LifeZone Media

New Hope TV

Religion KN ↓ 550 episodes

Kannada Christian Channel in Karnataka since 2005. Watch New Hope TV across Karnataka on Hathway Digital, Metrocast and Kable First TV Networks. In this podcast, we will be publishing our choicest content. We hope it will bless you

Author

LifeZone Media

Category

Religion

Podcast website

newhopetv.org

Latest episode

Jul 11, 2024

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android 5M+ downloads · 4.8 rating iOS soon

Episodes

ನಿರೀಕ್ಷೆಯ ವಾಕ್ಯ | 09.05.2023 08.05.2023

ನಿರೀಕ್ಷೆಯ ವಾಕ್ಯ - 9th May 2023 ಮಾರಣೇ ದಿನ ಬೆಳಿಗ್ಗೆ ಅಬ್ರಹಾಮನು ಎದ್ದು ಹಾಗರಳಿಗೆ ಬುತ್ತಿಯನ್ನೂ ಒಂದು ತಿತ್ತಿ ತಣ್ಣೀರನ್ನೂ ಕೊಟ್ಟು ಅವಳ ಹೆಗಲಿನ ಮೇಲೆ ಇಟ್ಟು ಮಗುವನ್ನು ಒಪ್ಪಿಸಿ ಕಳುಹಿಸಿಬಿಟ್ಟನು. ಅವಳು ಹೊರಟು ಬೇರ್ಷೆಬದ ಕಾಡಿನಲ್ಲಿ ಅಲೆಯುತ್ತಿದ್ದಳು. ತಿತ್ತಿಯಲ್ಲಿದ್ದ ನೀರು ಮುಗಿದ ಮೇಲೆ ಅವಳು ಮಗುವನ್ನು ಒಂದು ಗಿಡದ ನೆರಳಿನಲ್ಲಿ ಹಾಕಿ ಮಗುವು ಸಾಯುವದನ್ನು ನೋಡಲಾರೆನು... Genesis / ಆದಿಕಾಂಡ 21 : 14 - 16

ನಮಗೆ ಮಾರ್ಗದರ್ಶನ ನೀಡುವ ದೇವರು by Bishop Sampath Kumar 07.05.2023

In this episode, Bishop Sampath Kumar speaks on the Title "  ನಮಗೆ ಮಾರ್ಗದರ್ಶನ ನೀಡುವ ದೇವರು | The God who Guide Us" Watch True Shop Ministries on New Hope TV every Thursday  at 7 pm (IST) LIVE at  www.newhopetv.org/livetv Watch this on YouTube:  https://www.youtube.com/watch?v=rd2TL5eX0-M Watch this message and be blessed. Also, Watch New Hope TV online at ⁠ www.newhopetv.org/livetv ⁠ With...

ನಿರೀಕ್ಷೆಯ ವಾಕ್ಯ | 08.05.2023 07.05.2023

ಇಸ್ರಾಯೇಲ್ಯರು ಮಾತ್ರ ಯೆಹೋವನ ಸ್ವಂತ ಜನರಾದದ್ದೂ; ಯಾಕೋಬ್ ವಂಶಸ್ಥರು ಆತನಿಗೆ ಸ್ವಕೀಯ ಪ್ರಜೆಯಾದದ್ದೂ; ಆತನು ಅವರನ್ನು ಶೂನ್ಯವೂ ಭಯಂಕರವೂ ಆಗಿರುವ ಮರಳುಕಾಡಿನಲ್ಲಿ ಕಂಡು ಪರಾಮರಿಸಿ ಪ್ರೀತಿಯಿಂದ ಆವರಿಸಿಕೊಂಡು ಕಣ್ಣುಗುಡ್ಡಿನಂತೆ ಕಾಪಾಡಿದ್ದೂ; ಹದ್ದು ತನ್ನ ಮರಿಗಳನ್ನು ಗೂಡಿನೊಳಗಿಂದ ಹೊರಡಿಸಿ ಅವುಗಳ ಬಳಿಯಲ್ಲಿ ಹಾರಾಡುವಂತೆ ಯೆಹೋವನು ತನ್ನ ರೆಕ್ಕೆಗಳನ್ನು ಚಾಚಿ ಇಸ್ರಾಯೇಲ್ಯರನ್ನು ಆತುಕೊಂಡದ್ದೂ; Deuteronomy / ಧರ್ಮೋಪದೇಶಕಾಂಡ 32 : 9 - 11

