New Hope TV

New Hope TV Kannada

Religion EN ↓ 929 episodes

Listen to latest episodes of New Hope TV's selected programs for your spiritual needs. New Hope TV is a 24/7 Christian Local Television Network in Karnataka, India. With its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #christiandevotional #Julypromiseword #promisewordfortoday #todaysmotivation

Author

New Hope TV

Category

Religion

Podcast website

newhopetv.org

Latest episode

Jul 10, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android 5M+ downloads · 4.8 rating iOS soon

Episodes

ನಿರೀಕ್ಷೆಯ ವಾಕ್ಯ - 9 ಏಪ್ರಿಲ್ 2026 (ಯೋಹಾನ 20 : 19) 08.04.2026

ಅದೇ ದಿವಸದ ಅಂದರೆ ವಾರದ ಮೊದಲನೆಯ ದಿವಸದ ಸಂಜೆಯಲ್ಲಿ ಶಿಷ್ಯರು ಯೆಹೂದ್ಯರ ಭಯದಿಂದ ತಾವು ಇದ್ದ ಮನೆಯ ಬಾಗಲುಗಳನ್ನು ಮುಚ್ಚಿಕೊಂಡಿರಲು ಯೇಸು ಬಂದು ನಡುವೆ ನಿಂತು - ನಿಮಗೆ ಸಮಾಧಾನವಾಗಲಿ ಅಂದನು. John / ಯೋಹಾನ 20 : 19 On the evening of that first day of the week, when the disciples were together, with the doors locked for fear of the Jewish leaders, Jesus came and stood among them and said, “Peace be with you!” John 20:19 Listen to t...

GOD's MASTERPIECE and HOPE for a BROKEN WORLD | ನಾವು ದೇವರ ಮೇರುಕೃತಿ | Part 3 | Dr. Naveen Thomas 07.04.2026

In this episode, Dr. Naveen Thomas talks about “ನಾವು ದೇವರ ಮೇರುಕೃತಿ | GOD's MASTERPIECE and HOPE for a BROKEN WORLD” Based on : Ephesians 1 : 13 -14 Watch "SELAH TIME" on New Hope TV every Monday at 8PM (IST) LIVE at www.newhopetv.org/livetv Watch this message and be blessed. #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #n...

ನಿರೀಕ್ಷೆಯ ವಾಕ್ಯ - 8 ಏಪ್ರಿಲ್ 2026 07.04.2026

ಆತನು ಎದ್ದು ಗಾಳಿಯನ್ನು ಗದರಿಸಿ ಸಮುದ್ರಕ್ಕೆ - ಸುಮ್ಮನಿರು, ಮೊರೆಯಬೇಡ ಎಂದು ಅಪ್ಪಣೆಕೊಟ್ಟನು. ಕೊಡುತ್ತಲೆ ಗಾಳಿ ನಿಂತು ಹೋಗಿ ಎಲ್ಲಾ ಶಾಂತವಾಯಿತು. ಮಾರ್ಕ 4:39 And He got up and rebuked the wind and said to the sea, “Hush, be still.” And the wind died down and it became perfectly calm. Mark 4:39 Listen to the deeper meaning from this verse. Watch also on New Hope TV every morning at 6:30am. #dailykannadamotivation #kanna...

The Golden Scepter and Divine Approval | ಸುವರ್ಣ ದಂಡ ಮತ್ತು ದೈವಿಕ ಅನುಮೋದನೆಯ ವರ್ಷ| Part 4 | Rev. Dr. Ravi Mani 06.04.2026

In this episode, Rev. Dr. Ravi Mani speaks on the Title “The Golden Scepter and Divine Approval | ಸುವರ್ಣ ದಂಡ ಮತ್ತು ದೈವಿಕ ಅನುಮೋದನೆಯ ವರ್ಷ" Watch Aathmika Aahara on New Hope TV on Friday at 8 pm (IST) LIVE at www.newhopetv.org/livetv Watch this message and be blessed. #ravimani #AathmikaAahara #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #kannadachristianvideos #wordfortoday #n...

