Prajavani

Prajavani

ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್‌ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast

Bezoek zeker de website van de podcast en steun de maker: www.prajavani.net

Auteur

Prajavani

Categorie

News

Website van de podcast

www.prajavani.net

Nieuwste aflevering

11 jul. 2026

Waar luisteren?

Podcasts in de app Replaio Radio Binnenkort beschikbaar

Podcasts komen binnenkort naar de app. Installeer nu en zie als eerste een compleet nieuwe kijk op podcasts

Download het op Google Play Gratis installeren Android bijna 10 mln downloads · beoordeling 4,8 iOS binnenkort

Afleveringen

ಚೆನ್ನುಡಿ: ಕೊಪ್ಪಳದ ಭಾಷೆಯ ಪ್ರೀತಿ 26.05.2026

ಜೂನ್ 04ರ ಸಂಚಿಕೆಯ ಚೆನ್ನುಡಿ – ಸುಧಾ ಪಾಡ್‌ಕಾಸ್ಟ್‌ಗೆ... ಕೊಪ್ಪಳ ಜನರ ಭಾಷೆಯನ್ನೂ, ಆ ಭಾಷೆಯಲ್ಲಡಗಿರುವ ಪ್ರೀತಿಯನ್ನು ಹಂಚಿಕೊಂಡಿದ್ದಾರೆ ವಿರೂಪಾಕ್ಷಪ್ಪ ಕೋರಗಲ್...

ಆರ್‌ಸಿಬಿ Vs ಜಿಟಿ ಸೆಣಸಾಟ: ಯಾರು ಮೊದಲು ಫೈನಲ್‌ಗೆ? 26.05.2026

ಸತತ ಎರಡನೇ ಬಾರಿ ಅಹಮದಾಬಾದಿನಲ್ಲಿ ಫೈನಲ್ ಪಂದ್ಯವಾಡುವ ಗುರಿ ಆರ್‌ಸಿಬಿಗೆ. ತನ್ನ ತವರಿನಂಗಳದಲ್ಲಿ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ರಾರಾಜಿಸುವ ಹುರುಪು ಗುಜರಾತ್ ಟೈಟನ್ಸ್‌ಗೆ. ಹಿಮಾಲಯದ ಮಡಿಲು ಧರ್ಮಶಾಲಾದಲ್ಲಿ ಮಂಗಳವಾರ ನಡೆಯುವ ಐಪಿಎಲ್ ಪಂದ್ಯದ ಮೊದಲ ಕ್ವಾಲಿಫೈಯರ್‌ನಲ್ಲಿ ಮುಖಾಮುಖಿಯಾಗಲಿರುವ ಉಭಯ ತಂಡಗಳಿಗೂ ಗೆದ್ದು ನೇರ ಫೈನಲ್‌ಗೆ ಲಗ್ಗೆ ಹಾಕುವತ್ತ ಚಿತ್ತ ಇದೆ.

