Shwetha Initiative

ಸಿರಿದನಿ SIRIdani

SIRIdani, A passion broadcast channel, set up by equal minded team In Bangalore. Channel addresses education, culture, social issues and youth Designs in depth subject discussion with the experts of relevant area. Light entertainment, talk shows also focusing area. Subjects we choose non controversy and factual issues and which is out of regular platforms. Files Uploaded once in 15 days. and will come online with special episodes too.

Husk at besøge podcastens hjemmeside og støtte skaberen: www.shwethainitiative.com

Forfatter

Shwetha Initiative

Kategori

Business

Podcastens hjemmeside

www.shwethainitiative.com

Seneste episode

21. jul. 2024

Hvor kan du lytte?

Podcasts i appen Replaio Radio Kommer snart

Podcasts kommer snart til appen. Installer nu, og vær den første til at se en helt ny tilgang til podcasts

Hent den på Google Play Installer gratis Android næsten 10 mio. downloads · 4,8 i bedømmelse iOS snart

Episoder

ಸಿರಿ ಕನ್ನಡ- ನನ್ನ ಕನ್ನಡ ಭಾಷೆ- ಭಾವ ಬದುಕು- ಲೀಲಾ ದಾಮೋದರ 31.10.2020

ಲೀಲಾ ದಾಮೋದರ ಲೀಲಾ ದಾಮೋದರ ಅವರು ಮಂಗಳೂರಿನ ರಥಬೀದಿ ಪದವಿಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕಿಯಾಗಿ ನಿವೃತ್ತರಾದವರು. ನಾಡು, ನುಡಿ, ಜನ ಸಂಸ್ಕೃತಿ ಸಂಬಂಧಿಸಿದ ಲೇಖನಗಳು ಕನ್ನಡದ ಪ್ರಮುಖ ದೈನಿಕಗಳಲ್ಲಿ ಪ್ರಕಟವಾಗಿವೆ. ಹಲವಾರು  ಗೋಷ್ಠಿಗಳಲ್ಲಿ ವಿಚಾರ ಮಂಡನೆಯನ್ನೂ ಮಾಡಿರುತ್ತಾರೆ.  ಕನ್ನಡದ ನೆಲದಲ್ಲೇ ಕನ್ನಡ ಕಡೆಗಣನೆ ಆಗುತ್ತಿರುವ ಬಗ್ಗೆ ಅವರ ಮಾತುಗಳಲ್ಲಿ ಖೇದವಿದೆ. ನಾವೇನು ಮಾಡಬಹುದು ಎಂಬ ಆಶಯವೂ ಇದೆ. BACKGROUND MUSIC USED WITH THANKS https://www.youtu...

ಸಿರಿ ಕನ್ನಡ- ಗಮಕ ವಾಚನ- ಸಂತೋಷ್‌ ಭಾರಾಧ್ವಾಜ್‌ 31.10.2020

ಸಂತೋಷ್‌ ಭಾರಾಧ್ವಾಜ್‌ ಹಾಸನದವರು. ಎಚ್‌ಪಿ ಕಂಪನಿಯಲ್ಲಿ  ಉದ್ಯೋಗಿ. ಗಮಕ, ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು BACKGROUND MUSIC USED WITH THANKS https://www.youtube.com/watch?v=4KWACNzHPew&list=RDmfk8DjJ4GdQ&index=3 https://www.youtube.com/watch?v=Qk8ZII_h9KU

ಸಿರಿ ಕನ್ನಡ - ಗಮಕ ವಾಚನ- ಗಂಗಮ್ಮ ಕೇಶವಮೂರ್ತಿ 31.10.2020

 ಗಂಗಮ್ಮ ಕೇಶವಮೂರ್ತಿ ಬಹುಶ್ರುತ ವಿದ್ವಾಂಸರು, ಕರ್ನಾಟಕ ಗಮಕ ಕಲಾ ಪರಿಷತ್‌ನ ಅಧ್ಯಕ್ಷರು.  ಈ ಬಾರಿ ಸಿರಿದನಿಗಾಗಿ ತಮ್ಮ ಗಮಕ ಕಲೆಯನ್ನು ಪ್ರಸ್ತುತಪಡಿಸಿದ್ದಾರೆ. BACKGROUND MUSIC USED WITH THANKS https://www.youtube.com/watch?v=4KWACNzHPew&list=RDmfk8DjJ4GdQ&index=3 https://www.youtube.com/watch?v=Qk8ZII_h9KU

