Radio Panchajanya 90.8 FM Puttur

Radio Panchajanya 90.8 FM

Arts KN ↓ 606 episodes

Radio Panchajanya 90.8 FM

Author

Radio Panchajanya 90.8 FM Puttur

Category

Arts

Podcast website

podcasters.spotify.com

Latest episode

Dec 11, 2023

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android 5M+ downloads · 4.8 rating iOS soon

Episodes

ಸಂವಾದ: ಜಾನುವಾರುಗಳ ಪೋಷಣೆ ಹಾಗೂ ಶರೀರಕ್ರಿಯೆ ಡಾ. ಶಿವಕುಮಾರ್ ಅವರೊಂದಿಗೆ ಡಾ. ಸತೀಶ್ ರಾವ್ ನಡೆಸಿದ ಸಂವಾದ 08.02.2020

ಸಂವಾದ: ಜಾನುವಾರುಗಳ ಪೋಷಣೆ ಹಾಗೂ ಶರೀರಕ್ರಿಯೆ  ಡಾ. ಶಿವಕುಮಾರ್ ಅವರೊಂದಿಗೆ ಡಾ. ಸತೀಶ್ ರಾವ್ ನಡೆಸಿದ ಸಂವಾದ

ಮಾತುಕತೆ: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಫೆ. ೮ರಂದು ನಡೆಯುವ ನ್ಯಾಯಾಧಾರ ತರಬೇತಿ `ದೀಕ್ಷಾ' ಮಾಹಿತಿ ಕಾರ್ಯಕ್ರಮದ ಕುರಿತು ಡಾ. ಬಿ.ಕೆ. ರವೀಂದ್ರ ಅವರೊಂದಿಗೆ ಮಾತುಕತೆ - ಸಂದರ್ಶನ: ಶ್ರೀಮತಿ ಸಂಗೀತಾ 07.02.2020

ಮಾತುಕತೆ: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಫೆ. ೮ರಂದು ನಡೆಯುವ ನ್ಯಾಯಾಧಾರ ತರಬೇತಿ `ದೀಕ್ಷಾ' ಮಾಹಿತಿ ಕಾರ್ಯಕ್ರಮದ ಕುರಿತು ಡಾ. ಬಿ.ಕೆ. ರವೀಂದ್ರ ಅವರೊಂದಿಗೆ ಮಾತುಕತೆ - ಸಂದರ್ಶನ: ಶ್ರೀಮತಿ ಸಂಗೀತಾ

ಕಾನೂನು ಮಾಹಿತಿ ಪಿ. ಈಶ್ವರ ಭಟ್ ಅವರೊಂದಿಗೆ ಕಾನೂನು ಶಿಕ್ಷಣದ ಕುರಿತು ಸಂವಾದ ಸಂದರ್ಶನ: ಸಂಗೀತಾ 06.02.2020

ಕಾನೂನು ಮಾಹಿತಿ ಪಿ. ಈಶ್ವರ ಭಟ್ ಅವರೊಂದಿಗೆ ಕಾನೂನು ಶಿಕ್ಷಣದ ಕುರಿತು ಸಂವಾದ ಸಂದರ್ಶನ: ಸಂಗೀತಾ

ಕೃಷಿಲೋಕ - ಕೃಷಿಯಲ್ಲಿ ಶ್ರಮ ಉಳಿಸುವ ಅವಿಷ್ಕಾರಗಳು: ರಾಜೇಶ್ ಎ.ಕೆ. ಸಂದರ್ಶನ: ನಾ. ಕಾರಂತ ಪೆರಾಜೆ 30.01.2020

ಕೃಷಿಲೋಕ - ಕೃಷಿಯಲ್ಲಿ ಶ್ರಮ ಉಳಿಸುವ ಅವಿಷ್ಕಾರಗಳು: ರಾಜೇಶ್ ಎ.ಕೆ.  ಸಂದರ್ಶನ: ನಾ. ಕಾರಂತ ಪೆರಾಜೆ

ಕೃಷಿ ಉದ್ಯಮಶೀಲತಾ ಅಭಿವೃದ್ಧಿ ಕುರಿತು ಯಜ್ಞ ನಾರಾಯಣ ಕಮ್ಮಾಜೆ ಅವರಿಂದ ಮಾಹಿತಿ 20.01.2020

ಕೃಷಿ ಉದ್ಯಮಶೀಲತಾ ಅಭಿವೃದ್ಧಿ ಕುರಿತು ಯಜ್ಞ ನಾರಾಯಣ ಕಮ್ಮಾಜೆ ಅವರಿಂದ ಮಾಹಿತಿ

ನಮ್ಮ ಮಹಾಪುರುಷರು ಸರಣಿ ಕಾರ್ಯಕ್ರಮದಲ್ಲಿ ನಡೆದ ಶ್ರೀ ಪುರಂದರದಾಸರು ಎಂಬ ವಿಷಯದ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಉಪನ್ಯಾಸ ( ಭಾಗ-2) 18.01.2020

