Udayavani

Sandhyavani | ಸಂಧ್ಯಾವಾಣಿ

Kids KN ↓ 807 episoder

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Husk at besøge podcastens hjemmeside og støtte skaberen: www.udayavani.com

Forfatter

Udayavani

Kategori

Kids

Podcastens hjemmeside

www.udayavani.com

Seneste episode

9. okt. 2026

Hvor kan du lytte?

Podcasts i appen Replaio Radio Kommer snart

Podcasts kommer snart til appen. Installer nu, og vær den første til at se en helt ny tilgang til podcasts

Hent den på Google Play Installer gratis Android næsten 10 mio. downloads · 4,8 i bedømmelse iOS snart

Episoder

S1EP- 500:ಭಿಕ್ಷುಕನ ಕಥೆ | The story of the beggar 22.03.2025

S1EP- 500:ಭಿಕ್ಷುಕನ ಕಥೆ | The story of the beggar ಒಂದು ಊರಿನಲ್ಲಿ ಒಬ್ಬ ಭಿಕ್ಷುಕ ಇದ್ದ . ಆತ ಒಂದು ರೈಲು ನಿಲ್ದಾಣದಲ್ಲಿ ಶ್ರೀಮಂತನನ್ನು ಕಂಡ. ಆತನಲ್ಲಿಗೆ ಹೋಗಿ ತನಗೆ ಏನಾದ್ರು ಕೊಡುವಂತೆ ಕೇಳಿದ. ಆಗ ಅಲ್ಲಿ ನಡೆದಿದ್ದೇನು? ಎಂಬ ಸುಂದರ ಕಥೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S3 : EP -94:ತಪಸ್ವಿ ಜಾಜಲಿಯ ಕಥೆ | The story of the Jajali 21.03.2025

S3 : EP -94:ತಪಸ್ವಿ ಜಾಜಲಿಯ ಕಥೆ | The story of the Jajali ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು ಭೀಷ್ಮರು ದುರ್ಯೋಧನನ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋಗುತ್ತಾರೆ ... ಧರ್ಮ ಪರಿಪಾಲನೆಯ ಬಗ್ಗೆ ವಿವರಿಸುತ್ತಾರೆ. ಈಗ ಜಾಜಲಿ ಎಂಬ ಬಾಹ್ಮಣನ ಕುರಿತು ಹೇಳುತ್ತಾ ಉಪದೇಶ ಮಾಡುತ್ತಾರೆ .. ಹಾಗಾದ್ರೆ ಅವರು ಏನಂದ್ರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹ...

S1EP- 499:ಸುಖಿ ಜೀವನದ ತೊಂದರೆ| The problem with a happy life 20.03.2025

S1EP- 499:ಸುಖಿ ಜೀವನದ ತೊಂದರೆ The problem with a happy life ಒಂದಾನೊಂದು ಊರಿನಲ್ಲಿ ಒಬ್ಬ ವ್ಯಾಪಾರಿ ಇದ್ದ . ಆತನಿಗೆ ಎರಡು ಗಂಡುಮಕ್ಕಳು. ಬಾಲ್ಯದಿಂದ ಮಕ್ಕಳಿಗೆ ಆತ ಸುಖಿ ಜೀವನ ನೀಡಿದ್ದ . ಅದೇ ಅವನಿಗೆ ಮುಂದೆ ತೊಂದರೆಯಾಯಿತು. ಅದೇನದು ಎಂಬ ಸುಂದರ ಕಥೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S3 : EP -93:ಜಗತ್ತಿನಲ್ಲಿ ಎಲ್ಲದಕ್ಕಿಂತ ದೊಡ್ಡ ದೋಷ ಯಾವುದು? | Mahabharata Story in Kannada 14.03.2025

