Udayavani

Sandhyavani | ಸಂಧ್ಯಾವಾಣಿ

Kids KN ↓ 797 Folgen

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Besuch unbedingt die Website des Podcasts und unterstütze die Macher: www.udayavani.com

Autor

Udayavani

Kategorie

Kids

Podcast-Website

www.udayavani.com

Neueste Folge

10. Jul 2026

Wo hören?

Podcasts in der App Replaio Radio Bald verfügbar

Podcasts kommen bald in die App. Installiere sie jetzt und erlebe als Erster einen ganz neuen Blick auf Podcasts

Bei Google Play herunterladen Kostenlos installieren Android fast 10 Mio. Downloads · Bewertung 4,8 iOS bald

Folgen

S1EP- 393 : ನೌಟಂಕಿ ಕುಟುಂಬ | Story of a poor family 23.11.2023

ನೌಟಂಕಿಯಿಂದ ಜೀವನ ನಡೆಸ್ತಾ ಇದ್ದ ಒಂದು ಕುಟುಂಬ ಇತ್ತು, ನೌಟಂಕಿ ಅಂದ್ರೆ ಗಾನ , ನರ್ತನ, ಸಮೃದ್ಧವಾದ .. ಹೆಚ್ಚಾಗಿ ನಾಲ್ಕು ರಸ್ತೆ ಕೂಡುವ ಕಡೆ, ಹಾಗು ಕೆಲವೊಮ್ಮೆ ರಂಗ ಮಂದಿರದಲ್ಲಿ ನಡೆಯುವ ನಾಟಕಗಳು. ರೇಡಿಯೋ ಟೀವಿಗಳು ಇಲ್ಲದ ಕಾಲದಲ್ಲಿ .. ಇದೊಂದು ಜನಸಾಮಾನ್ಯರ ಮನೋರಂಜನೆಯ ಪರಿಯಾಗಿತ್ತು .. ಕೆಲವು ಕುಟುಂಬಗಳು ಇದನ್ನ ಕುಲ ಕಸಬನ್ನಾಗಿ ಮಾಡಿಕೊಂಡಿದ್ದವು.. ಅಂತಾ ಒಂದು ಕುಟುಂಬದ ಕಥೆ ಇದು... ಕೇಳಿ.. .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳ...

S3 : EP - 41 : ಸೋಮಕರಾಜ ಹಾಗು ಜಂತುವಿನ ಕತೆ | Story of Somakaraaja 17.11.2023

In this episode, Dr. Sandhya S. Pai narrates very famous Mahabharata S3 : EP - 41 : ಸೋಮಕರಾಜ ಹಾಗು ಜಂತುವಿನ ಕತೆ | Story of Somakaraaja ಒಂದಾನೊಂದು ಕಾಲದಲ್ಲಿ ಮಹಾ ಧರ್ಮಿಷ್ಠನಾದ ಸೋಮಕ ಎಂಬ ಒಬ್ಬ ರಾಜನಿದ್ದ .. ರೂಪಾವತಿಯರಾದ ನೂರು ಮಂದಿ ಪತ್ನಿಯರು ಇವನಿಗಿದ್ರು.. ಆದ್ರೂ ಸಂತಾನ ಭಾಗ್ಯ ಇರ್ಲಿಲ್ಲ .. ಇದೇ ದುಃಖದಿಂದ, ನಾನಾ ರೀತಿಯ ವೃತ, ವಿಶೇಷ ಉಪವಾಸ, ದಾನ ಇತಾದಿಗಳನ್ನು ಮಾಡಿದ್ರೂ ಏನೂ ಪ್ರಯೋಜನವಾಗಲಿಲ್ಲ ಅವನು ಹಾಗೆಯೇ ವೃದ್ದನಾದ.. ಮುಂದೇನಾಯ್ತು ? ಕೇಳಿ .....

