Udayavani

Sandhyavani | ಸಂಧ್ಯಾವಾಣಿ

Kids KN ↓ Επεισόδια: 808

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Μην παραλείψεις να επισκεφτείς τη σελίδα του podcast και να στηρίξεις τον δημιουργό: www.udayavani.com

Δημιουργός

Udayavani

Κατηγορία

Kids

Ιστοσελίδα του podcast

www.udayavani.com

Τελευταίο επεισόδιο

16 Οκτ 2026

Πού να ακούσεις;

Podcast στην εφαρμογή Replaio Radio Έρχεται σύντομα

Τα podcast έρχονται σύντομα στην εφαρμογή. Εγκατάστησέ την τώρα και δες πρώτος μια εντελώς νέα προσέγγιση στα podcast

Κατέβασέ το από το Google Play Δωρεάν εγκατάσταση Android σχεδόν 10 εκατ. λήψεις · βαθμολογία 4,8 iOS σύντομα

Επεισόδια

S1 : EP -14 :ಏಡಿ ಕುಮಾರನ ಕಥೆ : Crab King Story. 13.02.2026

S1 : EP -14 :ಏಡಿ ಕುಮಾರನ ಕಥೆ : Crab King Story ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಂದು ಶಹರ. ಅಲ್ಲಿ ಒಬ್ಬ ರಾಜ .. ಈ ರಾಜನಿಗೆ ಮಕ್ಕಳಿರಲಿಲ್ಲ. ಇದರಿಂದ ರಾಣಿ ಬಲು ಬೇಸರದಿಂದ ನದಿ ಬಳಿ ಕಣ್ಣೀರು ಸುರಿಸಿದಳು. ಆಗ ಇದನ್ನು ಕೇಳಿಸಿಕೊಂಡ ಗರ್ಭಿಣಿ ಏಡಿಯೊಂದು ತನ್ನ ಮಗುವನ್ನು ಆಕೆಯ ಗರ್ಭಕ್ಕೆ ಸೇರುವಂತೆ ಮಾಡಿತು. ಮುಂದೇನಾಯಿತು... ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲ...

S1 : EP -13 : ಗಂಡ ಹೆಂಡಿರ ಕದನ : Husband-wife fight 06.02.2026

ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದು ಊರಿನಲ್ಲಿ ಗಂಡ ಹೆಂಡತಿ ಇದ್ದರು. ಗಂಡನ ಹೆಸರು ನನ್ನೀ ಸಾಹೇಬ .ಹೆಂಡತಿ ಬಡೆಮಾ. ಗಂಡ ಸಣಕಲು ದೇಹದವನು ಮತ್ತು ಹೆಂಡತಿ ಬಲಿಷ್ಠ ದೇಹದವಳು. ಒಂದು ದಿನ ಇವರಿಬ್ಬರ ನಡುವೆ ದೊಡ್ಡ ಜಗಳ ಉಂಟಾಯಿತು. ಆ ಗಲಾಟೆಯನ್ನು ಕೇಳಿ ಸುತ್ತಮುತ್ತಲಿನ ಜನ ಇವರಿಬ್ಬರ ಮನೆಯಬಳಿ ಬಂದಾಗ ಎಲ್ಲರಿಗೂ ಆಶ್ಚರ್ಯ ಉಂಟಾಯಿತು. ಅದೇನದು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.u...

S1 : EP -12 :ಎಲ್ಲಮ್ಮನ ಮುನಿಸು : The story of a stingy person 22.01.2026

S1 : EP -11 :ಎಲ್ಲಮ್ಮನ ಮುನಿಸು : The story of a stingy person ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಬ್ಬಾನೊಬ್ಬ ಒಕ್ಕಲಿಗ ಇದ್ದ. ಆತನಲ್ಲಿ ಬಹಳಷ್ಟು ಸಂಪತ್ತು ಇತ್ತು. ಆದರೂ ಆತ ಬಲು ಜಿಪುಣನಾಗಿದ್ದ. ಹೀಗಿರುವಾಗ ಒಮ್ಮೆ ಹಸಿವು ಎಂದು ಬಂದ ಜೋಗತಿ ಗೆ ಆತ ಹೊಡೆದು ಕಳುಹಿಸಿದ. ಆತ ಜೋಗತಿಗೆ ಹೊಡೆದ ಬಳಿಕ ಏನಾಯಿತು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ...

