Udayavani

Sandhyavani | ಸಂಧ್ಯಾವಾಣಿ

Kids KN ↓ 808 episoder

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Husk at besøge podcastens hjemmeside og støtte skaberen: www.udayavani.com

Forfatter

Udayavani

Kategori

Kids

Podcastens hjemmeside

www.udayavani.com

Seneste episode

16. okt. 2026

Hvor kan du lytte?

Podcasts i appen Replaio Radio Kommer snart

Podcasts kommer snart til appen. Installer nu, og vær den første til at se en helt ny tilgang til podcasts

Hent den på Google Play Installer gratis Android næsten 10 mio. downloads · 4,8 i bedømmelse iOS snart

Episoder

S1EP- 227: ದೇವರ ಅನುಗ್ರಹ ಯಾವ ರೂಪದಲ್ಲಿ ಸಿಗುತ್ತೆ ಅನ್ನೋದು ಗೊತ್ತೇ? | Do you know what kind of grace God gets? 24.03.2022

ಹೀಗೊಮ್ಮೆ ಒಬ್ಬರು ಸ್ವರ್ಗವಾಸಿಯಾದರು ಎಂಬ ಕನಸು ಬಿತ್ತು. ಅಲ್ಲಿ ಎದುರುಗೊಂಡ ದೇವತೆಯೊಬ್ಬರು ಅವರನ್ನು ಕೆಲವು ಕೊಠಡಿಗಳಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ನಡೆಯುವ ಒಂದೊಂದು ಸಂಗತಿ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಈ ಅದ್ಬುತ ಸಂದೇಶಭರಿತ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S1EP- 226: ಭಗವಂತನೇ ಸರ್ವಶ್ರೇಷ್ಠ | God is The supreme 19.03.2022

 ಮಂತ್ರಿಯೊಬ್ಬ 'ಭಗವಂತ ಸರ್ವಶ್ರೇಷ್ಠ' ಎಂದು ಹೇಳಿದ ಕಾರಣಕ್ಕೆ ರಾಜನಿಗೆ ಸ್ವಲ್ಪ ಹೆಚ್ಚೇ ಎನ್ನುವಂತೆ ಸಿಟ್ಟು ಬಂತು. ಮಂತ್ರಿಗೆ ಬುದ್ದಿ ಕಲಿಸೋ ಸಲುವಾಗಿ ಕಠೋರವಾಗಿ ಆತನನ್ನು ಕೂಡಿ ಹಾಕಿದ. ಅಲ್ಲಿ ಭಗವಂತ ಯಾವ ರೂಪದಲ್ಲಿ ಬಂದು ಆತನನ್ನು ರಕ್ಷಿಸಿದ ಅನ್ನೋ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S2 EP- 30: ನಾಗಾರಾಧನೆಗೆ ಒಂದು ಹಿನ್ನೆಲೆ ಇದೆ| There is a background to the nagaradane 18.03.2022

In this episode, Dr. Sandhya S. Pai narrates very famous Aithihya mala |S2 EP- 30 : ನಾಗಾರಾಧನೆಗೆ ಒಂದು ಹಿನ್ನೆಲೆ ಇದೆ| There is a background to the nagaradane ಮಲಯಾಳ ದೇಶದಲ್ಲಿ ಸಿಹಿ ನೀರೇ ಇರಲಿಲ್ಲವಂತೆ. ಹಾವುಗಳ ಕಾಟ ಸ್ವಲ್ಪ ಜೋರಾಗಿತ್ತಂತೆ. ಅಲ್ಲಿರೋ ಬ್ರಾಹ್ಮಣರಿಗೆ ಭಯ ಉಂಟಾಗಿ ಊರಿಗೆ ಹೋಗಿ ನಂತ್ರ ಶಿವನಿಗೆ ಮೊರೆ ಹೋದರಂತೆ.ನಾಗಾರಾಧನೆ ಕುರಿತ ಸುಂದರ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್...