S1EP- 392 : ಅಹಂಕಾರಿ ರಾಜ ಹಾಗೂ ಬರಿಮೈ ಫಕೀರ |Story of a arrogant king 16.11.2023

ಒಂದೂರಲ್ಲಿ ಒಬ್ಬ ರಾಜ ಇದ್ದ, ಪ್ರಜಾ ವತ್ಸಲ, ಸದ್ಗುಣಿ ಅಂತೆಲ್ಲ ಹೆಸರು ಮಾಡಿದ್ದ್ರೂ ಒಂದು ಕೊರತೆ ಇತ್ತು.. ತಾನು ರಾಜ , ಸರ್ವ ಶಕ್ತ, ನನ್ನನು ಎಲ್ಲರೂ ಗೌರವಿಸಬೇಕು, ನನ್ನ ಮಾತೇ ಅಂತಿಮವಾಗ್ಬೇಕು ಎಂಬ ಅಹಂಕಾರ ಅವನಲ್ಲಿತ್ತು, ಅಹಂಕಾರ ಯಾವಾಗ್ಲೂ ವಿವೇಚನೆಯನ್ನು ಮೇರ್ ಮಾಡುತ್ತದೆ ..ಹೀಗಿರುವಾಗ ಒಂದು ಸಲ ಒಂದು ಘಟನೆ ನಡೆಯಿತು ಏನದು ಘಟನೆ? ಕೇಳಿ... .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanip...

S1EP- 391: ಚಂಚಲ ಚಿತ್ತ | Fickling mind 11.11.2023

In this episode, Dr. Sandhya S. Pai recites her very famous editorial Priya Odugare- S1EP- 391: ಚಂಚಲ ಚಿತ್ತ | Fickling mind ಸ್ಥಿರವಾದ ಮನಸ್ಸಿಲ್ಲದ ವ್ಯಕ್ತಿ ತನ್ನ ಹೆಂಡತಿಯಿಂದ ಸಾಕಷ್ಟು ಹಣ ಪಡೆದು ಹಸುವನ್ನು ಕೊಂಡುಕೊಳ್ಳಲು ಸಂತೆಗೆ ಹೋದ. ದುಡ್ಡಿನ ಚೀಲ ಹೊಂದಿದ ಈತನನ್ನ ವ್ಯಾಪರಿಯೊಬ್ಬ ಮತನಾಡಿಸಿದ....ಪೂರ್ತಿ ಕೇಳಿ.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast...

S3 : EP - 40: ಪರಶುರಾಮನ ಪರಾಕ್ರಮ | Story of Parashurama 10.11.2023

In this episode, Dr. Sandhya S. Pai narrates very famous Mahabharata S3 : EP - 40: ಪರಶುರಾಮನ ಪರಾಕ್ರಮ | Story of Parashurama ಹಿಂದೆ ಒಮ್ಮೆ ಕನ್ಯಾಕುಬ್ಜ ಎಂಬ ದೇಶದಲ್ಲಿ ಮಹಾ ಪರಾಕ್ರಮಿಯಾದ ಗಾಧಿ ಎಂಬ ಹೆಸರಿನ ಪ್ರಸಿದ್ಧ ರಾಜನಿದ್ದ ಅವನಿಗೆ ಅನುಪಮ ರೂಪಾವತಿಯಾಗಿದ್ದ ಮಗಳಿದ್ದಳು ಅವಳು ಯೋಗ್ಯ ವಯಸ್ಸಿಗೆ ಬರ್ತಾ ಇದ್ದ ಹಾಗೆ ರಘು ಪುತ್ರನಾದ ಯಚಿಕನು ಗಾಧಿ ರಾಜನಲ್ಲಿ ಕನ್ಯಾರ್ಥಿಯಾಗಿ ಬಂದ ಆಗ .. ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ...

S1EP- 390: ಚೀನೀ ರಾಜ ಹಾಗು ಅವನ ಆಸ್ಥಾನ ಚಿತ್ರಕಾರ | Story of Chinese King 09.11.2023

In this episode, Dr. Sandhya S. Pai recites her very famous editorial Priya Odugare- S1EP- 390: ಚೀನೀ ರಾಜ ಹಾಗು ಅವನ ಆಸ್ಥಾನ ಚಿತ್ರಕಾರ | Story of Chinese King ಒಬ್ಬ ಚೀನೀ ಚಕ್ರವರ್ತಿ ಇದ್ದ, ಸ್ವತಃ ಅತ್ಯುತ್ತಮ ಚಿತ್ರಕಾರನಾಗಿದ್ದ ವರ್ಣ ಚಿತ್ರಾಕಾರರ ಸ್ಪರ್ಧೆಯನ್ನು ಆಯೋಜಿಸಿದ ಕಾರಣ.. ಅವನಿಗೊಬ್ಬ ಆಸ್ಥಾನ ಚಿತ್ರಕಲಾವಿದ ಬೇಕಿತ್ತು. ಊರ ಪರವೂರ ಕಲಾವಿದರೆಲ್ಲರಿಗೂ ಕರೆ ಹೋಯ್ತು. ಆಸ್ಥಾನ ಕಲಾವಿದನಗೋ ಸೌಭಾಗ್ಯ ಅಂದ್ರೆ ಸಾಮಾನ್ಯವಾ ? ರಾಜಮನ್ನಣೆ, ಧನ, ಐಶ್ವರ್ಯ....

