Upayuktha News
Upayuktha Radio
Upayuktha Radio will provide variety of audio contents like News, Musics and Spiritual Discourses Etc here.
Não deixe de visitar o site do podcast e apoiar quem o produz: podcast.upayuktha.com
Autor
Upayuktha News
Categoria
Site do podcast
Último episódio
13 de ago de 2023
Onde ouvir?
Podcasts no app Replaio Radio Em breveOs podcasts estão chegando ao app. Instale agora e seja o primeiro a descobrir um jeito totalmente novo de curtir podcasts
Episódios
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 68ನೇ ಸರ್ಗ 23.05.2021 3:10
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 68ನೇ ಸರ್ಗ ಅಷ್ಟಷಷ್ಟಿತಮಃ ಸರ್ಗಃ ಮಂತ್ರಿಗಳು ದಶರಥನಿಗೆ ಜನಕನ ಸಂದೇಶವನ್ನು ತಿಳಿಸಿದುದು; ವಸಿಷ್ಠ - ವಾಮದೇವರ ಸಲಹೆಯಂತೆ ದಶರಥನ ಪ್ರಯಾಣ ಸನ್ನಾಹ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 67ನೇ ಸರ್ಗ 23.05.2021 4:22
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 67ನೇ ಸರ್ಗ ಸಪ್ತಷಷ್ಟಿತಮಃ ಸರ್ಗಃ ಶ್ರೀರಾಮನು ಶಿವಧನುಸ್ಸನ್ನು ಮುರಿದುದು; ಜನಕನು ವಿಶ್ವಾಮಿತ್ರರ ಆಜ್ಞೆಯಂತೆ ದಶರಥನನ್ನು ಕರೆತರಲು ಅಮಾತ್ಯರನ್ನು ಅಯೋಧ್ಯೆಗೆ ಕಳುಹಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 66ನೇ ಸರ್ಗ 23.05.2021 4:20
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 66ನೇ ಸರ್ಗ ಷಟ್ ಷಷ್ಟಿತಮಃ ಸರ್ಗಃ ಜನಕರಾಜನು ವಿಶ್ವಾಮಿತ್ರರನ್ನೂ ರಾಮ-ಲಕ್ಷ್ಮಣರನ್ನೂ ಸತ್ಕರಿಸಿ ಅವರಿಗೆ ತನ್ನ ಅರಮನೆಯಲ್ಲಿದ್ದ ಧನುಸ್ಸಿನ ಇತಿಹಾಸವನ್ನೂ ಸೀತಾಪ್ರಾಪ್ತಿಯ ವಿಷಯವನ್ನೂ ತಿಳಿಸಿ, ರಾಮನು ಧನುಸ್ಸಿನ ಶಿಂಜಿನಿಯನ್ನು ಸೆಳೆದುಕಟ್ಟಿದರೆ ಸೀತೆಯನ್ನು ಕೊಟ್ಟು ವಿವಾಹ ಮಾಡುವುದಾಗಿ ಹೇಳಿದ್ದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 65ನೇ ಸರ್ಗ 23.05.2021 6:14
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 65ನೇ ಸರ್ಗ ಪಞ್ಚಷಷ್ಟಿತಮಃ ಸರ್ಗಃ ವಿಶ್ವಾಮಿತ್ರರ ಘೋರ ತಪಸ್ಸು; ಬ್ರಹ್ಮರ್ಷಿತ್ವ ಪ್ರಾಪ್ತಿ; ಜನಕನಿಂದ ಪ್ರಶಂಸೆ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 64ನೇ ಸರ್ಗ 21.05.2021 3:21
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 64ನೇ ಸರ್ಗ ಚತುಃಷಷ್ಟಿತಮಃ ಸರ್ಗಃ ವಿಶ್ವಾಮಿತ್ರರು ರಂಭೆಗೆ ಶಾಪಕೊಟ್ಟು ಪುನಃ ತಪಸ್ಸಿನಲ್ಲಿಯೇ ತೊಡಗಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 63ನೇ ಸರ್ಗ 21.05.2021 4:09
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 63ನೇ ಸರ್ಗ ತ್ರಿಷಷ್ಟಿತಮಃ ಸರ್ಗಃ ತಪಸ್ಸಿನ ಫಲವಾಗಿ ವಿಶ್ವಾಮಿತ್ರರಿಗೆ ಋಷಿತ್ವ-ಮಹರ್ಷಿತ್ವ ಪ್ರಾಪ್ತಿ; ಮೇನಕೆಯ ಮೂಲಕ ವಿಶ್ವಾಮಿತ್ರರ ತಪೋಭಂಗ; ಬ್ರಹ್ಮರ್ಷಿಗಳಾಗಲು ಘೋರ ತಪಶ್ಚರಣೆ.
