SriRamachandrapura Matha
SriRamachandrapura Matha
The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.
Author
SriRamachandrapura Matha
Category
Podcast website
Latest episode
Jun 22, 2026
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ಅನಾವರಣ ಚಾತುರ್ಮಾಸ್ಯ - ದಿನ 5: ಕಾಲ-ಕರ್ಮ ಸಂಯೋಗವೇ ಬದುಕು! 25.07.2024 47:20
*ನಮ್ಮ ಬದುಕು ಬೊಂಬೆಯಾಟ; ನಾವೇ ಬೊಂಬೆಗಳು; ಆಡಿಸುವವನು ಕಾಲ; ಆಡಿಸುವುದು ಹೇಗೆ? - ಕರ್ಮದ ಮೂಲಕವಾಗಿ! *ಕಾಲದ ಕೈಯಲ್ಲಿ ಕರ್ಮದ ಸೂತ್ರವಿದೆ; ಅದನ್ನು ಹಿಡಿದು ಜೀವವನ್ನು ಆಡಿಸುತ್ತಾನವನು! *ಆ ಕರ್ಮ ಯಾವ ಕಾಲಕ್ಕೆ ಬಂದು ಕೂಡಿತೋ; ಅಥವಾ ಯಾವ ಕಾಲ ಆ ಕರ್ಮಕ್ಕೆ ಹೋಗಿ ತಾಗಿತೋ; ಬಂತು ಫಲ ಅಲ್ಲಿ! *ನಾವು ತಂದ ಕರ್ಮದ ಗಂಟಿನ ಕೊಟ್ಟ ಕೊನೆಯ ಕರ್ಮವೇ - ಸಾವು! *ಈ ಜಗತ್ತಿನ ಬೇರೆ ಯಾವ ಮೂಲೆಯಲ್ಲಿಯೂ ಇಂತಹಾದ್ದೊಂದು ಆವಿಷ್ಕಾರ ಆಗಲಿಲ್ಲ; ಆದರೆ ಭಾರತದಲ್ಲಾಯಿತು! ಏನದು? -ಶ್ರೀಸಂದೇಶ 25-07-2024...
ಅನಾವರಣ ಚಾತುರ್ಮಾಸ್ಯ - ದಿನ 4: ಮತ್ತೆ ಹುಟ್ಟದಂತೆ ಬದುಕಬೇಕು! 24.07.2024 28:31
*ರಾಮ ಜನ್ಮತಾಳುವಾಗ ಮುಹೂರ್ತ ನೋಡಿದ್ದನೇ? *ವೇದಪುರುಷನ ಕಣ್ಣು ಯಾರು ಗೊತ್ತೇ? *ಕಾಲದ ನಡೆಯು ಅರ್ಥವಾದರೆ, ಜೀವನ ಅದ್ಭುತ! *ಮೃತ್ಯುವನ್ನು ಅತಿಥಿಯಂತೆ ಪ್ರತೀಕ್ಷೆ ಮಾಡುವವರಿದ್ದಾರೆ! ಯಾರವರು? *ಮತ್ತೆ ಹುಟ್ಟದಂತೆ ಬದುಕಬೇಕು! -ಶ್ರೀಸಂದೇಶ 24-07-2024 #ಅನಾವರಣ_ಚಾತುರ್ಮಾಸ್ಯ - ದಿನ 4
ಅನಾವರಣ ಚಾತುರ್ಮಾಸ್ಯ - ದಿನ 2: || ಕಾಲಾಯ ತಸ್ಮೈ ನಮಃ || 22.07.2024 45:36
|| ಕಾಲಾಯ ತಸ್ಮೈ ನಮಃ || -ಶ್ರೀಸಂದೇಶ 22-07-2024 #ಅನಾವರಣ_ಚಾತುರ್ಮಾಸ್ಯ - ದಿನ 2 #Chaturmasya
ಅನಾವರಣ ಚಾತುರ್ಮಾಸ್ಯ - ದಿನ 1: ಶ್ರೀಸಂಸ್ಥಾನದವರ ಆಶೀರ್ವಚನ 22.07.2024 42:37
#ಅನಾವರಣ_ಚಾತುರ್ಮಾಸ್ಯ - ದಿನ 1 - ಶ್ರೀಸಂಸ್ಥಾನದವರ ಆಶೀರ್ವಚನ 21-07-2024 #Chaturmasya
ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 9 13.06.2024 1:46:55
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ
ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 8 13.06.2024 1:28:40
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ
ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 7 13.06.2024 1:19:11
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ
ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 6 13.06.2024 1:13:46
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ
ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 5 13.06.2024 1:09:31
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ
ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 4 04.06.2024 1:18:26
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ
ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 3 04.06.2024 1:05:43
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ
ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 2 04.06.2024 58:24
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ
ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 1: ದಿನ - 1 04.06.2024 44:36
ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ
ಗಾಯತ್ರೀ ಮಹತ್ತ್ವ - ಶ್ರೀಸಂದೇಶ 18.05.2024 58:12
ಶ್ರೀಸಂಸ್ಥಾನದವರಿಂದ "ಗಾಯತ್ರೀ ಮಹತ್ವ" ವಿಷಯವನ್ನಿಧಿಕರಿಸಿದ ಪ್ರವಚನ #ಶಂಕರಪಂಚಮೀ ~ ಗೋಸ್ವರ್ಗ, ಶ್ರೀರಾಮದೇವ ಭಾನ್ಕುಳಿಮಠ, ಸಿದ್ದಾಪುರ ವಿಶೇಷಗಳು: *ಶತರುದ್ರಹವನ *ಅಕ್ಷರಲಕ್ಷ ಗಾಯತ್ರೀಜಪಮಹಾಯಜ್ಞ 12-05-2024
ಅದ್ವೈತ - ಶ್ರೀಸಂದೇಶ 18.05.2024 40:27
“ಅದ್ವೈತ" ~ ವಿಶೇಷ ಆಶೀರ್ವಚನ / ಶ್ರೀಸಂದೇಶ ಸಂದರ್ಭ: ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ 25ನೇ ವರ್ಷದ ಸಂಭ್ರಮ; ಸಾಂಸ್ಕೃತಿಕ ಭವನ ಉದ್ಘಟಾನೆ ಮತ್ತು ಪುಸ್ತಕ ಲೋಕಾರ್ಪಣೆ 10-05-2024
ಶ್ರೀಸೀತಾರಾಮ ದರ್ಶನದ ಅನುಭವ ಕಥನ 25.01.2024 26:59
ಶ್ರೀಸೀತಾರಾಮ ದರ್ಶನದ ಅನುಭವ ಕಥನ - ಶ್ರೀಸಂದೇಶ 25-01-2024 ಸುಸಂಪನ್ನಗೊಂಡ ರಾಮಯಾನ RaamYaan ~ Susampann 25-01-2024 #RamMandir #Ramlalla #RaamYaan #Ayodhya #JaiShriRam
ಮೂಲಮಠದ ಪರಿಸರದಲ್ಲಿ ಶಿಷ್ಯರಿಂದ ಖ್ಯಾಪನೆ: ಶ್ರೀಸಂದೇಶ 09-01-2024 09.01.2024 50:48
