Adventist World Radio

AWR Kannada / ಕನ್ನಡ / Kannaḍa

AWR Kannada, ಕನ್ನಡ, Canarese, Kanarese

Autor

Adventist World Radio

Categoria

Religion

Site do podcast

www.awr.org

Último episódio

11 de jul de 2026

Onde ouvir?

Podcasts no app Replaio Radio Em breve

Os podcasts estão chegando ao app. Instale agora e seja o primeiro a descobrir um jeito totalmente novo de curtir podcasts

Baixe no Google Play Instale grátis Android 5 mi+ downloads · nota 4,8 iOS em breve

Episódios

497 ದೇವರ ಸೃಷ್ಟಿ ಮತ್ತು ಆತನ ವಾಕ್ಯ 01.05.2026

ms@ ಆಕಾಶಗಳು ದೇವರ ಮಹಿಮೆಯನ್ನು ಸಾರುತ್ತವೆ; ಅಂತರಿಕ್ಷವು ಆತನ ಕೈ ಕೆಲಸ ವನ್ನು ತೋರಿಸುತ್ತದೆ.

496 ಶರಣರಾಗಿರುವವನಿಗೆ ವಿಜಯವಿದೆ 30.04.2026

ms@ ಆತನು ಮೇಲಿನಿಂದ ಕಳುಹಿಸಿ ನನ್ನನ್ನು ಹಿಡಿದು ಬಹಳ ನೀರುಗಳೊಳಗಿಂದ ಎಳೆದನು.

495ದಾವೀದನ – ನ್ಯಾಯಭಾರದ ಪ್ರಾರ್ಥನೆ 27.04.2026

ms@ ಕಣ್ಣುಗುಡ್ಡಿನ ಹಾಗೆ ನನ್ನನ್ನು ಕಾಪಾಡು.   ನಿನ್ನ ರೆಕ್ಕೆ ಗಳ ನೆರಳಿನಲ್ಲಿ ನನ್ನನ್ನು ಮರೆಮಾಡು,

494ಯೆಹೋವನಲ್ಲಿ ನನ್ನ ಭಾಗ್ಯವಿದೆ! 26.04.2026

ms@ ನಾನು ಕರ್ತನನ್ನು ಯಾವಾಗಲೂ ನನ್ನ ಮುಂದೆ ಇಟ್ಟುಕೊಂಡಿದ್ದೇನೆ. ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಕದಲೆನು.

493 ನಿನ್ನ ಗುಡಾರದಲ್ಲಿ ವಾಸಿಸುವರು ಯಾರು? 25.04.2026

ms@ ಯಥಾರ್ಥವಾಗಿ ನಡೆದು ನೀತಿಯನ್ನು ನಡಿಸಿ ತನ್ನ ಹೃದಯದಲ್ಲಿ ಸತ್ಯವನ್ನಾಡುವವನೇ.

492 ಜ್ಞಾನಿಯಾದ ದೇವರು ಮತ್ತು ಭ್ರಷ್ಟ ಮನುಷ್ಯ. 24.04.2026

ms@ ಕರ್ತನು ಬಡವನ ಆಶ್ರಯವಾಗಿರು ವದರಿಂದ ನೀವು ಅವನ ಆಲೋಚನೆಯನ್ನು ನಾಚಿಕೆ ಪಡಿಸಿದ್ದೀರಿ.

491 ದುಃಖದ ಸಮಯದಲ್ಲಿ ದೇವರಲ್ಲಿ ಭರವಸೆ ಇಡಿ 23.04.2026

ms@ ನಾನಾದರೋ ನಿನ್ನ ಕರುಣೆಯಲ್ಲಿ ಭರವಸವಿ ಟ್ಟಿದ್ದೇನೆ; ನಿನ್ನ ರಕ್ಷಣೆಯಲ್ಲಿ ನನ್ನ ಹೃದಯವು ಉಲ್ಲಾ ಸಪಡುವದು.