ಆಲಿಸಿ: ವಾಸವೀ ಜಯಂತಿ- ಭಕ್ತಿಗೀತೆ 21.05.2021 5:05
ಇಂದು ವಾಸವೀ ಜಯಂತಿ ಇದರ ಅಂಗವಾಗಿ ಹಾಡಿರುವ ವಿಶೇಷ ಗೀತೆ- ಕನ್ನಿಕಾಂಬ ರಚನೆ: ಶ್ರೀಮತಿ ಸೌಮ್ಯ ಪ್ರಸಾದ್, ಕವಯತ್ರಿ, ಹಾಸನ ರಾಗ-ಸಂಗೀತ ಸಂಯೋಜನೆ- ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 62ನೇ ಸರ್ಗ 20.05.2021 4:22
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 62ನೇ ಸರ್ಗ ದ್ವಿಷಷ್ಟಿತಮಃ ಸರ್ಗಃ ವಿಶ್ವಾಮಿತ್ರರಲ್ಲಿ ಶುನಃಶೇಪನ ಶರಣಾಗತಿ; ಮಧುಷ್ಯಂದಾದಿ ಮಕ್ಕಳಿಗೆ ವಿಶ್ವಾಮಿತ್ರರಿಂದ ಶಾಪಪ್ರದಾನ; ಅಂಬರೀಷನ ಯಜ್ಞ ಸಮಾಪ್ತಿ; ಶುನಃಶೇಪನಿಗೆ ಇಂದ್ರನಿಂದ ದೀರ್ಘಾಯುಷ್ಯ ಪ್ರದಾನ.
ಆಲಿಸಿ: ವಾಲ್ಮೀಕಿ ರಾಮಾಯಣ- ಇತ್ಯ ಪಾರಾಯಣ- ಬಾಲಕಾಂಡ 61ನೇ ಸರ್ಗ 20.05.2021 3:51
ಆಲಿಸಿ: ವಾಲ್ಮೀಕಿ ರಾಮಾಯಣ- ಇತ್ಯ ಪಾರಾಯಣ- ಬಾಲಕಾಂಡ 61ನೇ ಸರ್ಗ ಏಕಷಷ್ಟಿತಮಃ ಸರ್ಗಃ ಪುಷ್ಕರ ತೀರ್ಥದ ಸಮೀಪದಲ್ಲಿ ವಿಶ್ವಾಮಿತ್ರರ ತಪಸ್ಸು; ಋಚೀಕನ ಮಗ ಶುನಃಶೇಪನನ್ನು ಅಂಬರೀಷನು ಯಜ್ಞಪಶುವಾಗಿ ಪಡೆದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 60ನೇ ಸರ್ಗ 20.05.2021 5:20
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 60ನೇ ಸರ್ಗ ಷಷ್ಟಿತಮಃ ಸರ್ಗಃ ಹವಿರ್ಭಾಗ ಸ್ವೀಕರಿಸಲು ದೇವತೆಗಳು ಬರದಿರಲು ವಿಶ್ವಾಮಿತ್ರರು ತಪೋಬಲದಿಂದಲೇ ತ್ರಿಶಂಕುವನ್ನು ಸ್ವರ್ಗಕ್ಕೆ ಕಳುಹಿಸಿದುದು; ಇಂದ್ರನು ತ್ರಿಶಂಕುವನ್ನು ಸ್ವರ್ಗದಿಂದ ನೂಕಿದುದು; ಕ್ರುದ್ಧರಾದ ವಿಶ್ವಾಮಿತ್ರರು ನೂತನಸ್ವರ್ಗವನ್ನೇ ನಿರ್ಮಿಸಲು ಪ್ರಯತ್ನಿಸಿದುದು; ದೇವತೆಗಳ ಪ್ರಾರ್ಥನೆಯಂತೆ ನಿಲ್ಲಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 59ನೇ ಸರ್ಗ 20.05.2021 3:38
