UVLISTEN
UV Listen
Recharge: Kick start your day by tuning in to "Recharge” Podcast by Mr. Badekkila Pradeep. Relax: Stay relaxed with joy, music, comfort with the podcast "Relax" by Mr. Badekkila Pradeep.
Forfatter
UVLISTEN
Kategori
Podcastens hjemmeside
Seneste episode
11. aug. 2024
Hvor kan du lytte?
Podcasts i appen Replaio Radio Kommer snartPodcasts kommer snart til appen. Installer nu, og vær den første til at se en helt ny tilgang til podcasts
Episoder
S1 EP 83 ಶ್ರೇಷ್ಠವಾದ ಅಶ್ವತ್ಥ ಮರದ ಬಳಿಗೆ ರಾತ್ರಿ ಯಾಕೆ ಹೋಗ್ಬಾರ್ದು ? 12.06.2023 9:34
ಅಶ್ವತ್ಹ್ಹಸರ್ವ ವೃಕ್ಷಾಣಾಮ್ ಅಂದರೆ ಸರ್ವ ವೃಕ್ಷಗಳಲ್ಲಿ ಶ್ರೇಷ್ಠ ಅಶ್ವತ್ಥ ಮರ ಅದೇ ಶ್ರೇಷ್ಠ ವೃಕ್ಷದ ಹತ್ತಿರ ರಾತ್ರಿ ಹೋಗ್ಬಾರ್ದ ? ಇದರ ಹಿಂದಿನ ವೈಜ್ಞಾನಿಕ ಕಾರಣವೇನು ? ಕಥೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ
S1 EP 105 ಬಾಲಕಿಯರ ಆರೋಗ್ಯಕ್ಕೋಸ್ಕರ ಕೋಟ್ಯಂತರ ಆದಾಯ ತ್ಯಜಿಸಿದ ಸಾಧಕ 11.06.2023 9:08
ಆರು ವರ್ಷದ ಬಾಲಕಿ ಋತುಮತಿ ಆಗ್ತಾಳೆ ಅನ್ನೋ ಭಯಾನಕ ಸಂಗತಿ ಕೇಳಿದ ಇವರು ತಮ್ಮ ಕೋಟಿಗಟ್ಟಲೆ ಆದಾಯ ಬಿಟ್ಟು ಅಮೆರಿಕದಿಂದ ಭಾರತಕ್ಕೆ ಮರಳಿ ಸಿರಿಧಾನ್ಯಗಳ ಕೃಷಿ ಮಾಡಿ ಸಾಧನೆಯ ಪದ್ಮವಾಗಿದ್ದಾರೆ ಯಾರಿವರು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ
S1 EP 82 ಅದೃಷ್ಟಕ್ಕಾಗಿ ಮೊಸರು ತಿನ್ಬೇಕೆ ? | Eat Yogurt for Luck? 05.06.2023 9:43
ಯಾವುದೇ ಶುಭಕಾರ್ಯಕ್ಕಾಗಿ ಮನೆಯಿಂದ ಹೊರಗೆ ಹೋಗೋವಾಗ ಮೊಸರು ಸಕ್ಕರೆ ತಿನ್ಬೇಕು ಅದು ಒಳ್ಳೇದು ಅಂತ ವಯಸ್ಸಾದವರು ಹೇಳ್ತಾರೆ , ಇದು ತುಂಬಾ ವರ್ಷಗಳಿಂದ ನಡೆದುಕೊಂಡು ಬಂದ ನಂಬಿಕೆ ! ಇದರ ಹಿಂದಿನ scientific meaning ಏನು ?
S1 EP 104 45ಕ್ಕೊ ಹೆಚ್ಚು ಸ್ಥಳೀಯ ಬತ್ತದ ತಳಿಗಳನ್ನ ಉಳಿಸಿ ಬೆಳೆಸುತ್ತಿರುವ ರೈತ ನೆಲ್ಲಚ್ಚನ್ ರಾಮನ್ | Farmer Nellachchan Raman is saving and cultivating more than 45 local varieties of rice 04.06.2023 8:40
ಭೂಮಿಯಮೇಲಿನ ಅರ್ಧದಷ್ಟು ಜನ ಅಕ್ಕಿಯನ್ನೇ ತಮ್ಮ ಆಹಾರವನ್ನಾಗಿಸಿದ್ದಾರೆ ಇದು ನಮಗೆಲ್ಲರಿಗೂ ತಿಳಿದಿರುವ ವಿಚಾರ, ಆದರೆ ಇನ್ನೊಂದು ಶಾಕಿಂಗ್ ಸಂಗತಿ ಎಂದರೆ.. ಬತ್ತದ ತಳಿಗಳು ಭಾರತದಲ್ಲಿ ಅತೀ ವೇಗವಾಗಿ ಕ್ಷೀಣಿಸುತ್ತಿವೆ ಭಾರತ ಒಂದು ಲಕ್ಷ ಸ್ಥಳೀಯ ಬತ್ತದ ತಳಿಗಳನ್ನ ಹೊಂದಿದ್ದ ದೇಶ ಆದ್ರೆ ಈಗ ..