S3 : EP -93: ಜಗತ್ತಿನಲ್ಲಿ ಎಲ್ಲದಕ್ಕಿಂತ ದೊಡ್ಡ ದೋಷ ಯಾವುದು? | Mahabharata Story in Kannada ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಭೀಷ್ಮರು ಮುಂದುವರೆದು ಹೇಳುತ್ತಾರೆ ಯುಧಿಷ್ಠಿರ ... ಈ ಜಗತ್ತಿನಲ್ಲಿ ಎಲ್ಲದಕ್ಕಿಂತ ದೊಡ್ಡ ದೋಷ ಒಂದಿದೆ ಎಂದು ಅದರ ಬಗ್ಗೆ ತಿಳಿಸುತ್ತಾರೆ . ಹಾಗಾದ್ರೆ ಅದು ಯಾವುದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ...

S1EP- 498 : ಮನುಷ್ಯ ತನ್ನ ಬದುಕಿಗೆ ಎಷ್ಟು ಹೊಂದಿಕೊಂಡಿರುತ್ತಾನೆ ?|How much is a person adapted to his life? 13.03.2025

S1EP- 498 : ಮನುಷ್ಯ ತನ್ನ ಬದುಕಿಗೆ ಎಷ್ಟು ಹೊಂದಿಕೊಂಡಿರುತ್ತಾನೆ ?|How much is a person adapted to his life? ಮನುಷ್ಯನು ತನ್ನ ಬದುಕನ್ನು ಬಹಳಷ್ಟು ಪ್ರೀತಿಸುತ್ತಾನೆ . ಬದುಕಬೇಕೆಂದು ನಾನಾ ಕೆಲಸದಲ್ಲಿ ತೊಡಗಿಕೊಳ್ಳುತ್ತಾನೆ ಒಟ್ಟಾರೆಯಾಗಿ ತನ್ನ ಬದುಕಿಗೆ ಅಂಟಿಕೊಂಡಿರುತ್ತಾನೆ . ಹೀಗೆ ಮನುಷ್ಯ ತನ್ನ ಬದುಕಿಗೆ ಎಷ್ಟು ಅಂಟಿಕೊಂಡಿರುತ್ತಾನೆ ಎಂಬುದನ್ನು ತಿಳಿಸುವ ಎರಡು ಕಥೆಗಳಿವೆ ಈ ಸುಂದರ ಕಥೆಗಳನ್ನು ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ...

S1EP- 497 : ಬದುಕಿನ ಪಾಠ | Life lesson 08.03.2025

S1EP- 497 : ಬದುಕಿನ ಪಾಠ | Life lesson ಒಬ್ಬನಿಗೆ ಬದುಕು ಸಾಕಾಯಿತು. ಎಲ್ಲಿ ನೋಡಿದರೂ ಬದುಕಿನ ಇಲಿಗಳ ಓಟ. ಎಲ್ಲವನ್ನೂ ಬಿಟ್ಟು ಒಂದು ಕಡೆ ನೆಮ್ಮದಿಯಿಂದ ಇರಬೇಕೆಂಬ ಆಸೆ ಇದ್ದರೂ ಅದು ಸಾಧ್ಯವಾಗಲಿಲ್ಲ ..ಆಗ ಒಬ್ಬ ಮಹಾನ್ ಜ್ಞಾನಿ ಹತ್ತಿರ ಹೋದ ಆಗ ಅಲ್ಲೇನಾಯಿತು ಎಂಬ ಸುಂದರ ಕಥೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S3 : EP -92:ರಕ್ಷಣೆಯನ್ನು ಬಯಸಿ ಬಂದ ಶತ್ರುವನ್ನು ಹೇಗೆ ನಡೆಸಿಕೊಳ್ಳಬೇಕು|Mahabharata Story in Kannada 07.03.2025