S1 : EP -10 : ದೇವರು ಕೊಟ್ಟರೇನು ಕಡಿಮೆ? ಭಾಗ -2 : God's grace 16.01.2026

S1 : EP -10 : ದೇವರು ಕೊಟ್ಟರೇನು ಕಡಿಮೆ? ಭಾಗ -2 ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ತನ್ನ ಅಕ್ಷಯ ಪಾತ್ರೆಯಾಗಿದ್ದ ತಟ್ಟೆಯನ್ನು ಆ ಮನೆಯವರು ಕದ್ದುಕೊಂಡ ಬಳಿಕ ಬಾಲಕ ಮತ್ತೆ ವೃದ್ಧನ ಬಳಿ ಬಂದು ವಿಚಾರವನ್ನು ತಿಳಿಸಿದ ಆಗ ನೀಡಿದ ಉಪಾಯವೇನು? ಮುಂದೆ ಬಾಲಕನಿಗೆ ರಾಶಿಗಟ್ಟಲೆ ಸಂಪತ್ತು ಸಿಕ್ಕಿದ್ದು ಹೇಗೆ ಎಂಬ ಸುಂದರ ಕಥೆ ಕೇಳಿ.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋ...

S1 : EP -9 : ದೇವರು ಕೊಟ್ಟರೇನು ಕಡಿಮೆ?: children story 09.01.2026

S1 : EP -9 :ದೇವರು ಕೊಟ್ಟರೇನು ಕಡಿಮೆ? ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ.ಒಂದೂರಿನಲ್ಲಿ ಒಬ್ಬ ಅಜ್ಜಿ ಮತ್ತು ಮೊಮ್ಮಗ ಇದ್ದರು. ಕಡು ಬಡತನದಿಂದ ಮೂರು ಹೊತ್ತು ಊಟಕ್ಕೂ ಕಷ್ಟವಾಗುತ್ತಿತ್ತು. ಹೀಗಿರುವಾಗ ಮೊಮ್ಮಗ ದೇವರನ್ನು ಭೇಟಿ ಮಾಡಿ ತಮ್ಮ ಬಡತನದಿಂದ ಪಾರುಮಾಡುವಂತೆ ಕೇಳಲು ಹೊರಟ. ಮುಂದೆ ನಡೆದಿದ್ದೇನು ಎಂಬ ಸುಂದರ ಕಥೆ ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್...

S1 : EP -8 :ಚೋಟಪ್ಪನ ಗೆಳೆಯರು :Chotappa's friends 02.01.2026

S1 : EP -8 :ಚೋಟಪ್ಪನ ಗೆಳೆಯರು :Chotappa's friends ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದು ಊರಿನಲ್ಲಿ ಒಬ್ಬ ಇದ್ದ. ಅವನ ಹೆಸರು ಯಾರಿಗೂ ತಿಳಿದಿರಲಿಲ್ಲ. ಎಲ್ಲರೂ ಆತನನ್ನು ಚೋಟಪ್ಪ ಎಂದು ಕರೆಯುತ್ತಿದ್ದರು. ಹೀಗಿರುವ ಒಂದು ಕುಂಭದ್ರೋಣ ಮಳೆಯ ಬಳಿಕ ಆತನ ಎತ್ತುಗಳು ಕಳವಾದವು. ಹೀಗಿರುವ ಆತ ತನ್ನ ಎತ್ತನ್ನು ಹುಡುಕಿದ್ದು ಹೇಗೆ? ಮತ್ತು ಆ ಸಮಯದಲ್ಲಿ ಯಾರೆಲ್ಲಾ ಜೊತೆಗಿದ್ದರು ಎಂಬ ಸುಂದರ ಕಥೆ ಕೇಳಿ.ಡಾ. ಸಂಧ್ಯಾ. ಎಸ್....

