Udayavani
Sandhyavani | ಸಂಧ್ಯಾವಾಣಿ
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.
Mindenképp látogasd meg a podcast oldalát, és támogasd a készítőjét: www.udayavani.com
Szerző
Udayavani
Kategória
A podcast weboldala
Legutóbbi epizód
2026. okt. 9.
Hol hallgathatod?
Podcastok az alkalmazásban Replaio Radio HamarosanA podcastok hamarosan megérkeznek az alkalmazásba. Telepítsd most, és láss elsőként egy teljesen új megközelítést a podcastokhoz
Epizódok
356 : ಸ್ವಾರ್ಥಿ ಹಾಗೂ ಧಾರಾಳಿ ಗೆಳೆಯರ ಕಥೆ | A story of selfish and generous friends 29.06.2023 5:31
In this episode, Dr. Sandhya S. Pai recites her very famous editorial Priya Odugare- 356 : ಸ್ವಾರ್ಥಿ ಹಾಗೂ ಧಾರಾಳಿ ಗೆಳೆಯರ ಕಥೆ | A story of selfish and generous friends ಒಂದಾನೊಂದು ಕಾಲದಲ್ಲಿ ಇಬ್ಬರು ವ್ಯಾಪಾರಿಗಳಿದ್ದರು ಇಬ್ಬರೂ ಸಮಾನ ವೃತ್ತಿ ಸಮಾನ ವಯಸ್ಕರಾಗಿದ್ದರಿಂದ ಅವರು ಮಿತ್ರರೂ ಆಗಿದ್ದರು ಆದರೆ ಒಬ್ಬ ಸ್ವಾರ್ಥಿ ಇನ್ನೊಬ್ಬ ಧಾರಾಳಿ .. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮ...
S1EP- 355: ಕಷ್ಟ ಸಹಿಷ್ಣು ಜಗಮತ್ ನ ದೇಶ ಪ್ರೇಮದ ಕತೆ | The story of Jagamat's patriotism 24.06.2023 6:58
In this episode, Dr. Sandhya S. Pai recites her very famous editorial Priya Odugare- S1EP- 355: ಕಷ್ಟ ಸಹಿಷ್ಣು ಜಗಮತ್ ನ ದೇಶ ಪ್ರೇಮದ ಕತೆ | The story of Jagamat's patriotism ಬೇಸಿಗೆರಜೆಯಲ್ಲಿ ಪ್ರಶಾಂತ್ ಕುಟುಂಬ ಸಮೇತ ಪ್ರವಾಸ ಹೋದ ಅಲ್ಲಿ ಅವರಿಗಾಗಿ ಕಾರು ಮತ್ತು ಚಾಲಕನ ವ್ಯವಸ್ಥೆ ಆಗಿತ್ತು.. ಚಾಲಕನ ಹೆಸರು ಜಗಮತ್ ಅವನು ತನ್ನ ಪತ್ನಿ ಇಬ್ಬರು ಎಳೆಯ ಮಕ್ಕಳು ಮತ್ತು ಹೆತ್ತವರೊಂದಿಗೆ ವಾಸ ಮಾಡ್ತಾ ಇದ್ದ, ಒಂದು ವಾರದ ಓಡಾಟದಲ್ಲಿ ಪ್ರಶಾಂತನಿಗೆ ಜಗಮತ್ ಜೊ...
S3 : EP - 20 : ಅರಗಿನ ಮನೆಗೆ ಬೆಂಕಿ | Fire on wax house 23.06.2023 13:07
In this episode, Dr. Sandhya S. Pai narrates very famous MahabharataS3 : EP - 20 : ಅರಗಿನ ಮನೆಗೆ ಬೆಂಕಿ | Fire on wax house ಪ್ರಜೆಗಳ ಇಚ್ಛೆಯಂತೆ ಯುದಿಷ್ಠಿರನಗೆ ಯುರಾಜ್ಯಾಭಿಷೇಕವಾಯಿತು, ಪ್ರಜೆಗಳೆಲ್ಲರಿಗೂ ಖುಷಿಯಾಗಿತ್ತು.. ಆದರೆ ದೃತರಾಷ್ಟ್ರನಿಗೆ ಇದು ನುಂಗಲಾರದ ತುತ್ತಾಯಿತು ಪಾಂಡವರಿಂದಾಗಿ ತನ್ನ ಮಕ್ಕಳಿಗೆ ಏನು ಸಿಗಲಾರದು ಎಂಬ ಅಂಜಿಕೆ ಮೂಡಿತು .. ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್...
