uk

Upayuktha News

Upayuktha Radio

Religion KN ↓ Епізодів: 846

Upayuktha Radio will provide variety of audio contents like News, Musics and Spiritual Discourses Etc here.

Обов'язково відвідайте сайт подкасту та підтримайте його автора: podcast.upayuktha.com

Автор

Upayuktha News

Категорія

Religion

Сайт подкасту

podcast.upayuktha.com

Останній епізод

13 сер 2023

Де слухати?

Подкасти в застосунку Replaio Radio Уже незабаром

Подкасти незабаром з'являться в застосунку. Встановіть уже зараз і першими побачте зовсім новий погляд на подкасти

Завантажити з Google Play Встановіть безкоштовно Android майже 10 млн завантажень · рейтинг 4,8 iOS незабаром

Епізоди

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 21ನೇ ಸರ್ಗ 25.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 21ನೇ ಸರ್ಗ ಏಕವಿಂಶಃ ಸರ್ಗಃ  ಹನುಮಂತನಿಂದ ತಾರೆಗೆ ಸಮಾಧಾನವಚನ; ಪ್ರಾಯೋಪವೇಶದಲ್ಲಿಯೇ ತಾರೆಯ ನಿರ್ಧಾರ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 20ನೇ ಸರ್ಗ 25.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 20ನೇ ಸರ್ಗ ವಿಂಶಃ ಸರ್ಗಃ  ತಾರೆಯ ವಿಲಾಪ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-19ನೇ ಸರ್ಗ 22.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-19ನೇ ಸರ್ಗ ಏಕೋನವಿಂಶಃ ಸರ್ಗಃ  ವಾಲಿಯು ಮರಣಾವಸ್ಥೆಯಲ್ಲಿರುವುದನ್ನು ಕಪಿಗಳಿಂದ ಕೇಳಿದ ತಾರೆಯು ವಾಲಿಯ ಬಳಿಗೆ ಬಂದು ವಿಲಪಿಸಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 18ನೇ ಸರ್ಗ 22.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 18ನೇ ಸರ್ಗ ಅಷ್ಟಾದಶಃ ಸರ್ಗಃ  ಶ್ರೀರಾಮನು ವಾಲಿಗೆ ತನ್ನ ಕಾರ್ಯದ ಔಚಿತ್ಯವನ್ನು ವಿವರಿಸಿ ಹೇಳಿದುದು; ವಾಲಿಯು ನಿರುತ್ತರನಾಗಿ ತನ್ನ ಅಪರಾಧಕ್ಕೆ ಕ್ಷಮೆ ಬೇಡಿದುದು; ಅಂಗದನ ರಕ್ಷಣೆಗಾಗಿ ಶ್ರೀರಾಮನನ್ನು ಪ್ರಾರ್ಥಿಸಿದುದು; ಶ್ರೀರಾಮನು ಆಶ್ವಾಸನೆಯನ್ನಿತ್ತುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 17ನೇ ಸರ್ಗ 22.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 17ನೇ ಸರ್ಗ ಸಪ್ತದಶಃ ಸರ್ಗಃ  ವಾಲಿಯಿಂದ ಶ್ರೀರಾಮನ ನಿಂದನೆ.

ಆಲಿಸಿ: ಗಡಿನಾಡ ಜನರ ಬವಣೆ ಕುರಿತ ಮುಕ್ತಕ 22.09.2021

ಆಲಿಸಿ: ಗಡಿನಾಡ ಜನರ ಬವಣೆ ಕುರಿತ ಮುಕ್ತಕ ರಚನೆ: ವಿ.ಬಿ ಕುಳಮರ್ವ, ಕುಂಬ್ಳೆ ಹಾಡಿದವರು: ಬಾಲಕೃಷ್ಣ ಆಚಾರ್ಯ ಪುತ್ತಿಗೆ

