Radio Panchajanya 90.8 FM Puttur
Radio Panchajanya 90.8 FM
Radio Panchajanya 90.8 FM
Não deixe de visitar o site do podcast e apoiar quem o produz: podcasters.spotify.com
Autor
Radio Panchajanya 90.8 FM Puttur
Categoria
Site do podcast
Último episódio
11 de dez de 2023
Onde ouvir?
Podcasts no app Replaio Radio Em breveOs podcasts estão chegando ao app. Instale agora e seja o primeiro a descobrir um jeito totalmente novo de curtir podcasts
Episódios
ಸಂವಾದ: ಜಾನುವಾರುಗಳ ಪೋಷಣೆ ಹಾಗೂ ಶರೀರಕ್ರಿಯೆ ಡಾ. ಶಿವಕುಮಾರ್ ಅವರೊಂದಿಗೆ ಡಾ. ಸತೀಶ್ ರಾವ್ ನಡೆಸಿದ ಸಂವಾದ 08.02.2020 55:53
ಸಂವಾದ: ಜಾನುವಾರುಗಳ ಪೋಷಣೆ ಹಾಗೂ ಶರೀರಕ್ರಿಯೆ ಡಾ. ಶಿವಕುಮಾರ್ ಅವರೊಂದಿಗೆ ಡಾ. ಸತೀಶ್ ರಾವ್ ನಡೆಸಿದ ಸಂವಾದ
ಮಾತುಕತೆ: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಫೆ. ೮ರಂದು ನಡೆಯುವ ನ್ಯಾಯಾಧಾರ ತರಬೇತಿ `ದೀಕ್ಷಾ' ಮಾಹಿತಿ ಕಾರ್ಯಕ್ರಮದ ಕುರಿತು ಡಾ. ಬಿ.ಕೆ. ರವೀಂದ್ರ ಅವರೊಂದಿಗೆ ಮಾತುಕತೆ - ಸಂದರ್ಶನ: ಶ್ರೀಮತಿ ಸಂಗೀತಾ 07.02.2020 13:16
ಮಾತುಕತೆ: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಫೆ. ೮ರಂದು ನಡೆಯುವ ನ್ಯಾಯಾಧಾರ ತರಬೇತಿ `ದೀಕ್ಷಾ' ಮಾಹಿತಿ ಕಾರ್ಯಕ್ರಮದ ಕುರಿತು ಡಾ. ಬಿ.ಕೆ. ರವೀಂದ್ರ ಅವರೊಂದಿಗೆ ಮಾತುಕತೆ - ಸಂದರ್ಶನ: ಶ್ರೀಮತಿ ಸಂಗೀತಾ
ಕಾನೂನು ಮಾಹಿತಿ ಪಿ. ಈಶ್ವರ ಭಟ್ ಅವರೊಂದಿಗೆ ಕಾನೂನು ಶಿಕ್ಷಣದ ಕುರಿತು ಸಂವಾದ ಸಂದರ್ಶನ: ಸಂಗೀತಾ 06.02.2020 52:31
ಕಾನೂನು ಮಾಹಿತಿ ಪಿ. ಈಶ್ವರ ಭಟ್ ಅವರೊಂದಿಗೆ ಕಾನೂನು ಶಿಕ್ಷಣದ ಕುರಿತು ಸಂವಾದ ಸಂದರ್ಶನ: ಸಂಗೀತಾ
ಕೃಷಿಲೋಕ - ಕೃಷಿಯಲ್ಲಿ ಶ್ರಮ ಉಳಿಸುವ ಅವಿಷ್ಕಾರಗಳು: ರಾಜೇಶ್ ಎ.ಕೆ. ಸಂದರ್ಶನ: ನಾ. ಕಾರಂತ ಪೆರಾಜೆ 30.01.2020 21:18
ಕೃಷಿಲೋಕ - ಕೃಷಿಯಲ್ಲಿ ಶ್ರಮ ಉಳಿಸುವ ಅವಿಷ್ಕಾರಗಳು: ರಾಜೇಶ್ ಎ.ಕೆ. ಸಂದರ್ಶನ: ನಾ. ಕಾರಂತ ಪೆರಾಜೆ
ಕೃಷಿ ಉದ್ಯಮಶೀಲತಾ ಅಭಿವೃದ್ಧಿ ಕುರಿತು ಯಜ್ಞ ನಾರಾಯಣ ಕಮ್ಮಾಜೆ ಅವರಿಂದ ಮಾಹಿತಿ 20.01.2020 15:02
ಕೃಷಿ ಉದ್ಯಮಶೀಲತಾ ಅಭಿವೃದ್ಧಿ ಕುರಿತು ಯಜ್ಞ ನಾರಾಯಣ ಕಮ್ಮಾಜೆ ಅವರಿಂದ ಮಾಹಿತಿ
ನಮ್ಮ ಮಹಾಪುರುಷರು ಸರಣಿ ಕಾರ್ಯಕ್ರಮದಲ್ಲಿ ನಡೆದ ಶ್ರೀ ಪುರಂದರದಾಸರು ಎಂಬ ವಿಷಯದ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಉಪನ್ಯಾಸ ( ಭಾಗ-2) 18.01.2020 25:35
