Sadhguru Kannada
ಸದ್ಗುರು ಕನ್ನಡ Sadhguru Kannada
ಈಶ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಗುರುಗಳು. ಗಹನತೆ ಮತ್ತು ವಾಸ್ತವಿಕತೆಯ ಅದ್ಭುತ ಮಿಶ್ರಣವಾದ ಅವರ ಜೀವನ ಮತ್ತು ಕಾರ್ಯವು, ಆಂತರಿಕ ವಿಜ್ಞಾನ ಕೇವಲ ಗತಕಾಲದ ನಿಗೂಢ ತತ್ತ್ವಶಾಸ್ತ್ರಗಳಲ್ಲ, ಆದರೆ ನಮ್ಮ ಕಾಲಕ್ಕೆ ಅತ್ಯಗತ್ಯವಾಗಿ ಪ್ರಸ್ತುತವಾಗಿರುವ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
Author
Sadhguru Kannada
Category
Podcast website
Latest episode
Jul 9, 2026
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ಬದುಕು ಬದಲಾಗಲು ದಿನಕ್ಕೆ 3 ಬಾರಿ ಹೀಗೆ ಮಾಡಿ 20.07.2025 8:52
ಈ ಅತ್ಯಂತ ಸರಳ ಪ್ರಕ್ರಿಯೆ, ನಿಮ್ಮ ಜೀವನವನ್ನು ಆಶ್ಚರ್ಯಕರ ರೀತಿಯಲ್ಲಿ ಬದಲಿಸಬಹುದು! ಏನಿದು? ವಿಡಿಯೋ ನೋಡಿ. #sadhguru #kannada #akashicrecords #gratitude #sadhana English video: • This Simple Process Can Transform Your Lif... ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್: / sadhgurukannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್: https://ins...
ಮುಂದೆ ಪಶ್ಚಾತ್ತಾಪ ಪಡದಿರುವಂತೆ ನಿರ್ಣಯ ತೆಗೆದುಕೊಳ್ಳುವುದು ಹೇಗೆ? 05.07.2025 14:08
ನನ್ನ ಜೀವನದ ಗುರಿಯನ್ನು ನಿರ್ಧರಿಸಿ, ಅದನ್ನು ಸಾಧಿಸಲು ಬೇಕಿರುವಂತಹ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಹೇಗೆ? ಎಂಬ ಪ್ರಶ್ನೆಗೆ ಸದ್ಗುರುಗಳ ಉತ್ತರ. English video: • How to Make a Decision You Won’t Regret La... ನಿಮ್ಮ ಪ್ರಶ್ನೆಗಳನ್ನು ಇಲ್ಲಿ ಕೇಳಿ: http://UnplugWithSadhguru.org ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ: • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...
ಶಿವ 'ಕಾಮ'ವನ್ನು ಮೆಟ್ಟಿನಿಂತಿದ್ದು ಹೇಗೆ? 01.07.2025 7:13
’ಕಾಮ’ - ಮನುಷ್ಯನ ಈ ಗುಣದ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಅದು ಒಳ್ಳೆಯದೇ? ಕೆಟ್ಟದ್ದೇ? ಎಷ್ಟಿದ್ದರೆ ಚೆನ್ನ? ಮುಂತಾದವುಗಳ ಬಗ್ಗೆ ಮಾತುಗಳನ್ನು ಕೇಳಿರುತ್ತೇವೆ. ಆದರಿಲ್ಲಿ ನಾವು ಒಂದು ಅತ್ಯಂತ ವಿಶಿಷ್ಟ ಕಥೆಯನ್ನು ಪ್ರಸ್ತುತಪಡಿಸುತ್ತಿದ್ದೇವೆ. ಶಿವ ’ಕಾಮ’ನನ್ನು ಸುಟ್ಟ ಕಥೆ! ಇನ್ನೇನು ಮಹಾಶಿವರಾತ್ರಿ ಸನಿಹ ಬಂತು. ಫೆಬ್ರುವರಿ 21, 2019 ಮಹಾಶಿವರಾತ್ರಿಯ ದಿನ. ಈಶಾ ಯೋಗ ಕೇಂದ್ರದಲ್ಲಿ ಅಂದು ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಇದರ ಆಚರಣೆಯ ಅಂಗವಾಗಿ ಬೃಹತ್ ಕಾರ್ಯಕ್ರಮ ನಡ...