ನಮ್ಮ ಮಹಾಪುರುಷರು ಸರಣಿ ಕಾರ್ಯಕ್ರಮದಲ್ಲಿ ನಡೆದ ಶ್ರೀ ಪುರಂದರದಾಸರು ಎಂಬ ವಿಷಯದ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಉಪನ್ಯಾಸ ( ಭಾಗ-2)

ನಮ್ಮ ಮಹಾಪುರುಷರು ಸರಣಿ ಕಾರ್ಯಕ್ರಮದಲ್ಲಿ ನಡೆದ ಶ್ರೀ ಪುರಂದರದಾಸರು ಎಂಬ ವಿಷಯದ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಉಪನ್ಯಾಸ ( ಭಾಗ-1) 17.01.2020

ನಮ್ಮ ಮಹಾಪುರುಷರು ಸರಣಿ ಕಾರ್ಯಕ್ರಮದಲ್ಲಿ ನಡೆದ ಶ್ರೀ ಪುರಂದರದಾಸರು ಎಂಬ ವಿಷಯದ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಉಪನ್ಯಾಸ ( ಭಾಗ-1)

ಕೃಷಿಲೋಕ ಪುತ್ತೂರಿನಲ್ಲಿ ಜನವರಿ 4, 2020 ರಂದು ಜರುಗಿದ ಸಾವಯವ ಹಬ್ಬದ ಉದ್ಘಾಟನಾ ಸಮಾರಂಭದ ಬಾನುಲಿ ವರದಿ 07.01.2020

ಕೃಷಿಲೋಕ ಪುತ್ತೂರಿನಲ್ಲಿ ಜನವರಿ 4, 2020 ರಂದು ಜರುಗಿದ ಸಾವಯವ ಹಬ್ಬದ ಉದ್ಘಾಟನಾ ಸಮಾರಂಭದ ಬಾನುಲಿ ವರದಿ

ಕೃಷಿ ಲೋಕ : ಭತ್ತದ ಬೇಸಾಯ ಪಲ್ಲಟಗಳ ಸ್ವಾನುಭವಕ್ಕೆ ಮಾತು ಕೊಡಲಿದ್ದಾರೆ ಮರಿಕೆಯ ಎ.ಪಿ.ಸದಾಶಿವ. ಇವರನ್ನು ಸಂದರ್ಶಿಸಿದವರು ನಾ. ಕಾರಂತ ಪೆರಾಜೆ (ಭಾಗ 2) 05.01.2020

ಕೃಷಿ ಲೋಕ : ಭತ್ತದ ಬೇಸಾಯ ಪಲ್ಲಟಗಳ ಸ್ವಾನುಭವಕ್ಕೆ ಮಾತು ಕೊಡಲಿದ್ದಾರೆ ಮರಿಕೆಯ ಎ.ಪಿ.ಸದಾಶಿವ. ಇವರನ್ನು ಸಂದರ್ಶಿಸಿದವರು ನಾ. ಕಾರಂತ ಪೆರಾಜೆ (ಭಾಗ 2)

ರೋಟರಿ ಯುವ ಆಶ್ರಯದಲ್ಲಿ ಪುತ್ತೂರಿನ ಮನೀಷಾ ಸಭಾಂಗಣದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಈ ಕುರಿತು ಚಿಂತಕ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರ ಉಪನ್ಯಾಸದ ಆಯ್ದ ಭಾಗ 01.01.2020

ರೋಟರಿ ಯುವ ಆಶ್ರಯದಲ್ಲಿ ಪುತ್ತೂರಿನ ಮನೀಷಾ ಸಭಾಂಗಣದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಈ ಕುರಿತು ಚಿಂತಕ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರ ಉಪನ್ಯಾಸದ ಆಯ್ದ ಭಾಗ 