S1EP- 225: ನಾವು ಕೊಟ್ಟದ್ದು ನಮಗೆ ವಾಪಾಸ್ ಸಿಗುವುದೇ ಪ್ರಕೃತಿ ಧರ್ಮ - Priya Odugare 225 What you give will get back 17.03.2022

  S1EP- 225: ನಾವು ಕೊಟ್ಟದ್ದು ನಮಗೆ ವಾಪಾಸ್ ಸಿಗುವುದೇ ಪ್ರಕೃತಿ ಧರ್ಮ - Priya Odugare 225  What you give will get back   ಆ ದಂಪತಿಗಳಿಗೆ ಮದುವೆಯಾಗಿ ಬಹಳ ವರ್ಷಗಳಾದ್ರೂ ಮಕ್ಕಳಾಗಿರಲಿಲ್ಲ. ಇನ್ನೇನು ಆಸೆ ಕಮರಿ ಹೋಗುವ ಹೊತ್ತಿಗೆ ಆಕೆ ಗರ್ಭವತಿಯಾದಳು.ಆ ಮಗುವಿನ ಜೊತೆ ಖುಷಿಯ ಕ್ಷಣಗಳನ್ನು ಕಳೆಯುವ ಹೊತ್ತಲ್ಲಿ ಅನಾಹುತ ಒಂದು ನಡೆದು ಹೋಗುತ್ತದೆ. ಈ ಕತೆ ಸಾರುವ ಬದುಕಿನ ಸುಂದರ ಪಾಠ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅ...

S1EP- 224: ಕಮಲದೆಲೆಯ ಮೇಲಿನ ಇಬ್ಬನಿಯಂತಿರಲಿ ಬದುಕು | what is life 12.03.2022

In this episode, Dr. Sandhya S. Pai recites her very famous editorial Priya Odugare - S1 EP- 224: ಕಮಲದೆಲೆಯ ಮೇಲಿನ ಇಬ್ಬನಿಯಂತಿರಲಿ ಬದುಕು ಯಹೂದ್ಯ ಯೋಗಿ ಹಸೀದ ಅನ್ನೋರು ಒಂದು ಪುಸ್ತಕ ಬರೆದ್ರು. ಅದರಲ್ಲಿನ ವಿಷಯ ಆಗಿನ ಕಾಲಕ್ಕೆ ಬಲು ಕ್ರಾಂತಿಕಾರಿಯಾಗಿತ್ತು. ಸಂಪ್ರದಾಯಸ್ಥರಿಂದ ಇದಕ್ಕೆ ಪ್ರಭಲ ವಿರೋಧ ವ್ಯಕ್ತವಾಯಿತು. ಬಿಡುಗಡೆ ಅಂದ್ರೇನು ? ಬದುಕು ಅಂದ್ರೇನು ಅನ್ನೋದನ್ನು ಕೇಳಿ ತಿಳಿಯಿರಿ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್...

S2 EP- 29 : The Doctrine of Doctors | ವೈದ್ಯರು ವೃತವನ್ನಾಚರಿಸುವ ಕತೆ 11.03.2022

In this episode, Dr. Sandhya S. Pai narrates very famous Aithihya mala |S2 EP- 29 : The Doctrine of Doctors | ವೈದ್ಯರು ವೃತವನ್ನಾಚರಿಸುವ ಕತೆ ಮಲಯಾಳ ದೇಶದಲ್ಲಿ ಅಷ್ಟವೈದ್ಯರ್ ಆನೋ ವೈದ್ಯರಿದ್ದರು. ಇವರನ್ನು ಸಾಕ್ಷಾತ್ ಪರಶುರಾಮ ಕೇರಳಕ್ಕೆ ಕರೆದುಕೊಂಡು ಬಂದ್ರು ಅನ್ನೋ ಐತಿಹ್ಯವಿದೆ. ಈ ಕುಟುಂಬ ಅತಿ ಶೀಘ್ರ ಅಭಿವೃದ್ಧಿ ಹೊಂದಿತಂತೆ. ಆ ಕುಟುಂಬದ ವೈದ್ಯರ ವಿಶೇಷ ಗುಣಗಳು ಈ ಕತೆಯಲ್ಲಿವೆ. ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾ...

