Sadhguru Kannada

ಸದ್ಗುರು ಕನ್ನಡ Sadhguru Kannada

Religion EN ↓ 316 episodes

ಈಶ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಗುರುಗಳು. ಗಹನತೆ ಮತ್ತು ವಾಸ್ತವಿಕತೆಯ ಅದ್ಭುತ ಮಿಶ್ರಣವಾದ ಅವರ ಜೀವನ ಮತ್ತು ಕಾರ್ಯವು, ಆಂತರಿಕ ವಿಜ್ಞಾನ ಕೇವಲ ಗತಕಾಲದ ನಿಗೂಢ ತತ್ತ್ವಶಾಸ್ತ್ರಗಳಲ್ಲ, ಆದರೆ ನಮ್ಮ ಕಾಲಕ್ಕೆ ಅತ್ಯಗತ್ಯವಾಗಿ ಪ್ರಸ್ತುತವಾಗಿರುವ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Author

Sadhguru Kannada

Category

Religion

Podcast website

isha.sadhguru.org

Latest episode

Jul 9, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android 5M+ downloads · 4.8 rating iOS soon

Episodes

ನಿಮ್ಮ ಮನೆ, ನಿಮ್ಮ ಜೀವನವನ್ನು ಪ್ರಭಾವಿಸಬಹುದೇ? 11.04.2023

ನಾವು ದಿನವೂ ಅನೇಕ ಕಡೆ ಓಡಾಡುತ್ತಿರುತ್ತೇವೆ. ಮನೆಯಿಂದ ಆಫೀಸಿಗೆ, ಆಫೀಸಿನಿಂದ ಮನೆಗೆ, ಅಂಗಡಿಗಳಿಗೆ, ಮಾಲುಗಳಿಗೆ, ದೇವಸ್ಥಾನಗಳಿಗೆ, ಹೋಟೆಲ್ ಗಳಿಗೆ ಹೀಗೆ. ಒಂದು ಭೌತಿಕ ರೂಪವಾಗಿರುವ ನಮ್ಮ ದೇಹವು ಸಾವಿರಾರು ಇತರ ಭೌತಿಕ ರೂಪ, ಆಕಾರಗಳನ್ನು ಎದುರುಗೊಳ್ಳುತ್ತದೆ. ಭೌತಿಕ ರೂಪಗಳು ಒಂದರ ಮೇಲೊಂದು ಪರಿಣಾಮ ಬೀರುತ್ತವೆಯೇ? ಹಾಗೊಮ್ಮೆ ಬೀರಿದರೆ, ಅವು ಎಂತಹ ಪರಿಣಾಮಗಳು? ಒಂದು ಕಟ್ಟಡದ ವಿನ್ಯಾಸಕ್ಕೆ ಅದರೊಳಗೆ ವಾಸಿಸುವ ಜನರ ಜೀವನದ ಗುಣಮಟ್ಟವನ್ನ ಸುಧಾರಿಸುವ ಸಾಮರ್ಥ್ಯ ಇದೆಯೇ? ನಾವು ಈ ವಿಷಯದ...

ಒಳ್ಳೆಯ ಆರೋಗ್ಯದ ಗುಟ್ಟೇನು? 11.04.2023

ಅಪೋಲೋ ಆಸ್ಪತ್ರೆಗಳ ಸಂಸ್ಥಾಪಕರಾದ ಪಿ ಸಿ ರೆಡ್ಡಿಯವರು ಸದ್ಗುರುಗಳನ್ನು ಒಳ್ಳೆ ಆರೋಗ್ಯದ ಸೂತ್ರವೇನು ಎಂದು ಕೇಳುತ್ತಾರೆ. ಉತ್ತರವಾಗಿ ಸದ್ಗುರು, ರೋಗಗಳನ್ನು ಸಾಂಕ್ರಾಮಿಕ ಮತ್ತು ದೀರ್ಘಕಾಲಿಕ ಎಂದು ವಿಂಗಡನೆ ಮಾಡುತ್ತಾರೆ. ಹೊರಗಿನಿಂದ ಬರುವಂತಹ ಸಾಂಕ್ರಾಮಿಕ ರೋಗಗಳನ್ನು ನಿವಾರಿಸಲು ನಾವು ವೈದ್ಯಕೀಯ ವಿಜ್ಞಾನದ ಸಹಾಯವನ್ನು ಪಡೆಯಬೇಕು. ಆದರೆ ದೀರ್ಘಕಾಲಿಕ (ಕ್ರಾನಿಕ್) ಖಾಯಿಲೆಗಳು ಉಂಟಾಗುವುದು ನಮ್ಮೊಳಗಿನಿಂದಲೇ. ಆದ್ದರಿಂದ, ಅವುಗಳನ್ನು ಸರಿಪಡಿಸಲು ನಾವು ಹೋಗಬೇಕಾಗಿರುವುದು ನಮ್ಮ ದೇಹವನ...

