New Hope TV

New Hope TV Kannada

Religion EN ↓ 929 episodes

Listen to latest episodes of New Hope TV's selected programs for your spiritual needs. New Hope TV is a 24/7 Christian Local Television Network in Karnataka, India. With its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #christiandevotional #Julypromiseword #promisewordfortoday #todaysmotivation

Author

New Hope TV

Category

Religion

Podcast website

newhopetv.org

Latest episode

Jul 10, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android 5M+ downloads · 4.8 rating iOS soon

Episodes

ನಿರೀಕ್ಷೆಯ ವಾಕ್ಯ - ಕೀರ್ತನೆಗಳು 106 : 23 14.10.2024

ನಿರೀಕ್ಷೆಯ ವಾಕ್ಯ - 15.10.24 ಆದದರಿಂದ ಆತನು ಅವರನ್ನು ಸಂಹರಿಸುವೆನೆನ್ನಲು ಆತನು ಆರಿಸಿಕೊಂಡ ಮೋಶೆಯು ಮಧ್ಯಸ್ಥನಾಗಿ ಅವರನ್ನು ಸಂಹರಿಸದಂತೆ ಆತನ ಕೋಪವನ್ನು ಶಾಂತಪಡಿಸಿದನು. Psalms / ಕೀರ್ತನೆಗಳು 106 : 23 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos#wordfortoday #nireeksheyavaakya #wordofh...

ನಿಮ್ಮ ಬೆಳಕನ್ನು ಬೆಳಗಿಸಿ | Shine your light | Sis. Dorcas Naveen | New Hope TV 14.10.2024

In this episode, Sis. Dorcas Naveen speaks on the Title “ನಿಮ್ಮ ಬೆಳಕನ್ನು ಬೆಳಗಿಸಿ | Shine your light” Based on - Hebrews 13 : 16 Watch Vonde Marga Ministries on New Hope TV from Monday to Thursday at 5:30pm and 10:00 am (IST) LIVE at www.newhopetv.org/livetv Watch this message and be blessed. #dorcasnaveen #vondemarga #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulo...

ನಿರೀಕ್ಷೆಯ ವಾಕ್ಯ - 1 ಪೇತ್ರನು 2 : 19 -20 13.10.2024

ಒಬ್ಬನು ಅನ್ಯಾಯವಾಗಿ ಬಾಧೆಪಡುವವನಾಗಿದ್ದು ದೇವರು ನೋಡುತ್ತಾನೆಂದು ಅರಿತು ಆ ಕಷ್ಟವನ್ನು ಸಹಿಸಿಕೊಂಡರೆ ಅದು ಶ್ಲಾಘ್ಯವಾಗಿದೆ. 20ತಪ್ಪುಮಾಡಿ ಗುದ್ದು ತಿನ್ನುವದರಲ್ಲಿ ನೀವು ತಾಳ್ಮೆಯಿಂದಿದ್ದರೆ ಅದರಿಂದೇನು ಕೀರ್ತಿ? ಆದರೆ ಒಳ್ಳೇದನ್ನು ಮಾಡಿ ಬಾಧೆಪಡುವದರಲ್ಲಿ ನೀವು ತಾಳ್ಮೆಯಿಂದಿದ್ದರೆ ಅದು ದೇವರ ಮುಂದೆ ಶ್ಲಾಘ್ಯವಾಗಿದೆ. 1 Peter / 1 ಪೇತ್ರನು 2 : 19 -20 Listen to Sister Christy Zebulon as she brings out the deeper meaning from this verse. Watch also on Ne...

ನಿರೀಕ್ಷೆಯ ವಾಕ್ಯ - ಫಿಲಿಪ್ಪಿ 4 : 1 12.10.2024

ಹೀಗಿರಲಾಗಿ ಪ್ರಿಯರೂ ಇಷ್ಟರೂ ಆದ ನನ್ನ ಸಹೋದರರೇ, ನನಗೆ ಸಂತೋಷವೂ ಜಯಮಾಲೆಯೂ ಆಗಿರುವವರೇ, ನಾನು ಹೇಳಿದಂತೆ ಕರ್ತನಲ್ಲಿ ದೃಢವಾಗಿ ನಿಲ್ಲಿರಿ; ಪ್ರಿಯರೇ. Philippians / ಫಿಲಿಪ್ಪಿ 4 : 1 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos#wordfortoday #nireeksheyavaakya #wordofhope#christyzebulon...