ಸಿರಿ ಕನ್ನಡ - ಗಮಕ ವಾಚನ- ಹನಿಯ ರವಿ 31.10.2020

ಹನಿಯ ರವಿ ಶಿವಮೊಗ್ಗ ಜಿಲ್ಲೆ ಹೊಸನಗರ ಸಮೀಪ ಹನಿಯ ಗ್ರಾಮದವರು. ಕರ್ನಾಟಕ ಶಾಸ್ತ್ರೀಯ ಸಂಗೀತ ಬಲ್ಲವರು. ಗಮಕ ನೆಚ್ಚಿನ ಹವ್ಯಾಸ. ಸಾಮಾಜಿಕ ಕಾರ್ಯಕರ್ತ.  ಅವರ ಗಮಕ ವಾಚನ ಸಿರಿದನಿಗಾಗಿ BACK GROUND MUSIC USED WITH THANKS https://www.youtube.com/watch?v=4KWACNzHPew&list=RDmfk8DjJ4GdQ&index=3 https://www.youtube.com/watch?v=Qk8ZII_h9KU

ಸಿರಿ ಕನ್ನಡ- ಕನ್ನಡದ ಹಾಡು- ಇಂಪನಾ ಜೆ. 31.10.2020

ಕನ್ನಡದ ಹಾಡು- ಇಂಪನಾ ಜೆ. ಮುದ್ದಾಗಿ ಹಾಡಿದ್ದಾಳೆ. ಕೇಳಿ ಸಿರಿದನಿಯಲ್ಲಿ BACKGROUND MUSIC USED WITH THANKS https://www.youtube.com/watch?v=4KWACNzHPew&list=RDmfk8DjJ4GdQ&index=3 https://www.youtube.com/watch?v=Qk8ZII_h9KU

ಸಿರಿ ಕನ್ನಡ - ಕನ್ನಡ ಹೃದಯಗಳ ಮಾತು 26.10.2020

* ಕನ್ನಡ ಹೃದಯಗಳ ಮಾತು * ಗಮಕ, ಗೀತ ಗಾಯನ ಇನ್ನಷ್ಟು... ಸಿರಿದನಿ ಕನ್ನಡ ಪಾಡ್‌ಕಾಸ್ಟ್‌ನಲ್ಲಿ ನವೆಂಬರ್‌ 1, 2020ರಿಂದ ಪ್ರಸಾರ MUSIC USED WITH THANKS: https://www.youtube.com/watch?v=4KWACNzHPew&list=RDmfk8DjJ4GdQ&index=3

ಸಿರಿ ಕನ್ನಡ ಮುನ್ನೋಟ SIRI KANNADA PROMO 24.10.2020

ಸಿರಿದನಿಯ ನವೆಂಬರ್‌ ತಿಂಗಳ ವಿಶೇಷ ಸಂಚಿಕೆ ಸಿರಿ ಕನ್ನಡ ನಿಮಗಾಗಿ ಸಿದ್ಧವಾಗುತ್ತಿದೆ.  ಮುನ್ನೋಟ ನಿಮಗಾಗಿ.  ಬನ್ನಿ ಕನ್ನಡ ಮಾತನಾಡೋಣ. ಕನ್ನಡ ಮಾತು, ಗಮಕ, ಕವನ, ಗಾಯನ ಸಾಹಿತ್ಯ ಸಲ್ಲಾಪದ ಧ್ವನಿವೇದಿಕೆ. ಸಂಚಿಕೆಯ ಮುನ್ನೋಟದ ಧ್ವನಿಗಳು: ಸುನಿಲ್‌ ಪಲ್ಲಮಜಲು ಮಲ್ಲಿಕಾ ಶೆಟ್ಟಿ ಸಿದ್ಧಕಟ್ಟೆ ಪ್ರೀತಿಯಿಂದ ಸಿರಿದನಿ ತಂಡ BACKGROUND MUSIC USED WITH THANKS https://www.youtube.com/watch?v=4KWACNzHPew&list=RDmfk8DjJ4GdQ&index=3