S1EP 81 ಸಂಜೆ ಹೊತ್ತಲ್ಲಿ ಯಾಕೆ ಉಗುರು ತೆಗಿಬಾರ್ದು ? 29.05.2023 9:06
ಮನೆಯಲ್ಲಿ ಹಿರಿಯರು ಕೆಲವೊಂದು ನಮ್ಮ ನಿತ್ಯದ ಕಾರ್ಯಗಳನ್ನ ಇಂತಹ ಟೈಮೆಲ್ಲಿ ಮಾಡ್ಬಾರ್ದು ಅಂತ ಕಟ್ಟುಪಾಡು ಮಾಡ್ತಾರೆ.. ಇಂದಿನ ಆಧುನಿಕ ಯುಗದಲ್ಲಿ ಇದನ್ನೆಲ್ಲಾ ನಂಬಿದೋರು ಯಾರು ಇಲ್ಲದೆ ಇದ್ರೂ ಕೆಲವೊಂದು ಆಚಾರಗಳನ್ನ ಪಾಲಿಸೋದರ ಹಿಂದೆ ವೈಜ್ಞಾನಿಕ ಕಾರಣಗಳಿರ್ತಾವೆ.. ನಾವು ರಾತ್ರಿ ಉಗುರು ಕತ್ತರಿಸೋಕೆ ಹೋದಾಗ ಅಮ್ಮನೋ ಅಥವಾ ಅಜ್ಜಿನೋ ಗ್ಯಾರೆಂಟೀ ಕ್ಲಾಸ್ ತೆಗೊಂಡಿರ್ತಾರೆ ಸೂರ್ಯಾಸ್ತದ ಉಗುರು ತೆಗಿಬಾರ್ದು ಅನ್ನೋದು ಸಾಮಾನ್ಯ ! ಆದ್ರೆ ಯಾಕೆ ? ಕೇಳಿ..
S1 EP 103 ಅದೆಷ್ಟೋ ಅನಾಥರಿಗೆ ತಾಯಿಯಾಗಿ ಬದುಕನ್ನ ಕಟ್ಟಿಕೊಟ್ಟವರ ಕತೆ 28.05.2023 8:24
ಸಮಾಜದಿಂದ ಬೆಳೆಯುವ ನಾವು ಸಮಾಜದಿಂದಾನೆ ಉನ್ನತಮಟ್ಟಕ್ಕೆ ಏರಿದಾಗ.. ಮತ್ತೆ ಸಮಾಜದ ಋಣ ತೀರಿಸಬೇಕಾಗುತ್ತೆ .. ಈ ಮಹತ್ತರ ಕಾರ್ಯವನ್ನ ಮಾಡಿದವ್ರು ನಮ್ಮ ಸಮಾಜದಲ್ಲಿ ಅನೇಕರಿರಬಹುದು ಆದರೆ ಆದನ್ನೇ ನಿಸ್ವಾರ್ಥವಾಗಿ ಮಾಡೋರು ಬೆರಳೆಣಿಕೆಯಷ್ಟು ಜನ ಮಾತ್ರ.
S1 EP 80 ವಾಹನಗಳಲ್ಲಿ ನಿಂಬೆ ಮೆಣಸು ಕಟ್ಟೋದ್ಯಾಕೆ ? 22.05.2023 10:18
ನಾವು ಸಾಮನ್ಯವಾಗಿ ವಾಹನದಲ್ಲಿ ಒಂದು ನಿಂಬೆ ಹಾಗು ಮೂರ್ನಾಲ್ಕು ಮೆಣಸಿನಕಾಯಿ ಕಟ್ಟಿರುವುದನ್ನ ನೋಡಿರ್ತೀವಿ ಅದನ್ನ ಯಾಕೆ ಬಳಸ್ತಾರೆ ಅದರ ಹಿಂದಿನ ಸೀಕ್ರೆಟ್ ಏನು ಗೊತ್ತಾ? ಈ ಆಚರಣೆ ನಂಬಿಕೆಗಳ ಹಿಂದೆ ಇರುವ ವೈಜ್ಞಾನಿಕ ಕಾರಣವೇನು ? ಕೇಳಿ..
