Udayavani

Sandhyavani | ಸಂಧ್ಯಾವಾಣಿ

Kids KN ↓ 797 Folgen

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Besuch unbedingt die Website des Podcasts und unterstütze die Macher: www.udayavani.com

Autor

Udayavani

Kategorie

Kids

Podcast-Website

www.udayavani.com

Neueste Folge

10. Jul 2026

Wo hören?

Podcasts in der App Replaio Radio Bald verfügbar

Podcasts kommen bald in die App. Installiere sie jetzt und erlebe als Erster einen ganz neuen Blick auf Podcasts

Bei Google Play herunterladen Kostenlos installieren Android fast 10 Mio. Downloads · Bewertung 4,8 iOS bald

Folgen

S3 : EP - 9 : ಮಾಧವಿಯ ಕರುಣಾಜನಕ ಕತೆ | Sad story of Madhavi 07.04.2023

In this episode, Dr. Sandhya S. Pai narrates very famous Mahabharata : S3 : EP - 9 : ಮಾಧವಿಯ ಕರುಣಾಜನಕ ಕತೆ | Sad story of Madhavi ಯಯಾತಿ ಪುರುವಿನಿಂದ ಪಡೆದ ಯೌವನವನ್ನು ಮರಳಿಸಿ ತಪಸ್ಸು ಕೈಗೊಂಡು ಸ್ಪರ್ಗಕ್ಕೆ ಹೋದ. ಆದರೆ ತನ್ನ ಅಹಂಕಾರದಿಂದ ಮರಳಿ ಭೂಲೋಕಕ್ಕೆ ಬರಬೇಕಾಯಿತು. ಈ ಸಮಯದಲ್ಲಿ ಮಾಧವಿ ಮಗ ಅಷ್ಟಕನ ಬಳಿ ಯಯಾತಿ ಸಿಕ್ಕ. ಈ ಸಮಯದಲ್ಲಿ ಮಾಧವಿಯ ಕರುಣಾಜನಕ ಕತೆ ಏನು ಎಂಬುದು ತಿಳಿದುಬಂತು. ಹಾಗಾದ್ರೆ ಏನದು ಕತೆ ಎಂಬುವುದನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅ...

S1EP- 332 :ದಂಡಕನ ರಾಜ್ಯ ದಂಡಕಾರಣ್ಯವಾದದ್ದು ಹೇಗೆ ? | The story of Dandakaranya ? 06.04.2023

In this episode, Dr. Sandhya S. Pai recites her very famous editorial Priya Odugare- S1EP- 332 : ದಂಡಕನ ರಾಜ್ಯ ದಂಡಕಾರಣ್ಯವಾದದ್ದು ಹೇಗೆ ? | The story of Dandakaranya ? ಇದು ಬಹಳಾ ಪ್ರಾಚೀನ ಕಥೆ. ಆದರೂ ಇಂದಿಗೂ ಪ್ರಸ್ತುತವೆನಿಸುವ ಕಥೆ. ಇಕ್ಷ್ವಾಕುವಿನ ಮಗ ದಂಡಕನ ಕುರಿತಾದ ಕಥೆ. ಆತ ತನ್ನ ಗುರು ಶುಕ್ಲಾಚಾರ್ಯರ ಮಗಳ ಬದುಕಿನಲ್ಲಿ ಮಾಡಿದ್ದೇನು ಎಂಬ ಕಥೆ ಕೇಳಿ  ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್...

S1EP- 331 : ಸೈನಿಕ ಹೇಳಿದ ಸತ್ಯ ಕಥೆ | A true story told by a soldier 01.04.2023

In this episode, Dr. Sandhya S. Pai recites her very famous editorial Priya Odugare- S1EP- 331 : ಸೈನಿಕ ಹೇಳಿದ ಸತ್ಯ ಕಥೆ | A true story told by a soldier ಚಳಿಗಾಲದ ಒಂದು ದಿನ ಕೆಲವು ಸೈನಿಕರು ತಮ್ಮ ಮೇಜರ್ ನ ಮುಂದಾಳತ್ವದಲ್ಲಿ ಹಿಮಾಲಯ ಪರ್ವತದ ಕಡಿದಾದ ಹಾದಿಯಲ್ಲಿ ನಡೆಯುತ್ತಿದ್ದರು. ಹೀಗೆ ಹೋಗುತ್ತಿರುವಾಗ ಒಂದು ಮುಚ್ಚಿದ ಚಹಾ ಅಂಗಡಿ ಸಿಕ್ಕಿತು. ನಂತರ ಎಲ್ಲರೂ ಅಂಗಡಿಯ ಬೀಗ ಒಡೆದು ಚಹಾ ಮಾಡಿ ಕುಡಿದರು. ಆ ಬಳಿಕ ಏನಾಯ್ತು ಎಂಬ ಸುಂದರ ಕಥೆ ಕೇಳಿ  ಡಾ. ಸಂಧ್ಯ...

