Touch A Life Foundation

TALRadio Kannada

TALRadio Kannada Powered by Touch A Life Foundation. Podcasts that provide your daily dose of inspiration with entertainment. welcome to our wonderland where you could find fairy tales, kindness deeds, passionate lives and everything else that's positive. LISTEN TO BELIEVE.

Husk å besøke podkastens nettsted og støtte skaperen: www.talradio.org

Forfatter

Touch A Life Foundation

Kategori

Business

Podkastens nettsted

www.talradio.org

Siste episode

9. jul 2026

Hvor kan du lytte?

Podkaster i appen Replaio Radio Kommer snart

Podkaster kommer snart til appen. Installer nå, og bli den første som ser en helt ny tilnærming til podkaster

Last ned på Google Play Installer gratis Android nesten 10 mill. nedlastinger · 4,8 i vurdering iOS snart

Episoder

ಸಿಹಿನೀರಿಗಾಗಿ ಸುಂದರಬನ್ಸ್‌ ಮಹಿಳೆಯರ ಸ್ಫೂರ್ತಿದಾಯಕ ಹೋರಾಟ 18.07.2025

ಪಶ್ಚಿಮ ಬಂಗಾಳದ ಸುಂದರಬನ್ಸ್‌ನಲ್ಲಿ, ಸಮುದ್ರ ಮಟ್ಟ ಏರಿಕೆಯಿಂದ ಉಪ್ಪಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಮಹಿಳೆಯರೇ ಪರಿಹಾರ ಕಂಡುಕೊಂಡಿದ್ದಾರೆ. ಇಲ್ಲಿನ ಸಾಮಾನ್ಯ ಮಹಿಳೆಯರು, ಮಳೆನೀರು ಕೊಯ್ಲು ವ್ಯವಸ್ಥೆಗಳನ್ನು ನಿರ್ಮಿಸಿ ಸಿಹಿ ನೀರನ್ನು ಸಂಗ್ರಹಿಸುವ ಮೂಲಕ ಜಲ ಸಂರಕ್ಷಣೆಯ ರಾಯಭಾರಿಗಳಾಗಿದ್ದರೆ . ಇದು ಕೇವಲ ನೀರಿನ ಕಥೆಯಲ್ಲ; ಹವಾಮಾನ ಬದಲಾವಣೆಯ ವಿರುದ್ಧ ಮಹಿಳೆಯರ ಛಲ, ನಾಯಕತ್ವ ಮತ್ತು ಸಂಕಷ್ಟವನ್ನು ಮೆಟ್ಟಿ ನಿಲ್ಲುವ ಸ್ಫೂರ್ತಿದಾಯಕ ಹೋರಾಟ. ನಿಜವಾದ ಬದಲಾವಣೆ ಹಳ್ಳಿಗಳಿಂದಲೇ...

ಮುಟ್ಟಿನ ಮೌನ ಮುರಿಯೋಣ; ಊಹಾಪೋಹಗಳಿಗೆ ತೆರೆ ಎಳೆಯೋಣ 11.07.2025

ಸಮಾಜದಲ್ಲಿ 'ಮುಟ್ಟು' ಎಂಬ ಪದವನ್ನು ಇಂದಿಗೂ ಪಿಸುಮಾತಿನಲ್ಲಿ ಹೇಳಲಾಗುತ್ತದೆ. ಅದರ ಸುತ್ತ ಹೆಣೆದುಕೊಂಡಿರುವ ನಾಚಿಕೆ, ಮೂಢನಂಬಿಕೆಗಳು ಮತ್ತು ತಪ್ಪು ಕಲ್ಪನೆಗಳು ಮಹಿಳೆಯರ ಆರೋಗ್ಯ ಮತ್ತು ಆತ್ಮಗೌರವದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಈ ಉಹಾಪೋಹಗಳಿಗೆ ತೆರೆ ಎಳೆದು, ವೈಜ್ಞಾನಿಕ ಮಾಹಿತಿಯನ್ನು ಹಂಚಿ, ಆರೋಗ್ಯಕರ ಚರ್ಚೆಗೆ ವೇದಿಕೆ ಕಲ್ಪಿಸುವ ಮಹತ್ವಾಕಾಂಕ್ಷೆಯೊಂದಿಗೆ TALRadio ಕನ್ನಡವು "ಋತು ನೈರ್ಮಲ್ಯದ ಧೃಡ ಧ್ವನಿ" ಎಂಬ ವಿಶೇಷ ಸಂವಾದ ಕಾರ್ಯಕ್ರಮವನ್ನು ಪ್ರಸ್...

