LifeZone Media
New Hope TV
Kannada Christian Channel in Karnataka since 2005. Watch New Hope TV across Karnataka on Hathway Digital, Metrocast and Kable First TV Networks. In this podcast, we will be publishing our choicest content. We hope it will bless you
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ನಿರೀಕ್ಷೆಯ ವಾಕ್ಯ | 04.06.2023 03.06.2023 5:58
ಯೆಹೋವನು ದಯದಿಂದ ನಿಮ್ಮನ್ನು ಸ್ವಕೀಯಜನವನ್ನಾಗಿ ಆರಿಸಿಕೊಂಡ ಮೇಲೆ ಆತನು ತನ್ನ ಮಹೋನ್ನತ ನಾಮದ ನಿವಿುತ್ತವಾಗಿ ನಿಮ್ಮನ್ನು ಕೈಬಿಡುವದೇ ಇಲ್ಲ. 1 Samuel / 1 ಸಮುವೇಲನು 12 : 22
PARABLES OF NEW CLOTH ON OLD GARMENT ( Kannada) 02.06.2023 0:55
16[ಹಚ್ಚಿದರೆ] ಆ ತ್ಯಾಪೆಯು ವಸ್ತ್ರವನ್ನು ಹಿಂಜುವದರಿಂದ ಹರಕು ಹೆಚ್ಚಾಗುವದು. 17ಇದಲ್ಲದೆ ಹಳೆಯ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸವನ್ನು ಹಾಕಿಡುವದಿಲ್ಲ; ಇಟ್ಟರೆ ಬುದ್ದಲಿಗಳು ಒಡೆದು ದ್ರಾಕ್ಷಾರಸವು ಚೆಲ್ಲಿಹೋಗುವದು, ಬುದ್ದಲಿಗಳು ಕೆಟ್ಟುಹೋಗುವವು; ಆದರೆ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡುತ್ತಾರೆ, ಆಗ ಎರಡೂ ಉಳಿಯುತ್ತವೆ ಎಂದು ಹೇಳಿದನು. ಮತ್ತಾಯ 9:16,17
ನಿರೀಕ್ಷೆಯ ವಾಕ್ಯ | 03.06.2023 02.06.2023 6:18
ಭೂವಿುಯೂ ಅದರಲ್ಲಿರುವ ಸಮಸ್ತವೂ ಯೆಹೋವನದು; ಲೋಕವೂ ಅದರ ನಿವಾಸಿಗಳೂ ಆತನವೇ. ಆತನೇ ಅದರ ಅಸ್ತಿವಾರವನ್ನು ಸಾಗರದ ಮೇಲೆ ಹಾಕಿದವನು; ಅದನ್ನು ಜಲರಾಶಿಗಳ ಮೇಲೆ ಸ್ಥಿರಪಡಿಸಿದವನು ಆತನೇ. ಯೆಹೋವನ ಪರ್ವತವನ್ನು ಹತ್ತತಕ್ಕವನು ಯಾರು? ಆತನ ಪವಿತ್ರಸ್ಥಾನದಲ್ಲಿ ನಿಲ್ಲುವದಕ್ಕೆ ಎಂಥವನು ಯೋಗ್ಯನು? ಯಾವನು ಅಯೋಗ್ಯಕಾರ್ಯಗಳಲ್ಲಿ ಮನಸ್ಸಿಡದೆ ಮೋಸಪ್ರಮಾಣಮಾಡದೆ ಶುದ್ಧಹಸ್ತವೂ ನಿರ್ಮಲಮನಸ್ಸೂ ಉಳ್ಳವನಾಗಿದ್ದಾನೋ ಅವನೇ ಯೆಹೋವನಿಂದ ಶುಭವನ್ನು ಹೊಂದುವನು; ತನ್ನ ರಕ್ಷಕನಾದ ದೇವರಿಂದ ನೀತಿಫಲವನ್ನು ಪಡೆಯುವ...
ದೈವಿಕ ಪಾಲನೆ Part 7 by Sis. Veena 01.06.2023 25:50
In this episode, Sis. Veena speaks on the Title " ದೈವಿಕ ಪಾಲನೆ | Godly Parenting " Watch this on YouTube: https://www.youtube.com/watch?v=pqPinVsgAfA Listen to " ದೈವಿಕ ಪಾಲನೆ | Godly Parenting " Part 6 on Spotify: https://open.spotify.com/episode/11l4KiQDzHpzTQR0XEBXwj?si=C6R3SpE5Tlqzq4Ru34eZVw Watch this message and be blessed. Also, Watch New Hope TV online at www.newhopet...