S3 : EP - 8 : ಯಯಾತಿಗೆ ವೃದ್ದಾಪ್ಯದ ಶಾಪ ಬಂದಿದ್ದೇಕೆ ? | Why was Yayati cursed with old age? 31.03.2023

In this episode, Dr. Sandhya S. Pai narrates very famous Mahabharata : S3 : EP - 8 : ಯಯಾತಿಗೆ ವೃದ್ದಾಪ್ಯದ ಶಾಪ ಬಂದಿದ್ದೇಕೆ ? | Why was Yayati cursed with old age? ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕತೆ. ಯಯಾತಿಯ ವೃದ್ದಾಪ್ಯದ ಕತೆ. ರಾಜ ಯಯಾತಿಗೆ ದೇವಯಾನಿ ಮತ್ತು ಶರ್ಮಿಷ್ಠೆಯ ಪರಿಚಯ ಹೇಗಾಯ್ತು, ಮುಂದೆ ಯಯಾತಿ ಶರ್ಮಿಷ್ಠೆ ಮತ್ತು ದೇವಯಾನಿ ನಡುವೆ ನಡೆದಿದ್ದೇನು. ಯಯಾತಿಗೆ ವೃದ್ದಾಪ್ಯದ ಶಾಪ ಯಾಕಾಗಿ ಬಂತು ಎಂಬಿತ್ಯಾದಿ ಕುತೂಹಲಕಾರಿ ವಿಷಯಗಳನ್ನು ಒಳ...

S1EP- 330 : ಬದುಕಿನಲ್ಲಿ ಗುರು ಎಂದರೆ ಯಾರು ? | Who is Guru in life? 30.03.2023

In this episode, Dr. Sandhya S. Pai recites her very famous editorial Priya Odugare- S1EP- 330 : ಬದುಕಿನಲ್ಲಿ ಗುರು ಎಂದರೆ ಯಾರು ? | Who is Guru in life? ಒಂದೂರಿನಲ್ಲಿ ಒಬ್ಬ ಮಹಾನ್ ಶ್ರೀಮಂತನಿದ್ದ. ಆದರೆ ಆತ ಇರುವ ಜಾಗದಲ್ಲಿ  ಶ್ರೀಮಂತಿಕೆಯನ್ನು ಅಳೆಯುವ ಸಾಧನವೇ ಬೇರೆಯಾಗಿದ್ದು. ಹಾಗಾದ್ರೆ ಅದೇನು ಮತ್ತು ಮಹಾನ್ ಶ್ರೀಮಂತನ ಬದುಕಿನಲ್ಲಿ ಏನಾಯ್ತು ಎಂಬ ಸುಂದರ ಕತೆ ಕೇಳಿ  ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ...

S1 EP77 ಬದುಕಿನಲ್ಲಿ ಆರೋಗ್ಯ ಮತ್ತು ಆಧ್ಯಾತ್ಮ ಎಷ್ಟು ಮುಖ್ಯ ? 27.03.2023

ಬದುಕಿನಲ್ಲಿ ಆರೋಗ್ಯ ಮತ್ತು ಆಧ್ಯಾತ್ಮ ಅತ್ಯಂತ ಸುಂದರವಾದ ವಿಷಯಗಳು. ಆದರೆ ಬಹಳಷ್ಟು ಜನರು ಈ ಎರಡೂ ವಿಷಯಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದಾರೆ. ಹಾಗಾದ್ರೆ ನಮ್ಮ ಬದುಕಿನಲ್ಲಿ ಇವೆರಡರ ಪ್ರಾಮುಖ್ಯತೆ ಏನು ಎಂಬುದನ್ನ ತಿಳಿದುಕೊಳ್ಳೋಣ