ಪ್ರಜಾವಾಣಿ: 2026ರ ಮೇ 26, ಮಂಗಳವಾರದ ಸಂಪಾದಕೀಯ 26.05.2026

ಪ್ರಜಾವಾಣಿ: 2026ರ ಮೇ 26, ಮಂಗಳವಾರದ ಸಂಪಾದಕೀಯ

ಪ್ರಜಾವಾಣಿ: 2026ರ ಮೇ 25, ಸೋಮವಾರದ ಸಂಪಾದಕೀಯ 25.05.2026

ಪ್ರಜಾವಾಣಿ: 2026ರ ಮೇ 25, ಸೋಮವಾರದ ಸಂಪಾದಕೀಯ

ಸಿನಿ ಸಿಪ್: ಎಲ್ಲರಂತಲ್ಲದ ಚಿರಸ್ಥಾಯಿ ಶಂಕರ್ ನಾಗ್ 23.05.2026

ಸಿನಿ ಸಿಪ್: ಎಲ್ಲರಂತಲ್ಲದ ಚಿರಸ್ಥಾಯಿ ಶಂಕರ್ ನಾಗ್

ಪ್ರಜಾವಾಣಿ: 2026ರ ಮೇ 23, ಶನಿವಾರದ ಸಂಪಾದಕೀಯ 23.05.2026

ಪ್ರಜಾವಾಣಿ: 2026ರ ಮೇ 23, ಶನಿವಾರದ ಸಂಪಾದಕೀಯ

ವಾಣಿಜ್ಯ ವಿಚಾರ: ಕೆಲಸಕ್ಕೆ ಸೇರಿದ ದಿನವೇ ನಿವೃತ್ತಿ ಪ್ಲ್ಯಾನ್‌ ಮಾಡಿಕೊಳ್ಳಿ ! 22.05.2026

ವಾಣಿಜ್ಯ ವಿಚಾರ: ಕೆಲಸಕ್ಕೆ ಸೇರಿದ ದಿನವೇ ನಿವೃತ್ತಿ ಪ್ಲ್ಯಾನ್‌ ಮಾಡಿಕೊಳ್ಳಿ !

IPL: ಕೊಹ್ಲಿ–ಅಭಿಷೇಕ್ ಅಬ್ಬರಕ್ಕೆ ವೇದಿಕೆ ಸಜ್ಜು: ಅಗ್ರಸ್ಥಾನಕ್ಕಾಗಿ RCB-SRH ಕಾದಾಟ 22.05.2026

‘ಮುತ್ತಿನ ನಗರಿ’ಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ತಮ್ಮ ಕೊನೆಯ ಲೀಗ್ ಪಂದ್ಯವನ್ನು ಆಡಲಿವೆ. ಈಗಾಗಲೇ ಪ್ಲೇ ಆಫ್‌ ಪ್ರವೇಶಿಸಿರುವ ಈ ತಂಡಗಳಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುವ ಗುರಿ ಇದೆ.

ಪ್ರಜಾವಾಣಿ: 2026ರ ಮೇ 22, ಶುಕ್ರವಾರದ ಸಂಪಾದಕೀಯ 22.05.2026

ಪ್ರಜಾವಾಣಿ: 2026ರ ಮೇ 22, ಶುಕ್ರವಾರದ ಸಂಪಾದಕೀಯ

ರೂಬರೂಹ್ | ಮೇರೆ ರಷ್ಕ್‌ ಎ ಖಮರ್‌; ಏನಿದರ ಅರ್ಥ? 21.05.2026

ರೂಬರೂಹ್ | ಮೇರೆ ರಷ್ಕ್‌ ಎ ಖಮರ್‌; ಏನಿದರ ಅರ್ಥ?

ಪ್ರಜಾವಾಣಿ: 2026ರ ಮೇ 21, ಗುರುವಾರದ ಸಂಪಾದಕೀಯ 21.05.2026

ಪ್ರಜಾವಾಣಿ: 2026ರ ಮೇ 21, ಗುರುವಾರದ ಸಂಪಾದಕೀಯ

ಕರಾವಳಿಯಲ್ಲಿ ಮೀನು ಬರ: ಕಾರಣಗಳ ಅನ್ವೇಷಣೆ 20.05.2026

ಕಡಲ ಒಡಲಲ್ಲಿ ಮತ್ಸ್ಯ ಸಂಪತ್ತಿಗೆ ಬರ ಬರಲು ಕಾರಣಗಳೇನು ಎಂಬ ಕುರಿತು ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ಹಾಗೂ ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಡೀನ್ ಆಗಿರುವ ಎಚ್.ಎನ್. ಆಂಜನೇಯಪ್ಪ ಮತ್ತು ಹಿರಿಯ ವರದಿಗಾರ್ತಿ ಸಂಧ್ಯಾ ಹೆಗಡೆ ನಡೆಸಿರುವ ವಿಸ್ತ್ರೃತ ಚರ್ಚೆ ಈ ಪಾಡ್‌ಕಾಸ್ಟ್‌ನಲ್ಲಿ

ಪ್ರಜಾವಾಣಿ: 2026ರ ಮೇ 20, ಬುಧವಾರದ ಸಂಪಾದಕೀಯ 20.05.2026

ಪ್ರಜಾವಾಣಿ: 2026ರ ಮೇ 20, ಬುಧವಾರದ ಸಂಪಾದಕೀಯ

ವಾಣಿಜ್ಯ ವಿಚಾರ | ಇಂಡೆಕ್ಸ್‌ ಹೂಡಿಕೆ: ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭದ ಹಾದಿ! 19.05.2026