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 59ನೇ ಸರ್ಗ ಏಕೋನಷಷ್ಟಿತಮ ಸರ್ಗಃ ಯಜ್ಞಮಾಡಿಸಲು ತ್ರಿಶಂಕುವಿಗೆ ವಿಶ್ವಾಮಿತ್ರರ ಅಂಗೀಕಾರ; ಆಹ್ವಾನ ತಿರಸ್ಕರಿಸಿದ ಮಹೋದಯನಿಗೂ-ವಸಿಷ್ಟರ ಮಕ್ಕಳಿಗೂ ಶಾಪಪ್ರದಾನ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 58ನೇ ಸರ್ಗ 19.05.2021 3:54
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 58ನೇ ಸರ್ಗ ಅಷ್ಟಪಂಚಾಶಃ ಸರ್ಗಃ ವಸಿಷ್ಟ ಪುತ್ರರ ಶಾಪದಿಂದ ತ್ರಿಶಂಕುವಿಗೆ ಚಂಡಾಲತ್ವ ಪ್ರಾಪ್ತಿ; ವಿಶ್ವಾಮಿತ್ರರಿಗೆ ಶರಣಾಗಿ ಯಾಗ ಮಾಡಿಸುವಂತೆ ತ್ರಿಶಂಕುವಿನ ಪ್ರಾರ್ಥನೆ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 57ನೇ ಸರ್ಗ 19.05.2021 3:39
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 57ನೇ ಸರ್ಗ ಸಪ್ತಪಞ್ಚಾಶಃ ಸರ್ಗಃ ವಿಶ್ವಾಮಿತ್ರರ ತಪಸ್ಸು; ತ್ರಿಶಂಕುವು ಯಜ್ಞ ಮಾಡಿಸಲು ವಸಿಷ್ಠರನ್ನು ಪ್ರಾರ್ಥಿಸಿದಾಗ ಅವರ ಅಸಮ್ಮತಿಯಿಂದಾಗಿ ವಸಿಷ್ಠರ ಪುತ್ರರಿಗೆ ಶರಣಾದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 56ನೇ ಸರ್ಗ 18.05.2021 3:56
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 56ನೇ ಸರ್ಗ ಷಟ್ ಪಞ್ಚಾಶಃ ಸರ್ಗಃ ವಿಶ್ವಾಮಿತ್ರರಿಂದ ವಸಿಷ್ಠರ ಮೇಲೆ ನಾನಾವಿಧವಾದ ದಿವ್ಯಾಸ್ತ್ರಗಳ ಪ್ರಯೋಗ; ವಸಿಷ್ಠರ ಬ್ರಹ್ಮದಂಡದಿಂದ ಎಲ್ಲ ಮಹಾಸ್ತ್ರಗಳ ಉಪಶಮನ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 55ನೇ ಸರ್ಗ 18.05.2021 4:27
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 55ನೇ ಸರ್ಗ ಪಞ್ಚಪಞ್ಚಾಶಃ ಸರ್ಗಃ ಅಪಾರ ಸೈನ್ಯದೊಡನೆ ತನ್ನ ಮಕ್ಕಳೆಲ್ಲರೂ ವಿನಾಶವಾದಾಗ ವಿಶ್ವಾಮಿತ್ರರು ತಪಸ್ಸಿನಿಂದ ದಿವ್ಯಾಸ್ತ್ರಗಳನ್ನು ಪಡೆದು ಪುನಃ ವಸಿಷ್ಠರನ್ನು ಎದುರಿಸಿದುದು; ಆಶ್ರಮವಾಸಿಗಳಿಗೆ ಉಪದ್ರವ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯಪಾರಾಯಣ- ಬಾಲಕಾಂಡ 54ನೇ ಸರ್ಗ 17.05.2021 3:48