ಸ್ವಾಸ್ಥ್ಯ ಕಾಪಾಡುವ ಬದುಕಿನ ಕಲೆ ಯೋಗ 05.07.2025

ಯೋಗ ಒಂದು ಪ್ರಾಚೀನ ಕಲೆ. ಇದು ದೈಹಿಕ ವ್ಯಾಯಾಮವನ್ನು ಮೀರಿದ ಒಂದು ಪದ್ಧತಿ. ಯೋಗದಲ್ಲಿರುವ ಆಸನಗಳು, ಉಸಿರಾಟದ ತಂತ್ರಗಳು ಮತ್ತು ಧ್ಯಾನದ ಮೂಲಕ ದೇಹ, ಮನಸ್ಸು ಹಾಗೂ ಆತ್ಮವನ್ನು ಸಮನ್ವಯಗೊಳಿಸುವ ಒಂದು ಸಮಗ್ರ ಸಾಧನೆಯಾಗಿದೆ. ಯೋಗ, ಹೆಚ್ಚಿನ ದೈಹಿಕ ಶಕ್ತಿ, ಮತ್ತು ಮಾನಸಿಕ ಸ್ಪಷ್ಟತೆಯನ್ನು ಸಾಧಿಸಲು ನೆರವಾಗುತ್ತದೆ. ಯೋಗದಿಂದ ದೊರೆಯುವ ಆಳವಾದ ಆಂತರಿಕ ಶಾಂತಿ ಮತ್ತು ಸಂಪೂರ್ಣ ಯೋಗಕ್ಷೇಮದ ಬಗ್ಗೆ ಬೆಂಗಳೂರಿನ ಯುನಿಫಿಟೆನೆಸ್ ಸಂಸ್ಥೆಯ ಸಂಸ್ಥಾಪಕ ಮತ್ತು ಯೋಗ ಸಂಚಾಲಕರಾದ ಶಿವಕುಮಾರ್ ಎಸ್.ಎಸ...

ಅಪ್ಪನ ಆಸರೆಯಲ್ಲಿ ಅರಿತ ಪಾಠಗಳು 04.07.2025

ವಿಶ್ವ ಅಪ್ಪಂದಿರ ದಿನದ ವಿಶೇಷವಾಗಿ, ಅಪ್ಪನಿಂದ ಕಲಿತ ಜೀವನ ಪಾಠಗಳನ್ನ, ಅಪ್ಪನಾಗಿ ಅನುಭವಿಸಿದ ಆಳವಾದ ಅನುಭವಗಳನ್ನ, ಸಿಹಿ ನೆನಪಿನ ಹೂರಣದೊಂದಿಗೆ, ತಮಾಷೆ ಪ್ರಸಂಗಗಳ ಸರಮಾಲೆಗಳೊಂದಿಗೆ ಮತ್ತು ಜೀವನದಲ್ಲಿ ಕಂಡುಕೊಂಡ ಅಮೂಲ್ಯವಾದ ಸಂಗತಿಗಳನ್ನು, ಅಸಾಧಾರಣ ಬಹುಮುಖ ಪ್ರತಿಭೆಯಾಗಿರುವ, ಖ್ಯಾತ ನಟ, ಗಾಯಕ, ಹಾಸ್ಯಗಾರ ಮತ್ತು ಕಂಟೆಂಟ್ ಕ್ರಿಯೇಟರ್ ಆದ ವಿನಯಕುಮಾರ್ ದಂಡಗಿ ಅವರು ನಮ್ಮ ನಿರೂಪಕ ಆರ್.ಜೆ ಗುರು ಅವರೊಂದಿಗೆ ಅತ್ಯಂತ ಆಪ್ತವಾಗಿ ಹಂಚಿಕೊಂಡಿದ್ದಾರೆ. ಈಗಲೇ ಟ್ಯೂನ್ ಮಾಡಿ ಈ ಆತ್ಮೀಯ ಮತ...

ದಿವ್ಯಾಂಗರ ಬಾಳಿಗೆ ಬೆಳಕಾದ ಡಾ. ಸಂಗೀತಾ ಜಿ ಏನ್ 27.06.2025

ಸ್ವತಃ ದಿವ್ಯಾಂಗರಾದರೂ, ಬದುಕಿನ ಕಷ್ಟಗಳಿಗೆ ಎದೆಗುಂದದೆ, ಎಲ್ಲವನ್ನೂ ಛಲದಿಂದ ಸ್ವೀಕರಿಸಿ ಇತರ ದಿವ್ಯಾಂಗರ ಬಾಳಿನಲ್ಲಿ ಆಶಾಕಿರಣವಾದ ಡಾ. ಸಂಗೀತಾ ಜಿ ಏನ್ ಅವರ ಸ್ಫೂರ್ತಿಯ ಕಥೆಯಿದು. ಸಮಾಜ ಸೇವಕಿಯಾಗಿ, ಲೇಖಕಿಯಾಗಿ, ದಿವ್ಯಾಂಗ ಮಕ್ಕಳಿಗೆ ಬೆಂಬಲ ನೀಡುವ ಮಾರ್ಗದರ್ಶಕಿಯಾಗಿ ಹೀಗೆ ಅವರ ಕಾರ್ಯಕ್ಷೇತ್ರದ ವ್ಯಾಪ್ತಿ ಅಪಾರವಾದದ್ದು. ಪ್ರತಿಷ್ಠಿತ ವೇದೇಕೆಯಾದ ಟೆಡ್ ಎಕ್ಸ್ (TedX) ನಲ್ಲಿ "ವಿಶೇಷ ಸಾಮರ್ಥ್ಯ ಹೊಂದಿರುವ ಜನರಿಗೆ ಗುರುತಿನ ಚೀಟಿ (ಸ್ಮಾರ್ಟ್‌ಕಾರ್ಡ್) ಒದಗಿಸುವುದು” ಎಂಬ ವ...