ನಿರೀಕ್ಷೆಯ ವಾಕ್ಯ - 7 ಏಪ್ರಿಲ್ 2026 (ಕೀರ್ತನೆಗಳು 25:1) 06.04.2026

ಯೆಹೋವನೇ, ನಿನ್ನಲ್ಲಿ ಮನಸ್ಸಿಟ್ಟಿದ್ದೇನೆ; ನನ್ನ ದೇವರೇ, ನಿನ್ನನ್ನೇ ನಂಬಿದ್ದೇನೆ, ಕೀರ್ತನೆಗಳು 25:1 To You, Lord, I lift up my soul. My God, in You I trust, Psalm 25:1 Listen to the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannad...

ನಿರೀಕ್ಷೆಯ ವಾಕ್ಯ - 6 ಏಪ್ರಿಲ್ 2026 05.04.2026

ಕಾಲ ಪರಿಪೂರ್ಣವಾಯಿತು, ದೇವರ ರಾಜ್ಯವು ಸಮೀಪಿಸಿತು, ದೇವರ ಕಡೆಗೆ ತಿರುಗಿಕೊಂಡು ಸುವಾರ್ತೆಯನ್ನು ನಂಬಿರಿ ಎಂದು ದೇವರ ಸುವಾರ್ತೆಯನ್ನು ಸಾರಿಹೇಳಿದನು. Mark / ಮಾರ್ಕ 1 : 15 “The time has come,” he said. “The kingdom of God has come near. Repent and believe the good news!” Mark 1:15 Listen to the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos...

ನಿರೀಕ್ಷೆಯ ವಾಕ್ಯ - ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ 04.04.2026

ಯೇಸು ಆಕೆಗೆ - ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು; John / ಯೋಹಾನ 11 : 25 Jesus said to her, “I am the resurrection and the life; the one who believes in Me will live, even if he dies. John 11:25 Listen to the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos #wordfortoday #nireeksheyavaa...

Dealing with differences | ವ್ಯತ್ಯಾಸಗಳೊಂದಿಗೆ ವ್ಯವಹರಿಸುವುದು | Rt. Rev. SV. Sampath Kumar 03.04.2026

In this episode, Bishop Sampath Kumar speaks on the Title “Dealing with differences | ವ್ಯತ್ಯಾಸಗಳೊಂದಿಗೆ ವ್ಯವಹರಿಸುವುದು” Based on: Romans 4 : 4 - 7 Watch 'Truth Shop' on New Hope TV every Thursday at 7pm (IST) LIVE at www.newhopetv.org/livetv Watch this message and be blessed #bishopsampathkumar #truthshop #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #kannadachristianvideos #wo...

ನಿರೀಕ್ಷೆಯ ವಾಕ್ಯ - 4 ಏಪ್ರಿಲ್ 2026 03.04.2026

ಆಗ ದೇವಾಲಯದ ತೆರೆಯು ಮೇಲಿಂದ ಕೆಳಗಿನವರೆಗೂ ಹರಿದು ಎರಡು ಭಾಗವಾಯಿತು. ಆತನು ಹೀಗೆ ಪ್ರಾಣಬಿಟ್ಟದ್ದನ್ನು ಆತನ ಹತ್ತಿರ ಎದುರಿಗೆ ನಿಂತಿದ್ದ ಶತಾಧಿಪತಿಯು ನೋಡಿ - ನಿಜವಾಗಿ ಈ ಮನುಷ್ಯನು ದೇವಕುಮಾರನಾಗಿದ್ದನು ಅಂದನು. Mark / ಮಾರ್ಕ 15 : 38, 39 The curtain of the temple was torn in two from top to bottom. And when the centurion, who stood there in front of Jesus, saw how he died, he said, “Surely this man was the Son of God!” Mark 15:38,39...

ನಿರೀಕ್ಷೆಯ ವಾಕ್ಯ - 3 ಏಪ್ರಿಲ್ 2026 02.04.2026

ಇದು ನನ್ನ ರಕ್ತ, ಇದು ಒಡಂಬಡಿಕೆಯ ರಕ್ತ, ಇದು ಪಾಪಗಳ ಕ್ಷಮೆಗಾಗಿ ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ. Matthew / ಮತ್ತಾಯ 26:28 For this is My blood of the new covenant, which is shed for many for the remission of sins. Matthew 26:28 Listen to the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos #wordfortoday #nireeksheyavaakya #word...