ಶಿವ ಪಾರ್ವತಿಯ ಮದುವೆಯಲ್ಲಿ ನಡೆದ ಕುತೂಹಲಕಾರಿ ಘಟನೆ! 28.06.2025 7:34
English video: Who Are Shiva’s Parents? • Who Are Shiva’s Parents? | Sadhguru ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ: • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K... ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್: / sadhgurukannada ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: http:/...
ಧ್ಯಾನಲಿಂಗ - ಒಂದು ಅಪೂರ್ವ ಧ್ಯಾನಯಂತ್ರ 26.06.2025 6:31
ಇದರಲ್ಲಿ ಸದ್ಗುರುಗಳು ಶಕ್ತಿರೂಪಗಳು, ಅವುಗಳ ರಚನೆಯ ಉದ್ದೇಶ, ಮತ್ತು ಧ್ಯಾನಲಿಂಗದ ವಿಶೇಷತೆಯ ಬಗ್ಗೆ ಮಾತನಾಡುತ್ತಾರೆ. English video: • Dhyanalinga: The Meditation Machine | Sadh... ನಿಮ್ಮ ಪ್ರಶ್ನೆಗಳನ್ನು ಇಲ್ಲಿ ಕೇಳಿ: http://UnplugWithSadhguru.org ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ: • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K... ಸದ್ಗುರು ಕನ್ನಡ ಫ಼ೇಸ್ಬುಕ್...
ಧ್ಯಾನಲಿಂಗ - ಸದ್ಗುರುಗಳ ಮೂರು ಜನ್ಮಗಳ ರೋಚಕ ಕಥನ 24.06.2025 22:04
ಜಗಕ್ಕೊಬ್ಬ ಪರಿಪೂರ್ಣ ಚೇತನವನ್ನು ಅರ್ಪಿಸುವುದು ಸಪ್ತರ್ಷಿಗಳ ಮುಂದಿನ ಪೀಳಿಗೆಯವರಾದ ಯೋಗಿ ಸುನೀರರಿಂದ ಆರಂಭಿಸಿ ಇಂದಿನವರೆಗಿನ ಯೋಗಿಗಳ ಮಹತ್ವಾಕಾಂಕ್ಷೆ. ಅಂತಹವರಲ್ಲೊಬ್ಬರು ಸದ್ಗುರುಗಳನ್ನು ಈ ಕಾರ್ಯಕ್ಕೆ ನಿಯೋಜಿಸಿದ್ದನ್ನೂ, ತಮ್ಮ ಗುರುಗಳ ಸಂಕಲ್ಪವನ್ನು ಪೂರೈಸಲು ತಾವು ಮೂರು ಜನ್ಮಗಳ ಕಾಲ ಶ್ರಮಿಸಿದ್ದನ್ನೂ ಸದ್ಗುರುಗಳು ಮನಬಿಚ್ಚಿ ಮಾತನಾಡುತ್ತಾರೆ. English video: • 15000-Year-Old Prophecy Comes True | Dhyan... ನಿಮ್ಮ ಪ್ರಶ್ನೆಗಳನ್ನು ಇಲ್ಲಿ ಕೇಳಿ: http://Unp...