S3 : EP -92:ರಕ್ಷಣೆಯನ್ನು ಬಯಸಿ ಬಂದ ಶತ್ರುವನ್ನು ಹೇಗೆ ನಡೆಸಿಕೊಳ್ಳಬೇಕು|Mahabharata Story in Kannada ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು . ಯುಧಿಷ್ಠಿರ ಮತ್ತೆ ಭೀಷ್ಮರನ್ನು ಪ್ರಶ್ನಿಸಿದ. ರಕ್ಷಣೆಯನ್ನು ಬಯಸಿ ಬಂದ ಶತ್ರುವನ್ನು ಹೇಗೆ ನಡೆಸಿಕೊಳ್ಳಬೇಕು ಎಂದ . ಆಗ ಭೀಷ್ಮರು ಹಿಂದೆ ನಡೆದ ಭಗವಾನ್ ಪರಶುರಾಮರು ಹೇಳಿದ ಕಥೆ ಮೂಲಕ ವಿವರಣೆ ನೀಡಿದರು. ಹಾಗಾದ್ರೆ ಹೇಗಿತ್ತು ವಿವರಣೆ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvl...

S1EP- 496 : ರೈತನ ಸಮಸ್ಯೆಗೆ ಬುದ್ಧ ಹೇಳಿದ ಪರಿಹಾರ |story of buddha 06.03.2025

S1EP- 496 : ರೈತನ ಸಮಸ್ಯೆಗೆ ಬುದ್ಧ ಹೇಳಿದ ಪರಿಹಾರ |story of buddha ಬುದ್ಧ ದೇವನನ್ನು ಗುರು ಹಾಗೂ ಈತ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬಲ್ಲವ ಎಂದು ನಂಬಿಕೆ ಹೊಂದಿದ್ದ ರೈತ ಒಬ್ಬ ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳಲು ಆತನಿದ್ದಲ್ಲಿಗೆ ಹೋದ. ಹಾಗಂತ ರೈತನ ಸಮಸ್ಯೆ ತುಂಬಾ ದೊಡ್ಡದಾಗಿರಲಿಲ್ಲ .ಹಾಗಾದ್ರೆ ಏನದು ರೈತನ ಸಮಸ್ಯೆ ? ಈತನ ಸಮಸ್ಯೆಗೆ ಬುದ್ಧನ ಉತ್ತರ ಏನು ಎಂಬ ಸುಂದರ ಕಥೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್...

S1EP- 495 : ಮಾನಸಿಕ ಶಾಂತಿ ಹುಡುಕಿ ಹೊರಟ ರಾಜ | search of mental peace 01.03.2025

S1EP- 495 : ಮಾನಸಿಕ ಶಾಂತಿ ಹುಡುಕಿ ಹೊರಟ ರಾಜ | search of mental peace ಒಂದಾನೊಂದು ಊರಿನಲ್ಲಿ ಒಬ್ಬ ರಾಜ ಇದ್ದ . ಅವನ ಪ್ರಜಾಪ್ರೇಮದ ಕಥೆ ಎಲ್ಲೆಡೆ ಹರಡಿತ್ತು .ಎಲ್ಲರಿಗೂ ಅಚ್ಚುಮೆಚ್ಚಿನ ರಾಜನಾಗಿದ್ದ. ಆದರೆ ಅವನಿಗೆ ಎಲ್ಲಾ ಇದ್ದರೂ ಇನ್ನೂ ಏನೋ ಬೇಕು ಎನ್ನುವ ಭಾವನೆ ಇತ್ತು .ಇದಕ್ಕೆ ಪರಿಹಾರ ಹುಡುಕಿ ಹೊರಟ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyav...