S1 : EP -7 :ಬಟ್ಟಲು ಏಕೆ ಕೆನೆ ತಿನ್ನೋದಕ್ಕಾ ? :Moral Story 19.12.2025

S1 : EP -7 :ಬಟ್ಟಲು ಏಕೆ ಕೆನೆ ತಿನ್ನೋದಕ್ಕಾ ? :Moral Story ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದು ಊರಿನಲ್ಲಿ ಗಂಡ ಹೆಂಡತಿಯರು ಇದ್ದರು. ಇಬ್ಬರಿಗೂ ಶ್ರೀಮಂತರಾಗಬೇಕು ಎಂಬ ಆಸೆ ಆಗಿ ಬೆಣ್ಣೆ, ತುಪ್ಪ ಮಾರಿ ಹಣ ಗಳಿಸಲು ಎಮ್ಮೆಯನ್ನು ಕೊಂಡುಕೊಂಡರು. ಆದರೆ ಹೆಂಡತಿ ತನ್ನ ಬಾಯಿ ಚಪಲಕ್ಕಾಗಿ ಹಾಲಿನ ಕೆನೆಯೆನ್ನೆಲ್ಲಾ ತಿಂದು ಗಂಡನ ಬಳಿ ಈ ಎಮ್ಮೆಯ ಹಾಲಿನಲ್ಲಿ ಕೆನೆಯೇ ಬರುವುದಿಲ್ಲ ಎಂದಳು ಆದರೆ ಮುಂದೆ ನಿಜ ವಿಚಾರ ಹೊರಬಂದದ್ದು...

S1 : EP -6 : ಬಸ್ಯ, ಸಿಂಗ , ಮತ್ತು ಅಗಸನ ಕಲ್ಲು :story of basya and singa 12.12.2025

S1 : EP -6 : ಬಸ್ಯ, ಸಿಂಗ , ಮತ್ತು ಅಗಸನ ಕಲ್ಲು :story of basya and singa ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಿನಲ್ಲಿ ಒಬ್ಬ ಅಗಸ ಇದ್ದ. ಅವನ ಬಳಿ ಒಂದು ಕತ್ತೆ ಇತ್ತು. ಅವರಿಬ್ಬರೂ ಪ್ರಾಣ ಸ್ನೇಹಿತರಾಗಿದ್ದರು. ಹೀಗಿರುವಾಗ ಒಂದು ಬಾರಿ ಅಗಸನ ಪ್ರಾಣಕ್ಕೆ ಸಂಚಕಾರ ಬಂದಾಗ ಕತ್ತೆ ಹೇಗೆ ಅಗಸನನ್ನು ಕಾಪಾಡಿತು? ಮತ್ತು ಮುಂದೆ ಕತ್ತೆ ಅಗಸನ ಕಲ್ಲಾದದ್ದು ಹೇಗೆ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯ...

S1 : EP -5 :ಬಡತನವೆಂಬ ಶಾಪ : Story Of Poverty 05.12.2025

S1 : EP -5 : ಬಡತನವೆಂಬ ಶಾಪ : Story Of Poverty ಒಂದೂರಿನಲ್ಲಿ ಇಬ್ಬರು ಅಣ್ಣ ತಮ್ಮಂದಿರಿದ್ದರು. ಇಬ್ಬರಿಗೂ ವಿವಾಹವಾಯಿತು. ಹೀಗಿರುವಾಗ ತಮ್ಮನಿಗೆ ಒಂದರ ಮೇಲೊಂದು ಮಕ್ಕಳಾಗಿ ಬಡತನ ಆವರಿಸಿತು. ಎಷ್ಟು ಬಡತನವೆಂದರೆ ಒಂದು ಹೊತ್ತಿನ ಊಟಕ್ಕೂ ಕಷ್ಟ ಎನ್ನಿಸುವಷ್ಟು .ಹೀಗಿರುವ ಹೊತ್ತಿನ ಊಟಕ್ಕಾಗಿ ತಮ್ಮನ ಹೆಂಡತಿ ಆಕೆಯ ಅಣ್ಣನ ಮನೆ ಬಾಗಿಲಿಗೆ ಹೋದಳು... ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋ...