ವಿಜ್ಞಾನ ವಿಸ್ಮಯ- ಕಂಕಣ ಸೂರ್ಯಗ್ರಹಣ ಮಾಹಿತಿ: ಶ್ರೀಧರ್ ಭಟ್ ಬಡೆಕ್ಕಿಲ 01.01.2020

ವಿಜ್ಞಾನ ವಿಸ್ಮಯ- ಕಂಕಣ ಸೂರ್ಯಗ್ರಹಣ ಮಾಹಿತಿ: ಶ್ರೀಧರ್ ಭಟ್ ಬಡೆಕ್ಕಿಲ

ಕಂಕಣ ಸೂರ್ಯಗ್ರಹಣದ ಕುರಿತು ಡಾ. ಅನಂತ ಪದ್ಮನಾಭ ಭಟ್ ಅವರ ಸಂದರ್ಶನ. ಸಂದರ್ಶಕರು ಆಶಿಕ ಸಾಲೆತ್ತೂರು. 01.01.2020

ಕಂಕಣ ಸೂರ್ಯಗ್ರಹಣದ ಕುರಿತು ಡಾ. ಅನಂತ ಪದ್ಮನಾಭ ಭಟ್ ಅವರ ಸಂದರ್ಶನ. ಸಂದರ್ಶಕರು ಆಶಿಕ ಸಾಲೆತ್ತೂರು.

ಕೃಷಿ ಲೋಕ : ಭತ್ತದ ಬೇಸಾಯ ಪಲ್ಲಟಗಳ ಸ್ವಾನುಭವಕ್ಕೆ ಮಾತು ಕೊಡಲಿದ್ದಾರೆ ಮರಿಕೆಯ ಎ.ಪಿ.ಸದಾಶಿವ. ಇವರನ್ನು ಸಂದರ್ಶಿಸಿದವರು ನಾ. ಕಾರಂತ ಪೆರಾಜೆ (ಭಾಗ 1) 31.12.2019

ಕೃಷಿ ಲೋಕ : ಭತ್ತದ ಬೇಸಾಯ ಪಲ್ಲಟಗಳ ಸ್ವಾನುಭವಕ್ಕೆ ಮಾತು ಕೊಡಲಿದ್ದಾರೆ ಮರಿಕೆಯ ಎ.ಪಿ.ಸದಾಶಿವ. ಇವರನ್ನು ಸಂದರ್ಶಿಸಿದವರು ನಾ. ಕಾರಂತ ಪೆರಾಜೆ (ಭಾಗ 1)

ವಾರದ ಅತಿಥಿ - ಆಕಾಶವಾಣಿ ವಾರ್ತಾವಾಚಕರಾಗಿದ್ದ ಎ.ವಿ. ಚಿತ್ತರಂಜನ್ ದಾಸ್ ಅವರ ಜೀವನ ಅನುಭವ 27.12.2019

 ವಾರದ ಅತಿಥಿ - ವಾರ್ತಾವಾಚಕರಾಗಿದ್ದ ಎ.ವಿ. ಚಿತ್ತರಂಜನ್ ದಾಸ್ ಅವರ ಜೀವನ ಅನುಭವ

ಕೃಷಿ ಉದ್ಯಮಶೀಲತಾ ಅಭಿವೃದ್ಧಿ ಕುರಿತು ಮಾಹಿತಿ ಶ್ರೀಮತಿ ಶೈಲಜಾ ವಿಠಲ್ ಅವರಿಂದ ಮಾಹಿತಿ. 23.12.2019

ಕೃಷಿ ಉದ್ಯಮಶೀಲತಾ ಅಭಿವೃದ್ಧಿ ಕುರಿತು ಮಾಹಿತಿ ಶ್ರೀಮತಿ ಶೈಲಜಾ ವಿಠಲ್ ಅವರಿಂದ ಮಾಹಿತಿ.

ಜನೌಷಧಿ ಆಯುಷ್ಮಾನ್ ಯೋಜನೆ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಮಾಹಿತಿ(ಭಾಗ-3) 22.12.2019

ಜನೌಷಧಿ ಆಯುಷ್ಮಾನ್ ಯೋಜನೆ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಮಾಹಿತಿ(ಭಾಗ-3)

ಜನೌಷಧಿ ಆಯುಷ್ಮಾನ್ ಯೋಜನೆ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಮಾಹಿತಿ(ಭಾಗ-2) 19.12.2019

ಜನೌಷಧಿ ಆಯುಷ್ಮಾನ್ ಯೋಜನೆ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಮಾಹಿತಿ(ಭಾಗ-2)

ಜನೌಷಧಿ ಆಯುಷ್ಮಾನ್ ಯೋಜನೆ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಮಾಹಿತಿ(ಭಾಗ-1) 18.12.2019

ಜನೌಷಧಿ ಆಯುಷ್ಮಾನ್ ಯೋಜನೆ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಮಾಹಿತಿ(ಭಾಗ-1)