ನಕಾರಾತ್ಮಕ ಯೋಚನೆಗಳನ್ನು ತೆಗೆಯೋದು ಹೇಗೆ? 11.04.2023

ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಕಾಡುತ್ತಿವೆಯೇ? ಇದರಿಂದ ಹೊರಬರುವುದು ಹೇಗೆ? ಈ ವಿಷಯದ ಕುರಿತು ಸದ್ಗುರುಗಳ ಅದ್ಭುತ ವಿಚಾರವನ್ನು ಕೇಳಿ. Conscious Planet: https://www.consciousplanet.org  Sadhguru App (Download): https://onelink.to/sadhguru__app  Official Sadhguru Website: https://isha.sadhguru.org  Sadhguru Exclusive: https://isha.sadhguru.org/in/en/sadhguru-exclusive  Inner engineering Online: isha.co/ieo-podcast ಯ...

ಪ್ರತಿದಿನ ಬೆಳಿಗ್ಗೆ 3:40ಕ್ಕೆ ಒಂದು ವಿಸ್ಮಯಕಾರಿ ಘಟನೆ ನಡೆಯುತ್ತೆ! 11.04.2023

ಈ ಸವಾಲಿನ ಸಮಯದಲ್ಲಿ ಇನ್ನರ್ ಇಂಜಿನಿಯರಿಂಗ್ ಆನ್‍ಲೈನ್ "ಹೊರಗಿನ ಸೌಖ್ಯವನ್ನು ಸೃಷ್ಠಿಸಲು ಹೇಗೆ ವಿಜ್ಞಾನ ಮತ್ತು ತಂತ್ರಜ್ಞಾನವಿದೆಯೋ ಹಾಗೆಯೇ ಒಳಗಿನ ಸೌಖ್ಯವನ್ನು ಸೃಷ್ಠಿಸಲು ವಿಜ್ಞಾನ ಮತ್ತು ತಂತ್ರಜ್ಞಾನದ ಒಂದು ಪರಿಪೂರ್ಣ ಆಯಾಮವೇ ಇದೆ." - ಸದ್ಗುರು Conscious Planet: https://www.consciousplanet.org  Sadhguru App (Download): https://onelink.to/sadhguru__app  Official Sadhguru Website: https://isha.sadhguru.org  Sadhguru Exclusive: https:/...

ಮೃತ ವ್ಯಕ್ತಿಯ ಬಟ್ಟೆಗಳು ನಿಮ್ಮ ಮೇಲೆ ಪರಿಣಾಮ ಬೀರಬಲ್ಲವೇ? | ಸದ್ಗುರು ಕನ್ನಡ 11.04.2023

ಸದ್ಗುರುಗಳು ಸಾವಿನ ಪ್ರಕ್ರಿಯೆಯ ಬೇಧಿಸುತ್ತಾ, ಸತ್ತವರ ಬಟ್ಟೆಗಳನ್ನು ಏಕೆ ಸುಡಬೇಕು ಅಥವಾ ದೂರ ದೂರ ಪ್ರದೇಶದಲ್ಲಿ ವಿತರಿಸಬೇಕು ಎಂದು ವಿವರಿಸುತ್ತಾರೆ. Conscious Planet: https://www.consciousplanet.org  Sadhguru App (Download): https://onelink.to/sadhguru__app  Official Sadhguru Website: https://isha.sadhguru.org  Sadhguru Exclusive: https://isha.sadhguru.org/in/en/sadhguru-exclusive  Inner engineering Online: isha.co/ieo...

