Upayuktha News
Upayuktha Radio
Upayuktha Radio will provide variety of audio contents like News, Musics and Spiritual Discourses Etc here.
Podcast'in sitesini ziyaret etmeyi ve yapımcısını desteklemeyi unutma: podcast.upayuktha.com
Yazar
Upayuktha News
Kategori
Podcast web sitesi
Son bölüm
13 Ağu 2023
Nereden dinlenir?
Uygulamada podcast'ler Replaio Radio Çok yakındaPodcast'ler çok yakında uygulamaya geliyor. Şimdi yükle ve podcast'lere yepyeni bir bakışı ilk gören sen ol
Bölümler
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-46ನೇ ಸರ್ಗ 12.10.2021 4:07
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-46ನೇ ಸರ್ಗ ಷಟ್ ಚತ್ವಾರಿಂಶಃ ಸರ್ಗಃ ಸುಗ್ರೀವನು ಶ್ರೀರಾಮನಿಗೆ ತಾನು ಮಾಡಿದ ಭೂಮಂಡಲ ಪ್ರದಕ್ಷಿಣೆಯ ವೃತ್ತಾಂತವನ್ನು ತಿಳಿಸಿದುದು.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-45ನೇ ಸರ್ಗ 12.10.2021 3:02
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-45ನೇ ಸರ್ಗ ಪಂಞ್ಚಚತ್ವಾರಿಂಶಃ ಸರ್ಗಃ ನಾನಾದಿಕ್ಕುಗಳಿಗೆ ಹೋಗಲು ಸುಗ್ರೀವನಿಂದ ಆಜ್ಞಪ್ತರಾದ ವಾನರರ ಉತ್ಸಾಹಪೂರ್ಣವಾದ ವೀರೋಕ್ತಿಗಳು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-44ನೇ ಸರ್ಗ 12.10.2021 3:06
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-44ನೇ ಸರ್ಗ ಚತುಶ್ಚತ್ವಾರಿಂಶಃ ಸರ್ಗಃ ಶ್ರೀರಾಮನು ಹನುಮಂತನಿಗೆ ಅಂಗುಲೀಯಕವನ್ನು ಕೊಟ್ಟು ಕಳುಹಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 43ನೇ ಸರ್ಗ 12.10.2021 10:15
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 43ನೇ ಸರ್ಗ ತ್ರಿಚತ್ವಾರಿಂಶಃ ಸರ್ಗಃ ಸುಗ್ರೀವನು ಶತಬಲನೇ ಮೊದಲಾದ ವಾನರಶ್ರೇಷ್ಟರಿಗೆ ಉತ್ತರ ದಿಕ್ಕಿನ ಪರಿಚಯವನ್ನು ಮಾಡಿ ಕೊಟ್ಟು ಸೀತಾನ್ವೇಷಣೆಗೆ ಕಳುಹಿಸಿ ಕೊಟ್ಟುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 42ನೇ ಸರ್ಗ 12.10.2021 9:36
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 42ನೇ ಸರ್ಗ ದ್ವಿಚತ್ವಾರಿಂಶಃ ಸರ್ಗಃ ಸುಗ್ರೀವನು ಪಶ್ಚಿಮದಿಕ್ಕಿನ ಪರಿಚಯ ಮಾಡಿ ಕೊಡುತ್ತಾ ಸುಷೇಣನೇ ಮೊದಲಾದ ವಾನರನಾಯಕರನ್ನು ಆ ದಿಕ್ಕಿಗೆ ಕಳುಹಿಸಿ ಕೊಟ್ಟುದು.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 41ನೇ ಸರ್ಗ 04.10.2021 8:17
