Parameshwarappa Kudari
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!
Auteur
Parameshwarappa Kudari
Catégorie
Site du podcast
Dernier épisode
20 déc. 2023
Où écouter ?
Les podcasts dans l'appli Replaio Radio Bientôt disponibleLes podcasts arrivent très bientôt dans l'appli. Installe-la dès maintenant et découvre en avant-première une toute nouvelle façon de vivre les podcasts
Épisodes
ಪ್ರೀತಿ ಎಂದರೆ...ಬರೀ ಸಾಂಗತ್ಯ ಮಾತ್ರವಲ್ಲ!! 31.01.2023 10:20
ಸಂತೆ ಬೆನ್ನೂರು ಫೈಜ್ನಟ್ರಾಜ್ ಬರೆದ ಲೇಖನದ ಆಡಿಯೋ ರೂಪ!
ಬಾಡೂಟ ಇನ್ ಬೆಂಗಳೂರು!! 22.01.2023 3:14
ಬೆಂಗಳೂರಿಗರಿಗೆ ಭಾನುವಾರ ಬಂತೆಂದರೆ....ಬಾಡೂಟದ್ದೇ ಚಿಂತೆ!!
ಸ್ಮಾರ್ಟ್ ಫೋನ್ ತಂದ ಆಪತ್ತು! 21.01.2023 3:30
ಅದು ಹತ್ತನೇ ತರಗತಿ.ಆನ್ ಲೈನ್ ಶಿಕ್ಷಣದ ಬಗ್ಗೆ ಪಾಠ ಮಾಡ್ತಾ ಇದ್ದೆ.ಯಾರ್ಯಾರ ಬಳಿ ಸ್ಮಾರ್ಟ್ ಫೋನಿಲ್ಲ ಕೈ ಎತ್ರಿ ಅಂದೆ....!!
ತಿಮ್ಮನ ಬ್ರಹ್ಮಚರ್ಯ 20.01.2023 4:44
ಹಾಸ್ಯ ಬ್ರಹ್ಮ ಬೀChi ಯವರ ಹಾಸ್ಯ ಲೇಖನ.
ಮರಳಿ ಫ್ಲಾಟ್ ಪಾರ್ಮ್ ಗೆ ಬಂದ ರೈಲು! 19.01.2023 3:19
ಇದು ವಿ.ಕೃ.ಗೋಕಾಕ್ ರ ಜೀವನದಲ್ಲಿ ನಡೆದ ನೈಜ ಘಟನೆ. ಗುರುವಿಗೆ ಸಂದ ನಿಜ ಗೌರವ!!
ಹೆಂಡತಿಯನ್ನು ಯಾವಾಗ ಹೊಡೆಯಬೇಕು?! 17.01.2023 7:36
ಹೆಂಡತಿ ನಮ್ಮ ಜೀವನ ಸಂಗಾತಿ.ಅವಳನ್ನು ಹೊಡೆಯಬೇಕೆ! ಬೀChi ಯವರ ಹಾಸ್ಯ ಲೇಖನ
ಅವರವರ ಜೀವನ ಅವರವರಿಗೇ!! 15.01.2023 4:41
ಯಾರಿಗೆ ಯಾರೂ ಇಲ್ಲ, ಎರವಿನ ಸಂಸಾರ.
ತಾಳಿದವನು ಬಾಳಿಯಾನು... 14.01.2023 4:01
ಜೀವನದಲ್ಲಿ ತಾಳ್ಮೆಯ ಫಲ ದೊಡ್ಡದು.ಅದಕ್ಕಿಂತ ದೊಡ್ಡ ತಪಸ್ಸಿಲ್ಲ!
ಎಂಥ ಸೊಗಸು ಆ ನಮ್ಮ ಕಾಲವು!! 11.01.2023 4:02
ಆ ದಿನಗಳೇ ದಿನಗಳು
ಒಂದೇ ಒಂದು ಸಲ ಕ್ಷಮಿಸಿ ಬಿಡು! 11.01.2023 8:18
ದಿ. ರವಿ ಬೆಳಗೆರೆಯವರ ಲವ್ ಲವಿಕೆಯ ಒಂದು ಕಂತು ನಿಮಗಾಗಿ.....!!
ನುಡಿ ನಮನ 04.01.2023 7:22
ನಡೆದಾಡುವ ದೇವಮಾನವ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಒಂದು ನುಡಿ ನಮನ.
ಬಾಲಕ ನರೇಂದ್ರ 27.12.2022 2:03:46
ಸ್ವಾಮಿ ವಿವೇಕಾನಂದರ ಬಾಲ್ಯದ ಒಂದು ರೋಚಕ ಘಟನೆಯನ್ನು ಕೇಳಿ
ಎಂಥಾ ಲೋಕವಯ್ಯ....!! 26.12.2022 2:43
ಎಂಥಾ ಸೊಗಸು ಆ ಹಳೆಯ ದಿನಗಳು.ಈ ನನ್ನ ಪಾಡ್ ಕ್ಯಾಸ್ಟ್ ಕೇಳಿ ಆ ದಿನಗಳನ್ನು ನೆನಪಿಸಿಕೊಳ್ಳಿ.
ಹೆಗ್ಗಣ - ಟೀನ್ ಏಜ್ ಸತ್ಯಕತೆ!! 22.12.2022 2:56
ಅವನು ಅದು ಮೇಲೇರ ಬಾರದೆಂದು ಗಟ್ಟಿಯಾಗಿ ಅದುಮಿ ಹಿಡಿದಿದ್ದ! ಅದು ತನ್ನ ಪ್ರಾಣ ರಕ್ಷಣೆಗಾಗಿ ..........!!