ನಿರೀಕ್ಷೆಯ ವಾಕ್ಯ - ಕೀರ್ತನೆಗಳು 37:18, 19 11.10.2024

ಯೆಹೋವನು ಸದ್ಭಕ್ತರ ಜೀವಮಾನವನ್ನು ಲಕ್ಷಿಸುತ್ತಾನೆ; ಅವರ ಸ್ವಾಸ್ತ್ಯವು ಶಾಶ್ವತವಾಗಿ ನಿಲ್ಲುವದು. ಅವರಿಗೆ ವಿಪತ್ಕಾಲದಲ್ಲಿಯೂ ಆಶಾಭಂಗವಾಗುವದಿಲ್ಲ; Psalms / ಕೀರ್ತನೆಗಳು 37 : 18 - 19 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos#wordfortoday #nireeksheyavaakya #wordofhope#christyzebulon...

ನಿರೀಕ್ಷೆಯ ವಾಕ್ಯ - ಎಫೆಸ 6 : 18 10.10.2024

ನೀವು ಪವಿತ್ರಾತ್ಮಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ದೇವರನ್ನು ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ದೇವಜನರೆಲ್ಲರ ವಿಷಯದಲ್ಲಿ ವಿಜ್ಞಾಪನೆಮಾಡುತ್ತಾ ಎಚ್ಚರವಾಗಿರ್ರಿ. Ephesians / ಎಫೆಸ 6 : 18 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianv...

ನಿರೀಕ್ಷೆಯ ವಾಕ್ಯ - 2 Kings / 2 ಅರಸುಗಳು 4 : 7 09.10.2024

ತರುವಾಯ ಆಕೆಯು ದೇವರ ಮನುಷ್ಯನ ಹತ್ತಿರ ಬಂದು ನಡೆದದ್ದನ್ನೆಲ್ಲಾ ತಿಳಿಸಿದಳು. ಅವನು ಆಕೆಗೆ - ಹೋಗಿ ಎಣ್ಣೆಯನ್ನು ಮಾರಿ ಸಾಲತೀರಿಸು; ಉಳಿದ ಹಣದಿಂದ ನೀನೂ ನಿನ್ನ ಮಕ್ಕಳೂ ಜೀವನ ಮಾಡಿರಿ ಅಂದನು. 2 Kings / 2 ಅರಸುಗಳು 4 : 7 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos#wordfortoday #nireeksheyavaak...

ನಿರೀಕ್ಷೆಯ ವಾಕ್ಯ - 08.10.24 07.10.2024

ಪ್ರಾರ್ಥನೆಯನ್ನು ತಪ್ಪದೆ ಮಾಡುವವರಾಗಿ ಅದರಲ್ಲಿ ಎಚ್ಚರವಾಗಿದ್ದು ದೇವರಿಗೆ ಕೃತಜ್ಞತಾಸ್ತುತಿ ಮಾಡಿರಿ. ಕೊಲೊಸ್ಸೆಯವರಿಗೆ 4:2 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos#wordfortoday #nireeksheyavaakya #wordofhope#christyzebulon #kannadadaily #kannadachristian#kannadamessages #n...

ನಿರೀಕ್ಷೆಯ ವಾಕ್ಯ - 07.10.24 06.10.2024

ಆಮೇಲೆ ದೇವರು ರಾಹೇಲಳನ್ನು ನೆನಸಿಕೊಂಡು ಆಕೆಯ ಮೊರೆಯನ್ನು ಕೇಳಿ ಆಕೆಗೆ ಮಕ್ಕಳಾಗುವಂತೆ ಮಾಡಿದನು. ಆಕೆಯು ಗರ್ಭಿಣಿಯಾಗಿ ಗಂಡುಮಗುವನ್ನು ಹೆತ್ತು ದೇವರು ನನಗಿದ್ದ ಅವಮಾನವನ್ನು ಪರಿಹರಿಸಿದ್ದಾನೆ ಅಂದಳು. Genesis / ಆದಿಕಾಂಡ 30 : 22 - 23 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos#wordfortoday #ni...