S1 EP 102 ಪಿಯೋನ್ ಆಗಿದ್ದ ವ್ಯಕ್ತಿಯೊಬ್ಬರು ದೊಡ್ಡ ಬ್ರಾಂಡ್ ಕಟ್ಟಿದ ಕಥೆ 21.05.2023 8:20
ಅನ್ ಬ್ರಾಂಡೆಡ್ ಕಂಪನಿಯೊಂದು ದೊಡ್ಡ ಬ್ರಾಂಡ್ ಆಗಿರೋ ಇಂಟೆರೆಸ್ಟಿಂಗ್ ಕತೆ ಈ ಸಂಚಿಕೆಯಲ್ಲಿ .ನಮ್ಮೆಲ್ಲರಿಗೂ ಫೆವಿಕಾಲ್ ಗೊತ್ತಲ್ಲ ?ಅದೇ ಏನಾದ್ರೂ ಕಟ್ ಆದ್ರೆ ಅದನ್ನ ಕೂಡಿಸೋ ಗ್ಲೂ .. ಅದೇ ಆ ಫೆವಿ ಕ್ವಿಕ್ ! ನಮ್ಮ ಚಪ್ಲಿ ಕಟ್ ಆದ್ರೆ ನೆನಪಿಗೆ ಬರೋ ಗ್ಲೂ ?ಇನ್ನೂ ಹಲವು ಇದೇ ಕಂಪನಿ ವಸ್ತುಗಳನ್ನ ನಾವು ದಿನ ನಿತ್ಯ ಉಪಯೋಗಿಸ್ತೀವಿ .. ಈ ಬ್ರಾಂಡ್ ಹುಟ್ಟಿಕೊಂಡ ಇಂಟೆರೆಸ್ಟಿಂಗ್ ಕಥೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ
S1EP 79 ಇದು ಹೊಸದೊಂದು ಪಯಣ ನಂಬಿಕೆಯ ಹಿಂದಿನ ಕಾರಣಗಳ ಅನಾವರಣ 15.05.2023 7:53
ನಮಗೆ ಬದುಕಿನ ಹಾದಿಯಲ್ಲಿ ಹಲವಾರು ನಂಬಿಕೆಗಳು ಎದುರಾಗ್ತಾವೆ ಕೆಲವೊಂದು ತಲ-ತಲಾಂತರಗಳಿಂದ ಬಂದವು, ಕೆಲವೊಂದು ನಾವೇ ಸೃಷಿಸಿಕೊಂಡವು, ಹಿಂದಿನಿಂದ ಬಂದವುಗಳನ್ನು ಕಣ್ಣು ಮುಚ್ಚಿ ಒಪ್ಪಿಕೊಂಡು ಬಾಯಿ ಮುಚ್ಚಿ ಪಾಲಿಸಿಕೊಂಡು ಹೋಗುವ ದಿನಗಳು ಇವತ್ತಿಗಿಲ್ಲ..ಎಲ್ಲದಕ್ಕೊ ಕಾರಣ ಕೇಳುವ ಇಂದಿನ ಕಾಲದಲ್ಲಿ ನಮ್ಮ ಸನಾತನ ಕಾಲದಲ್ಲಿ ನಡೆದು ಬಂದ ನಂಬಿಕೆಗಳು ಹೇಗೆ ಹುಟ್ಟಿಕೊಂಡವು ಅನ್ನುದನ್ನು ತಿಳಿಯುವುದಕ್ಕೆ ಕೇಳಿ..
