Upayuktha News

Upayuktha Radio

Upayuktha Radio will provide variety of audio contents like News, Musics and Spiritual Discourses Etc here.

Mindenképp látogasd meg a podcast oldalát, és támogasd a készítőjét: podcast.upayuktha.com

Szerző

Upayuktha News

Kategória

Religion

A podcast weboldala

podcast.upayuktha.com

Legutóbbi epizód

2023. aug. 13.

Hol hallgathatod?

Podcastok az alkalmazásban Replaio Radio Hamarosan

A podcastok hamarosan megérkeznek az alkalmazásba. Telepítsd most, és láss elsőként egy teljesen új megközelítést a podcastokhoz

Letöltés a Google Play-ről Telepítsd ingyen Android közel 10 M letöltés · 4,8-as értékelés iOS hamarosan

Epizódok

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-46ನೇ ಸರ್ಗ 12.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-46ನೇ ಸರ್ಗ ಷಟ್ ಚತ್ವಾರಿಂಶಃ ಸರ್ಗಃ  ಸುಗ್ರೀವನು ಶ್ರೀರಾಮನಿಗೆ ತಾನು ಮಾಡಿದ ಭೂಮಂಡಲ ಪ್ರದಕ್ಷಿಣೆಯ ವೃತ್ತಾಂತವನ್ನು ತಿಳಿಸಿದುದು.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-45ನೇ ಸರ್ಗ 12.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-45ನೇ ಸರ್ಗ ಪಂಞ್ಚಚತ್ವಾರಿಂಶಃ ಸರ್ಗಃ  ನಾನಾದಿಕ್ಕುಗಳಿಗೆ ಹೋಗಲು ಸುಗ್ರೀವನಿಂದ ಆಜ್ಞಪ್ತರಾದ ವಾನರರ ಉತ್ಸಾಹಪೂರ್ಣವಾದ ವೀರೋಕ್ತಿಗಳು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-44ನೇ ಸರ್ಗ 12.10.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-44ನೇ ಸರ್ಗ  ಚತುಶ್ಚತ್ವಾರಿಂಶಃ ಸರ್ಗಃ  ಶ್ರೀರಾಮನು ಹನುಮಂತನಿಗೆ ಅಂಗುಲೀಯಕವನ್ನು ಕೊಟ್ಟು ಕಳುಹಿಸಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 43ನೇ ಸರ್ಗ 12.10.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 43ನೇ ಸರ್ಗ  ತ್ರಿಚತ್ವಾರಿಂಶಃ ಸರ್ಗಃ  ಸುಗ್ರೀವನು ಶತಬಲನೇ ಮೊದಲಾದ ವಾನರಶ್ರೇಷ್ಟರಿಗೆ ಉತ್ತರ ದಿಕ್ಕಿನ ಪರಿಚಯವನ್ನು ಮಾಡಿ ಕೊಟ್ಟು ಸೀತಾನ್ವೇಷಣೆಗೆ ಕಳುಹಿಸಿ ಕೊಟ್ಟುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 42ನೇ ಸರ್ಗ 12.10.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 42ನೇ ಸರ್ಗ ದ್ವಿಚತ್ವಾರಿಂಶಃ ಸರ್ಗಃ  ಸುಗ್ರೀವನು ಪಶ್ಚಿಮದಿಕ್ಕಿನ ಪರಿಚಯ ಮಾಡಿ ಕೊಡುತ್ತಾ ಸುಷೇಣನೇ ಮೊದಲಾದ ವಾನರನಾಯಕರನ್ನು ಆ ದಿಕ್ಕಿಗೆ ಕಳುಹಿಸಿ ಕೊಟ್ಟುದು.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 41ನೇ ಸರ್ಗ 04.