Upayuktha News

Upayuktha Radio

Religion KN ↓ 846 episodes

Upayuktha Radio will provide variety of audio contents like News, Musics and Spiritual Discourses Etc here.

Author

Upayuktha News

Category

Religion

Podcast website

podcast.upayuktha.com

Latest episode

Aug 13, 2023

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android 5M+ downloads · 4.8 rating iOS soon

Episodes

ಆಲಿಸಿ: ಭಕ್ತಿಗೀತೆ- ಓಂ ಗಂ ಗಣಪತಯೇ ನಮಃ 25.11.2021

ಆಲಿಸಿ: ಭಕ್ತಿಗೀತೆ- ಓಂ ಗಂ ಗಣಪತಯೇ ನಮಃ ಗಾಯಕರು: ಶ್ರೀ ವಿದ್ಯಾಭೂಷಣರು

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಸುಂದರ ಕಾಂಡ- 2ನೇ ಸರ್ಗ 21.11.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಸುಂದರ ಕಾಂಡ- 2ನೇ ಸರ್ಗ ಲಂಕಾನಗರಿಯ ವರ್ಣನೆ

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಸುಂದರ ಕಾಂಡ- 1ನೇ ಸರ್ಗ 21.11.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಸುಂದರ ಕಾಂಡ- 1ನೇ ಸರ್ಗ ಹನುಮಂತನಿಂದ ಸಾಗರೋಲ್ಲಂಘನ

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 67ನೇ ಸರ್ಗ 21.11.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 67ನೇ ಸರ್ಗ ಸಾಗರೋಲ್ಲಂಘನೆಯ ತನ್ನ ಶಕ್ತಿಯನ್ನು ಹನುಮಂತನು ವಿವರಿಸಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 66ನೇ ಸರ್ಗ 21.11.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 66ನೇ ಸರ್ಗ

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 65ನೇ ಸರ್ಗ 21.11.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 65ನೇ ಸರ್ಗ