S1EP- 354: ಎರಡು ತಲೆ ; ದುಷ್ಟ ತಲೆ ಹಾಗೂ ಒಳ್ಳೆ ತಲೆಯ ಭೇರುಂಡ ಪಕ್ಷಿಯ ಕತೆ | The story of the two-headed bird 22.06.2023 6:43
In this episode, Dr. Sandhya S. Pai recites her very famous editorial Priya Odugare- S1EP- 354: ಎರಡು ತಲೆ ; ದುಷ್ಟ ತಲೆ ಹಾಗೂ ಒಳ್ಳೆ ತಲೆಯ ಭೇರುಂಡ ಪಕ್ಷಿಯ ಕತೆ | The story of the two-headed bird ಒಂದಾನೊಂದು ಕಾಡಿನಲ್ಲಿ ಒಂದು ಹಕ್ಕಿ ಇತ್ತು ಅದರ ಹೆಸರು ಭೇರುಂಡ ಈ ಹಕ್ಕಿ ಬೇರೆ ಹಕ್ಕಿಗಳಂತಿರಲಿಲ್ಲ ಎರಡು ತಲೆ ಎರಡು ಮೆದುಳು ಎರಡು ಬಾಯಿ ಎರಡರಲ್ಲೂ ಚಪಲ ! ಒಂದು ಒಳ್ಳೆ ತಲೆ ಒಂದು ದುಷ್ಟ ತಲೆ ...ಪೂರ್ತಿ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ....
S1EP- 353 : ಕನ್ಫ್ಯೂಶಿಯನಿಸಮ್ ಅಂದರೇನು ? | What is Confucianism? 17.06.2023 6:53
In this episode, Dr. Sandhya S. Pai recites her very famous editorial Priya Odugare- S1EP- 353 : ಕನ್ಫ್ಯೂಶಿಯನಿಸಮ್ ಅಂದರೇನು ? | What is Confucianism? ಎರಡೂವರೆ ಸಾವಿರ ವರ್ಷಗಳ ಹಿಂದೆ ಅಂದರೆ ಕ್ರಿಸ್ತಪೂರ್ವ 551 ವರ್ಷಗಳ ಹಿಂದೆ ಸೆಪ್ಟೆಂಬರ್ 26 ರಂದು ಚೀನಾ ದೇಶದಲ್ಲಿ ಮಹಾ ದಾರ್ಶನಿಕನೊಬ್ಬನ ಜನನವಾಯಿತು ಅವನ ಹೆಸರು ಕನ್ಫ್ಯೂಶಿಯಸ್ ಅಂತ ಅವನು ಉಳಿಸಿದ್ದ ಜ್ಞಾನ ಬಂಡಾರ ಇಂದಿಗೂ ಪ್ರಸ್ತುತವಾಗಿದೆ. ಅದರಲ್ಲೇನಿದೆ ? ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ...
S3 : EP - 19 : ಕರ್ಣನಿಗೆ ಅಂಗಾಧಿಪಥ್ಯ, ದ್ರುಪದನ ಪರಾಜಯ | Angadhipathya for Karna 16.06.2023 16:52
In this episode, Dr. Sandhya S. Pai narrates very famous Mahabharata S3 : EP - 19 : ಕರ್ಣನಿಗೆ ಅಂಗಾಧಿಪಥ್ಯ, ದ್ರುಪದನ ಪರಾಜಯ | Angadhipathya for Karna ರಾಜಕುಮಾರರ ವಿದ್ಯೆ ಮುಗಿದು ತಮ್ಮ ಕೌಶಲ್ಯ ತೂರಿಸಲು ಹೊರಟರು ಒಬ್ಬೊಬ್ಬರೇ ತಮ್ಮ ತಮ್ಮ ಪ್ರದರ್ಶನ ತೂರಿಸಿದಾಗ.. ಬಹಳ ವರ್ಚಸ್ಸು ಹಾಗು ಅರ್ಜುನನಿಗೆ ಸಡ್ಡು ಹೊಡಿಯುವಷ್ಟು ಪರಾಕ್ರಮಿ ಒಬ್ಬ ಸಭೆಗೆ ಪ್ರವೇಶಿಸಿದ ಯಾರವನು ?? ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನ...