ನಮ್ಮ ಮಹಾಪುರುಷರು ಸರಣಿ ಕಾರ್ಯಕ್ರಮದಲ್ಲಿ ನಡೆದ ಶ್ರೀ ಪುರಂದರದಾಸರು ಎಂಬ ವಿಷಯದ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಉಪನ್ಯಾಸ ( ಭಾಗ-2)
ನಮ್ಮ ಮಹಾಪುರುಷರು ಸರಣಿ ಕಾರ್ಯಕ್ರಮದಲ್ಲಿ ನಡೆದ ಶ್ರೀ ಪುರಂದರದಾಸರು ಎಂಬ ವಿಷಯದ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಉಪನ್ಯಾಸ ( ಭಾಗ-1) 17.01.2020 26:54
ನಮ್ಮ ಮಹಾಪುರುಷರು ಸರಣಿ ಕಾರ್ಯಕ್ರಮದಲ್ಲಿ ನಡೆದ ಶ್ರೀ ಪುರಂದರದಾಸರು ಎಂಬ ವಿಷಯದ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಉಪನ್ಯಾಸ ( ಭಾಗ-1)
ಕೃಷಿಲೋಕ ಪುತ್ತೂರಿನಲ್ಲಿ ಜನವರಿ 4, 2020 ರಂದು ಜರುಗಿದ ಸಾವಯವ ಹಬ್ಬದ ಉದ್ಘಾಟನಾ ಸಮಾರಂಭದ ಬಾನುಲಿ ವರದಿ 07.01.2020 31:18
ಕೃಷಿಲೋಕ ಪುತ್ತೂರಿನಲ್ಲಿ ಜನವರಿ 4, 2020 ರಂದು ಜರುಗಿದ ಸಾವಯವ ಹಬ್ಬದ ಉದ್ಘಾಟನಾ ಸಮಾರಂಭದ ಬಾನುಲಿ ವರದಿ
ಕೃಷಿ ಲೋಕ : ಭತ್ತದ ಬೇಸಾಯ ಪಲ್ಲಟಗಳ ಸ್ವಾನುಭವಕ್ಕೆ ಮಾತು ಕೊಡಲಿದ್ದಾರೆ ಮರಿಕೆಯ ಎ.ಪಿ.ಸದಾಶಿವ. ಇವರನ್ನು ಸಂದರ್ಶಿಸಿದವರು ನಾ. ಕಾರಂತ ಪೆರಾಜೆ (ಭಾಗ 2) 05.01.2020 17:07
ಕೃಷಿ ಲೋಕ : ಭತ್ತದ ಬೇಸಾಯ ಪಲ್ಲಟಗಳ ಸ್ವಾನುಭವಕ್ಕೆ ಮಾತು ಕೊಡಲಿದ್ದಾರೆ ಮರಿಕೆಯ ಎ.ಪಿ.ಸದಾಶಿವ. ಇವರನ್ನು ಸಂದರ್ಶಿಸಿದವರು ನಾ. ಕಾರಂತ ಪೆರಾಜೆ (ಭಾಗ 2)
ರೋಟರಿ ಯುವ ಆಶ್ರಯದಲ್ಲಿ ಪುತ್ತೂರಿನ ಮನೀಷಾ ಸಭಾಂಗಣದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಈ ಕುರಿತು ಚಿಂತಕ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರ ಉಪನ್ಯಾಸದ ಆಯ್ದ ಭಾಗ 01.01.2020 31:22
ರೋಟರಿ ಯುವ ಆಶ್ರಯದಲ್ಲಿ ಪುತ್ತೂರಿನ ಮನೀಷಾ ಸಭಾಂಗಣದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಈ ಕುರಿತು ಚಿಂತಕ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರ ಉಪನ್ಯಾಸದ ಆಯ್ದ ಭಾಗ
ವಿಜ್ಞಾನ ವಿಸ್ಮಯ- ಕಂಕಣ ಸೂರ್ಯಗ್ರಹಣ ಮಾಹಿತಿ: ಶ್ರೀಧರ್ ಭಟ್ ಬಡೆಕ್ಕಿಲ 01.01.2020 13:19
ವಿಜ್ಞಾನ ವಿಸ್ಮಯ- ಕಂಕಣ ಸೂರ್ಯಗ್ರಹಣ ಮಾಹಿತಿ: ಶ್ರೀಧರ್ ಭಟ್ ಬಡೆಕ್ಕಿಲ
ಕಂಕಣ ಸೂರ್ಯಗ್ರಹಣದ ಕುರಿತು ಡಾ. ಅನಂತ ಪದ್ಮನಾಭ ಭಟ್ ಅವರ ಸಂದರ್ಶನ. ಸಂದರ್ಶಕರು ಆಶಿಕ ಸಾಲೆತ್ತೂರು. 01.01.2020 22:53
ಕಂಕಣ ಸೂರ್ಯಗ್ರಹಣದ ಕುರಿತು ಡಾ. ಅನಂತ ಪದ್ಮನಾಭ ಭಟ್ ಅವರ ಸಂದರ್ಶನ. ಸಂದರ್ಶಕರು ಆಶಿಕ ಸಾಲೆತ್ತೂರು.