ಬ್ರಹ್ಮಚರ್ಯದ ನಿಜವಾದ ಅರ್ಥವೇನು? 17.06.2025 13:38
ಈ ವಿಡಿಯೋದಲ್ಲಿ ಸದ್ಗುರುಗಳು, ‘ಬ್ರಹ್ಮಚರ್ಯವು ಹೇಗೆ ಒಂದು ಸಹಜ ಪ್ರಕ್ರಿಯೆಯಾಗಿದೆ ಮತ್ತು ಬ್ರಹ್ಮಚಾರಿಯಾಗಿರುವುದು ಹೇಗೆ ವ್ಯಕ್ತಿಯನ್ನು ಜೀವನಚಕ್ರದಿಂದ ಪಾರುಮಾಡುತ್ತದೆ?’ ಎನ್ನುವುದರ ಬಗ್ಗೆ ವಿವರಿಸುತ್ತಾರೆ. #brahmacharya #spirituality #monk #divine ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್: / sadhgurukannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್: https://i...
ನೀರಿಗೆ ನೆನಪಿನ ಶಕ್ತಿ ಇರುತ್ತ? ಸದ್ಗುರುಗಳು ಹೇಳೋದೇನು? 14.06.2025 4:46
ಸದ್ಗುರುಗಳು ತಮ್ಮ ಜೀವನದಲ್ಲಿ ನಡೆದ ಒಂದು ಘಟನೆಯನ್ನು ವಿವರಿಸುತ್ತಾ ನೀರು ಹೇಗೆ ಸುತ್ತಲಿನ ಜೀವನಕ್ಕೆ ಸಂವೇದಿಯಾಗಿದೆ ಎಂದು ತಿಳಿಸುತ್ತಾರೆ. ನೀರಿಗೆ ನೆನಪಿಟ್ಟುಕೊಳ್ಳುವ ಸಾಮರ್ಥ್ಯವಿದ್ದು, ನಮ್ಮ ಯೋಚನೆ ಮತ್ತು ಭಾವನೆಗಳು ಸಹ ಅದನ್ನು ಪ್ರಭಾವಿಸಬಹುದಾಗಿದೆ ಎನ್ನುತ್ತಾರೆ. English Video: • A Glass of Water - Sadhguru's Encounter wi... ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್:...
ಮನಸ್ಸು ಹೇಳಿದಂತೆ ಕೇಳುತ್ತಿಲ್ಲವೇ 07.06.2025 12:48
ನಮ್ಮ ಮೆದುಳು ಈ ಸೃಷ್ಟಿಯಲ್ಲಿನ ಅತ್ಯುತ್ಕೃಷ್ಟ ಯಂತ್ರಗಳಲ್ಲೊಂದು. ಅದನ್ನು ಸೃಷ್ಟಿಸಲು ಪ್ರಕೃತಿ ಕೋಟ್ಯಂತರ ವರ್ಷಗಳನ್ನೇ ತೆಗೆದುಕೊಂಡಿದೆ. ಈಗ ಅದೇ ನಿಮಗೆ ಮುಳುವಾಗಿ ಪರಿಣಮಿಸುತ್ತಿದೆಯೇ? ಆನಂದ ಸೃಷ್ಟಿಸಬೇಕಾದ ಯಂತ್ರ ತೊಳಲಾಟಗಳನ್ನು ಸೃಷ್ಟಿಸುತ್ತಿದೆಯೇ? ಇದಕ್ಕೆ ಪರಿಹಾರ ಏನು? ತಿಳಿದುಕೊಳ್ಳಲು ವಿಡಿಯೋ ನೋಡಿ. ‘ಇನ್ನರ್ ಇಂಜಿನಿಯರಿಂಗ್ ಆನ್ ಲೈನ್’ ಅನ್ನು ಸವಾಲಿನ ಸಮಯಕಾಗಿ 50%ಗೆ ಅರ್ಪಿಸಲಾಗುತ್ತಿದೆ. ಇದು ಕನ್ನಡದಲ್ಲಿ ಲಭ್ಯ. ನೋಂದಾಯಿಸಿಕೊಳ್ಳಲು : http://kannada.sadhguru.org...
