Parameshwarappa Kudari
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!
Μην παραλείψεις να επισκεφτείς τη σελίδα του podcast και να στηρίξεις τον δημιουργό: youtube.com
Δημιουργός
Parameshwarappa Kudari
Κατηγορία
Ιστοσελίδα του podcast
Τελευταίο επεισόδιο
20 Δεκ 2023
Πού να ακούσεις;
Podcast στην εφαρμογή Replaio Radio Έρχεται σύντομαΤα podcast έρχονται σύντομα στην εφαρμογή. Εγκατάστησέ την τώρα και δες πρώτος μια εντελώς νέα προσέγγιση στα podcast
Επεισόδια
ಯೋಗ್ಯರ ಸಹವಾಸವಿರಲಿ 10.03.2023 3:30
ಸ್ನೇಹ ಮಾಡುವಾಗ ಎಚ್ಚರವಾಗಿಬೇಕು ಎಂಬ ನೀತಿಯನ್ನು ಸಾರುವ ಕತೆ. ರಚನೆ : ಸುಮಾವೀಣಾ.
ಯಾವುದು ಸಂಸ್ಕಾರ...?! 09.03.2023 2:41
ಸಂಸ್ಕಾರ ನಮ್ಮ ಬದುಕಿನ ಎಲ್ಲಡೆಯೂ ಇದೆ.ಅದನ್ನು ನಾವು ಪಾಲಿಸಬೇಕಷ್ಟೇ....!
ಯಾಕೆಂದರೆ.... ಅವಳು ಅಮ್ಮ..!! 08.03.2023 4:09
ಅಮ್ಮನಿಗೆ ನಿದ್ದೆನೇ ಬರೋದಿಲ್ಲ.....ಅವಳಿಗೆಂದೂ ಸುಸ್ತೇ ಆಗಲ್ಲ!!
ಸಾಲ ತೀರಿಸಿದ ಜಿಲ್ಲಾಧಿಕಾರಿ..!! 07.03.2023 4:16
ಮಹಾರಾಷ್ಟ್ರದಲ್ಲಿ ನಡೆದ ಒಂದು ಸತ್ಯ ಘಟನೆ....
ಗುರುಭಕ್ತಿಯ ಪರಿ...!! 05.03.2023 3:19
ಏಕನಾಥ್ ಮಹಾರಾಜರ ಗುರುಭಕ್ತಿಯನ್ನು ಕೇಳಿ....!!
ವಿಷ್ಣುವರ್ಧನ್ ಮತ್ತು ಕಡಗ...! 03.03.2023 3:25
ಸಾಹಸ ಸಿಂಹ ವಿಷ್ಣುವರ್ಧನ್ ಬಲಗೈ ಗೆ ಹಾಕುತ್ತಿದ್ದ ಕಡಗದ ಇತಿಹಾಸ ತಿಳಿಯಿರಿ.
ಶ್ರಮದ ಬೆವರೇ ಸ್ನಾನ...!! 02.03.2023 3:04
ಸ್ನಾನ ಬರೀ ದೇಹಕ್ಕಲ್ಲ.....
ಮನುಷ್ಯನ ಆಯಸ್ಸು ಎಷ್ಟು...?? 01.03.2023 3:10
ಕೇಳಿ....ನಮ್ಮ ಆಯಸ್ಸಿನ ಕಥೆ - ವ್ಯಥೆ!!
ಮಾಜಿ ಪ್ರಧಾನಿಯನ್ನೇ ಹೊರ ದಬ್ಬಿದ ಮನೆ ಮಾಲೀಕ..!! 27.02.2023 4:42
ಕೇಳಿ....., ಮಾಜಿ ಪ್ರಧಾನಿಯೊಬ್ಬರ ಪ್ರಾಮಾಣಿಕ ಬದುಕಿಗೆ ಹಿಡಿದ ಕನ್ನಡಿ!!
ಬಾಳೆಹಣ್ಣಿನ ವೈಶಿಷ್ಟ್ಯಗಳು....!! 25.02.2023 3:49
ಕೇಳಿ..
ಬಿದಿರು ನಾನಾರಿಗಲ್ಲದವಳು..! 23.02.2023 2:39
ಬಿದಿರಿನ ಮಹಿಮೆಯನ್ನು ಕೊಂಡಾಡಿದ್ದ ಬಸವಣ್ಣನವರು....
ಕತೆ - ಮಾತೃ ಪ್ರೇಮ 22.02.2023 6:43
ಆಶಾ ನಾಗಭೂಷಣ ವಿರಚಿತ ಕತೆ
ತಾಯಿಯ ಋಣ... 20.02.2023 2:42
ಏಳೇಳು ಜನ್ಮ ಎತ್ತಿ ಬಂದರೂ, ತಾಯಿ- ತಂದೆಯರ ಋಣ ತೀರಿಸಲು ಸಾಧ್ಯವಿಲ್ಲ.