ಸಿರಿದನಿ ಹಬ್ಬ- ಸೂಜುಗದ ಸೂಜು ಮಲ್ಲಿಗೆ- ಮಾನಸಾ ಹೆಗ್ಡೆ ಮಂಗಳೂರು 15.10.2020

ಮಾನಸ ಹೆಗ್ಡೆ, ಮಂಗಳೂರು ಕರ್ನಾಟಕ ಸಂಗೀತದಲ್ಲಿ ಉದಯೋನ್ಮುಖ ಪ್ರತಿಭೆ. ಯತಿರಾಜ್‌ ಆಚಾರ್ಯ ಅವರ ಶಿಷ್ಯೆ. ಶಾಸ್ತ್ರೀಯ, ಸುಗಮ ಸಂಗೀತದ ಹಲವು ಪ್ರಕಾರಗಳಲ್ಲಿ ಹಾಡಬಲ್ಲರು. ಹಲವಾರು ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರೂ ಹೌದು.. ಆಳ್ವಾಸ್‌ ಕಾಲೇಜಿನಲ್ಲಿ ಕರ್ನಾಟಕ ಸಂಗೀತ ಮತ್ತು ಇಂಗ್ಲಿಷ್‌ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿರುತ್ತಾರೆ.  ನಿರೂಪಣೆ: ಜ್ಯೋತಿ ಸಾಲಿಗ್ರಾಮ BACKGROUND MUSIC USED WITH THANKS:  https://www.youtube.com/watch?v=mfk8DjJ4GdQ https://www....

ಸಿರಿದನಿ ಹಬ್ಬ– ಇತಿಮಿತಿಗಳ ನಡುವೆ ಹಬ್ಬದ ಸಡಗರ– ಕೃಷ್ಣಮೋಹನ ತಲೆಂಗಳ 15.10.2020

 ಕೃಷ್ಣಮೋಹನ ತಲೆಂಗಳ ಊರು ದಕ್ಷಿಣ ಕನ್ನಡದ ತಲೆಂಗಳ.  ಮಂಗಳೂರಿನಲ್ಲಿ ಪತ್ರಕರ್ತ. ಮಾತುಗಾರ, ಸಂಘಟಕ. ಅವರ ಮಾತಿನಲ್ಲಿ ಹಬ್ಬದ ವೈಭವ ಕೇಳಿ ನಿರೂಪಣೆ: ಶ್ವೇತಾ ಕಿರಣ್‌ಕುಮಾರ್‌ ಸಣ್ಣಕ್ಕಿ Background music used with thanks https://www.youtube.com/watch?v=mfk8DjJ4GdQ https://www.youtube.com/watch?v=-SW-OwvPPAE https://www.youtube.com/watch?v=LSNrlR2cjak

ಸಿರಿದನಿ ಹಬ್ಬ– ದೇವಿಸ್ತುತಿ– ವಿದುಷಿ ಅರುಣಾ ರಾಜಗೋಪಾಲ್ 15.10.2020

ವಿದುಷಿ ಅರುಣಾ ರಾಜಗೋಪಾಲ್ ಕರ್ನಾಟಕ ಶಾಸ್ತ್ರೀಯ ಸಂಗೀತ ದಲ್ಲಿ ವಿದ್ವತ್ ಪದವಿ ಪಡೆದಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನವರಾದ ವಿದುಷಿ ಅರುಣ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಹಲವಾರು ವರ್ಷ ಸಂಗೀತ ಅಭ್ಯಾಸ ಮಾಡಿರುವ ಇವರು ಸಂಗೀತ ವಿದ್ವಾಂಸ ಡಿ.ವಿ. ನಾಗರಾಜನ್ ಅವರ ಹಿರಿಯ ಶಿಷ್ಯೆ. ರಾಜ್ಯದಾದ್ಯಂತ ಅನೇಕ ಕಛೇರಿಗಳನ್ನು ನೀಡಿರುವ ವಿದುಷಿ ಅರುಣ ಸದ್ಯ ಆಸಕ್ತ ಮಕ್ಕಳಿಗೆ ಸಂಗೀತ ಕಲಿಕೆಯಲ್ಲಿ ತೊಡಗಿದ್ದಾರೆ. ನವರಾತ್ರಿ ಯ ಈ ಶುಭ ಸಂದರ್ಭದಲ್ಲಿ ಇವರು ಹಾಡಿರ...