ಕತೆ : ಮಾತಿನಲ್ಲಿ ಮೈ ಮರೆತಾಗ !! 21.12.2022 2:56
ಆ ಇಬ್ರೂ ಹೆಣಮಕ್ಳು ಮಾತ ಹಚ್ಚಿ ಬಿಟ್ಟಿದ್ರು...ತಾವು ಊರಿಗೆ ಹೋಗಾಕ ಬಂದೇವಿ ಅನ್ನೂದು ಅವರಿಗೆ ಖಬರ್ ಇರಲಿಲ್ಲ......!!?
ನಗುವುದೇ... ಸ್ವರ್ಗ....!! 19.12.2022 4:19
ನಕ್ಕರೆ ಅದೇ ಸ್ವರ್ಗ ಅಂತಾರೆ ಹಿರಿಯರು.ನಗುವೊಂದು ಆಭರಣ, ಅದೊಂದು ಔಷಧ ಅಂತಾರೆ ತಿಳಿದವರು.ಬನ್ನಿ ಈ ನನ್ನ ಪಾಡ್ ಕ್ಯಾಸ್ಟ್ ಕೇಳಿ
ನೂರಾರು ದಾರಿಗಳಿವೆ..!! 11.12.2022 3:06
ಕೆಲಸಗಾರರಿಗೆ ನೂರಾರು ದಾರಿ. ಸೋಮಾರಿಗೆ ಒಂದೇ ದಾರಿ!! ಬಿಡುವಿನ ವೇಳೆಯಲ್ಲಿ ಏನೆಲ್ಲ ಮಾಡಬಹುದು. ಈ podcast ಕೇಳಿ
ಪ್ರಾಣ ಸ್ನೇಹಿತ...!! 10.12.2022 4:26
ಅವನು ತುಂಬಾ ಒರಟ....ಆದರೆ ಹೃದಯವಂತ! ಅವನಿಗೆ Love Letter ಬರೆದು ಕೊಟ್ಟಾಗಲೆಲ್ಲ....ನನಗೆ ಜಿಲೇಬಿ ಕೊಡಿಸುತ್ತಿದ್ದ!! ಮುಂದೆ ನನ್ನ ಈ ಪಾಡಕ್ಯಾಸ್ಟ್ ಆಲಿಸಿ.
ಮಕ್ಕಳೊಂದಿಗೆ ಮಗುವಾದ ಕ್ಷಣ..!! 08.12.2022 6:50
ಮಕ್ಕಳ ಲೋಕ ಸದಾ ಉಲ್ಲಾಸ...ಉತ್ಸಾಹದಿಂದ ಕೂಡಿರುತ್ತದೆ. ಅವರ ಚೈತನ್ಯಕ್ಕೆ ಕೊನೆಯೇ ಇಲ್ಲ.ಬನ್ನಿ ಮಕ್ಕಳೊಂದಿಗೆ ಮಗುವಾದ ಅನುಭವ ಕೇಳಿ.
ನೆಮ್ಮದಿ ಬೇಕೆ....! 07.12.2022 3:00
ಈ ಬದುಕು ಕ್ಷಣಿಕ. ಆದರೂ ನೆಮ್ಮದಿಯ ಬದುಕು ಎಲ್ಲರಿಗೂ ಇಷ್ಟ.ಹಾಗಾದರೆ ನಿಮಗೂ ನೆಮ್ಮದಿ ಬೇಕೆ? ಆಲಿಸಿ ಈ ಪಾಡ್ ಕ್ಯಾಸ್ಟ.
ತಿಳಿದು ಬಾಳಬೇಕಾಗಿದೆ..!! 17.11.2022 3:10
ಇಂದಿನ ಯುವ ಜನತೆ, ಅದರಲ್ಲೂ ಹೆಣ್ಣು ಮಕ್ಕಳು ನಮ್ಮ ಸಂಸ್ಕೃತಿ...ಸಂಸ್ಕಾರವನ್ನೇ ಮರೆತಂತಿದೆ!...
ಒಳಿತು ಮಾಡು ಮನುಷ...! 14.11.2022 3:59
ನಾವು ಏನೇ ಗಳಿಸಿದ್ದರೂ, ಅಂತಿಮ ಗಳಿಗೆಯಲ್ಲಿ ಅದನ್ನು ಇಲ್ಲಿಯೇ ಬಿಟ್ಟು ........!!
ತಿದ್ದೋರು ಯಾರೂ ಇಲ್ಲ!!! 04.11.2022 2:29
ನಮ್ಮ ತಪ್ಪುಗಳನ್ನು ನೋಡಿ ಆಡಿಕೊಳ್ಳೋರೆ ಹೆಚ್ಚು ಜನ. ಆದರೆ ಯಾರೊಬ್ಬರೂ ಆ ತಪ್ಪುಗಳನ್ನು ತಿದ್ದಲು ಮುಂದೆ ಬರೋದೇ ಇಲ್ಲ!.....
ದೇವರಾದ ಡಾಕ್ಟರ್ ( ಸತ್ಯ ಕತೆ) 30.10.2022 4:58
ಅಂದು ಮಧ್ಯರಾತ್ರಿ ಯಾರೋ ಬಾಗಿಲು ಬಡೆದಂತಾಯ್ತು. ಡಾಕ್ಟರ್ ಹೋಗಿ ಬಾಗಿಲು ತೆರೆದರು...........!!
ಕತೆ - ಅನ್ನಪೂರ್ಣ 11.10.2022 7:13
ಅವಳು ಮೂವತ್ನಾಲ್ಕರ ಅವಿವಾಹಿತ ಚಲುವೆ.!!!
Podcasts similaires
Replaio n'est pas éditeur de podcasts ; les noms des émissions, les visuels et l'audio appartiennent à leurs auteurs et sont diffusés via des flux RSS publics