S1 : EP -4 :ಅತ್ತೆಯ ಗೊಂಬೆ : Mother-in-law doll 27.11.2025

S1 : EP -4 :ಅತ್ತೆಯ ಗೊಂಬೆ : Mother-in-law doll ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಲ್ಲಿ ಒಬ್ಬಳು ತಾಯಿ ತನ್ನ ಮಗನಿಗೆ ಮದುವೆ ಮಾಡಿ ಸೊಸೆಯನ್ನು ಮನೆಗೆ ಕರೆತಂದಳು . ಹೀಗೆ ಮನೆಗೆ ಬಂದ ಸೊಸೆ ಅತ್ತೆ ಹೇಳಿದಂತೆಯೇ ಎಲ್ಲಾ ಕೆಲಸ ಮಾಡುತ್ತಿದ್ದಳು. ಹೀಗಿರುವಾಗ ಕೆಲ ಕಾಲದ ಬಳಿಕ ಅತ್ತೆ ವಯಸ್ಸಾಗಿ ಮರಣ ಹೊಂದಿದಳು. ಈಗ ಸೊಸೆಯ ಪಾಡು ಏನಾಯಿತು? ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.u...

S1 : EP -3 : ಅಧಿಕ ಪ್ರಸಂಗಿ : Story of Crazy Boy 20.11.2025

S1 : EP -3 : ಅಧಿಕ ಪ್ರಸಂಗಿ : Story of Crazy Boy ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಲ್ಲಿ ಒಬ್ಬ ದೊಡ್ಡ ಶೀಮಂತ ಇದ್ದ ಅವನ ಶ್ರೀಮಂತಿಕೆಗೆ ತಕ್ಕಂತೆ ಅವನ ಗಾತ್ರವು ದೊಡ್ಡದಾಗಿತ್ತು. ಹೀಗಿರುವಾಗ ಒಮ್ಮೆ ಒಂದು ಹುಡುಗ ಆತನನ್ನು ಕಂಡು ಬಿದ್ದು ಬಿದ್ದು ನಕ್ಕನಂತೆ. ಶ್ರೀಮಂತ ಆ ಹುಡುಗ ನನ್ನ ಶ್ರೀಮಂತಿಕೆ ಕಂಡು ಸಂತೋಷಪಡುತ್ತಿದ್ದಾನೆ ಎಂದುಕೊಂಡ. ಆದರೆ ನಿಜ ವಿಜಾರವೇ ಬೇರೆ ಇತ್ತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂ...

S1 : EP -2 : ಎಲ್ಲವೂ ಶಿವನಾಟ: Everything is Shiva's wish 14.11.2025

S1 : EP -2 : ಎಲ್ಲವೂ ಶಿವನಾಟ: Everything is Shiva's wish ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಲ್ಲಿ ಒಂದು ಸಂಸಾರ . ಗಂಡ ಹೆಂಡತಿ ಮತ್ತು ಎರಡು ಮಕ್ಕಳು. ಇಬ್ಬರು ಮಕ್ಕಳು ಕೂಡ ತುಂಬ ಸುಂದರವಾಗಿದ್ದರು. ಹೀಗಿರುವಾಗ ಇವರಿಬ್ಬರು ಮಕ್ಕಳಲ್ಲಿ ಒಬ್ಬಳ ಮೇಲೆ ಜಂಗಮನ ಕಣ್ಣು ಬಿತ್ತು. ಬಳಿಕ ಆಕೆಯ ಬದುಕಿನಲ್ಲಿ ಏನೆಲ್ಲಾ ನಡೆಯಿತು ಎಂಬ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮ...