ಕನಸುಗಳನ್ನು ವಾಸ್ತವಕ್ಕೆ ತರುವ ತಂತ್ರ 05.06.2025 10:46
ತಂತ್ರದ ಮೂಲಕ ಅದ್ಭುತವಾದ ಸೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಕನಸುಗಳ ಸ್ವರೂಪ ಮತ್ತು ಪ್ರಭಾವದ ಬಗ್ಗೆ ಸದ್ಗುರುಗಳು ವಿವರಿಸುತ್ತಾರೆ. ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶಾ ಫೌಂಡೇಷನ್ ಕನ್ನಡ ಬ್ಲಾಗ್: isha.sadhguru.org ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚನಲ್: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚನಲ್: / sadhgurukannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚನಲ್: https:/...
ನಮ್ಮ ಮನಸ್ಸಿಗಿರುವ ಈ ಅದ್ಭುತ ಶಕ್ತಿಯ ಬಗ್ಗೆ ಗೊತ್ತೇ?! 03.06.2025 5:58
ಇಂಗ್ಲೀಷ್ ಸಿನೆಮಾಗಳಲ್ಲಿ ತೋರಿಸುವಂತೆ, ನಮ್ಮ ಆಲೋಚನೆಗಳಿಂದಲೇ ಏನನ್ನಾದರೂ ಸೃಷ್ಟಿಸಲು ಸಾಧ್ಯವೇ? ನೈಸರ್ಗಿಕ ಮಿತಿಗಳನ್ನು ಮೀರಿ ಅದನ್ನು ಉಪಯೋಗಿಸಿಕೊಳ್ಳುವುದು ಸಾಧ್ಯವೇ? ಸದ್ಗುರುಗಳ ಉತ್ತರ ಕೇಳಿ! English video: • Mentalism: Can Thoughts Alter Reality? Sad... ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗ...
ಏಕಾಗ್ರತೆ ಕೊರತೆಗೆ ಕಾರಣ... 31.05.2025 11:52
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ: • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K... ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್: / sadhgurukannada ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: http://www.ishafoundation.org/Ishakriya ಸದ್ಗುರು ಆಪ್: http://onelink.to/sadhguru__app ಆಧುನ...
ಯಶಸ್ಸಿನ ಹಿಂದಿರೋ ವಿಜ್ಞಾನ! 29.05.2025 6:29
ಯಶಸ್ವಿಯಾಗಲು ಏನು ಮಾಡಬೇಕು ಎನ್ನುವ ಕುರಿತು ಮಾತನಾಡುತ್ತಾ ಸದ್ಗುರುಗಳು “ಯಶಸ್ಸು ಸಿಗುವುದು ಮನುಷ್ಯರು ತಮ್ಮ ಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡಿದಾಗ, ಮತ್ತು ಅದು ಸಾಧ್ಯವಾಗುವುದು ಅವರು ತಮ್ಮ ಆಂತರಿಕ ಒಳಿತಿನ ಆಯಾಮವನ್ನು ಪರಿಶೋಧಿಸಲು ಆರಂಭಿಸಿದಾಗ” ಎನ್ನುತ್ತಾರೆ. ಜೊತೆಗೆ ಈ ಸಂಸ್ಕೃತಿಯ ಎಲ್ಲಾ ಅಂಶಗಳು ಹೇಗೆ ಮನುಷ್ಯರು ತಮ್ಮ ಪರಮ ಸಾಧ್ಯತೆಗೆ ವಿಕಸಿತವಾಗುವಂತೆ ರೂಪಿಸಲ್ಪಟ್ಟಿವೆ ಮತ್ತು ಹೇಗೆ ಅದಕ್ಕೆ ಬೇಕಾದ ತಂತ್ರಜ್ಞಾನಗಳನ್ನು ನಿರ್ಮಿಸಲಾಗಿದೆ ಎನ್ನುವ ಕುರಿತೂ ವಿವರಿಸುತ್ತಾರೆ. ಸ...
ನಿಜಕ್ಕೂ ನೀವು ಯಾರು ಎಂದು ನಿಮಗೆ ಗೊತ್ತಿದೆಯೇ? 27.05.2025 10:35
ಜೀವನದ ಉದ್ದೇಶ ಏನು ಎನ್ನುವ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸದ್ಗುರುಗಳು, ನಮ್ಮ ಅಸ್ತಿತ್ವದ ಸ್ವರೂಪವನ್ನು ಅರಿಯಲು ಏನು ಮಾಡಬೇಕು ಎಂದು ತಿಳಿಸುತ್ತಾರೆ. ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್: / sadhgurukannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್: https://instagram.com/sadhguru_kannad... ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sad...
