Upayuktha News

Upayuktha Radio

Religion KN ↓ 846 episodes

Upayuktha Radio will provide variety of audio contents like News, Musics and Spiritual Discourses Etc here.

Author

Upayuktha News

Category

Religion

Podcast website

podcast.upayuktha.com

Latest episode

Aug 13, 2023

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android 5M+ downloads · 4.8 rating iOS soon

Episodes

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 77ನೇ ಸರ್ಗ 28.05.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 77ನೇ ಸರ್ಗ ಸಪ್ತಸಪ್ತತಿತಮಃ ಸರ್ಗಃ ದಶರಥನು ಮಕ್ಕಳೊಡನೆಯೂ , ವಧುಗಳೊಡನೆಯೂ ಅಯೋಧ್ಯಾ ಪಟ್ಟಣವನ್ನು ಸೇರಿದುದು; ಭರತನು ಶತ್ರುಘ್ನನೊಡನೆ ತನ್ನ ಸೋದರಮಾವನ ಊರಿಗೆ ಪ್ರಯಾಣ ಮಾಡಿದುದು; ಶ್ರೀರಾಮನ ಸದ್ವ್ಯವಹಾರಗಳಿಂದ ನಾಗರಿಕರ ಸಂತೋಷ; ಸೀತಾ-ರಾಮರ ಪರಸ್ಪರ ಪ್ರೇಮ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 76ನೇ ಸರ್ಗ 28.05.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 76ನೇ ಸರ್ಗ ಷಟ್ ಸಪ್ತತಿತಮಃ ಸರ್ಗಃ  ಶ್ರೀರಾಮನು ವೈಷ್ಣವ ಧನುಸ್ಸಿಗೆ ಹೆದೆಯೇರಿಸಿ ಬಾಣವನ್ನು ಅನುಸಂಧಾನ ಮಾಡಿ ಪರಶುರಾಮನ ತಪಃಶಕ್ತಿಯನ್ನು ಲಕ್ಷ್ಯವಾಗಿಟ್ಟು ವಿನಾಶಗೊಳಿಸಿದುದು; ಪರಶುರಾಮನು ಮಹೇಂದ್ರ ಪರ್ವತಕ್ಕೆ ಹಿಂದಿರುಗಿದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 75ನೇ ಸರ್ಗ 28.05.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 75ನೇ ಸರ್ಗ ಪಞ್ಚಸಪ್ತತಿತಮಃ ಸರ್ಗಃ  ದಶರಥನ ಮಾತನ್ನು ತಿರಸ್ಕರಿಸುತ್ತಾ ಪರಶುರಾಮನು ಶ್ರೀರಾಮನಿಗೆ ವೈಷ್ಣವ ಧನುಸ್ಸಿಗೆ ಹೆದೆಯೇರಿಸಲು ಹೇಳಿದುದು.

ಆಲಿಸಿ: ವಾಲ್ಮೀಕಿ ರಾಮಾಉಣ- ನಿತ್ಯ ಪಾರಾಯಣ- ಬಾಲಕಾಂಡ 74ನೇ ಸರ್ಗ 28.05.2021

ಆಲಿಸಿ: ವಾಲ್ಮೀಕಿ ರಾಮಾಉಣ- ನಿತ್ಯ ಪಾರಾಯಣ- ಬಾಲಕಾಂಡ 74ನೇ ಸರ್ಗ ಚತುಸ್ಸಪ್ತತಿತಮಃ ಸರ್ಗಃ  ವಿಶ್ವಾಮಿತ್ರರು ಆಶ್ರಮಕ್ಕೆ ತೆರಳಿದುದು; ಜನಕನು ಹೆಣ್ಣು ಮಕ್ಕಳಿಗೆ ಅಪಾರವಾದ ಬಳುವಳಿಗಳನ್ನು ಕೊಟ್ಟು ದಶರಥನೊಡನೆ ಕಳುಹಿಸಿಕೊಟ್ಟುದು; ಮಾರ್ಗದಲ್ಲಿ ಶುಭಾಶುಭ ಶಕುನಗಳು; ಪರಶುರಾಮನ ಆಗಮನ.

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು 13 (ಬೆಳಗಿನ ಸುದ್ದಿ) (27-05-2021) 28.05.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು 13 (ಬೆಳಗಿನ ಸುದ್ದಿ) (27-05-2021) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-12- ಸಂಜೆಯ ಸುದ್ದಿ (27-05-2021) 27.05.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-12- ಸಂಜೆಯ ಸುದ್ದಿ (27-05-2021) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 73ನೇ ಸರ್ಗ 27.05.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 73ನೇ ಸರ್ಗ ತ್ರಿಸಪ್ತತಿತಮಃ ಸರ್ಗಃ  ಶ್ರೀರಾಮ-ಲಕ್ಷ್ಮಣ-ಭರತ-ಶತ್ರುಘ್ನರ ವಿವಾಹ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 72ನೇ ಸರ್ಗ 27.05.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 72ನೇ ಸರ್ಗ ದ್ವಿಸಪ್ತತಿತಮಃ ಸರ್ಗಃ  ವಿಶ್ವಾಮಿತ್ರರು ಭರತ-ಶತ್ರುಘ್ನರಿಗೆ ಕನ್ಯೆಯರನ್ನು ವರಣ ಮಾಡಿದುದು; ಜನಕನಿಂದ ಒಪ್ಪಿಗೆ; ಮಕ್ಕಳ ಕಲ್ಯಾಣಕ್ಕಾಗಿ ನಾಂದೀ ಶ್ರಾದ್ಧ-ಸಮಾವರ್ತನಾದಿ ಕರ್ಮಗಳು.