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 41ನೇ ಸರ್ಗ ಏಕಚತ್ವಾರಿಂಶಃ ಸರ್ಗಃ  ಸುಗ್ರೀವನು ಕೆಲವು ವಾನರರಿಗೆ ದಕ್ಷಿಣ ದಿಕ್ಕಿನ ಪರಿಚಯವನ್ನು ಮಾಡಿಕೊಟ್ಟು ಸೀತಾನ್ವೇಷಣೆಗೆ ಕಳುಹಿಸಿಕೊಟ್ಟುದು.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 40ನೇ ಸರ್ಗ 04.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 40ನೇ ಸರ್ಗ ಚತ್ವಾರಿಂಶಃ ಸರ್ಗಃ  ಶ್ರೀರಾಮನ ಆಣತಿಯಂತೆ ಸುಗ್ರೀವನು ಸೀತೆಯನ್ನು ಹುಡುಕುವ ಸಲುವಾಗಿ ಪೂರ್ವ ದಿಕ್ಕಿಗೆ ವಾನರರನ್ನು ಕಳುಹಿಸಿ ಕೊಟ್ಟುದು; ಪೂರ್ವದಿಕ್ಕಿನ ವರ್ಣನೆ.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 39ನೇ ಸರ್ಗ 04.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 39ನೇ ಸರ್ಗ ಏಕೋನಚತ್ವಾರಿಂಶಃ ಸರ್ಗಃ. ಶ್ರೀರಾಮನು ಸುಗ್ರೀವನಿಗೆ ಕೃತಜ್ಞತೆಯನ್ನು ಸೂಚಿಸಿದುದು; ನಾನಾಕಡೆಗಳಿಂದ ಸೈನ್ಯ ಸಮೇತರಾದ ಸೇನಾನಾಯಕರ ಆಗಮನ.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 38ನೇ ಸರ್ಗ 04.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 38ನೇ ಸರ್ಗ ಅಷ್ಟಾತ್ರಿಂಶಃ ಸರ್ಗಃ  ಲಕ್ಷ್ಮಣನೊಡನೆ ಬಂದ ಸುಗ್ರೀವನನ್ನು ಶ್ರೀರಾಮನು ಸಮಾಧಾನ ಗೊಳಿಸಿದುದು; ಸೈನ್ಯ ಸಂಗ್ರಹಣೆಗಾಗಿ ಮಾಡಿರುವ ಅವನ ಪ್ರಯತ್ನವನ್ನು ಕೇಳಿ ಶ್ರೀರಾಮನು ಪ್ರಸನ್ನನಾದುದು.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 37ನೇ ಸರ್ಗ 04.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 37ನೇ ಸರ್ಗ ಸಪ್ತ ತ್ರಿಂಶಃ ಸರ್ಗಃ  ಸುಗ್ರೀವನು ಹನುಮಂತನಿಗೆ ವಾನರ ಸೈನ್ಯವೆಲ್ಲವನ್ನೂ ಶೀಘ್ರವಾಗಿ ಒಟ್ಟುಗೂಡಿಸಲು ಆಜ್ಞಾಪಿಸಿದುದು; ರಾಜನ ಆಜ್ಞೆಯನ್ನು ಕೇಳಿದೊಡನೆಯೇ ಎಲ್ಲ ವಾನರ ನಾಯಕರೂ ಕಿಷ್ಕಿಂಧೆಯ ಕಡೆಗೆ ಹೊರಟುದು; ವಾನರ ದೂತರು ಸುಗ್ರೀವನ ಬಳಿಗೆ ಬಂದು ವಾನರಸೈನ್ಯವು ಕಿಷ್ಕಿಂಧೆಗೆ ಬರುತ್ತಿರುವ ಸಮಾಚಾರವನ್ನು ತಿಳಿಸಿದುದು.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 36ನೇ ಸರ್ಗ 04.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 36ನೇ ಸರ್ಗ ಷಟ್ ತ್ರಿಂಶಃ ಸರ್ಗಃ  ಸುಗ್ರೀವನು ತನ್ನ ಅಲ್ಪತನವನ್ನೂ ಶ್ರೀರಾಮನ ಮಹತ್ವವನ್ನೂ ಲಕ್ಷ್ಮಣನಿಗೆ ಹೇಳಿ ಕ್ಷಮೆ ಬೇಡಿದುದು; ಲಕ್ಷ್ಮಣನು ಸುಗ್ರೀವನನ್ನು ಪ್ರಶಂಸೆ ಮಾಡಿ ತನ್ನ ಜೊತೆಯಲ್ಲಿ ಬರುವಂತೆ ಹೇಳಿದುದು.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 35ನೇ ಸರ್ಗ 04.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 35ನೇ ಸರ್ಗ ಪಞ್ಚತ್ರಿಂಶಃ ಸರ್ಗಃ  ತಾರೆಯು ಯುಕ್ತಿ ಯುಕ್ತವಾದ ಮಾತುಗಳಿಂದ ಲಕ್ಷ್ಮಣನನ್ನು ಸಮಾಧಾನಗೊಳಿಸಿದುದು.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 34ನೇ ಸರ್ಗ 04.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 34ನೇ ಸರ್ಗ ಚತುಸ್ತ್ರಿಂಶಃ ಸರ್ಗಃ  ಲಕ್ಷ್ಮಣನಿಂದ ಸುಗ್ರೀವನ ನಿಂದನೆ