ನಿರೀಕ್ಷೆಯ ವಾಕ್ಯ | 02.06.2023 01.06.2023 5:10
ಯೆಹೋವನು ಹೀಗನ್ನುತ್ತಾನೆ - ಆಕಾಶವು ನನಗೆ ಸಿಂಹಾಸನ, ಭೂವಿುಯು ನನಗೆ ಪಾದಪೀಠ. ನೀವು ನನಗೆ ಇನ್ನೆಂಥಾ ಮನೆಯನ್ನು ಕಟ್ಟಿಕೊಡುವಿರಿ? ನನ್ನ ವಿಶ್ರಾಂತಿಗೆ ತಕ್ಕ ಸ್ಥಳವು ಎಂಥದು? 2ಇವುಗಳನ್ನೆಲ್ಲಾ ನನ್ನ ಕೈಯೇ ನಿರ್ಮಿಸಿತು, ಹೌದು, [ನನ್ನ ಕೈಯಿಂದಲೇ] ಇವುಗಳೆಲ್ಲಾ ಉಂಟಾದವು. ನಾನು ಕಟಾಕ್ಷಿಸುವವನು ಎಂಥವನೆಂದರೆ ದೀನನೂ ಮನಮುರಿದವನೂ ನನ್ನ ಮಾತಿಗೆ ಭಯಪಡುವವನೂ ಆಗಿರುವವನೇ. Isaiah / ಯೆಶಾಯ 66 : 1 - 2 #dailykannadamotivation #kannadachristianvideos #wordfortoday #nir...
ನಿರೀಕ್ಷೆಯ ವಾಕ್ಯ | 01.06.2023 31.05.2023 7:57
ನಾನು ಅವರನ್ನೂ ನನ್ನ ಪರ್ವತದ ಸುತ್ತಣ ಪ್ರದೇಶಗಳನ್ನೂ ಆಶೀರ್ವದಿಸಿ ಸುಖಪಡಿಸುವೆನು; ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸುವೆನು; ಶುಭದಾಯಕ ವೃಷ್ಟಿಯು ಆಗುವದು. Ezekiel / ಯೆಹೆಜ್ಕೇಲ 34:26
ನಿರೀಕ್ಷೆಯ ವಾಕ್ಯ | 31.05.2023 30.05.2023 6:29
ನಿರೀಕ್ಷೆಯ ವಾಕ್ಯ | 31.05.2023 ಊಚ್ ದೇಶದಲ್ಲಿ ಯೋಬನೆಂಬ ಒಬ್ಬ ಮನುಷ್ಯನಿದ್ದನು; ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದನು. Job / ಯೋಬನು 1 : 1
ಫಲಪ್ರದವಾಗಿರಿ Part 1 by Sis. Dorcas Naveen 30.05.2023 25:19
In this episode, Sis. Dorcas Naveen speaks on the Title “Be Fruitful | ಫಲಪ್ರದವಾಗಿರಿ” Based on: John-14:15-16/ Galatians-5:19-21 Watch this on YouTube: https://www.youtube.com/watch?v=hitWuAicOZ0 Watch this message and be blessed. Also, Watch New Hope TV online at www.newhopetv.org/livetv With its powerful arm of VISUAL MEDIA, New Hope TV stands as a VOICE OF GOD to the untold millions in Karn...
ನೀನು ಯೇಸು ಸ್ವಾಮಿಗೆ ಬೇಕು by Rev. Baskar Sadanand 29.05.2023 25:12
In this episode, Rev. Baskar Sadanand speaks on the Title " ನೀನು ಯೇಸು ಸ್ವಾಮಿಗೆ ಬೇಕು | Jesus needs you " Watch this on YouTube: https://www.youtube.com/watch?v=47SQHN-3w9c Watch this message and be blessed. Also, Watch New Hope TV online at www.newhopetv.org/livetv With its powerful arm of VISUAL MEDIA, New Hope TV stands as a VOICE OF GOD to the untold millions in Karnataka, India....