ಆಲಿಸಿ: ವಾಲ್ಮೀಕಿ ರಾಮಾಯಣ-ನಿತ್ಯ ಪಾರಾಯಣ- ಬಾಲಕಾಂಡ 71ನೇ ಸರ್ಗ 27.05.2021

ಆಲಿಸಿ: ವಾಲ್ಮೀಕಿ ರಾಮಾಯಣ-ನಿತ್ಯ ಪಾರಾಯಣ- ಬಾಲಕಾಂಡ 71ನೇ ಸರ್ಗ ಏಕಸಪ್ತತಿತಮಃ ಸರ್ಗಃ  ಜನಕರಾಜನು ತನ್ನ ವಂಶದ ಪರಿಚಯ ಮಾಡಿಕೊಟ್ಟುದು; ಶ್ರೀರಾಮನಿಗೆ ಸೀತೆಯನ್ನೂ, ಲಕ್ಷ್ಮಣನಿಗೆ ಊರ್ಮಿಳೆಯನ್ನೂ ಮದುವೆ ಮಾಡಿ ಕೊಡುವುದಾಗಿ ಮಾತುಕೊಟ್ಟುದು.

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-11- ಮಧ್ಯಾಹ್ನದ ಸುದ್ದಿ (27-05-2021) 27.05.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-11- ಮಧ್ಯಾಹ್ನದ ಸುದ್ದಿ (27-05-2021) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು- ಬೆಳಗಿನ ಸುದ್ದಿ (27-05-2021) 27.05.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು- ಬೆಳಗಿನ ಸುದ್ದಿ (27-05-2021) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-9 (26-05-2021)- ಸಂಜೆಯ ಬುಲೆಟಿನ್ 26.05.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-9 (26-05-2021)- ಸಂಜೆಯ ಬುಲೆಟಿನ್ ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ಭಕ್ತಿಗೀತೆ- ಕೃಷ್ಣ ಬಸವರು (ಷಟ್ಪದಿ) 26.05.2021

ಆಲಿಸಿ: ಭಕ್ತಿಗೀತೆ- ಕೃಷ್ಣ ಬಸವರು (ಷಟ್ಪದಿ) ರಚನೆ: ಡಾ.ಪ್ರದೀಪ್ ಕುಮಾರ್ ಹೆಬ್ರಿ ರಾಗ ಸಂಗೀತ. ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ

ಆಲಿಸಿ: ನರಸಿಂಹಾವತಾರದ ಕಥೆ ರಚನೆ- ಡಾ.ಸುಧಾಜೋಷಿ ಧಾರವಾಡ 26.05.2021

ನರಸಿಂಹಾವತಾರದ ಕಥೆ ರಚನೆ- ಡಾ.ಸುಧಾಜೋಷಿ ಧಾರವಾಡ ರಾಗ ಸಂಯೋಜನೆ ಗಾಯನ ಕಲಾಶ್ರೀ ವಿದ್ಯಾಶಂಕರ್ ಮಂಡ್ಯ

ಆಲಿಸಿ" ಉಪಯುಕ್ತ ನ್ಯೂಸ್ ವಾರ್ತೆಗಳು-8 (26-05-2021) 26.05.2021

ಆಲಿಸಿ" ಉಪಯುಕ್ತ ನ್ಯೂಸ್ ವಾರ್ತೆಗಳು-8 (26-05-2021) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ರಾಮಾಯಣ- ಬಾಲಕಾಂಡ 70ನೇ ಸರ್ಗ 26.05.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ರಾಮಾಯಣ- ಬಾಲಕಾಂಡ 70ನೇ ಸರ್ಗ ಸಪ್ತತಿತಮಃ ಸರ್ಗಃ  ಜನಕರಾಜನು ಸಾಂಕಾಶ್ಯಾನಗರಿಯಿಂದ ತನ್ನ ತಮ್ಮನನ್ನು ಕರೆಸಿದುದು; ವಸಿಷ್ಠರು ಸೂರ್ಯ ವಂಶದವರ ಪರಿಚಯವನ್ನು ಮಾಡಿಕೊಟ್ಟುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 69ನೇ ಸರ್ಗ 26.05.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 69ನೇ ಸರ್ಗ ಏಕೋನಸಪ್ತತಿತಮಃ ಸರ್ಗಃ  ಚತುರಂಗಬಲದೊಡನೆ ಮಿಥಿಲಾಪುರಿಗೆ ದಶರಥನ ಪ್ರಯಾಣ; ಜನಕನಿಂದ ಆದರದ ಸ್ವಾಗತ.

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-7 26.05.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-7 ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-6 25.05.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-6 ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ಭಕ್ತಿಗೀತೆ- ಲಕ್ಷ್ಮೀನರಸಿಂಹ ಕರಾವಲಂಬ ಸ್ತೋತ್ರ 25.05.2021

ಲಕ್ಷ್ಮೀನರಸಿಂಹ ಕರಾವಲಂಬ ಸ್ತೋತ್ರ ಗಾಯಕರು: ಡಾ. ಪಿ ಬಿ ಶ್ರೀನಿವಾಸ್‌

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-5 25.05.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-5 ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-4 25.05.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-4 ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-3 24.05.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-3 ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-2 24.05.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-1 24.05.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-1 ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

Listen to the Upayuktha Radio podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.