S1EP- 223: ಎಲ್ಲವೂ ನಡೆಯುವುದು ಭಗವಂತ ಬಯಸಿದಂತೆ | Everything happens by the grace of God 10.03.2022

In this episode, Dr. Sandhya S. Pai recites her very famous editorial Priya Odugare - S1 EP- 223:ಎಲ್ಲವೂ ನಡೆಯುವುದು ಭಗವಂತ ಬಯಸಿದಂತೆ | every thing is god wish ದೂರದ ಬೆಟ್ಟದ ಮೇಲೆ ಪುಟ್ಟ ಹಳ್ಳಿಯೊಂದಿತ್ತು. ಅಲ್ಲಿ ತಾಯಿ, ಮಗ ಕಷ್ಟದ ಜೀವನ ನಡೆಸುತ್ತಿದ್ದರು. ಮಗನನ್ನು ಪ್ರಾಣಕ್ಕಿಂತ ಹೆಚ್ಚಾಗಿ ತಾಯಿ ಪ್ರೀತಿಸುತ್ತಿದ್ದಳು. ಹೀಗಿರುವಾಗ ಒಂದು ಖಾಯಿಲೆ ಬಂದು ಆತ ನಿಧನ ಹೊಂದಿದ. ನಂತ್ರ ತಾಯಿಗೆ 'ದೇವರು ಅಂದ್ರೆ ಯಾರು' ಎಂದು ತಿಳಿಯುವ ಖಲೀಲ್ ಗಿಬ್ರಾನ್ ಹೇಳಿದ ಸ...

S1EP- 222: ನಮ್ಮ ಬದುಕಿನ ರೂವಾರಿ ಯಾರು ?| Who is the sculptor our life? 05.03.2022

In this episode, Dr. Sandhya S. Pai recites her very famous editorial Priya Odugare - S1 EP- 222: ನಮ್ಮ ಬದುಕಿನ ರೂವಾರಿ ಯಾರು ?| Who is the sculptor our life?  ಇಲ್ಲಿ ಎರಡು ಕತೆಗಳಿವೆ. ಒಂದಕ್ಕೊಂದು ನಮ್ಮ ಬೆಳವಣಿಗೆಗೆ ಪೂರಕವಾದದ್ದು. ನಮ್ಮತನದ ಕುರಿತ ಅಹಂಕಾರ ಆಂತರ್ಯ ಪ್ರಗತಿಗೆ ಮಾರಕ.ಯಾವ ಆವರಣದಿಂದ ಹೊರಬಂದಾಗ ನೈಜ ಪ್ರಗತಿ ಸಾಧ್ಯ ಅನ್ನೋ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇ...

S2 EP- 28 : Nature helps us when we are down | ತಗ್ಗಿ ಬಗ್ಗಿ ನಡೆದಾಗ ಪ್ರಕೃತಿ ನಮಗೆ ಸಹಾಯ ಮಾಡುತ್ತದೆ 04.03.2022

In this episode, Dr. Sandhya S. Pai narrates very famous Aithihya mala | S2 EP- 28 : Nature helps us when we are down | ತಗ್ಗಿ ಬಗ್ಗಿ ನಡೆದಾಗ ಪ್ರಕೃತಿ ನಮಗೆ ಸಹಾಯ ಮಾಡುತ್ತದೆ. ಭಟ್ಟತ್ತಿರಿಗೆ ಗಣಪತಿ ಒಲಿದಿದ್ದ. ಗಣೇಶ ತಾನು ಹೇಳಿದ ಹಾಗೆ ನಡೆದುಕೊಳ್ಳುತ್ತಾನೆ ಅಂದುಕೊಂಡವನಿಗೆ ಅಹಂಕಾರ ಬೆಳೆಯಿತು. ಭಟ್ಟತ್ತಿರಿ ಬೀಗಿದ ಕಾರಣಕ್ಕೆ ಮಹಾಗಣಪತಿ ಕೈ ಬಿಟ್ಟು ಹೋದ ಕತೆ ಡಾ. ಸಂಧ್ಯಾ . ಎಸ್. ಪೈ  ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು...

S1 EP- 221: ಮನಸಿಗೆ ಹೊಸತನ್ನು ತುಂಬಿಸಲು ಬೇಡದ್ದನ್ನು ಖಾಲಿ ಮಾಡಬೇಕು |Nothing to fill the mind with something new must be emptied 03.03.2022