16ನೇ ರಾಜ್ಯ ಕನ್ನಡ ವಿಜ್ಞಾನ ಸಮ್ಮೇಳನ- ಮಂಗಳೂರು ವಿವಿಯಲ್ಲಿ ಉದ್ಘಾಟನೆ 15.09.2021

16ನೇ ರಾಜ್ಯ ಕನ್ನಡ ವಿಜ್ಞಾನ ಸಮ್ಮೇಳನ- ಮಂಗಳೂರು ವಿವಿಯಲ್ಲಿ ಉದ್ಘಾಟನೆ

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 16ನೇ ಸರ್ಗ 15.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 16ನೇ ಸರ್ಗ ಷೋಡಶಃ ಸರ್ಗಃ  ವಾಲಿಯು ತಾರೆಯ ಮಾತನ್ನು ತಿರಸ್ಕರಿಸಿ ಸುಗ್ರೀವನೊಡನೆ ಯುದ್ಧಕ್ಕೆ ಹೋದುದು; ಶ್ರೀರಾಮನ ಬಾಣಾಘಾತದಿಂದ ಗಾಯಗೊಂಡು ಕೆಳಕ್ಕೆ ಬಿದ್ದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 15ನೇ ಸರ್ಗ 15.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 15ನೇ ಸರ್ಗ ಪಞ್ಚದಶಃ ಸರ್ಗಃ  ಸುಗ್ರೀವನ ಗರ್ಜನೆಯನ್ನು ಕೇಳಿ ವಾಲಿಯು ಯುದ್ಧಕ್ಕೆ ಹೊರಟುದು; ತಾರೆಯು ಅವನನ್ನು ತಡೆದು ನಿಲ್ಲಿಸುತ್ತಾ ಸುಗ್ರೀವ-ರಾಮರೊಡನೆ ಮೈತ್ರಿಯನ್ನು ಬೆಳೆಸಲು ಸಲಹೆ ಮಾಡಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 14ನೇ ಸರ್ಗ 15.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 14ನೇ ಸರ್ಗ ಚತುರ್ದಶಃ ಸರ್ಗಃ  ಶ್ರೀರಾಮನ ಆಶ್ವಾಸನೆಯಂತೆ ಸುಗ್ರೀವನು ವಾಲಿಯನ್ನು ಯುದ್ಧಕ್ಕೆ ಆಹ್ವಾನಿಸುತ್ತಾ ಗರ್ಜಿಸಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಲಿಂಧಾ ಕಾಂಡ- 13ನೇ ಸರ್ಗ 15.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಲಿಂಧಾ ಕಾಂಡ- 13ನೇ ಸರ್ಗ ತ್ರಯೋದಶಃ ಸರ್ಗಃ  ಶ್ರೀರಾಮನೇ ಮೊದಲಾದವರು ಮಾರ್ಗದಲ್ಲಿ ಸುಂದರದೃಶ್ಯಗಳನ್ನು ನೋಡುತ್ತಾ ಸಪ್ತ ಜನಾಶ್ರಮವನ್ನೂ ಸಂದರ್ಶಿಸಿ ಕಿಷ್ಕಿಂಧೆಗೆ ತೆರಳಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 12ನೇ ಸರ್ಗ 15.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 12ನೇ ಸರ್ಗ ಶ್ರೀರಾಮನು ಏಳು ಸಾಲವೃಕ್ಷಗಳನ್ನೂ ಭೇದಿಸಿದುದು; ಶ್ರೀರಾಮನ ಆಜ್ಞೆಯಂತೆ ಸುಗ್ರೀವನು ವಾಲಿಯನ್ನು ಯುದ್ಧಕ್ಕೆ ಆಹ್ವಾನಿಸಿದುದು; ಯುದ್ಧದಲ್ಲಿ ಸುಗ್ರೀವನ ಪರಾಜಯ; ಸುಗ್ರೀವನಿಗೆ ಶ್ರೀರಾಮನ ಆಶ್ವಾಸನೆ; ಗುರುತಿಗಾಗಿ ಸುಗ್ರೀವನು ನಾಗಪುಷ್ಪೀಲತೆಯನ್ನು ಕತ್ತಿನಲ್ಲಿ ಹಾಕಿಕೊಂಡು ಪುನಃ ವಾಲಿಯೊಡನೆ ಯುದ್ಧಕ್ಕೆ ಹೋದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 11ನೇ ಸರ್ಗ 15.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 11ನೇ ಸರ್ಗ ಏಕಾದಶಃ ಸರ್ಗಃ  ಸುಗ್ರೀವನು ವಾಲಿಯ ಪರಾಕ್ರಮವನ್ನು ರಾಮನಿಗೆ ವರ್ಣಿಸುತ್ತಾ ವಾಲಿಗೆ ಒದಗಿದ ಮತಂಗರ ಶಾಪವೃತ್ತಾಂತವನ್ನು ತಿಳಿಸಿದುದು; ಶ್ರೀರಾಮನು ದುಂದುಭಿಯ ಅಸ್ಥಿಸಮೂಹವನ್ನು ಕಾಲಿನಿಂದ ಚಿಮ್ಮಿದುದು; ಸುಗ್ರೀವನು ಶ್ರೀರಾಮನಿಗೆ ಸಾಲವೃಕ್ಷವನ್ನು ಭೇದಿಸಲು ಹೇಳಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 10ನೇ ಸರ್ಗ 13.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 10ನೇ ಸರ್ಗ ದಶಮಃ ಸರ್ಗಃ  ವಾಲಿಯೊಡನೆ ವೈರಕ್ಕೆ ಕಾರಣವನ್ನು ಸುಗ್ರೀವನು ಶ್ರೀರಾಮನಿಗೆ ಹೇಳಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 9ನೇ ಸರ್ಗ 13.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 9ನೇ ಸರ್ಗ ನವಮಃ ಸರ್ಗಃ  ಸುಗ್ರೀವನು ಶ್ರೀರಾಮನಿಗೆ ವಾಲಿಯೊಡನೆ ದ್ವೇಷದ ಕಾರಣವನ್ನು ವಿವರಿಸಿ ಹೇಳಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ - 8ನೇ ಸರ್ಗ 13.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ - 8ನೇ ಸರ್ಗ ಅಷ್ಟಮಃ ಸರ್ಗಃ  ಸುಗ್ರೀವನು ಶ್ರೀರಾಮನಲ್ಲಿ ತನ್ನ ದುಃಖವನ್ನು ಹೇಳಿಕೊಂಡುದು; ಶ್ರೀರಾಮನು ಸುಗ್ರೀವನಿಗೆ ಆಶ್ವಾಸನೆಯನ್ನಿತ್ತು ಅಣ್ಣನೊಡನೆ ವೈರಕ್ಕೆ ಕಾರಣವನ್ನು ಕೇಳಿದುದು.

