Upayuktha News

Upayuktha Radio

Religion KN ↓ 846 episodes

Upayuktha Radio will provide variety of audio contents like News, Musics and Spiritual Discourses Etc here.

Author

Upayuktha News

Category

Religion

Podcast website

podcast.upayuktha.com

Latest episode

Aug 13, 2023

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android 5M+ downloads · 4.8 rating iOS soon

Episodes

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 17ನೆ ಸರ್ಗ 08.06.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 17ನೆ ಸರ್ಗ ಸಪ್ತದಶಃ ಸರ್ಗಃ  ಶ್ರೀರಾಮನು ರಾಜಮಾರ್ಗದ ಸೊಬಗನ್ನು ನೋಡುತ್ತಾ ಸುಹೃದರ ಪ್ರಿಯೋಕ್ತಿಗಳನ್ನು ಕೇಳುತ್ತಾ ತಂದೆಯ ಮನೆಗೆ ಹೋದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 16ನೇ ಸರ್ಗ 08.06.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 16ನೇ ಸರ್ಗ ಷೋಡಶಃ ಸರ್ಗಃ  ಸುಮಂತ್ರನು ರಾಜನ ಸಂದೇಶವನ್ನು ಶ್ರೀರಾಮನಿಗೆ ತಿಳಿಸಿದುದು; ಶ್ರೀರಾಮನು ಸೀತಾದೇವಿಯ ಅನುಮತಿಯನ್ನು ಪಡೆದು ಲಕ್ಷ್ಮಣನೊಡನೆ ದಶರಥರಾಜನ ಅರಮನೆಗೆ ಹೊರಟುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-15ನೇ ಸರ್ಗ 08.06.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-15ನೇ ಸರ್ಗ ಪಞ್ಚಾದಶಃ ಸರ್ಗಃ  ಸುಮಂತ್ರನು ರಾಜನ ಆಜ್ಞೆಯಂತೆ ಶ್ರೀರಾಮನನ್ನು ಕರೆತರಲು ರಾಮಭವನಕ್ಕೆ ಹೋದುದು.

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-45 (ಸಂಜೆಯ ಸುದ್ದಿ) 08.06.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-45 (ಸಂಜೆಯ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು 44 08.06.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು 44 ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-43 (ಬೆಳಗಿನ ಸುದ್ದಿ) 08.06.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-43 (ಬೆಳಗಿನ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-42 (ರಾತ್ರಿಯ ಸುದ್ದಿ) 07.06.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-42 (ರಾತ್ರಿಯ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-41 (ಮಧ್ಯಾಹ್ನದ ಸುದ್ದಿ) 07.06.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-41 (ಮಧ್ಯಾಹ್ನದ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-40 (ಬೆಳಗಿನ ಸುದ್ದಿ) 07.06.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-40 (ಬೆಳಗಿನ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 14ನೇ ಸರ್ಗ 06.06.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 14ನೇ ಸರ್ಗ ಕೈಕೇಯಿಯು ರಾಜನಿಗೆ ಸತ್ಯನಿಷ್ಟೆಯಲ್ಲಿ ದೃಢವಾಗಿರುವಂತೆ ಹೇಳಿ ವರಗಳನ್ನು ಕೊಡುವಂತೆ ಆಗ್ರಹ ಪಡಿಸಿದುದು; ವಸಿಷ್ಠರ ಆಗಮನವನ್ನು ತಿಳಿಸಲು ಅಂತಃಪುರಕ್ಕೆ ಹೋದ ಸುಮಂತ್ರನು ರಾಜನ ಆಜ್ಞಾನುಸಾರವಾಗಿ ಶ್ರೀರಾಮನನ್ನು ಕರೆತರಲು ಹೋದುದು.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 13ನೇ ಸರ್ಗ 06.06.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 13ನೇ ಸರ್ಗ ತ್ರಯೋದಶಃ ಸರ್ಗಃ  ದಶರಥನ ವಿಲಾಪ.

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 12ನೇ ಸರ್ಗ 06.06.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 12ನೇ ಸರ್ಗ ದ್ವಾದಶಃ ಸರ್ಗಃ ದಶರಥನ ಚಿಂತೆ, ವಿಲಾಪ, ಕೈಕೇಯಿಯನ್ನು ನಿಂದಿಸಿದುದು; ಅವಳನ್ನು ಬಗೆ ಬಗೆಯಾಗಿ ಸಮಾಧಾನಗೊಳಿಸಿ ಇಂತಹ ಘೋರವಾದ ವರವನ್ನು ಕೇಳದಂತೆ ಸೂಚಿಸಿದುದು.