S1 EP 101 ಏರ್ಟೆಲ್ ಕಂಪನಿಯ ಯಶಸ್ಸಿನ ಹಿಂದಿನ ಕಥೆ 14.05.2023 8:41
ಕೋಟ್ಯಾಂತರ ಜನರ ನಂಬಿಕೆಯನ್ನು ಗಳಿಸಿಕೊಂಡು ಸಂವಹನ ಕ್ಷೇತ್ರದಲ್ಲಿ ತನ್ನದೇ ಆದ ಮೈಲಿಗಲ್ಲನ್ನ ಸ್ಥಾಪಿಸಿಕೊಂಡಿರುವ ಪ್ರಸಿದ್ಧ ಟೆಲಿಕಾಂ ನೆಟ್ವರ್ಕ್ ಆದ ಏರ್ಟೆಲ್, ಹುಟ್ಟಿ ಬಂದ ದಾರಿ ಹೇಗಿತ್ತು. ಅದು ಹೇಗೆ ಅಷ್ಟು ಯಶಸ್ಸನ್ನ ಗಳಿಸಿಕೊಂಡಿತು ಎಂಬ ಕುತೂಹಲಕಾರಿ ಮಾಹಿತಿಯನ್ನು ಕೇಳಿ...
S1 EP 100 ಶತಮಾನಗಳ ಇತಿಹಾಸ ಹೊಂದಿರೋ ಬ್ಯಾಂಕ್ ಬ್ರಾಂಡ್ ಆದ ಕಥೆ 07.05.2023 7:48
ಶತಮಾನಗಳ ಇತಿಹಾಸಾದ ಜೊತೆ ನೋಟುಗಳನ್ನು ಪ್ರಿಂಟ್ ಮಾಡೋ ಅಧಿಕಾರ ಹೊಂದಿದ್ದ ಬ್ಯಾಂಕ್ ಭಾರತದ ಮೋಸ್ಟ್ ಟ್ರಸ್ಟಡ್ ಬ್ರಾಂಡ್ ಆದ ಸ್ಟೋರಿ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ
S1 EP 78 ಮನಸ್ಸನ್ನು ಹತೋಟಿಗೆ ತರಲು ಮನುಷ್ಯನ ಪ್ರಯತ್ನ 01.05.2023 10:02
ಬದುಕೇ ಅಧ್ಯಾತ್ಮ ಅನ್ನೋ ನಿಟ್ಟಿನಲ್ಲಿ ಯೋಚಿಸೋದಕ್ಕೆ ಹೊರಟರೆ ಬದುಕಿನ ಪ್ರತಿ ಮಜಲಲ್ಲು ಅದರ ಅನುಭೂತಿಯಾದೀತು..ಮನುಷ್ಯ ಮನಸನ್ನ ಹತೋಟಿಗೆ ತರಲು ಅದೆಷ್ಟೋ ದಾರಿಗಳನ್ನ ಪ್ರಯತ್ನಿಸಿದರೂ ಮನುಷ್ಯ ಅದರಲ್ಲಿ ಸೋಲ್ತಾನೇ ಇರ್ತಾನೆ ಮತ್ತೆ ಮತ್ತೆ ಪ್ರಯತ್ನ ಮಾಡಬೇಕು ಅನುದನ್ನ ಮರೀತಾನೆ ಇರ್ತಾನೆ.. ಪೂರ್ತಿ ಕೇಳಿ ಇಂದಿನ ಸಂಚಿಕೆಯಲ್ಲಿ
S1EP 77 ಬದುಕಿನಲ್ಲಿ ಆರೋಗ್ಯ ಮತ್ತು ಆಧ್ಯಾತ್ಮ ಎಷ್ಟು ಮುಖ್ಯ ? 01.05.2023 12:49
ಬದುಕಿನಲ್ಲಿ ಆರೋಗ್ಯ ಮತ್ತು ಆಧ್ಯಾತ್ಮ ಅತ್ಯಂತ ಸುಂದರವಾದ ವಿಷಯಗಳು. ಆದರೆ ಬಹಳಷ್ಟು ಜನರು ಈ ಎರಡೂ ವಿಷಯಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದಾರೆ. ಹಾಗಾದ್ರೆ ನಮ್ಮ ಬದುಕಿನಲ್ಲಿ ಇವೆರಡರ ಪ್ರಾಮುಖ್ಯತೆ ಏನು ಎಂಬುದನ್ನ ತಿಳಿದುಕೊಳ್ಳೋಣ
