Upayuktha News

Upayuktha Radio

Upayuktha Radio will provide variety of audio contents like News, Musics and Spiritual Discourses Etc here.

Não deixe de visitar o site do podcast e apoiar quem o produz: podcast.upayuktha.com

Autor

Upayuktha News

Categoria

Religion

Site do podcast

podcast.upayuktha.com

Último episódio

13 de ago de 2023

Onde ouvir?

Podcasts no app Replaio Radio Em breve

Os podcasts estão chegando ao app. Instale agora e seja o primeiro a descobrir um jeito totalmente novo de curtir podcasts

Baixe no Google Play Instale grátis Android 5 mi+ downloads · nota 4,8 iOS em breve

Episódios

ಉಪಯುಕ್ತ ನ್ಯೂಸ್‌ ಪಾಡ್‌ಕಾಸ್ಟ್‌: ಸುದ್ದಿ ಸಂಚಯ-13 05.09.2020

ಆಲಿಸಿ: ಉಪಯುಕ್ತ ನ್ಯೂಸ್‌ ಪಾಡ್‌ಕಾಸ್ಟ್- ಈವರೆಗಿನ ಸುದ್ದಿ ಮುಖ್ಯಾಂಶಗಳು

ಉಪಯುಕ್ತ ನ್ಯೂಸ್‌ ಪಾಡ್‌ಕಾಸ್ಟ್‌: ಸುದ್ದಿ ಸಂಚಯ-12 04.09.2020

ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿಸಂಚಯ- ಈ ವರೆಗಿನ ಸುದ್ದಿ ಮುಖ್ಯಾಂಶಗಳು

ಉಪಯುಕ್ತ ನ್ಯೂಸ್‌ ಪಾಡ್‌ಕಾಸ್ಟ್‌: ಸುದ್ದಿ ಸಂಚಯ-11 03.09.2020

ಆಲಿಸಿ: ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್‌- ಈ  ವರೆಗಿನ ಸುದ್ದಿ ಮುಖ್ಯಾಂಶಗಳು

ಉಪಯುಕ್ತ ನ್ಯೂಸ್‌ ಪಾಡ್‌ಕಾಸ್ಟ್‌: ಸುದ್ದಿ ಸಂಚಯ-10 02.09.2020

ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-10; ಈ ವರೆಗಿನ ಸುದ್ದಿ ಮುಖ್ಯಾಂಶಗಳು

ಉಪಯುಕ್ತ ನ್ಯೂಸ್‌ ಪಾಡ್‌ಕಾಸ್ಟ್‌: ಸುದ್ದಿ ಸಂಚಯ-9 01.09.2020

ಉಪಯುಕ್ತ ನ್ಯೂಸ್ ಸುದ್ದಿ ಸಂಚಯ: ಈ ವರೆಗಿನ ಸುದ್ದಿ ಮುಖ್ಯಾಂಶಗಳು

ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ಅವರಿಗೆ ನುಡಿನಮನ 31.08.2020

ಇಂದು ಅಗಲಿದ ಧೀಮಂತ ನಾಯಕ, ಮುತ್ಸದ್ಧಿ, ಭಾರತ ರತ್ನ ಪ್ರಣಬ್ ಮುಖರ್ಜಿ ಅವರಿಗೆ ಉಪಯುಕ್ತ ನ್ಯೂಸ್ ನುಡಿನಮನ. ಸಿದ್ಧಪಡಿಸಿ ಧ್ವನಿ ನೀಡಿದವರು ಸೌಜನ್ಯ ಬಿ.ಎಂ ಕೆಯ್ಯೂರು.

ಉಪಯುಕ್ತ ನ್ಯೂಸ್‌ ಪಾಡ್‌ಕಾಸ್ಟ್‌: ಸುದ್ದಿ ಸಂಚಯ-8 31.08.2020

ಆಲಿಸಿ: ಉಪಯುಕ್ತ ನ್ಯೂಸ್ ಈ ವರೆಗಿನ ಸುದ್ದಿ ಮುಖ್ಯಾಂಶಗಳು

ಉಪಯುಕ್ತ ನ್ಯೂಸ್‌ ಪಾಡ್‌ಕಾಸ್ಟ್‌: ಸುದ್ದಿ ಸಂಚಯ-7 30.08.2020

ಆಲಿಸಿ: ಉಪಯುಕ್ತ ನ್ಯೂಸ್ ಈ ವರೆಗಿನ ಸುದ್ದಿ ಮುಖ್ಯಾಂಶಗಳು

ರಘುವೀರ ಗದ್ಯಂ: ಜಯ ಜಯ ಮಹಾವೀರ ಮಹಾಧೀರ ಧೌರೇಯ 30.08.2020

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಹಾಡನ್ನು ಹಾಡಿದವರು ಮಲೆನಾಡಿನ ಯುವ ಪ್ರತಿಭೆ ಸಾಧ್ವಿನಿ ಕೊಪ್ಪ. ಶ್ರೀವೈಷ್ಣವ ಪಂಥದ ಮಹಾನ್ ದಾರ್ಶನಿಕ ವೇದಾಂತ ದೇಶಿಕರ ರಚನೆಯಿದು.