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 33ನೇ ಸರ್ಗ 04.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 33ನೇ ಸರ್ಗ ತ್ರಯಸ್ತ್ರಿಂಶಃ ಸರ್ಗಃ  ಲಕ್ಷ್ಮಣನು ಕಿಷ್ಕಿಂಧಾ ಪಟ್ಟಣದ ಸೌಂದರ್ಯವನ್ನು ನೋಡುತ್ತಾ ಸುಗ್ರೀವನ ಅರಮನೆಗೆ ಹೋಗಿ ಕ್ರೋಧ ಪೂರ್ವಕವಾಗಿ ಧನುಸ್ಸನ್ನು ಠೇಂಕರಿಸಿದುದು; ಭಯಗೊಂಡ ಸುಗ್ರೀವನು ಲಕ್ಷ್ಮಣನನ್ನು ಸಮಾಧಾನಗೊಳಿಸಲು ತಾರೆಯನ್ನು ಕಳುಹಿಸಿ ಕೊಟ್ಟುದು; ತಾರೆಯು ಲಕ್ಷ್ಮಣನಿಗೆ ಸಮಾಧಾನ ಹೇಳುತ್ತಾ ಅಂತಃಪುರಕ್ಕೆ ಕರೆದೊಯ್ದುದು.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 32ನೇ ಸರ್ಗ 04.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 32ನೇ ಸರ್ಗ ದ್ವಾತ್ರಿಂಶಃ ಸರ್ಗಃ  ಚಿಂತಾಮಗ್ನನಾಗಿದ್ದ ಸುಗ್ರೀವನನ್ನು ಹನುಮಂತನು ಸಮಾಧಾನಗೊಳಿಸಿದುದು.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 31ನೇ ಸರ್ಗ 04.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 31ನೇ ಸರ್ಗ ಏಕತ್ರಿಂಶಃ ಸರ್ಗಃ  ಸುಗ್ರೀವನ ವಿಷಯದಲ್ಲಿ ಲಕ್ಷ್ಮಣನ ತೀವ್ರವಾದ ಕೋಪ; ಶ್ರೀರಾಮನಿಂದ ಸಮಾಧಾನ; ಕಿಷ್ಕಿಂಧಾಪಟ್ಟಣದ ಮಹಾದ್ವಾರಕ್ಕೆ ಬಂದ ಲಕ್ಷ್ಮಣನು ತನ್ನ ಆಗಮನವನ್ನು ಸುಗ್ರೀವನಿಗೆ ತಿಳಿಸುವಂತೆ ಅಂಗದನನ್ನು ಕಳುಹಿಸಿ ಕೊಟ್ಟುದು; ವಾನರರ ಭಯ; ಪ್ಲಕ್ಷ ಮತ್ತು ಪ್ರಭಾವ ಎಂಬ ವಾನರರಿಂದ ಸುಗ್ರೀವನಿಗೆ ರಾಜನ ಕರ್ತವ್ಯದ ವಿಷಯವಾಗಿ ಉಪದೇಶ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-30ನೇ ಸರ್ಗ 29.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-30ನೇ ಸರ್ಗ ತ್ರಿಂಶಃ ಸರ್ಗಃ  ಶರದೃತುವಿನ ವರ್ಣನೆ; ಶ್ರೀರಾಮನು ಲಕ್ಷ್ಮಣನಿಗೆ ಸುಗ್ರೀವನ ಬಳಿಗೆ ಹೋಗಲು ಆಜ್ಞೆ ಮಾಡಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-29ನೇ ಸರ್ಗ 29.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-29ನೇ ಸರ್ಗ ಏಕೋನತ್ರಿಂಶಃ ಸರ್ಗಃ  ಹನುಮಂತನ ಸಲಹೆಯಂತೆ ಸುಗ್ರೀವನು ವಾನರಸೈನ್ಯವೆಲ್ಲವನ್ನೂ ಒಂದೆಡೆಯಲ್ಲಿ ಸೇರಿಸುವಂತೆ ನೀಲನಿಗೆ ಆದೇಶವನ್ನಿತ್ತುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-28ನೇ ಸರ್ಗ 29.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-28ನೇ ಸರ್ಗ  ಅಷ್ಟಾವಿಂಶಃ ಸರ್ಗಃ  ವರ್ಷರ್ತುವಿನ ವರ್ಣನೆ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-27ನೇ ಸರ್ಗ 29.