ನಿರೀಕ್ಷೆಯ ವಾಕ್ಯ | 30.05.2023 29.05.2023 4:48
ಅವನು ಅಲ್ಲಿಂದ ಹೊರಟು ಮತ್ತೊಂದು ಬಾವಿಯನ್ನು ಅಗೆಸಿದಾಗ ಅದರ ವಿಷಯದಲ್ಲಿ ಯಾರೂ ಜಗಳವಾಡದೆ ಹೋದದರಿಂದ ಅವನು - ಈಗ ಯೆಹೋವನು ನಮಗೋಸ್ಕರ ಸ್ಥಳ ಮಾಡಿದ್ದಾನಾದದರಿಂದ ಅಭಿವೃದ್ಧಿಯಾಗುವೆವು ಎಂದು ಹೇಳಿ ಅದಕ್ಕೆ ರೆಹೋಬೋತ್ ಎಂದು ಹೆಸರಿಟ್ಟನು. Genesis / ಆದಿಕಾಂಡ 26 : 22
ನಿರೀಕ್ಷೆಯ ವಾಕ್ಯ | 29.05.2023 28.05.2023 6:59
ಯೆಹೋವನು ಯೋಸೇಫನ ಸಂಗಡವಿದ್ದು ಅವನು ಮಾಡುವ ಕೆಲಸವನ್ನೆಲ್ಲಾ ಸಫಲವಾಗುವಂತೆ ಮಾಡುತ್ತಾನೆಂದು ಅವನ ದಣಿಯು ತಿಳಿದು ಅವನ ಮೇಲೆ ದಯೆ ಇಟ್ಟು ಅವನನ್ನು ಸ್ವಂತ ಸೇವಕನನ್ನಾಗಿ ನೇವಿುಸಿಕೊಂಡನು. ಇದಲ್ಲದೆ ಆ ದಣಿಯು ಅವನಿಗೆ ತನ್ನ ಮನೆಯಲ್ಲಿ ಪಾರುಪತ್ಯವನ್ನು ಕೊಟ್ಟು ತನ್ನ ಆಸ್ತಿಯನ್ನೆಲ್ಲಾ ಅವನ ವಶಕ್ಕೆ ಒಪ್ಪಿಸಿದನು. ಅವನು ಯೋಸೇಫನನ್ನು ತನ್ನ ಮನೆಯ ಮೇಲೆಯೂ ಆಸ್ತಿಯ ಮೇಲೆಯೂ ಅಧ್ಯಕ್ಷನಾಗಿ ಇಟ್ಟಂದಿನಿಂದ ಯೆಹೋವನು ಯೋಸೇಫನ ನಿವಿುತ್ತವಾಗಿ ಆ ಐಗುಪ್ತ್ಯನ ಮನೆಯನ್ನು ಅಭಿವೃದ್ಧಿಗೆ ತಂದನು. Gene...
ನಿರೀಕ್ಷೆಯ ವಾಕ್ಯ | 28.05.2023 28.05.2023 5:20
ಅಬ್ರಹಾಮನ ಕಾಲದಲ್ಲಿ ಬಂದ ಮೊದಲನೆಯ ಬರವಲ್ಲದೆ ಇನ್ನೂ ಒಂದು ಬರವು ಕಾನಾನ್‍ದೇಶಕ್ಕೆ ಬಂತು. ಆಗ ಇಸಾಕನು ಫಿಲಿಷ್ಟಿಯರ ಅರಸನಾದ ಅಬೀಮೆಲೆಕನ ಬಳಿಗೆ ಗೆರಾರಿಗೆ ಹೋದನು. ಅಲ್ಲಿ ಯೆಹೋವನು ಅವನಿಗೆ ದರ್ಶನಕೊಟ್ಟು - ನೀನು ಐಗುಪ್ತದೇಶಕ್ಕೆ ಇಳಿದುಹೋಗಬೇಡ; ನಾನು ಹೇಳುವ ದೇಶದಲ್ಲಿ ನೀನು ವಾಸಮಾಡಬೇಕು. ನೀನು ಈ ದೇಶದಲ್ಲಿ ಪ್ರವಾಸಿಯಾಗಿರು; ನಾನು ನಿನ್ನ ಬಳಿಯಲ್ಲಿದ್ದು ನಿನ್ನನ್ನು ಅಭಿವೃದ್ಧಿಪಡಿಸಿ ನಿನಗೂ ನಿನ್ನ ಸಂತತಿಯವರಿಗೂ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. Genesis / ಆದಿಕಾಂಡ 26 : 1...
