Upayuktha News
Upayuktha Radio
Upayuktha Radio will provide variety of audio contents like News, Musics and Spiritual Discourses Etc here.
Mindenképp látogasd meg a podcast oldalát, és támogasd a készítőjét: podcast.upayuktha.com
Szerző
Upayuktha News
Kategória
A podcast weboldala
Legutóbbi epizód
2023. aug. 13.
Hol hallgathatod?
Podcastok az alkalmazásban Replaio Radio HamarosanA podcastok hamarosan megérkeznek az alkalmazásba. Telepítsd most, és láss elsőként egy teljesen új megközelítést a podcastokhoz
Epizódok
ಆಲಿಸಿ: ಭಕ್ತಿಗೀತೆ- ಓಂ ಗಂ ಗಣಪತಯೇ ನಮಃ 25.11.2021 6:17
ಆಲಿಸಿ: ಭಕ್ತಿಗೀತೆ- ಓಂ ಗಂ ಗಣಪತಯೇ ನಮಃ ಗಾಯಕರು: ಶ್ರೀ ವಿದ್ಯಾಭೂಷಣರು
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಸುಂದರ ಕಾಂಡ- 2ನೇ ಸರ್ಗ 21.11.2021 9:58
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಸುಂದರ ಕಾಂಡ- 2ನೇ ಸರ್ಗ ಲಂಕಾನಗರಿಯ ವರ್ಣನೆ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಸುಂದರ ಕಾಂಡ- 1ನೇ ಸರ್ಗ 21.11.2021 34:35
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಸುಂದರ ಕಾಂಡ- 1ನೇ ಸರ್ಗ ಹನುಮಂತನಿಂದ ಸಾಗರೋಲ್ಲಂಘನ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 67ನೇ ಸರ್ಗ 21.11.2021 8:23
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 67ನೇ ಸರ್ಗ ಸಾಗರೋಲ್ಲಂಘನೆಯ ತನ್ನ ಶಕ್ತಿಯನ್ನು ಹನುಮಂತನು ವಿವರಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 66ನೇ ಸರ್ಗ 21.11.2021 6:26
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 66ನೇ ಸರ್ಗ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 65ನೇ ಸರ್ಗ 21.11.2021 5:56
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 65ನೇ ಸರ್ಗ
ಆಲಿಸಿ: ಶಿವತಾಂಡವ ಸ್ತೋತ್ರ 03.11.2021 6:30
ಆಲಿಸಿ: ಶಿವತಾಂಡವ ಸ್ತೋತ್ರ
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-64ನೇ ಸರ್ಗ 24.10.2021 3:57
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-64ನೇ ಸರ್ಗ ಚತುಃಷಷ್ಟಿತಮಃ ಸರ್ಗಃ ಸಮುದ್ರದ ವಿಶಾಲತೆಯನ್ನು ನೋಡಿ ವಿಷಾದಗೊಂಡ ವಾನರರನ್ನು ಅಂಗದನು ಆಶ್ವಾಸಿಸುತ್ತಾ ಸಮುದ್ರದ ಲಂಘನೆಯಲ್ಲಿ ಯಾರಿಗೆ ಎಷ್ಟು ಯೋಜನಗಳನ್ನು ಹಾರಲು ಸಾಧ್ಯವೆಂಬುದನ್ನು ಪ್ರಶ್ನಿಸಿದುದು.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-63ನೇ ಸರ್ಗ 24.10.2021 2:54
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-63ನೇ ಸರ್ಗ ತ್ರಿಷಷ್ಟಿತಮಃ ಸರ್ಗಃ ಸಂಪಾತಿಗೆ ರೆಕ್ಕೆಗಳು ಬಂದುದು; ವಾನರರನ್ನು ಉತ್ಸಾಹಿತರಾಗಿ ಮಾಡಿ ಸಂಪಾತಿಯು ಹಾರಿ ಹೋದುದು; ವಾನರರು ದಕ್ಷಿಣ ದಿಕ್ಕಿಗೆ ಪ್ರಯಾಣ ಮಾಡಿದುದು.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-62ನೇ ಸರ್ಗ 24.10.2021 2:51