ಶಿವ ಅಥವಾ ವಿಷ್ಣು: ಯಾರು ಶ್ರೇಷ್ಠ? 24.05.2025 7:19
ಶಿವ ಅಥವಾ ವಿಷ್ಣು: ಯಾರು ಶ್ರೇಷ್ಠ? ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗು...
ನೀವು ಏನೇ ಮಾಡಿದರೂ ಬಯಸಿದ್ದು ನೆರವೇರುತ್ತಿಲ್ಲವೇ? 22.05.2025 9:19
'ಈ ನಕ್ಷತ್ರದವರಿಗೆ ಈ ವ್ಯಾಪಾರದಲ್ಲಿ ಲಾಭವಾಗುತ್ತದೆ' ಎಂದು ಜ್ಯೋತಿಷಿಗಳು ಹೇಳುತ್ತಾರೆಂದು ನಂಬಿ ವ್ಯಾಪಾರ ಆರಂಭಿಸುವವರು, ಆ ವ್ಯವಹಾರದಲ್ಲಿ ವಿಫಲರಾದರೆ, ತಮ್ಮ ನಷ್ಟವನ್ನು ನಕ್ಷತ್ರ ಬಳಿಯೋ ಅಥವ ಜ್ಯೋತಿಷಿಯ ಬಳಿಯೋ ಕೇಳಬಹುದೇ?! ವ್ಯಾಪಾರ ಮತ್ತು ಅದರ ಜಟಿಲತೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೆ, ನಕ್ಷತ್ರಗಳನ್ನು ನಂಬುವವರೊಂದಿಗೆ ಸದ್ಗುರುಗಳು ಕೆಲವು ವ್ಯಾಪಾರ ರಹಸ್ಯವನ್ನು ಹಂಚಿಕೊಳ್ಳುತ್ತಾರೆ. ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್: https://www.facebook.com/Sadhgu...
ಕರ್ಮದ ಬಂಧನಗಳನ್ನು ಮುರಿಯಲು ಒಂದು ವೇಗವಾದ ದಾರಿ 20.05.2025 8:09
ಮನುಷ್ಯನ ದೇಹ, ಮನಸ್ಸು, ಭಾವನೆಗಳು ಮತ್ತು ಶಕ್ತಿಯಲ್ಲಿರೋ ವಿವಶತಾಪೂರ್ಣ ಲಯಗಳ ಬಗ್ಗೆ ವಿವರಿಸುತ್ತಾ ಅವುಗಳನ್ನು ಹೇಗೆ ಮೀರಿ ಸಾಗಬಹುದು ಎಂದು ಸದ್ಗುರುಗಳು ತಿಳಿಸಿಕೊಡುತ್ತಾರೆ. ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sa...
ಆಪರೇಷನ್ ಸಿಂಧೂರ್ ಮತ್ತು ಕೊಲ್ಲುವ ಕರ್ಮ, ವಿಂಗ್ ಕಮ್ಯಾಂಡರ್ ಪ್ರಶ್ನೆಗೆ ಸದ್ಗುರುಗಳ ಉತ್ತರ 10.05.2025 12:18
2019ರ ಜನವರಿಯಲ್ಲಿ ಸದ್ಗುರುಗಳನ್ನು ಇಂಡಿಯನ್ ಏರ್'ಫೋರ್ಸ್ ಸ್ಟೇಷನ್'ಗೆ ಆಹ್ವಾನಿಸಲಾಗಿದ್ದು, ಆ ಕಾರ್ಯಕ್ರಮದಲ್ಲಿ ಓರ್ವ ವಿಂಗ್ ಕಮ್ಯಾಂಡರ್ ಅವರು ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಾ ಶತ್ರುಗಳಿಗೆ ಹಾನಿ ಉಂಟು ಮಾಡಿದಾಗ ಆಗುವ ಕರ್ಮದ ಪರಿಣಾಮದ ಬಗ್ಗೆ ಕೇಳಿದ ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಾರೆ. ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್: https://www.instagr...