ನಿರೀಕ್ಷೆಯ ವಾಕ್ಯ | 27.05.2023 27.05.2023 6:31
ಈಗ ನನ್ನ ಬಳಿಗೆ ಯಾಕೆ ಬಂದಿರಿ ಎಂದು ಅವರನ್ನು ಕೇಳಿದ್ದಕ್ಕೆ ಅವರು - ಯೆಹೋವನು ನಿನ್ನ ಸಂಗಡ ಇದ್ದಾನೆ ಎಂದು ನಮಗೆ ಸ್ಪಷ್ಟವಾಗಿ ಕಂಡುಬಂದದರಿಂದ ನೀನೂ ನಾವೂ ಒಬ್ಬರಿಗೊಬ್ಬರು ಪ್ರಮಾಣಪೂರ್ವಕವಾಗಿ ಒಡಂಬಡಿಕೆ ಮಾಡಿಕೊಳ್ಳೋಣವೆಂದು ಆಲೋಚಿಸಿದೆವು. ನಾವು ನಿನಗೆ ಯಾವ ಕೇಡನ್ನೂ ಮಾಡದೆ ಹಿತವನ್ನೇ ಮಾಡಿ ನಿನ್ನನ್ನು ಸಮಾಧಾನದೊಡನೆ ಕಳುಹಿಸಿದೆವಲ್ಲಾ; ಅದರಂತೆ ನೀನು ನಮಗೆ ಕೇಡನ್ನು ಮಾಡುವದಿಲ್ಲವೆಂಬದಾಗಿ ಪ್ರಮಾಣಮಾಡಬೇಕು. ನೀನು ಈಗ ಯೆಹೋವನ ದಯೆಯನ್ನು ಹೊಂದಿದವನಾಗಿದ್ದೀಯಷ್ಟೆ ಎಂದು ಹೇಳಿದರು. Ge...
ಜ್ಞಾನದ ಆತ್ಮ Part 3 by Rev. Dr Ravi Mani 26.05.2023 29:34
In this episode, Rev. Dr Ravi Mani speaks on the Title " ಜ್ಞಾನದ ಆತ್ಮ | Spirit of Wisdom " Based on: Proverbs 3: 13, 22: 1, Psalms 73: 7 Watch this on YouTube: https://www.youtube.com/watch?v=xy1ibqloqM4 Listen to " ಜ್ಞಾನದ ಆತ್ಮ | Spirit of Wisdom " Part 2 on Spotify: https://open.spotify.com/episode/2ataFLeMAtAcFodgTrgz7B?si=OPg1iZ1KR6iHbzk4wCtoOg Watch this message and be ble...
ನಿರೀಕ್ಷೆಯ ವಾಕ್ಯ | 26.05.2023 26.05.2023 6:26
ಯೆಹೋವನು ಅವನಿಗೆ - ನಾನು ನಿನ್ನ ಸಂಗಡ ಇರುವದರಿಂದ ನೀನು ವಿುದ್ಯಾನ್ಯರೆಲ್ಲರನ್ನೂ ಒಬ್ಬ ಮನುಷ್ಯನನ್ನೋ ಎಂಬಂತೆ ಸಂಹರಿಸಿಬಿಡುವಿ ಅಂದನು. ನಾನು ನಿನ್ನನ್ನು ಕಳುಹಿಸುತ್ತೇನೆ, ಹೋಗು; ಈ ನಿನ್ನ ಬಲದಿಂದ ಇಸ್ರಾಯೇಲ್ಯರನ್ನು ವಿುದ್ಯಾನ್ಯರಿಂದ ಬಿಡಿಸು ಎಂದು ಹೇಳಿದನು. Judges / ನ್ಯಾಯಸ್ಥಾಪಕರು 6 : 16, 14 #dailykannadamotivation #kannadachristianvideos #wordfortoday #nireeksheyavaakya #wordofhope #christyzebulonFriday, May 19th
ದೈವಿಕ ಪಾಲನೆ Part 6 by Sis. Veena 25.05.2023 15:14
In this episode, Sis. Veena speaks on the Title " ದೈವಿಕ ಪಾಲನೆ | Godly Parenting " Watch this on YouTube: https://www.youtube.com/watch?v=lFLzJblAZCU Listen to the "ದೈವಿಕ ಪಾಲನೆ | Godly Parenting" Part 5 on Spotify: https://open.spotify.com/episode/7zSqiD0DjQlhpTVADWzM1I?si=LxXAFf4rS4-Z2V3qq3fQqA Watch Berachah full gospel Church on New Hope TV every Sunday at 5:30 pm (IST) LIV...