S1EP- 389: ದಾನಶೂರ ಕರ್ಣ | Story of Karna 04.11.2023

In this episode, Dr. Sandhya S. Pai recites her very famous editorial Priya Odugare- S1EP- 389: ದಾನಶೂರ ಕರ್ಣ | Story of Karna ಕರ್ಣ ಕುಂತಿ ಪುತ್ರನಾದ್ರೂ ಸೂತ ಪುತ್ರ ಅಂತ ಬೆಳೆದ, ಆದರೂ ದಾನಕ್ಕೆ ಹೆಸರಾದ. ವೃದ್ಧ ಯತಿಯ ರೂಪದಲ್ಲಿ ಮುಂದೆ ನಿಂತು ಬೇಡಿದ ಇಂದ್ರನಿಗೆ ತನ್ನ ಸ್ವರ್ಣ ಕವಚವನ್ನ, ಕರ್ಣ ಕುಂಡಲಗಳನ್ನ ದಾನ ಮಾಡಿದ ಮಹಾನ್ ಜೀವ ' ಕರ್ಣ ' .. ಪೂರ್ತಿ ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ...

S3 : EP - 39: ಭಗೀರಥನ ಕತೆ | The story of Bhagirath 03.11.2023

In this episode, Dr. Sandhya S. Pai narrates very famous Mahabharata S3 : EP - 39: ಭಗೀರಥನ ಕತೆ | The story of Bhagirath ಮಹರ್ಷಿ ಅಗಸ್ತ್ಯರು ಸಮುದ್ರವನ್ನ ಆಪೋಶಣೆ ತೆಗೆದುಕೊಂಡ ಬಳಿಕ ಸಾಗರ ತಳದಲ್ಲಿ ಅಡಗಿದ ಕಾಲಕೇಯರು ದೇವತೆಗಳಿಂದ ವಧಿಸಲ್ಪಟ್ಟರು ಆದರೆ ಸಾಗರದ ನೀರು ಬರಿದಾಗಿತ್ತು ಅದು ಮಹರ್ಷಿಗಳ ದೇಹದಲ್ಲಿ ಜೀರ್ಣವಾಗಿ ಹೋಗಿತ್ತು.. ಆಮೇಲೇನಾಯ್ತು ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳ...

S1EP- 388: ಭಾಗವತ ಪಠಣ ಕೇಳಿದರೆ ಏನಾಗುತ್ತದೆ ? | Importance of Bhagavata 02.11.2023

In this episode, Dr. Sandhya S. Pai recites her very famous editorial Priya Odugare- S1EP- 388: ಭಾಗವತ ಪಠಣ ಕೇಳಿದರೆ ಏನಾಗುತ್ತದೆ ? | Importance of Bhagavata ಒಬ್ಬ ಮಹಾನ್ ಸಿರಿವಂತನಿದ್ದ. ಭಾಗವತ ಪಠಣ ಕೇಳಿದರೆ ಸಕಲ ಸೌಭಾಗ್ಯ ಸಿಗುತ್ತದೆ ಎಂಬ ವಿಷಯ ತಿಳಿದ. ಇದಕ್ಕಾಗಿ ಮಹಾನ್ ಪಂಡಿತರನ್ನು ಕರೆಸಿದ. ಮುಂದೇನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandh...