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 41ನೇ ಸರ್ಗ ಏಕಚತ್ವಾರಿಂಶಃ ಸರ್ಗಃ ಸುಗ್ರೀವನು ಕೆಲವು ವಾನರರಿಗೆ ದಕ್ಷಿಣ ದಿಕ್ಕಿನ ಪರಿಚಯವನ್ನು ಮಾಡಿಕೊಟ್ಟು ಸೀತಾನ್ವೇಷಣೆಗೆ ಕಳುಹಿಸಿಕೊಟ್ಟುದು.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 40ನೇ ಸರ್ಗ 04.10.2021 11:51
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 40ನೇ ಸರ್ಗ ಚತ್ವಾರಿಂಶಃ ಸರ್ಗಃ ಶ್ರೀರಾಮನ ಆಣತಿಯಂತೆ ಸುಗ್ರೀವನು ಸೀತೆಯನ್ನು ಹುಡುಕುವ ಸಲುವಾಗಿ ಪೂರ್ವ ದಿಕ್ಕಿಗೆ ವಾನರರನ್ನು ಕಳುಹಿಸಿ ಕೊಟ್ಟುದು; ಪೂರ್ವದಿಕ್ಕಿನ ವರ್ಣನೆ.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 39ನೇ ಸರ್ಗ 04.10.2021 7:40
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 39ನೇ ಸರ್ಗ ಏಕೋನಚತ್ವಾರಿಂಶಃ ಸರ್ಗಃ. ಶ್ರೀರಾಮನು ಸುಗ್ರೀವನಿಗೆ ಕೃತಜ್ಞತೆಯನ್ನು ಸೂಚಿಸಿದುದು; ನಾನಾಕಡೆಗಳಿಂದ ಸೈನ್ಯ ಸಮೇತರಾದ ಸೇನಾನಾಯಕರ ಆಗಮನ.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 38ನೇ ಸರ್ಗ 04.10.2021 5:53
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 38ನೇ ಸರ್ಗ ಅಷ್ಟಾತ್ರಿಂಶಃ ಸರ್ಗಃ ಲಕ್ಷ್ಮಣನೊಡನೆ ಬಂದ ಸುಗ್ರೀವನನ್ನು ಶ್ರೀರಾಮನು ಸಮಾಧಾನ ಗೊಳಿಸಿದುದು; ಸೈನ್ಯ ಸಂಗ್ರಹಣೆಗಾಗಿ ಮಾಡಿರುವ ಅವನ ಪ್ರಯತ್ನವನ್ನು ಕೇಳಿ ಶ್ರೀರಾಮನು ಪ್ರಸನ್ನನಾದುದು.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 37ನೇ ಸರ್ಗ 04.10.2021 6:18
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 37ನೇ ಸರ್ಗ ಸಪ್ತ ತ್ರಿಂಶಃ ಸರ್ಗಃ ಸುಗ್ರೀವನು ಹನುಮಂತನಿಗೆ ವಾನರ ಸೈನ್ಯವೆಲ್ಲವನ್ನೂ ಶೀಘ್ರವಾಗಿ ಒಟ್ಟುಗೂಡಿಸಲು ಆಜ್ಞಾಪಿಸಿದುದು; ರಾಜನ ಆಜ್ಞೆಯನ್ನು ಕೇಳಿದೊಡನೆಯೇ ಎಲ್ಲ ವಾನರ ನಾಯಕರೂ ಕಿಷ್ಕಿಂಧೆಯ ಕಡೆಗೆ ಹೊರಟುದು; ವಾನರ ದೂತರು ಸುಗ್ರೀವನ ಬಳಿಗೆ ಬಂದು ವಾನರಸೈನ್ಯವು ಕಿಷ್ಕಿಂಧೆಗೆ ಬರುತ್ತಿರುವ ಸಮಾಚಾರವನ್ನು ತಿಳಿಸಿದುದು.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 36ನೇ ಸರ್ಗ 04.10.2021 3:32
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 36ನೇ ಸರ್ಗ ಷಟ್ ತ್ರಿಂಶಃ ಸರ್ಗಃ ಸುಗ್ರೀವನು ತನ್ನ ಅಲ್ಪತನವನ್ನೂ ಶ್ರೀರಾಮನ ಮಹತ್ವವನ್ನೂ ಲಕ್ಷ್ಮಣನಿಗೆ ಹೇಳಿ ಕ್ಷಮೆ ಬೇಡಿದುದು; ಲಕ್ಷ್ಮಣನು ಸುಗ್ರೀವನನ್ನು ಪ್ರಶಂಸೆ ಮಾಡಿ ತನ್ನ ಜೊತೆಯಲ್ಲಿ ಬರುವಂತೆ ಹೇಳಿದುದು.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 35ನೇ ಸರ್ಗ 04.10.2021 4:15