ನಿರೀಕ್ಷೆಯ ವಾಕ್ಯ - 2 ಏಪ್ರಿಲ್ 2026 01.04.2026

ಪರಲೋಕದಿಂದ ಇಳಿದುಬರುವ ಜೀವವುಳ್ಳ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಸದಾಕಾಲ ಬದುಕುವನು. ಮತ್ತು ನಾನು ಕೊಡುವ ರೊಟ್ಟಿ ನನ್ನ ಮಾಂಸವೇ; ಅದನ್ನು ಲೋಕದ ಜೀವಕ್ಕೋಸ್ಕರ ಕೊಡುವೆನು ಎಂದು ಹೇಳಿದನು. John / ಯೋಹಾನ 6 : 51 “I am the living bread that came down from heaven. If anyone eats of this bread, he will live forever. And this bread, which I will give for the life of the world, is My flesh." - Jesus. John 6:51 Lis...

ನಿರೀಕ್ಷೆಯ ವಾಕ್ಯ - ಏಪ್ರಿಲ್ 2026 31.03.2026

ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು. ಯೋಹಾನ 3 : 16 For God so loved the world that He gave His only begotten Son, that whoever believes in Him should not perish but have everlasting life. John 3:16 Listen to the deeper meaning from this verse. Watch also on New Hope TV every morning at 6...

ನಿರೀಕ್ಷೆಯ ವಾಕ್ಯ - 31.03.2026 30.03.2026

ಯಾಕಂದರೆ ದೇವರು ನಮ್ಮನ್ನು ತನ್ನ ಕೋಪಕ್ಕೆ ಗುರಿಯಾಗಬೇಕೆಂದು ನೇವಿುಸದೆ ನಾವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕವಾಗಿ ರಕ್ಷಣೆಯನ್ನು ಸಂಪಾದಿಸಿಕೊಳ್ಳಬೇಕೆಂದು ನೇವಿುಸಿದನು. ನಾವು ಎಚ್ಚರವಾಗಿದ್ದರೂ ಸರಿಯೇ ನಿದ್ರೆಯಲ್ಲಿದ್ದರೂ ಸರಿಯೇ, ತನ್ನ ಜೊತೆಯಲ್ಲಿಯೇ ಜೀವಿಸಬೇಕೆಂದು ಆತನು ನಮಗೋಸ್ಕರ ಸತ್ತನು. 1 Thessalonians / 1 ಥೆಸಲೋನಿಕ 5 : 9 - 10 For God did not appoint us to suffer wrath but to receive salvation through our Lord Jesus Christ. He died for u...

ನಿರೀಕ್ಷೆಯ ವಾಕ್ಯ - 30.03.2026 29.03.2026

ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ. ಈಗ ನಾವು ಆತನ ರಕ್ತದಿಂದ ನೀತಿವಂತರಾಗಿರಲಾಗಿ ಆತನ ಮೂಲಕ ಬರುವ ಕೋಪಕ್ಕೆ ತಪ್ಪಿಸಿಕೊಳ್ಳುವದು ಮತ್ತೂ ನಿಶ್ಚಯವಲ್ಲವೇ. Romans / ರೋಮಾಪುರ 5 : 8 - 9 But God demonstrates His own love toward us, in that while we were still sinners, Christ died for us. Much more then, having now been justified by His bl...

ನಿರೀಕ್ಷೆಯ ವಾಕ್ಯ - 29.03.2026 28.03.2026

ಚೀಯೋನ್ ನಗರಿಯೇ, ಬಹು ಸಂತೋಷಪಡು; ಯೆರೂಸಲೇಮ್ ಪುರಿಯೇ, ಹರ್ಷಧ್ವನಿಗೈ! ನೋಡು, ನಿನ್ನ ಅರಸು ನಿನ್ನ ಬಳಿಗೆ ಬರುತ್ತಾನೆ; ಆತನು ನ್ಯಾಯವಂತನು, ಸುರಕ್ಷಿತನು; ಶಾಂತಗುಣವುಳ್ಳವನಾಗಿಯೂ ಕತ್ತೆಯನ್ನು, ಹೌದು, ಪ್ರಾಯದ ಕತ್ತೆಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆ. Zechariah / ಜೆಕರ್ಯ 9 : 9 Rejoice greatly, O daughter of Zion! Shout, O daughter of Jerusalem! Behold, your King is coming to you; He is just and having salvation, Lowly and riding on a do...