S1EP- 387: ಹೆಂಡದಂಗಡಿ ಯೋಗಿ ಹಾಗು ಹೆಣ್ಣಿನ ಮೂವತ್ತಾರು ಕಪಟ ಗುಣಗಳು | "A random saint's words disturbed a happy marriage." 28.10.2023

In this episode, Dr. Sandhya S. Pai recites her very famous editorial Priya Odugare- S1EP- 387: ಹೆಂಡದಂಗಡಿ ಯೋಗಿ ಹಾಗು ಹೆಣ್ಣಿನ ಮೂವತ್ತಾರು ಕಪಟ ಗುಣಗಳು | "A random saint's words disturbed a happy marriage."   ಒಂದು ಹಳ್ಳಿಯಲ್ಲಿ ಗಂಡ ಹೆಂಡತಿ ಸುಖವಾಗಿದ್ರು.. ಮದುವೆಯಾಗಿ ವರ್ಷ ಕಳೆದಿರಲಿಲ್ಲ.. ಅನ್ಯೂನ್ಯತೆಯ ಶಿಖರದಲ್ಲಿ ವಿಹರಿಸುವ ಕಾಲ ಆಗಿತ್ತು ಅದು, ಗಂಡ ಬೆಳಗ್ಗೆ ಎದ್ದು ಹೊಲಕ್ಕೆ ಹೋಗ್ತಾ ಇದ್ದ, ಹೆಂಡತಿ ಮೊಸರು, ಪಲ್ಯ ರೊಟ್ಟಿ ಕ...

S3 : EP - 38: ವೃತಾಸುರ ಸಂಹಾರ | Mahabharatham 27.10.2023

In this episode, Dr. Sandhya S. Pai narrates very famous Mahabharata S3 : EP - 38: ವೃತಾಸುರ ಸಂಹಾರ | Mahabharatham ಕೃತಯುಗದಲ್ಲಿ.. ಅತೀ ಭಯಂಕರರೂ ಕ್ರೂರರೂ ಆದ ಕಾಲಕೇಯರೆಂಬ ರಾಕ್ಷಸರಿದ್ದರು.. ಅವರು ವೃತಾಸುರ ಎಂಬ ರಾಕ್ಷಸನ ಮಾರ್ಗದರ್ಶನದಲ್ಲಿ.. ದೇವತೆಗಳನ್ನು ನಿಂತಲ್ಲಿ ನಿಲ್ಲಬಿಡದೆ ಕಾಡ್ತಾ ಇದ್ರು. ದೇವತೆಗಳ ರಾಜ ದೇವೇಂದ್ರ ಹತಾಶನಾಗಿ ಬ್ರಹ್ಮ ದೇವರಲ್ಲಿ ಬಂದಾಗ .. ಏನಾಯ್ತು ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ...

S1EP- 386: ಬಿಳಿ ಕೂದಲ ಅಜ್ಜ | white haired men 26.10.2023

In this episode, Dr. Sandhya S. Pai recites her very famous editorial Priya Odugare- S1EP- 386: ಬಿಳಿ ಕೂದಲ ಅಜ್ಜ | white haired men ಒಂದು ದಿನ ಸಂಜೆ ವಯೋವೃದ್ಧನೊಬ್ಬ ಆ ಊರಿನೊಳಗೆ ಬಂದನಂತೆ, ತಲೆ ತುಂಬಾ ಬಿಳಿಯ ಕೂದಲ ರಾಶಿ, ಬಿಳಿ ಕೂದಲ ಗಡ್ಡ.. ಹೆಗಲಮೇಲೊಂದು ಕಾವಡಿ, ಕಾವಾಡಿಯಲ್ಲಿ ಎರಡು ಬುಟ್ಟಿಗಳು.. ಬುಟ್ಟಿಗಳು ಬಟ್ಟೆಯಿಂದ ಮುಚ್ಚಿದ್ದವು.. ಬಂದವನೇ ಊರ ಮದ್ಯದ ಚೌಕದಲ್ಲಿ ನಿಂತ.. ಆಮೇಲೇನಾಯ್ತು ? ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ...

S1EP- 385: ಭರ್ತೃಹರಿಯ ಕುರಿತಾದ ಸುಂದರ ಕಥೆ | A beautiful story about Bhrithahari 21.10.2023

In this episode, Dr. Sandhya S. Pai recites her very famous editorial Priya Odugare- S1EP- 385: ಭರ್ತೃಹರಿಯ ಕುರಿತಾದ ಸುಂದರ ಕಥೆ | A beautiful story about Bhrithahari ಭರ್ತೃಹರಿಯ ಕುರಿತಾದ ಸುಂದರ ಕಥೆ ಇದು. ಈತ ಒಂದು ಕಾಲದಲ್ಲಿ ಸಾಮ್ರಾಟನಾಗಿದ್ದ. ಹೀಗಿರುವಾಗ ಸಾಮ್ರಾಜ್ಯ, ಅಂತಸ್ತು ಎಲ್ಲವನ್ನೂ ಬಿಟ್ಟು ಕೇವಲ ದೇಹಸುಖಕ್ಕಾಗಿ ಅಶ್ವ ಪಾಲಕನಿಗೆ ಒಲಿದ ಪತ್ನಿಯಿಂದ ಒಂದು ಪಾಠ ಕಲಿತ. ಹಾಗಾದ್ರೆ ಅದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯ...

