Mahabharata ಕನ್ನಡ

Mahabharata Kannada

Religion EN ↓ 100 episodes

ಸಂಪೂರ್ಣ ಮಹಾಭಾರತ (ಗ್ರಂಥ ಸಾಹಿತ್ಯ)https://youtube.com/@subhalekhadivi6658

Be sure to visit the podcast's website and support the creator: youtube.com

Author

Mahabharata ಕನ್ನಡ

Category

Religion

Podcast website

youtube.com

Latest episode

Aug 6, 2024

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android almost 10M downloads · 4.8 rating iOS soon

Episodes

Mahabharata-101/ಆದಿಪರ್ವ-22/ಭಾಗ-3 06.08.2024

ಗಂಧರ್ವನಿಂದ ಅರ್ಜುನನಿಗೆ ಸೂರ್ಯಪುತ್ರಿ ತಪತಿ ಮತ್ತು ಕುರುಕುಲೋದ್ಭವ ಸಂವರಣರ ಕಥೆ

Mahabharata-100/ಆದಿಪರ್ವ-22/ಭಾಗ-2 29.07.2024

ಗಂಥರ್ವಿಯಿಂದ ಪ್ರಾಣಭಿಕ್ಷೆ/ಯುಧಿಷ್ಠಿರನ ಪ್ರವೇಶ/ಗಂಧರ್ವಾರ್ಜುನರ ಸಂವಾದ

Mahabharata-99/ಆದಿಪರ್ವ-22/ಭಾಗ-1 19.07.2024

ಪಾಂಡವರ ಪಾಂಚಾಲನಗರಕ್ಕೆ ಪ್ರಯಾಣ/ದ್ರೌಪದಿಯ ಪೂರ್ವಜನ್ಮವೃತ್ತಾಂತ/ಅರ್ಜುನ-ಚೈತ್ರರಥರ ಯುದ್ಧ

Mahabharata-98/ಆದಿಪರ್ವ-21/ಭಾಗ-6 06.07.2024

ಬ್ರಾಹ್ಮಣನಿಂದ ಯುಧಿಷ್ಠಿರಾದಿಗಳಿಗೆ ದ್ರೋಣ-ದ್ರುಪದ-ದೃಷ್ಟದ್ಯುಮ್ನ-ದ್ರೌಪದಿಯರ ಮಹತ್ವ ಕಥನ/ದ್ರುಪದನಿಂದ ಯಾಜ-ಉಪಯಾಜರಿಗೆ ವಿನಂತಿ

Mahabharata-97/ಆದಿಪರ್ವ-21/ಭಾಗ-5 21.06.2024

ಭೀಮ ಬಕಾಸುರರ ಯುದ್ಧ/ಭೀಮನ ಅಣತಿ/ಬ್ರಾಹ್ಮಣನೊಡನೆ ಪಾಂಡವರ ಭೇಟಿ

Mahabharata-96/ಆದಿಪರ್ವ-21/ಭಾಗ-4 19.06.2024

ಬಕಾಸುರನ ಕಥೆ/ಬ್ರಾಹ್ಮಣ ಕುಟುಂಬದವರೊಡನೆ ಕುಂತಿಯ ಸಂವಾದ/ಯುಧಿಷ್ಠಿರನೊಡನೆ ನಿರ್ಧಾರ

Mahabharata-95/ಆದಿಪರ್ವ-21/ಭಾಗ-3 05.06.2024

ಪಾಂಡವರ ಏಕಚಕ್ರನಗರಾಗಮನ/ವ್ಯಾಸರ ದರ್ಶನ/ಬಕಾಸುರನಿಗೆ ಬಲಿಯಾಗಲು ಬ್ರಾಹ್ಮಣ ಕುಟುಂಬದಲ್ಲಿ ಧರ್ಮಸಂವಾದ

Mahabharata-94/ಆದಿಪರ್ವ-21/ಭಾಗ-2 10.01.2024

ಭೀಮ-ಹಿಡಿಂಬನ ಯುದ್ಧ/ಹಿಡಿಂಬೆಗೆ ಕುಂತಿಯ ಸಮ್ಮತಿ/ಘಟೋತ್ಕಚನ ಜನನ

Mahabharata-93/ಆದಿಪರ್ವ-21/ಭಾಗ*1 21.12.2023

ದಟ್ಟಾರಣ್ಯಕ್ಕೆ ಪಾಂಡವರ ಪ್ರವೇಶ/ಪಾಂಡವರ ದುಸ್ಥಿತಿ/ದುರ್ಯೋಧನನ ಮೇಲೆ ಭೀಮನ ಆಕ್ರೋಶ/ಹಿಡಿಂಬೆಯೊಡನೆ ಸಂಭಾಷಣೆ

Mahabharata-92/ಆದಿಪರ್ವ-20/ಭಾಗ-3 20.12.2023

ಲಾಕ್ಷಾಗ್ರಹ ದಹನ/ಸುರಂಗ ಮತ್ತು ನೌಕೆಯ ಮೂಲಕ ಪಾಂಡವರ ನಿರ್ಗಮನ/ಭೀಮಸೇನನ ಪರಾಕ್ರಮ

Mahabharata-91/ಆದಿಪರ್ವ-20/ಭಾಗ-2 19.12.2023

ಯುಧಿಷ್ಠಿರ-ವಿದುರರ ಗುಪ್ತ ಸಂಭಾಷಣೆ/ಪುರೋಚನನಿಂದ ಪಾಂಡವರ ಸ್ವಾಗತ/ಭೀಮ-ಯುಧಿಷ್ಠಿರರ ಸಂಭಾಷಣೆ/ಯುಧಿಷ್ಠಿರನ ಮಂತ್ರಾಲೋಚನೆ

