Dr Leela A M

Kannada Short Stories and Others.

Kids KN ↓ 48 epizód

Dr Leela A M will be narrating some short stories in Kannada language. The stories have moral in them. It's a must listen for children.

Szerző

Dr Leela A M

Kategória

Kids

A podcast weboldala

podcasters.spotify.com

Legutóbbi epizód

2025. dec. 4.

Hol hallgathatod?

Podcastok az alkalmazásban Replaio Radio Hamarosan

A podcastok hamarosan megérkeznek az alkalmazásba. Telepítsd most, és láss elsőként egy teljesen új megközelítést a podcastokhoz

Letöltés a Google Play-ről Telepítsd ingyen Android közel 10 M letöltés · 4,8-as értékelés iOS hamarosan

Epizódok

ತೆನಾಲಿ ರಾಮ ಕುದುರೆ ಸಾಕಿದ್ದು 04.12.2025

ಕೃಷ್ಣದೇವರಾಯರ ಆಸ್ಥಾನದಲ್ಲಿ ಒಬ್ಬ ಪಂಡಿತರಿಗೆ ನಾನೆ ಮಹಾ ಪಂಡಿತ , ರಾಮಕೃಷ್ಣನಾದರೋ ಒಬ್ಬ ವಿಕಟಕವಿ ಅನ್ನೋ ತುಚ್ಛ ಭಾವನೆ ಇರುತ್ತೆ. ಅವರ ಈ ಅಹಂಭಾವವನ್ನ ರಾಮಕೃಷ್ಣ ಹೇಗೆ ಭಂಗ ಮಾಡ್ತಾನೆ ಅನ್ನೋದೇ ಇವತ್ತಿನ ಕಥೆ. ಬನ್ನಿ ಕೇಳೋಣ.

ಮುಖ ಮರೆಸಿಕೊಂಡ ತೆನಾಲಿ ರಾಮ 16.02.2025

ಹಿಂದಿನ ಎಪಿಸೋಡ್ನಲ್ಲಿ ರಾಜ ಕೃಷ್ಣದೇವರಾಯ ತೆನಾಲಿ ರಾಮನಿಗೆ ನಿನ್ನ ಮುಖ ತೋರಿಸಬೇಡ ಎಂದು ತಮಾಷೆಗೆ ಬೈದಿರುತ್ತಾನೆ. ಮಾರನೇ ದಿನ ರಾಮ ಹೇಗೆ ಆಸ್ಥಾನಕ್ಕೆ ಬರುತ್ತಾನೆ ಎಂದು ಈ ಎಪಿಸೋಡ್ನಲ್ಲಿ ನೋಡಿ.

ತೆನಾಲಿ ರಾಮ Episode-5: ಅಗಸನ ಬೇನೆ!! 06.12.2024

ತೆನಾಲಿ ರಾಮ ಆನೆಯ ತುಳಿತದ ಶಿಕ್ಷೆಯಿಂದ ಹೇಗೆ ತಪ್ಪಿಸಿಕೊಂಡ ಎಂದು ಈ Episodeನಲ್ಲಿ ಕೇಳಿ

ತೆನಾಲಿ ರಾಮನಿಗೆ ಶಿಕ್ಷೆ? Tenali Rama punished? -4 18.11.2024

ತೆನಾಲಿ ರಾಮ, ರಾಜ ವಿಧಿಸಿದ ಮೊದಲನೇ ಶಿಕ್ಷೆಯಿಂದ ಹೇಗೆ ತಪ್ಪಿಸಿಕೊಂಡ? ಬನ್ನಿ ಈ ಕತೆಯಲ್ಲಿ ಅದನ್ನು ನೋಡೋಣ.

ತೆನಾಲಿ ರಾಮ: ನಿನಗರ್ಧ...ನಿನಗರ್ಧ Tenali Rama 3 15.11.2024

ತೆನಾಲಿ ರಾಮ, ಕೃಷ್ಣದೇವರಾಯರನ್ನು ಹೇಗೆ ಭೇಟಿಯಾದ ಮತ್ತು ಉಪಾಯದಿಂದ ಹೇಗೆ ಶಿಕ್ಷೆಯ ಛಡಿಯೇಟನ್ನು ದ್ವಾರಪಾಲಕರಿಗೆ ವರ್ಗಾಯಿಸಿದ ಎಂಬ ಘಟನೆಯ ಈ episode.

"ತೆನಾಲಿ ರಾಮ ವಿಕಟಕವಿ ಹೇಗಾದ ?" Tenali Ramakrishna-2 11.11.2024

In this episode, how Tenali Ramakrishna became VIKATAKAVI is narrated.