ಸಿರಿದನಿ ಹಬ್ಬ– ಏಕೆ ಈ ಥರ ನನ್ನ ಮನಸಿಗೆ– ವರ್ಷಾ ಬಿ. ಆಚಾರ್ಯ 15.10.2020

ವರ್ಷಾ ಬಿ. ಆಚಾರ್ಯ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪದವಿ. ಮೂಡಬಿದ್ರೆ ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿನಿ.  ವಿದ್ವಾನ್‌ ಗಜಾನನ ಹೆಬ್ಬಾರ್‌ ಅವರ ಬಳಿ ಹಿಂದೂಸ್ತಾನಿ ಸಂಗೀತಾಭ್ಯಾಸ ಮಾಡುತ್ತಿದ್ದಾರೆ ನಿರೂಪಣೆ: ಜ್ಯೋತಿ ಸಾಲಿಗ್ರಾಮ

ಹಬ್ಬ promo 15.10.2020

ಹಬ್ಬ ಸಂಗೀತ ಸರಣಿ ಪ್ರಸಾರ ಅಕ್ಟೋಬರ್‌ ೧೫ರಿಂದ ನಿಮ್ಮ ಮಾತು, ಪ್ರತಿಕ್ರಿಯೆಗೆ: siridanipodcast@gmail.com MUSIC USED WITH THANKS: https://www.youtube.com/watch?v=yqqPt4oxUCs

ಸಿರಿದನಿ ಹಬ್ಬ – 2020 ಮುನ್ನೋಟ 13.10.2020

ಸಿರಿದನಿ ಪಾಡ್‌ಕಾಸ್ಟ್‌ನಲ್ಲಿ ಒಂದು ಹೊಸ ಪ್ರಯೋಗ ಹಬ್ಬ ಖ್ಯಾತ ಗಾಯಕರು, ಉದಯೋನ್ಮುಖರು ಮತ್ತು ಹವ್ಯಾಸಿ ಗಾಯಕರ ಹಾಡುಗಳ ಪ್ರಸಾರ. ಹಬ್ಬದ ಸಂದರ್ಭವನ್ನು ಕೊಂಚ ಖುಷಿಯಾಗಿಸುವ, ಇತಿಮಿತಿಗಳ ಅನಿವಾರ್ಯತೆಯನ್ನು ಒಪ್ಪಿಕೊಳ್ಳುತ್ತಲೇ ಹಾಡು, ಮಾತಿನ ಮೂಲಕ ಮನಸ್ಸಿನಲ್ಲಿ ಹಬ್ಬದ ಸಂಭ್ರಮ ಕಟ್ಟಿಕೊಡುವ ಪುಟ್ಟ ಪ್ರಯತ್ನವಿದು.  ಹತ್ತಾರು ಹಾಯಕರು ತಮ್ಮ ಸುಮಧುರ ಗಾಯನದ ಮೂಲಕ ನಿಮ್ಮ ಮನಸ್ಸಿಗೆ ಮುದ ನೀಡಲಿದ್ದಾರೆ. ಜೊತೆಗೆ ನವಿರು ಮಾತುಗಳು ನಿಮ್ಮ ಕಿವಿ ತುಂಬಲಿದೆ. ಹಾ, ಅಂದಹಾಗೆ ನಿಮಗೂ ಮಾತನಾ...