S1 EP98 ಬಿಸ್ಲೆರಿ ಬ್ರಾಂಡ್ ಹಿಂದಿನ ಸುಂದರ ಕಥೆ ಕೇಳಿ 26.03.2023

ಕುಡಿಯೋ ನೀರನ್ನೇ ಬಾಟಲ್‌ನಲ್ಲಿ ತುಂಬಿ ಮಾರಾಟ ಮಾಡ್ತಾ ಇದ್ದೀರಾ ಅಂತ ಹೀಯಾಳಿಸಿದವರೇ ಮುಂದೊಂದು ದಿನ ಬಿಸ್ಲೇರಿ ನೀರೇ ಬೇಕು ಎಂಬತಾಯಿತು. ಹಾಗಾದರೆ ಬಿಸ್ಲೆರಿ ಬ್ರಾಂಡ್‌ ಹಿಂದಿನ ಸುಂದರ ಸ್ಟೋರಿ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ

S1EP- 329 :ಸಾಕ್ರಟೀಸ್ ನ ಕೊನೆಯ ಕ್ಷಣಗಳು ಹೇಗಿತ್ತು | What were Socrates' last moments like? 25.03.2023

in this episode, Dr. Sandhya S. Pai recites her very famous editorial Priya Odugare- S1EP- 329 :ಸಾಕ್ರಟೀಸ್ ನ ಕೊನೆಯ ಕ್ಷಣಗಳು ಹೇಗಿತ್ತು | What were Socrates' last moments like? ಮನುಕುಲ ಕಂಡ ಮಹಾ ದಾರ್ಶನಿಕರಲ್ಲಿ ಸಾಕ್ರಟೀಸ್ ಕೂಡಾ ಒಬ್ಬ. ಆತನ ಕೆಲವು ಚಿಂತನೆಗಳಿಂದ ಆತನಿಗೆ ಶಿಕ್ಷೆ ನೀಡುವ ನಿರ್ದಾರ ಕೈಗೊಳ್ಳಲಾಯಿತು. ಸಾಕ್ರಟೀಸ್ ಗೆ ವಿಷ ನೀಡಿ ಕೊಲ್ಲುವ ಆದೇಶ ಹೊರಡಿಸಲಾಯಿತು.  ಸಾಕ್ರಟೀಸ್ ನ ಕೊನೆಯ ಕ್ಷಣಗಳು ಹೇಗಿತ್ತು ಎಂಬ  ಕಥೆ ಕೇಳಿ  ಡಾ. ಸಂಧ್ಯ...

S3 : EP - 7 : ಕಚ ಮೃತ ಸಂಜೀವಿನಿ ವಿದ್ಯೆ ಕಲಿತ ಕಥೆ | The story of Mrita Sanjeevini 24.03.2023

In this episode, Dr. Sandhya S. Pai narrates very famous Mahabharata : S3 : EP - 7 : ಕಚ ಮೃತ ಸಂಜೀವಿನಿ ವಿದ್ಯೆ ಕಲಿತ ಕಥೆ | The story of Mrita Sanjeevini ಶುಕ್ರಾಚಾರ್ಯರಿಗೆ ಮಾತ್ರ ತಿಳಿದಿದ್ದ ಮೃತ ಸಂಜೀವಿನಿ ವಿದ್ಯೆಯನ್ನು ಕಲಿಯಲು ದೇವತೆಗಳು ಕಚನನ್ನು ಕಳುಹಿಸಿದರು. ಹೀಗೆ ಹೋದ ಕಚ ಶುಕ್ರಾಚಾರ್ಯರ ಪ್ರೀತಿ ಸಂಪಾದಿಸಿ ಅವರ ಶಿಶ್ಯನಾದ. ಈ ನಡುವೆ ಶುಕ್ರಾಚಾರ್ಯರ ಮಗಳಾದ ದೇವಯಾನಿಗೆ ಕಚನ ಮೇಲೆ ಪ್ರೇಮಾಂಕುರವಾಯಿತು. ಶುಕ್ರಾಚಾರ್ಯರ ಬಳಿ ಕಚ ವಿದ್ಯೆ ಕಲಿಯಲು ಬಂದಿದ...