S1 : EP -1 : ದೇವರನ್ನು ಸುಪ್ರೀತಗೊಳಿಸುವುದು ಹೇಗೆ?: Janapada Story 07.11.2025

S1 : EP -1 : ದೇವರನ್ನು ಸುಪ್ರೀತಗೊಳಿಸುವುದು ಹೇಗೆ?: Janapada Story ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುವ ದಾನದಿಂದ ದೇವರು ಸುಪ್ರೀತನಾಗುತ್ತಾನೆ ಎಂಬ ಮಾತಿಗೆ ಉದಾಹರಣೆಯಂತಿದೆ ಈ ಕಥೆ. ಒಂದಾನೊಂದು ಊರಿನಲ್ಲಿ ಅಜ್ಜಿ ಮತ್ತು ಮೊಮ್ಮಗ ಜೀವನೋಪಾಯಕ್ಕಾಗಿ ಒಬ್ಬ ಜಿಪುಣ ಸಾವುಕಾರ ನ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಹೀಗಿರುವ ಸಾವುಕಾರ ನ ಮನೆಗೆ ದೇವರು ಮನುಷ್ಯ ರೂಪದಲ್ಲಿ ಬಂದು ಊಟ ಕೇ...

S1 : EP -526 :ಚಕ್ರವರ್ತಿಯ ಆಯ್ಕೆ :Emperor's choice 24.07.2025

S1 : EP -526 :ಚಕ್ರವರ್ತಿಯ ಆಯ್ಕೆ :Emperor's choice ಇದೊಂದು ಸುಂದರ ಮಕ್ಕಳ ಕಥೆ . ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ಆತನಿಗೆ ಮಕ್ಕಳಿರಲಿಲ್ಲ. ತನ್ನ ಪ್ರಜೆಗಳನ್ನೇ ಮಕ್ಕಳಂತೆ ಕಾಣುತ್ತಿದ್ದ. ಹೀಗಿರುವಾಗ ಆತನಿಗೆ ತನ್ನ ನಂತರ ಸಾಮ್ರಾಜ್ಯ ಒಬ್ಬ ದಕ್ಷ ವ್ಯಕ್ತಿಯ ಕೈಗೆ ಹೋಗಬೇಕು ಎಂಬ ಆಸೆ ಇತ್ತು . ಅದಕ್ಕಾಗಿ ಆತ ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ...

S1 : EP -525 :ನಾಯಕನ ಆಯ್ಕೆ :Choice of leader 19.07.2025

S1 : EP -525 :ನಾಯಕನ ಆಯ್ಕೆ :Choice of leader ಒಂದಾನೊಂದು ಕಾಲದಲ್ಲಿ ಮನುಷ್ಯರಲ್ಲಿ ನಾಯಕ ಎನ್ನುವವನೇ ಇರಲಿಲ್ಲ . ಹೀಗಾಗಿ , ಮನುಷ್ಯರು ಸಣ್ಣ ಪುಟ್ಟ ವಿಚಾರಕ್ಕೂ ಗಲಾಟೆ ಹೊಡೆದಾಟಗಳನ್ನು ಮಾಡಿಕೊಳ್ಳುತ್ತಿದ್ದರಂತೆ. ಆದ್ದರಿಂದ ಹಿರಿಯರೆಲ್ಲಾ ಸೇರಿ ಈ ರೀತಿಯ ಗಲಾಟೆಗಳಿಗೆ ಅಂತ್ಯ ಹಾಡಲು ಒಂದು ಉಪಾಯ ಮಾಡಿದರು, ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯ...

S3 : EP -106:ಪಾಂಡವರ ಮಹಾ ಪ್ರಸ್ಥಾನ: Mahaprasthanika Parva 18.07.2025

S3 : EP -106:ಪಾಂಡವರ ಮಹಾ ಪ್ರಸ್ಥಾನ: Mahaprasthanika Parva ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಕೊನೆಯ ಕಥೆ. 5 ಜನ ಪಾಂಡವರು ದ್ರೌಪದಿ ಮತ್ತು ಅವರನ್ನು ಹಿಂಬಾಲಿಸುತ್ತಾ ಬಂದ ನಾಯಿಯೊಂದಿಗೆ ಮಹಾ ಪ್ರಸ್ಥಾನ ಮಾಡಿದರು. ಈ ಸಮಯದಲ್ಲಿ ಯಾರೆಲ್ಲಾ ನಡು ದಾರಿಯಲ್ಲಿ ಉಳಿದರು ಮತ್ತು ಯಾರು ಸ್ವರ್ಗಕ್ಕೆ ಹೋದರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ...