ನಿರೀಕ್ಷೆಯ ವಾಕ್ಯ - 28.03.2026 27.03.2026

ಅಬ್ರಹಾಮನಿಗೆ ಉಂಟಾದ ಆಶೀರ್ವಾದವು ಕ್ರಿಸ್ತ ಯೇಸುವಿನಲ್ಲಿ ಅನ್ಯಜನರಿಗೆ ಉಂಟಾಗುವಂತೆಯೂ ದೇವರು ವಾಗ್ದಾನಮಾಡಿದ ಆತ್ಮನು ನಮಗೆ ನಂಬಿಕೆಯ ಮೂಲಕ ದೊರಕುವಂತೆಯೂ ಕ್ರಿಸ್ತನು ನಮ್ಮ ನಿವಿುತ್ತ ಶಾಪವಾಗಿ ಧರ್ಮಶಾಸ್ತ್ರದಲ್ಲಿ ಹೇಳಿರುವ ಶಾಪದೊಳಗಿಂದ ನಮ್ಮನ್ನು ಬಿಡಿಸಿದನು. ಮರಕ್ಕೆ ತೂಗಹಾಕಲ್ಪಟ್ಟ ಪ್ರತಿಯೊಬ್ಬನು ಶಾಪಗ್ರಸ್ತನು ಎಂದು ಶಾಸ್ತ್ರದಲ್ಲಿ ಬರೆದದೆಯಲ್ಲಾ. Galatians / ಗಲಾತ್ಯದವರಿಗೆ 3 : 14 Christ redeemed us from the curse of the law by becoming a curse for us, fo...

ಪ್ರಕಟನೆ - 7 ಸಭೆಗಳು ಪರಿಚಯ | Revelation - 7 churches Intro | Bro. Lenin Anbu 26.03.2026

In this episode, Bro. Lenin Anbu speaks on the Title "ಪ್ರಕಟನೆ - 7 ಸಭೆಗಳು ಪರಿಚಯ | Revelation - 7 churches Intro" Based on : Revelation 22 : 20, 21 Watch "The Sword of the Lord Ministries" on New Hope TV on every Saturday at 8:30 pm (IST) LIVE at www.newhopetv.org/livetv Watch this message and be blessed #leninanbu #TheSwordoftheLordMinistries #newhopetv #ನಿರೀಕ್ಷೆಯವಾಕ್ಯ #wordofhope #woh #dailykannad...

ನಿರೀಕ್ಷೆಯ ವಾಕ್ಯ - 27.03.2026 26.03.2026

ಈಗಲಾದರೋ ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವನ್ನು ಸೇರಿದವರಾಗಿದ್ದು ಆತನ ರಕ್ತದ ಮೂಲಕ ಸಮೀಪಸ್ಥರಾದಿರಿ. Ephesians / ಎಫೆಸದವರಿಗೆ 2 : 13 But now in Christ Jesus you who once were far away have been brought near by the blood of Christ. Ephesians 2:13 Listen to the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos #wordfortoday #nire...

ತಾಳ್ಮೆ | Patience | Part 1 | Sis. Dorcas Naveen 25.03.2026

In this episode, Sis. Dorcas Naveen speaks on the Title “ತಾಳ್ಮೆ | Patience” Based on - Psalms 27 : 14 Watch Vonde Marga Ministries on New Hope TV from Monday to Thursday at 5:30pm and 10:00 am (IST) LIVE at www.newhopetv.org/livetv Watch this message and be blessed. #dorcasnaveen #vondemarga #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #kannadachristianvideos #wordfortoday #...

ನಿರೀಕ್ಷೆಯ ವಾಕ್ಯ - 26.03.2026 25.03.2026

ನಾವು ಪಾಪದ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಮರಣದ ಕಂಬವನ್ನು ಏರಿದನು; ಆತನ ಬಾಸುಂಡೆಗಳಿಂದ ನಿಮಗೆ ಗುಣವಾಯಿತು. 1 Peter / 1 ಪೇತ್ರನು 2 : 24 He Himself bore our sins in His own body on the tree, that we, having died to sins, might live for righteousness—by whose stripes you were healed. 1 Peter 2:24 Listen to the deeper meaning from this verse. Watch also on...