S3 : EP - 6 : ದುಷ್ಯಂತ- ಶಕುಂತಲೆಯ ಕಥೆ | the story of Dushyanta- Shakuntala 17.03.2023

In this episode, Dr. Sandhya S. Pai narrates very famous Mahabharata : S3 ; EP - 6 :  ದುಷ್ಯಂತ- ಶಕುಂತಲೆಯ ಕಥೆ |The story of Nala Damayanti ಇದು ದುಷ್ಯಂತ- ಶಕುಂತಲೆಯ ಕಥೆ. ರಾಜ ಕೌಶಿಕನು ಮಹರ್ಷಿ ವಿಶ್ವಾಮಿತ್ರ ಹೇಗಾದ, ಈ ನಡುವೆ ಮೇನಕೆ ಮತ್ತು  ಕೌಶಿಕರ ಮಗುವಾಗಿ ಶಕುಂತಲೆ ಹುಟ್ಟಿದ್ದು ಹೇಗೆ, ದುಷ್ಯಂತ- ಶಕುಂತಲೆಯ ವಿವಾಹ ಹೇಗೆ ಆಯ್ತು. ಆನಂತರ ಏನೆಲ್ಲಾ ಆಯ್ತು  ಎಂಬ ಸುಂದರ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲ...

S1EP- 328 :ಬದುಕಿಗೆ ಬಂದನಗಳು ಏಕೆ ಬೇಕು | Why do we need bonds for life? 16.03.2023

in this episode, Dr. Sandhya S. Pai recites her very famous editorial Priya Odugare- S1EP- 328 : ಬದುಕಿಗೆ ಬಂದನಗಳು ಏಕೆ ಬೇಕು | Why do we need bonds for life? ಒಂದು ಊರಿನಲ್ಲಿ ಒಬ್ಬ ದನ ಕಾಯುವವನು ತನ್ನ ದನವನ್ನು ಮೇಯಿಸಲು ಹೋದ . ಆದರೆ ಆತ ಪ್ರತಿದಿನ ವಿಶ್ರಮಿಸುವಾಗ ದನವನ್ನು ಕಟ್ಟಿಹಾಕಲು ತೆಗೆದುಕೊಂಡು ಹೋಗುತ್ತಿದ್ದ ಹಗ್ಗವನ್ನು ಮರೆತು ಹೋಗಿದ್ದ. ಈಗ ದನವನ್ನು ಕಟ್ಟಿಹಾಕಲು ಆತ ಮಾಡಿದ್ದೇನು ಎಂಬ ಸುಂದರ ಕಥೆ  ಕೇಳಿ  ಡಾ. ಸಂಧ್ಯಾ. ಎಸ್....

S1EP 76 ಪಾದೇಕಲ್ಲು ವಿಷ್ಣು ಭಟ್ ಅವರು ಕಂಡುಕೊಂಡ ಆಧ್ಯಾತ್ಮ ಎಂತದ್ದು 13.03.2023

ಅಧ್ಯಯನ ಅಧ್ಯಾಪನ ಇದರಲ್ಲೇ ತನ್ಮಯತೆಯನ್ನು ಕಂಡು ಆಧ್ಯಾತ್ಮವನ್ನು ಕಂಡುಕೊಂಡವರು ನಮ್ಮ ನಿಮ್ಮ ನಡುವೆ ಹಲವು ಜನರಿದ್ದಾರೆ. ಅಂಥವರಲ್ಲಿ ಒಬ್ಬ ಶ್ರೇಷ್ಠ ವ್ಯಕ್ತಿ ಇಂದು ನಮ್ಮ ಜೊತೆಗಿದ್ದಾರೆ ಅವರು ಬೇರೆ ಯಾರು ಅಲ್ಲ ಪಾದೇಕಲ್ಲು ವಿಷ್ಣು ಭಟ್ ಅವರು ತಮ್ಮ ಬದುಕಿನಲ್ಲಿ ಕಂಡುಕೊಂಡ ಆಧ್ಯಾತ್ಮ ಎಂತದ್ದು ಎಂಬುದನ್ನ ಕೇಳೋಣ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ www.uvlisten.com ಟೈಪ್ ಮಾಡಿ .