ರಸ್ತೆ ಸುರಕ್ಷತೆ ಜಾಗತಿಕ ಆಯಾಮ– ಭಾರತದ ದೃಷ್ಟಿಕೋನ 07.10.2020

ರಸ್ತೆ ಸುರಕ್ಷತೆ ಜಾಗತಿಕ ಆಯಾಮ– ಭಾರತದ ದೃಷ್ಟಿಕೋನ  ಡಾ.ಲೋಕೇಶ್‌ ಹೆಬ್ಬಾನಿ,  ವಿಶ್ವಬ್ಯಾಂಕ್‌ ಸಲಹೆಗಾರ (ರಸ್ತೆ ಸುರಕ್ಷತೆ ), ವಾಷಿಂಗ್ಟನ್‌ ಡಿಸಿ ಅವರ ಜತೆ ಮಾತುಕತೆ  ಮಾತುಕತೆ ನಡೆಸಿದವರು: ಶಿಲ್ಪಾರಾವ್‌, ಎಸ್‌ಎಪಿ ಆರಿಬಾ ಕನ್ಸಲ್ಟೆಂಟ್‌ ಇನ್‌ಫೋಸಿಸ್‌ ಬೆಂಗಳೂರು.

ನಿಧಾನವೇ ಪ್ರಧಾನ– ನಿರೀಕ್ಷಿಸಿ 07.10.2020

ರಸ್ತೆ ಸುರಕ್ಷತೆ ಜಾಗತಿಕ ಆಯಾಮ– ಭಾರತದ ದೃಷ್ಟಿಕೋನ ಡಾ.ಲೋಕೇಶ್‌ ಹೆಬ್ಬಾನಿ,  ವಿಶ್ವಬ್ಯಾಂಕ್‌ ಸಲಹೆಗಾರ (ರಸ್ತೆ ಸುರಕ್ಷತೆ ), ವಾಷಿಂಗ್ಟನ್‌ ಡಿಸಿ ಅವರ ಜತೆ ಮಾತುಕತೆ ಮಾತುಕತೆ ನಡೆಸಿದವರು ಶಿಲ್ಪಾರಾವ್‌, ಎಸ್‌ಎಪಿ ಆರಿಬಾ ಕನ್ಸಲ್ಟೆಂಟ್‌ ಇನ್‌ಫೋಸಿಸ್‌ ಬೆಂಗಳೂರು. MUSIC: https://www.youtube.com/watch?v=wWjgsepyE8I&list=RDg5VbPXiktGE&index=2

ಕವಿತಾ ಅಡೂರು ಅವರ ಕವನ ವಾಚನ 30.09.2020

ಕವಿತೆಯ  ಆಶಯದೊಂದಿಗೆ ಕವನ ವಾಚಿಸಿದ್ದಾರೆ ಪುತ್ತೂರಿನಿಂದ ಕವಿತಾ ಅಡೂರು. ಸ್ಪಂದಿಸಿ: siridanipodcast@gmail.com MUSIC: https://www.youtube.com/watch?v=knnNhkjmEHI

ರಾತ್ರಿಯೊಂದು ಬೆಳಕಾಗುವವರೆಗಿನ ಅದ್ಭುತ: ಕೃಷ್ಣಮೋಹನ ತಲೆಂಗಳ 30.09.2020

ರಾತ್ರಿಯ ಕತ್ತಲಿನ ಚಲನಶೀಲತೆ, ಬೆಳಕು ತುಂಬುವ ಚೈತನ್ಯ ಇವೆಲ್ಲವನ್ನೂ ಸಿರಿದನಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಪತ್ರಕರ್ತ ಕೃಷ್ಣಮೋಹನ ತಲೆಂಗಳ ಪ್ರತಿಕ್ರಿಯಿಸಿ: siridanipodcast@gmail.com MUSIC:  https://www.youtube.com/watch?v=klaSo37P_K8

ಕಥೆ: ನೆರೆ – ಜ್ಯೋತಿ ಸಾಲಿಗ್ರಾಮ 30.09.2020

ನೆರೆಯಲ್ಲಿ  ಎಲ್ಲವೂ ಕೊಚ್ಚಿ ಹೋಗಿದ್ದರೂ ರುದ್ರಿಗೆ ಕಳೆದು ಹೋದ ಅಮೂಲ್ಯ ಜೀವವೊಂದು ಸಿಕ್ಕಿತ್ತು.  ಅದು ಯಾವುದು?  ಈ ಕಥೆ ಕೇಳಿ ಪ್ರತಿಕ್ರಿಯಿಸಿ: siridanipodcast@gmail.com MUSIC USED WITH THANKS https://freesound.org/people/lebaston100/sounds/243627/ https://freesound.org/people/stiffman/sounds/381963/ https://freesound.org/people/InspectorJ/sounds/431117/ https://freesound.org/people/Pfannkuchn/sounds/360...