Mahabharata-90/ಆದಿಪರ್ವ-20/ಭಾಗ-1 18.12.2023

ಪಾಂಡವರ ಮೇಲೆ ಪೌರರ ಅನುರಾಗ/ದುರ್ಯೋಧನನ ಅಸೂಯೆ/ಲಾಕ್ಷಾಗ್ರಹದ ಸಂಚು/ವಿದುರನ ಮಂತ್ರಾಲೋಚನೆ

Mahabharata-89/ಆದಿಪರ್ವ-19/ಭಾಗ-3 16.11.2023

ಧೃತರಾಷ್ಟ್ರನಿಗೆ ಕಣಿಕನ ಬೋಧನೆ/ಕಣಿಕನೀತಿ-೨

Mahabharata-88/ಆದಿಪರ್ವ-19/ಭಾಗ-2 04.11.2023

ಯುಧಿಷ್ಠಿರನ ಯೌವರಾಜ್ಯಾಭಿಷೇಕ/ಪಾಂಡವರ ಏಳಿಗೆಯಿಂದ ಧೃತರಾಷ್ಟ್ರನ ಚಿಂತೆ/ಕಣಿಕನೀತಿ

Mahabharata-87/ಆದಿಪರ್ವ-19/ಭಾಗ-1 28.10.2023

ದ್ರೋಣರ ಗುರುದಕ್ಷಿಣೆ/ರಾಜಕುಮಾರರ ಸಮ್ಮತಿ/ಪಾಂಚಾಲ-ಕುರುರಾಜಕುಮಾರರ ಯುದ್ಧ/ದ್ರುಪದನ ಸೆರೆ

Mahabharata-86/ಆದಿಪರ್ವ-18/ಭಾಗ-3 13.10.2023

ರಂಗಸ್ಥಳಕ್ಕೆ ಕರ್ಣನ ಪ್ರವೇಶ/ಕರ್ಣಾರ್ಜುನರ ಸೆಣಸಾಟ

Mahabharata-85/ಆದಿಪರ್ವ-18/ಭಾಗ-2 03.10.2023

ಅರ್ಜುನನಿಂದ ಲಕ್ಷ್ಯಭೇದ/ರಾಜಕುಮಾರರ ರಂಗಕಲಾಪ್ರದರ್ಶನ

Mahabharata-84/ಆದಿಪರ್ವ-18/ಭಾಗ-1 21.09.2023

ದ್ರೋಣರಲ್ಲಿ ರಾಜಕುಮಾರರ ವಿದ್ಯಾಭ್ಯಾಸ/ಏಕಲವ್ಯನ ಕಥೆ/ಅರ್ಜನನಿಗೆ ವಚನ ಮತ್ತು ಅನುಗ್ರಹ

Mahabharata-83/ಆದಿಪರ್ವ-17/ಭಾಗ-2 13.09.2023

ದ್ರೋಣ-ದ್ರುಪದರ ಕಥೆ/ಹಾಸ್ತಿನಪುರಕ್ಕೆ ದ್ರೋಣರ ಪ್ರವೇಶ/ಭೀಷ್ಮರ ಆಗ್ರಹ - ಆಶ್ವಾಸನೆ

Mahabharata-82/ಆದಿಪರ್ವ-17/ಭಾಗ-1 22.08.2023

ಕೃಪ-ಕೃಪಿಯರ ಕಥೆ/ದ್ರೋಣಾಚಾರ್ಯ-ಅಶ್ವತ್ಥಾಮರ ಕಥೆ/ಪರಶುರಾಮರಿಂದ ದ್ರೋಣರಿಗೆ ಶಸ್ತ್ರಾಸ್ತ್ರ ಪ್ರದಾನ

Mahabharata-81/ಆದಿಪರ್ವ-16/ಭಾಗ-2 04.08.2023

ಭೀಮನ ಪಾತಾಳಪ್ರವೇಶ/ಭೀಮನ ಸಾಹಸ/ಸರ್ಪಪ್ರಮುಖರ ಬಂಧುಪ್ರೇಮ/ಭೀಮನನ್ನು ಕಾಣದೆ ಶೋಕಾಕುಲರಾದ ಕುಂತಿ-ಪಾಂಡವರು

Mahabharata-80/ಆದಿಪರ್ವ-16/ಭಾಗ-1 01.08.2023

ವ್ಯಾಸರ ಭವಿಷ್ಯವಾಣಿ/ಸೊಸೆಯರೊಡನೆ ಸತ್ಯವತಿಯ ವನಪ್ರವೇಶ/ಕುರುರಾಜಕುಮಾರರ ವಿಹಾರ/ದುರ್ಯೋಧನನ ಅಸೂಯೆ

Mahabharata-79/ಆದಿಪರ್ವ-15/ಭಾಗ-4 28.07.2023

ಪಾಂಡುವಿನ ಮರಣ/ಕುಂತಿ-ಮಾದ್ರಿಯರ ನಿರ್ಧಾರ/ಕುರುಜಾಂಗಲದ ಶೋಕಸಾಗರ/ಮಹರ್ಷಿಗಳ ಮಾರ್ಗದರ್ಶನ

Mahabharata-78/ಆದಿಪರ್ವ-15/ಭಾಗ-3 21.07.2023

ಪಾಂಡವ ಕನಿಷ್ಠರ ಜನನ/ದರ್ಶನಕ್ಕಾಗಿ ಆಗಮಿಸಿದ ದೇವಗಣಸ್ತೋಮ

Mahabharata-77/ಆದಿಪರ್ವ-15/ಭಾಗ-2 13.07.2023

ಪಾಂಡು-ಕುಂತಿಯರ ನಿರ್ಧಾರ/ಪಾಂಡವ ಜ್ಯೇಷ್ಠರ ಜನನ

Listen to the Mahabharata Kannada podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.