S1EP- 494 : ಪ್ರಾಮಾಣಿಕ ಹುಡುಗನ ಕಥೆ | Story of a boy who is honest 27.02.2025

S1EP- 494 : ಪ್ರಾಮಾಣಿಕ ಹುಡುಗನ ಕಥೆ | Story of a boy who is honest ಸುಮಾರು ಎಂಬತ್ತು ವರ್ಷಗಳ ಹಿಂದಿನ ಸತ್ಯ ಕಥೆ ಇದು. ಆಗ ದಕ್ಷಿಣಕನ್ನಡದವರು ಮುಂಬೈಗೆ ಹೋಗಿ ಉಡುಪಿ ಅಡುಗೆಯ ರುಚಿಯನ್ನು ಮಹಾರಾಷ್ಟದವರೆಗೆ ಪರಿಚಯಿಸಿದ್ರು. ಮುಂಬೈ ಶಹರದಲ್ಲಿ ಉಡುಪಿಯ ಇಡ್ಲಿ, ದೋಸೆಗಳು ಜನಪ್ರಿಯವಾಗಿದ್ದ ಕಾಲ.. ಮುಂದೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S1EP - 493:ಗುರುವನ್ನೇ ಪರೀಕ್ಷಿಸ ಹೊರಟ ಶಿಷ್ಯ !|Moral Story 22.02.2025

S1EP - 493:ಗುರುವನ್ನೇ ಪರೀಕ್ಷಿಸ ಹೊರಟ ಶಿಷ್ಯ !|Moral Story ಶಿಷ್ಯನಿಗೆ ಒಂದು ಸಂದೇಹ ಬಂತು. ತನ್ನ ಗುರು ಮಹಾ ಜ್ಞಾನಿಗಳು, ಭಗವಂತನನ್ನು ಸಾಕ್ಷಾತ್ಕರಿಸಿಕೊಂಡವರು ಎಂದು ಎಲ್ಲರೂ ಹೇಳುತ್ತಾರೆ. ಹಾಗಾದ್ರೆ ಅದು ನಿಜವೇ ಎಂದು ಪರೀಕ್ಷಿಸಲು ಗುರುಗಳಿದ್ದಲ್ಲಿಗೆ ಹೋದ .. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸ...

S3 : EP -91:ಭೀಷ್ಮರಿಂದ ಯುಧಿಷ್ಠಿರನಿಗೆ ಧರ್ಮೋಪದೇಶ| Dharmopadesha 21.02.2025

S3 : EP -91:ಭೀಷ್ಮರಿಂದ ಯುಧಿಷ್ಠಿರನಿಗೆ ಧರ್ಮೋಪದೇಶ| Dharmopadesha ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಭೀಷ್ಮರಿಂದ ಯುಧಿಷ್ಠಿರನಿಗೆ ಧರ್ಮೋಪದೇಶ ಮಾಡುವ ಕಥೆ . ಭೀಷ್ಮರು ಯುಧಿಷ್ಠಿರನನ್ನು ಉದ್ದೇಶಿಸಿ ಧರ್ಮದ ಕುರಿತಾಗಿ ಅತ್ಯಂತ ಉತ್ತಮ ರೀತಿಯ ಉಪದೇಶವನ್ನು ಮಾಡುತ್ತಾರೆ. ಹಾಗಾದ್ರೆ ಆ ಉಪದೇಶದಲ್ಲಿ ಏನೆಲ್ಲಾ ವಿಚಾರಗಳಿತ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ...

S1EP - 492:ಬದುಕು ಎಂಬ ನೂರು ಕನಸುಗಳು | A hundred dreams of life 20.02.2025

S1EP - 492:ಬದುಕು ಎಂಬ ನೂರು ಕನಸುಗಳು | A hundred dreams of life ಬಳಲಿ ಬಂದವನಿಗೆ ಒಂದು ಸೂರು ಬೇಕಿತ್ತು. ಹಾದಿಯಲ್ಲಿ ಕಂಡ ಅದೆಷ್ಟೋ ಮನೆಗಳಲ್ಲಿ ಅವನಿಗೆ ತಂಗಲು ಸರಿ ಅನ್ನಿಸಲಿಲ್ಲ. ಕಟ್ಟ ಕಡೆಗೆ ಒಂದು ಮನೆ ಒಪ್ಪಿಗೆ ಆಯಿತು. ಒಳಗೆ ಹೋಗಿ ಉಂಡು- ತಿಂದು ನಿದ್ರೆಗೆ ಜಾರಿದ... ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ...