ಏನೂ ಇಲ್ಲದಿದ್ದರೂ ಕರ್ತನಲ್ಲಿ ಉಲ್ಲಾಸಿಸು by Bro. Lenin Anbu 24.05.2023 28:21
In this episode, Bro. Lenin Anbu speaks on the Title "ನಾನೇ ಏನೂ ಇಲ್ಲದಿದ್ದರೂ ಕರ್ತನಲ್ಲಿ ಉಲ್ಲಾಸಿಸು | Rejoice when there is nothing" Watch "The Sword of the Lord Ministries" on New Hope TV every Saturday at 8:30 pm (IST) LIVE at www.newhopetv.org/livetv Watch this on YouTube: https://www.youtube.com/watch?v=mfNrxrnPs6o Watch this message and be blessed. Also, Watch New Hope TV on...
ನಿರೀಕ್ಷೆಯ ವಾಕ್ಯ | 25.05.2023 24.05.2023 5:10
ನಿರೀಕ್ಷೆಯ ವಾಕ್ಯ | 25.05.2023ನಾನಂತು ಯೆಹೋವನನ್ನು ಎದುರು ನೋಡುವೆನು; ನನ್ನ ರಕ್ಷಕನಾದ ದೇವರನ್ನು ಕಾದುಕೊಳ್ಳುವೆನು; ನನ್ನ ದೇವರು ನನ್ನ ಕಡೆಗೆ ಕಿವಿಗೊಡುವನು, 8ನನ್ನ ಶತ್ರುವೇ, ನನ್ನ ವಿಷಯದಲ್ಲಿ ಹಿಗ್ಗಬೇಡ; ನಾನು ಬಿದ್ದಿದ್ದರೂ ಏಳುವೆನು, ಕತ್ತಲಲ್ಲಿ ಕೂತಿದ್ದರೂ ಯೆಹೋವನು ನನಗೆ ಬೆಳಕಾಗಿರುವನು. ಮೀಕ 7:7,8
ಜೀವವನ್ನು ಮಾತನಾಡಿ part 2 by Sis. Dorcas Naveen 23.05.2023 25:27
In this episode, Sis. Dorcas Naveen speaks on the Title " ಜೀವವನ್ನು ಮಾತನಾಡಿ | Speak Life " Watch this on YouTube: https://www.youtube.com/watch?v=6G-X5DtxPcg Listen to " ಜೀವವನ್ನು ಮಾತನಾಡಿ | Speak Life " Part 1 on Spotify: https://open.spotify.com/episode/4cZhF0C6LEAB1vmwQSDUaJ?si=iK6gVIekSHCwiSpuAGd-Ow Watch Vonde Marga Ministries on New Hope TV from Monday to Thursday at 5:3...
ನಿರೀಕ್ಷೆಯ ವಾಕ್ಯ | 24.05.2023 23.05.2023 7:57
ಅವರು ಬಹುಕಾಲ ಊಟವಿಲ್ಲದೆ ಇದ್ದ ಮೇಲೆ ಪೌಲನು ಅವರ ಮಧ್ಯದಲ್ಲಿ ನಿಂತುಕೊಂಡು - ಎಲೈ ಜನರೇ, ನೀವು ಕ್ರೇತದಿಂದ ಹೊರಟು ಈ ಕಷ್ಟನಷ್ಟಗಳಿಗೆ ಗುರಿಯಾಗದಂತೆ ನನ್ನ ಮಾತನ್ನು ಕೇಳಬೇಕಾಗಿತ್ತು. ಈಗಲಾದರೂ ನೀವು ಧೈರ್ಯದಿಂದಿರಬೇಕೆಂದು ನಿಮಗೆ ಬುದ್ಧಿಹೇಳುತ್ತೇನೆ; ಹಡಗು ನಷ್ಟವಾಗುವದೇ ಹೊರತು ನಿಮ್ಮಲ್ಲಿ ಒಬ್ಬರಿಗೂ ಪ್ರಾಣನಷ್ಟವಾಗುವದಿಲ್ಲ. ನಾನು ಯಾರವನಾಗಿದ್ದೇನೋ ಯಾರನ್ನು ಸೇವಿಸುತ್ತೇನೋ ಆ ದೇವರಿಂದ ಬಂದ ಒಬ್ಬ ದೂತನು ಕಳೆದ ರಾತ್ರಿಯಲ್ಲಿ ನನ್ನ ಹತ್ತಿರ ನಿಂತು - ಪೌಲನೇ, ಭಯಪಡಬೇಡ, ನೀನು ಚಕ್ರ...
