Upayuktha News

Upayuktha Radio

Upayuktha Radio will provide variety of audio contents like News, Musics and Spiritual Discourses Etc here.

Não deixe de visitar o site do podcast e apoiar quem o produz: podcast.upayuktha.com

Autor

Upayuktha News

Categoria

Religion

Site do podcast

podcast.upayuktha.com

Último episódio

13 de ago de 2023

Onde ouvir?

Podcasts no app Replaio Radio Em breve

Os podcasts estão chegando ao app. Instale agora e seja o primeiro a descobrir um jeito totalmente novo de curtir podcasts

Baixe no Google Play Instale grátis Android 5 mi+ downloads · nota 4,8 iOS em breve

Episódios

ಆಲಿಸಿ: ಸುವಿಚಾರ, ಚಿಂತನಾರ್ಹ ವಿಷಯಗಳ ಮಂಥನ 16.11.2020

ಉಪಯುಕ್ತ ಪಾಡ್‌ಕಾಸ್ಟ್‌ಗೆ ಸ್ವಾಗತ. ಚಿಂತನಾರ್ಹ ವಿಷಯಗಳ ಮಂಥನ- ಸುವಿಚಾರ. ಇಂದಿನ ಸುವಿಚಾರವನ್ನು ಪ್ರಸ್ತುತ ಪಡಿಸುವವರು ಹಿರಿಯ ವಿದ್ವಾಂಸರಾದ ಡಾ. ಪ್ರದೀಪ್‌ ಕುಮಾರ್ ಹೆಬ್ರಿ. ಧ್ವನಿಮುದ್ರಣ, ಆರಂಭಿಕ ಉದ್ಘೋಷಣೆ ಸಹಕಾರ: ಕಲಾಶ್ರೀ ವಿದ್ಯಾಶಂಕರ್‌ ಮಂಡ್ಯ

ಆಲಿಸಿ: ಗಮಕ ವಾಚನ: ಜೈಮಿನಿ ಭಾರತದ ಅಶ್ವಮೇಧ ಕಥಾ ಪ್ರಸಂಗದ ಆಯ್ದ ಭಾಗ-3 16.11.2020

ಜೈಮಿನಿ ಭಾರತದ ಅಶ್ವಮೇಧ ಕಥಾ ಪ್ರಸಂಗದ ಕೆಲವು ಗಮಕ ವಾಚನ ವ್ಯಾಖ್ಯಾನ ಗಮಕ ವಾಚನ: ಕಲಾಶ್ರೀ ವಿದ್ಯಾಶಂಕರ್. ಮಂಡ್ಯ; ವ್ಯಾಖ್ಯಾನ- ಗಮಕಿ ಶ್ರೀಮತಿ ಶಾಂತ ಗೋಪಾಲ್ ಬೆಂಗಳೂರು

ಆಲಿಸಿ: ಗಮಕ ವಾಚನ: ಜೈಮಿನಿ ಭಾರತದ ಅಶ್ವಮೇಧ ಕಥಾ ಪ್ರಸಂಗದ ಆಯ್ದ ಭಾಗ-2 16.11.2020

ಜೈಮಿನಿ ಭಾರತದ ಅಶ್ವಮೇಧ ಕಥಾ ಪ್ರಸಂಗದ ಕೆಲವು ಗಮಕ ವಾಚನ ವ್ಯಾಖ್ಯಾನ ಗಮಕ ವಾಚನ: ಕಲಾಶ್ರೀ ವಿದ್ಯಾಶಂಕರ್. ಮಂಡ್ಯ; ವ್ಯಾಖ್ಯಾನ- ಗಮಕಿ ಶ್ರೀಮತಿ ಶಾಂತ ಗೋಪಾಲ್ ಬೆಂಗಳೂರು

ಆಲಿಸಿ: 'ಸುಯೋಗ'- ಪ್ರಸ್ತಾವನೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ 15.11.2020

ಉಪಯುಕ್ತ ನ್ಯೂಸ್ ಹಾಗೂ ಉಪಯುಕ್ತ ಪಾಡ್‌ಕಾಸ್ಟ್ ಸಹಯೋಗದಲ್ಲಿ ಖ್ಯಾತ ಯೋಗ ಗುರು, ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ 'ಸುಯೋಗ' ಸಾಪ್ತಾಹಿಕ ಅಂಕಣ. ಮನೋದೈಹಿಕ ಆರೋಗ್ಯ, ಸ್ವಾಸ್ಥ್ಯ ರಕ್ಷಣೆಯ ಮಹಾನ್ ಅಭಿಯಾನ- 'ಸುಯೋಗ'.- ಪ್ರಸ್ತಾವನೆ ಆಲಿಸಿ. ಈ ಯೋಗ ಯಾತ್ರೆಯಲ್ಲಿ ನೀವೂ ಭಾಗಿಗಳಾಗಿ.