In this episode, Dr. Sandhya S. Pai recites her very famous editorial Priya Odugare - S1 EP- 221: ಮನಸಿಗೆ ಹೊಸತನ್ನು ತುಂಬಿಸಲು ಬೇಡದ್ದನ್ನು ಖಾಲಿ ಮಾಡಬೇಕು |Nothing to fill the mind with something new must be emptied ಒಂದೂರಿನ ರಾಜನಿಗೆ ಆಧ್ಯಾತ್ಮ ತಿಳಿಯುವ ಆಸಕ್ತಿಯುಂಟಾಯಿತು. ಮಹಾಜ್ಞಾನಿ ಸಂತರೊಬ್ಬರಲ್ಲಿ ಈ ವಿಚಾರ ಪ್ರಸ್ತಾಪಿಸಿದಾಗ ' ನೀನು ಎಲ್ಲವನ್ನು ಬಿಟ್ಟು ಬಂದರೆ ನೋಡೋಣ' ಅಂದ್ರು. ಅದಕ್ಕೆ ರಾಜ ಏನಂದ ? ಮುಂದೆ ನಡೆಯುವ ಸಂದೇಶಭರಿತ ಕತೆ ಡಾ. ಸ...

ಬದುಕಿನಲ್ಲಿ ಬಣ್ಣ ಎಷ್ಟು ಮುಖ್ಯ?|How important is color in life? 26.02.2022

In this episode, Dr. Sandhya S. Pai recites her very famous editorial Priya Odugare - S1 EP- 220:ಬದುಕಿನಲ್ಲಿ ಬಣ್ಣ ಎಷ್ಟು ಮುಖ್ಯ?|How important is color in life? ಕಾಗೆಯೊಂದು ತನ್ನ ಬದುಕಿನಲ್ಲಿ ರೋಸಿ ಹೋಗಿತ್ತು. ತನ್ನ ರೂಪ ಕುರೂಪ, ಕಡುಕಪ್ಪು ಬಣ್ಣ ತನ್ನನ್ನು ಕಂಡರೆ ಮಂದಿ ಓಡಿಸುತ್ತಾರೆ ಎಂದು ನೊಂದುಕೊಂಡಿತ್ತು. ನಂತರ ಅದು ಸಂತರೊಬ್ಬರ ಬಳಿ ತನಗೆ ಬಿಳಿ ಬಣ್ಣವನ್ನು ದಯಪಾಲಿಸುವಂತೆ ವರ ಕೇಳಿದಾಗ ಸಂತರು ಆಡಿದ ಮಾತು ಹಾಗೂ ಹಂಸ, ನವಿಲು, ಗಿಳಿಗಳ ತಮ್ಮ ತಮ್ಮ ಬ...

S2 EP- 27 : The story of Mahaganapati Deva winning | ಮಹಾಗಣಪತಿ ದೇವ ಗೆಲ್ಲಿಸಿ ಕೊಟ್ಟ ಕತೆ 25.02.2022

In this episode, Dr. Sandhya S. Pai narrates very famous Aithihya mala | S2 EP- 27 : The story of Mahaganapati Deva winning | ಮಹಾಗಣಪತಿ ದೇವ ಗೆಲ್ಲಿಸಿ ಕೊಟ್ಟ ಕತೆ ಕೋಯಿಕ್ಕೋಡ್ ಎಂಬಲ್ಲಿ ಭಾರೀ ಉತ್ಸವ ನಡೆಯುತ್ತಿದೆ ಎಂದು ಸೂರ್ಯ ಭಟ್ಟತ್ತಿರಿಗೆ ತಿಳಿಯಿತು. ಊಟ, ದಕ್ಷಿಣೆ, ಸನ್ಮಾನ ಹೀಗೆ ಎಲ್ಲದರ ಕುರಿತು ಕುತೂಹಲದಿಂದ ಅಲ್ಲಿಗೆ ಹೋದ. ಆದ್ರೆ ಅಲ್ಲೊಂದು ದೊಡ್ಡ ರಾಜಕೀಯ ನಡೆದಿತ್ತು. ನಂಬಿದ ದೇವ ಹೇಗೆಲ್ಲ ಕೈ ಹಿಡಿಯುತ್ತಾನೆ ಎನ್ನುವ ಸುಂದರ ಕತೆ  ಡಾ. ಸಂಧ...