ಮಾನಸಿಕ ಖಿನ್ನತೆ - ಏಕೆ? ಹೇಗೆ? 11.04.2023

ತೀವ್ರವಾದ ಆಲೋಚನೆ ಮತ್ತು ಭಾವನೆಗಳನ್ನು ತಪ್ಪು ದಿಕ್ಕಿನಲ್ಲಿ ಹುಟ್ಟು ಹಾಕುವುದರಿಂದ ಅವು ನಮ್ಮ ವಿರುದ್ಧವಾಗಿ ಕೆಲಸ ಮಾಡುತ್ತವೆ. ಮಾನಸಿಕ ಖಿನ್ನತೆ ಉಂಟಾಗುವುದು ಇದರಿಂದ ಎಂದು ಸದ್ಗುರುಗಳು ಈ ವ್ಯಾಪಕ ಸಮಸ್ಯೆಯ ಮೇಲೆ ಇಲ್ಲಿ ಬೆಳಕು ಚೆಲ್ಲುತ್ತಾರೆ. ಪ್ರಪಂಚದಲ್ಲಿರುವ ಎಲ್ಲಾ ರೀತಿಯ ಖಾಯಿಲೆಗಳಲ್ಲಿ ೭೦% ಖಾಯಿಲೆಗಳು ಸ್ವಯಂಕೃತವಾದವು ಎಂದವರು ಹೇಳುತ್ತಾರೆ. Conscious Planet: https://www.consciousplanet.org  Sadhguru App (Download): https://onelink.to/sadhguru__app...

ಖಿನ್ನತೆ, ಕಷ್ಟದ ಸಮಯಗಳನ್ನು ಎದುರಿಸೋದು ಹೇಗೆ? | ಸದ್ಗುರು ಕನ್ನಡ 09.04.2023

ಬದುಕಿನಲ್ಲಿ ಕೆಲವೊಮ್ಮೆ ಒಬ್ಬಂಟಿ ಅನ್ನಿಸುತ್ತದೆ, ಖಿನ್ನತೆಯ ಭಾವ ಆವರಿಸುತ್ತದೆ. ಯಾರೂ ನಮ್ಮೊಂದಿಗಿಲ್ಲ ಅನ್ನಿಸುತ್ತದೆ. ಅಂಥಹ ಸಮಯಗಳನ್ನು ಎದುರಿಸೋದು ಹೇಗೆ? ಎಂದು ಮಹಿಳೆಯೊಬ್ಬರು ಪ್ರಶ್ನಿಸುತ್ತಾರೆ. ಸದ್ಗುರುಗಳ ಉತ್ತರವನ್ನು ಕೇಳಿ. Conscious Planet: https://www.consciousplanet.org  Sadhguru App (Download): https://onelink.to/sadhguru__app  Official Sadhguru Website: https://isha.sadhguru.org  Sadhguru Exclusive: https://isha.sadhguru...

ಪಿನಿಯಲ್ ಗ್ರಂಥಿ: ಮೈಥುನವನ್ನು ಮೀರಿಸಬಲ್ಲ ಸುಖ. 08.04.2023

"ಹೊರಗಿನ ಸೌಖ್ಯವನ್ನು ಸೃಷ್ಠಿಸಲು ಹೇಗೆ ವಿಜ್ಞಾನ ಮತ್ತು ತಂತ್ರಜ್ಞಾನವಿದೆಯೋ ಹಾಗೆಯೇ ಒಳಗಿನ ಸೌಖ್ಯವನ್ನು ಸೃಷ್ಠಿಸಲು ವಿಜ್ಞಾನ ಮತ್ತು ತಂತ್ರಜ್ಞಾನದ ಒಂದು ಪರಿಪೂರ್ಣ ಆಯಾಮವೇ ಇದೆ." - ಸದ್ಗುರು Conscious Planet: https://www.consciousplanet.org  Sadhguru App (Download): https://onelink.to/sadhguru__app  Official Sadhguru Website: https://isha.sadhguru.org  Sadhguru Exclusive: https://isha.sadhguru.org/in/en/sadhguru-exclusive  In...