ಶ್ರೀ ಕನಕದಾಸರ ಜೀವನ ಮೌಲ್ಯಗಳು- ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ 17.12.2019

ಶ್ರೀ ಕನಕದಾಸರ ಜೀವನ ಮೌಲ್ಯಗಳು- ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ 

ನರೇಂದ್ರ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವದ ಬಾನುಲಿ ವರದಿ 17.12.2019

ನರೇಂದ್ರ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವದ ಬಾನುಲಿ ವರದಿ

ಕ್ಷಯ ರೋಗ ಕಾರಣ, ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಈ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಮಾಹಿತಿ 15.12.2019

ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ ವಾರದ ಸಭೆಯಲ್ಲಿ ನಡೆಸಿದ ಪುತ್ತೂರು ಪುರುಷರಕಟ್ಟೆಯ ಆಯುರ್ವೇದ ತಜ್ಞ ವೈದ್ಯ ಹಾಗೂ ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ ಕ್ಷಯರೋಗ ಕಾರಣ, ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಈ ವಿಷಯದ ಕುರಿತು ಮಾಹಿತಿ.

ಕೃಷಿಲೋಕ :ತರಕಾರಿ ಕೃಷಿಯ ಸ್ವಾನುಭವ ಮತ್ತು ಮಾರಾಟ ತಂತ್ರಗಳ ಅನುಭವ-ಕುಂಟ್ಯಾನ ದಯಾನಂದ ಗೌಡ, ಸಂದರ್ಶನ: ನಾ. ಕಾರಂತ ಪೆರಾಜೆ. 12.12.2019

ಕೃಷಿಲೋಕ :ತರಕಾರಿ ಕೃಷಿಯ ಸ್ವಾನುಭವ ಮತ್ತು ಮಾರಾಟ ತಂತ್ರಗಳ ಅನುಭವ-ಕುಂಟ್ಯಾನ ದಯಾನಂದ ಗೌಡ  ಸಂದರ್ಶನ: ನಾ. ಕಾರಂತ ಪೆರಾಜೆ

ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅನ್ವೇಷಣಾ 2019 ಕೃಷಿ ವಿಚಾರಗೋಷ್ಠಿಯಲ್ಲಿ ಕೃಷಿಕರಿಗಾಗಿ ಮೊಬೈಲ್ ಆ್ಯಪ್ ಈ ಕುರಿತು ಮಾಹಿತಿ 10.12.2019

ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅನ್ವೇಷಣಾ 2019 ರಾಜ್ಯಮಟ್ಟದ ಅಗ್ರಿಟಿಂಕರಿಂಗ್ ಫೆಸ್ಟ್‍ನಲ್ಲಿ ನಡೆದ ಕೃಷಿ ವಿಚಾರಗೋಷ್ಠಿಯಲ್ಲಿ ಕೃಷಿಕರಿಗಾಗಿ ಮೊಬೈಲ್ ಆ್ಯಪ್ ಈ ಕುರಿತು ಡಿಸಿಆರ್ ಪುತ್ತೂರು ಇದರ ಹಿರಿಯ ವಿಜ್ಞಾನಿ ಡಾ. ಮೋಹನ್ ತಲಕಾಲುಕೊಪ್ಪ ಅವರಿಂದ ಮಾಹಿತಿ

ಪುತ್ತೂರು ತಾಲೂಕು ಕೆಯ್ಯೂರುನಲ್ಲಿ ದಿನಾಂಕ 07-12-2019ರಂದು ನಡೆದ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಬಾನುಲಿ ವರದಿ 09.12.2019

ಪುತ್ತೂರು ತಾಲೂಕು ಕೆಯ್ಯೂರುನಲ್ಲಿ ದಿನಾಂಕ 07-12-2019ರಂದು ನಡೆದ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಬಾನುಲಿ ವರದಿ

ಯುವವಾಣಿ ಡಾ. ಕೆ. ಶಿವರಾಮ ಕಾರಂತ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮ ಕಾರ್ಯಕ್ರಮ ಸಂಯೋಜನೆ: ಡಾ. ಶೋಭಿತಾ ಸತೀಶ್ 07.12.2019

ಯುವವಾಣಿ ಡಾ. ಕೆ. ಶಿವರಾಮ ಕಾರಂತ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮ ಕಾರ್ಯಕ್ರಮ ಸಂಯೋಜನೆ: ಡಾ. ಶೋಭಿತಾ ಸತೀಶ್

Listen to the Radio Panchajanya 90.8 FM podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.