490 ದೇವರು ತನ್ನ ಭಕ್ತರನ್ನು ಕಾಪಾಡುವನು 22.04.2026

ms@ ಓ ಕರ್ತನೇ, ನೀನು ಅವರನ್ನು ಕಾಪಾಡಿ ಯುಗ ಯುಗಕ್ಕೂ ಈ ಸಂತತಿಯಿಂದ ಅವರನ್ನು ಬಿಡಿಸಿ ಕಾಯುವಿ.

489 ಕರ್ತನು ನೀತಿಯನ್ನು ಪ್ರೀತಿಸುತ್ತಾನೆ 21.04.2026

ms@ ನೀತಿಯ ಕರ್ತನು ನೀತಿಯನ್ನು ಪ್ರೀತಿ ಮಾಡುತ್ತಾನೆ; ಆತನ ಮುಖವು ಯಥಾರ್ಥನನ್ನು ದೃಷ್ಟಿಸುತ್ತದೆ

488 ದೀನರ ನ್ಯಾಯವಿಧಾಯಕನಾದ ದೇವರು 20.04.2026

ms@ ಓ ಕರ್ತನೇ, ಏಳು; ಓ ದೇವ ರೇ, ನಿನ್ನ ಕೈ ಎತ್ತು, ದೀನರನ್ನು ಮರೆತು ಬಿಡಬೇಡ.

487 ನ್ಯಾಯದ ದೇವರಿಗೆ ಸ್ತುತಿ 19.04.2026

ms@ ಕರ್ತನು ಸದಾ ಇರುವಾತನು; ಆತನು ನ್ಯಾಯಕ್ಕಾಗಿ ತನ್ನ ಸಿಂಹಾಸನವನ್ನು ಸಿದ್ಧಮಾಡಿದ್ದಾನೆ.

486 ದೇವರ ಮಹಿಮೆ ಮತ್ತು ಮನುಷ್ಯನ ಸ್ಥಾನ 18.04.2026

ms@ ಓ ಕರ್ತನೇ, ನಮ್ಮ ಕರ್ತನೇ, ನಿನ್ನ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ಶ್ರೇಷ್ಠವಾಗಿದೆ.

485 ನ್ಯಾಯತೀರಿಸುವ ದೇವರ ಬಳಿ ಆಶ್ರಯ 17.04.2026

ms@ Kannada: ಯಥಾರ್ಥ ಹೃದ ಯವುಳ್ಳವನನ್ನು ರಕ್ಷಿಸುವ ದೇವರಲ್ಲಿ ನನ್ನ ರಕ್ಷಣೆ ಉಂಟು.

484 ಕರುಣೆಗಾಗಿ ಮನವಿ 16.04.2026

ms@ ಓ ಕರ್ತನೇ, ನನ್ನ ಮೇಲೆ ದಯವಿಡು; ಯಾಕಂದರೆ ನಾನು ಬಲಹೀನನಾಗಿದ್ದೇನೆ.

483 ದೇವರಲ್ಲಿ ನಂಬಿಕೆಯುಳ್ಳ ಹೃದಯ 15.04.2026

ms@ ಕರ್ತನು ತನ್ನ ಭಕ್ತನನ್ನು ತನಗಾಗಿ ಪ್ರತ್ಯೇಕಿಸಿದ್ದಾನೆಂದು ತಿಳಿದು ಕೊಳ್ಳಿರಿ

482 ನೋವುಗಳ ನಡುವೆ ನಂಬಿಕೆಯ ಶಾಂತಿ 14.04.2026

ms@ ನೀತಿಯ ಬಲಿಗಳನ್ನು ಅರ್ಪಿ ಸಿರಿ; ಕರ್ತನಲ್ಲಿ ನಿಮ್ಮ ಭರವಸವಿಡಿರಿ.

481 “ರಕ್ಷಣೆಯು ಕರ್ತನದೇ!” 13.04.2026

ms@ ರಕ್ಷಣೆಯು ಕರ್ತನದೇ; ನಿನ್ನ ಜನರ ಮೇಲೆ ನಿನ್ನ ಆಶೀರ್ವಾದ ಉಂಟು.

480 ಯೇಸು ಕ್ರಿಸ್ತನ ಅಧಿಕಾರ 12.04.2026

ms@ ನಾನು ನನ್ನ ಅರಸನನ್ನು ನನ್ನ ಪರಿಶುದ್ಧ ಪರ್ವತವಾದ ಚೀಯೋನಿನ ಮೇಲೆ ಸ್ಥಾಪಿಸಿದ್ದೇನೆ.

