your day by tuning in to "Recharge” Podcast by Mr. Badekkila Pradeep ನಡೆದಷ್ಟೂ ದಾರಿ ಇದೆ ಪಡೆದಷ್ಟು ಭಾಗ್ಯ ಇದೆ  ಇಲ್ಲಿ ಗೆಲುವಿನ ಕತೆಗೂ ಮೀರಿದ ಸೋಲಿನ ವ್ಯಥೆಯಿದೆ. ಈ ವ್ಯಕ್ತಿಯಲ್ಲಿ ಉದ್ಯಮಿಯಾಗಿ ಗೆದ್ದು ತಂದೆಯಾಗಿ ಸೋತ ನೋವಿದೆ. ನಿಮ್ಮನ್ನು Recharge ಆಗಿಸೋ ಈ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

S1EP20 Relax - Nidde Chennagiddare - ನಿದ್ದೆ ಚೆನ್ನಾಗಿದ್ದರೆ 25.01.2022

Relax: Stay relaxed with joy, music, comfort with the podcast "Relax" by Mr. Badekkila Pradeep. ನಿದ್ರೆಯಿಂದ ನೆಮ್ಮದಿ  ದೇಹಕ್ಕೆ ವಿಶ್ರಾಂತಿ ಎಷ್ಟು ಮುಖ್ಯವೋ ಮನಸಿನ ವಿಶ್ರಾಂತಿ ಕೂಡ ಅತ್ಯಗತ್ಯ. ಅದ್ರಲ್ಲೂ ನಿದ್ರೆ ಅತೀ ಮುಖ್ಯ. ಒಳ್ಳೆ ನಿದ್ರೆಯ ಮಹತ್ವ ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಜೊತೆ.www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

S1EP32 Recharge - Geluvu Soladaga - Koti Gedre Saaka- Sushil Kumar - ಗೆಲುವೂ ಸೋಲಾದಾಗ - ಕೋಟಿ ಗೆದ್ದ್ರೆ ಸಾಕಾ - ಸುಶೀಲ್‌ ಕುಮಾರ್‌ 24.01.2022

Recharge: Kick start your day by tuning in to "Recharge” Podcast by Mr. Badekkila Pradeep 5 ಕೋಟಿ ಗೆದ್ರು.. ಆಮೇಲೇನಾಯ್ತು ?  ಇಲ್ಲಿ ಲಕ್ಕಿಗಿಂತ ಹೆಚ್ಚು ಕಿಕ್ಕು ನಾವು ಪಡೋ ಪ್ರಯತ್ನದಿಂದ ಸಿಗುತ್ತೆ. ಗೆದ್ದ ನಂತ್ರ ನಮ್ಮ ನಡತೆ ಹೇಗಿರುತ್ತೆ ಅನ್ನೋ ಆಧಾರದ ಮೇಲೆ ಸಮಾಜ ನಮ್ಮನ್ನು ಸ್ವೀಕರಿಸುತ್ತೆ. ರಾತ್ರೋ ರಾತ್ರಿ 5 ಕೋಟಿ ಗೆದ್ದು ಕೈ ಖಾಲಿಯಾಗಿ ಕೂತವರೊಬ್ಬರ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥ...

S1EP31 Recharge - Geluvu Soladaga - Vega Aatadallirli- Shreeshanth - ಗೆಲುವೂ ಸೋಲಾದಾಗ - ವೇಗ ಆಟದಲ್ಲಿರಲಿ - ಶ್ರೀಶಾಂತ್‌ 23.01.2022

 Recharge: Kick start your day by tuning in to "Recharge” Podcast by Mr. Badekkila Pradeep ಪ್ರಖ್ಯಾತಿಯಿಂದ ಕುಖ್ಯಾತಿಗೆ ತಳ್ಳಿದ ಕತೆ  ಇವರು ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದವರು. ಪರಿಶ್ರಮದಿಂದ ಒಬ್ಬ ಯಶಸ್ವೀ ಮತ್ತು ಜನಪ್ರಿಯ ಕ್ರಿಕೆಟ್ ಆಟಗಾರ ಎಂದು ಗುರುತಿಸಿಕೊಂಡ ನಂತ್ರ ಎಡವುತ್ತಾರೆ.ಇವರ ಬದುಕು ನಮಗೆ ಕಲಿಸುವ ಪಾಠವನ್ನು ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

