Upayuktha News

Upayuktha Radio

Upayuktha Radio will provide variety of audio contents like News, Musics and Spiritual Discourses Etc here.

Não deixe de visitar o site do podcast e apoiar quem o produz: podcast.upayuktha.com

Autor

Upayuktha News

Categoria

Religion

Site do podcast

podcast.upayuktha.com

Último episódio

13 de ago de 2023

Onde ouvir?

Podcasts no app Replaio Radio Em breve

Os podcasts estão chegando ao app. Instale agora e seja o primeiro a descobrir um jeito totalmente novo de curtir podcasts

Baixe no Google Play Instale grátis Android 5 mi+ downloads · nota 4,8 iOS em breve

Episódios

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 80ನೇ ಸರ್ಗ 06.07.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 80ನೇ ಸರ್ಗ ಅಶೀತಿತಮಃ ಸರ್ಗಃ  ಅಯೋಧ್ಯೆಯಿಂದ ಗಂಗಾ ನದಿಯವರೆಗೂ ಸುರಮ್ಯವಾದ ಶಿಬಿರಗಳ ಮತ್ತು ವಾಪೀಕೂಪಗಳಿಂದ ಯುಕ್ತವಾದ ಸುಖದಾಯಕಗಳಾದ ರಾಜಮಾರ್ಗಗಳ ನಿರ್ಮಾಣ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 79ನೇ ಸರ್ಗ 06.07.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 79ನೇ ಸರ್ಗ ಏಕೋನಾಶೀತಿತಮಃ ಸರ್ಗಃ  ರಾಜ್ಯಭಾರವನ್ನು ವಹಿಸಿ ಕೊಳ್ಳುವಂತೆ ಮಂತ್ರಿಗಳಿಂದ ಭರತನಿಗೆ ಒತ್ತಾಯ; ಜ್ಯೇಷ್ಠ ಪುತ್ರನಿಗೇ ರಾಜ್ಯಾಧಿಕಾರವಿರುವುದನ್ನು ಸ್ಪಷ್ಟಪಡಿಸಿದ ಭರತನು ಶ್ರೀರಾಮನನ್ನು ಕರೆತರಲು ತಕ್ಕ ವ್ಯವಸ್ಥೆ ಮಾಡುವಂತೆ ಆಜ್ಞಾಪಿಸಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-78ನೇ ಸರ್ಗ 06.07.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-78ನೇ ಸರ್ಗ ಅಷ್ಟಸಪ್ತತಿತಮಃ ಸರ್ಗಃ  ಕ್ರುದ್ಧನಾದ ಶತ್ರುಘ್ನನಿಂದ ಮಂಥರೆಯ ಭರ್ತ್ಸನೆ; ಭರತನಿಂದ ಸಾಂತ್ವನ.

ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 77ನೇ ಸರ್ಗ 06.07.2021

ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 77ನೇ ಸರ್ಗ ಸಪ್ತಸಪ್ತತಿತಮಃ ಸರ್ಗಃ  ಭರತನು ತಂದೆಯ ಶ್ರಾದ್ಧ ಕರ್ಮ ಪೂರೈಸಿ ಬ್ರಾಹ್ಮಣರಿಗೆ ಧನ-ಕನಕ-ವಸ್ತುಗಳನ್ನು ದಾನ ಕೊಟ್ಟುದು; ಹದಿಮೂರನೆಯ ದಿನ ಚಿತಾಭೂಮಿಯಲ್ಲಿ ರೋದಿಸುತ್ತಿದ್ದ ಭರತ-ಶತ್ರುಘ್ನರನ್ನು ವಸಿಷ್ಠರೂ ಮಂತ್ರಿಗಳೂ ಸಮಾಧಾನಗೊಳಿಸಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 76ನೇ ಸರ್ಗ 05.07.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 76ನೇ ಸರ್ಗ ಷಟ್ ಸಪ್ತತಿತಮಃ ಸರ್ಗಃ  ದಶರಥನ ಅಂತ್ಯೇಷ್ಟಿ ಸಂಸ್ಕಾರ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 75ನೇ ಸರ್ಗ 05.07.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 75ನೇ ಸರ್ಗ ಪಞ್ಚಸಪ್ತತಿತಮಃ ಸರ್ಗಃ  ಕೌಸಲ್ಯಾದೇವಿಯ ಮುಂದೆ ಭರತನ ಶಪಥ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 74ನೇ ಸರ್ಗ 05.07.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 74ನೇ ಸರ್ಗ ಚತುಃಸಪ್ತತಿತಮಃ ಸರ್ಗಃ  ಭರತನು ಕೈಕೇಯಿಯನ್ನು ಬಹಳವಾಗಿ ನಿಂದಿಸಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 73ನೇ ಸರ್ಗ 05.07.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 73ನೇ ಸರ್ಗ ತ್ರಿಸಪ್ತತಿತಮಃ ಸರ್ಗಃ  ಭರತನಿಂದ ಕೈಕೇಯಿಯ ಧಿಕ್ಕಾರ; ಅವಳ ಮೇಲೆ ಕೋಪಗೊಂಡುದು.