"ತೆನಾಲಿ ರಾಮಕೃಷ್ಣ" Tenali Ramakrishna-1 23.10.2024

ನನ್ನ ಈ "ತೆನಾಲಿ ರಾಮಕೃಷ್ಣ" ಕಥಾಸರಣಿಯಲ್ಲಿ ವಿಜಯನಗರ ರಾಜರ ಆಸ್ಥಾನದ ವಿಕಟಕವಿ ತೆನಾಲಿರಾಮಕೃಷ್ಣನ ಜೀವನದ ಪ್ರಾಂಭದಿಂದ ಅವನ ಜೀವನದ ಪಯಣದಲ್ಲಿ ನಡೆದ ಘಟನೆಗಳ ಹಾಸ್ಯದ ಸೊಬಗನ್ನು ಕತೆಗಳ ರೂಪದಲ್ಲಿ ನಿಮ್ಮ ಮುಂದೆ ಇಡುತಿದ್ದೇನೆ.ಈ ಕತೆಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಮರೆಯದೆ ತಿಳಿಸಿ.In this series of "Tenali Ramakrishna" stories, I am presenting to you the humorous beauty of the events that took place in the journey of Tenali Ramakrishna from the...

ಆನೆ ಮತ್ತು ಇಲಿಗಳು 23.08.2024

ಈ ಕತೆ ಒಂದು ಆನೆ ಮತ್ತು ಇಲಿಗಳದ್ದು. ಈ ಕತೆಯ ಸಂದೇಶ ನಾವು ಬೇರೆಯವರಿಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದರೆ, ನಮ್ಮ ಕಷ್ಟದಲ್ಲಿ ಅವರಿಂದ ಸಹಾಯವಾಗುತ್ತೆ.

'ಇಂಕ್ವಿಲಾಬ್ ಜಿಂದಾಬಾದ್' /'ಕ್ರಾಂತಿಯು ದೀರ್ಘಕಾಲ ಬಾಳಲಿ' /Long Live Revolution 05.06.2024

‘ಇಂಕ್ವಿಲಾಬ್ ಜಿಂದಾಬಾದ್’ ಘೋಷವಾಕ್ಯವನ್ನು ಸೃಷ್ಟಿಸಿದ ಸ್ವಾತಂತ್ರ್ಯ ಸೇನಾನಿ ಹಸರತ್ ಮೊಹಾನಿಯವರ ಕಿರು ಪರಿಚಯ.

ಕಳ್ಳರು ಮತ್ತು ಬಾವಿ. Thieves and the well. 01.06.2024

ತೆನಾಲಿ ರಾಮ ಕಳ್ಳರನ್ನು ಮೂರ್ಖನನ್ನಾಗಿಸಿದ್ದು.Tenali Rama fooled the thieves

ಮೂರು ಹೂವಿನ ಕುಂಡಗಳುThree flower pots 31.05.2024

ತೆನಾಲಿ ರಾಮ ತನ್ನ ಬುದ್ಧಿವಂತಿಕೆಯಿಂದ ಹೇಗೆ ಸೇವಕನ ಪ್ರಾಣ ಉಳಿಸಿದನು ಎನ್ನುವುದೇ ಈ ಕತೆ.The story is about how Tenali Rama saved the life of a servant with his intelligence.

ತೆನಾಲಿ ರಾಮ ಮತ್ತು ಶಾಪಗ್ರಸ್ತ ಮನುಷ್ಯTenali Rama and the cursed man 30.05.2024

ತೆನಾಲಿ ರಾಮ ತನ್ನ ಬುದ್ಧಿವಂತಿಕೆಯಿಂದ ಹೇಗೆ ಒಬ್ಬ ವ್ಯಕ್ತಿಯ ಪ್ರಾಣ ಕಾಪಾಡಿದ ಅಂತ ಈ ಕತೆ ಹೇಳುತ್ತೆ. The story tells how Tenali Rama saved a person's life with his intelligence.

ತೆನಾಲಿ ರಾಮ ಮತ್ತು ರಾಜ ಕೃಷ್ಣದೇವರಾಯ ಮೊದಲ ಭೇಟಿ(Fist meeting of Tenali Rama with King Krishnadevaraya) 29.05.2024

ತೆನಾಲಿ ರಾಮ ರಾಜ ಕೃಷ್ಣದೇವರಾಯನ ಅಸ್ಥಾನದ ವಿಕಟಕವಿ, ಅರ್ತಾತ್ ಹಾಸ್ಯಗಾರ . ಇವನು ಹೇಗೆ ರಾಜನ ಆಸ್ಥಾನವನ್ನು ಸೇರಿದ ಅಂತ ಈ ಕತೆ ಹೇಳುತ್ತೆ. Tenali Rama was the comedian in King Krishnadevaraya's court. This story tells how he reached the king's court. first time and became a member in the king's court.

ಬಾಲಕನ ಹುಡುಗಾಟದ ಕಥೆ (The story of a boy's prank ) 27.05.2024

ನೀವು ಯಾವಾಗಲೂ ಸುಳ್ಳು ಹೇಳುತ್ತಲೇ ಇದ್ದರೆ ಮತ್ತು ಮೋಸ ಮಾಡುತ್ತಿದ್ದರೆ, ಒಂದು ದಿನ ನೀವು ಸತ್ಯವನ್ನು ಹೇಳಿದರೂ ಅಥವಾ ನೀವು ನಿಜವಾಗಿಯೂ ತೊಂದರೆಯಲ್ಲಿದ್ದರೂ ಯಾರೂ ನಿಮ್ಮನ್ನು ನಂಬುವುದಿಲ್ಲ(If you keep lying and cheating all the time then someday nobody will trust you even if you say the truth or if you are in real trouble).