S3 : EP - 37: ವಾತಾಪಿ ಮತ್ತು ಇಲ್ವರ ಕಥೆ | Mahabharata 20.10.2023

In this episode, Dr. Sandhya S. Pai narrates very famous Mahabharata S3 : EP - 37: ವಾತಾಪಿ ಮತ್ತು ಇಲ್ವರ ಕಥೆ | Mahabharata ಇದು ಮಹಾಭಾರತದ ವಾತಾಪಿ ಮತ್ತು ಇಲ್ವರ ಕಥೆ. ಹಿಂದೆ ಮಹಾ ಶಕ್ತಿಶಾಲಿಯಾದ ಇಲ್ವಲ ಎಂಬುವವ ಬ್ರಾಹ್ಮಣರಿಗೆ ಉಪಚಾರ ಮಾಡಿ ಅವರಿಂದ ವರವೊಂದನ್ನು ಕೇಳುತ್ತಾನೆ. ಆದರೆ ಈ ವರದಿಂದ ದೇವಾನು ದೇವತೆಗೆಳಿಗೆ ತೊಂದರೆಯಾಗುತ್ತದೆ ಎಂದು ಅರಿತ ಬ್ರಾಹ್ಮಣರು ವರ ನೀಡಲು ನಿರಾಕರಿಸಿದರು. ಆಗ ಕೋಪಗೊಂಡ ಇಲ್ವಲ ಬ್ರಾಹ್ಮಣರನ್ನೆ ಕೊಂದು ತಿಂದ . ಆ ಬಳಿಕ ಸಿಕ್ಕ ಸಿಕ...

S1EP- 384: ಪ್ರಾರ್ಥನೆಯಿಂದ ಭಗವಂತ ಒಲಿಯಲು ಸಾಧ್ಯವೇ ? | pray to God? 19.10.2023

In this episode, Dr. Sandhya S. Pai recites her very famous editorial Priya Odugare- S1EP- 384: ಪ್ರಾರ್ಥನೆಯಿಂದ ಭಗವಂತ ಒಲಿಯಲು ಸಾಧ್ಯವೇ ? | pray to God? ಜೀವನಕ್ಕೆ ಅತ್ಯಂತ ಹತ್ತಿರವಾದ ಕಥೆ ಇದು. ಪುಟ್ಟ ಹುಡುಗಿಯೊಬ್ಬಳಿಗೆ ಪ್ರಾರ್ಥನೆಯಿಂದ ಭಗವಂತ ಒಲಿಯುತ್ತಾನೆ, ಬೇಡಿದ್ದನ್ನು ಕೊಡುತ್ತಾನೆ ಎಂದು ಯಾರೋ ಹೇಳಿದರಂತೆ . ಈ ವಿಚಾರವನ್ನು ಕೇಳಿದ ಆಕೆ ದೇವರಲ್ಲಿ ಏನನ್ನೆಲ್ಲಾ ಕೇಳಿಕೊಂಡಳು ಮತ್ತು ದೇವರ ಅದನ್ನೆಲ್ಲಾ ಈಡೇರಿಸಿದನೆ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ....