ಆಲಿಸಿ: ಶಿವತಾಂಡವ ಸ್ತೋತ್ರ 03.11.2021

ಆಲಿಸಿ: ಶಿವತಾಂಡವ ಸ್ತೋತ್ರ

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-64ನೇ ಸರ್ಗ 24.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-64ನೇ ಸರ್ಗ  ಚತುಃಷಷ್ಟಿತಮಃ ಸರ್ಗಃ  ಸಮುದ್ರದ ವಿಶಾಲತೆಯನ್ನು ನೋಡಿ ವಿಷಾದಗೊಂಡ ವಾನರರನ್ನು ಅಂಗದನು ಆಶ್ವಾಸಿಸುತ್ತಾ ಸಮುದ್ರದ ಲಂಘನೆಯಲ್ಲಿ ಯಾರಿಗೆ ಎಷ್ಟು ಯೋಜನಗಳನ್ನು ಹಾರಲು ಸಾಧ್ಯವೆಂಬುದನ್ನು ಪ್ರಶ್ನಿಸಿದುದು.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-63ನೇ ಸರ್ಗ 24.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-63ನೇ ಸರ್ಗ ತ್ರಿಷಷ್ಟಿತಮಃ ಸರ್ಗಃ  ಸಂಪಾತಿಗೆ ರೆಕ್ಕೆಗಳು ಬಂದುದು; ವಾನರರನ್ನು ಉತ್ಸಾಹಿತರಾಗಿ ಮಾಡಿ ಸಂಪಾತಿಯು ಹಾರಿ ಹೋದುದು; ವಾನರರು ದಕ್ಷಿಣ ದಿಕ್ಕಿಗೆ ಪ್ರಯಾಣ ಮಾಡಿದುದು.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-62ನೇ ಸರ್ಗ 24.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-62ನೇ ಸರ್ಗ ದ್ವಿಷಷ್ಟಿತಮಃ ಸರ್ಗಃ  ನಿಶಾಕರ ಮುನಿಯು ಸಂಪಾತಿಯನ್ನು ಸಂತೈಸುತ್ತಾ ಶ್ರೀರಾಮ ಕಾರ್ಯಕ್ಕೆ ಸಹಾಯಮಾಡಲು ಜೀವಿಸಿರುವಂತೆ ತಿಳಿಸಿದುದು.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-61ನೇ ಸರ್ಗ 24.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-61ನೇ ಸರ್ಗ ಏಕಷಷ್ಟಿತಮಃ ಸರ್ಗಃ  ಸಂಪಾತಿಯು ನಿಶಾಕರಮುನಿಗೆ ರೆಕ್ಕೆಗಳು ಸುಟ್ಟು ಹೋದುದಕ್ಕೆ ಕಾರಣವನ್ನು ತಿಳಿಸಿದುದು.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-60ನೇ ಸರ್ಗ 24.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-60ನೇ ಸರ್ಗ ಷಷ್ಟಿತಮಃ ಸರ್ಗಃ  ಸಂಪಾತಿಯ ಆತ್ಮ ಕಥೆ.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-59ನೇ ಸರ್ಗ 24.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-59ನೇ ಸರ್ಗ ಏಕೋನಷಷ್ಟಿತಮಃ ಸರ್ಗಃ  ಸುಪಾರ್ಶ್ವನು ಸೀತಾದೇವಿಯನ್ನೂ ರಾವಣನನ್ನೂ ನೋಡಿದ ಘಟನೆಯನ್ನು ಸಂಪಾತಿಯು ವಾನರರಿಗೆ ವಿವರಿಸಿ ಹೇಳಿದುದು.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-58ನೇ ಸರ್ಗ 24.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-58ನೇ ಸರ್ಗ ಅಷ್ಟಪಂಚಾಶಃ  ಸರ್ಗಃ  ಸಂಪಾತಿಯು ತನ್ನ ರೆಕ್ಕೆಗಳು ಸುಟ್ಟು ಹೋದುದರ ಕಾರಣವನ್ನೂ ತಿಳಿಸಿ ಸೀತೆ ಮತ್ತು ರಾವಣರಿರುವ ಸ್ಥಳವನ್ನು ಹೇಳಿದುದು; ಕಪಿಗಳ ಸಹಾಯದಿಂದ ಸಮುದ್ರ ತೀರಕ್ಕೆ ಹೋಗಿ ಜಟಾಯುವಿಗೆ ಜಲಾಂಜಲಿಯನ್ನು ಕೊಟ್ಟುದು.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-57ನೇ ಸರ್ಗ 24.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-57ನೇ ಸರ್ಗ ಸಪ್ತಪಞ್ಚಾಶಃ ಸರ್ಗಃ  ಅಂಗದನು ಸಂಪಾತಿಯನ್ನು ಪರ್ವತದಿಂದ ಕೆಳಗಿಳಿಸಿ ಜಟಾಯುವಿನ ಮರಣಕ್ಕೆ ಕಾರಣವನ್ನೂ, ರಾಮ-ಸುಗ್ರೀವರ ಸಖ್ಯವನ್ನೂ, ವಾಲಿಯ ವಧೆಯನ್ನೂ ತಿಳಿಸಿ ತಮ್ಮ ಪ್ರಾಯೋಪವೇಶಕ್ಕೆ ಕಾರಣವನ್ನೂ ತಿಳಿಸಿದುದು.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-56ನೇ ಸರ್ಗ 24.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-56ನೇ ಸರ್ಗ ಷಟ್ಪಞ್ಚಾಶಃ ಸರ್ಗಃ  ಸಂಪಾತಿಯಿಂದ ವಾನರರಿಗೆ ಭಯ; ಜಟಾಯುವಿನ ಮರಣ ವಾರ್ತೆಯನ್ನು ಕೇಳಿದ ಸಂಪಾತಿಯ ದುಃಖ; ಪರ್ವತದಿಂದ ಕೆಳಗೆ ಇಳಿಸಿ ಕೊಳ್ಳಲು ವಾನರರಿಗೆ ಸಂಪಾತಿಯ ಕೋರಿಕೆ.