ಆಲಿಸಿ: ಬಾಕಾಹು ಪ್ರಯೋಗಶೀಲ ಶ್ರೀಹರಿಯಣ್ಣ ಸಜಂಗದ್ದೆ ಅವರ ಮಾತು 05.07.2021

ಆಲಿಸಿ: ಬಾಕಾಹು ಪ್ರಯೋಗಶೀಲ ಶ್ರೀಹರಿಯಣ್ಣ ಸಜಂಗದ್ದೆ ಅವರ ಮಾತು

ಆಲಿಸಿ: ಸಂಸ್ಕೃತ ಗೀತೆ- ಜಯತು ಸಂಸ್ಕೃತಂ... ಪಠತ ಸಂಸ್ಕೃತಂ 04.07.2021

ಆಲಿಸಿ: ಸಂಸ್ಕೃತ ಗೀತೆ- ಜಯತು ಸಂಸ್ಕೃತಂ... ಪಠತ ಸಂಸ್ಕೃತಂ ಗಾಯನ: ಶ್ರೀ ವಿದ್ಯಾಭೂಷಣರು

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 72ನೇ ಸರ್ಗ 04.07.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 72ನೇ ಸರ್ಗ  ದ್ವಿಸಪ್ತತಿತಮಃ ಸರ್ಗಃ  ಭರತನು ದಶರಥನ ಮರಣವಾರ್ತೆಯನ್ನು ಕೇಳಿ ವಿಲಪಿಸಿದುದು; ಶ್ರೀರಾಮನು ಅರಣ್ಯಕ್ಕೆ ಹೋದನೆಂದು ತಾಯಿಯಿಂದಲೇ ಕೇಳಿ ಭ್ರಾಂತನಾದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-71ನೇ ಸರ್ಗ 04.07.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-71ನೇ ಸರ್ಗ ಏಕಸಪ್ತತಿತಮಃ ಸರ್ಗಃ  ಸೈನ್ಯದೊಡನೆ ಭರತನು ತೀವ್ರ ಗತಿಯಿಂದ ಅಯೋಧ್ಯೆಗೆ ಹೊರಟುದು; ಸಮೀಪ ಬಂದಾಗ ಅಯೋಧ್ಯೆಯ ದುರವಸ್ಥೆಯನ್ನು ಗಮನಿಸಿದುದು; ಸಾರಥಿಯೊಡನೆ ದುಃಖವನ್ನು ತೋಡಿಕೊಳ್ಳುತ್ತಾ ರಾಜಭವನವನ್ನು ಪ್ರವೇಶಿಸಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 70ನೇ ಸರ್ಗ 03.07.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 70ನೇ ಸರ್ಗ  ಸಪ್ತತಿತಮಃ ಸರ್ಗಃ  ಅಯೋಧ್ಯೆಯ ದೂತರು ಭರತನಿಗೂ ಭರತನ ಸೋದರಮಾವನಿಗೂ ಅನರ್ಘ್ಯವಾದ ವಸ್ತುಗಳನ್ನು ಅರ್ಪಿಸಿದುದು; ವಸಿಷ್ಠರ ಸಂದೇಶವನ್ನು ತಿಳಿಸಿದುದು; ಭರತನು ತಂದೆಯೇ ಮೊದಲಾದವರ ಕುಶಲವನ್ನು ವಿಚಾರಿಸಿ ತಾತನ ಅನುಮತಿ ಪಡೆದು ಶತ್ರುಘ್ನನೊಡನೆ ಅಯೋಧ್ಯೆಗೆ ಪ್ರಯಾಣ ಮಾಡಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-69ನೇ ಸರ್ಗ 03.07.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-69ನೇ ಸರ್ಗ ಏಕೋನಸಪ್ತತಿತಮಃ ಸರ್ಗಃ ಭರತನ ಚಿಂತೆ; ಮಿತ್ರರಿಂದ ಸಾಂತ್ವನ; ಭರತನು ಮಿತ್ರರಿಗೆ ತಾನು ಕಂಡ ಭಯಂಕರ ಸ್ವಪ್ನವನ್ನು ವಿವರಿಸಿ ಹೇಳಿದುದು.