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-27ನೇ ಸರ್ಗ ಸಪ್ತವಿಂಶಃ ಸರ್ಗಃ  ಪ್ರಸ್ರವಣಗಿರಿಯ ತಪ್ಪಲಿನಲ್ಲಿ ರಾಮ-ಲಕ್ಷ್ಮಣರ ಸಂಭಾಷಣೆ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-26ನೇ ಸರ್ಗ 29.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-26ನೇ ಸರ್ಗ ಷಡ್ವಿಂಶಃ ಸರ್ಗಃ  ನಗರಪ್ರವೇಶಕ್ಕೆ ಶ್ರೀರಾಮನ ನಿರಾಕರಣೆ; ಸುಗ್ರೀವಾಂಗದರ ಪಟ್ಟಾಭಿಷೇಕ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 25ನೇ ಸರ್ಗ 25.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 25ನೇ ಸರ್ಗ ಪಞ್ಚವಿಂಶಃ ಸರ್ಗಃ  ಶ್ರೀರಾಮನು ಸುಗ್ರೀವನನ್ನೂ, ತಾರೆಯನ್ನೂ, ಅಂಗದನನ್ನೂ ಸಮಾಧಾನಗೊಳಿಸುತ್ತಾ ವಾಲಿಗೆ ದಹನಸಂಸ್ಕಾರ ಮಾಡಲು ಆಜ್ಞಾಪಿಸಿದುದು; ಅಂಗದನಿಂದ ವಾಲಿಯ ದೇಹಸಂಸ್ಕಾರ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 24ನೇ ಸರ್ಗ 25.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 24ನೇ ಸರ್ಗ ಚತ್ವಾರಿಂಶಃ ಸರ್ಗಃ  ಶೋಕತಪ್ತನಾದ ಸುಗ್ರೀವನಿಂದ ಪ್ರಾಣತ್ಯಾಗದ ನಿರ್ಧಾರ; ತನ್ನನ್ನೂ ವಧಿಸುವಂತೆ ಶ್ರೀರಾಮನಲ್ಲಿ ತಾರೆಯ ಪ್ರಾರ್ಥನೆ; ಶ್ರೀರಾಮನ ಸಮಾಧಾನವಚನ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 23ನೇ ಸರ್ಗ 25.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 23ನೇ ಸರ್ಗ ತ್ರಯೋವಿಂಶಃ ಸರ್ಗಃ  ತಾರೆಯ ವಿಲಾಪ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 22ನೇ ಸರ್ಗ 25.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 22ನೇ ಸರ್ಗ ದ್ವಾವಿಂಶಃ ಸರ್ಗಃ  ವಾಲಿಯು ಸುಗ್ರೀವನಿಗೂ ಅಂಗದನಿದೂ ತನ್ನ ಆಶಯವನ್ನು ತಿಳಿಸಿ ಪ್ರಾಣ ತೊರೆದುದು.

Hallgasd a(z) Upayuktha Radio podcastot a Replaióban

Rádió és podcastok egy alkalmazásban - ingyen és regisztráció nélkül. Telepítsd még ma, és ne maradj le a premierről

Letöltés a Google Play-ről

A Replaio nem podcastkiadó; a műsorok nevei, borítóképei és hanganyagai a szerzőiket illetik, és nyilvános RSS-csatornákon keresztül terjednek.