ಸಿರಿದನಿ ಮೂರನೇ ಸಂಚಿಕೆ: ವೃತ್ತಿ– ಪ್ರವೃತ್ತಿ – ಸಂತೃಪ್ತಿ 14.09.2020

ವೃತ್ತಿ-ಪ್ರವೃತ್ತಿ- ಸಂತೃಪ್ತಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹಿರಿಯ ಸಲಹೆಗಾರ ಎಂ.ಎ.ಪಾರ್ಥಸಾರಥಿ ಮತ್ತು ಇನ್‌ಫೋಸಿಸ್‌ನ ಎಸ್‌ಎಪಿ ಆರಿಬಾ ಕನ್ಸಲ್ಟೆಂಟ್ ‌ಶಿಲ್ಪಾ ರಾವ್‌ಅವರ ಸಾಮಾಜಿಕ ಚಟುವಟಿಕೆಗಳ ಕುರಿತ ಮಾತುಕತೆ ವಿಶೇಷ ಕಾರ್ಯಕ್ರಮಗಳು ಹೊಸ ಕಥೆ: ಒಂಟಿ ಕಥೆ ಬರೆದು ಹೇಳಿದವರು: ಮೂಡಬಿದಿರೆ ಎಕ್ಸಲೆಂಟ್‌ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿಕ್ರಂ ನಾಯಕ್‌ ಕಾರ್ಕಳ ಇಮೊಜಿಗಳ ಲೋಕದಲ್ಲಿ... ಹೊಸ ಹೊಸ ಇಮೋಜಿಗಳ ಬಗ್ಗೆ ಮಾತನಾಡಿದ್ದಾರೆ ಮಂಗಳೂರಿನ ರಥಬೀದಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ...

ಹೊಸ ಕಥೆ: ಒಂಟಿ 14.09.2020

ಒಂಟಿ ಕಥೆ ಬರೆದು ಹೇಳಿದವರು: ಮೂಡಬಿದಿರೆ ಎಕ್ಸಲೆಂಟ್‌ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿಕ್ರಂ ನಾಯಕ್‌ ಕಾರ್ಕಳ Music: https://www.youtube.com/watch?v=m0kU_Yhsjx4&list=RDg6swHZbWtRc&index=3 https://freesound.org/people/tyops/sounds/456270/ https://www.youtube.com/watch?v=kUZTWj2Lxo0 https://www.youtube.com/watch?v=06CiK4mN5tE&list=RDAsdGF0_eV3Q&index=40 https://www.youtube.com/watch?v=JIFLsbvHhvM&am...

ಇಮೊಜಿಗಳ ಲೋಕದಲ್ಲಿ... 14.09.2020

ಹೊಸ ಹೊಸ ಇಮೋಜಿಗಳ ಬಗ್ಗೆ ಮಾತನಾಡಿದ್ದಾರೆ ಮಂಗಳೂರಿನ ರಥಬೀದಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಕೃಷ್ಣಪ್ರಭಾ ಎಂ. Music: https://www.youtube.com/watch?v=m0kU_Yhsjx4&list=RDg6swHZbWtRc&index=3 https://freesound.org/people/tyops/sounds/456270/ https://www.youtube.com/watch?v=kUZTWj2Lxo0 https://www.youtube.com/watch?v=06CiK4mN5tE&list=RDAsdGF0_eV3Q&index=40 https://www.youtube.com/wat...