S3 : EP - 36: ನಳ ದಮಯಂತಿಯರ ಪುನರ್ ಮಿಲನದ ಕಥೆ | Story of nala damayanti 13.10.2023

In this episode, Dr. Sandhya S. Pai narrates very famous Mahabharata S3 : EP - 36: ನಳ ದಮಯಂತಿಯರ ಪುನರ್ ಮಿಲನದ ಕಥೆ | Story of nala damayanti ಇದು ಮನೋಹರ ಮಹಾಭಾರತದ ನಳ ದಮಯಂತಿಯರ ಪುನರ್ ಮಿಲನದ ಸುಂದರ ಕಥೆ. ಕಾರಣಾಂತರದಿಂದ ಪರಸ್ಪರ ದೂರಾದ ನಳ ದಮಯಂತಿಯರು ಮತ್ತೆ ಒಂದಾಗುವ ಕಾಲ ಬಂತು. ಬಾಹುಕ ನ ರೂಪದಲ್ಲಿರುವ ವ್ಯಕ್ತಿಯೇ ನಳ ಇರಬಹುದೆಂದು ತಿಳಿದ ದಮಯಂತಿ ಆತನನ್ನು ಕಂಡುಹಿಡಿಯಲು ಏನು ಮಾಡಿದಳು. ನಳ ಮತ್ತೆ ತನ್ನ ಹೆಂಡತಿ ಹಾಗೂ ಕಳೆದುಕೊಂಡ ಸಾಂಬ್ರಾಜ್ಯವನ್ನು ಹೇಗೆ...

S1EP- 383: ಮಹಾನ್ ಜಿಪುಣನ ಕಥೆ | Moral Story 12.10.2023

In this episode, Dr. Sandhya S. Pai recites her very famous editorial Priya Odugare- S1EP- 382: ಮಹಾನ್ ಜಿಪುಣನ ಕಥೆ | Moral Story ಒಬ್ಬ ಮಹಾನ್ ಜಿಪುಣನ ಕಥೆ ಇದು. ತನ್ನ ಹತ್ತಿರ ರಾಶಿ ರಾಶಿ ಹಣ ಇದ್ದರೂ ಒಂದು ರೂಪಾಯಿಯನ್ನೂ ಯಾರಿಗೂ ಕೊಡುತ್ತಿರಲಿಲ್ಲ. ಹೀಗಿರುವಾಗ ಸಿಕ್ಕ ಸನ್ಯಾಸಿಯೊಬ್ಬ ನೀನು ಮುಂದಿನ ಆರು ತಿಂಗಳಲ್ಲಿ ಸಾಯುತ್ತೀಯ ಎಂದಾಗ ಆತ ಮಾಡಿದ್ಧೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ...

S1EP- 382: ನಿಜವಾದ ಸಂತನೆಂದರೆ ಯಾರು ? | Who is the real saint? 07.10.2023

In this episode, Dr. Sandhya S. Pai recites her very famous editorial Priya Odugare- S1EP- 382: ನಿಜವಾದ ಸಂತನೆಂದರೆ ಯಾರು ? | Who is the real saint? ಮಹಾತ್ಯಾಗಿ,  ವಿರಾಗಿ ಎಂಬಿತ್ಯಾದಿ ಬಿರುದುಗಳಿಂದ ತುಂಬಿದವ ಮತ್ತು  ಲಕ್ಷಾಂತರ ಮಂದಿ ಹಿಂಬಾಲಕರಿದ್ದ ಸೂಫಿ ಸಂತ. ಇವರಿಬ್ಬರ ನಡುವಿನ ಸನ್ನಿವೇಷದ ಸುಂದರ ಕಥೆ ಇದು. ಏನದು ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavan...

S3 : EP - 35: ನಳನ ನೋವಿನ ದಿನಗಳು | story of nala damayanti 06.10.2023

In this episode, Dr. Sandhya S. Pai narrates very famous Mahabharata S3 : EP - 35: ನಳನ ನೋವಿನ ದಿನಗಳು | story of nala damayanti ಮಹಾಭಾರತದ ಸುಂದರ ಕಥೆ ಇದು. ಕಲಿಯ ಕೋಪಕ್ಕೆ ಬಲಿಯಾಗಿ ರಾಜ್ಯ ಕೋಶಗಳನ್ನು ಕಳೆದುಕೊಂಡ ನಳ ಮಹಾರಾಜ, ಕೊನೆಗೆ ಹೆಂಡತಿಯಿಂದಲೂ ದೂರಾಗಿ ಕಾಡಿನಲ್ಲಿ ಪ್ರಯಣಿಸುತ್ತಿದ್ದ. ಆಗ ಸಿಕ್ಕ ವಿಷ ಸರ್ಪದಿಂದ ಕಚ್ಚಿಸಿಕೊಂಡು ಕುರೂಪಿಯಾದ. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳ...

