Prajavani
Prajavani
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್‌ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast
Be sure to visit the podcast's website and support the creator: www.prajavani.net
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ದಿನದ ಸೂಕ್ತಿ 33; ಮನಸ್ಸು ಮಾತು ಕ್ರಿಯೆ 06.07.2020 4:52
ಸೂಕ್ತಿಗಳಿಗಾಗಿ ಇಲ್ಲಿ ನೋಡಿ.
ಕೊರೊನಾ ಕಾಲದಲ್ಲೂ ಕ್ರಿಕೆಟ್ ಫಿಕ್ಸಿಂಗ್ ಸದ್ದು 05.07.2020 9:26
ಕ್ಷಣ ಕ್ಷಣದ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net
ಇಂದಿನ ಸೂಕ್ತಿ: ಗುರುವೇ ನಮ್ಮ ಬೆಳಕು 05.07.2020 6:31
ಸೂಕ್ತಿಗಳಿಗಾಗಿ ಇಲ್ಲಿ ನೋಡಿ.
ಕನ್ನಡ ಧ್ವನಿ: ಹರಟೆ ಕಟ್ಟೆ 04.07.2020 25:25
ಕ್ಷಣ ಕ್ಷಣದ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net
ಕೊರೊನಾ ಗೆಲ್ಲೋಣ 04.07.2020 8:47
ಕ್ಷಣಕ್ಷಣದ ಸುದ್ದಿಗಳಿಗಾಗಿ https://www.prajavani.net
ದಿನದ ಸೂಕ್ತಿ; ಮನಸ್ಸಾಗಲಿ ಹೂವು ಮತ್ತು ಕಲ್ಲು 04.07.2020 5:13
ಸೂಕ್ತಿಗಳಿಗಾಗಿ ಇಲ್ಲಿ ನೋಡಿ.
ವೈರಸ್ಸೇ ಒಂದು ಮಾರುಕಟ್ಟೆ! 03.07.2020 8:45
ಕ್ಷಣಕ್ಷಣದ ಸುದ್ದಿಗಳಿಗಾಗಿ https://www.prajavani.net
ದಿನದ ಸೂಕ್ತಿ; ಸುಖಿ ಯಾರು? 03.07.2020 6:54
ಸೂಕ್ತಿಗಳಿಗಾಗಿ ಇಲ್ಲಿ ನೋಡಿ.
ಚೀನಾ ಆ್ಯಪ್‌ಗಳ ನಿಷೇಧದ ಸುತ್ತಮುತ್ತ 02.07.2020 7:33
ಕ್ಷಣ ಕ್ಷಣದ ಸುದ್ದಿಗಳಿಗಾಗಿ https://www.prajavani.net
ದಿನದ ಸೂಕ್ತಿ: ಸಜ್ಜನ ಯಾರು? 02.07.2020 5:09
ಸೂಕ್ತಿಗಳಿಗಾಗಿ ಇಲ್ಲಿ ನೋಡಿ.
ಕನ್ನಡ ಧ್ವನಿ: ನ್ಯೂಸ್ ಹೆಡ್‌ಲೈನ್ಸ್ 01.07.2020 7:13
ಕ್ಷಣ ಕ್ಷಣದ ಸುದ್ದಿಗಳಿಗೆ www.prajavani.net ಭೇಟಿ ನೀಡಿ
ದಿನದ ಸೂಕ್ತಿ, ಜಿಪುಣ ಮತ್ತು ಉದಾರಿ 01.07.2020 5:37
ಸೂಕ್ತಿಗಳಿಗಾಗಿ ಇಲ್ಲಿ ನೋಡಿ.
ಕನ್ನಡ ಧ್ವನಿ: ನ್ಯೂಸ್ ಬುಲೆಟಿನ್ 30.06.2020 11:13
ಸುದ್ದಿಗಳಿಗಾಗಿ ಇಲ್ಲಿ ನೋಡಿ.
ದಿನದ ಸೂಕ್ತಿ: ನೆಮ್ಮದಿ ಇದ್ದವನೇ ಸರ್ವಜ್ಞ 30.06.2020 5:55
ಸೂಕ್ತಿಗಳಿಗಾಗಿ ಇಲ್ಲಿ ನೋಡಿ.
ದಿನದ ಸೂಕ್ತಿ: ಮೂರ್ಖನಿಗೆ ಉಪದೇಶ 29.06.2020 5:07
ಸೂಕ್ತಿಗಳಿಗಾಗಿ ಇಲ್ಲಿ ನೋಡಿ.
ದಿನದ ಸೂಕ್ತಿ:ಮಾಡಿದ್ದುಣ್ಣೋ ಮಹಾರಾಯ! 28.06.2020 5:17
ಸೂಕ್ತಿಗಳಿಗಾಗಿ ಇಲ್ಲಿ ನೋಡಿ.
ದಿನದ ಸೂಕ್ತಿ: ಬಲವಂತಕ್ಕೆ ಕಾಯಿ ಹಣ್ಣಾಗದು 27.06.2020 5:57
ಸೂಕ್ತಿಗಳಿಗಾಗಿ ಇಲ್ಲಿ ನೋಡಿ.