S1 EP- 219: ನಾಯಿಗಳು ಮನುಷ್ಯನಿಗಿಂತ ಕಡಿಮೆ ಸಮಯ ಬದುಕುತ್ತವೆ ಏಕೆ?| Why do dogs live shorter than humans? 24.02.2022

In this episode, Dr. Sandhya S. Pai recites her very famous editorial Priya Odugare - S1 EP- 219: ನಾಯಿಗಳು ಮನುಷ್ಯನಿಗಿಂತ ಕಡಿಮೆ ಸಮಯ ಬದುಕುತ್ತವೆ ಏಕೆ?|Why do dogs live shorter than humans? ಬೇಕರ್ ಎಂಬ ಹೆಸರಿನ ನಾಯಿಗೆ ದಾರುಣವಾದ ಸಾವು ಬಂತು. ಅದನ್ನು ಅತ್ಯಂತ ಪ್ರೀತಿ ಇಂದ ಸಾಕಿದ್ದ ಶಾನ್ ಆ ಘಟನೆಯನ್ನು ಮೌನವಾಗಿ ಗಮನಿಸಿದ್ದ. ನಂತರ ನಾಯಿಗಳು ಮನುಷ್ಯನಿಗಿಂತ ಕಡಿಮೆ ಸಮಯ ಬದುಕುತ್ತವೆ ಏಕೆ? ಈ ಪ್ರಶ್ನೆಗೆ ಆರು ವರ್ಷದ ಪುಟ್ಟ ಹುಡುಗ ನೀಡಿರುವ ಸ್ವಾರಸ್ಯಕರ...

S1 EP- 218 : ಒಂದಲ್ಲ ಒಂದು ರೀತಿಯಲ್ಲಿ ನಮಗೆ 4 ಪತ್ನಿಯರು ! | We have 4 wives 19.02.2022

In this episode, Dr. Sandhya S. Pai recites her very famous editorial Priya Odugare - S1 EP- 218 : ಒಂದಲ್ಲ ಒಂದು ರೀತಿಯಲ್ಲಿ ನಮಗೆ 4 ಪತ್ನಿಯರು ! |We have 4 wives ಶ್ರೀಮಂತನೊಬ್ಬನಿಗೆ 4 ಪತ್ನಿಯರು. ಅದ್ರಲ್ಲಿ ನಾಲ್ಕನೆಯವಳು ಅಂದ್ರೆ ಅವನಿಗೆ ಪ್ರಾಣ. ಮೊದಲನೆಯವಳನ್ನು ಹೊರತುಪಡಿಸಿ ಉಳಿದವರಿಗೆ ಎಲ್ಲಾ ವೈಭೋಗವನ್ನು ನೀಡಿದ್ದ. ಆತನ ಸಾವಿನ ಸಮಯ ಹತ್ತಿರ ಬಂದಾಗ ಅವನ ಜೊತೆಗೆ ಒಬ್ಬೊಬ್ಬರ ನಡವಳಿಕೆ ನಮಗೆ ಪಾಠ.  ಈ ಕತೆಯನ್ನು ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯ...

S2 EP- 26 : Story of Friends Competition Power | ಸ್ನೇಹಿತರ ಶಕ್ತಿಗಳ ಪೈಪೋಟಿಯ ಕತೆ 18.02.2022

This episode has been published and can be heard everywhere your podcast is available. In this episode, Dr. Sandhya S. Pai narrates very famous Aithihya mala | S2 EP- 26 :  Story of Friends Competition Power | ಸ್ನೇಹಿತರ ಶಕ್ತಿಗಳ ಪೈಪೋಟಿಯ ಕತೆ ಒಂದೂರಲ್ಲಿ ಒಬ್ಬ ಪ್ರಖ್ಯಾತ ಮಹಾಮಂತ್ರಿಕ ಇದ್ದ.ಚಾಚಟ್ಟನ್ ಎಂಬ ಶಕ್ತಿಯನ್ನು ವಶದಲ್ಲಿಟ್ಟುಕೊಂಡಿದ್ದ. ಅದಕ್ಕೆ ಹೆದರಿ ಬೇರೆ ದೈವಗಳು ಇವನ ಹತ್ತಿರ ಬರುತ್ತಿರಲಿಲ್ಲ. ಈತ ಹೇಗೆಲ್ಲಾ ಈ ಶಕ್ತಿಯ...