S1EP19 Relax | Sanjeya Samayadalli | ಸಂಜೆಯ ಸಮಯದಲ್ಲಿ 17.01.2022

Relax: Stay relaxed with joy, music, comfort with the podcast "Relax" by Mr. Badekkila Pradeep. ಸಂಜೆಯ ಸಮಯದಲ್ಲಿ  ವೇದಗಳು ನಮ್ಮ ದೈನಂದಿನ ಅಭ್ಯಾಸಗಳ ಬಗ್ಗೆ ಮಾರ್ಗದರ್ಶನ ನೀಡಿವೆ. ಆದ್ರೆ ಧಾವಂತದ ಬದುಕಲ್ಲಿ ನಾವು ಮರೆತಿದ್ದೇವೆ! ಸಂಜೆ ಹೊತ್ತಿನ ಬದುಕು ಬೆಳಗುವ ಅಭ್ಯಾಸ ಮತ್ತದರ ಹಿನ್ನೆಲೆಯ ಕುರಿತು ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

S1EP30 Recharge - Geluvu Soladaga - Star Agodu Sulabha alla - ಗೆಲುವು ಸೋಲಾದಾಗ - ಸ್ಟಾರ್‌ ಆಗೋದು ಸುಲಭ ಅಲ್ಲ 17.01.2022

Recharge: Kick start your day by tuning in to "Recharge” Podcast by Mr. Badekkila Pradeep ಗೆಲುವು ಸೋಲಾದಾಗ  ನಮ್ಮ ನಡುವೆ ಕೆಲವು ಅತ್ಯದ್ಭುತ ಸಿನಿಮಾ ತಾರೆಯರಿದ್ದಾರೆ. ಆರಂಭದ ದಿನಗಳಲ್ಲಿ ಗೆಲ್ತಾ ಗೆಲ್ತಾ ಭರವಸೆಯ ನಟರಾಗಿ ಹೊರಹೊಮ್ಮಿದ್ರೂ ಆ ಗೆಲುವನ್ನು ಉಳಿಸಿಕೊಳ್ಳೋದ್ರಲ್ಲಿ ಸೋತರು. ಅವರು ಯಾರು ಮತ್ತು ಕಾರಣಗಳನ್ನು ತಿಳಿಯಿರಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.vlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

S1EP29 Recharge - Tata Nano - ಟಾಟಾ ನ್ಯಾನೋ 16.01.2022

Recharge: Kick start your day by tuning in to "Recharge” Podcast by Mr. Badekkila Pradeep ನಿರಂತರತೆಯೇ ಜೀವನ ಹಲವು ವರ್ಷಗಳ ಹಿಂದೆ ನ್ಯಾನೋ ಅನ್ನೋ ಪುಟ್ಟ ಕಾರು ದೇಶದ ಗಮನ ಸೆಳೆದಿತ್ತು.  ಕೆಲವು ವರ್ಷಗಳು ಈ ಕಾರು ಪುಟ್ಟ ಕುಟುಂಬದ ನೆಚ್ಚಿನ ಕಾರ್ ಎನ್ನುವ ಖ್ಯಾತಿ ಪಡೆಯಿತು. 2014 ನಂತ್ರ ನ್ಯಾನೋಗೆ ಜನ 'ನೋ ನೋ' ಅಂದ ಕಾರಣಗಳನ್ನು  ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ಕೇಳಿ ರಿಚಾರ್ಜ್ ಆಗಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

S1EP18 Relax | Duswapnagalige Parihara | ದುಸ್ಸ್ವಪ್ನಗಳಿಗೆ ಪರಿಹಾರ 11.01.2022

Relax: Stay relaxed with joy, music, comfort with the podcast "Relax" by Mr. Badekkila Pradeep. ನಮ್ಮ ಸಂಸ್ಕೃತಿಯ ಬೇರನ್ನು ನಾವು ಮರೆತರೆ ..  ವೇದಗಳು ಎಲ್ಲ ಜ್ಞಾನ ಅಂಶಗಳ ಜತೆಗೆ ದಿನನಿತ್ಯದ ಅಭ್ಯಾಸಗಳ ಬಗ್ಗೆ ಮಾರ್ಗದರ್ಶನ ನೀಡಿವೆ.  ಧಾವಂತದ ಬದುಕಿನಲ್ಲಿ ನಾವು ಮರೆತಿರುವುದು ನಮ್ಮ ಆಚಾರ ವಿಚಾರಗಳ ಹಿಂದಿನ ಬೇರುಗಳನ್ನು. ಇದನ್ನು ನೆನಪಿಸಿಕೊಂಡು Relax ಆಗಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com  ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್...