S1 : EP -524:ಸಿರಿವಂತನ ನಾಲ್ವರು ಹೆಂಡತಿಯರು :The rich man's four wives 12.07.2025

S1 : EP -524:ಸಿರಿವಂತನ ನಾಲ್ವರು ಹೆಂಡತಿಯರು :The rich man's four wives ಸಿರಿವಂತ ಒಬ್ಬನಿಗೆ ನಾಲ್ಕು ಜನ ಪತ್ನಿಯರಿದ್ದರಂತೆ. ಈ ನಾಲ್ಕು ಜನರಲ್ಲಿ ಆತ ನಾಲ್ಕನೇ ಪತ್ನಿಗೆ ಉಡುಗೊರೆಗಳ ಸುರಿಮಳೆ ಸುರಿಸುತ್ತಿದ್ದನಂತೆ. ಒಟ್ಟಾರೆಯಾಗಿ ಆತ ಆಕೆಯ ಗುಲಾಮನಾಗಿದ್ದನಂತೆ. ಹೀಗಿರುವಾಗ ಒಂದು ದಿನ ಘಟನೆಯೊಂದು ನಡೆಯಿತು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿ...

S3 : EP -105:ಯುಧಿಷ್ಠಿರನಿಗೆ ಎದುರಾದ ಅಪಶಕುನಗಳು! :mahabharata story 11.07.2025

S3 : EP -105:ಯುಧಿಷ್ಠಿರನಿಗೆ ಎದುರಾದ ಅಪಶಕುನಗಳು! :mahabharata story ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಇನ್ನೊಂದು ಸುಂದರ ಕಥೆ. ಮಹಾಭಾರತ ಮಹಾಯುದ್ಧದ ಬಳಿಕ 35 ವರ್ಷ ಕಳೆದು 36 ನೇ ವರ್ಷ ಪ್ರಾರಂಭವಾಯಿತು.ಯುಧಿಷ್ಠಿರನಿಗೆ ಹಲವಾರು ಅಪಶಕುನಗಳು ಕಂಡುಬಂತು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyav...

S1 : EP -523: ಬುದ್ದಿವಂತ ರಾಜನ ಕಥೆ : The story of the Clever King  10.07.2025

S1 : EP -523: ಬುದ್ದಿವಂತ ರಾಜನ ಕಥೆ : The story of the Clever King  ಅಕ್ಕಪಕ್ಕದ ರಾಜರಲ್ಲಿ ಮನಸ್ತಾಪವಾಯಿತು . ಈ ಮನಸ್ತಾಪ ಯುದ್ಧದ ಬಣ್ಣ ಪಡೆದುಕೊಂಡಿತು. ಆದರೆ ಇಬ್ಬರು ರಾಜರೂ ಸಮಾನ ಶಕ್ತಿಯನ್ನು ಹೊಂದಿದ್ದರು ಹಾಗಾಗಿ ಒಬ್ಬರ ಗೆಲುವು ಕಷ್ಟಸಾಧ್ಯವಾಯಿತು ಆಗ ಇಬ್ಬರು ರಾಜರೂ ತಮ್ಮ ಇಬ್ಬರ ಗೆಳೆಯನಾದ ಇನ್ನೊಬ್ಬ ರಾಜನ ಬಳಿ ಪರಿಹಾರ ಕೇಳಿದರು ಆ ರಾಜ ಬುದ್ದಿವಂತಿಯನ್ನು ಪ್ರದರ್ಶಿಸಿದ. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com...