S1 EP 97 ರಾಯಲ್ ಎಂಫಿಎಲ್ಡ್ ರಾಯಲ್ ಆದ ಕಥೆ .. ! The story of Royal Enfild Royal .. ! 12.03.2023

ರೋಡಲ್ಲಿ ಜನರು ತಿರುಗಿ ನೋಡೋ ಹಾಗೆ ಬೆಳೆದು ನಿಂತ ಬ್ರಾಂಡ್ "ರಾಯಲ್ ಎಂಫಿಎಲ್" ನ ಕಥೆ ಕೇಳಿ reacharge  ಆಗಿ  ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

S1EP- 327 : ಹೆಂಡತಿ ಮುಂದಿಟ್ಟ ವಿಚಿತ್ರ ಬೇಡಿಕೆ | A strange demand made by the wife 10.03.2023

in this episode, Dr. Sandhya S. Pai recites her very famous editorial Priya Odugare- S1EP- 327 : ಹೆಂಡತಿ ಮುಂದಿಟ್ಟ ವಿಚಿತ್ರ ಬೇಡಿಕೆ | A strange demand made by the wife ಇದೊಂದು ವಾಟ್ಸ್‌ಆ್ಯಪ್‌ ಕಥೆ. ಮನಮುಟ್ಟುವ ಕಥೆ. 21 ವರ್ಷದ ಬಾಳ ಸಂಗಾತಿ ತನ್ನ ಗಂಡನಲ್ಲಿ ಒಂದು ಬೇಡಿಕೆ ಮುಂದಿಟ್ಟಳು. ಈ ಜಗತ್ತಿನಲ್ಲಿ ನಿಮ್ಮನ್ನು ನನಗಿಂತಾ ಹೆಚ್ಚು ಪ್ರೀತಿಸುವ ಒಬ್ಬಳು ಹೆಣ್ಣುಮಗಳಿದ್ದಾಳೆ. ಆಕೆಯ ಜೊತೆ ಒಂದು ಸಂಜೆ ನೀವು ಸಮಯ ಕಳೆಯಬೇಕು ಎಂದು. ಹಾಗಾದ್ರೆ ಆಕೆ ಯ...

S3 : EP - 5 :ನಹುಶನ ಶಾಪ ವಿಮೋಚನೆಯಾದದ್ದು ಹೇಗೆ ? | How was Nahusha's curse freed? 10.03.2023

In this episode, Dr. Sandhya S. Pai narrates very famous Mahabharata : S3 ; EP - 5 : ನಹುಶನ ಶಾಪ ವಿಮೋಚನೆಯಾದದ್ದು ಹೇಗೆ ? | How was Nahusha's curse freed? ಪಾಂಡವರು ವಿಶಾಖಯೋಪ ಎಂಬ ಅರಣ್ಯದಲ್ಲಿ ವಾಸ ಮಾಡುತ್ತಿದ್ದರು. ಒಂದು ದಿನ ಭೀಮಸೇನ ಅರಣ್ಯಕ್ಕೆ ಹೋದಾಗ ಆತನನ್ನು ಒಂದು ಸರ್ಪ ಸುತ್ತಿಕೊಂಡಿತು. ಅದು ಸಾಮಾನ್ಯವಾದ ಸರ್ಪವಾಗಿರಲಿಲ್ಲ. ಹಾಗಾದ್ರೆ ಈ ಸರ್ಪದ ಹಿಂದಿನ ಕಥೆ ಏನು ಎಂಬುದನ್ನು ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗ...

S1EP- 326 : ಪ್ರಜಾಪ್ರಭುತ್ವದಲ್ಲಿ ನಡೆಯುತ್ತಿರುವುದು ಏನು ? |What is going on in a democracy? 09.03.2023

in this episode, Dr. Sandhya S. Pai recites her very famous editorial Priya Odugare- S1EP- 326 : ಪ್ರಜಾಪ್ರಭುತ್ವದಲ್ಲಿ ನಡೆಯುತ್ತಿರುವುದು ಏನು ? |What is going on in a democracy? ಅಂಗಡಿ ಮುಚ್ಚುವ ಹೊತ್ತಿಗೆ ಬಂದ ನಾಯಿಯೊಂದು ತಾನು ತಂದಿದ್ದ ಚೀಲದಲ್ಲಿ ಅಡುಗೆ ಸಾಮಾಗ್ರಿಗಳನ್ನು ತೆಗೆದುಕೊಂಡು ಹೊರಟಿತು. ಇದನ್ನು ಕಂಡು ಆಶ‍್ಚರ್ಯಗೊಂಡ  ಅಂಗಡಿಯ ಮಾಲೀಕ ಆ ನಾಯಿಯನ್ನೇ ಹಿಂಬಾಲಿಸಿದ. ಕೊನೆಗೆ ಆ ನಾಯಿ ಎಲ್ಲಿಗೆ ಹೋಯಿತು ಎಂಬ ಸುಂದರ ಕಥೆ ಕೇಳಿ  ...