S1EP- 352 : ಕಡುಬಡವ ಲಾಟರಿ ಗೆದ್ದಾಗ ಏನಾಯ್ತು ? ಕೇಳಿ | What happened when the poor man won the lottery? 15.06.2023 5:28
In this episode, Dr. Sandhya S. Pai recites her very famous editorial Priya Odugare- S1EP- 352 : ಕಡುಬಡವ ಲಾಟರಿ ಗೆದ್ದಾಗ ಏನಾಯ್ತು ? ಕೇಳಿ | What happened when the poor man won the lottery? ಕಡುಬಡವನೊಬ್ಬನಿದ್ದ ಹುಟ್ಟಿನಿಂದಲೇ ಬೆಂಬತ್ತಿದ ಈ ಬೂತ ಅವನನ್ನು ಸತತವಾಗಿ ಕಾಡುತ್ತಲೇ ಬಂದಿತ್ತು ಹೊಟ್ಟೆಗಿದ್ದರೆ ಬಟ್ಟೆಗಿಲ್ಲ ಅನ್ನೋ ಸ್ಥಿತಿ ಅಂತದ್ದರಲ್ಲಿ ಶಿಕ್ಷಣ ಕಲಿತು ಸಣ್ಣ ನೌಕರಿ ದಕ್ಕಿಸಿಕೊಂಡ, ಮದುವೆಯೂ ಆಯ್ತು ಆಮೇಲೇನಾಯ್ತು ? ಕೇಳಿ.. ಡಾ. ಸಂಧ್ಯಾ. ಎ...
S1EP- 351 : ಭಗವಾನ್ ಬುದ್ಧ ಹಾಗು ಬಿಕ್ಷು ಪೂರ್ಣನ ಕಥೆ | The story of Lord Buddha and Bhikshu Poorna 10.06.2023 5:49
In this episode, Dr. Sandhya S. Pai recites her very famous editorial Priya Odugare- S1EP- 351 : ಭಗವಾನ್ ಬುದ್ಧ ಹಾಗು ಬಿಕ್ಷು ಪೂರ್ಣನ ಕಥೆ | The story of Lord Buddha and Bhikshu Poorna ಭಗವಾನ್ ಬುದ್ಧನಲ್ಲಿ ಪೂರ್ಣ ಅನ್ನುವ ಹೆಸರಿನ ಬಿಕ್ಷು ಇದ್ದ, ಶಿಕ್ಷಣ ಪೂರ್ಣಗೊಳಿಸಿದ ನಂತರ ಅವನು ಗುರುವಿನ ಮುಂದೆ ನಿಂತು ಮುಂದಿನ ಬದುಕಿಗೆ ಒಂದು ಮಾರ್ಗ ತೋರಿ ಎಂದು ಕೇಳಿದ ! ಆಗ .. ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗ...
S3 : EP - 18 : ಏಕಲವ್ಯನ ಕಥೆ | The story of Eklavya 09.06.2023 14:39
In this episode, Dr. Sandhya S. Pai narrates very famous Mahabharata S3 : EP - 18 : ಏಕಲವ್ಯನ ಕಥೆ | The story of Eklavya ಏಕಲವ್ಯ ಅಂದರೆ ಸಾಧನೆ ಏಕಾಗ್ರತೆ ಗುರುದಕ್ಷಿಣೆ ಮತ್ತು ವಚನ ಪರಿಪಾಲನೆಗೆ ಪ್ರತೀಕ. ಒಂದು ದಿನ ಕುರುವಂಶದ ರಾಜಕುಮಾರರು ಬೇಟೆಯಾಡಲು ತೆರಳಿದ್ದಾಗ ಮಧ್ಯಾಹ್ನ ಒಂದು ವಿಶಾಲ ವೃಕ್ಷದ ಕೆಳಗೆ ಮಲಗಿದ್ದಾಗ .. ಏನಾಯ್ತು ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandh...