ಆಲಿಸಿ: ಶ್ರೀರಾಮರಕ್ಷಾ ಸ್ತೋತ್ರ 03.07.2021

ಆಲಿಸಿ: ಶ್ರೀರಾಮರಕ್ಷಾ ಸ್ತೋತ್ರ ಶ್ರೀ ಬುಧಕೌಷಿಕಮುನಿ ರಚಿಸಿದ ಶ್ರೀರಾಮರಕ್ಷಾ ಸ್ತೋತ್ರವಿದು

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-68ನೇ ಸರ್ಗ 01.07.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-68ನೇ ಸರ್ಗ ಅಷ್ಟಷಷ್ಟಿತಮಃ ಸರ್ಗಃ  ವಸಿಷ್ಠರ ಆದೇಶದಂತೆ ರಾಜಗೃಹಕ್ಕೆ ಐವರು ರಾಜದೂತರ ಪ್ರಯಾಣ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 67ನೇ ಸರ್ಗ 01.07.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 67ನೇ ಸರ್ಗ ಸಪ್ತಷಷ್ಟಿತಮಃ ಸರ್ಗಃ  ಮಾರ್ಕಂಡೇಯರೇ ಮೊದಲಾದ ಮಹರ್ಷಿಗಳು ರಾಜನಿಲ್ಲದ ದೇಶದ ದುಸ್ಥಿತಿಯನ್ನು ವರ್ಣಿಸಿದುದು; ಕೂಡಲೇ ಯಾರನ್ನಾದರೂ ರಾಜನನ್ನಾಗಿ ಮಾಡುವಂತೆ ವಸಿಷ್ಠರಿಗೆ ಆದೇಶ ನೀಡಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 66ನೇ ಸರ್ಗ 01.07.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 66ನೇ ಸರ್ಗ ಷಟ್‌ಷಷ್ಟಿತಮ ಸರ್ಗಃ ಕೌಸಲ್ಯಾದೇವಿಯ ವಿಲಾಪ; ಕೈಕೇಯಿಯ ನಿಂದನೆ; ಮಂತ್ರಿಗಳು ರಾಜನ ಶರೀರವನ್ನು ಎಣ್ಣೆಯ ಕೊಪ್ಪರಿಗೆಯಲ್ಲಿಟ್ಟುದು; ನಾಗರಿಕರ ಶೋಕ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 65ನೇ ಸರ್ಗ 01.07.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 65ನೇ ಸರ್ಗ ಪಞ್ಚಷಷ್ಟಿತಮಃ ಸರ್ಗಃ  ಬೆಳಗಾಗುತ್ತಲೇ ವಂದಿಮಾಗಧರು ದಶರಥನನ್ನು ಸ್ತುತಿಸಿದುದು; ದಶರಥನು ಅವಸಾನ ಹೊಂದಿದ ವಾರ್ತೆಯನ್ನು ಕೇಳಿ ರಾಣಿಯರು ವಿಲಪಿಸಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 64ನೇ ಸರ್ಗ 01.07.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 64ನೇ ಸರ್ಗ ಚತುಃಷಷ್ಟಿತಮಃ ಸರ್ಗಃ  ದಶರಥನು ಕೌಸಲ್ಯಾದೇವಿಗೆ ಋಷಿಕುಮಾರನ ವಧೆಯಿಂದಾಗಿ ಅವನ ವೃದ್ಧರಾದ ತಂದೆ-ತಾಯಿಗಳಿಗೆ ಉಂಟಾದ ದುಃಖವನ್ನೂ ಅವರಿತ್ತ ಶಾಪವನ್ನೂ ವಿವರಿಸಿ ಹೇಳಿದುದು; ಕೌಸಲ್ಯಾದೇವಿಯ ಸಮೀಪದಲ್ಲಿ ವಿಲಪಿಸುತ್ತಲೇ ಇದ್ದು ಅರ್ಧರಾತ್ರಿಯ ಸಮಯದಲ್ಲಿ ಅವಸಾನ ಹೊಂದಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 63ನೇ ಸರ್ಗ 01.07.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 63ನೇ ಸರ್ಗ ತ್ರಿಷಷ್ಟಿತಮಃ ಸರ್ಗಃ  ದಶರಥನ ಶೋಕ; ಋಷಿಕುಮಾರನನ್ನು ವಧಿಸಿದ ವೃತ್ತಾಂತವನ್ನು ರಾಜನು ಕೌಸಲ್ಯಾದೇವಿಗೆ ಹೇಳಿದುದು.