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-62ನೇ ಸರ್ಗ ದ್ವಿಷಷ್ಟಿತಮಃ ಸರ್ಗಃ ನಿಶಾಕರ ಮುನಿಯು ಸಂಪಾತಿಯನ್ನು ಸಂತೈಸುತ್ತಾ ಶ್ರೀರಾಮ ಕಾರ್ಯಕ್ಕೆ ಸಹಾಯಮಾಡಲು ಜೀವಿಸಿರುವಂತೆ ತಿಳಿಸಿದುದು.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-61ನೇ ಸರ್ಗ 24.10.2021 3:02
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-61ನೇ ಸರ್ಗ ಏಕಷಷ್ಟಿತಮಃ ಸರ್ಗಃ ಸಂಪಾತಿಯು ನಿಶಾಕರಮುನಿಗೆ ರೆಕ್ಕೆಗಳು ಸುಟ್ಟು ಹೋದುದಕ್ಕೆ ಕಾರಣವನ್ನು ತಿಳಿಸಿದುದು.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-60ನೇ ಸರ್ಗ 24.10.2021 3:42
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-60ನೇ ಸರ್ಗ ಷಷ್ಟಿತಮಃ ಸರ್ಗಃ ಸಂಪಾತಿಯ ಆತ್ಮ ಕಥೆ.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-59ನೇ ಸರ್ಗ 24.10.2021 4:58
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-59ನೇ ಸರ್ಗ ಏಕೋನಷಷ್ಟಿತಮಃ ಸರ್ಗಃ ಸುಪಾರ್ಶ್ವನು ಸೀತಾದೇವಿಯನ್ನೂ ರಾವಣನನ್ನೂ ನೋಡಿದ ಘಟನೆಯನ್ನು ಸಂಪಾತಿಯು ವಾನರರಿಗೆ ವಿವರಿಸಿ ಹೇಳಿದುದು.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-58ನೇ ಸರ್ಗ 24.10.2021 6:30
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-58ನೇ ಸರ್ಗ ಅಷ್ಟಪಂಚಾಶಃ ಸರ್ಗಃ ಸಂಪಾತಿಯು ತನ್ನ ರೆಕ್ಕೆಗಳು ಸುಟ್ಟು ಹೋದುದರ ಕಾರಣವನ್ನೂ ತಿಳಿಸಿ ಸೀತೆ ಮತ್ತು ರಾವಣರಿರುವ ಸ್ಥಳವನ್ನು ಹೇಳಿದುದು; ಕಪಿಗಳ ಸಹಾಯದಿಂದ ಸಮುದ್ರ ತೀರಕ್ಕೆ ಹೋಗಿ ಜಟಾಯುವಿಗೆ ಜಲಾಂಜಲಿಯನ್ನು ಕೊಟ್ಟುದು.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-57ನೇ ಸರ್ಗ 24.10.2021 3:28
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-57ನೇ ಸರ್ಗ ಸಪ್ತಪಞ್ಚಾಶಃ ಸರ್ಗಃ ಅಂಗದನು ಸಂಪಾತಿಯನ್ನು ಪರ್ವತದಿಂದ ಕೆಳಗಿಳಿಸಿ ಜಟಾಯುವಿನ ಮರಣಕ್ಕೆ ಕಾರಣವನ್ನೂ, ರಾಮ-ಸುಗ್ರೀವರ ಸಖ್ಯವನ್ನೂ, ವಾಲಿಯ ವಧೆಯನ್ನೂ ತಿಳಿಸಿ ತಮ್ಮ ಪ್ರಾಯೋಪವೇಶಕ್ಕೆ ಕಾರಣವನ್ನೂ ತಿಳಿಸಿದುದು.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-56ನೇ ಸರ್ಗ 24.10.2021 4:16
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-56ನೇ ಸರ್ಗ ಷಟ್ಪಞ್ಚಾಶಃ ಸರ್ಗಃ ಸಂಪಾತಿಯಿಂದ ವಾನರರಿಗೆ ಭಯ; ಜಟಾಯುವಿನ ಮರಣ ವಾರ್ತೆಯನ್ನು ಕೇಳಿದ ಸಂಪಾತಿಯ ದುಃಖ; ಪರ್ವತದಿಂದ ಕೆಳಗೆ ಇಳಿಸಿ ಕೊಳ್ಳಲು ವಾನರರಿಗೆ ಸಂಪಾತಿಯ ಕೋರಿಕೆ.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-55ನೇ ಸರ್ಗ 24.10.2021 4:08
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-55ನೇ ಸರ್ಗ ಪಞ್ಚಪಞ್ಚಾಶಃ ಸರ್ಗಃ ಅಂಗದನೊಡನೆ ವಾನರರೆಲ್ಲರೂ ಪ್ರಾಯೋಪವೇಶಕ್ಕೆ ಕುಳಿತುದು.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-54ನೇ ಸರ್ಗ 24.10.2021 3:48