S1EP - 491:ಮೂವರು ವಿರಕ್ತರ ಕಥೆ : Moral Story 15.02.2025

S1EP - 491:ಮೂವರು ವಿರಕ್ತರ ಕಥೆ : Moral Story ಒಂದಾನೊಂದು ದ್ವೀಪದಲ್ಲಿ ಮೂವರು ವಿರಕ್ತರು ವಾಸಮಾಡುತ್ತಿದ್ದರು . ಪುಟ್ಟ ಗುಡಿಸಲು ಕಟ್ಟಿಕೊಂಡು ಸರಳವಾಗಿ ಬದುಕುತ್ತಿದ್ದರು . ಹೀಗಿರುವಾಗ ಇವರ ಇರುವಿಕೆ ದೊಡ್ಡ ಧರ್ಮ ಗುರುವಿಗೆ ತಿಳಿಯಿತು . ಹೇಗಾದರೂ ಮಾಡಿ ಇವರನ್ನು ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳಬೇಕು ಎಂದು ಅವರು ಇರುವಲ್ಲಿ ಬಂದರು .. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡ...

S3 : EP -90:ರಾಜ ಧರ್ಮ ಬೋಧಿಸಿದ ಭೀಷ್ಮ : Bhishma taught the Rajadarma 14.02.2025

S3 : EP -90:ರಾಜ ಧರ್ಮ ಬೋಧಿಸಿದ ಭೀಷ್ಮ : Bhishma taught the Rajadarma ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧದ ಬಳಿಕ ಸಾವಿನ ಅಂಚಿನಲ್ಲಿದ್ದ ಭೀಷ್ಮರು ತಮ್ಮ ದೇಹತ್ಯಾಗ ಮಾಡುವುದಕ್ಕೂ ಮೊದಲು ಯುಧಿಷ್ಠಿರನಿಗೆ ರಾಜ ಧರ್ಮವನ್ನು ಬೋಧಿಸುತ್ತಾರೆ . ಹಾಗಾದ್ರೆ ಈ ರಾಜ ಧರ್ಮದಲ್ಲಿ ಏನೆಲ್ಲಾ ಪ್ರಮುಖ ಅಂಶಗಳು ಒಳಗೊಂಡಿದ್ದವು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್...

S1EP - 490: ಕಷ್ಟ ಪಟ್ಟರೆ ಯಶಸ್ಸು ಸಾಧ್ಯ : Moral Stories 13.02.2025

S1EP - 490: ಕಷ್ಟ ಪಟ್ಟರೆ ಯಶಸ್ಸು ಸಾಧ್ಯ : Moral Stories ನಾಲ್ಕು ಜನ ಒಂದು ಊರಿನಿಂದ ಮತ್ತ್ತೊಂದು ಊರಿಗೆ ಪ್ರಯಾಣ ಹೊರಟಿದ್ದರು. ಒಬ್ಬ ಭಕ್ತಿ ಯೋಗಿ , ಇನ್ನೊಬ್ಬ ಜ್ಞಾನ ಯೋಗಿ ,ಮತ್ತೊಬ್ಬ ಕರ್ಮಾ ಯೋಗಿ ಹಾಗು ಇನ್ನೊಬ್ಬ ಕ್ರಿಯಾ ಯೋಗಿ , ಅವರಿಗೆ ಅವರದ್ದೇ ಆದ ನಿಲುವಿತ್ತು. ಹೀಗಿರುವಾಗ ದಾರಿಯಲ್ಲಿ ಅವರು ಒಂದು ಕಾಡು ಪ್ರವೇಶಿಸಿದ್ರು. ಆಗ ಒಂದು ಘಟನೆ ನಡೆಯಿತು. ಏನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ...