ದೇವರು ನಮ್ಮ ಪರಿಹಾರಕನು by Rev. Baskar Sadanand 22.05.2023 24:51
In this episode, Rev. Baskar Sadanand speaks on the Title “ದೇವರು ನಮ್ಮ ಪರಿಹಾರಕನು | God is our Redeemer” Watch this on YouTube: https://www.youtube.com/watch?v=fv6wVpzVHeA Watch "Adbutha Samaya" on New Hope TV every Saturday at 9 pm (IST) LIVE at www.newhopetv.org/livetv Watch this message and be blessed. Also, Watch New Hope TV online at www.newhopetv.org/livetv With its powerful a...
ನಿರೀಕ್ಷೆಯ ವಾಕ್ಯ | 23.05.2023 22.05.2023 7:55
ಆದರೆ ಕರ್ತನ ದೂತನು ರಾತ್ರಿಯಲ್ಲಿ ಸೆರೆಮನೆಯ ಬಾಗಿಲುಗಳನ್ನು ತೆರೆದು ಅವರನ್ನು ಹೊರಕ್ಕೆ ಕರೆದುಕೊಂಡು ಬಂದು - ನೀವು ಹೋಗಿ ದೇವಾಲಯದಲ್ಲಿ ನಿಂತುಕೊಂಡು ಈ ಸಜ್ಜೀವವಿಷಯವಾದ ಮಾತುಗಳನ್ನೆಲ್ಲಾ ಜನರಿಗೆ ಹೇಳಿರಿ ಅಂದನು. Acts / ಅಪೊಸ್ತಲರ ಕೃತ್ಯಗಳು 5 : 19, 20
ಯೇಸುವಿನ ದೃಷ್ಟಾಂತಗಳು - ದೀಪವು 22.05.2023 0:43
ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಗುಡ್ಡದ ಮೇಲೆ ಕಟ್ಟಿರುವ ಊರು ಮರೆಯಾಗಿರಲಾರದು. 15ಮತ್ತು ದೀಪವನ್ನು ಹತ್ತಿಸಿ ಕೊಳಗದೊಳಗೆ ಇಡುವದಿಲ್ಲ; ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕುಕೊಡುವದು. 16ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು. ಮತ್ತಾಯ 5:14-16 #parablesofjesus #parablesinkannada #matthew5v14 #thelampstand #k...
ವಿಜಯಶಾಲಿಯಾದ ನಂಬಿಕೆ by Bishop Sampath Kumar 21.05.2023 20:45
In this episode, Bishop Sampath Kumar speaks on the Title “ವಿಜಯಶಾಲಿಯಾದ ನಂಬಿಕೆ | The conquering Faith” Based on : 1 John-5:5 Watch Truth Shop Ministries on New Hope TV in every Thursday at 7pm (IST) LIVE at www.newhopetv.org/livetv Watch this on YouTube: https://www.youtube.com/watch?v=JzooDofXsuc Watch this message and be blessed. Also, Watch New Hope TV online at www.newhopetv.org/livetv W...
ನಿರೀಕ್ಷೆಯ ವಾಕ್ಯ | 22.05.2023 21.05.2023 8:13
ಅದಕ್ಕೆ ಸೀಮೋನನು - ಗುರುವೇ, ನಾವು ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಏನೂ ಸಿಕ್ಕಲಿಲ್ಲ; ಆದರೆ ನಿನ್ನ ಮಾತಿನ ಮೇಲೆ ಬಲೆಗಳನ್ನು ಹಾಕುತ್ತೇನೆ ಅಂದನು. ಹಾಕಿದ ಮೇಲೆ ಮೀನುಗಳು ರಾಶಿರಾಶಿಯಾಗಿ ಸಿಕ್ಕಿಕೊಂಡು ಅವರ ಬಲೆಗಳು ಹರಿದುಹೋಗುತ್ತಿದ್ದವು. ಆಗ ಅವರು ಮತ್ತೊಂದು ದೋಣಿಯಲ್ಲಿದ್ದ ತಮ್ಮ ಪಾಲುಗಾರರಿಗೆ - ನೀವು ಬಂದು ನಮಗೆ ನೆರವಾಗಬೇಕೆಂದು ಸನ್ನೆಮಾಡಿದರು. Luke / ಲೂಕ 5 : 5 - 7
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.