ನಾಯಿ ಮತ್ತು ಮೂಳೆಯ ಕಥೆ (The story of the dog and the bone ) 26.05.2024

ಈ ಸಣ್ಣ ಕಥೆನಲ್ಲಿ ನಾವು ತಿಳಿಯುವ ನೀತಿ ಏನೆಂದರೆ , ಇತರರ ಬಳಿ ಇರುವುದನ್ನು ನಾವು ಯಾವಾಗಲೂ ಅಸೂಯೆಪಡುತ್ತಿದ್ದರೆ, ದುರಾಸೆಯ ನಾಯಿಯಂತೆ ನಾವು ಈಗಾಗಲೇ ಹೊಂದಿರುವುದನ್ನು ಕಳೆದುಕೊಳ್ಳುತ್ತೇವೆ (If we envy about the things that others have then we will definitely loose what we have with us at present).

ಆನೆಯ ಗೆಳೆತನ(Elephant friendship) 25.05.2024

ಈ ಕತೆಯ ಸಾರಾಂಶ ಸ್ನೇಹವನ್ನು ಗಾತ್ರ, ಬಣ್ಣ, ಜಾತಿ, ಬುದ್ದಿವಂತಿಕೆಯಲ್ಲಿ ಅಳೆಯಬೇಡಿ ಬದಲಿಗೆ ನಂಬಿಕೆ, ಪ್ರೀತಿ, ಗೌರವದಿಂದ ಸ್ನೇಹವನ್ನ ಸ್ವೀಕರಿಸಿ ಎಂಬುದು. The summary of this story is that don't measure friendship by size, colour, caste, or intelligence but accept friendship with trust, love and respect.

ಸೌಲಭ್ಯಕ್ಕಿಂತ ಸ್ವತಂತ್ರವೇ ಸುಖ(Happiness is independent of convenience) 24.05.2024

ಈ ಕತೆಯ ಸಾರಾಂಶ -ಸೌಲಭ್ಯಗಳನ್ನ ಕೊಟ್ಟು ಸ್ವತಂತ್ರನ ಕೊಡ್ದೆ ಹೋದ್ರೆ ಯಾವ ಸುಖಾನು ಕಾಣಲ್ಲ, ಸೌಲಭ್ಯಕ್ಕಿಂತ ಸ್ವತಂತ್ರನೇ ಮುಖ್ಯ. Summary of this story - freedom is more important than the facilities.

ತಕ್ಕಡಿ ತಿಂದ ಇಲಿ (The rat that ate the balance ) 23.05.2024

ಈ ಕತೆಯಿಂದ ತಿಳಿಯುವುದೇನೆಂದರೆ “ದುರಾಸೆಯೇ ದುಃಖದ ಮೂಲ”. This story tells us that “Greed is the root of misery”.

Esabeku ಇದ್ದು ಜಯಿಸಬೇಕು 23.06.2023

One must not be coward to face problems in life.

ಗಾದೆಗಳು(Proverbs) 22.06.2023

In this series I'll be explaining some well known Kannada proverbs.

Folk song on Arisina shastra 25.05.2023

This is a folk song describing the occasion of Arisina shastra, a ritual carried out before the Indian weddings

ಆರಾಮ್ ಹರಾಮ್ ಹೈ. 13.02.2023

This is the slogan by freedom fighter, leader and the first prime minster of our nation Pandith Jawaharlal Nehru.

ಮಾಡು ಇಲ್ಲವೇ ಮಡಿ - ಮಹಾತ್ಮ ಗಾಂಧೀಜಿ 17.08.2022

This slogan is by the great father of our nation Mahatma Gandhiji. This was to encourage the people of India during last days of freedom fight. It says "keep fighting untill we achieve freedom or die".

Freedom fighters Slogans and short introduction of the freedom fighter of our country "INDIA" 16.08.2022

In this series of my podcast I'll be narrating some of the slogans which were very effective in encouraging and keeping the spirit of freedom struggle at high

ರಾವಣ ನಿಗೆ ಆ ಹೆಸರು ಹೇಗೆ ಬಂತು? 25.01.2022

This is a story about how Ravana of Ramayana got the name RAVANA

Hallgasd a(z) Kannada Short Stories and Others. podcastot a Replaióban

Rádió és podcastok egy alkalmazásban - ingyen és regisztráció nélkül. Telepítsd még ma, és ne maradj le a premierről

Letöltés a Google Play-ről

A Replaio nem podcastkiadó; a műsorok nevei, borítóképei és hanganyagai a szerzőiket illetik, és nyilvános RSS-csatornákon keresztül terjednek.