S1E217: ನಾನೂ ಒಂದು ಜೀವ ತಾನೇ ? I am a life itself 17.02.2022

In this episode, Dr. Sandhya S. Pai recites her very famous editorial Priya Odugare - S1 EP- 217 :ಅತಿ ವಿನಯಂ ಧೂರ್ತ ಲಕ್ಷಣಂ |Extreme humility is a sly trait ಮಹಾನ್ ಸಂತರೊಬ್ಬರಲ್ಲಿ ಎಳೆಯ ವಯಸ್ಸಿನ 4 ಸಾಧಕರು ಅವರ ಮೂಲಕ ದೇವರನ್ನು ಕಾಣುವ ಉದ್ದೇಶದಿಂದ ಬಂದರು. ಆ ಸಂತರು ಪ್ರತಿ ಒಬ್ಬರಿಗೂ ಒಂದೊಂದು ಪಾರಿವಾಳ ನೀಡಿ ಇದನ್ನು ಯಾರೂ ಕಾಣದ ಜಾಗದಲ್ಲಿ ಕೊಂದು ಹೆಣವನ್ನು ಇಲ್ಲಿಗೆ ತನ್ನಿ ಎಂದರು. ನಂತ್ರ ನಡೆಯುವ ಸನ್ನಿವೇಶ ನಮಗೆ ಕಲಿಸುವ ಪಾಠವನ್ನು ಡಾ. ಸಂಧ್ಯಾ.ಎಸ...

S1 EP- 216 : ಅತಿ ವಿನಯಂ ಧೂರ್ತ ಲಕ್ಷಣಂ |Extreme humility is a sly trait 12.02.2022

In this episode, Dr. Sandhya S. Pai recites her very famous editorial Priya Odugare - S1 EP- 216 :ಅತಿ ವಿನಯಂ ಧೂರ್ತ ಲಕ್ಷಣಂ |Extreme humility is a sly trait   ಒಂದೂರಲ್ಲಿ ಭಾರೀ ಶ್ರೀಮಂತನೊಬ್ಬ ಇದ್ದ. ವಯಸ್ಸಾಯ್ತು ಅಂತ ಸಹಾಯಕನೊಬ್ಬನನ್ನು ನೇಮಿಸಿಕೊಂಡ. ಅವನು ಮಹಾ ಖದೀಮನಾಗಿದ್ದ. ನಂತ್ರ ನಡೆಯುವ ಸ್ವಾರಸ್ಯಕರ ಘಟನೆ ಸಾರುವ ಸಂದೇಶದ ಸುಂದರ ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್...

S2 EP- 25 : Story of how Lord Ganapati was pleased | ಮಹಾಗಣಪತಿ ದೇವರು ಒಲಿದ ಕತೆ 11.02.2022

In this episode, Dr. Sandhya S. Pai narrates very famous Aithihya mala |  S2 EP- 25 : Story of how Lord Ganapati was pleased | ಮಹಾಗಣಪತಿ ದೇವರು ಒಲಿದ ಕತೆ ಒಂದೂರಲ್ಲಿ ಒಬ್ಬ ಶ್ರೀಮಂತನಿದ್ದ. ಆತ ತನ್ನ ತೆಂಗಿನ ತೋಟ ನೋಡಿಕೊಳ್ಳಲು ಕಾವಲುಗಾರನನ್ನು ನೇಮಿಸಿದ್ದ. ಒಂದು ಛಳಿಯ ರಾತ್ರಿ ಆತನಲ್ಲಿಗೆ ಆನೆಯೊಂದು ಬಂತು. ಆನೆಯೊಂದಿಗಿನ ಗೆಳೆತನ ಆದ ಮೇಲೆ ಏನಾಯ್ತು ಆನೋ ಕುತೂಹಲ ಕತೆ ಕೇಳಿ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರ...

S1EP- 215 :ಮನದ ಧಾವಂತ ನಿಲ್ಲಿಸು ಮನಸೇ ..| Calm down, oh my mind... 10.02.2022

In this episode, Dr. Sandhya S. Pai recites her very famous editorial Priya Odugare - S1 EP- 215 :S1 EP- 215 :ಮನದ ಧಾವಂತ ನಿಲ್ಲಿಸು ಮನಸೇ ..| Calm down, oh my mind... ಹಳ್ಳಿಯಲ್ಲಿ ಕವಿಯೊಬ್ಬ ಬೆದರು ಬೊಂಬೆಯನ್ನು ಕಂಡ. ನಗರವಾಸಿಗಳು ಸಾಮಾನ್ಯವಾಗಿ ಇದನ್ನು ನೋಡಿರಲಿಕ್ಕಿಲ್ಲ. ಕವಿಗೆ ಬೊಂಬೆ ಕುರಿತು ಕುತೂಹಲ ಉಂಟಾಗಿ ಅವರಿಬ್ಬರ ನಡುವೆ ನಡೆಯೋ ಸಂಭಾಷಣೆ ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇ...