S1EP- 381: ಬದುಕನ್ನ ಬದಲಿಸಬಹುದೇ ? | Life 05.10.2023

In this episode, Dr. Sandhya S. Pai recites her very famous editorial Priya Odugare- S1EP- 381: ಬದುಕನ್ನ ಬದಲಿಸಬಹುದೇ ? | Life ನಮ್ಮಲ್ಲಿ ಬಹುತೇಕ ಜನರನ್ನ ಕಾಡುವ, ಮತ್ತೆ ಮತ್ತೆ ಮನಸಿನಲ್ಲಿ ಮೂಡುವ ಪ್ರಶ್ನೆ ಎಂದರೆ 'ಬದುಕನ್ನ ಬದಲಿಸಬಹುದೇ ?' ಅನ್ನುದು.. ಒಂದುವೇಳೆ ನಾವು ಬದುಕನ್ನ ಬದಲಿಸಬಹುದಾದರೆ .. ವಿಧಿಬರಹ ಕರ್ಮ ಫಲ ಎಂಬೆಲ್ಲಾ ಸಿದ್ದಾಂತಗಳಿಗೆ ಯಾವ ಸ್ಥಾನ ಬರ್ತದೆ? ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್...

S1EP- 380: ಕೂಡು ಕುಟುಂಬದಲ್ಲಿ ಮನಸ್ತಾಪ | fight with two brothers 30.09.2023

In this episode, Dr. Sandhya S. Pai recites her very famous editorial Priya Odugare- S1EP- 380: S1EP- 380: ಕೂಡು ಕುಟುಂಬದಲ್ಲಿ ಮನಸ್ತಾಪ | fight with two brothers ತಲೆಮಾರುಗಳಿಂದ ಸಾಮರಸ್ಯದಿಂದ ಬಾಳ್ತಾ ಇದ್ದ ಎರಡು ಕುಟುಂಬಗಳ ನಡುವೆ ಮನಸ್ತಾಪ ಬಂತಂತೆ, ಸಣ್ಣದೊಂದು ವಿಷಯಕ್ಕೆ ಶುರುವಾಗಿ ವಿಪರೀತಕ್ಕೆ ಹೋಯ್ತು.. ಒಂದೇ ಮನೆಯವರಂತೆ ಒಂದೇ ಸೂರಿನಡಿಯಲ್ಲಿ ಬಾಳುತ್ತಿದ್ದವರ ಮದ್ಯೆ ಗೋಡೆಗಳು ಎದ್ದವು, ಮಾತುಕತೆ ನಿಲ್ತು,ಹೊರಗೆ ಮನೆಯ ಹಿತ್ತಿಲಲ್ಲೂ ಬೇಲಿ ಹಾಕಲಾಯಿತು...

S3 : EP - 34: ದ್ಯೂತದಲ್ಲಿ ಸೋಲು. ನಳ ದಮಯಂತಿಯರು ಅರಣ್ಯ ಪಾಲು | Nala Damayanti. 29.09.2023

In this episode, Dr. Sandhya S. Pai narrates very famous Mahabharata S3 : EP - 34: ದ್ಯೂತದಲ್ಲಿ ಸೋಲು. ನಳ ದಮಯಂತಿಯರು ಅರಣ್ಯ ಪಾಲು | Nala Damayanti ನಳ ದಮಯಂತಿಯರು ಸ್ವಯಂವರ ಮುಗಿದು ದಾಂಪತ್ಯವನ್ನ ಶುರು ಮಾಡ್ತಾರೆ, ಅವರಿಗೊಬ್ಬ ಮಗ ಆಗ್ತಾನೆ, ಹೀಗೆ ಅವರ ಜೀವನ ಸುಸೂತ್ರವಾಗಿ ಸಾಗ್ತಾ ಇರುವಾಗ... ಆಗ .... ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhy...

S1EP- 379: ಅಬ್ರಹಾಂ ಲಿಂಕನ್ ಹಾಗು ಗಾಯಾಳು ಯುವಕನ ಕಥೆ | The story of Abraham Lincoln and the wounded youth 28.09.2023