S1 EP 99 ರತನ್ ಟಾಟಾ ತನ್ನನ್ನು ಅವಮಾನಿಸಿದವರ ಬ್ರಾಂಡ್ ಖರೀದಿಸಿ ಅದನ್ನ ಇನ್ನೂ ದೊಡ್ಡ ಬ್ರಾಂಡ್ ಮಾಡಿದ ಕತೆ 30.04.2023 7:36
ಫೋರ್ಡ್ ಕಂಪೆನಿ ಮಾಡಿದ ಅವಮಾನಕ್ಕೆ ಅದೇ ಕಂಪನಿಯ ಲಕ್ಸುರಿ ಕಾರ್ ಬ್ರಾಂಡ್ ಖರೀದಿಸಿದ ರತನ್ ಟಾಟಾ.. ಆ ಕಂಪನಿಯನ್ನು ಮೊದಲಿಗಿಂತಲೂ ಹೆಚ್ಚಾಗಿ ಹೆಸರುವಾಸಿಯಾಗಿಸಿದ ಹಿಂದಿನ ಸುಂದರ ಸ್ಟೋರಿ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ
S1EP 76 ಭಾರತೀಯ ಹಿನ್ನೆಲೆಯಲ್ಲಿ ಅಧ್ಯಾಪನವೆಂಬುದು ಆದ್ಯಾತ್ಮದ ಜೊತೆಯೇ ಇದೆ. 19.04.2023 9:52
ಅಧ್ಯಯನ ಅಧ್ಯಾಪನ ಇವರೆಡರಲ್ಲೂ ತನ್ಮಯತೆಯನ್ನು ಕಂಡು ಅದರಲ್ಲೇ ಅದ್ಯಾತ್ಮವನ್ನು ಕಂಡುಕೊಂಡವರು ತುಂಬ ಜನ ಇರಬಹುದು. ಅದರಲ್ಲಿ ಒಬ್ಬ ವ್ಯಕ್ತಿಯನ್ನು ನಿಮಗೆಲ್ಲ ಪರಿಯಿಸಿ ಅವರು ಕಂಡುಕೊಂಡ ಆದ್ಯಾತ್ಮದ ಬಗಿಗಿನ ವಿಶಿಷ್ಟ ವಿಚಾರವನ್ನು ಕೇಳಿ relax ಆಗಿ
S1EP 94 ಭಾರತದ ಅತೀ ದೊಡ್ಡ ಫ್ಯಾಷನ್ ಇಂಡಸ್ಟ್ರಿ "ಲಕ್ಮ್" 19.04.2023 9:21
ಫ್ಯಾಷನ್ ಎಲ್ಲರಿಗೂ ಇಷ್ಟವಾಗುವಂಥ ವಿಷ್ಯ ಒಂಧಲ್ಲ ಒಂದು ರೀತಿಯಲ್ಲಿ fashionable ಆಗಿ ಇರ್ಬೇಕು ಅಂತ ಇರ್ತರೆ .. ಮೋಡಿಮಾಡುವ ಭಾರತದ ಅತೀ ದೊಡ್ಡ ಫ್ಯಾಷನ್ ಇಂದುಸರ್ತಿ ಅಂದ್ರೆ LAKME . ಈ ಬ್ರಾಂಡ್ ನ ಬಗ್ಗೆ ಕೇಳಿ ಪ್ರದೀಪ್ ಬಡೆಕ್ಕಿಲ ಧ್ವನಿಯಲ್ಲಿ
S1EP 98 ಬಿಸ್ಲೇರಿ ಬ್ರಾಂಡ್ ಹಿಂದಿನ ಸುಂದರ ಕಥೆ ಕೇಳಿ 18.04.2023 8:23
ಕುಡಿಯೋ ನೀರನ್ನೇ ಬಾಟಲಿನಲ್ಲಿ ತುಂಬಿ ಮಾರಾಟ ಮಾಡ್ತಾ ಇದ್ದೀರಾ ಅಂತ ಹೀಯಾಳಿಸಿದವರೇ ಮುಂದೊಂದು ದಿನ ಬಿಸ್ಲೇರಿ ನೀರೇ ಬೇಕು ಎಂಬಂತಾಯಿತು . ಹಾಗಾದರೆ ಬಿಸ್ಲೇರಿ ಬ್ರಾಂಡ್ ಹಿಂದಿನ ಸುಂದರ ಸ್ಟೋರಿ ಕೇಳಿ ಪ್ರದೀಪ್ ಬಡೆಕ್ಕಿಲ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ
S1EP 97 ROYAL ENFILD ರಾಯಲ್ ಆದ ಕಥೆ ..! 18.04.2023 9:11