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-54ನೇ ಸರ್ಗ ಚತುಃಪಞ್ಚಾಶಃ ಸರ್ಗಃ ಹನುಮಂತನು ಭೇದನೀತಿಯ ಮೂಲಕವಾಗಿ ವಾನರರನ್ನು ತನ್ನ ಕಡೆಗೆ ಸೆಳೆದುಕೊಂಡು ಅಂಗದನನ್ನು ಸಮಾಧಾನಗೊಳಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ 53ನೇ ಸರ್ಗ 24.10.2021 4:50
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ 53ನೇ ಸರ್ಗ ತ್ರಿಪಞ್ಚಾಶಃ ಸರ್ಗಃ ಅವಧಿಯು ಮುಗಿದು ಹೋದರೂ ಕಾರ್ಯಸಿದ್ಧಿಯಾಗದಿರಲು ಸುಗ್ರೀವನ ದಂಡನೆಗೆ ಹೆದರಿದ ಅಂಗದನೇ ಮೊದಲಾದವರು ಪ್ರಾಯೋಪವೇಶ ಮಾಡಲು ನಿಶ್ಚಯಿಸಿದುದು.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-52ನೇ ಸರ್ಗ 12.10.2021 5:27
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-52ನೇ ಸರ್ಗ ದ್ವಿಪಞ್ಚಾಶಃ ಸರ್ಗಃ ಸ್ವಯಂಪ್ರಭೆಗೆ ಕಪಿನಾಯಕರು ಎಲ್ಲಾ ವಿಷಯಗಳನ್ನೂ ಹೇಳಿದುದು; ಅವಳ ಪ್ರಭಾವದಿಂದ ಗುಹೆಯಿಂದ ಹೊರಬಂದು ಸಮುದ್ರದ ದಡಕ್ಕೆ ಹೋದುದು.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-51ನೇ ಸರ್ಗ 12.10.2021 3:21
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-51ನೇ ಸರ್ಗ ಏಕಪಂಞ್ಚಾಶಃ ಸರ್ಗಃ ಹನುಮಂತನ ಪ್ರಶ್ನೆಗೆ ವೃದ್ಧ ತಾಪಸಿಯು ತನ್ನ ಮತ್ತು ಆ ದಿವ್ಯ ಗುಹೆಯ ಪರಿಚಯ ಮಾಡಿ ಕೊಟ್ಟುದು; ವಾನರರೆಲ್ಲರಿಗೂ ಊಟ ಮಾಡಲು ಹೇಳಿದುದು.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-50ನೇ ಸರ್ಗ 12.10.2021 6:58
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-50ನೇ ಸರ್ಗ ಪಞ್ಚಾಶಃ ಸರ್ಗಃ ಬಹಳವಾಗಿ ಹಸಿವು-ಬಾಯಾರಿಕೆಗಳಿಂದ ಬಳಲಿದ ಕಪಿನಾಯಕರು ಗುಹೆಯೊಂದನ್ನು ಪ್ರವೇಶಿಸಿ ಅಲ್ಲಿ ದಿವ್ಯವಾದ ವೃಕ್ಷಗಳನ್ನೂ, ಸರೋವರಗಳನ್ನೂ, ಭವನಗಳನ್ನೂ ಮತ್ತು ವೃದ್ಧೆಯಾದ ತಪಸ್ವಿನಿಯನ್ನೂ ಕಂಡುದು; ಹನುಮಂತನು ಅವಳ ಪರಿಚಯಕ್ಕಾಗಿ ಪ್ರಶ್ನಿಸಿದುದು.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-49ನೇ ಸರ್ಗ 12.10.2021 3:47
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-49ನೇ ಸರ್ಗ ಏಕೋನಪಞ್ಚಾಶಃ ಸರ್ಗಃ ಅಂಗದ ಮತ್ತು ಗಂಧಮಾದನರ ಆಶ್ವಾಸನೆಯಂತೆ ಪುನಃ ವಾನರನಾಯಕರು ಉತ್ಸಾಹದಿಂದ ಸೀತೆಯನ್ನು ಹುಡುಕಲು ಪ್ರಾರಂಭಿಸಿದುದು.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-48ನೇ ಸರ್ಗ 12.10.2021 4:10
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-48ನೇ ಸರ್ಗ ಅಷ್ಟಚತ್ವಾರಿಂಶಃ ಸರ್ಗಃ ದಕ್ಷಿಣ ದಿಕ್ಕಿಗೆ ಹೋದ ವಾನರರು ಸೀತಾನ್ವೇಷಣೆಗೆ ಉಪಕ್ರಮಿಸಿದುದು.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-47ನೇ ಸರ್ಗ 12.10.2021 2:41
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-47ನೇ ಸರ್ಗ ಸಪ್ತಚತ್ವಾರಿಂಶಃ ಸರ್ಗಃ ಪೂರ್ವ ಪಶ್ಚಿಮ ಉತ್ತರ ದಿಕ್ಕುಗಳಿಗೆ ಸೀತಾದೇವಿಯನ್ನು ಹುಡುಕಲು ಹೋಗಿದ್ದ ವಾನರರು ನಿರಾಶರಾಗಿ ಹಿಂದಿರುಗಿದುದು.
Hasonló podcastok
A Replaio nem podcastkiadó; a műsorok nevei, borítóképei és hanganyagai a szerzőiket illetik, és nyilvános RSS-csatornákon keresztül terjednek.