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 35ನೇ ಸರ್ಗ ಪಞ್ಚತ್ರಿಂಶಃ ಸರ್ಗಃ ತಾರೆಯು ಯುಕ್ತಿ ಯುಕ್ತವಾದ ಮಾತುಗಳಿಂದ ಲಕ್ಷ್ಮಣನನ್ನು ಸಮಾಧಾನಗೊಳಿಸಿದುದು.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 34ನೇ ಸರ್ಗ 04.10.2021 3:34
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 34ನೇ ಸರ್ಗ ಚತುಸ್ತ್ರಿಂಶಃ ಸರ್ಗಃ ಲಕ್ಷ್ಮಣನಿಂದ ಸುಗ್ರೀವನ ನಿಂದನೆ
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 33ನೇ ಸರ್ಗ 04.10.2021 11:29
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 33ನೇ ಸರ್ಗ ತ್ರಯಸ್ತ್ರಿಂಶಃ ಸರ್ಗಃ ಲಕ್ಷ್ಮಣನು ಕಿಷ್ಕಿಂಧಾ ಪಟ್ಟಣದ ಸೌಂದರ್ಯವನ್ನು ನೋಡುತ್ತಾ ಸುಗ್ರೀವನ ಅರಮನೆಗೆ ಹೋಗಿ ಕ್ರೋಧ ಪೂರ್ವಕವಾಗಿ ಧನುಸ್ಸನ್ನು ಠೇಂಕರಿಸಿದುದು; ಭಯಗೊಂಡ ಸುಗ್ರೀವನು ಲಕ್ಷ್ಮಣನನ್ನು ಸಮಾಧಾನಗೊಳಿಸಲು ತಾರೆಯನ್ನು ಕಳುಹಿಸಿ ಕೊಟ್ಟುದು; ತಾರೆಯು ಲಕ್ಷ್ಮಣನಿಗೆ ಸಮಾಧಾನ ಹೇಳುತ್ತಾ ಅಂತಃಪುರಕ್ಕೆ ಕರೆದೊಯ್ದುದು.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 32ನೇ ಸರ್ಗ 04.10.2021 3:49
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 32ನೇ ಸರ್ಗ ದ್ವಾತ್ರಿಂಶಃ ಸರ್ಗಃ ಚಿಂತಾಮಗ್ನನಾಗಿದ್ದ ಸುಗ್ರೀವನನ್ನು ಹನುಮಂತನು ಸಮಾಧಾನಗೊಳಿಸಿದುದು.
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 31ನೇ ಸರ್ಗ 04.10.2021 8:47
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 31ನೇ ಸರ್ಗ ಏಕತ್ರಿಂಶಃ ಸರ್ಗಃ ಸುಗ್ರೀವನ ವಿಷಯದಲ್ಲಿ ಲಕ್ಷ್ಮಣನ ತೀವ್ರವಾದ ಕೋಪ; ಶ್ರೀರಾಮನಿಂದ ಸಮಾಧಾನ; ಕಿಷ್ಕಿಂಧಾಪಟ್ಟಣದ ಮಹಾದ್ವಾರಕ್ಕೆ ಬಂದ ಲಕ್ಷ್ಮಣನು ತನ್ನ ಆಗಮನವನ್ನು ಸುಗ್ರೀವನಿಗೆ ತಿಳಿಸುವಂತೆ ಅಂಗದನನ್ನು ಕಳುಹಿಸಿ ಕೊಟ್ಟುದು; ವಾನರರ ಭಯ; ಪ್ಲಕ್ಷ ಮತ್ತು ಪ್ರಭಾವ ಎಂಬ ವಾನರರಿಂದ ಸುಗ್ರೀವನಿಗೆ ರಾಜನ ಕರ್ತವ್ಯದ ವಿಷಯವಾಗಿ ಉಪದೇಶ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-30ನೇ ಸರ್ಗ 29.09.2021 15:43
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-30ನೇ ಸರ್ಗ ತ್ರಿಂಶಃ ಸರ್ಗಃ ಶರದೃತುವಿನ ವರ್ಣನೆ; ಶ್ರೀರಾಮನು ಲಕ್ಷ್ಮಣನಿಗೆ ಸುಗ್ರೀವನ ಬಳಿಗೆ ಹೋಗಲು ಆಜ್ಞೆ ಮಾಡಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-29ನೇ ಸರ್ಗ 29.09.2021 5:51