S3 : EP -89:ಯುಧಿಷ್ಠಿರನಿಗೆ ಸಮಾಧಾನ ಮಾಡಿದ ಕೃಷ್ಣ :mahabharata story 07.02.2025

S3 : EP -89:ಯುಧಿಷ್ಠಿರನಿಗೆ ಸಮಾಧಾನ ಮಾಡಿದ ಕೃಷ್ಣ :mahabharata story ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧದ ಬಳಿಕ ಋಷಿಗಳನ್ನೂ ಒಳಗೊಂಡಂತೆ ಎಲ್ಲರೂ ಯುಧಿಷ್ಠಿರನಿಗೆ ಸಮಾಧಾನ ಮಾಡಿದರು. ಆದರೆ ಅವನಿಗೆ ನೋವು ಕಡಿಮೆಯಾಗಲಿಲ್ಲ. ತನ್ನಿಂದ ಕೌರವರು ಹತರಾದರು ಎಂದು ನೋವು ಪಟ್ಟ. ಆಗ ಕೃಷ್ಣ ಏನು ಹೇಳಿದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್...

S1EP - 489:ಆತ ಒಂಟೆಗಳ ಒಡೆಯನಾಗಿದ್ದು ಹೇಗೆ ? |How to become rich 06.02.2025

S1EP - 489: ಆತ ಒಂಟೆಗಳ ಒಡೆಯನಾಗಿದ್ದು ಹೇಗೆ ? |How to become rich ಒಂದು ಊರಿನಲ್ಲಿ ಒಬ್ಬ ಶ್ರೀಮಂತ ಇದ್ದ. ಅವನಿರುವ ಪ್ರದೇಶದಲ್ಲಿ ಶ್ರೀಮಂತಿಕೆಯನ್ನು ಅಳೆಯುವ ವಿಧಾನವೇ ಬೇರೆ ಇತ್ತು. ಒಂಟೆಗಳ ಒಡೆತನದಲ್ಲಿ ಯಾರು ಹೆಚ್ಚು ಒಂಟೆ ಹೊಂದಿರುತ್ತಾರೋ ಅವರೇ ಹೆಚ್ಚು ಶ್ರೀಮಂತ. ಆದರೆ ಆ ಊರಿನಲ್ಲಿ ಇವನಷ್ಟು ಯಾರು ಹೆಚ್ಚು ಒಂಟೆ ಹೊಂದಿರಲಿಲ್ಲ . ಹಾಗಾದ್ರೆ ಆತ ಅಷ್ಟು ಶ್ರೀಮಂತ ಆಗಿದ್ದು ಹೇಗೆ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್...

S1EP - 488: ಅರಮನೆಗೆ ಬಂದ ಸಾಧು | Sadhu came to the palace 01.02.2025

S1EP - 488: ಅರಮನೆಗೆ ಬಂದ ಸಾಧು | Sadhu came to the palace ಒಂದಾನೊಂದು ಊರಿಗೆ ಒಬ್ಬ ಸಾಧು ಬಂದ. ಈ ವಿಷಯ ರಾಜನಿಗೆ ತಿಳಿಯಿತು . ತಕ್ಷಣ ರಾಜ ಅವರಲ್ಲಿ ತಮ್ಮ ಅರಮನೆಗೆ ಬರಬೇಕೆಂದು ಪ್ರಾರ್ಥಿಸಿದ. ಸಾಧುಗಳು ಒಪ್ಪಿ ಅರಮನೆಗೆ ಹೋದರು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gma...