S1 : EP -522:ಬದುಕು ಬದಲಿಸುವ ಕಥೆ | A life changing story 05.07.2025

S3 : EP -522:ಬದುಕು ಬದಲಿಸುವ ಕಥೆ |A life changing story ಇದೊಂದು ಬದುಕು ಬದಲಿಸುವ ಕಥೆ. ಒಂದೂರಿನಲ್ಲಿ ಒಬ್ಬ ಕಟ್ಟಿಗೆ ಮಾರುವವನಿದ್ದ . ಆತ ತನ್ನ ದಿನನಿತ್ಯದ ಬದುಕಿಗೆ ಬೇಕಾಗುವಷ್ಟು ಕಟ್ಟಿಗೆ ಕಡಿದು ಮಾರುತ್ತಿದ್ದ. ಅದೇ ಕಾಡಿನಲ್ಲಿ ಒಬ್ಬ ಸಂತ ಇದ್ದ. ಆತ ದಿನನಿತ್ಯ ಕಟ್ಟಿಗೆ ಕಡಿಯುವವನನ್ನು ಗಮನಿಸುತ್ತಿದ್ದ. ಒಂದು ದಿನ ಆತನನ್ನು ತನ್ನತ್ತ ಕರೆದು ಬಹಳಷ್ಟು ಹಣ ಸಂಪಾದಿಸುವ ದಾರಿ ತೋರಿಸುತ್ತೇನೆ ಎಂದ ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ww...

S3 : EP -104: ಕುರುಕ್ಷೇತ್ರದಲ್ಲಿ ಮರಣ ಹೊಂದಿದವರು ಮರಳಿ ಬಂದಾಗ !:mahabharata story in kannada 04.07.2025

S3 : EP -104: ಕುರುಕ್ಷೇತ್ರದಲ್ಲಿ ಮರಣ ಹೊಂದಿದವರು ಮರಳಿ ಬಂದಾಗ !:mahabharata story in kannada ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಧೃತರಾಷ್ಟ್ರ ,ಗಾಂಧಾರಿ , ಕುಂತಿ ವನವಾಸಕ್ಕೆ ತೆರಳಿದ್ದರು. ಕೆಲ ಸಮಯದ ಬಳಿಕ ಪಾಂಡವರು ಅವರನ್ನು ಕಾಣಲು ಅವರಲ್ಲಿದ್ದಲ್ಲಿಗೆ ಬಂದರು. ಆಗ ಅಲ್ಲಿ ಕಂಡು ಕೇಳರಿಯದ ವಿಚಿತ್ರ ಘಟನೆಗಳು ನಡೆಯಿತು! ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್...

S3 : EP -521: ವನವಾಸಕ್ಕೆ ಹೊರಟ ಶ್ರೀ ರಾಮಚಂದ್ರ: Sri Ramachandra Vanavasa 28.06.2025

S3 : EP -521: ವನವಾಸಕ್ಕೆ ಹೊರಟ ಶ್ರೀ ರಾಮಚಂದ್ರ: Sri Ramachandra Vanavasa ಶ್ರೀ ರಾಮಚಂದ್ರ ವನವಾಸಕ್ಕೆ ಹೊರಟ. ಈ ಸಮಯದಲ್ಲಿ ಸಂಪ್ರದಾಯದಂತೆ ತನ್ನದಾಗಿದ್ದ ಸಮಸ್ತ ಸಂಪತ್ತನ್ನೂ ದಾನ ಮಾಡಲು ಹೊರಟ. ಆಗ ಅವಶ್ಯಕತೆ ಇದ್ದವರು ಮತ್ತು ಇಲ್ಲದವರು ಎಲ್ಲರೂ ದಾನ ಸ್ವೀಕರಿಸಲು ಬಂದರು ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್...

S3 : EP -520: ಸುಖ ಎಂದರೆ ಏನು ?| What is happiness? 26.06.2025

S3 : EP -520: ಸುಖ ಎಂದರೆ ಏನು ?| What is happiness? ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿಗೆ ಸಂತಾನ ಇರಲಿಲ್ಲ. ಸಂತಾನಕ್ಕಾಗಿ ಆತ ಮಾಡದ ಪೂಜೆ ಇರಲಿಲ್ಲ , ಬೇಡದ ದೇವರಿರಲಿಲ್ಲ. ಕೊನೆಗೂ ರಾಜನಿಗೆ ಗಂಡು ಮಗು ಹುಟ್ಟಿತು. ಆ ಮಗುವನ್ನು ತುಂಬಾ ಪ್ರೀತಿಯಿಂದ ಸಾಕಿದರು. ಒಮ್ಮೆ ರಾಜನ ಕುಟುಂಬ ಬೇರೆ ಊರಿಗೆ ಹೋಗುವಾಗ ನಾಲೆ ದಾಟಬೇಕಿತ್ತು. ಆಗ ಒಮ್ಮೆಲೇ ನೆರೆ ಬಂತು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR...