ಆಲಿಸ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 11ನೇ ಸರ್ಗ 06.06.2021

ಆಲಿಸ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 11ನೇ ಸರ್ಗ ಏಕಾದಶಃ ಸರ್ಗಃ  ಕೈಕೇಯಿಯು ರಾಜನನ್ನು ಪ್ರತಿಜ್ಞೆಗೆ ಬದ್ಧನಾಗುವಂತೆ ಮಾಡಿ, ಹಿಂದೆ ಕೊಟ್ಟಿದ್ದ ಎರಡು ವರಗಳನ್ನು ಅವನ ಸ್ಮರಣೆಗೆ ತಂದು ಭರತನಿಗೆ ಪಟ್ಟಾಭಿಷೇಕವನ್ನೂ ರಾಮನಿಗೆ ವನವಾಸವನ್ನೂ ಯಾಚಿಸಿದುದು.

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-39 (ಬೆಳಗಿನ ಸುದ್ದಿ) 06.06.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-39 (ಬೆಳಗಿನ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-38 (ರಾತ್ರಿಯ ಸುದ್ದಿ) 05.06.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-38 (ರಾತ್ರಿಯ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು- 37 (ಮಧ್ಯಾಹ್ನದ ಸುದ್ದಿ) 05.06.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು- 37 (ಮಧ್ಯಾಹ್ನದ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-36 (ಬೆಳಗಿನ ಸುದ್ದಿ) 05.06.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-36 (ಬೆಳಗಿನ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 10ನೇ ಸರ್ಗ 04.06.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 10ನೇ ಸರ್ಗ  ದಶಮಃ ಸರ್ಗಃ  ದಶರಥನು ಅಂತಃಪುರಕ್ಕೆ ಹೋದಾಗ ಕೈಕೇಯಿಯು ಕ್ರೋಧಾಗಾರಕ್ಕೆ ಹೋದುದನ್ನು ತಿಳಿದು ದುಃಖಿತನಾದುದು; ಅಲ್ಲಿಗೇ ತಾನೂ ಹೋಗಿ ಪರಿಪರಿಯಾಗಿ ಸಾಂತ್ವನ ಗೊಳಿಸಿದುದು.

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-35 (ಈ ವರೆಗಿನ ಸುದ್ದಿ ಮುಖ್ಯಾಂಶಗಳು) 04.06.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-35 (ಈ ವರೆಗಿನ ಸುದ್ದಿ ಮುಖ್ಯಾಂಶಗಳು) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-34 (ಸಂಜೆಯ ಸುದ್ದಿ) 03.06.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-34 (ಸಂಜೆಯ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 9ನೇ ಸರ್ಗ 03.06.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 9ನೇ ಸರ್ಗ ನವಮಃ ಸರ್ಗಃ  ಮಂಥರೆಯ ದುರ್ಬೋಧನೆಯಿಂದ ಪ್ರಭಾವಿತಳಾಗಿ ಕೈಕೇಯಿಯು ರಾಜನನ್ನು ವಿಮೋಹಗೊಳಿಸಲು ಕೋಪಭವನ ಪ್ರವೇಶಿಸಿದುದು.

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-32 (ಮಧ್ಯಾಹ್ನದ ಸುದ್ದಿ) 03.06.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-32 (ಮಧ್ಯಾಹ್ನದ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-31 (ಬೆಳಗಿನ ಸುದ್ದಿ) 03.06.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-31 (ಬೆಳಗಿನ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-30 (ಸಂಜೆಯ ಸುದ್ದಿ) 02.06.2021

ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-30 (ಸಂಜೆಯ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 8ನೇ ಸರ್ಗ 02.06.2021

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 8ನೇ ಸರ್ಗ ಅಷ್ಟಮಃ ಸರ್ಗಃ  ಮಂಥರೆಯು ಶ್ರೀರಾಮನಿಗೆ ಪಟ್ಟಾಭಿಷೇಕ ಅನಿಷ್ಟ ಕಾರಿಯೆಂದು ಮನದಟ್ಟು ಮಾಡಿದುದು; ಕೈಕೇಯಿಯು ಶ್ರೀರಾಮನ ಗುಣಗಳನ್ನು ವರ್ಣನೆ ಮಾಡಿ ಅವನಿಗೆ ಪಟ್ಟಗಟ್ಟುವುದು ಉಚಿತವೆಂದು ಸಮರ್ಥಿಸಿದುದು; ಪುನಃ ಮಂಥರೆಯು ಶ್ರೀರಾಮ ಪಟ್ಟಾಭಿಷೇಕದಿಂದ ಭರತನಿಗೆ ಅನಿಷ್ಟವುಂಟಾಗುವುದೆಂದು ಹೇಳಿದುದು.

Listen to the Upayuktha Radio podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.