S3 : EP -88: ಗಂಗಾ ತೀರಕ್ಕೆ ಬಂದ ಯುಧಿಷ್ಠಿರ | Yudhishthira came near the river of Ganga 31.01.2025

S3 : EP -88: ಗಂಗಾ ತೀರಕ್ಕೆ ಬಂದ ಯುಧಿಷ್ಠಿರ | Yudhishthira came near the river of Ganga ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧದಲ್ಲಿ ಹತರಾದ ಎಲ್ಲರ ದಹನ ಮತ್ತು ಇತ್ಯಾದಿ ಕ್ರಿಯೆಗಳನ್ನು ನೆರವೇರಿಸಲಾಯಿತು. ಧೃತರಾಷ್ಟ್ರನನ್ನು ಮುಂದಿಟ್ಟುಕೊಂಡು ಯುಧಿಷ್ಠಿರ ಗಂಗಾ ತೀರಕ್ಕೆ ಬಂದ. ಅಲ್ಲಿ ಏನೆಲ್ಲಾ ಘಟನೆಗಳು ನಡೆಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್...

S1EP - 487:ಕಷ್ಟದ ಅರಿವು ಯಾಕಾಗಿ ಬೇಕು ? | Moral Story 30.01.2025

S1EP - 487:ಕಷ್ಟದ ಅರಿವು ಯಾಕಾಗಿ ಬೇಕು ? | Moral Story ಒಂದಾನೊಂದು ಊರಿನಲ್ಲಿ ಒಬ್ಬ ವ್ಯಾಪಾರಿ ಇದ್ದ. ಅವನಿಗೆ ಇಬ್ಬರು ಗಂಡುಮಕ್ಕಳು. ತಕ್ಕಮಟ್ಟಿಗೆ ಶ್ರೀಮಂತನಾಗಿದ್ದ ಹಾಗೂ ತನ್ನ ಮಕ್ಕಳನ್ನು ಸಣ್ಣ ವಯಸ್ಸಿನಿಂದ ಸುಖಿ ಜೀವನದಲ್ಲಿ ಬೆಳೆಸಿದ್ದ. ಇದೆ ಮುಂದೆ ಮಕ್ಕಳಿಗೆ ಮುಳ್ಳಾಯಿತು! ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್...

S1EP - 486: ಮಾಯೆ ಎಂದರೇನು ?| What is Maya? 25.01.2025

S1EP - 486: ಮಾಯೆ ಎಂದರೇನು ?| What is Maya? ಒಂದು ಬಾರಿ ನಾರದರು ವೈಕುಂಠಕ್ಕೆ ಹೋದರಂತೆ. ಅಲ್ಲಿ ಹೋಗಿ ತನ್ನ ಕೆಲವು ಮಹತ್ವದ ಸಂದೇಹಗಳನ್ನು ನಾರಾಯಣನ ಮುಂದಿಟ್ಟರಂತೆ. ಅವುಗಳಲ್ಲಿ ಮಾಯೆಯೂ ಒಂದಾಗಿತ್ತು. ಹಾಗೆಂದರೇನು ಎಂದು ಕೇಳಿದರಂತೆ. ಅದಕ್ಕೆ ಶ್ರೀಮನ್ನಾರಾಯಣ ಏನು ಉತ್ತರ ಕೊಟ್ಟರು ಮತ್ತು ಇನ್ನು ಯಾವೆಲ್ಲ ಸಂದೇಶಗಳಿಗೆ ಉತ್ತರ ಸಿಕ್ಕಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ...

S3 : EP -87:ಧೃತರಾಷ್ಟ್ರನಿಗೆ ಸಮಾಧಾನ ಮಾಡಿದ ವಿದುರ | Vidura and Dhritarashtra 24.01.2025

S3 : EP -87:ಧೃತರಾಷ್ಟ್ರನಿಗೆ ಸಮಾಧಾನ ಮಾಡಿದ ವಿದುರ | Vidura and Dhritarashtra ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧದ ನಂತರ ವಿದುರ ನಾನಾ ರೀತಿಯಲ್ಲಿ ಧೃತರಾಷ್ಟ್ರನಿಗೆ ಸಮಾಧಾನ ಮಾಡುತ್ತಿದ್ದ. ಮನುಷ್ಯ ಜನ್ಮ ಮತ್ತು ಧರ್ಮ , ಜೀವನದ ಬಗ್ಗೆ ಹಿತವಚನ ನೀಡಿದ. ಆದರೂ ಧೃತರಾಷ್ಟ್ರನಿಗೆ ಸಮಾಧಾನ ಆಗಲಿಲ್ಲ ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ...