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-55ನೇ ಸರ್ಗ 24.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-55ನೇ ಸರ್ಗ ಪಞ್ಚಪಞ್ಚಾಶಃ ಸರ್ಗಃ  ಅಂಗದನೊಡನೆ ವಾನರರೆಲ್ಲರೂ ಪ್ರಾಯೋಪವೇಶಕ್ಕೆ ಕುಳಿತುದು.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-54ನೇ ಸರ್ಗ 24.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-54ನೇ ಸರ್ಗ ಚತುಃಪಞ್ಚಾಶಃ ಸರ್ಗಃ  ಹನುಮಂತನು ಭೇದನೀತಿಯ ಮೂಲಕವಾಗಿ ವಾನರರನ್ನು ತನ್ನ ಕಡೆಗೆ ಸೆಳೆದುಕೊಂಡು ಅಂಗದನನ್ನು ಸಮಾಧಾನಗೊಳಿಸಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ 53ನೇ ಸರ್ಗ 24.10.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ 53ನೇ ಸರ್ಗ ತ್ರಿಪಞ್ಚಾಶಃ ಸರ್ಗಃ  ಅವಧಿಯು ಮುಗಿದು ಹೋದರೂ ಕಾರ್ಯಸಿದ್ಧಿಯಾಗದಿರಲು ಸುಗ್ರೀವನ ದಂಡನೆಗೆ ಹೆದರಿದ ಅಂಗದನೇ ಮೊದಲಾದವರು ಪ್ರಾಯೋಪವೇಶ ಮಾಡಲು ನಿಶ್ಚಯಿಸಿದುದು.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-52ನೇ ಸರ್ಗ 12.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-52ನೇ ಸರ್ಗ ದ್ವಿಪಞ್ಚಾಶಃ ಸರ್ಗಃ  ಸ್ವಯಂಪ್ರಭೆಗೆ ಕಪಿನಾಯಕರು ಎಲ್ಲಾ ವಿಷಯಗಳನ್ನೂ ಹೇಳಿದುದು; ಅವಳ ಪ್ರಭಾವದಿಂದ ಗುಹೆಯಿಂದ ಹೊರಬಂದು ಸಮುದ್ರದ ದಡಕ್ಕೆ ಹೋದುದು.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-51ನೇ ಸರ್ಗ 12.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-51ನೇ ಸರ್ಗ ಏಕಪಂಞ್ಚಾಶಃ ಸರ್ಗಃ  ಹನುಮಂತನ ಪ್ರಶ್ನೆಗೆ ವೃದ್ಧ ತಾಪಸಿಯು ತನ್ನ ಮತ್ತು ಆ ದಿವ್ಯ ಗುಹೆಯ ಪರಿಚಯ ಮಾಡಿ ಕೊಟ್ಟುದು; ವಾನರರೆಲ್ಲರಿಗೂ ಊಟ ಮಾಡಲು ಹೇಳಿದುದು.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-50ನೇ ಸರ್ಗ 12.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-50ನೇ ಸರ್ಗ ಪಞ್ಚಾಶಃ ಸರ್ಗಃ  ಬಹಳವಾಗಿ ಹಸಿವು-ಬಾಯಾರಿಕೆಗಳಿಂದ ಬಳಲಿದ ಕಪಿನಾಯಕರು ಗುಹೆಯೊಂದನ್ನು ಪ್ರವೇಶಿಸಿ ಅಲ್ಲಿ ದಿವ್ಯವಾದ ವೃಕ್ಷಗಳನ್ನೂ, ಸರೋವರಗಳನ್ನೂ, ಭವನಗಳನ್ನೂ ಮತ್ತು ವೃದ್ಧೆಯಾದ ತಪಸ್ವಿನಿಯನ್ನೂ ಕಂಡುದು; ಹನುಮಂತನು ಅವಳ ಪರಿಚಯಕ್ಕಾಗಿ ಪ್ರಶ್ನಿಸಿದುದು.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-49ನೇ ಸರ್ಗ 12.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-49ನೇ ಸರ್ಗ ಏಕೋನಪಞ್ಚಾಶಃ ಸರ್ಗಃ  ಅಂಗದ ಮತ್ತು ಗಂಧಮಾದನರ ಆಶ್ವಾಸನೆಯಂತೆ ಪುನಃ ವಾನರನಾಯಕರು ಉತ್ಸಾಹದಿಂದ ಸೀತೆಯನ್ನು ಹುಡುಕಲು ಪ್ರಾರಂಭಿಸಿದುದು.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-48ನೇ ಸರ್ಗ 12.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-48ನೇ ಸರ್ಗ ಅಷ್ಟಚತ್ವಾರಿಂಶಃ ಸರ್ಗಃ  ದಕ್ಷಿಣ ದಿಕ್ಕಿಗೆ ಹೋದ ವಾನರರು ಸೀತಾನ್ವೇಷಣೆಗೆ ಉಪಕ್ರಮಿಸಿದುದು.

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-47ನೇ ಸರ್ಗ 12.10.2021

ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-47ನೇ ಸರ್ಗ ಸಪ್ತಚತ್ವಾರಿಂಶಃ ಸರ್ಗಃ  ಪೂರ್ವ ಪಶ್ಚಿಮ ಉತ್ತರ ದಿಕ್ಕುಗಳಿಗೆ ಸೀತಾದೇವಿಯನ್ನು ಹುಡುಕಲು ಹೋಗಿದ್ದ ವಾನರರು ನಿರಾಶರಾಗಿ ಹಿಂದಿರುಗಿದುದು.

Listen to the Upayuktha Radio podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.