ನೋವುಂಟುಮಾಡಿದವರನ್ನು ಕ್ಷಮಿಸಿ ಮುಂದೆ ಸಾಗುವುದು ಹೇಗೆ? 08.05.2025 10:55
ನೋವನ್ನು ಮರೆತು ಯಾರನ್ನೋ ಕ್ಷಮಿಸುವ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸದ್ಗುರುಗಳು, ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಮರೆಯುವ ಅಥವಾ ಕ್ಷಮಿಸುವ ಅಗತ್ಯ ಏಕೆ ಬೀಳುವುದು ಎಂದು ವಿವರಿಸುತ್ತಾ,”ಬಹುತೇಕ ಜನರು ತಮ್ಮ ಜೀವನವನ್ನು ನರಳುತ್ತಿಲ್ಲ, ಬದಲಾಗಿ ತಮ್ಮ ನೆನಪನ್ನು ನಿರ್ವಹಿಸಲು ಅಸಮರ್ಥರಾಗಿರುವುದನ್ನು ನರಳುತ್ತಿದ್ದಾರೆ” ಎನ್ನುತ್ತಾರೆ. ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ...
ಸೆಕ್ಸ್ ನಿಮ್ಮ ಜೀವನವನ್ನು ಆಳುತ್ತಿದೆಯೇ? 06.05.2025 8:36
ಈ ವೀಡಿಯೋದಲ್ಲಿ ಸದ್ಗುರುಗಳು ಲೈಂಗಿಕತೆಯ ಸ್ವರೂಪದ ಬಗ್ಗೆ, ಸಮಾಜವು ಲೈಂಗಿಕತೆಯ ಬಗ್ಗೆ ಹೇಗೆ ತಪ್ಪಾದ ದೃಷ್ಟಿಕೋನವನ್ನು ಬೆಳೆಸಿಕೊಂಡಿದೆ ಎನ್ನುವುದರ ಬಗ್ಗೆ ಮತ್ತು ದೇಹಾಧಾರಿತ ಸಂಬಂಧಗಳ ವಿವಶತಾಪೂರ್ಣ ಸ್ವರೂಪವನ್ನು ಹೇಗೆ ಮೀರಿಹೋಗಬಹುದು ಎನ್ನುವುದರ ಕುರಿತು ತಿಳಿಸಿಕೊಡುತ್ತಾರೆ. ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್: https://www.instagram.com/sadhguru_kannada_o...
ಸೂರ್ಯ ನಮಸ್ಕಾರ - ಸರಳ ಹಾಗೂ ಶಕ್ತಿಯುತ ಅಭ್ಯಾಸ 03.05.2025 8:19
ಸೂರ್ಯ ನಮಸ್ಕಾರ, ಸೂರ್ಯ ಕ್ರಿಯಾ ಹಾಗೂ ಸೂರ್ಯ ಶಕ್ತಿ ಇವು ಯೋಗದಲ್ಲಿ ಸಂಬಂಧಿತ ಅಭ್ಯಾಸಗಳು. ಸೂರ್ಯ ನಮಸ್ಕಾರದ ಆರೋಗ್ಯ ಪರಿಣಾಮಗಳ ಕುರಿತು ಮಾತನಾಡುತ್ತಾ, ಸದ್ಗುರುಗಳು ಇದು ಎಷ್ಟು ಸರಳ ಆದರೆ ಶಕ್ತಿಯುತ ಪ್ರಕ್ರಿಯೆ ಎಂಬುದನ್ನು ವಿವರಿಸುತ್ತಾರೆ. ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ...