S1EP - 485:ಕೋಪ ಬಂದಾಗ ಮನುಷ್ಯ ಕೂಗಾಡುವುದು ಏಕೆ|Man's anger 23.01.2025

S1EP - 485:ಕೋಪ ಬಂದಾಗ ಮನುಷ್ಯ ಕೂಗಾಡುವುದು ಏಕೆ|Man's anger ಸಂತನೊಬ್ಬ ತನ್ನ ಶಿಷ್ಯರೊಂದಿಗೆ ತೀರ್ಥಯಾತ್ರೆ ಮಾಡುತ್ತಾ, ಗಂಗಾ ತೀರಕ್ಕೆ ಬಂದನಂತೆ. ಆ ಸಮಯದಲ್ಲಿ ಅಲ್ಲಿ ಸ್ನಾನ ಮಾಡಲು ಕುಟುಂಬವೊಂದು ಬಂದಿತ್ತು. ಕೆಲ ಹೊತ್ತಿನಲ್ಲಿ ಆ ಕುಟುಂಬದವರ ನಡುವೆ ಗಲಾಟೆ ಆರಂಭವಾಗಿ ಅವರ ಧ್ವನಿ ಹೆಚ್ಚಾಯಿತು. ಆಗ ಸಂತ ನಗುತ್ತಾ ತನ್ನ ಶಿಶ್ಯರ ಜೊತೆ ಕೇಳಿದ ... ಕೋಪ ಬಂದಾಗ ಮನುಷ್ಯ ಕೂಗಾಡುವುದು ಏಕೆ ಎಂದು. ಆಗ ಶಿಷ್ಯರ ಉತ್ತರ ಏನಾಗಿತ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವ...

S1EP - 484:ಚಕ್ರವರ್ತಿಯ ಮನಸ್ಸಿನ ರಹಸ್ಯ! | The Secret of the Emperor's Mind! 18.01.2025

S1EP - 484: ಚಕ್ರವರ್ತಿಯ ಮನಸ್ಸಿನ ರಹಸ್ಯ! | The Secret of the Emperor's Mind! ಒಂದಾನೊಂದು ಕಾಲದಲ್ಲಿ ಒಬ್ಬ ಚಕ್ರವರ್ತಿ ಇದ್ದ. ವಿಶಾಲವಾದ ಸಾಮ್ರಾಜ್ಯ, ಸಂಪತ್ತು ಇದ್ದರೂ ಈತ ನಿರ್ಲಿಪ್ತನಾಗಿದ್ದ. ವರ್ಷಗಟ್ಟಲೆ ತಪ್ಪಸ್ಸು ಮಾಡಿದವರೂ ಕೂಡ ಈತನನ್ನು ಕಂಡು ಅಚ್ಚರಿಪಡುತ್ತಿದ್ದರು. ಹೀಗಿರುವಾಗ ಈತನ ಈ ಮನೋಭಾವನೆಯ ರಹಸ್ಯ ತಿಳಿಯಲು ಒಬ್ಬ ಬಂದ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್...

Lyt til podcasten Sandhyavani | ಸಂಧ್ಯಾವಾಣಿ i Replaio

Radio og podcasts i én app - gratis og uden tilmelding. Installer i dag, og gå ikke glip af lanceringen

Hent den på Google Play

Replaio er ikke podcastudgiver; programmernes navne, coverbilleder og lyd tilhører deres ophavsmænd og distribueres via offentlige RSS-feeds.