ಉಪಯುಕ್ತ ನ್ಯೂಸ್‌ ಪಾಡ್‌ಕಾಸ್ಟ್‌: ಸುದ್ದಿ ಸಂಚಯ-6 29.08.2020

ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

ಉಪಯುಕ್ತ ನ್ಯೂಸ್‌ ಪಾಡ್‌ಕಾಸ್ಟ್‌: ಸುದ್ದಿ ಸಂಚಯ-5 28.08.2020

ಆಲಿಸಿ ಉಪಯುಕ್ತ ನ್ಯೂಸ್ ಸುದ್ದಿ ಸಂಚಯ: ಈ ಹೊತ್ತಿನ ಸುದ್ದಿ ಮುಖ್ಯಾಂಶಗಳು

ಉಪಯುಕ್ತ ನ್ಯೂಸ್‌ ಪಾಡ್‌ಕಾಸ್ಟ್‌: ಸುದ್ದಿ ಸಂಚಯ-4 27.08.2020

ಉಪಯುಕ್ತ ನ್ಯೂಸ್‌ ಪಾಡ್‌ಕಾಸ್ಟ್‌: ಸುದ್ದಿ ಮುಖ್ಯಾಂಶಗಳು

ಉಪಯುಕ್ತ ನ್ಯೂಸ್‌ ಪಾಡ್‌ಕಾಸ್ಟ್‌: ಸುದ್ದಿ ಸಂಚಯ-3 26.08.2020

ಆಲಿಸಿ, ಉಪಯುಕ್ತ ನ್ಯೂಸ್‌ ಸುದ್ದಿ ಸಂಚಯ: ಈ ಹೊತ್ತಿನ ಸುದ್ದಿ ಮುಖ್ಯಾಂಶಗಳು

ಉಪಯುಕ್ತ ನ್ಯೂಸ್‌ ಪಾಡ್‌ಕಾಸ್ಟ್‌: ಸುದ್ದಿ ಸಂಚಯ-2 26.08.2020

ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-2

ಉಪಯುಕ್ತ ನ್ಯೂಸ್‌ ಪಾಡ್‌ಕಾಸ್ಟ್‌: ಸುದ್ದಿ ಸಂಚಯ-1 25.08.2020

ಉಪಯುಕ್ತ ನ್ಯೂಸ್‌ ಪಾಡ್‌ಕಾಸ್ಟ್: ಈ ವರೆಗಿನ ಸುದ್ದಿ ಮುಖ್ಯಾಂಶಗಳು

ಚೌತಿಯ ಸಡಗರ (ಮಕ್ಕಳ ಕವನ) 21.08.2020

ಚೌತಿಯ ಸಡಗರ- ಮಕ್ಕಳ ಕವನ ರಚನೆ: ವಿ.ಬಿ ಕುಳಮರ್ವ ಹಾಡಿದವರು:  ಅವನಿಶ್ರೀ ಕುಳಮರ್ವ

ಧಾರಾ ರಾಮಾಯಣ- ಭಾಗ 2 16.08.2020

ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಪ್ರಸ್ತುತಪಡಿಸಿದ ಧಾರಾ ರಾಮಾಯಣದ ಎರಡನೇ ಭಾಗ

ಬಂತು ಸ್ವಾತಂತ್ರ್ಯ 14.08.2020

74ನೇ ಸ್ವಾತಂತ್ರ್ಯ ದಿನಾಚರೆೆಣ ಸಂದರ್ಭದಲ್ಲಿ ಕವಿ ವಿ.ಬಿ ಕುಳಮರ್ವ ರಚಿಸಿದ ಅಶು ಕವನ. ಮೂವರು ಗಾಯಕರು ವಿಭಿನ್ನ ರೀತಿಯಲ್ಲಿ  ಹಾಡಿದ್ದಾರೆ.

ಕವನ: ಮಾತೆ ಮಮತೆ 12.05.2020

ಅಮ್ಮಂದಿರ ದಿನಾಚರಣೆಯ ನಿಮಿತ್ತ  ಕವಿ, ಸಾಹಿತಿ, ಶಿಕ್ಷಣ ತಜ್ಞ ವಿ.ಬಿ. ಕುಳಮರ್ವ ಅವರು ರಚಿಸಿದ ಕವನ. ಸಂಗೀತ ಸಂಯೋಜನೆ ಮತ್ತು ಗಾಯನ: ಬಾಲಕೃಷ್ಣ ಆಚಾರಿ ಪಿ. ಈ ಕವನವು ಕೇರಳ ರಾಜ್ಯ ಸರಕಾರದ 7ನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿದೆ.

ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮ ಯೋಧರಿಗೆ ಗಾನ ನಮನ 14.02.2020

ಕಳೆದ ವರ್ಷ (2019) ಫೆಬ್ರವರಿ 14ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಭಯೋತ್ಪಾದಕರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ 40 ಮಂದಿ ಸಿಆರ್‌ಪಿಎಫ್‌ ಯೋಧರಿಗೆ ಶ್ರದ್ಧಾಂಜಲಿ ಸೂಚಿಸಿ ಹಿರಿಯ ಕವಿ, ಸಾಹಿತಿ, ವಿ.ಬಿ. ಕುಳಮರ್ವ ಅವರು ಬರೆದ ಕವನವಿದು. ಪುಟಾಣಿ ಧನ್ಯಶ್ರೀ ಇಳಂತಿಲ ಇದನ್ನು ಹಾಡಿದ್ದಾರೆ.

ಧಾರಾ ರಾಮಾಯಣ ಪ್ರಸ್ತುತಿ-1 08.02.2020

ಉದ್ದೇಶಿತ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಹಾಯಾರ್ಥ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸಿದ ಮೂಲ ವಾಲ್ಮೀಕಿ ರಾಮಾಯಣದ ಧಾರಾವಾಹಿ ರೂಪದ ಪ್ರವಚನದ ಮೊದಲ ಭಾಗ.

Ouça o podcast Upayuktha Radio no Replaio

Rádio e podcasts em um só app - grátis e sem cadastro. Instale hoje e não perca o lançamento

Baixe no Google Play

O Replaio não é o publicador dos podcasts; os nomes dos programas, as capas e o áudio pertencem aos seus autores e são distribuídos por feeds RSS públicos