S1EP- 350 : ಯಾರು ದೊಡ್ಡವರು ಅನ್ನುವ ಚರ್ಚೆ | A debate about who is the greatest 08.06.2023 5:40
In this episode, Dr. Sandhya S. Pai recites her very famous editorial Priya Odugare- S1EP- 350 : ಯಾರು ದೊಡ್ಡವರು ಅನ್ನುವ ಚರ್ಚೆ | A debate about who is the greatest ಎಲ್ಲದಕ್ಕಿಂತ ಭೂಮಿ ದೊಡ್ಡದು.. ಕೋಟ್ಯಂತರ ಜೀವಜಂತುಗಳನ್ನ ಹೊತ್ತು ತನ್ನಲ್ಲಿ ಇಟ್ಟುಕೊಂಡಿದೆ ಅದರ ಬಗ್ಗೆ ಗೊಣಗೋದಿಲ್ಲ ಅವರೆಲ್ಲರ ಭಾರ ಅತ್ಯಾಚಾರ ಸಹಿಸಿಕೊಂಡಿರುವುದರಿಂದ ಭೂಮಿ ದೊಡ್ಡದು ಅಂತ ಒಬ್ಬ ತನ್ನ ಅಭಿಪ್ರಾಯ ಹೇಳಿದ ಆಗ ... ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯ...
S1EP- 349 : ರೈಲು ನಿಲ್ದಾಣದ ಬಡ ಭಿಕ್ಷುಕ ಹಾಗು ಅವನ ಬದುಕು ಬದಲಾಯಿಸಿದ ಶ್ರೀಮಂತನ ಕತೆ 03.06.2023 6:05
ಒಬ್ಬಾನೊಬ್ಬ ಭಿಕ್ಷುಕ ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡ್ತಾ ಇದ್ದ, ಒಂದು ದಿನ ಶ್ರೀಮಂತನಂತೆ ಕಾಣ್ತಾ ಇದ್ದ ಒಬ್ಬನನ್ನ ಇವನು ನೋಡಿದ ಕೈತುಂಬಾ ಭಿಕ್ಷೆ ಸಿಗಬಹುದು ಎಂದು ಯೋಚಿಸಿ ಅವನ ಹತ್ರ ಹೋಗಿ ! ನಾನು ಬಡವ ಏನಾದ್ರೂ ಕೊಡಿ ಅಂತ ಅಂದಾಗ ... ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S3 : EP - 17 : ದ್ರೋಣಾಚಾರ್ಯ ಹಾಗು ಶಿಷ್ಯರು | Dronacharya and his students 02.06.2023 15:08
In this episode, Dr. Sandhya S. Pai narrates very famous Mahabharata S3 : EP - 17 : ದ್ರೋಣಾಚಾರ್ಯ ಹಾಗು ಶಿಷ್ಯರು | Dronacharya and his students ಮಹರ್ಷಿ ಗೌತಮರಿಗೆ ಶರದ್ವಂತ ಎಂಬ ಅನ್ವರ್ಥನಾಮದ ಮಗನಿದ್ದ, ಶರದ್ವಂತ ಅಂತ ಇವನಿಗೆ ಹೇಗೆ ಹೆಸರುಬಂತು ಎಂದರೆ ಹುಟ್ಟುವಾಗಲೇ ಇವನು ಧನುರ್ಬಾಣಗಳ ಸಮೇತ ಹುಟ್ಟಿದ್ದ.. ಜನ್ಮತಃ ಬ್ರಾಹ್ಮಣನಾದ್ರು ಇವನಿಗೆ ವೇದಾಧ್ಯನಗಳಲ್ಲಿ ಆಸಕ್ತಿ ಇರಲಿಲ್ಲ.. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhy...
S1EP- 348 : ಭೂಮಿ ತಲೆ ಕೆಳಗಾದರೆ ಏನು ಮಾಡುವುದು ? |What to do if the earth sinks? 01.06.2023 5:56
In this episode, Dr. Sandhya S. Pai recites her very famous editorial Priya Odugare- S1EP- 348 : ಭೂಮಿ ತಲೆ ಕೆಳಗಾದರೆ ಏನು ಮಾಡುವುದು ? |What to do if the earth sinks? ಭ್ರಹ್ಮದತ್ತ ಕಾಶಿಯ ರಾಜನಾಗಿದ್ದಾಗ ಬೋಧಿಸತ್ವ ಸಿಂಹವಾಗಿ ಹುಟ್ಟಿದ ಬೆಳೆದು ಮುಂದೆ ಸಿಂಹಗಳ ರಾಜನಾದ, ಅವನ ಅಧಿಕಾರದ ಪರಿಧಿಯಲ್ಲಿ ಬರ್ತಾ ಇದ್ದ ಕಾಡಿನಲ್ಲಿ ನಾನಾ ವೈವಿಧ್ಯಗಳ ಸಾವಿರಾರು ಪ್ರಾಣಿಗಳು ವಾಸವಾಗಿದ್ದವು.. ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ...