ಆಲಿಸಿ: ಗಣೇಶ ಚತುರ್ಥಿ ಕುರಿತು ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ನುಡಿಗಳು 12.09.2021

ಆಲಿಸಿ: ಗಣೇಶ ಚತುರ್ಥಿ ಕುರಿತು ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ನುಡಿಗಳು

ಆಲಿಸಿ: ಮಕ್ಕಳ ಕವನ- ಚೌತಿಯ ಸಡಗರ 10.09.2021

ಆಲಿಸಿ: ಮಕ್ಕಳ ಕವನ- ಚೌತಿಯ ಸಡಗರ ರಚನೆ: ವಿ.ಬಿ ಕುಳಮರ್ವ, ಕುಂಬ್ಳೆ ಹಾಡಿದವರು: ಕುಮಾರಿ ಅವನಿಶ್ರೀ ಕುಳಮರ್ವ

ಆಲಿಸಿ: ಸಾಕ್ಷರತೆ ಎಂಬುದು ಮಾನವ ಹಕ್ಕು ಮತ್ತು ಘನತೆ 09.09.2021

ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ ಸಾಕ್ಷರತೆಯ ಸಾಕ್ಷಿಗಳು ಉಪನ್ಯಾಸದಲ್ಲಿ ಅಭಿಮತ