S1EP- 325 : ಬದುಕಿನಲ್ಲಿ ನೆಮ್ಮದಿಯಿಂದ ಇರಲು ಏನು ಮಾಡಬೇಕು ? | What should be done to be happy in life? 04.03.2023

in this episode, Dr. Sandhya S. Pai recites her very famous editorial Priya Odugare- S1EP- 325  : ಬದುಕಿನಲ್ಲಿ ನೆಮ್ಮದಿಯಿಂದ ಇರಲು ಏನು ಮಾಡಬೇಕು ? | What should be done to be happy in life? ಇದು ಮಹಾಭಾರತದ ರಾಜ ಯಯಾತಿಯ ಕಥೆ. ಆತ ತನ್ನ ಆಡಳಿತದ ಸಮಯದಲ್ಲಿ ಹಲವಾರು ಪ್ರಜಾಹಿತ ಕೆಲಸ ಮಾಡಿದ. ಆತನ ಪುಣ್ಯಕಾರ್ಯದಿಂದ ಇಂದ್ರಲೋಕಕ್ಕೆ ಹೋಗುವ ಅವಕಾಶ ಸಿಕ್ಕಿತು. ಹೀಗೆ ಸ್ಪರ್ಗಕ್ಕೆ ಹೋದ ಯಯಾತಿಯ ಕಥೆ ಏನಾಯ್ತು ಎಂಬ ಸುಂದರ ಕಥೆ ಡಾ. ಸಂಧ್ಯಾ. ಎಸ್. ಪೈ ಅವರ...

S3 : EP - 4 :ಚಂದ್ರ ವಂಶದ ಕಥೆ | The story of Chandra Vamsha 03.03.2023

In this episode, Dr. Sandhya S. Pai narrates very famous Mahabharata : S3 ; EP - 4  : ಚಂದ್ರ ವಂಶದ ಕಥೆ | The story of Chandra Vamsha ಇದು ಮಹಾಭಾರತದ ಮನೋಹರ ಕಥಾಮಾಲಿಕೆಯ ನಾಲ್ಕನೇ ಕಥೆ. ಚಂದ್ರ ವಂಶದ ಕಥೆ. ಬ್ರಹಸ್ಪತಿ ಋಷಿಗಳ ಪತ್ನಿ ತಾರೆ ಒಮ್ಮೆ ಚಂದ್ರನಲ್ಲಿಗೆ ಹೋದಳಂತೆ ಆಗ ಚಂದ್ರ ಮತ್ತು ತಾರೆಯ ನಡುವೆ ಪ್ರೇಮವಾಯಿತು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳ...

S1EP- 324 : ಶಿಕ್ಷಕಿ ಎಂದರೆ ಹೇಗಿರಬೇಕು ? |What should a teacher be like? 02.03.2023

in this episode, Dr. Sandhya S. Pai recites her very famous editorial Priya Odugare- S1EP- 324  : ಶಿಕ್ಷಕಿ ಎಂದರೆ ಹೇಗಿರಬೇಕು ? |What should a teacher be like? ಶ್ರೀಮತಿ ತಾನ್ಸೇನ್ ರಿಗೆ ಒಂದು ಒಳ್ಳೆ ಅಭ್ಯಾಸ ಇತ್ತು. ತರಗತಿಗೆ ಬಂದ ತಕ್ಷಣ ಮಕ್ಕಳನ್ನು ಉದ್ದೇಶಿಸಿ I Love You children's ಎನ್ನುತ್ತಿದ್ದರು. ಆದರೆ ಅವರು ಒಬ್ಬ ವಿದ್ಯಾರ್ಥಿಯನ್ನು ಅವರು ಪ್ರೀತಿಸುತ್ತಿರಲಿಲ್ಲ. ಕಾರಣ ಏನು ? ಮುಂದೇನಾಯ್ತು ಎಂಬ ಸುಂದರ ಕಥೆ ಡಾ. ಸಂಧ್ಯಾ. ಎಸ್. ಪೈ ಅವರ...