ಆಲಿಸಿ: ಮಕ್ಕಳ ದಿನ-ವಿಶೇಷ ಗಾನ 14.11.2020

ಮಕ್ಕಳ ದಿನಾಚರಣೆ ವಿಶೇಷ ಕವನ-ಗಾಯನ ಕವನ ರಚನೆ: ವಿ.ಬಿ ಕುಳಮರ್ವ ಗಾಯನ: ಅವನಿಶ್ರೀ ಕುಳಮರ್ವ

ಆಲಿಸಿ: ಪುಟಾಣಿ ಕತೆ-27 ಮರಳಿ ಬಂದ ಲಕ್ಷ್ಮಿ 13.11.2020

ಉಪಯುಕ್ತ ಪಾಡ್‌ಕಾಸ್ಟ್‌: ಪುಟಾಣಿ ಕತೆ-27 ಮರಳಿ ಬಂದ ಲಕ್ಷ್ಮಿ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ

ಆಲಿಸಿ: ಪುಟಾಣಿ ಕತೆ-26 ಮೋಸಗಾರ ಮೊಲ 12.11.2020

ಉಪಯುಕ್ತ ಪಾಡ್‌ಕಾಸ್ಟ್‌: ಪುಟಾಣಿ ಕತೆ-26 ಮೋಸಗಾರ ಮೊಲ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ

ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-67 (ಸಂಜೆಯ ಬುಲೆಟಿನ್ 11-11-2020) 11.11.2020

ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು

ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-66 (ಮಧ್ಯಾಹ್ನದ ಬುಲೆಟಿನ್‌ 11-11-2020) 11.11.2020

ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು

ಆಲಿಸಿ: ಪುಟಾಣಿ ಕತೆ-25 ಆರು ಜನ ಸೋದರರು 10.11.2020

ಉಪಯುಕ್ತ ಪಾಡ್‌ಕಾಸ್ಟ್‌: ಪುಟಾಣಿ ಕತೆ-25 ಆರು ಜನ ಸೋದರರು ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ

ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-65 10.11.2020

ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು

ಆಲಿಸಿ: ಪುಟಾಣಿ ಕತೆ 24- ಜಯಂತನ ಸಾಹಸ 09.11.2020

ಉಪಯುಕ್ತ ಪಾಡ್‌ಕಾಸ್ಟ್‌: ಪುಟಾಣಿ ಕತೆ-24- ಜಯಂತನ ಸಾಹಸ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ

ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-64 (ಸಂಜೆಯ ಬುಲೆಟಿನ್) 09.11.2020

ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು

ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-63 (ಮಧ್ಯಾಹ್ನದ ಬುಲೆಟಿನ್ 09-11-2020) 09.11.2020

ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು

ಆಲಿಸಿ: ಗಮಕ ವಾಚನ: ಜೈಮಿನಿ ಭಾರತದ ಅಶ್ವಮೇಧ ಕಥಾ ಪ್ರಸಂಗದ ಆಯ್ದ ಭಾಗಗಳು-1 09.11.2020

ಜೈಮಿನಿ ಭಾರತದ ಅಶ್ವಮೇಧ ಕಥಾ ಪ್ರಸಂಗದ ಕೆಲವು ಗಮಕ ವಾಚನ ವ್ಯಾಖ್ಯಾನ ಗಮಕ ವಾಚನ: ಕಲಾಶ್ರೀ ವಿದ್ಯಾಶಂಕರ್. ಮಂಡ್ಯ; ವ್ಯಾಖ್ಯಾನ- ಗಮಕಿ ಶ್ರೀಮತಿ ಶಾಂತ ಗೋಪಾಲ್ ಬೆಂಗಳೂರು

ಆಲಿಸಿ: ಭಕ್ತಿಗಾನ- ಏಕದಂತಾಯ ವಕ್ರತುಂಡಾಯ 08.11.2020

ಉಪಯುಕ್ತ ಪಾಡ್‌ಕಾಸ್ಟ್‌: ಭಕ್ತಿಗಾನ- ಏಕದಂತಾಯ ವಕ್ರತುಂಡಾಯ ಓಂ ಗಂ ಗಣಪತಯೇ ನಮಃ ರಚನೆ, ಸಂಗೀತ, ಗಾಯನ: ಕಲಾಶ್ರೀ ವಿದ್ಯಾಶಂಕರ್, ಮಂಡ್ಯ.