ಒಳ್ಳೆಯವರಿಗೆ ಏಕೆ ಒಳ್ಳೆಯದಾಗುವುದಿಲ್ಲ? 08.04.2023

‘ನಾನು ತುಂಬಾ ಒಳ್ಳೆಯವನು/ಳು. ಆದರೆ ನನಗೆ ಒಳ್ಳೆಯದೇ ಆಗಲ್ಲ’ ಎಂದು ಅನೇಕರು ಹೇಳುವುದನ್ನು ಕೇಳಿದ್ದೀರಾ? ಅದು ನಿಜವೇ? ನಿಜವೇ ಆಗಿದ್ದರೆ, ಅದು ಏಕೆ ಹಾಗೆ? Conscious Planet: https://www.consciousplanet.org  Sadhguru App (Download): https://onelink.to/sadhguru__app  Official Sadhguru Website: https://isha.sadhguru.org  Sadhguru Exclusive: https://isha.sadhguru.org/in/en/sadhguru-exclusive  Inner engineering Online: isha.co/i...

ಬಿಲ್ವಪತ್ರೆ ನಿಮ್ಮ ಬಳಿಯಿದ್ದರೆ ಏನಾಗುತ್ತೆ ಗೊತ್ತೇ? | ಸದ್ಗುರು 08.04.2023

ಬಿಲ್ವಪತ್ರೆ ಶಿವನಿಗೆ ಪ್ರಿಯವೇ? ಆದರೆ ಅದನ್ನು ಇಟ್ಟುಕೊಂಡು ಅವನೇನು ಮಾಡುತ್ತಾನೆ? ಅದನ್ನು ನಾವು ಶಿವನಿಗೆ ಅರ್ಪಿಸುವುದು ಅದು ಅವನಿಗೆ ಇಷ್ಟವೆಂದಲ್ಲ, ಅದಕ್ಕೆ ಕಾರಣ ಬೇರೆಯೇ ಇದೆ ಎನ್ನುತ್ತಾರೆ ಸದ್ಗುರು. Conscious Planet: https://www.consciousplanet.org  Sadhguru App (Download): https://onelink.to/sadhguru__app  Official Sadhguru Website: https://isha.sadhguru.org  Sadhguru Exclusive: https://isha.sadhguru.org/in/en/sadhguru-exclu...

ಹಸ್ತಮೈಥುನ ಸರಿಯೇ? 08.04.2023

ಹಸ್ತಮೈಥುನ ಸರಿಯೇ? ಎಂಬ ಪ್ರಶ್ನೆ ಹಲವರಲ್ಲಿರುತ್ತೆ. ಆ ಅಭ್ಯಾಸದಿಂದ ಆರೋಗ್ಯಕ್ಕೆ ತೊಂದರೆಗಳಿವೆಯೇ? ಅದು ನಮಗೆ ಯಾವ ರೀತಿಯಲ್ಲಾದರೂ ಹಾನಿ ಮಾಡುವುದೇ? Conscious Planet: https://www.consciousplanet.org  Sadhguru App (Download): https://onelink.to/sadhguru__app  Official Sadhguru Website: https://isha.sadhguru.org  Sadhguru Exclusive: https://isha.sadhguru.org/in/en/sadhguru-exclusive  Inner engineering Online: isha.co/ieo-p...

ನಿಮ್ಮ ಬುದ್ಢಿಶಕ್ತಿಯನ್ನು ತೀಕ್ಷ್ಣಗೋಳಿಸುವ ಶಕ್ತಿಶಾಲಿ ಜ್ಯೂಸ್!| ಸದ್ಗುರು 08.04.2023

’ಬುದುಗುಂಬಳ’ ಕೇಳಿದ್ದೀರಿ ಅಲ್ಲವೇ? ಆದರೆ ಬೂದುಗುಂಬಳದ ಈ ಪ್ರಯೋಜನಗಳ ಬಗ್ಗೆ ಕೇಳಿರಲಿಕ್ಕಿಲ್ಲ! ವಿಡಿಯೋ ನೋಡಿ! Conscious Planet: https://www.consciousplanet.org  Sadhguru App (Download): https://onelink.to/sadhguru__app  Official Sadhguru Website: https://isha.sadhguru.org  Sadhguru Exclusive: https://isha.sadhguru.org/in/en/sadhguru-exclusive  Inner engineering Online: isha.co/ieo-podcast ಯೋಗಿ, ಅಧ್ಯಾತ್ಮಿಕ ಚಿಂತಕ,...