S1EP- 323 :ಹಿರಿಯರ ಮಾತಿಗೆ ಏಕೆ ಬೆಲೆ ಕೊಡಬೇಕು? ಇಲ್ಲಿ ಕೇಳಿ | Why value the words of elders? 25.02.2023

ಒಬ್ಬ ರೈತನ ಮನೆಯಲ್ಲಿ ಒಂದು ಹಸು, ಹಂದಿ ಮತ್ತು ಕೋಳಿ ಇತ್ತು. ಹೀಗಿರುವಾಗ ಆತನಿಗೆ ತಿಳಿಯದಂತೆ ಬಂದು ಮನೆ ಸೇರಿಕೊಂಡ ಇಲಿಯೊಂದು ರೈತನ ಮನೆಯಲ್ಲಿನ ತಿಂಡಿ ತಿನಿಸುಗಳನ್ನು ಕದಿಯಲು ಹೋಯ್ತು. ಇಲಿ ಮಾಡಿದ ಈ ಕೆಲಸ ಅದೆಂತ ದೊಡ್ಡ ಅನಾಹುತಕ್ಕೆ ಕಾರಣವಾಯಿತು ಎಂಬ ಕತೆಯನ್ನು ಕೇಳಿ

S3 ; EP - 3 : ಜನಮೇಜಯನಿಗೆ ಸುರಮೆಯ ಶಾಪ ಹೇಗೆ ಬಂತು ? ಇಲ್ಲಿ ಕೇಳಿ | How did Janamejaya get the curse of Surame? 24.02.2023

In this episode, Dr. Sandhya S. Pai narrates very famous Mahabharata : S3 ; EP - 3  : ಜನಮೇಜಯನಿಗೆ ಸುರಮೆಯ ಶಾಪ ಹೇಗೆ ಬಂತು ? ಇಲ್ಲಿ ಕೇಳಿ | How did Janamejaya get the curse of Surame? ಹೋದ ಕಂತಿನಲ್ಲಿ ಜನಮೇಜಯನ ಸರ್ಪಯಾಗ ಹೇಗೆ ಅಂತ್ಯವಾಯಿತು ಎಂಬುದನ್ನ ತಿಳಿದುಕೊಂಡೆವು. ಈ ಕಥೆಯಲ್ಲಿ ತನ್ನ ತಮ್ಮಂದಿರು ಮಾಡಿದ ತಪ್ಪಿನಿಂದ ಜನಮೇಜಯನಿಗೆ ಸುರಮೆಯ ಶಾಪ ಹೇಗೆ ಬಂತು ಎಂಬ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .   ನಿಮ್ಮ ಸಲಹೆ ಹಾಗೂ...

S1EP- 322 :ಏಕಾಗ್ರತೆಯನ್ನು ಸಾಧಿಸುವುದು ಹೇಗೆ ? | How to achieve concentration? 23.02.2023

in this episode, Dr. Sandhya S. Pai recites her very famous editorial Priya Odugare- S1EP- 322  :ಏಕಾಗ್ರತೆಯನ್ನು ಸಾಧಿಸುವುದು ಹೇಗೆ ? | How to achieve concentration? ಧ್ಯಾನ ಕಲಿಯಲು ಶ್ರೀ ರಮಣ ಮಹರ್ಷಿಗಳ ಬಳಿ ಒಬ್ಬ ಬಾಲಕ ಬಂದ. ತನಗೆ ಏಕಾಗ್ರತೆಯನ್ನು ಸಾಧಿಸುವುದು ಹೇಗೆ ಎಂದು ಕಲಿಸಿಕೊಡಲು ಕೇಳಿದ. ಆಗ ರಮಣಮಹರ್ಷಿಗಳು ಏನೆಂದರು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾ...