ನಿರೀಕ್ಷೆಯ ವಾಕ್ಯ - 06.10.24 05.10.2024

ಜಾಗ್ರತೆ ಬೇಕಾದಲ್ಲಿ ಆಲಸ್ಯವಾಗಿರದೆ ಆಸಕ್ತಚಿತ್ತರಾಗಿದ್ದು ಕರ್ತನ ಸೇವೆ ಮಾಡುವವರಾಗಿರ್ರಿ. ಕ್ರೈಸ್ತರು ನಿರೀಕ್ಷಿಸುವ ಮಹಾಪದವಿಯನ್ನು ನೆನಸಿ ಉಲ್ಲಾಸವಾಗಿರ್ರಿ. ಉಪದ್ರವದಲ್ಲಿ ಸೈರಣೆಯುಳ್ಳವರಾಗಿರ್ರಿ. ಬೇಸರಗೊಳ್ಳದೆ ಪ್ರಾರ್ಥನೆಮಾಡಿರಿ. ದೇವಜನರಿಗೆ ಕೊರತೆಬಂದಾಗ ಸಹಾಯಮಾಡಿರಿ. ಅತಿಥಿಸತ್ಕಾರವನ್ನು ಅಭ್ಯಾಸಿಸಿರಿ. Romans / ರೋಮಾಪುರದವರಿಗೆ 12 : 11 - 13 Listen to Sister Christy Zebulon as she brings out the deeper meaning from this verse. Watch also on New...

ನಿರೀಕ್ಷೆಯ ವಾಕ್ಯ - 05.10.24 04.10.2024

ಸೇನಾಧೀಶ್ವರನಾದ ಯೆಹೋವನು ಆಣೆಯಿಟ್ಟು ಹೇಳುವದೇನಂದರೆ - ನಾನು ಸಂಕಲ್ಪಿಸಿದ್ದೇ ನೆರವೇರುವದು, ಉದ್ದೇಶಿಸಿದ್ದೇ ನಿಲ್ಲುವದು, ಖಂಡಿತ. Isaiah / ಯೆಶಾಯ 14 : 24 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos#wordfortoday #nireeksheyavaakya #wordofhope#christyzebulon #kannadadaily #kannada...

ನಿರೀಕ್ಷೆಯ ವಾಕ್ಯ - 04.10.24 03.10.2024

ಸರ್ವಾಧಿಕಾರವು ದೇವರದೇ ಎಂದು ದೇವರು ಒಮ್ಮೆ ಅಲ್ಲ, ಎರಡಾವರ್ತಿ ಹೇಳಿದ್ದನ್ನು ಕೇಳಿದ್ದೇನೆ. Psalms / ಕೀರ್ತನೆಗಳು 62 : 11 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos#wordfortoday #nireeksheyavaakya #wordofhope#christyzebulon #kannadadaily #kannadachristian#kannadamessages #n...

ನಿರೀಕ್ಷೆಯ ವಾಕ್ಯ - 03.10.24 02.10.2024

ಹೀಗಿರಲಾಗಿ ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ, ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು. James / ಯಾಕೋಬನು 4 : 7 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos#wordfortoday #nireeksheyavaakya #wordofhope#christyzebulon #kannadadaily #kannadachristian#kannadamessages #...

ನಿರೀಕ್ಷೆಯ ವಾಕ್ಯ - 02.10.24 01.10.2024

ನಿನ್ನನ್ನು ಕೆನ್ನೆಯ ಮೇಲೆ ಬಡಿದವನಿಗೆ ಮತ್ತೊಂದು ಕೆನ್ನೆಯನ್ನೂ ತಿರುಗಿಸು; ನಿನ್ನ ಮೇಲಂಗಿಯನ್ನು ಕಸುಕೊಳ್ಳುವವನಿಗೆ ಒಳಂಗಿಯನ್ನೂ ತಡೆಯಬೇಡ. Luke / ಲೂಕ 6 : 29 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos#wordfortoday #nireeksheyavaakya #wordofhope#christyzebulon #kannadadaily #kann...

ನಿರೀಕ್ಷೆಯ ವಾಕ್ಯ - ಅಕ್ಟೋಬರ್ 30.09.2024

ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ. 2 ಕೊರಿಂಥದವರಿಗೆ 12 : 9 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos#wordfortoday #nireeksheyavaakya #wordofhope#christyzebulon #kannadadaily #kannadachristian#kannadamessages #newhopetv #kannadapo...