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-29ನೇ ಸರ್ಗ ಏಕೋನತ್ರಿಂಶಃ ಸರ್ಗಃ ಹನುಮಂತನ ಸಲಹೆಯಂತೆ ಸುಗ್ರೀವನು ವಾನರಸೈನ್ಯವೆಲ್ಲವನ್ನೂ ಒಂದೆಡೆಯಲ್ಲಿ ಸೇರಿಸುವಂತೆ ನೀಲನಿಗೆ ಆದೇಶವನ್ನಿತ್ತುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-28ನೇ ಸರ್ಗ 29.09.2021 13:08
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-28ನೇ ಸರ್ಗ ಅಷ್ಟಾವಿಂಶಃ ಸರ್ಗಃ ವರ್ಷರ್ತುವಿನ ವರ್ಣನೆ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-27ನೇ ಸರ್ಗ 29.09.2021 7:51
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-27ನೇ ಸರ್ಗ ಸಪ್ತವಿಂಶಃ ಸರ್ಗಃ ಪ್ರಸ್ರವಣಗಿರಿಯ ತಪ್ಪಲಿನಲ್ಲಿ ರಾಮ-ಲಕ್ಷ್ಮಣರ ಸಂಭಾಷಣೆ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-26ನೇ ಸರ್ಗ 29.09.2021 6:57
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-26ನೇ ಸರ್ಗ ಷಡ್ವಿಂಶಃ ಸರ್ಗಃ ನಗರಪ್ರವೇಶಕ್ಕೆ ಶ್ರೀರಾಮನ ನಿರಾಕರಣೆ; ಸುಗ್ರೀವಾಂಗದರ ಪಟ್ಟಾಭಿಷೇಕ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 25ನೇ ಸರ್ಗ 25.09.2021 9:01
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 25ನೇ ಸರ್ಗ ಪಞ್ಚವಿಂಶಃ ಸರ್ಗಃ ಶ್ರೀರಾಮನು ಸುಗ್ರೀವನನ್ನೂ, ತಾರೆಯನ್ನೂ, ಅಂಗದನನ್ನೂ ಸಮಾಧಾನಗೊಳಿಸುತ್ತಾ ವಾಲಿಗೆ ದಹನಸಂಸ್ಕಾರ ಮಾಡಲು ಆಜ್ಞಾಪಿಸಿದುದು; ಅಂಗದನಿಂದ ವಾಲಿಯ ದೇಹಸಂಸ್ಕಾರ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 24ನೇ ಸರ್ಗ 25.09.2021 10:10
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 24ನೇ ಸರ್ಗ ಚತ್ವಾರಿಂಶಃ ಸರ್ಗಃ ಶೋಕತಪ್ತನಾದ ಸುಗ್ರೀವನಿಂದ ಪ್ರಾಣತ್ಯಾಗದ ನಿರ್ಧಾರ; ತನ್ನನ್ನೂ ವಧಿಸುವಂತೆ ಶ್ರೀರಾಮನಲ್ಲಿ ತಾರೆಯ ಪ್ರಾರ್ಥನೆ; ಶ್ರೀರಾಮನ ಸಮಾಧಾನವಚನ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 23ನೇ ಸರ್ಗ 25.09.2021 5:11
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 23ನೇ ಸರ್ಗ ತ್ರಯೋವಿಂಶಃ ಸರ್ಗಃ ತಾರೆಯ ವಿಲಾಪ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 22ನೇ ಸರ್ಗ 25.09.2021 5:48
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 22ನೇ ಸರ್ಗ ದ್ವಾವಿಂಶಃ ಸರ್ಗಃ ವಾಲಿಯು ಸುಗ್ರೀವನಿಗೂ ಅಂಗದನಿದೂ ತನ್ನ ಆಶಯವನ್ನು ತಿಳಿಸಿ ಪ್ರಾಣ ತೊರೆದುದು.
Benzer podcast'ler
Replaio bir podcast yayıncısı değildir; program adları, kapak görselleri ve ses içerikleri yazarlarına aittir ve herkese açık RSS beslemeleri aracılığıyla dağıtılır