ಅಶೋಕೆಗೆ ಆ ಹೆಸರನ್ನಿತ್ತವರಾರು? ಅಶೋಕೆಯ ಮೂಲಮಠದ ಪರಿಸರದ ಪುಣ್ಯಭೂಮಿಯ ಮಹತಿಯೇನು? ಆದಿಗುರು ಶ್ರೀ ಶಂಕರಾಚಾರ್ಯರು ಶ್ರೀ ರಘೋತ್ತಮ ಮಠವನ್ನು ಸಂಸ್ಥಾಪಿಸಿ ನೀಡಿದ ಆದೇಶವೇನು? ಗುರುವಿಗೆ ಅಪಚಾರವೆಸಗಿದರೆ ಏನಾಗಬಹುದು? ಅಶೋಕೆಯ ಸರ್ವನಾಶವೇಕಾಯಿತು? ಈ ದಿನದ ಖ್ಯಾಪನೆ ಏಕಾಗಿ? ಈ ಎಲ್ಲಾ ಪ್ರಶ್ನೆಗಳಿಗುತ್ತರ ಇಂದಿನ ಶ್ರೀಸಂದೇಶ! 09-01-2024
ಶ್ರೀಸಂದೇಶ 08-01-2024 08.01.2024 14:50
ಶ್ರೀಸಂದೇಶ 08-01-2024 ಅಶೋಕೆಯ ಸರ್ವಾಭ್ಯುದಯದ ಮೂಲವಾದ ಶ್ರೀಮಲ್ಲಿಕಾರ್ಜುನ ದೇವರಿಗೆ ಅತಿರುದ್ರಾಭಿಷೇಕ #Athirudrabhisheka #Ashoke #Gokarna
ಶ್ರೀಸಂದೇಶ 07-01-2024 07.01.2024 8:13
ಶ್ರೀಸಂದೇಶ 07-01-2024 ಅಶೋಕೆಯ ಸರ್ವಾಭ್ಯುದಯದ ಮೂಲವಾದ ಶ್ರೀಮಲ್ಲಿಕಾರ್ಜುನ ದೇವರಿಗೆ ಅತಿರುದ್ರಾಭಿಷೇಕ #Athirudrabhisheka #Ashoke #Gokarna
ಶ್ರೀಸಂದೇಶ 06-01-2024 06.01.2024 6:21
ಶ್ರೀಸಂದೇಶ 06-01-2024 ಅಶೋಕೆಯ ಸರ್ವಾಭ್ಯುದಯದ ಮೂಲವಾದ ಶ್ರೀಮಲ್ಲಿಕಾರ್ಜುನ ದೇವರಿಗೆ ಅತಿರುದ್ರಾಭಿಷೇಕ #Athirudrabhisheka #Ashoke #Gokarna
ಶ್ರೀಸಂದೇಶ 05-01-2024 05.01.2024 7:58
ಶ್ರೀಸಂದೇಶ 05-01-2024 ಅಶೋಕೆಯ ಸರ್ವಾಭ್ಯುದಯದ ಮೂಲವಾದ ಶ್ರೀಮಲ್ಲಿಕಾರ್ಜುನ ದೇವರಿಗೆ ಅತಿರುದ್ರಾಭಿಷೇಕ #Athirudrabhisheka #Ashoke #Gokarna
ಶ್ರೀಸಂದೇಶ 04-01-2024 04.01.2024 7:04
ಶ್ರೀಸಂದೇಶ 04-01-2024 ಅಶೋಕೆಯ ಸರ್ವಾಭ್ಯುದಯದ ಮೂಲವಾದ ಶ್ರೀಮಲ್ಲಿಕಾರ್ಜುನ ದೇವರಿಗೆ ಅತಿರುದ್ರಾಭಿಷೇಕ #Athirudrabhisheka #Ashoke #Gokarna
ಶ್ರೀಸಂದೇಶ 03-01-2024 03.01.2024 7:00
ಶ್ರೀಸಂದೇಶ 03-01-2024 ಅಶೋಕೆಯ ಸರ್ವಾಭ್ಯುದಯದ ಮೂಲವಾದ ಶ್ರೀಮಲ್ಲಿಕಾರ್ಜುನ ದೇವರಿಗೆ ಅತಿರುದ್ರಾಭಿಷೇಕ #Athirudrabhisheka #Ashoke #Gokarna
ಆದಿಕಿರಾತ - ಮಲ್ಲಿಕಾರ್ಜುನ | Sri Mallikarjuna 02.01.2024 5:56
ಶಿವನು ಆದಿಕಿರಾತ ಮಲ್ಲಿಕಾರ್ಜುನನಾದ ಕಥೆ! ಶ್ರೀಸಂದೇಶ 02-01-2024 ~ Let us pray to the first ever hunter Sri Mallikarjuna to hunt the enemies inside us - the Arishadvargas!
ದತ್ತ ಜಯಂತಿ: ಶ್ರೀಸಂದೇಶ 28.12.2023 31:28
ದತ್ತ ಜಯಂತಿ: ಶ್ರೀಸಂದೇಶ 26-12-2023
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.