S3 : EP -519: :ಭಯದಿಂದ ತಪ್ಪಿಸಿಕೊಳ್ಳುವುದು ಹೇಗೆ ? : How to escape from fear? 21.06.2025

S3 : EP -519:ಭಯದಿಂದ ತಪ್ಪಿಸಿಕೊಳ್ಳುವುದು ಹೇಗೆ ? : How to escape from fear? ಇದೊಂದು ಸುಂದರ ಕಥೆ. ಒಂದು ಇಲಿ ಇತ್ತು . ಅದು ಸದಾ ಬೆಕ್ಕಿಗೆ ಹೆದರುತ್ತಿತ್ತು . ತನ್ನ ಹೆದರಿಕೆ ಹೋಗಲಾಡಿಸಿಕೊಳ್ಳಲು ಸಿದ್ಧಪುರುಷರ ಬಳಿ ಹೋಗಿ ತನ್ನ ಕಷ್ಟ ಹೇಳಿಕೊಂಡಿತು. ಆಗ ಅವರು ಇಲಿಯನ್ನು ಬೆಕ್ಕು ಮಾಡಿದರು ಆಗಲೂ ಭಯ ಹೋಗಲಿಲ್ಲ.. ಆಗ ಸಿದ್ಧಪುರುಷರು ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡ...

S3 : EP -103:ವನವಾಸ ಕ್ಕೆ ಹೊರಟ ಧೃತರಾಷ್ಟ್ರ : Mahabharata Story 20.06.2025

S3 : EP -103:ವನವಾಸ ಕ್ಕೆ ಹೊರಟ ಧೃತರಾಷ್ಟ್ರ : Mahabharata Story ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಯುಧಿಷ್ಠಿರನ ಆಳ್ವಿಕೆಯಲ್ಲಿ ಶಾಂತಿ ಸಮೃದ್ಧಿಗಳು ತುಂಬಿತ್ತು . ಹೀಗಿರುವಾಗ ಎಲ್ಲರು ಯುದ್ಧದ ಕಹಿ ಘಟನೆಗಳನ್ನು ಮರೆಯಲು ಯತ್ನಿಸುತ್ತಿದ್ದರು. ಈ ಸಮಯದಲ್ಲಿ ಭೀಮ ಆಗಾಗ ಕೌರವರನ್ನು ಸೋಲಿಸಿದ ಕುರಿತು ಬಡಾಯಿ ಕೊಚ್ಚಿಕೊಂಡು ಧೃತರಾಷ್ಟ್ರನನ್ನು ಚುಚ್ಚಿ ಮಾತಾಡುತ್ತಿದ್ದ ಈ ಸಮಯದಲ್ಲಿ ಧೃತರಾಷ್ಟ್ರ ಒಂದು ನಿರ್ಧಾರ ತೆಗೆದುಕೊಂಡ ಅದೇನದು ಎಂಬ ಸುಂದರ ಕಥೆ ಕೇಳಿ...

Άκου το podcast Sandhyavani | ಸಂಧ್ಯಾವಾಣಿ στο Replaio

Ραδιόφωνο και podcast σε μία εφαρμογή - δωρεάν, χωρίς εγγραφή. Εγκατάστησέ την σήμερα και μη χάσεις την πρεμιέρα

Κατέβασέ το από το Google Play

Το Replaio δεν είναι εκδότης podcast - τα ονόματα των εκπομπών, τα εξώφυλλα και ο ήχος ανήκουν στους δημιουργούς τους και διανέμονται μέσω δημόσιων ροών RSS