ನನ್ನ ದುಃಖ ಮತ್ತು ನೋವಿಗೆ ಮುಕ್ತಾಯ ದಿನಾಂಕವಿದೆಯೇ? by Dr. Naveen Thomas 06.05.2023

In this episode, Dr. Naveen Thomas speaks on the Title "ನನ್ನ ದುಃಖ ಮತ್ತು ನೋವಿಗೆ ಮುಕ್ತಾಯ ದಿನಾಂಕವಿದೆಯೇ? |Is there an expiry date for my sorrows and pain?" Dr Naveen Thomas is the former CEO of Bangalore Baptist Hospital and a senior Pediatric surgeon in Bangalore. Based on: Psalms 30:11 Watch "SELAH TIME" on New Hope TV every Monday at 8 PM (IST) LIVE at  www.newhopetv.org/livetv...

ನಿರೀಕ್ಷೆಯ ವಾಕ್ಯ | 07.05.2023 06.05.2023

ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಈ ನಾಲ್ವತ್ತು ವರುಷ ಅರಣ್ಯದಲ್ಲಿ ನಡಿಸಿದ್ದನ್ನೂ ನೀವು ತನ್ನ ಆಜ್ಞೆಗಳನ್ನು ಕೈಕೊಳ್ಳುವವರೋ ಅಲ್ಲವೋ ಎಂದು ತಿಳಿದುಕೊಳ್ಳುವದಕ್ಕೆ ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ನಿಮ್ಮ ಮನೋಭಾವವನ್ನು ಪರೀಕ್ಷಿಸಿದ್ದನ್ನೂ ನೆನಪಿಗೆ ತಂದುಕೊಳ್ಳಿರಿ. Deuteronomy / ಧರ್ಮೋಪದೇಶಕಾಂಡ 8 : 2

ದೇವರು ನಗರದ ಮೇಲೆ ಹೇಗೆ ಪ್ರಭಾವ ಬೀರುತ್ತಾನೆ Part 2 by Rev. Dr. Ravi Mani 05.05.2023

In this episode, Rev. Dr Ravi Mani speaks on the Title "ದೇವರು ನಗರದ ಮೇಲೆ ಹೇಗೆ ಪ್ರಭಾವ ಬೀರುತ್ತಾನೆ | How God Influences the City " Based on: Isaiah 49: 1- 2, 1 Sam 9: 5 - 9, Mar 1 - 31 - 33 Watch this on YouTube:  https://www.youtube.com/watch?v=RsiljGIfUq4 Listen to "ದೇವರು ನಗರದ ಮೇಲೆ ಹೇಗೆ ಪ್ರಭಾವ ಬೀರುತ್ತಾನೆ | How God Influences the City" Part 1 on Spotify:  https://open.spotify.com/...

ನಿರೀಕ್ಷೆಯ ವಾಕ್ಯ | 06.05.2023 05.05.2023

ಆತನು ಸಮುದ್ರವನ್ನು ಭೇದಿಸಿ ಅದರ ನೀರನ್ನು ರಾಶಿಯಂತೆ ನಿಲ್ಲಿಸಿ ಅವರನ್ನು ದಾಟಿಸಿದನು. ಹಗಲು ಮೋಡದಿಂದಲೂ ಇರುಳು ಬೆಂಕಿಯ ಬೆಳಕಿನಿಂದಲೂ ಅವರನ್ನು ಕರೆದೊಯ್ದನು. ಆತನು ಅರಣ್ಯದಲ್ಲಿ ಬಂಡೆಗಳನ್ನು ಸೀಳಿ ಅವರಿಗೆ ಸಾಗರದಿಂದಲೋ ಎಂಬಂತೆ ಧಾರಾಳವಾಗಿ ನೀರು ಕುಡಿಸಿದನು. ಗಿರಿಶಿಲೆಯಿಂದ ಜಲಪ್ರವಾಹಗಳನ್ನು ಹೊರಡಿಸಿ ನದಿಗಳಾಗಿ ಹರಿಯಮಾಡಿದನು. Psalms / ಕೀರ್ತನೆಗಳು 78 : 13 - 16

ದೈವಿಕ ಪಾಲನೆ Part 3 by Sis. Veena 04.05.2023

In this episode, Sis. Veena speaks on the Title " ದೈವಿಕ ಪಾಲನೆ | Godly Parenting " Watch this on YouTube:  https://www.youtube.com/watch?v=PljMQxGcxtc Listen to "ದೈವಿಕ ಪಾಲನೆ | Godly Parenting" Part 2 on Spotify:  https://open.spotify.com/episode/5JYZd3HyBwN4vCXH2RCRpv?si=xRYh_-lZQ_abm_F2YWTqRg Watch  Berachah full gospel Church on New Hope TV every Sunday at 5:30 pm (IST) LIVE a...