ರೋಡಲ್ಲಿ ಜನರು ತಿರುಗಿ ನೋಡೋ ಹಾಗೆ ಬೆಳೆದು ನಿಂತ ಬ್ರಾಂಡ್ "ROYAL ENFILD" ನ ಕಥೆ ಕೇಳಿ Reacharge ಆಗಿ ಬಡೆಕ್ಕಿಲ ಪ್ರದೀಪ್ ಬಡೆಕ್ಕಿಲ ಧ್ವನಿಯಲ್ಲಿ . www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ
S1EP 75 ಡಾ. ತೇಜಸ್ವಿನಿ ಅನಂತಕುಮಾರ್ ಕಂಡ ಆಧ್ಯಾತ್ಮ ಎಂಥದ್ದು ? | Dr. What kind of spirituality did Tejaswini Ananthakumar see? 06.03.2023 13:56
ಇಂದಿನ ಬದುಕು ಆಧ್ಯಾತ್ಮ ಸಂಚಿಕೆಯಲ್ಲಿ ನಮ್ಮ ಜೊತೆಗಿದ್ದಾರೆ ಡಾ. ತೇಜಸ್ವಿನಿ ಅನಂತಕುಮಾರ್ ಇವರು ತಮ್ಮ ಬದುಕಿನಲ್ಲಿ ಕಂಡ ಆಧ್ಯಾತ್ಮ ಎಂಥದ್ದು, ಸಮಾಜದಲ್ಲಿ ಯಾವ ರೀತಿ ಇವರು ಆಧ್ಯಾತ್ಮ ವನ್ನು ಕಂಡರು ಎಂಬುವುದನ್ನು ಕೇಳಿ
S1EP 96 Godrej ಒಂದು ಕೋಟಿಗಟ್ಟಲೆ ಸಂಪಾದಿಸುವ ಬ್ರಾಂಡ್ ಆದದ್ದು ಹೇಗೆ ? | How Godrej became a multi-crore brand? 05.03.2023 8:32
ಲಾಕ್ ಪ್ರೊಡಕ್ಷನ್ ಅನ್ನು ಆರಂಭಿಸಿ, ಇಂದು ಕೋಟಿಗಟ್ಟಲೆ ದುಡಿಯುವ ಕಂಪೆನಿಯಾಗಿ ಬೆಳೆದು ಯಶಸ್ಸನ್ನು ಲಾಕ್ ಮಾಡಿಕೊಂಡಿರುವ ಒಂದು ಬ್ರಾಂಡ್ ಕಥೆಯನ್ನು ನಾವಿಂದು ನಿಮ್ಮ ಮುಂದೆ ತಂದಿದ್ದೇವೆ. ಹಾಗಾದ್ರೆ ಯಾವುದು ಈ ಬ್ರಾಂಡ್ ಹಾಗೂ ಏನಿದರ ಸ್ಟೋರಿ ಎಂಬುದನ್ನ ಕೇಳಿ
S1 EP 74 -ಹೆಚ್ಎಸ್ ವೆಂಕಟೇಶಮೂರ್ತಿಯವರು ಕಂಡುಕೊಂಡ ಆಧ್ಯಾತ್ಮ 27.02.2023 13:14
ಸಾಹಿತ್ಯ ಲೋಕದಲ್ಲಿಯೇ ಆಧ್ಯಾತ್ಮಿಕತೆಯನ್ನು ಕಂಡುಕೊಂಡವರ ಜೊತೆ ಇಂದಿನ ನಮ್ಮ ಮಾತುಕತೆ. ಹೆಚ್ ಎಸ್ ವೆಂಕಟೇಶ ಮೂರ್ತಿಯವರು ತಮ್ಮ ಬದುಕಿನಲ್ಲಿ ಕಂಡುಕೊಂಡ ಆಧ್ಯಾತ್ಮ ಎಂತದ್ದು ಅನ್ನೋದನ್ನ ಕೇಳೋಣ ಬನ್ನಿ. ಅವರು ಕಂಡ ಆಧ್ಯಾತ್ಮ ಎಂಥದ್ದು ಎಂಬುವುದನ್ನ Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ ಆಲಿಸೋಣ. www.uvlisten.com ಟೈಪ್ ಮಾಡಿ .