In this episode, Dr. Sandhya S. Pai recites her very famous editorial Priya Odugare- S1EP- 379: ಅಬ್ರಹಾಂ ಲಿಂಕನ್ ಹಾಗು ಗಾಯಾಳು ಯುವಕನ ಕಥೆ | The story of Abraham Lincoln and the wounded youth ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಆಂತರಿಕ ಯುದ್ಧ ನಡಿತಾ ಇದ್ದ ಕಾಲದಲ್ಲಿ ಅಬ್ರಹಾಂ ಲಿಂಕನ್ ಅಮೆರಿಕಾದ ಅಧ್ಯಕ್ಷರಾಗಿದ್ದರು, ಯುದ್ಧ ನಡೀತಾ ಇದ್ದ ರಾಜ್ಯಗಳಲ್ಲಿ ತಾವೇ ಸ್ವತಃ ಸಂಚರಿಸ್ತಾ ಇದ್ರು, ಗಾಯಾಳುಗಳನ್ನು ಆಸ್ಪತ್ರೆಗಳಲ್ಲಿ ಭೇಟಿ ಆಗ್ತಾ ಇದ್ರು,ಸಾಂತ್ವನ ಹ...

S1EP- 378: ಸೂಫಿ ಸಂತ ಹಾಗು ಅವನ ಪ್ರೀತಿಯ ಪುಸ್ತಕ | A Sufi saint and his book of love 23.09.2023

In this episode, Dr. Sandhya S. Pai recites her very famous editorial Priya Odugare- S1EP- 378: ಸೂಫಿ ಸಂತ ಹಾಗು ಅವನ ಪ್ರೀತಿಯ ಪುಸ್ತಕ | A Sufi saint and his book of love ಒಂದಾನೊಂದು ಕಾಲದಲ್ಲಿ ಒಬ್ಬ ಸೂಫಿ ಸಂತನಿದ್ದನಂತೆ, ಅವನಲ್ಲಿ ಒಂದು ಗ್ರಂತವಿತ್ತು ಅದನ್ನ ರೇಷ್ಮೆಯ ವಸ್ತ್ರದಲ್ಲಿ ಸುತ್ತಿ ಇಡ್ತಾ ಇದ್ದ, ಕಣ್ಣ ರೆಪ್ಪೆಯಂತೆ ಬಲು ಜತನದಿಂದ ರಕ್ಷಿಸ್ತಾ ಇದ್ದ, ಯಾರಿಗೂ ಅದನ್ನ ಮುಟ್ಟಲಿಕ್ಕೆ ಬಿಡ್ತಾ ಇರಲಿಲ್ಲ, ಯಾರು ಸುತ್ತ ಮುತ್ತ ಇಲ್ಲಾ ಅಂತ ಇದ್ದಾಗ ಮಾತ...

S3 : EP - 33: ಬ್ರಹದ್ವಂಶ ಹೇಳಿದ ನಳನ ಕಥೆ | The story of Nala 22.09.2023

In this episode, Dr. Sandhya S. Pai narrates very famous Mahabharata S3 : EP - 33: ಬ್ರಹದ್ವಂಶ ಹೇಳಿದ ನಳನ ಕಥೆ | The story of Nala ಕಾಮ್ಯಕವನದಿಂದ ದ್ವೈತ ವನಕ್ಕೆ ಬಂದ ಯುಧಿಷ್ಠಿರಾಧಿಗಳು ಕೆಲ ಕಾಲ ಸುಖವಾಗಿದ್ದರು, ಅದರ ಸುಂದರ ವಾತಾವರಣ ಸಾಕಾಗುವಷ್ಟು ಆಹಾರ, ಮುನಿಜನರ ಸತ್ಸಂಗವಿದ್ದರೂ.. ದೇಶ ಭ್ರಷ್ಟರಾದ ನೋವು ಅವರೆಲ್ಲರನ್ನೂ ಒಳಗೊಳಗೇ ಬಹಳವಾಗಿ ಕಾಡ್ತಾ ಇತ್ತು, ಅದರಲ್ಲೂ ದ್ರೌಪದಿ ತನಗಾದ ಅಪಮಾನವನ್ನ ನೆನೆದು ನೆನೆದು ದುಃಖ ಪಡ್ತಾ ಇದ್ದಳು.. ಆಗ .... ಮುಂದೇನಾಯ್...

Höre den Podcast Sandhyavani | ಸಂಧ್ಯಾವಾಣಿ in Replaio

Radio und Podcasts in einer App - kostenlos und ohne Anmeldung. Installiere sie noch heute und verpasse den Start nicht

Bei Google Play herunterladen

Replaio ist kein Herausgeber von Podcasts; die Namen der Sendungen, Cover und Audioinhalte gehören ihren Autoren und werden über öffentliche RSS-Feeds verbreitet