S1 EP- 214 :ಈ ಕತೆ ಕೇಳಿ ಒಮ್ಮೆ ನಕ್ಕು ಬಿಡಿ |Laugh once you hear it 05.02.2022

In this episode, Dr. Sandhya S. Pai recites her very famous editorial Priya Odugare - S1 EP- 214 :ಈ ಕತೆ ಕೇಳಿ ಒಮ್ಮೆ ನಕ್ಕು ಬಿಡಿ |Laugh once you hear it ವಯಸ್ಸಾದ ವ್ಯಕ್ತಿಯೊಬ್ಬರು ಐಷಾರಾಮಿ ನಿವೃತ್ತ ಜೀವನ ನಡೆಸುತ್ತಿದ್ದರು. ಇವರ ಆದಾಯ ವ್ಯತ್ಯಯ ಒಂದಕ್ಕೊಂದು ತಾಳೆ ಆಗುತ್ತಿರಲಿಲ್ಲ. ಹಾಗಾಗಿ ಇವರನ್ನು ಕಂಡರೆ ತೆರಿಗೆ ಅಧಿಕಾರಿಗಳಿಗೆ ತಲೆ ನೋವು. ಅಧಿಕಾರಿ ಮತ್ತು ಈ ವ್ಯಕ್ತಿಯ ನಡುವೆ ನಡೆಯೋ ಸ್ವಾರಸ್ಯ ಪ್ರಸಂಗ ತಿಳಿದು ನಕ್ಕು ಹಗುರಾಗಿ. ಈ ಸುಂದರ ಕತೆ ಡಾ....

S2 EP- 24 : What we know is just the tip of a needle | ನಮಗೆ ಗೊತ್ತಿರೋದು ಒಂದು ಸೂಜಿ ಮೊನೆಯಷ್ಟು ಮಾತ್ರ 04.02.2022

In this episode, Dr. Sandhya S. Pai narrates very famous Aithihya mala | S2 EP- 24 S2 EP- 24 : What we know is just the tip of a needle | ನಮಗೆ ಗೊತ್ತಿರೋದು ಒಂದು ಸೂಜಿ ಮೊನೆಯಷ್ಟು ಮಾತ್ರ ಭಟ್ಟತ್ತಿರಿ ಕುಟುಂಬದಲ್ಲಿ ಗಂಡಸರಿರಲಿಲ್ಲ. ತುಂಬು ಗರ್ಭಿಣಿಯಾಗಿದ್ದ ಆತನ ಹೆಂಡತಿ ಇವನ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದಳು. ಆದರೂ ಮಗುವಿಗಾಗಿ ಬದುಕಬೇಕೆಂದು ನಿರ್ಧರಿಸಿ ನಂತ್ರ ನಡೆಯುವ ಆಶ್ಚರ್ಯಕರ ಸಂಗತಿಗಳನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆ...

S1EP- 213 : ಏಳು ಮಂದಿಯಲ್ಲಿ ಸಾಯುವವರು ಯಾರು?|In Seven people who will die ? 03.02.2022

In this episode, Dr. Sandhya S. Pai recites her very famous editorial Priya Odugare - S1EP- 213 : ಏಳುಮಂದಿಯಲ್ಲಿ ಸಾಯುವವರು ಯಾರು?| In Seven people who will die ? ಕೆಲವು ಶತಮಾನಗಳ ಹಿಂದೆ ನಡೆದ ಸತ್ಯಕಥೆ ಇದು ಎನ್ನಲಾಗಿದ್ದು, ಏಳು ಮಂದಿ ಬೌದ್ಧ ಸನ್ಯಾಸಿಗಳು ಧ್ಯಾನಕ್ಕಾಗಿ ಹಿಮಾಲಯದ ದುರ್ಗಮ ಪ್ರದೇಶಕ್ಕೆ ತೆರಳುತ್ತಾರೆ. ಅಲ್ಲಿರುವ ವಿಶಾಲ ಗುಹೆಯೊಂದನ್ನು ವಾಸ್ತವ್ಯಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಸಮಯದಲ್ಲಿ ದರೋಡೆಕೋರರ ಗುಂಪು ಇವರಿದ್ದ ನಿರ್ಜನ ಪ್ರದೇ...