ದಿನದ ಸೂಕ್ತಿ: ಆಚಾರವಿಲ್ಲದ ನಾಲಿಗೆ 27.06.2020 5:36
ಸೂಕ್ತಿಗಳಿಗಾಗಿ ಇಲ್ಲಿ ನೋಡಿ
ದಿನದ ಸೂಕ್ತಿ: ದೇವರು ಯಾರು’ 26.06.2020 8:17
ಸೂಕ್ತಿಗಳಿಗಾಗಿ ಇಲ್ಲಿ ನೋಡಿ. https://anchor.fm/prajavani/episodes/ep-efru4t
ದಿನದ ಸೂಕ್ತಿ | ತಾಳ್ಮೆಯ ಫಲ 24.06.2020 6:56
ದಿನದ ಸೂಕ್ತಿ | ತಾಳ್ಮೆಯ ಫಲ ಸೂಕ್ತಿಗಳಿಗಾಗಿ ಇಲ್ಲಿ ನೋಡಿ.
ದಿನದ ಸೂಕ್ತಿ | ಯಾಚನೆಯ ಫಲ 23.06.2020 10:52
ದಿನದ ಸೂಕ್ತಿ | ಯಾಚನೆಯ ಫಲ ಸೂಕ್ತಿಗಳಿಗಾಗಿ ಇಲ್ಲಿ ನೋಡಿ.
ಕನ್ನಡ ಧ್ವನಿ | ಕುಟುಂಬ ರಾಜಕಾರಣದ ಸುತ್ತ ‘ಕೈ–ದಳ’ ಗಿರಕಿ 10.06.2020 5:26
ರಾಜ್ಯಸಭೆ ಚುನಾವಣೆ ವೇಳೆ ಬಲಾಢ್ಯರು, ಕುಟುಂಬ ರಾಜಕಾರಣಕ್ಕೆ ಜೋತು ಬೀಳುವ ಚಾಳಿಗೆ ವಿದಾಯ ಹಾಡಿದ ಬಿಜೆಪಿಯ ನಡೆ, ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಹೊಸತೊಂದು ಚರ್ಚೆಗೆ ವೇದಿಕೆ ಕಲ್ಪಿಸಿದೆ. ಪೂರ್ಣ ವರದಿ ಇಲ್ಲಿದೆ.
ಬಿಜೆಪಿಯನ್ನು ಅಧಿಕಾರಕ್ಕೇರಿಸಿದ ಬಿಎಸ್‌ವೈಗೆ 'ಗದ್ದುಗೆ' ಉಳಿಸಿಕೊಳ್ಳುವ ಸವಾಲು 10.06.2020 3:42
ಜಿದ್ದಿಗೆ ಬಿದ್ದು ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ತಂದು ಕೂರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ‘ಕುರ್ಚಿ’ ಈಗ ಅಲುಗಾಡಲಾರಂಭಿಸಿದೆ. ಯಡಿಯೂರಪ್ಪ ಮುಂದಿನ ತಲೆಮಾರಿನ ನಾಯಕತ್ವಕ್ಕೆ ಅಧಿಕಾರ ಬಿಟ್ಟುಕೊಡಬೇಕು ಎಂಬ ಚರ್ಚೆ ಈಗ ಬಿಜೆಪಿಯಲ್ಲಿ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪೂರ್ಣ ವರದಿ .
ರಾಜ್ಯಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ: ಒಂದೇ ಬಾಣ, ಬಿಜೆಪಿ ತಲ್ಲಣ 09.06.2020 4:48
ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯ ಕುರಿತಾಗಿ ರಾಜ್ಯದ ಅಧಿಕಾರಾರೂಢ ಬಿಜೆಪಿಗೆ ಶಾಕ್ ಆಗಿದೆ. ರಾಜ್ಯ ಬಿಜೆಪಿಯ ಪ್ರಮುಖರ ಶಿಫಾರಸಿಗೆ ಮಣೆಹಾಕದಿರುವ ಹೈಕಮಾಂಡ್, ಹೊಸಬರಿಗೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ರಾಜ್ಯಸಭೆ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದೆ. ಇದರ ವಿಶ್ಲೇಷಣೆ ಪ್ರಜಾವಾಣಿ ಪ್ರಧಾನ ವರದಿಗಾರ ವೈ.ಗ.ಜಗದೀಶ್ ಅವರಿಂದ. ಧ್ವನಿ : ಉದಯ್. ವರದಿ ಇಲ್ಲಿದೆ .
ಪ್ರಜಾವಾಣಿ | ಸುದ್ದಿ ಮುಖ್ಯಾಂಶಗಳು 07 ಮೇ 2020 07.05.2020 6:42
ಪ್ರಜಾವಾಣಿ ಧ್ವನಿ - ಸುದ್ದಿ ಮುಖ್ಯಾಂಶಗಳಿಗೆ ಸ್ವಾಗತ. ಇಂದಿನ ಪ್ರಮುಖ ಸುದ್ದಿಗಳ ವಿವರ ವಿಶಾಖಪಟ್ಟಣದಲ್ಲಿ ಅನಿಲ ದುರಂತ - 11 ಸಾವು ಲಾಕ್‌ಡೌನ್ 3.0: ಯಶಸ್ಸಿಗೆ ಜನರೇ ಹೊಣೆ, ತಪ್ಪಿದಲ್ಲಿ ಕಾದಿದೆ ಗಂಡಾಂತರ ಕೋವಿಡ್-19: ಕರ್ನಾಟಕದಲ್ಲಿ 701 ದಾಟಿದ ಸೋಂಕಿತರ ಸಂಖ್ಯೆ ಕೋವಿಡ್-19: ದೇಶದಲ್ಲಿ 53 ಸಾವಿರದ ಗಡಿಯತ್ತ ಸೋಂಕಿತರ ಸಂಖ್ಯೆ
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.