S1EP28 Recharge - Subrata Roy - ಸುಬ್ರತಾ ರಾಯ್ 10.01.2022

Recharge: Kick start your day by tuning in to "Recharge” Podcast by Mr. Badekkila Pradeep. ಗೆಲುವಿಗೆ ಕೊನೆಯಿಲ್ಲ ಎಂದವರು ಏನಾದರು ?  ನಮ್ಮ ನಡುವಿನ ಸಾಧಕರೊಬ್ಬರು ಸಾಧನೆಯ ಶಿಖರದಿಂದ ಜಾರಿ ಸೋಲಿನ ಪಾತಾಳದಲ್ಲಿದ್ದಾರೆ. ಸಾಲು ಸಾಲು ಯಶಸ್ಸಿನ ಸರಮಾಲೆಯನ್ನು ಕಂಡು ಸೋತಿದ್ದೇಕೆ ಎಂದು ಅವಲೋಕಿಸಿ ಅವರ ಬದುಕಿನಿಂದ ಒಂದಷ್ಟು ತಿಳಿದು ನಾವು Recharge ಆಗೋಣ ಬಡೆಕ್ಕಿಲ ಪ್ರದೀಪ ಮಾತುಗಳಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

S1EP27 Recharge - Geluvina Reality - ಗೆಲುವಿನ ರಿಯಾಲಿಟಿ 09.01.2022

Recharge: Kick start your day by tuning in to "Recharge” Podcast by Mr. Badekkila Pradeep. ಗೆಲುವಿಗೆ  ಅಂತಿಮ ನಿಲ್ದಾಣವಿಲ್ಲ ಜಂಗಲ್ ಜಾಕಿ ಖ್ಯಾತಿಯ ರಾಜೇಶ ಗೆದ್ದ. ಸಾಮಾಜಿಕ ಚಟುವಟಿಕೆಗಳಿಂದ ಮತ್ತಷ್ಟು ಹೆಸರುವಾಸಿಯಾದ. ಸಿನಿಮಾದಲ್ಲಿ ನಟಿಸಿದ. ಯಶಸ್ಸಿನ ಏಣಿ ಏರುತ್ತಿದ್ದ ರಾಜೇಶನ ಬದುಕು ಊಹೆಗೂ ಮೀರಿದ ತಿರುವು ಪಡೆದ ಕತೆ ಬಡೆಕ್ಕಿಲ ಪ್ರದೀಪ ಮಾತುಗಳಲ್ಲಿ ಕೇಳಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

S1EP17 Relax | Kaledaddu Sigali | ಕಳೆದದ್ದು ಸಿಗಲಿ 04.01.2022

Relax: Stay relaxed with joy, music, comfort with the podcast "Relax" by Mr. Badekkila Pradeep. ತಾಳ್ಮೆ ಯಶಸ್ಸಿನ ಮೂಲಮಂತ್ರ  ದಿನನಿತ್ಯದ ಗಡಿಬಿಡಿಯಲ್ಲಿ ಕೆಲವೊಮ್ಮೆ ವಸ್ತುಗಳನ್ನು ಕಳೆದುಕೊಂಡು ಬಿಟ್ಟಿರ್ತೇವೆ. ಹುಡುಕಿದಾಗ ಸಿಗಲ್ಲ. ತಾಳ್ಮೆಯಿಂದ ಹುಡುಕಿದರೆ ಸಿಗುತ್ತೆ ಅನ್ನುತ್ತದೆ ಪುರಾಣ. ಅದಕ್ಕೊಂದು ಮಂತ್ರವಿದೆ.. ಈ ಧ್ವನಿಸಾಂದ್ರಿಕೆಯಲ್ಲಿ ಇದನ್ನು ತಿಳಿದು Relax  ಆಗಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್...

S1EP26 Recharge - Geluvu Soladaga - Vinod Kambli - ಗೆಲುವು ಸೋಲಾದಾಗ - ವಿನೋದ್‌ ಕಾಂಬ್ಳಿ 03.01.2022