S1EP- 347 : ವ್ಯಪಾರಿಯೊಬ್ಬನ ಒಂಟೆ ಖರೀದಿ ಜೊತೆ ಸಿಕ್ಕಿದ ನಿಧಿ |Fund received with the purchase of a merchant's camel 27.05.2023 6:47
In this episode, Dr. Sandhya S. Pai recites her very famous editorial Priya Odugare- S1EP- 347 : ವ್ಯಪಾರಿಯೊಬ್ಬನ ಒಂಟೆ ಖರೀದಿ ಜೊತೆ ಸಿಕ್ಕಿದ ನಿಧಿ |Fund received with the purchase of a merchant's camel ಒಬ್ಬಾನೊಬ್ಬ ವ್ಯಾಪಾರಿಗೆ ಒಂದು ಒಂಟೆ ಕೊಂಡುಕೊಳ್ಳಬೇಕು ಎಂಬ ಅಗತ್ಯ ಬಿತ್ತಂತೆ ಶಹರದಲ್ಲಿ ನಡೀತಾ ಇದ್ದ ಒಂಟೆಗಳಮೇಳಕ್ಕೆ ಹೋದಾಗ ಅವನಿಗೆ ಬೇಕಾದ ರೀತಿಯ ಒಂಟೆ ಒಂದು ಸಿಕ್ಕಿತು ತುಂಬಾ ಚರ್ಚೆಯಾದ ನಂತರ ಅವನ ಜೇಬಿಗೆ ಹೊಂದುವ ಬೆಲೆಯೂ ನಿಗದಿಯಾಯಿತು,...
S3 : EP - 16 : ದೃತರಾಷ್ಟ್ರ ಗಾಂಧಾರಿಯರ 101 ಮಕ್ಕಳ ಕತೆ | The story of 101 children of Dhritarashtra Gandhari 26.05.2023 15:30
In this episode, Dr. Sandhya S. Pai narrates very famous Mahabharata S3 : EP - 16 : ದೃತರಾಷ್ಟ್ರ ಗಾಂಧಾರಿಯರ 101 ಮಕ್ಕಳ ಕತೆ | The story of 101 children of Dhritarashtra Gandhari ಒಮ್ಮೆ ವ್ಯಾಸ ಮಹರ್ಷಿಗಳು ದೃತರಾಷ್ಟ್ರನ ಅರಮನೆಗೆ ಬಂದರು ದೇಶಪರ್ಯಟನೆಯಿಂದ ಬಳಲಿದ್ದ ಅವರನ್ನ ಗಾಂಧಾರಿ ತಾನೇ ಸ್ವಯಂ ಉಪಚರಿಸಿದಳು, ಪ್ರಸನ್ನರಾದ ಮಹರ್ಷಿಗಳು ಗಾಂಧಾರಿಗೆ ಒಂದು ವಾರ ಕೊಡಲಿಕ್ಕೆ ಬಯಸಿದರು, ಗಾಂಧಾರಿ ತನ್ನ ಪತಿಗೆ ಸಮಾನರಾದ 100 ಮಕ್ಕಳನ್ನು ಅನುಗ್ರಹಿಸಬೇಕು ಅಂತ...
S1EP- 346 : ತನ್ನ ಮಕ್ಕಳನ್ನು ಕೊಂದರೂ ದ್ರೌಪದಿ ಅಶ್ವತ್ಥಾಮನನ್ನು ಕ್ಷಮಿಸಲು ಕಾರಣವೇನು? | Why did Draupadi forgive Ashwatthama for killing her children? 25.05.2023 5:54
In this episode, Dr. Sandhya S. Pai recites her very famous editorial Priya Odugare- S1EP- 346 : ತನ್ನ ಮಕ್ಕಳನ್ನು ಕೊಂದರೂ ದ್ರೌಪದಿ ಅಶ್ವತ್ಥಾಮನನ್ನು ಕ್ಷಮಿಸಲು ಕಾರಣವೇನು? | Why did Draupadi forgive Ashwatthama for killing her children? ಮಹಾಭಾರತದ ಯುದ್ಧ ಮುಗಿದ ಬಳಿಕ ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿದ್ದ ಜಾಗಕ್ಕೆ ಅಶ್ವತ್ಥಾಮ ಬಂದ. ಬಂದವ ಪಂಚ ಪಾಂಡವರನ್ನು ಕೊಲ್ಲುವ ಮಾತು ನೀಡಿ ಹೊರಟ. ಹೀಗೆ ಹೊರಟವ ಕೊಂದ್ದಿದ್ದು ಮಾತ್ರ ಪೌತ್ರರನ್ನು. ಮುಂದ...