ನಿರೀಕ್ಷೆಯ ವಾಕ್ಯ - 30.09.2024 29.09.2024

ಅವರು ದೇಶದಿಂದ ದೇಶಕ್ಕೂ ರಾಜ್ಯದಿಂದ ರಾಜ್ಯಕ್ಕೂ ಹೋಗುತ್ತಿರುವಲ್ಲಿ ಅವರಿಗೆ ಯಾರಿಂದಲೂ ಅನ್ಯಾಯವಾಗಗೊಡಿಸಲಿಲ್ಲ. ಆತನು ಅವರ ವಿಷಯದಲ್ಲಿ ಅರಸರನ್ನೂ ಗದರಿಸಿ - ನಾನು ಅಭಿಷೇಕಿಸಿದವರನ್ನು ಮುಟ್ಟಬಾರದು, ನನ್ನ ಪ್ರವಾದಿಗಳಿಗೆ ಯಾವ ಕೇಡನ್ನೂ ಮಾಡಬಾರದು ಎಂದು ಹೇಳಿದನು. Psalms / ಕೀರ್ತನೆಗಳು 105 : 13 - 15 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykann...

ನಿರೀಕ್ಷೆಯ ವಾಕ್ಯ - 29.09.2024 28.09.2024

ಹೀಗೆ ಎಲ್ಲರೂ - ಇವರ ಕೈಗಳು ಜೋಲು ಬಿದ್ದು ಕೆಲಸವನ್ನು ತೀರಿಸದೆ ಬಿಡಲಿ ಅಂದುಕೊಂಡು ನಮ್ಮನ್ನು ಹೆದರಿಸುವದಕ್ಕೆ ಪ್ರಯತ್ನಿಸಿದರು. [ನನ್ನ ದೇವರೇ,] ನನ್ನ ಕೈಗಳನ್ನು ಬಲಪಡಿಸು. Nehemiah / ನೆಹೆಮೀಯ 6 : 9 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos#wordfortoday #nireeksheyavaakya #wordofhope#...

ನಿರೀಕ್ಷೆಯ ವಾಕ್ಯ - 27.09.2024 26.09.2024

ಇಸ್ರಾಯೇಲ್ ದೇವರಾದ ಯೆಹೋವನು ನಿನಗೆ - ನಾನು ದೇಶಕ್ಕೆ ಮಳೆಯನ್ನು ಕಳುಹಿಸುವವರೆಗೆ ನಿನ್ನ ಮಡಕೆಯಲ್ಲಿರುವ ಹಿಟ್ಟು ತೀರುವದಿಲ್ಲ, ಮೊಗೆಯಲ್ಲಿರುವ ಎಣ್ಣೆಯು ಮುಗಿದುಹೋಗುವದಿಲ್ಲ ಎಂದು ಹೇಳುತ್ತಾನೆ ಅಂದನು. 1 Kings / 1 ಅರಸುಗಳು 17 : 14 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos#wordfortoday #nire...

ನಿರೀಕ್ಷೆಯ ವಾಕ್ಯ - 26.09.2024 25.09.2024

ಲೇಯಳು ಯಾಕೋಬನಿಗೆ ಅಲಕ್ಷ್ಯವಾದಳೆಂದು ಯೆಹೋವನು ನೋಡಿ ಆಕೆಯನ್ನು ಬಸುರಾಗುವಂತೆ ಮಾಡಿದನು; ಆದರೆ ರಾಹೇಲಳು ಬಂಜೆಯಾಗಿದ್ದಳು. Genesis / ಆದಿಕಾಂಡ 29 : 31 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos#wordfortoday #nireeksheyavaakya #wordofhope#christyzebulon #kannadadaily #kannadachri...

ನಿರೀಕ್ಷೆಯ ವಾಕ್ಯ - 25.09.2024 24.09.2024

ನೀವು ನನ್ನಲ್ಲಿದ್ದು ಮನಶ್ಶಾಂತಿಯನ್ನು ಹೊಂದಿದವರಾಗಿರಬೇಕೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ ಎಂದು ಹೇಳಿದನು. John / ಯೋಹಾನ 16 : 33 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos#wordfortoday #nireeksheyavaakya...