ನಿರೀಕ್ಷೆಯ ವಾಕ್ಯ | 05.05.2023 04.05.2023

ಯೆಹೋವನ ದೂತನು ಕಾಣಿಸಿಕೊಂಡನು, ನೋಡುವದಕ್ಕೆ ಅವನು ದಾರಿ ಬಿಟ್ಟದ್ದನ್ನು ಯೆಹೋವನು ಕಂಡನು. ಯೆಹೋವನು ಆ ಪೊದೆಯೊಳಗಿಂದ - ಮೋಶೆಯೇ, ಮೋಶೆಯೇ ಎಂದು ಕರೆದನು. Exodus / ವಿಮೋಚನಕಾಂಡ 3 : 2, 4

ನಿರೀಕ್ಷೆಯ ವಾಕ್ಯ | 04.05.2023 03.05.2023

ಆತನು ತನ್ನ ಪ್ರಜೆಯನ್ನು ಅರಣ್ಯದೊಳಗೆ ಕರತಂದನು; ಆತನ ಕೃಪೆಯು ಶಾಶ್ವತವಾದದ್ದು. Psalms / ಕೀರ್ತನೆಗಳು 136 : 16 To Him who led His people through the wilderness; His love endures forever. Psalm 136:16

ನಾವು ಯೇಸುವನ್ನು ನಂಬುತ್ತೇವೆ part 2 by Sis. Dorcas Naveen 02.05.2023

In this episode, Sis. Dorcas Naveen speaks on the Title " ನಾವು ಯೇಸುವನ್ನು ನಂಬುತ್ತೇವೆ | We trust in Jesus " Based on : Genesis-11:4 / 2 Chronicles-32:1 Watch this on YouTube:  https://www.youtube.com/watch?v=rpCsKK4t7Ro Listen to " ನಾವು ಯೇಸುವನ್ನು ನಂಬುತ್ತೇವೆ | We trust in Jesus " Part 1 on Spotify:  https://open.spotify.com/episode/3JnWueddYQeNKerHp74gNn?si=1IC7zqZsTwCyGc40mF9Tsw...

ನಿರೀಕ್ಷೆಯ ವಾಕ್ಯ | 03.05.2023 02.05.2023

ನಾನು ದೇಶವನ್ನು ಹಾಳುಮಾಡದಂತೆ ನನ್ನೆದುರಿಗೆ ದೇಶರಕ್ಷಣೆಗಾಗಿ ಪೌಳಿಯ ಒಡಕಿನಲ್ಲಿ ನಿಲ್ಲುವದಕ್ಕೂ ಗೋಡೆಯನ್ನು ಗಟ್ಟಿಮಾಡುವದಕ್ಕೂ ತಕ್ಕವನನ್ನು ನಾನು ಹುಡುಕಲು ಯಾರೂ ಸಿಕ್ಕಲಿಲ್ಲ. Ezekiel  / ಯೆಹೆಜ್ಕೇಲ 22 : 30

ದೇವರ ವಾಕ್ಯದ ಮೂಲಕ ಗುಣಪಡಿಸುವುದು by Pr. Baskar Sadanand 01.05.2023

In this episode, Pr. Baskar Sadanand speaks on the Title " ದೇವರ ವಾಕ್ಯದ ಮೂಲಕ ಗುಣಪಡಿಸುವುದು l Healing through the word of God " Watch this on YouTube:  https://www.youtube.com/watch?v=e5bfjfyuTLU Watch  Adbutha Samaya Ministries on New Hope TV every Friday  at 9:30 pm  (IST) LIVE at  www.newhopetv.org/livetv Watch this message and be blessed. Also, Watch New Hope TV online at ⁠ www.newhopet...