S1EP- 21 ಅಹಂ ಹೊರತು ನಾವ್ಯಾರೂ ಇಲ್ಲ ?! |No one except ego ?! 29.01.2022

In this episode, Dr. Sandhya S. Pai recites her very famous editorial Priya Odugare - S1EP- 212 :ಅಹಂ ಹೊರತು ನಾವ್ಯಾರೂ ಇಲ್ಲ ?! |No one except ego ?! ಒಬ್ಬ ಸಂತ ಮತ್ತೊಂದು ಜನ್ಮದಲ್ಲಿ ನಾಯಿಯಾಗಿ ಜನಿಸಿದ. ಅವನಿಗೆ ಪೂರ್ವ ಜನ್ಮದ ನೆನಪಿತ್ತು. ಒಳಿತು ಮಾಡೋ ಉದ್ದೇಶದಿಂದಿದ್ದ ಈ ನಾಯಿ ಎಲ್ಲಾ ಬಾಂಧವರನ್ನು ಒಟ್ಟುಗೂಡಿಸಿ ಬೊಗಳುವುದನ್ನು ಬಿಡಬೇಕು ಎಂದು ಪ್ರವಚನ ನೀಡಿತು. ನಂತ್ರ ನಡೆಯೋ ಸುಂದರ ಸಂಗತಿ ಈ ಸುಂದರ ಸೂಫಿ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆ...

S2 EP- 23 : Do you know what made him survive? | ಅವನನ್ನು ಅವತ್ತು ಬದುಕುಳಿಸಿದ್ದು ಯಾವುದು ಗೊತ್ತೇ ? 28.01.2022

In this episode, Dr. Sandhya S. Pai narrates very famous Aithihya mala | S2 EP- 23 :  Do you know what made him survive? | ಅವನನ್ನು ಅವತ್ತು ಬದುಕುಳಿಸಿದ್ದು ಯಾವುದು ಗೊತ್ತೇ ? ಕುಮಾರ ನಲ್ಲೂರ ಅನ್ನೋ ಹಳ್ಳಿ ಒಂದಿತ್ತು. ಅಲ್ಲಿ ಒಂದು ಅಗ್ರಹಾರವಿತ್ತು. ಅಲ್ಲಿಂದ ಸ್ವಲ್ಪ ದೂರದಲ್ಲಿ ಪೂರಂ ಅನ್ನೋ ಹಬ್ಬಒಂದು ನಡೆಯುವುದಿತ್ತು. ಅಲ್ಲಿಗೆ ಭಟ್ಟತ್ತಿರಿ ಮತ್ತವನ ಸ್ನೇಹಿತ ಹೋಗುತ್ತಾರೆ. ಅಲ್ಲಿ ನಡೆಯುವ ಒಂದು ಸಂಗತಿ ಕೇಳಿ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ...

S1EP- 211 : ರಾಣಿ, ಬೆಕ್ಕು ಮತ್ತು ಗುಲಾಮರ ಕತೆ :Story of Queen, cat and slaves 27.01.2022

In this episode, Dr. Sandhya S. Pai recites her very famous editorial Priya Odugare - S1EP- 211 : ರಾಣಿ, ಬೆಕ್ಕು ಮತ್ತು ಗುಲಾಮರ ಕತೆ :Story of Queen, cat and slaves ಮುದಿ ರಾಣಿ ಗಾಢ ನಿದ್ದೆಯಲ್ಲಿದ್ದಳು. ಆಕೆಯ ಪಕ್ಕದಲ್ಲಿ ಪ್ರೀತಿಯ ಬೆಕ್ಕು ಕೂಡ ಇತ್ತು. ಈ ಸನ್ನಿವೇಶವನ್ನು ಅಲ್ಲಿರುವ ಗುಲಾಮರು ಆಕೆಗೆ ಗಾಳಿ ಬೀಸುತ್ತ ಒಂದೊಂದು ರೀತಿಯಲ್ಲಿ ವಿಶ್ಲೇಷಿಸುತ್ತಾರೆ. ಈ ಸುಂದರ ಸೂಫಿ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್...

Lyt til podcasten Sandhyavani | ಸಂಧ್ಯಾವಾಣಿ i Replaio

Radio og podcasts i én app - gratis og uden tilmelding. Installer i dag, og gå ikke glip af lanceringen

Hent den på Google Play

Replaio er ikke podcastudgiver; programmernes navne, coverbilleder og lyd tilhører deres ophavsmænd og distribueres via offentlige RSS-feeds.