S1EP- 345 : ಚಾಂದೋಗ್ಯ ಉಪನಿಷತ್ತಿನ ಕತೆ | A story from the Chandogya Upanishad 20.05.2023 6:09
In this episode, Dr. Sandhya S. Pai recites her very famous editorial Priya Odugare- S1EP- 345 : ಚಾಂದೋಗ್ಯ ಉಪನಿಷತ್ತಿನ ಕತೆ | A story from the Chandogya Upanishad ಒಂದು ಬಾರಿ ದೇಹದಲ್ಲಿರುವ ಇಂದ್ರಿಯಗಳಲ್ಲಿ ಒಂದು ವಾದ ಶುರುವಾಯ್ತು, ತಮ್ಮಲ್ಲಿ ಯಾರು ಶ್ರೇಷ್ಠರು ಅನ್ನುವುದು ಈ ವಿವಾದಕ್ಕೆ ಕಾರಣ,ವಿವಾದ ಜಗಳದಲ್ಲಿ ಕೊನೆಯಾಯ್ತು ಆದ್ರೂ ವಿವಾದಕ್ಕೆ ಪರಿಹಾರ ಸಿಗಲಿಲ್ಲ ಆಮೇಲೇನಾಯ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ...
S3 : EP - 15 : ಪಂಚ ಪಾಂಡವರ ಜನನ | Birth of Pancha Pandavas 19.05.2023 17:02
In this episode, Dr. Sandhya S. Pai narrates very famous Mahabharata S3 : EP - 15 : ಪಂಚ ಪಾಂಡವರ ಜನನ | Birth of Pancha Pandavas ದೃತರಾಷ್ಟ್ರ ಪಾಂಡು ಹಾಗು ವಿದುರರ ಜನ್ಮ ಫಲದಿಂದ ಕುರುಕ್ಷೇತ್ರ ಅಪಾರವಾದ ಅಭಿವೃದ್ಧಿ ಕಂಡಿತು ಕಾಲ ಕಾಲಕ್ಕೆ ಮಳೆ ಬೆಳೆಗಳಾಗಿ ರಾಜ್ಯ ಸುಭಿಕ್ಷೆಯಿಂದ ಕೂಡಿತ್ತು ಯಾವ ರಾಜ್ಯದಲ್ಲಿ ಸುಭಿಕ್ಷೆ ಇರುತ್ತೋ ಅಲ್ಲಿ ಅಪರಾಧಗಳಿರುವುದಿಲ್ಲ ಕಳ್ಳಕಾಕರು ದರೋಡೆ ಕೋರರು ಇರುವುದಿಲ್ಲ ಪ್ರಜೆಗಳು ಖುಷಿಯಿಂದ ಇರುತ್ತಾರೆ.. ಆಮೇಲೇನಾಯ್ತು ? ಕೇಳಿ ಡಾ....
S1EP- 344 : ತನಗಾಗದವರನ್ನು ಭಯಂಕರವಾಗಿ ದಂಡಿಸುವ ಕ್ರೂರಿ ರಾಜನ ಕಥೆ | The story of a cruel king 18.05.2023 5:03
In this episode, Dr. Sandhya S. Pai recites her very famous editorial Priya Odugare- S1EP- 344 : ತನಗಾಗದವರನ್ನು ಭಯಂಕರವಾಗಿ ದಂಡಿಸುವ ಕ್ರೂರಿ ರಾಜನ ಕಥೆ | The story of a cruel king ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ಬಲು ಕ್ರೂರಿ ಹಾಗು ದರ್ಪಿಷ್ಟ ಯಾರಾದರು ಅವನ ಎದುರುಬಿದ್ದರೆ ಆತ ದಂಡಿಸುವ ರೀತಿ ಭಯಂಕರವಾಗಿತ್ತು ! ದಂಡಿಸಲೆಂದೇ 10 ಕ್ರೂರ ನಾಯಿಗಳನ್ನ ಸಾಕಿದ್ದ ! ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅ...