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯಪಾರಾಯಣ- ಬಾಲಕಾಂಡ 54ನೇ ಸರ್ಗ ಚತುಃಪಞ್ಚಾಶಃ ಸರ್ಗಃ ಶಬಲೆಯನ್ನು ಬಲಾತ್ಕಾರಪೂರ್ವಕವಾಗಿ ಸೆಳೆದುಕೊಂಡು ಹೋಗಲು ವಿಶ್ವಾಮಿತ್ರರ ಪ್ರಯತ್ನ; ವಸಿಷ್ಠರಲ್ಲಿ ಶಬಲೆಯ ಪ್ರಲಾಪ; ಶಬಲೆಯಿಂದ ಶಕ-ಯವನಾದಿಗಳ ಸೃಷ್ಟಿ; ವಿಶ್ವಾಮಿತ್ರರ ಸೈನ್ಯದ ಸಂಹಾರ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 53ನೇ ಸರ್ಗ 17.05.2021 4:15
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 53ನೇ ಸರ್ಗ ತ್ರಿಪಂಚಾಶಃ ಸರ್ಗಃ ಕಾಮಧೇನುವಿನ ಸಹಾಯದಿಂದ ವಸಿಷ್ಠರು ವಿಶ್ವಾಮಿತ್ರರನ್ನೂ ಅವರ ಪರಿವಾರದವರನ್ನೂ ಯಥೋಚಿತವಾಗಿ ಸತ್ಕರಿಸಿದುದು; ವಿಶ್ವಾಮಿತ್ರರು ಕಾಮಧೇನುವನ್ನು ಅಪೇಕ್ಷಿಸಿದಾಗ ವಸಿಷ್ಠರ ಅಸಮ್ಮತಿ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 52ನೇ ಸರ್ಗ 16.05.2021 3:54
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 52ನೇ ಸರ್ಗ ದ್ವಿಪಞ್ಚಾಶಃ ಸರ್ಗಃ ವಸಿಷ್ಟ-ವಿಶ್ವಾಮಿತ್ರರ ಕುಶಲೋಪರಿ; ಸೈನ್ಯದೊಡನೆ ಬಂದಿರುವ ವಿಶ್ವಾಮಿತ್ರರ ಆತಿಥ್ಯಕ್ಕಾಗಿ ಸಕಲ ಸಂಭಾರಗಳನ್ನೂ ಸಿದ್ಧಪಡಿಸುವಂತೆ ಶಬಲಾ ಧೇನುವಿಗೆ ವಸಿಷ್ಠರ ಆದೇಶ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 51ನೇ ಸರ್ಗ 16.05.2021 4:37
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 51ನೇ ಸರ್ಗ ಏಕಪಂಞ್ಚಾಶಃ ಸರ್ಗಃ ಶತಾನಂದನ ಪ್ರಶ್ನೆ; ಶ್ರೀರಾಮನಿಂದಾದ ಅಹಲ್ಯೋದ್ಧಾರವನ್ನು ವಿಶ್ವಾಮಿತ್ರರು ತಿಳಿಸಿದುದು; ಶತಾನಂದನಿಂದ ವಿಶ್ವಾಮಿತ್ರ ಚರಿತ್ರಾಕಥನ.