ಅಷ್ಟಾವಕ್ರ ಮತ್ತು ಜನಕ ಮಹಾರಾಜನ ಕಥೆ 01.05.2025 13:26
ಸದ್ಗುರುಗಳು ಅಷ್ಟಾವಕ್ರ ಮತ್ತು ಆತನ ಶಿಷ್ಯನಾದ ಜನಕ ಮಹಾರಾಜನ ಕಥೆಯನ್ನು ಹೇಳುತ್ತಾರೆ. ಜನಕ ಒಬ್ಬ ಆತ್ಮಜ್ಞಾನಿ ದೊರೆ. ಜನಕ ಮತ್ತು ಅಷ್ಟಾವಕ್ರರ ನಡುವೆ ಒಂದು ಸುಂದರ ಬಾಂಧವ್ಯವಿತ್ತು. ಆದರೆ ಅಷ್ಟಾವಕ್ರನ ಇತರ ಶಿಷ್ಯರಿಗೆ ಈ ಬಗ್ಗೆ ಅಸಮಾಧಾನವಿತ್ತು. ಇದನ್ನು ಅರಿತ ಅಷ್ಟಾವಕ್ರನು ಅವರೆಲ್ಲರಿಗೂ ಒಂದು ಪಾಠವನ್ನು ಕಲಿಸುತ್ತಾನೆ. ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್: https://ww...
"ಪೆಹಲ್‌ಗಾಮ್ ಉಗ್ರರ ದಾಳಿ" ಸದ್ಗುರುಗಳ ಸಂದೇಶ 29.04.2025 6:19
"ಪೆಹಲ್‌ಗಾಮ್ ಉಗ್ರರ ದಾಳಿ" ಸದ್ಗುರುಗಳ ಸಂದೇಶ ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishaf...
ಆಧ್ಯಾತ್ಮಿಕ ಪ್ರಗತಿಗಾಗಿ ಮಲಗುವ ಮುನ್ನ 2 ಸರಳ ಅಭ್ಯಾಸಗಳು 24.04.2025 4:48
ನಿಮ್ಮ ಅಧ್ಯಾತ್ಮ ಪ್ರಗತಿಯ ಲೆಕ್ಕವನ್ನು ಇಡಲು ಸದ್ಗುರುಗಳು ನೀಡಿದ 2 ಸರಳ ಅಭ್ಯಾಸಗಳು. ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ...
'ನಿಜವಾದ ಪ್ರೀತಿ' ಎಂದರೇನು 22.04.2025 13:30
'ಪ್ರೀತಿ’ ಎಂಬುದರ ಬಗ್ಗೆ ಅನೇಕ ವ್ಯಾಖ್ಯಾನಗಳಿವೆ. ಅದು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಭಾಸವಾಗಬಹುದು. ಆದರೆ ’ಪ್ರೀತಿ’ ಅಂದರೆ ನಿಜಾರ್ಥದಲ್ಲಿ ಏನು? ಅದು ಇಬ್ಬರ ನಡುವೆ ನಡೆಯುವಂಥದ್ದೇ? ಅದು ಇವತ್ತಿದ್ದು ನಾಳೆ ಇಲ್ಲವಾಗಬಹುದಾದ ಸಂಗತಿಯೇ? ಹಿಂದೆ ಪ್ರೀತಿಸಿದ್ದವರನ್ನೇ ನಾವು ಕೆಲವೊಮ್ಮೆ ದ್ವೇಷಿಸುವುದೇಕೆ? ಪ್ರೀತಿ ನಮ್ಮ ಬದುಕಿನಲ್ಲಿ ಏಕೆ ಬೇಕು? ಈ ಭಾವನೆಯಿಂದ ನಮಗೆ ಆಗುವ ಲಾಭವೇನು? ಇದರ ಸ್ವರೂಪವೇನು? ನಮ್ಮನ್ನು ನಾವು ಪ್ರೇಮಮಯಿಯಾಗಿಟ್ಟುಕೊಳ್ಳುವುದು ಹೇಗೆ? ಕನ್ನಡ ಅಧಿಕೃತ ಫೇಸ...
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.