ನಿರೀಕ್ಷೆಯ ವಾಕ್ಯ | 02.05.2023 01.05.2023

ಆತನು ಸಮಸ್ತವನ್ನೂ ಕ್ರಿಸ್ತನ ಪಾದಗಳ ಕೆಳಗೆ ಹಾಕಿದನು.  Ephesians / ಎಫೆಸ 1 : 22

ನಿರೀಕ್ಷೆಯ ವಾಕ್ಯ | 01.05.2023 30.04.2023

ಹಳೇ ಸಂಗತಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಬೇಡಿರಿ, ಪುರಾತನಕಾರ್ಯಗಳನ್ನು ಮರೆತುಬಿಡಿ. ಇಗೋ, ಹೊಸ ಕಾರ್ಯವನ್ನು ಮಾಡುವೆನು, ಈಗ ತಲೆದೋರುತ್ತಲಿದೆ, ನಿಮಗೆ ಕಾಣುವದಿಲ್ಲವೋ? ನಾನು ಅರಣ್ಯದಲ್ಲಿ ಮಾರ್ಗವನ್ನು ಏರ್ಪಡಿಸಿ ಅಡವಿಯಲ್ಲಿ ನದಿಗಳನ್ನು ಹರಿಸುವೆನು. ಯೆಶಾಯ 43:18‭,19

ದೇವರು ಮನುಷ್ಯನನ್ನು ಹುಡುಕುತ್ತಾನೆ by Dr. Naveen Thomas 29.04.2023

In this episode, Dr Naveen Thomas answers our question on “ದೇವರು ಮನುಷ್ಯನನ್ನು ಹುಡುಕುತ್ತಾನೆ | God searching for man” Dr Naveen Thomas is the former CEO of Bangalore Baptist Hospital and a senior Pediatric surgeon in Bangalore. Based on: Daniel-2:6 / Psalm-23:3-4 Watch this on YouTube:  https://www.youtube.com/watch?v=7CXLwG7tu_M Watch "SELAH TIME" on New Hope TV every Monday at 8 PM (IST)...

ನಿರೀಕ್ಷೆಯ ವಾಕ್ಯ | 30.04.2023 29.04.2023

ಹತ್ತು ಮಂದಿ ಅಧಿಕಾರಿಗಳಿಂದ ಪಟ್ಟಣಕ್ಕೆ ಉಂಟಾಗುವ ಬಲಕ್ಕಿಂತಲೂ ಜ್ಞಾನದಿಂದ ಜ್ಞಾನಿಗೆ ಉಂಟಾಗುವ ಬಲವು ಹೆಚ್ಚು. ಪಾಪಮಾಡದೆ ಧರ್ಮವನ್ನೇ ಆಚರಿಸುತ್ತಿರುವ ಸತ್ಪುರುಷನು ಲೋಕದಲ್ಲಿ ಇಲ್ಲವೇ ಇಲ್ಲ. Ecclesiastes / ಪ್ರಸಂಗಿ 7 : 19 - 20

ದೇವರು ನಗರದ ಮೇಲೆ ಹೇಗೆ ಪ್ರಭಾವ ಬೀರುತ್ತಾನೆ part 1 by Rev. Dr. Ravi Mani 28.04.2023

In this episode, Rev. Dr Ravi Mani  speaks on the Title “ದೇವರು ನಗರದ ಮೇಲೆ ಹೇಗೆ ಪ್ರಭಾವ ಬೀರುತ್ತಾನೆ | How God Influences the City” Based on: 1Samuel-9:5 Watch Aathmika Aahara on New Hope TV on Friday at 8 pm  (IST) LIVE at  www.newhopetv.org/livetv Watch this on YouTube: https://www.youtube.com/watch?v=Z0fBCHrEgWg Watch this message and be blessed. Also, Watch New Hope TV online at  www.newhopetv.org/...