ಕೃಷಿ ಲೋಕ : ಭತ್ತದ ಬೇಸಾಯ ಪಲ್ಲಟಗಳ ಸ್ವಾನುಭವಕ್ಕೆ ಮಾತು ಕೊಡಲಿದ್ದಾರೆ ಮರಿಕೆಯ ಎ.ಪಿ.ಸದಾಶಿವ. ಇವರನ್ನು ಸಂದರ್ಶಿಸಿದವರು ನಾ. ಕಾರಂತ ಪೆರಾಜೆ (ಭಾಗ 1) 31.12.2019 21:51
ಕೃಷಿ ಲೋಕ : ಭತ್ತದ ಬೇಸಾಯ ಪಲ್ಲಟಗಳ ಸ್ವಾನುಭವಕ್ಕೆ ಮಾತು ಕೊಡಲಿದ್ದಾರೆ ಮರಿಕೆಯ ಎ.ಪಿ.ಸದಾಶಿವ. ಇವರನ್ನು ಸಂದರ್ಶಿಸಿದವರು ನಾ. ಕಾರಂತ ಪೆರಾಜೆ (ಭಾಗ 1)
ವಾರದ ಅತಿಥಿ - ಆಕಾಶವಾಣಿ ವಾರ್ತಾವಾಚಕರಾಗಿದ್ದ ಎ.ವಿ. ಚಿತ್ತರಂಜನ್ ದಾಸ್ ಅವರ ಜೀವನ ಅನುಭವ 27.12.2019 44:24
ವಾರದ ಅತಿಥಿ - ವಾರ್ತಾವಾಚಕರಾಗಿದ್ದ ಎ.ವಿ. ಚಿತ್ತರಂಜನ್ ದಾಸ್ ಅವರ ಜೀವನ ಅನುಭವ
ಕೃಷಿ ಉದ್ಯಮಶೀಲತಾ ಅಭಿವೃದ್ಧಿ ಕುರಿತು ಮಾಹಿತಿ ಶ್ರೀಮತಿ ಶೈಲಜಾ ವಿಠಲ್ ಅವರಿಂದ ಮಾಹಿತಿ. 23.12.2019 8:15
ಕೃಷಿ ಉದ್ಯಮಶೀಲತಾ ಅಭಿವೃದ್ಧಿ ಕುರಿತು ಮಾಹಿತಿ ಶ್ರೀಮತಿ ಶೈಲಜಾ ವಿಠಲ್ ಅವರಿಂದ ಮಾಹಿತಿ.