ಬದುಕಿಗೆ ನೆಮ್ಮದಿ ಕಲ್ಪಿಸುವ ಯೋಗ 07.06.2025

ಯೋಗ ಕೇವಲ ದೈಹಿಕ ವ್ಯಾಯಾಮವಲ್ಲ; ಅದು ದೇಹ, ಮನಸ್ಸು ಮತ್ತು ಆತ್ಮವನ್ನು ಒಂದುಗೂಡಿಸುವ ಒಂದು ಅದ್ಭುತ ಕಲೆ. ನಿಯಮಿತ ಯೋಗಾಭ್ಯಾಸದಿಂದ ದೈಹಿಕ ಆರೋಗ್ಯ ವೃದ್ಧಿಸುವುದಲ್ಲದೆ, ಮಾನಸಿಕವಾಗಿ ಕೂಡ , ಇದು ಒತ್ತಡವನ್ನು ಕಡಿಮೆ ಮಾಡಿ, ಮನಸ್ಸಿಗೆ ಶಾಂತಿ, ನೆಮ್ಮದಿ ಮತ್ತು ಏಕಾಗ್ರತೆಯನ್ನು ನೀಡುತ್ತದೆ. ಈ ಅದ್ಭುತ ಕಲೆ ಮತ್ತು ಅದರಿಂದಾಗುವ ಸಮಗ್ರ ಪ್ರಯೋಜನಗಳ ಬಗ್ಗೆ ಬೆಂಗಳೂರಿನ ಯುನಿಫಿಟೆನೆಸ್ ಸಂಸ್ಥೆಯ ಸಂಸ್ಥಾಪಕ ಮತ್ತು ಯೋಗ ಸಂಚಾಲಕರಾದ ಶಿವಕುಮಾರ್ ಎಸ್.ಎಸ್ ಅವರು ನಮ್ಮ ನಿರೂಪಕ ಆರ್.ಜೆ ಗುರು ಅ...

ಕನ್ನಡದ ಡಿಂಡಿಮವನ್ನ ಜಗತ್ತಿನೆಲ್ಲಡೆ ಕಂಪಿಸಿದ ಟ್ರೈ ವ್ಯಾಲಿ ಕನ್ನಡ ಸಂಘ 28.05.2025

ದೂರ ಅಮೆರಿಕಾ ದೇಶದ ಕ್ಯಾಲಿಫೋರ್ನಿಯಾ ನಗರದ ಹೃದಯ ಭಾಗದಲ್ಲಿ ನೆಲೆ ನಿಂತ ಟ್ರೈ-ವ್ಯಾಲಿ ಕನ್ನಡ ಸಂಘವು ಕನ್ನಡದ ಚೈತನ್ಯವನ್ನು ಜೀವಂತವಾಗಿ ಜಾಗತಿಕ ಮಟ್ಟದಲ್ಲಿ ಎಲ್ಲೆಡೆ ಪಸರಿಸುತ್ತಿದೆ. ನಮ್ಮ ನಿರೂಪಕ ಮಂಜುನಾಥ್ ಅವರು ಕನ್ನಡದ ಬಗೆಗಿನ ವಿವಿಧ ಆಯಾಮಗಳನ್ನು ಬೆಸೆದು, ಅವುಗಳಿಗೆ ಸೂಕ್ಷ್ಮವಾದ ಒಳನೋಟಗಳನ್ನ ಕಲ್ಪಿಸಿ, ಸಂಘದ ನಿರ್ದೇಶಕರಾದ ಗುರುರಾಜ್ ಬಿ.ಎಸ್ ಅವರೊಂದಿಗೆ ಕನ್ನಡ ಸಂಘ ಬೆಳೆದು ಬಂದ ಬಗೆ, ನಡೆಸಿಕೊಡುವ ವಿವಿಧ ಕಾರ್ಯಕ್ರಮಗಳು, ಮತ್ತು ವಿದೇಶದಲ್ಲಿ ಅದು ಉಳಿಸಿಕೊಂಡ ಸಾಂಸ್ಕೃತಿಕ...

Mother's Day Special Interview 15.05.2025

Honouring the Heart of Every Home — A Tribute to True Motherhood. Motherhood is more than a role — it is a lifetime of love, strength, and selfless giving. It’s the first voice we hear, the first hand we hold, and a presence that stays with us forever. Join us for a heartfelt conversation with Dr. K.S. Padmavathi Pramod, Ayurveda and Yoga Consultant at Dhatri Chikitsalaya, Bengaluru — a mother, he...

Hør på podkasten TALRadio Kannada i Replaio

Radio og podkaster i én app - gratis og uten registrering. Installer i dag, og ikke gå glipp av lanseringen

Last ned på Google Play

Replaio er ikke podkastutgiver; programnavn, omslag og lyd tilhører opphavspersonene og distribueres via offentlige RSS-feeder.