ಆಲಿಸಿ: ಪುಟಾಣಿ ಕತೆ-23 ಅಳಿಯನ ಅವಾಂತರ 08.11.2020

ಉಪಯುಕ್ತ ಪಾಡ್‌ಕಾಸ್ಟ್‌: ಪುಟಾಣಿ ಕತೆ-23 ಅಳಿಯನ ಅವಾಂತರ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ

ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-62 (ಸಂಜೆಯ ಬುಲೆಟಿನ್‌ 08-11-2020) 08.11.2020

ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು

ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-61 (ಮಧ್ಯಾಹ್ನದ ಬುಲೆಟಿನ್ 08-11-2020) 08.11.2020

ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು

ಆಲಿಸಿ: ಪುಟಾಣಿ ಕತೆ-22 ಕಿರಿಯವನ ಅದೃಷ್ಟ 07.11.2020

ಉಪಯುಕ್ತ ಪಾಡ್‌ಕಾಸ್ಟ್‌: ಪುಟಾಣಿ ಕತೆ-22 ಕಿರಿಯವನ ಅದೃಷ್ಟ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ

ಆಲಿಸಿ: ಮುಕ್ತಕಗಳು-1 06.11.2020

ಜೀವನ ಸಂದೇಶವನ್ನು ಪರಿಣಾಮಕಾರಿಯಾಗಿ ಸಾರುವ ಮುಕ್ತಕಗಳು  ರಚನೆ:  ವಿ.ಬಿ.ಕುಳಮರ್ವ  ರಾಗ ಸಂಯೋಜನೆ-ಸಂಗೀತ- ಗಾಯನ: ಕಲಾಶ್ರೀ ವಿದ್ಯಾಶಂಕರ್. ಮಂಡ್ಯ

ಆಲಿಸಿ: ಮುಕ್ತಕಗಳು- ಪ್ರಸ್ತಾವನೆ 06.11.2020

ಜೀವನ ಸಂದೇಶವನ್ನು  ಪರಿಣಾಮಕಾರಿಯಾಗಿ ಸಾರುವ ಮುಕ್ತಕಗಳು- ಪ್ರಸ್ತಾವನೆ ರಚನೆ:  ವಿ.ಬಿ.ಕುಳಮರ್ವ  ರಾಗ ಸಂಯೋಜನೆ-ಸಂಗೀತ- ಗಾಯನ: ಕಲಾಶ್ರೀ ವಿದ್ಯಾಶಂಕರ್. ಮಂಡ್ಯ.

ಆಲಿಸಿ: ಪುಟಾಣಿ ಕತೆ-21 ಸಹಾಯಕ್ಕೆ ಬಂದ ಬ್ರಹ್ಮರಾಕ್ಷಸ 06.11.2020

ಉಪಯುಕ್ತ ಪಾಡ್‌ಕಾಸ್ಟ್‌: ಪುಟಾಣಿ ಕತೆ-21 ಸಹಾಯಕ್ಕೆ ಬಂದ ಬ್ರಹ್ಮರಾಕ್ಷಸ ಕತೆಯ ಆಯ್ಕೆ ಮತ್ತು ನಿರೂಪಣೆ: ಅವನಿಶ್ರೀ ಕುಳಮರ್ವ

ಆಲಿಸಿ: ಪುಟಾಣಿ ಕತೆ-20 ಸ್ವರ್ಣ ಮಂಜರಿ 04.11.2020

ಉಪಯುಕ್ತ ಪಾಡ್‌ಕಾಸ್ಟ್‌: ಪುಟಾಣಿ ಕತೆ-20 ಸ್ವರ್ಣ ಮಂಜರಿ ಕತೆಯ ಆಯ್ಕೆ ಮತ್ತು ನಿರೂಪಣೆ: ಅವನಿಶ್ರೀ ಕುಳಮರ್ವ

ಆಲಿಸಿ: ಪುಟಾಣಿ ಕತೆ-19- ಸ್ವರ್ಗಲೋಕದ ಹಲ್ವಾ 03.11.2020

ಉಪಯುಕ್ತ ಪಾಡ್‌ಕಾಸ್ಟ್‌: ಪುಟಾಣಿ ಕತೆ-19 ಸ್ವರ್ಗಲೋಕದ ಹಲ್ವಾ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ

Ouça o podcast Upayuktha Radio no Replaio

Rádio e podcasts em um só app - grátis e sem cadastro. Instale hoje e não perca o lançamento

Baixe no Google Play

O Replaio não é o publicador dos podcasts; os nomes dos programas, as capas e o áudio pertencem aos seus autores e são distribuídos por feeds RSS públicos