ಜನೌಷಧಿ ಆಯುಷ್ಮಾನ್ ಯೋಜನೆ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಮಾಹಿತಿ(ಭಾಗ-3) 22.12.2019 8:14
ಜನೌಷಧಿ ಆಯುಷ್ಮಾನ್ ಯೋಜನೆ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಮಾಹಿತಿ(ಭಾಗ-3)
ಜನೌಷಧಿ ಆಯುಷ್ಮಾನ್ ಯೋಜನೆ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಮಾಹಿತಿ(ಭಾಗ-2) 19.12.2019 18:25
ಜನೌಷಧಿ ಆಯುಷ್ಮಾನ್ ಯೋಜನೆ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಮಾಹಿತಿ(ಭಾಗ-2)
ಜನೌಷಧಿ ಆಯುಷ್ಮಾನ್ ಯೋಜನೆ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಮಾಹಿತಿ(ಭಾಗ-1) 18.12.2019 15:34
ಜನೌಷಧಿ ಆಯುಷ್ಮಾನ್ ಯೋಜನೆ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಮಾಹಿತಿ(ಭಾಗ-1)
ಶ್ರೀ ಕನಕದಾಸರ ಜೀವನ ಮೌಲ್ಯಗಳು- ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ 17.12.2019 18:29
ಶ್ರೀ ಕನಕದಾಸರ ಜೀವನ ಮೌಲ್ಯಗಳು- ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ನರೇಂದ್ರ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವದ ಬಾನುಲಿ ವರದಿ 17.12.2019 18:10
ನರೇಂದ್ರ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವದ ಬಾನುಲಿ ವರದಿ
ಕ್ಷಯ ರೋಗ ಕಾರಣ, ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಈ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಮಾಹಿತಿ 15.12.2019 29:17
ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ ವಾರದ ಸಭೆಯಲ್ಲಿ ನಡೆಸಿದ ಪುತ್ತೂರು ಪುರುಷರಕಟ್ಟೆಯ ಆಯುರ್ವೇದ ತಜ್ಞ ವೈದ್ಯ ಹಾಗೂ ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಕ್ಷಯರೋಗ ಕಾರಣ, ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಈ ವಿಷಯದ ಕುರಿತು ಮಾಹಿತಿ.
ಕೃಷಿಲೋಕ :ತರಕಾರಿ ಕೃಷಿಯ ಸ್ವಾನುಭವ ಮತ್ತು ಮಾರಾಟ ತಂತ್ರಗಳ ಅನುಭವ-ಕುಂಟ್ಯಾನ ದಯಾನಂದ ಗೌಡ, ಸಂದರ್ಶನ: ನಾ. ಕಾರಂತ ಪೆರಾಜೆ. 12.12.2019 21:03
ಕೃಷಿಲೋಕ :ತರಕಾರಿ ಕೃಷಿಯ ಸ್ವಾನುಭವ ಮತ್ತು ಮಾರಾಟ ತಂತ್ರಗಳ ಅನುಭವ-ಕುಂಟ್ಯಾನ ದಯಾನಂದ ಗೌಡ ಸಂದರ್ಶನ: ನಾ. ಕಾರಂತ ಪೆರಾಜೆ
ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅನ್ವೇಷಣಾ 2019 ಕೃಷಿ ವಿಚಾರಗೋಷ್ಠಿಯಲ್ಲಿ ಕೃಷಿಕರಿಗಾಗಿ ಮೊಬೈಲ್ ಆ್ಯಪ್ ಈ ಕುರಿತು ಮಾಹಿತಿ 10.12.2019 19:20
ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅನ್ವೇಷಣಾ 2019 ರಾಜ್ಯಮಟ್ಟದ ಅಗ್ರಿಟಿಂಕರಿಂಗ್ ಫೆಸ್ಟ್‍ನಲ್ಲಿ ನಡೆದ ಕೃಷಿ ವಿಚಾರಗೋಷ್ಠಿಯಲ್ಲಿ ಕೃಷಿಕರಿಗಾಗಿ ಮೊಬೈಲ್ ಆ್ಯಪ್ ಈ ಕುರಿತು ಡಿಸಿಆರ್ ಪುತ್ತೂರು ಇದರ ಹಿರಿಯ ವಿಜ್ಞಾನಿ ಡಾ. ಮೋಹನ್ ತಲಕಾಲುಕೊಪ್ಪ ಅವರಿಂದ ಮಾಹಿತಿ
ಪುತ್ತೂರು ತಾಲೂಕು ಕೆಯ್ಯೂರುನಲ್ಲಿ ದಿನಾಂಕ 07-12-2019ರಂದು ನಡೆದ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಬಾನುಲಿ ವರದಿ 09.12.2019 24:48
ಪುತ್ತೂರು ತಾಲೂಕು ಕೆಯ್ಯೂರುನಲ್ಲಿ ದಿನಾಂಕ 07-12-2019ರಂದು ನಡೆದ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಬಾನುಲಿ ವರದಿ
ಯುವವಾಣಿ ಡಾ. ಕೆ. ಶಿವರಾಮ ಕಾರಂತ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮ ಕಾರ್ಯಕ್ರಮ ಸಂಯೋಜನೆ: ಡಾ. ಶೋಭಿತಾ ಸತೀಶ್ 07.12.2019 23:53
ಯುವವಾಣಿ ಡಾ. ಕೆ. ಶಿವರಾಮ ಕಾರಂತ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮ ಕಾರ್ಯಕ್ರಮ ಸಂಯೋಜನೆ: ಡಾ. ಶೋಭಿತಾ ಸತೀಶ್
Podcasts parecidos
O Replaio não é o publicador dos podcasts; os nomes dos programas, as capas e o áudio pertencem aos seus autores e são distribuídos por feeds RSS públicos