S1EP- 343 : ಬದುಕು ಇಲಿಗಳ ಓಟವಾದಾಗ ಏನಾಯ್ತು ? | What happened when life became a rat race? 13.05.2023 5:30
In this episode, Dr. Sandhya S. Pai recites her very famous editorial Priya Odugare- S1EP- 343 : ಬದುಕು ಇಲಿಗಳ ಓಟವಾದಾಗ ಏನಾಯ್ತು ? | What happened when life became a rat race? ಒಬ್ಬನಿಗೆ ಬದುಕು ಸಾಕಾಯ್ತು ಎಲ್ಲಿ ನೋಡಿದರಲ್ಲಿ ಇಲಿಗಳ ಓಟ, ಮೇಲಾಟ ..ಯಾವುದಾದರೂ ಒಂದು ದೂರದ ಪರ್ವತದ ಗುಹೆಯಲ್ಲಿ ಅಡಗಿ ಕುಳಿತು ಇವುಗಳೆಲ್ಲದರಿಂದ ಪಾರಾಗುವ ಅನ್ನಿಸಿದರೂ ಕೂಡ.. ಸೌಕರ್ಯಗಳಿಗೆ ಸುಖಕ್ಕೆ ಒಗ್ಗಿಹೋದ ದೇಹ ಕಷ್ಟಗಳಿಗೆ ಹೆದರುತ್ತಾ ಇತ್ತು.. ಆಮೇಲೇನಾಯ್ತು ? ಕೇಳಿ...
S3 : EP - 14 : ಅಣಿ ಮಾಂಡವ್ಯರ ಕತೆ | The story of Ani Mandavya 12.05.2023 11:16
In this episode, Dr. Sandhya S. Pai narrates very famous Mahabharata S3 : EP - 14 : ಅಣಿ ಮಾಂಡವ್ಯರ ಕತೆ | The story of Ani Mandavya ಒಂದಾನೊಂದು ಕಾಲದಲ್ಲಿ ಮಾಂಡವ್ಯರೆಂಬ ಸಾತ್ವಿಕ ಬ್ರಾಹ್ಮಣರಿದ್ದರು, ತಪಸ್ವಿಯೂ, ಸತ್ಯಸಂದರೂ, ಧಾರ್ಮಿಕರೂ ಆದ ಅವರು ಆಶ್ರಮದ ಬಳಿ ಇರುವ ಮರದ ನೆರಳಿನಲ್ಲಿ ಮೌನ ವ್ರಿತ್ತ್ ಆಚರಿಸುತ್ತ ಎರಡೂ ಕೈಗಳನ್ನು ಮೇಲೆತ್ತಿ ತಪಸ್ಸು ಮಾಡುತ್ತಿದ್ದರು.. ಒಂದು ದಿನ ಕಳ್ಳರ ಗುಂಪೊಂದು ಅವರ ಆಶ್ರಮದ ಹತ್ತಿರ ಬಂತು, ಸಿರಿವಂತರ ಮನೆಗಳ ದೋಚಿ ಅಡಗಲು ಸು...
S1EP- 342 : ಮೂವರು ವಿರಕ್ತರ ಕಥೆ | Moral stories in kannada 11.05.2023 6:46
In this episode, Dr. Sandhya S. Pai recites her very famous editorial Priya Odugare- S1EP- 342 : ಮೂವರು ವಿರಕ್ತರ ಕಥೆ | moral stories in kannada ಒಂದಾನೊಂದು ದ್ವೀಪದಲ್ಲಿ ಮೂವರು ವಿರಕ್ತರು ವಾಸವಾಗಿದ್ದರು. ತಮ್ಮಷ್ಟಕ್ಕೆ ತಾವು ತಮ್ಮದೇ ಲೋಕದಲ್ಲಿ ಇದ್ದವರಿಗೆ ಧರ್ಮಗುರುಗಳೊಬ್ಬರು ಬೋಧನೆ ಮಾಡಿ ದೇವರನ್ನು ಕಾಣುವುದು ಹೇಗೆ ಎಂದು ತಿಳಿಸಲು ಹೋದರು. ಮುಂದೆನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳ...