ಇಂಡೆಕ್ಸ್‌ ಆಧರಿತ ಹೂಡಿಕೆಗಳು ಈಗ ಜನಪ್ರಿಯವಾಗುತ್ತಿವೆ. ಕಡಿಮೆ ವೆಚ್ಚದ ಈ ಹೂಡಿಕೆಗಳು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳು ಯಾವ ಪ್ರಮಾಣದಲ್ಲಿ ಗಳಿಕೆ ತಂದುಕೊಡುತ್ತವೆಯೋ ಅದೇ ಪ್ರಮಾಣದ ಗಳಿಕೆ ನೀಡುತ್ತಿವೆ. ಈ ಹೂಡಿಕೆ ಯಾರಿಗೆ ಸೂಕ್ತ ಎಂಬ ಕುರಿತ ಮಾತುಕತೆ ಇಲ್ಲಿದೆ. ನಿರೂಪಣೆ: ವಿಜಯ್ ಜೋಶಿ ವಿವರಣೆ: ಶರತ್ ಎಂ.ಎಸ್., ಹಣಕಾಸು ವಿಚಾರಗಳ ಲೇಖಕ

ಪ್ರಜಾವಾಣಿ: 2026ರ ಮೇ 19, ಮಂಗಳವಾರದ ಸಂಪಾದಕೀಯ 19.05.2026

ಪ್ರಜಾವಾಣಿ: 2026ರ ಮೇ 19, ಮಂಗಳವಾರದ ಸಂಪಾದಕೀಯ

ಪ್ರಜಾವಾಣಿ: 2026ರ ಮೇ 18, ಶನಿವಾರದ ಸಂಪಾದಕೀಯ 18.05.2026

ಪ್ರಜಾವಾಣಿ: 2026ರ ಮೇ 16, ಶನಿವಾರದ ಸಂಪಾದಕೀಯ

NEET ರದ್ದು: 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಏನು? 16.05.2026

ಕರ್ನಾಟಕಕ್ಕೆ ನೀಟ್ ಪರೀಕ್ಷೆ ಬೇಕೇ ಎಂಬುದರ ಕುರಿತು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ.ಭಗವಾನ್, ಶಿಕ್ಷಣ ತಜ್ಞ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಪ್ರೊ. ಬಿ.ಆರ್‌. ಸುಪ್ರೀತ್‌, ‘ಪ್ರಜಾವಾಣಿ’ ಹಿರಿಯ ವರದಿಗಾರ ಚಂದ್ರಹಾಸ ಹಿರೇಮಳಲಿ ಅವರು ನಡೆಸಿರುವ ವಿಸ್ತೃತ ಚರ್ಚೆ ಇಲ್ಲಿದೆ.

ಪ್ರಜಾವಾಣಿ: 2026ರ ಮೇ 16, ಶನಿವಾರದ ಸಂಪಾದಕೀಯ 16.05.2026

ಪ್ರಜಾವಾಣಿ: 2026ರ ಮೇ 16, ಶನಿವಾರದ ಸಂಪಾದಕೀಯ

ವಾಣಿಜ್ಯ ವಿಚಾರ: ಚಿನ್ನ ಖರೀದಿ ತಡೆಗೆ ಪ್ರಧಾನಿ ಕರೆ: ಆರ್ಥಿಕತೆಯ ಲೆಕ್ಕಾಚಾರವೇನು? 15.05.2026

ಚಿನ್ನದ ಖರೀದಿಯನ್ನು ಒಂದು ವರ್ಷದ ಅವಧಿಗೆ ಮುಂದೂಡುವಂತೆ ಪ್ರಧಾನಿ ಕರೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಈ ಕರೆಯ ಸಾಧಕ-ಬಾಧಕ ಏನು? ಹೂಡಿಕೆಯ ದೃಷ್ಟಿಯಿಂದ ಚಿನ್ನ ಖರೀದಿಸುವವರು ಏನು ಮಾಡಬೇಕು, ಚಿನ್ನಾಭರಣ ಉದ್ಯಮದ ಪ್ರತಿನಿಧಿಗಳು ಏನು ಹೇಳುತ್ತಾರೆ... ನಿರೂಪಣೆ: ವಿಜಯ್ ಜೋಶಿ