S1 EP94 ಲ್ಯಾಕ್ಮೆ ಬ್ರಾಂಡ್ ಹಿಂದಿನ ಸುಂದರ ಕಥೆ ಕೇಳಿ 19.02.2023

ಮೇಕಪ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಎಲ್ಲರೂ ತಮ್ಮನ್ನ ತಾವು ಸುಂದರವಾಗಿ ಕಾಣುವಂತೆ ಮಾಡಿಕೊಳ್ಳಲು ಮೇಕಪ್ ಮಾಡಿಯೇ ಮಾಡುತ್ತಾರೆ. ಹಾಗಾದ್ರೆ ಇಂಥ ಮೇಕಪ್ ಜಗತ್ ನಲ್ಲಿ ಹೆಸರುವಾಸಿಯಾದ ಲ್ಯಾಕ್ಮೆ ಬ್ರಾಂಡ್ ನ ಹಿಂದಿನ ಸುಂದರ ಸ್ಟೋರಿ  ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .

S1EP- 321 : ಒತ್ತಾಯದಿಂದ ಏನೇ ಮಾಡಿದರು ಹೀಗೆ ಆಗುವುದು ಕೇಳಿ | Do not do anything under compulsion 18.02.2023

in this episode, Dr. Sandhya S. Pai recites her very famous editorial Priya Odugare- S1EP- 321 ಒತ್ತಾಯದಿಂದ ಏನೇ ಮಾಡಿದರು ಹೀಗೆ ಆಗುವುದು ಕೇಳಿ | Do not do anything under compulsion ತೋಟ ಒಂದರಲ್ಲಿ ತಿರುಗಾಡುತ್ತಿದ್ದ ಒಬ್ಬನಿಗೆ ಕಂಡ ಒಂದು ಗೂಡಿನಿಂದ ಪುಟ್ಟದೊಂದು ಜೀವ ಹೊರಬರಲು ಕಷ್ಟ ಪಡುತ್ತಿತ್ತು. ಅದರ ಕಷ್ಟವನ್ನು ಕಂಡು ಆತನಿಗೆ ಕರುಣೆ ಉಕ್ಕಿತು. ಆಗ  ತಾನೆ ಗೂಡನ್ನ ಸೀಳಿ ಹೊರಬರಲು ಕಾಯುತ್ತಿದ್ದ ಚಿಟ್ಟೆ ಒಂದಕ್ಕೆ ಸಹಾಯ ಮಾಡಲು ಹೋದ. ಆದರೆ ಆತನ ಈ...

S3 ; EP - 2 : ಜನಮೇಜಯ ಯಾವ ಕಾರಣಕ್ಕಾಗಿ ಸಾವಿರಾರು ಸರ್ಪಗಳನ್ನು ಬಲಿಕೊಟ್ಟ ಗೊತ್ತಾ? ಇಲ್ಲಿ ಕೇಳಿ | The story of Janamejaya 17.02.2023

In this episode, Dr. Sandhya S. Pai narrates very famous Mahabharata : S3 ; EP - 2 : ಜನಮೇಜಯ ಯಾವ ಕಾರಣಕ್ಕಾಗಿ ಸಾವಿರಾರು ಸರ್ಪಗಳನ್ನು ಬಲಿಕೊಟ್ಟ ಗೊತ್ತಾ? ಇಲ್ಲಿ ಕೇಳಿ | The story of Janamejaya ಪರೀಕ್ಷಿತ ಮಹಾರಾಜ ತಕ್ಷಕನಿಂದ ಕಚ್ಚಲ್ಪಟ್ಟು ಉರಿದು ಬೂದಿಯಾಗುವಾಗ ಚಿಕ್ಕ ಬಾಲಕನಾಗಿದ್ದ ಜನಮೇಜಯ ಇದನ್ನು ಕಂಡಿದ್ದ. ಮುಂದೆ ಆತ ರಾಜನಾದ ಮೇಲೆ ತನ್ನ ತಂದೆಯ ಸಾವಿಗೆ ತಕ್ಷಕನೇ ಕಾರಣ ಎಂದು ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಇಡೀ ಸರ್ಪ ಕುಲವನ್ನೇ ನಾಶಮಾಡಲು ಹೊರಟ. ಹ...

Höre den Podcast Sandhyavani | ಸಂಧ್ಯಾವಾಣಿ in Replaio

Radio und Podcasts in einer App - kostenlos und ohne Anmeldung. Installiere sie noch heute und verpasse den Start nicht

Bei Google Play herunterladen

Replaio ist kein Herausgeber von Podcasts; die Namen der Sendungen, Cover und Audioinhalte gehören ihren Autoren und werden über öffentliche RSS-Feeds verbreitet