ಆಲಿಸಿ: ಮುಕ್ತಕತ್ರಯ- ಸಹಜ ನೀತಿ 08.09.2021

ಆಲಿಸಿ: ಮುಕ್ತಕತ್ರಯ- ಸಹಜ ನೀತಿ ರಚನೆ: ವಿ.ಬಿ ಕುಳಮರ್ವ, ಕುಂಬ್ಳೆ ರಾಗಸಂಯೋಜನೆ ಮಾಡಿ ಹಾಡಿದವರು :- ಶ್ರೀ ಆನಂದತೀರ್ಥ

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 7ನೇ ಸರ್ಗ 05.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 7ನೇ ಸರ್ಗ  ಸಪ್ತಮಃ ಸರ್ಗಃ  ಸುಗ್ರೀವನು ಶ್ರೀರಾಮನನ್ನು ಸಮಾಧಾನಗೊಳಿಸಿದುದು; ಸುಗ್ರೀವನ ಕಾರ್ಯವು ಸಿದ್ಧಿಸುವುದೆಂದು ಶ್ರೀರಾಮನು ಆಶ್ವಾಸನೆಯನ್ನಿತ್ತುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 6ನೇ ಸರ್ಗ 05.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 6ನೇ ಸರ್ಗ ಷಷ್ಟಃ ಸರ್ಗಃ  ಸುಗ್ರೀವನು ಶ್ರೀರಾಮನಿಗೆ ಸೀತಾದೇವಿಯ ಆಭರಣಗಳನ್ನು ತೋರಿಸಿದುದು; ಶ್ರೀರಾಮನ ಶೋಕ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 5ನೇ ಸರ್ಗ 05.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 5ನೇ ಸರ್ಗ ಪಞ್ಚಮಃ ಸರ್ಗಃ  ಶ್ರೀರಾಮ-ಸುಗ್ರೀವರ ಮೈತ್ರಿ; ವಾಲಿಯನ್ನು ಸಂಹರಿಸುವುದಾಗಿ ಶ್ರೀರಾಮನ ಪ್ರತಿಜ್ಞೆ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-4ನೇ ಸರ್ಗ 05.09.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-4ನೇ ಸರ್ಗ ಚತುರ್ಥಃ ಸರ್ಗಃ  ತಾವು ಕಾಡಿಗೆ ಬಂದುದರ ಕಾರಣವನ್ನೂ, ಅರಣ್ಯದಲ್ಲಿ ಸೀತಾದೇವಿಯು ಅಪಹೃತಳಾದುದನ್ನೂ ಲಕ್ಷ್ಮಣನು ಹನುಮಂತನಿಗೆ ಹೇಳಿದುದು; ಸೀತೆಯನ್ನು ಹುಡುಕಲು ಸುಗ್ರೀವನ ಸಹಕಾರವನ್ನು ಅಪೇಕ್ಷಿಸಿದುದು; ಹನುಮಂತನು ಸೀತಾನ್ವೇಷಣೆಯ ವಿಷಯದಲ್ಲಿ ರಾಮ-ಲಕ್ಷ್ಮಣರಿಗೆ ಆಶ್ವಾಸನೆಯನ್ನಿತ್ತು ಅವರನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಹೊರಟುದು.

ಆಲಿಸಿ: ಶಿಕ್ಷಕನೆಂದರೆ ಹೇಗಿರಬೇಕು 05.09.2021

ಆಲಿಸಿ: ಶಿಕ್ಷಕನೆಂದರೆ ಹೇಗಿರಬೇಕು ರಚನೆ: ವಿ.ಬಿ ಕುಳಮರ್ವ, ಕುಂಬ್ಳೆ ಹಾಡಿದವರು- ಅವನಿಶ್ರೀ ಕುಳಮರ್ವ

Слухайте подкаст Upayuktha Radio у Replaio

Радіо та подкасти в одному застосунку - безкоштовно й без реєстрації. Встановіть уже сьогодні та не пропустіть запуск

Завантажити з Google Play

Replaio не є видавцем подкастів; назви шоу, обкладинки та аудіо належать їхнім авторам і поширюються через публічні RSS-канали