ವಚನಗಾಯನ 14.09.2020

ತೋಟಪ್ಪ ಉತ್ತಂಗಿ ಅವರ ವಚನಗಾಯನ ಕೊಡುಗೆ: ಶ್ರೀ ಮುರುಘಾಮಠ ಚಿತ್ರದುರ್ಗ

ಸಿರಿದನಿ ಎರಡನೇ ಸಂಚಿಕೆ 31.08.2020

ಸಿರಿದನಿ ಎರಡನೇ ಸಂಚಿಕೆ ಹೊಸ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಿರಿದನಿಯ ಎರಡನೇ ಸಂಚಿಕೆ ನಿಮಗಾಗಿ ಹಲವು ಮಂದಿ ಅಪರೂಪದ ಪ್ರತಿಭಾನ್ವಿತರು ಸೇರಿ ಈ ಸಂಚಿಕೆಯನ್ನು ರೂಪಿಸಿದ್ದಾರೆ. ಕೇಳಿ ಸ್ಪಂದಿಸಿ. ನಿಮ್ಮಲ್ಲಿ ಅನೇಕರು ಈಗ ಮನೆಯಿಂದಲೇ ನಿಮ್ಮ ಕಚೇರಿ ಕೆಲಸ ನಿರ್ವಹಿಸುತ್ತಿರಬಹುದು.  ಇಂಟರ್‌ನೆಟ್‌ ಮೂಲಕ ಕೆಲಸ ಮಾಡುವಾಗ ಅನುಸರಿಸಬೇಕಾದ ಎಚ್ಚರಿಕೆಗಳೇನು ಎಂಬ ಬಗ್ಗೆ ವಿವರವಾದ ಮಾತುಕತೆ ಇಲ್ಲಿದೆ. ವರ್ಕ್‌ಫ್ರಂ ಹೋಂ ಮತ್ತು ಇಂಟರ್‌ನೆಟ್‌ ಸುರಕ್ಷತೆ Work from Home & Internet...

ವರ್ಕ್‌ಫ್ರಂ ಹೋಂ ಮತ್ತು ಇಂಟರ್‌ನೆಟ್‌ ಸುರಕ್ಷತೆ Work from Home & Internet Security 31.08.2020

ನಿಮ್ಮಲ್ಲಿ ಅನೇಕರು ಈಗ ಮನೆಯಿಂದಲೇ ನಿಮ್ಮ ಕಚೇರಿ ಕೆಲಸ ನಿರ್ವಹಿಸುತ್ತಿರಬಹುದು.  ಇಂಟರ್‌ನೆಟ್‌ ಮೂಲಕ ಕೆಲಸ ಮಾಡುವಾಗ ಅನುಸರಿಸಬೇಕಾದ ಎಚ್ಚರಿಕೆಗಳೇನು ಎಂಬ ಬಗ್ಗೆ ವಿವರವಾದ ಮಾತುಕತೆ ಇಲ್ಲಿದೆ. ವರ್ಕ್‌ಫ್ರಂ ಹೋಂ ಮತ್ತು ಇಂಟರ್‌ನೆಟ್‌ ಸುರಕ್ಷತೆ Work from Home & Internet Security ಇನ್‌ಫೋಸಿಸ್‌ನ ಸ್ಯಾಪ್‌  ಅರಿಬಾ ಕನ್ಸಲ್ಟೆಂಟ್‌  ಶಿಲ್ಪಾ ರಾವ್‌ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹಿರಿಯ ಸಲಹೆಗಾರ ಎಂ.ಎ. ಪಾರ್ಥಸಾರಥಿ ಅವರ ಮಾತುಕತೆ MUSIC: https...

ಮಾತು ಹೇಗಿರಬೇಕು? 31.08.2020

ಮಾತು ಹೇಗಿರಬೇಕು ಅಂತ ಕೇಳಿ ಪತ್ರಕರ್ತ ಕೃಷ್ಣಮೋಹನ ತಲೆಂಗಳ ಅವರಿಂದ ಟಿಪ್ಸ್‌ music: https://www.youtube.com/watch?v=kUZTWj2Lxo0

Lyt til podcasten ಸಿರಿದನಿ SIRIdani i Replaio

Radio og podcasts i én app - gratis og uden tilmelding. Installer i dag, og gå ikke glip af lanceringen

Hent den på Google Play

Replaio er ikke podcastudgiver; programmernes navne, coverbilleder og lyd tilhører deres ophavsmænd og distribueres via offentlige RSS-feeds.