ಪ್ರಜಾವಾಣಿ: 2026ರ ಮೇ 15, ಶುಕ್ರವಾರದ ಸಂಪಾದಕೀಯ 15.05.2026

ಪ್ರಜಾವಾಣಿ: 2026ರ ಮೇ 15, ಶುಕ್ರವಾರದ ಸಂಪಾದಕೀಯ

ಪ್ರಜಾವಾಣಿ: 2026ರ ಮೇ 14, ಗುರುವಾರದ ಸಂಪಾದಕೀಯ 14.05.2026

ಪ್ರಜಾವಾಣಿ: 2026ರ ಮೇ 14, ಗುರುವಾರದ ಸಂಪಾದಕೀಯ

ಚೆನ್ನುಡಿ : ಧಾರವಾಡದ ಮಣ್ಣಿನ ಸೊಗಡಿನ ಭಾಷಾ ಮಾಧುರ್ಯ 14.05.2026

ಮೇ 21ರ ಸಂಚಿಕೆಯ ಚೆನ್ನುಡಿ – ಸುಧಾ ಪಾಡ್‌ಕಾಸ್ಟ್‌ಗೆ... ಧಾರವಾಡದ ಮಣ್ಣಿನ ವಿಶೇಷಗಳೊಂದಿಗೆ ಅಲ್ಲಿನ ಭಾಷೆಯ ಸವಿಯನ್ನೂ ಉಣಬಡಿಸಿದ್ದಾರೆ ವಿದ್ಯಾ ಶಿರಹಟ್ಟಿ... ತಾಂತ್ರಿಕ ನೆರವು: ಗಿರೀಶ ದೊಡ್ಡಮನಿ

ರೂಬರೂಹ್‌- ಅಷ್ಟಕ್ಕೂ ಏನು ಹೇಳ್ತದ ಈ ಹಾಡು.. ನಿರೂಪಣೆ: ರಶ್ಮಿ ಎಸ್. 13.05.2026

ರೂಬರೂಹ್‌- ಅಷ್ಟಕ್ಕೂ ಏನು ಹೇಳ್ತದ ಈ ಹಾಡು.. ನಿರೂಪಣೆ: ರಶ್ಮಿ ಎಸ್.

ಪ್ರಜಾವಾಣಿ: 2026ರ ಮೇ 13, ಬುಧವಾರದ ಸಂಪಾದಕೀಯ 13.05.2026

ಪ್ರಜಾವಾಣಿ: 2026ರ ಮೇ 13, ಬುಧವಾರದ ಸಂಪಾದಕೀಯ

ವಾಣಿಜ್ಯ ವಿಚಾರ– ಮಿತವ್ಯಯಕ್ಕೆ PM ಮನವಿ ಬೆನ್ನಲ್ಲೇ ಬೆಲೆ ಹೆಚ್ಚಳ ಸಾಧ್ಯತೆ: ಡಾ. ಕೇಶವ್ 12.05.2026

ಮಿತವ್ಯಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ ಬೆನ್ನಲ್ಲೇ ಬೆಲೆ ಹೆಚ್ಚಳ ಸಾಧ್ಯತೆಯಿದೆ ಎಂದು ಡಾ. ಕೇಶವ್ ಅಭಿಪ್ರಾಯಪಟ್ಟಿದ್ದಾರೆ. ನಿರೂಪಣೆ: ಇ.ಎಸ್. ಸುಧೀಂದ್ರ ಪ್ರಸಾದ್

Luister naar de podcast Prajavani in Replaio

Radio en podcasts in één app - gratis en zonder account. Installeer vandaag nog en mis de lancering niet

Download het op Google Play

Replaio is geen uitgever van podcasts; namen van shows, covers en audio zijn eigendom van hun makers en worden verspreid via openbare RSS-feeds