Recharge: Kick start your day by tuning in to "Recharge” Podcast by Mr. Badekkila Pradeep. ಈ ವರ್ಷ ನಮ್ಮ ಬದುಕನ್ನು ರೀಸ್ಟಾರ್ಟ್ ಮಾಡೋಣ , ಈ ಕತೆ ಕೇಳೋಣ   ವಿನೋದ್ ಕಾಂಬ್ಳಿ ಒಂದು ಕಾಲದಲ್ಲಿ ಕ್ರಿಕೆಟ್ ಲೋಕದಲ್ಲಿ ಯಶಸ್ಸಿನ ತುತ್ತತುದಿಯಲ್ಲಿದ್ದ ಆಟಗಾರ. ತೆಂಡೂಲ್ಕರ್ ಆಪ್ತ ವಿನೋದ್ ಪ್ರಾಯಶಃ ಸಚಿನ್ ಮೀರಿಸಬಲ್ಲ ಆಟಗಾರ. ಆರಂಭದಲ್ಲಿ ಜನಮನ್ನಣೆ ಪಡೆದ ಕಾಂಬ್ಳಿ ನಂತ್ರ ಎಡವಿದ್ದೆಲ್ಲಿ ? ಕೇಳಿ ' Recharge ' ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com...

S1EP25 Recharge -Geluvu Solina Dealu - ಗೆಲುವು ಸೋಲಿನ ಡೀಲು 02.01.2022

 Recharge: Kick start your day by tuning in to "Recharge” Podcast by Mr. Badekkila Pradeep. ಗೆಲುವು ಸೋಲಿನ ಡೀಲು  ಗೆಲ್ಲುವುದಕ್ಕೆ ನಮ್ಮ ಪ್ರಯತ್ನ ಪ್ರತಿನಿತ್ಯ ಜಾರಿಯಿರುತ್ತದೆ. ಗೆದ್ದರೆ ಎಲ್ಲಾ ಪಡೆದಂತೆ ಅನ್ನೋ ಮನೋಭಾವ. ಗೆದ್ದು ಸೋತವರು ಇದ್ದಾರೆ. ಅಂಥವರ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

S1EP16 Relax | Sukhaprayaana | ಸುಖಪ್ರಯಾಣ 28.12.2021

Relax: Stay relaxed with joy, music, comfort with the podcast "Relax" by Mr. Badekkila Pradeep. ಪ್ರಯಾಣ ಒಂದು ಶಿಕ್ಷಣ  ಪ್ರಯಾಣ ನಮ್ಮ ಬದುಕಿನ ಪ್ರಮುಖ ಅಂಗ. ಪ್ರತೀ ಪ್ರಯಾಣ ಬದುಕಿನ ಹಲವು ಮಜಲುಗಳನ್ನು ನಮಗೆ ಪರಿಚಯಿಸುತ್ತದೆ. ಪ್ರಯಾಣಕ್ಕೂ ಮುನ್ನ ನಾವು ಅನುಸರಿಸಬೇಕಾದ ಅಮೂಲ್ಯ ವಿಚಾರಗಳನ್ನು ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

S1EP24 Recharge - Sadhaneya Padma - Usha Chaumar - ಸಾಧನೆಯ ಪದ್ಮ - ಉಷಾ ಚೌಮರ್ 27.12.2021

Recharge: Kick start your day by tuning in to "Recharge” Podcast by Mr. Badekkila Pradeep. ಸಾಧನೆಯ ಪದ್ಮ - ಉಷಾ ಚೌಮಾರ್ ಇವರು ಕೆಳ ವರ್ಗದ ಕುಟುಂಬದಲ್ಲಿ ಜನಿಸಿದಕ್ಕೆ ಜೀವನ ಶಾಪವೆಂಬಂತೆ ಶೌಚ ಹೊರುವ ಕೆಲಸಕ್ಕೆ ದೂಡುತ್ತದೆ… ಆದರೆ, ಅವರ ಧೈರ್ಯ ಪರಿಶ್ರಮದ ಫಲ ಮುಂದೆ ಅವರನ್ನು ಸುಲಭ್‌ ಇಂಟರ್‌ನ್ಯಾಷನಲ್‌ನ ಎನ್‌ಜಿಓಗೆ ಅಧ್ಯಕ್ಷರನ್ನಾಗಿಸುತ್ತದೆ.  ಇವರ ಕತೆ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ ಕೇಳಿ Recharge ಆಗಿ. ಟೈಪ್ ಮಾಡಿ www.uvlisten.com ಅಥವಾ ಈ QR ಕೋಡ...

Hallgasd a(z) UV Listen podcastot a Replaióban

Rádió és podcastok egy alkalmazásban - ingyen és regisztráció nélkül. Telepítsd még ma, és ne maradj le a premierről

Letöltés a Google Play-ről

A Replaio nem podcastkiadó; a műsorok nevei, borítóképei és hanganyagai a szerzőiket illetik, és nyilvános RSS-csatornákon keresztül terjednek.