ಚೆನ್ನಾಗಿ ನಿದ್ರಿಸಲು ಎದ್ದೇಳಲು ಸದ್ಗುರುಗಳ 10 ಟಿಪ್ಸ್! 08.04.2023

ಈ ಭೂಮಿಯ ಮೇಲೆ ಚೆನ್ನಾಗಿ ಜೀವಿಸುವ ವಿಜ್ಞಾನವು ಭಾರತೀಯ ಸಂಸ್ಕೃತಿಯಲ್ಲಿ ಅಂತರ್ಗತವಾಗಿದೆ, ಆದರೆ ಆಧುನಿಕರು ಅದನ್ನು ಕಡೆಗಣಿಸುತ್ತಿದ್ದಾರೆ ಎಂದು ಸೂಚಿಸುತ್ತಾ ಸದ್ಗುರು ಚೆನ್ನಾಗಿ ನಿದ್ರಿಸಲು ಮತ್ತು ಎದ್ದೇಳಲು 10 ಟಿಪ್ಸ್ ಗಳನ್ನು ನೀಡುತ್ತಾರೆ.  Conscious Planet: https://www.consciousplanet.org  Sadhguru App (Download): https://onelink.to/sadhguru__app  Official Sadhguru Website: https://isha.sadhguru.org  Sadhguru Exclusive: https://isha...

ದಿನವೂ ಮಲಗುವಾಗ, ಈ 3 ಸಂಗತಿಗಳನ್ನು ಪಾಲಿಸಿ! 08.04.2023

ಮಲಗೋದಕ್ಕೆ ಟಿಪ್ಸ್ ಬೇಕಾ? ಖಂಡಿತ ಬೇಕು! ಪ್ರತಿದಿನವೂ ಅದ್ಬುತವಾಗಬೇಕೆಂದರೆ, ಮರುದಿನ ಏಳುವಾಗ ನೀವು ಚೇತೋಹಾರಿಯಾಗಿರಬೇಕೆಂದರೆ, ಇವು ಈ 3 ಸಂಗತಿಗಳನ್ನು ಪಾಲಿಸಬೇಕು! Conscious Planet: https://www.consciousplanet.org  Sadhguru App (Download): https://onelink.to/sadhguru__app  Official Sadhguru Website: https://isha.sadhguru.org  Sadhguru Exclusive: https://isha.sadhguru.org/in/en/sadhguru-exclusive  Inner engineering Online:...

ಸದ್ಗುರು - ಉಪೇಂದ್ರ ಸಂವಾದ. 08.04.2023

ಪ್ರಸಿದ್ಧ ಸಿನಿಮಾ ನಟ ಹಾಗೂ ನಿರ್ದೇಶಕ ಶ್ರೀ ಉಪೇಂದ್ರ ಅವರು "ಕಾವೇರಿ ಕೂಗು" ಅಭಿಯಾನದ ಬಗ್ಗೆ ಸದ್ಗುರು ಅವರೊಂದಿಗೆ ಮಾತುಕತೆ ನಡೆಸಿದರು ಹಾಗೂ ಈ ಅಭಿಯಾನದ ಯಶಸ್ಸಿಗೆ ತಮ್ಮ ಶುಭವನ್ನು ಹಾರೈಸುತ್ತಾ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. Conscious Planet: https://www.consciousplanet.org  Sadhguru App (Download): https://onelink.to/sadhguru__app  Official Sadhguru Website: https://isha.sadhguru.org  Sadhguru Exclusive: https://isha.sadhg...

ಅನ್ನ ನೀರು ಇಲ್ಲದೆಯೂ ಯೋಗಿಗಳು ಬದುಕುವ ಹಿಂದಿನ ರಹಸ್ಯ? 08.04.2023

ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Conscious Planet: https://www.cons...

Listen to the ಸದ್ಗುರು ಕನ್ನಡ Sadhguru Kannada podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.