479 ನೀತಿವಂತನ ಮಾರ್ಗ ಮತ್ತು ಭಕ್ತಿಹೀನನ ನಾಶ 11.04.2026

ms@ ನೀತಿವಂತರ ಮಾರ್ಗವನ್ನು ಕರ್ತನು ಅರಿತಿದ್ದಾನೆ; ಆದರೆ ಭಕ್ತಿಹೀನರ ಮಾರ್ಗವು ನಾಶವಾಗುವದು.

478 ನಮ್ಮ ಕರ್ತನ ಮಹಾ ಪ್ರವಾದನೆ, ಭಾಗ 02 10.04.2026

ms@ ಕರ್ತನ ದೊಡ್ಡ ಭಯಂಕರವಾದ ದಿನವು ಬರುವದಕ್ಕಿಂತ ಮುಂಚೆ, ಸೂರ್ಯನು ಕತ್ತಲೆಗೂ ಚಂದ್ರನು ರಕ್ತಕ್ಕೂ ಮಾರ್ಪಡುವವು.

477 ನಮ್ಮ ಕರ್ತನ ಮಹಾ ಪ್ರವಾದನೆ, ಭಾಗ 01 09.04.2026

ms@ ನಿಮ್ಮ ಹೃದಯವು ಕಳವಳಗೊಳ್ಳದಿರಲಿ. ನೀವು ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.

476 ಯೆಹೂದ್ಯರ ಹಬ್ಬಗಳು ಛಾಯೆ ಮತ್ತು ನಿಜಸ್ವರೂಪ: ಭಾಗ -2 29.03.2026

ms@ ಹಬ್ಬದ ಆ ಮಹಾದಿವಸವಾದ ಕಡೇ ದಿನದಲ್ಲಿ ಯೇಸು ನಿಂತುಕೊಂಡು--ಯಾವನಿಗಾದರೂ ನೀರಡಿಕೆ ಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ.

475 ಯೆಹೂದ್ಯರ ಹಬ್ಬಗಳು ಛಾಯೆ ಮತ್ತು ನಿಜಸ್ವರೂಪ: ಭಾಗ 1 28.03.2026

ms@ ಇವು ಬರಬೇಕಾಗಿದ್ದವುಗಳ ಛಾಯೆ ಯಾಗಿವೆ; ಆದರೆ ಶರೀರವು ಕ್ರಿಸ್ತನದೇ.

474 ಕ್ರಿಸ್ತನ ಕೊನೆಯ ದಿನಗಳು ,ಭಾಗ 06 27.03.2026

ms@ ಮನುಷ್ಯಕುಮಾರನು ತನ್ನ ವಿಷಯದಲ್ಲಿ ಬರೆದಿರುವ ಪ್ರಕಾರ ಹೋಗುತ್ತಾನೆ; ಆದರೆ ಮನುಷ್ಯಕುಮಾರನು ಯಾವನಿಂದ ಹಿಡಿದು ಕೊಡಲ್ಪಡುತ್ತಾನೋ ಆ ಮನುಷ್ಯನಿಗೆ ಅಯ್ಯೋ!

473 ಕ್ರಿಸ್ತನ ಕೊನೆಯ ದಿನಗಳು ,ಭಾಗ 05 26.03.2026

ms@ ತರುವಾಯ ಜನರ ಗುಂಪೂ ನಾಯಕನೂ ಯೆಹೂದ್ಯರ ಅಧಿಕಾರಿಗಳೂ ಯೇಸುವನ್ನು ಹಿಡಿದು ಕಟ್ಟಿ.

Ouça o podcast AWR Kannada / ಕನ್ನಡ / Kannaḍa no Replaio

Rádio e podcasts em um só app - grátis e sem cadastro. Instale hoje e não perca o lançamento

Baixe no Google Play

O Replaio não é o publicador dos podcasts; os nomes dos programas, as capas e o áudio pertencem aos seus autores e são distribuídos por feeds RSS públicos