ನಿರೀಕ್ಷೆಯ ವಾಕ್ಯ - 24.09.2024 23.09.2024

ನಂಬಿಕೆಯ ಮೂಲಕ ಅವರು ರಾಜ್ಯಗಳನ್ನು ಸ್ವಾಧೀನಮಾಡಿಕೊಂಡರು; ನೀತಿಯನ್ನು ನಡಿಸಿದರು; ವಾಗ್ದಾನಗಳನ್ನು ಪಡಕೊಂಡರು; 34ಸಿಂಹಗಳ ಬಾಯಿ ಕಟ್ಟಿದರು; ಬೆಂಕಿಯ ಬಲವನ್ನು ಆರಿಸಿದರು; ಕತ್ತಿಯ ಬಾಯಿಗೆ ತಪ್ಪಿಸಿಕೊಂಡರು; ನಿರ್ಬಲರಾಗಿದ್ದು ಬಲಿಷ್ಠರಾದರು; ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು; ಪರರ ದಂಡುಗಳನ್ನು ಓಡಿಸಿಬಿಟ್ಟರು. Hebrews / ಇಬ್ರಿಯರಿಗೆ 11 : 33 - 34 Listen to Sister Christy Zebulon as she brings out the deeper meaning from this verse. Watch also on New Hop...

ನಿರೀಕ್ಷೆಯ ವಾಕ್ಯ - 23.09.2024 22.09.2024

ಅಯ್ಯೋ, ಪರಾಕ್ರಮಶಾಲಿಗಳೇ, ಯುದ್ಧದಲ್ಲಿ ಹೇಗೆ ಮಡಿದುಹೋದಿರಿ! ಯೋನಾತಾನನು ನಿಮ್ಮ ಬೆಟ್ಟಗಳಲ್ಲಿ ಹತನಾಗಿ ಬಿದ್ದಿದ್ದಾನಲ್ಲಾ. 2 Samuel / 2 ಸಮುವೇಲನು 1 : 25 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos#wordfortoday #nireeksheyavaakya #wordofhope#christyzebulon #kannadadaily #kannada...

ನಿರೀಕ್ಷೆಯ ವಾಕ್ಯ - 22.09.2024 21.09.2024

ಯೆಹೋವನು ಈಟಿ ಕತ್ತಿಗಳಿಲ್ಲದೆ ರಕ್ಷಿಸಬಲ್ಲನೆಂಬದು ಇಲ್ಲಿ ಕೂಡಿರುವವರಿಗೆಲ್ಲಾ ಗೊತ್ತಾಗುವದು; ಯಾಕಂದರೆ ಯುದ್ಧಫಲವು ಯೆಹೋವನ ಕೈಯಲ್ಲಿದೆ; ಆತನು ನಿಮ್ಮನ್ನು ನಮ್ಮ ಕೈಗೆ ಒಪ್ಪಿಸಿಕೊಡುವನು ಅಂದನು. 1 Samuel / 1 ಸಮುವೇಲನು 17 : 47 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos#wordfortoday #nireeksh...

ನಿರೀಕ್ಷೆಯ ವಾಕ್ಯ - 21.09.2024 20.09.2024

ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ; ಆದದರಿಂದ ನೀವು ಜಿತೇಂದ್ರಿಯರಾಗಿಯೂ ಪ್ರಾರ್ಥನೆಗೆ ಸಿದ್ಧವಾಗಿರುವಂತೆ ಸ್ವಸ್ಥಚಿತ್ತರಾಗಿಯೂ ಇರ್ರಿ. 1 ಪೇತ್ರನು 4:7 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos#wordfortoday #nireeksheyavaakya #wordofhope#christyzebulon #kannadadaily #kannadachris...

ನಿರೀಕ್ಷೆಯ ವಾಕ್ಯ - 20.09.2024 19.09.2024

ಜೋಲುಬಿದ್ದ ಕೈಗಳನ್ನೂ ನಡುಗುವ ಮೊಣಕಾಲುಗಳನ್ನೂ ಬಲಗೊಳಿಸಿರಿ. 4ಭಯಭ್ರಾಂತಹೃದಯರಿಗೆ - ಬಲಗೊಳ್ಳಿರಿ, ಹೆದರಬೇಡಿರಿ; ಇಗೋ, ನಿಮ್ಮ ದೇವರು ಮುಯ್ಯಿ ತೀರಿಸುವದಕ್ಕೂ ದೈವಿಕ ಪ್ರತಿಫಲವನ್ನು ಕೊಡುವದಕ್ಕೂ ಬರುವನು; ತಾನೇ ಬಂದು ನಿಮ್ಮನ್ನು ರಕ್ಷಿಸುವನು ಎಂದು ಹೇಳಿರಿ. Isaiah / ಯೆಶಾಯ 35 : 3 - 4 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivati...

Listen to the New Hope TV Kannada podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.