ಆಲಿಸಿ: ರಾಮಾಮೃತ (ಕಾವ್ಯ ಮಾಧುರಿ) 15.05.2021 2:08
ಆಲಿಸಿ: ರಾಮಾಮೃತ (ಕಾವ್ಯ ಮಾಧುರಿ) ರಚನೆ: ಸಂಗೀತ ಮಠಪತಿ ರಾಗ ಸಂಗೀತ ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 50ನೇ ಸರ್ಗ 15.05.2021 4:03
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 50ನೇ ಸರ್ಗ ಪಂಞ್ಚಾಶಃ ಸರ್ಗಃ ಮಿಥಿಲಾಪಟ್ಟಣಕ್ಕೆ ವಿಶ್ವಾಮಿತ್ರ-ರಾಮ-ಲಕ್ಷಣರ ಪ್ರಯಾಣ; ಜನಕರಾಜನ ಸತ್ಕಾರ; ರಾಮ-ಲಕ್ಷಣರ ಪರಿಚಯ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ- 49ನೇ ಸರ್ಗ 15.05.2021 3:47
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ- 49ನೇ ಸರ್ಗ ಏಕೋನಪಂಚಾಶಃ ಸರ್ಗಃ ಪಿತೃದೇವತೆಗಳಿಂದ ಇಂದ್ರನಿಗೆ ಮೇಷವೃಷಣಗಳ ಸಂಯೋಜನೆ; ಶ್ರೀರಾಮಚಂದ್ರನಿಂದ ಅಹಲ್ಯಾ ಶಾಪ ವಿಮೋಚನೆ; ಅಹಲ್ಯ-ಗೌತಮರಿಂದ ಸತ್ಕಾರ.
ಆಲಿಸಿ: ಸುಯೋಗ- ಯೋಗಾಭ್ಯಾಸ ಮಾಲಿಕೆ 22- ಮತ್ಸ್ಯಾಸನ 14.05.2021 3:39
ಆಲಿಸಿ: ಸುಯೋಗ- ಯೋಗಾಭ್ಯಾಸ ಮಾಲಿಕೆ 22- ಮತ್ಸ್ಯಾಸನ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 48ನೇ ಸರ್ಗ 14.05.2021 5:19
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 48ನೇ ಸರ್ಗ ಅಷ್ಟಚತ್ವಾರಿಂಶಃ ಸರ್ಗಃ ಸುಮತಿರಾಜನಿಂದ ಸತ್ಕೃತರಾದ ಕೌಶಿಕ -ರಾಮ-ಲಕ್ಷ್ಮಣರ ಮಿಥಿಲಾ ಪ್ರಯಾಣ ; ಗೌತಮಾಶ್ರಮದ ವಿವರಣೆ; ಇಂದ್ರನ ಅತ್ಯಾಚಾರ; ಇಂದ್ರ-ಅಹಲ್ಯೆಯರಿಗೆ ಗೌತಮರ ಶಾಪ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 47ನೇ ಸರ್ಗ 14.05.2021 3:40
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 47ನೇ ಸರ್ಗ ಸಪ್ತಚತ್ವಾರಿಂಶಃ ಸರ್ಗಃ ದಿತಿಯ ಕೋರಿಕೆಯಂತೆ ಗರ್ಭದ ಏಳು ಭಾಗಗಳೂ ವಾತಸ್ಕಂಧಾಭಿಮಾನಿದೇವತೆಗಳಾಗಲು ಇಂದ್ರನ ಅಂಗೀಕಾರ; ವಿಶಾಲೋತ್ಪತ್ತಿಕಥನ; ಸುಮತಿ - ಕೌಶಿಕರ ಸಮಾಗಮ.
Podcasts parecidos
O Replaio não é o publicador dos podcasts; os nomes dos programas, as capas e o áudio pertencem aos seus autores e são distribuídos por feeds RSS públicos