S1EP- 341 : ಹವಾಮಾನ ತಜ್ಞರೊಂದಿಗೆ ಮಾತುಕತೆ ನಡೆಸಿ ಮೀನು ಹಿಡಿಯಲು ಹೋದ ರಾಜನ ಕತೆ | The story of a king 06.05.2023 4:24
In this episode, Dr. Sandhya S. Pai recites her very famous editorial Priya Odugare- S1EP- 341 : ಹವಾಮಾನ ತಜ್ಞರೊಂದಿಗೆ ಮಾತುಕತೆ ನಡೆಸಿ ಮೀನು ಹಿಡಿಯಲು ಹೋದ ರಾಜನ ಕತೆ | The story of a king ಒಂದಾನೊಂದು ಕಾಲದಲ್ಲಿ ಒಬ್ಬರಾಜನಿದ್ದ ಒಂದು ದಿನ ಅವನಿಗೆ ಮೀನು ಹಿಡಿಯಬೇಕು ಅನ್ನಿಸಿತು.. ಹವಾಮಾನ ತಜ್ಞರೊಂದಿಗೆ ಚರ್ಚಿಸಿ ಒಂದೊಳ್ಳೆ ದಿನ ರಾಣಿಯರೊಂದಿಗೆ ಕಾಡಿನ ಮಾರ್ಗದಲ್ಲಿ ಮೀನು ಹಿಡಿಯಿಯಲು ಹೋಗುತ್ತಿದ್ದಾಗ ಅವನನ್ನ ಕಂಡ ಅಗಸ ಜೋರು ಮಳೆಯಾಗಲಿದೆ ಮುಂದೆ ಹೋಗಬೇಡಿ ಅಂದ...
S3 : EP - 13 : ಕೃಷ್ಣ ದ್ವೈಪಾನಯರ ಕಥೆ | The story of Krishna Dwaipanaya 05.05.2023 17:10
In this episode, Dr. Sandhya S. Pai narrates very famous Mahabharata S3 : EP - 13 : ಕೃಷ್ಣ ದ್ವೈಪಾನಯರ ಕಥೆ | The story of Krishna Dwaipanaya ವಿಚಿತ್ರವೀರ್ಯನ ಮರಣದ ನಂತರ ಅರಮನೆ ಶೂನ್ಯತೆಯಿಂದ ಕೂಡಿತ್ತು, ಸತ್ಯವತಿ ಪುತ್ರಶೋಕದಲ್ಲಿ ಮುಳುಗಿದ್ದಳು ಅಂಬಿಕೆ ಅಂಬಾಲಿಕೆಯರು ಪತಿಯ ವಿರಹದಿಂದ ಕಂಗಾಲಾಗಿದ್ದರು ಸತ್ಯವತಿಗೆ ಇನ್ನೊಂದು ಚಿಂತೆ ಕಾಡ್ತಾ ಇತ್ತು, ವಿಚಿತ್ರವೀರ್ಯನೊಂದಿಗೆ ಕುರುಕುಲದ ದೀಪವೇ ನಂದಿಹೋಗಿತ್ತು ಇನ್ನುಳಿದ ಒಂದೇ ಒಂದು ದಾರಿ ಎಂದರೆ ಭೀಷ್ಮನನ್ನು ವ...
S1EP- 340 :ಶೃಂಗವೇರಪುರದ ರಾಜ ಗುಹ ಹಾಗೂ ಅವನ ರಾಮ ಭಕ್ತಿಯ ಕತೆ | The story of Raja Guha of Sringaverpur and his devotion to Rama 04.05.2023 5:31
In this episode, Dr. Sandhya S. Pai recites her very famous editorial Priya Odugare- S1EP- 340 :ಶೃಂಗವೇರಪುರದ ರಾಜ ಗುಹ ಹಾಗೂ ಅವನ ರಾಮ ಭಕ್ತಿಯ ಕತೆ | The story of Raja Guha of Sringaverpur and his devotion to Rama ಶೃಂಗವೇರಪುರದ ರಾಜ ಗುಹ ವ್ರಿತ್ತಿಯಲ್ಲಿ ಅಂಬಿಗ, ಅಯೋದ್ಯೆಯಲ್ಲಿ ಶ್ರೀ ರಾಮಚಂದ್ರನ ಜನ್ಮವಾಗಿದೆ ಎಂದು ಕೇಳಿದ ದಿನದಿಂದ ವಿಚ್ತ್ರವಾದ ಹಂಬಲವೊಂದು ಕಾಡ್ತಾ ಇತ್ತು, ಒಮ್ಮೆ ಶ್ರೀ ರಾಮಚಂದ್ರನನ್ನು ಕಾಣಬೇಕು ಅವರ ದರ್ಶನ ಮಾಡಬೇಕು ಎಂದು ಅವನ...
Hasonló podcastok
A Replaio nem podcastkiadó; a műsorok nevei, borítóképei és hanganyagai a szerzőiket illetik, és nyilvános RSS-csatornákon keresztül terjednek.