ನಿರೀಕ್ಷೆಯ ವಾಕ್ಯ | 29.04.2023 28.04.2023

ತನ್ನ ಕೆಲಸದಲ್ಲಿ ಚಟುವಟಿಕೆಯಾಗಿರುವವನನ್ನು ನೋಡು; ಇಂಥವನು ರಾಜರನ್ನು ಸೇವಿಸುವನಲ್ಲದೆ ನೀಚರನ್ನು ಸೇವಿಸುವದಿಲ್ಲ. Proverbs /  ಜ್ಞಾನೋಕ್ತಿಗಳು 22 : 29

ನಿರೀಕ್ಷೆಯ ವಾಕ್ಯ | 28.04.2023 28.04.2023

ಮನುಷ್ಯರನ್ನು ಮೆಚ್ಚಿಸುವವರು ಮಾಡುವ ಪ್ರಕಾರ ಯಜಮಾನರು ನೋಡುತ್ತಿರುವಾಗ ಮಾತ್ರ ಸೇವೆಮಾಡದೆ ಕ್ರಿಸ್ತನ ದಾಸರಿಗೆ ತಕ್ಕ ಹಾಗೆ ದೇವರ ಚಿತ್ತವನ್ನು ಮನಃಪೂರ್ವಕವಾಗಿ ನಡಿಸಿರಿ. ಮನುಷ್ಯರಿಗೋಸ್ಕರವಲ್ಲ, ಕರ್ತನಿಗೋಸ್ಕರ ಸೇವೆಮಾಡುತ್ತೇವೆಂದು ಚಿತ್ತಪೂರ್ವಕವಾಗಿ ಸೇವೆಮಾಡಿರಿ.  Ephesians  / ಎಫೆಸದವರಿಗೆ 6 : 6

ದೈವಿಕ ಪಾಲನೆ Part 2 by Sis. Veena 27.04.2023

In this episode, Sis. Veena speaks on the Title "ದೈವಿಕ ಪಾಲನೆ | Godly Parenting" Watch this on YouTube:  https://www.youtube.com/watch?v=FELFUQXnmmA Listen to " ದೈವಿಕ ಪಾಲನೆ | Godly Parenting" Part 1 on Spotify:  https://open.spotify.com/episode/5MLtA2gsWN1DRLhp4qjMJX?si=HAjroZkoSnCRCYJ28-zklA Watch this message and be blessed. Also, Watch New Hope TV online at ⁠ www.newhopetv.or...

ನಿರೀಕ್ಷೆಯ ವಾಕ್ಯ | 27.04.2023 26.04.2023

ಆದರೆ ಕರ್ತನು ನಂಬಿಗಸ್ತನು; ಆತನು ನಿಮ್ಮನ್ನು ದೃಢಪಡಿಸಿ ನೀವು ಕೆಡುಕನ ಕೈಗೆ ಸಿಕ್ಕದಂತೆ ಕಾಪಾಡುವನು.  2 ಥೆಸಲೋನಿಕ / 2 Thessalonians 3 : 3

ನಾವು ಯೇಸುವನ್ನು ನಂಬುತ್ತೇವೆ part 1 by Sis. Dorcas Naveen 25.04.2023

In this episode, Sis. Dorcas Naveen speaks on the Title "ನಾವು ಯೇಸುವನ್ನು ನಂಬುತ್ತೇವೆ | We trust in Jesus" Based on: Psalms-50:7 Watch this on YouTube:  https://www.youtube.com/watch?v=InH1Lm4qcrI Watch Vonde Marga  Ministries on New Hope TV from Monday to Thursday  at 5:30 pm and 10:00 am (IST) LIVE at  www.newhopetv.org/livetv Watch this message and be blessed. Also, Watch New Hope TV onl...

ನಿರೀಕ್ಷೆಯ ವಾಕ್ಯ | 26.04.2023 25.04.2023

ಪ್ರೀತಿ ಬಹು ತಾಳ್ಮೆಯುಳ್ಳದ್ದು, Love is patient, 1 ಕೊರಿಂಥ / 1 Corinthians 13 : 4

ಯೇಸು ಚಂಡಮಾರುತವನ್ನು ಶಾಂತಗೊಳಿಸುತ್ತಾನೆ by Rev. Baskar Sadanand 24.04.2023

In this episode, Rev. Baskar Sadanand speaks on the Title " ಯೇಸು ಚಂಡಮಾರುತವನ್ನು ಶಾಂತಗೊಳಿಸುತ್ತಾನೆ | Jesus Calms The Storm" Watch this on YouTube:  https://www.youtube.com/watch?v=a2LFoW7btZs Watch this message and be blessed. Also, Watch New Hope TV online at ⁠ www.newhopetv.org/livetv ⁠ With its powerful arm of VISUAL MEDIA, New Hope TV stands as a VOICE OF GOD to the untold millions in K...

Listen to the New Hope TV podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.