ಆಲಿಸಿ: ಭಕ್ತಿಗೀತೆ- ಕಂಡೆ ಕಂಡೆ ಸ್ವಾಮಿಯ, ಬೇಡಿಕೊಂಡೆ 29.06.2021

ಆಲಿಸಿ: ಭಕ್ತಿಗೀತೆ- ಕಂಡೆ ಕಂಡೆ ಸ್ವಾಮಿಯ, ಬೇಡಿಕೊಂಡೆ ಗಾಯನ: ಶ್ರೀ ವಿದ್ಯಾಭೂಷಣರು

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-62ನೇ ಸರ್ಗ 28.06.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-62ನೇ ಸರ್ಗ ದ್ವಿಷಷ್ಟಿತಮಃ ಸರ್ಗಃ  ದುಃಖ ತಪ್ತನಾದ ದಶರಥನು ಕೌಸಲ್ಯಾದೇವಿಯ ಕ್ಷಮೆ ಕೇಳಿದುದು; ಕೌಸಲ್ಯಾದೇವಿಯು ರಾಜನ ಕಾಲುಗಳಿಗೆ ಬಿದ್ದು ತಪ್ಪನ್ನು ಕ್ಷಮಿಸುವಂತೆ ಪ್ರಾರ್ಥಿಸಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 61ನೇ ಸರ್ಗ 28.06.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 61ನೇ ಸರ್ಗ ಏಕಷಷ್ಟಿತಮಃ ಸರ್ಗಃ  ಕೌಸಲ್ಯಾದೇವಿಯ ವಿಲಾಪ; ದಶರಥನ ನಿಂದನೆ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 60ನೇ ಸರ್ಗ 28.06.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 60ನೇ ಸರ್ಗ ಷಷ್ಟಿತಮಃ ಸರ್ಗಃ  ಕೌಸಲ್ಯಾದೇವಿಯ ವಿಲಾಪ; ಸುಮಂತ್ರನಿಂದ ಸಮಾಧಾನ.

Ouça o podcast Upayuktha Radio no Replaio

Rádio e podcasts em um só app - grátis e sem cadastro. Instale hoje e não perca o lançamento

Baixe no Google Play

O Replaio não é o publicador dos podcasts; os nomes dos programas, as capas e o áudio pertencem aos seus autores e são distribuídos por feeds RSS públicos