S1 EP95 ಝೋಮ್ಯಾಟೋ ಬ್ರಾಂಡ್ ಬೆಳೆದು ಬಂದ ದಾರಿ 26.02.2023 9:20
ಹಸಿವಾದಾಗ ಅಡುಗೆಮನೆ ಕಡೆ ಮುಖ ಮಾಡುತ್ತಿದ್ದ ಜನರು ಇವತ್ತು ಮೊಬೈಲ್ ನೋಡ್ತಾರೆ. ಏನಾದ್ರೂ ತಿನ್ಬೇಕು ಅಂದ ತಕ್ಷಣ ಜನರಿಗೆ ತಕ್ಷಣ ನೆನಪಾಗುವುದು ಈ ಬ್ರಾಂಡ್ ನ ಹೆಸರು. ಅದು ಮತ್ಯಾವುದೂ ಅಲ್ಲ ಝೋಮ್ಯಾಟೋ. ಇಂದಿನ ನಮ್ಮ ಬ್ರಾಂಡ್ ಸ್ಟೋರಿ ಯಲ್ಲಿ ಈ ಝೋಮ್ಯಾಟೋ ದ ಸ್ಪೂರ್ತಿದಾಯಕ ಕಥೆಯನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.
S1 EP 73 - ಪ್ರವೀಣ್ ಗೋಡ್ಖಿಂಡಿ ಅವರು ಕಂಡ ಆಧ್ಯಾತ್ಮ ಎಂಥದ್ದು ಕೇಳಿ ? 20.02.2023 11:45
ನಮ್ಮನ್ನು ತಲ್ಲೀನರನ್ನಾಗಿಸುವ ಸಂಗೀತವನ್ನು ಆಧ್ಯಾತ್ಮ ಎಂದು ಹೇಳಬಹುದಾ ? ಅದು ಹೇಗಾಗುತ್ತದೆ ಎಂಬುದನ್ನು ಈ ಕ್ಷೇತ್ರದಲ್ಲಿ ಸಾಧನೆ ಮಾಡಿದವರೊಬ್ಬರ ಬಳಿ ಕೇಳೋಣ ಬನ್ನಿ. ಅವರು ಕಂಡ ಆಧ್ಯಾತ್ಮ ಎಂಥದ್ದು ಎಂಬುವುದನ್ನ Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ ಆಲಿಸೋಣ. www.uvlisten.com ಟೈಪ್ ಮಾಡಿ .
S1 EP 72-ಮಂಡ್ಯ ರಮೇಶ್ ಕಂಡ ಆಧ್ಯಾತ್ಮ ಎಂತದ್ದು ಕೇಳಿ 13.02.2023 12:53
ತಾನು ಮಾಡುತ್ತಿರುವ ಕಾಯಕದಲ್ಲೇ ಆಧ್ಯಾತ್ಮವನ್ನು ಕಾಣುತ್ತಿರುವವರು ಇವರು. ಹಾಗಾದ್ರೆ ಇವರು ಯಾರು ಎಂದು ನೋಡುವುದಾದರೆ ಇವರು ಮತ್ಯಾರು ಅಲ್ಲ. ಪ್ರಸಿದ್ಧ ಹಾಸ್ಯ ನಟ, ನಿರ್ದೇಶಕ ಮಂಡ್ಯ ರಮೇಶ್ ಅವರು. ಇವರು ತಮ್ಮ ಜೀವನದಲ್ಲಿ ಕಂಡ ಆಧ್ಯಾತ್ಮ ಎಂಥದ್ದು ಎಂಬುದನ್ನ ಅವರ ಬಾಯಲ್ಲೇ ಕೇಳೋಣ ಬನ್ನಿ.Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .
S1 EP93 ಭಾರತದ ಪ್ರಸಿದ್ಧ ಬ್ರಾಂಡ್ ಗಳ ಹಿಂದಿನ ಸ್ಪೂರ್ತಿದಾಯಕ ಕಥೆ 12.02.2023 8:43
ಇದು ಬ್ರಾಂಡ್ ಗಳ ಹಿಂದಿನ ಕಥೆ . ಭಾರತದ ಕೆಲವು ಪ್ರಸಿದ್ಧ ಬ್ರಾಂಡ್ ಗಳ ಹಿಂದಿನ ಸ್ಪೂರ್ತಿದಾಯಕ ಕಥೆ ಇದು. ಹಾಗಾದರೆ ಯಾವುದು ಈ ಬ್ರಾಂಡ್ ಗಳು ಏನಿದರ ಸ್ಟೋರಿ ಎಂಬುದನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.
Lignende podcasts
Replaio er ikke podcastudgiver; programmernes navne, coverbilleder og lyd tilhører deres ophavsmænd og distribueres via offentlige RSS-feeds.