ಅಪ್ಪ ಹೊಡೆದದ್ದು ಏಕೆ?? 19.02.2023 3:52
64 ವರ್ಷದ ಮಗನಿಗೆ 94 ವರ್ಷದ ತಂದೆ ಕೆನ್ನೆಗೆ ಬಾರಿಸಿದರು!!
ಕೋರ್ಟಿಗೆ ಎಳೆದ ಮಗಳು!! 18.02.2023 4:44
ತಾನು ಶ್ರೀಮಂತೆಯಾದರೂ ಹತ್ತು ರೂಪಾಯಿಗಾಗಿ ತನ್ನ ತಂದೆಯನ್ನೇ ಕೋರ್ಟಿಗೆ ಎಳೆದ ಮಗಳು!! ಆಲಿಸಿ ಈ ನನ್ನ Podcast
ಕ್ಷಮಿಸಿಬಿಡೋಣ....!! 16.02.2023 1:57
ಕೆಲವರನ್ನು ಕ್ಷಮಿಸಿ ಬಿಡುವುದು ನಮ್ಮ ಆರೋಗ್ಯಕ್ಕೇ ಒಳ್ಳೆಯದು. ಆಲಿಸಿ
ಕೋಪವನ್ನು ಗೆದ್ದವನು....!! 15.02.2023 4:15
ಜೀವನದಲ್ಲಿ ಅಷ್ಟು ಸುಲಭವಾಗಿ ಕೋಪವನ್ನು ಬಿಡಲು ಸಾದ್ಯವಿಲ್ಲ...! ಈ ಕತೆ ಕೇಳಿ ನಿಮಗೇ ಗೊತ್ತಾಗುತ್ತದೆ.
ಜಗವೆಲ್ಲ ಅಳುತಿರಲು...ನೀ ನಗುತ ಹೋಗು!! 13.02.2023 6:00
ಶ್ರೀ ತರಳಬಾಳು ಜಗದ್ಗುರು ಡಾ ll ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ವಿಚಾರಧಾರೆ.
ಜೀವನದಿ ತುಂಗ - ಭದ್ರ...! 12.02.2023 3:48
ತುಂಗಭದ್ರ ನದಿಯ ಉಗಮ, ಇತಿಹಾಸ ನಿಮಗಾಗಿ.....
ಕತೆ : ಬದಲಾದ ಸೊಸೆ 11.02.2023 5:40
ಅವಳಿಗೆ ಅತ್ತೆಯನ್ನು ಕಂಡರೆ ಆಗುತ್ತಿರಲಿಲ್ಲ! ಏನಾದರೂ ಮಾಡಿ ಅತ್ತೆಯನ್ನು ಸಾಯಿಸಲು ಹೊಂಚು ಹಾಕಿದಳು.ಮುಂದೇನಾಯಿತು.....ಕೇಳಿ Podcast
ಮೌನಕ್ಕೆ 21 ಕಾರಣಗಳು..!! 08.02.2023 5:45
ಮಾತು ಬೆಳ್ಳಿ ಮೌನ ಬಂಗಾರ. ಮೌನವು ಎಲ್ಲ ಸಮಸ್ಯೆಗಳನ್ನೂ ಪರಿಹರಿಸುವ ಶಕ್ತಿಯನ್ನು ಹೊಂದಿದೆ.
ಪನ್ನೀರು ಮತ್ತು ಬಿ.ಎಲ್.ವೇಣು ಸರ್.. 05.02.2023 4:04
ಖ್ಯಾತ ಸಾಹಿತಿ ಶ್ರೀ ಬಿ.ಎಲ್.ವೇಣು ಸರ್, ನನ್ನ ಮುನ್ನೂರು ಹನಿಗವನಗಳ ಸಂಕಲನ " ಪನ್ನೀರು" ಬಗ್ಗೆ ಹೇಳಿದ ಅಭಿಪ್ರಾಯ ಇಲ್ಲಿದೆ.
ಬೈಯಪ್ಪನಹಳ್ಳಿ 04.02.2023 3:15
ಬೆಂಗಳೂರಿನ ಈ ಚಿಕ್ಕ ಹಳ್ಳಿಯ ಹಿನ್ನೆಲೆ ತಿಳಿದುಕೊಳ್ಳಿ.
ನನಗೆ ದಕ್ಕದ ಅವಳು ಇನ್ನ್ಯಾರಿಗೂ ದಕ್ಕಬಾರದು! 02.02.2023 5:48
ರವಿ ಬೆಳಗೆರೆಯವರ ಲವ್ ಲವಿಕೆಯ ಒಂದು ಲೇಖನ ವಾಚನ.
ತಿಮ್ಮನ ರೇಡಿಯೊ ಕಾರ್ಯಕ್ರಮ 01.02.2023 2:04:57
ಬೀchi ಯವರ ಹಾಸ್ಯ ಲೇಖನದ ವಾಚನ
Παρόμοια podcast
Το Replaio δεν είναι εκδότης podcast - τα ονόματα των εκπομπών, τα εξώφυλλα και ο ήχος ανήκουν στους δημιουργούς τους και διανέμονται μέσω δημόσιων ροών RSS