ಯೇಸುವಿನಲ್ಲಿರುವ ಸತ್ಯೋಪದೇಶವು | The truth is in Jesus | Dr. Albert Sudarshan 24.03.2026

In this episode, Dr. Albert Sudarshan speaks on the Title "ಯೇಸುವಿನಲ್ಲಿರುವ ಸತ್ಯೋಪದೇಶವು | The truth is in Jesus" Based on : Ephesians 4 : 21, 22 Watch "Maranatha Good News Ministries" on New Hope TV in every Tuesday at 10:00pm (IST) LIVE at www.newhopetv.org/livetv Watch this message and be blessed. #albertsudarshan #maranathagoodnewsministries #newhopetv #ನಿರೀಕ್ಷೆಯವಾಕ್ಯ #wordofhope #woh #dailykan...

ನಿರೀಕ್ಷೆಯ ವಾಕ್ಯ - 25.03.2026 24.03.2026

ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು. Philippians / ಫಿಲಿಪ್ಪಿಯವರಿಗೆ 2 : 8 And being found in appearance as a man, He humbled Himself by becoming obedient to death - even death on a cross! Philippians 2:8 Listen to the deeper meaning from this verse. Watch also on New Hope TV every morning at 6:30am. #dailykann...

ಬಾಯಿ ಮಾತುಗಳು | Words of the Mouth | Part 5 | Rev. Naveen Kumar 23.03.2026

In this episode, Rev. Naveen Kumar speaks on the Title “ಬಾಯಿ ಮಾತುಗಳು | Words of the Mouth Watch Vonde Marga Ministries on New Hope TV from Monday to Thursday at 5:30 PM and 10:00 AM (IST) LIVE at www.newhopetv.org/livetv Watch this message and be blessed. #naveenkumar #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #kannadachristianvideos #wordfortoday #nireeksheyavaakya #kanna...

ನಿರೀಕ್ಷೆಯ ವಾಕ್ಯ - 24.03.2026 23.03.2026

ಕ್ರಿಸ್ತನು ಸಹ ನೀತಿವಂತನಾಗಿದ್ದು ಅನೀತಿವಂತರಿಗೋಸ್ಕರ ಪ್ರಾಣಕೊಟ್ಟು ನಮ್ಮನ್ನು ದೇವರ ಬಳಿಗೆ ಸೇರಿಸುವದಕ್ಕಾಗಿ ಒಂದೇ ಸಾರಿ ಪಾಪನಿವಾರಣಕ್ಕೋಸ್ಕರ ಬಾಧೆಪಟ್ಟು ಸತ್ತನು. 1 Peter / 1 ಪೇತ್ರನು 3 : 18 For Christ also suffered once for sins, the just for the unjust, that He might bring us to God, being put to death in the flesh but made alive by the Spirit, 1 Peter 3:18 Listen to the deeper meaning from this verse. Watch also on New...

ನಿರೀಕ್ಷೆಯ ವಾಕ್ಯ - 23.03.2026 22.03.2026

ನನ್ನ ಪ್ರಾಣವನ್ನು ಯಾರೂ ನನ್ನಿಂದ ತೆಗೆಯರು, ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ; ಅದನ್ನು ಕೊಡುವದಕ್ಕೆ ನನಗೆ ಅಧಿಕಾರ ಉಂಟು, ಅದನ್ನು ತಿರಿಗಿ ಪಡಕೊಳ್ಳುವದಕ್ಕೆ ನನಗೆ ಅಧಿಕಾರ ಉಂಟು; ಈ ಅಪ್ಪಣೆಯನ್ನು ನನ್ನ ತಂದೆಯಿಂದ ಹೊಂದಿದ್ದೇನೆ ಅಂದನು. John / ಯೋಹಾನ 10 : 18 No one takes it from me, but I lay it down of my own accord. I have authority to lay it down and authority to take it up again. This command I received from my Father. John 10...

Listen to the New Hope TV Kannada podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.