Upayuktha News
Upayuktha Radio
Upayuktha Radio will provide variety of audio contents like News, Musics and Spiritual Discourses Etc here.
Autore
Upayuktha News
Categoria
Sito del podcast
Ultimo episodio
13 ago 2023
Dove ascoltare?
I podcast nell'app Replaio Radio In arrivoI podcast stanno per arrivare nell'app. Installala ora e scopri per primo un modo tutto nuovo di vivere i podcast
Episodi
ಆಲಿಸಿ: ಮುಕ್ತಕಗಳು- ಜೀವ ಭಾವ 19.07.2021 6:01
ಆಲಿಸಿ: ಮುಕ್ತಕಗಳು- ಜೀವ ಭಾವ ರಚನೆ: ವಿಬಿ ಕುಳಮರ್ವ, ಕುಂಬ್ಳೆ ರಾಗಸಂಯೋಜನೆ ಮಾಡಿ ಹಾಡಿದವರು: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 104ನೇ ಸರ್ಗ 18.07.2021 5:52
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 104ನೇ ಸರ್ಗ ಚತುರುತ್ತರಶತತಮಃ ಸರ್ಗಃ ಶ್ರೀರಾಮನು ಭರತನನ್ನು ಅರಣ್ಯಕ್ಕೆ ಬಂದುದರ ಕಾರಣವನ್ನು ಕೇಳಿದುದು; ರಾಜ್ಯವನ್ನು ಸ್ವೀಕರಿಸುವಂತೆ ಭರತನ ಪ್ರಾರ್ಥನೆ; ಶ್ರೀರಾಮನ ಅಸಮ್ಮತಿ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 103ನೇ ಸರ್ಗ 18.07.2021 8:43
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 103ನೇ ಸರ್ಗ ತ್ರ್ಯುತ್ತರಶತತಮಃ ಸರ್ಗಃ ವಸಿಷ್ಠರ ಜೊತೆಯಲ್ಲಿ ಹೊರಟ ಕೌಸಲ್ಯಾದೇವಿಯು ಮಂದಾಕಿನೀನದಿಯ ತೀರದಲ್ಲಿ ಬಹಳವಾಗಿ ದುಃಖಿಸಿದುದು; ಶ್ರೀರಾಮ-ಲಕ್ಷ್ಮಣ-ಸೀತೆಯರು ಕೌಸಲ್ಯೆಯೇ ಮೊದಲಾದ ತಾಯಂದಿರಿಗೂ ವಸಿಷ್ಠರಿಗೂ ಅಭಿವಂದಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 102ನೇ ಸರ್ಗ 17.07.2021 2:00
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 102ನೇ ಸರ್ಗ ದ್ವ್ಯುತ್ತರಶತತಮಃ ಸರ್ಗಃ ತಂದೆಯ ಮರಣವಾರ್ತೆಯನ್ನು ಕೇಳಿ ರಾಮನೇ ಮೊದಲಾದವರ ದುಃಖ; ತಂದೆಗಾಗಿ ಜಲಾಂಜಲಿಯನ್ನಿತ್ತು ಪಿಂಡಪ್ರದಾನ ಮಾಡಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 101ನೇ ಸರ್ಗ 17.07.2021 4:58
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 101ನೇ ಸರ್ಗ ಏಕಾಧಿಕಶತತಮ ಸರ್ಗಃ ಭರತನು ರಾಜ್ಯವನ್ನು ಸ್ವೀಕರಿಸುವಂತೆ ಶ್ರೀರಾಮನನ್ನು ಪ್ರಾರ್ಥಿಸುತ್ತಾ ತಂದೆಯು ಸ್ವರ್ಗಸ್ಥನಾದ ಸಮಾಚಾರವನ್ನು ತಿಳಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 100ನೇ ಸರ್ಗ 17.07.2021 12:43
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 100ನೇ ಸರ್ಗ ಶತತಮಃ ಸರ್ಗಃ ಕುಶಲಪ್ರಶ್ನೆಯ ರೂಪದಲ್ಲಿ ಶ್ರೀರಾಮನು ಭರತನಿಗೆ ರಾಜನೀತಿಯನ್ನು ಉಪದೇಶಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 99ನೇ ಸರ್ಗ 17.07.2021 7:05
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 99ನೇ ಸರ್ಗ ಏಕೋನಶತತಮಃ ಸರ್ಗಃ ಭರತನು ಶತ್ರುಘ್ನ ಮೊದಲಾದವರೊಡನೆ ಶ್ರೀರಾಮನ ಪರ್ಣಶಾಲೆಗೆ ಹೋದುದು; ಪರ್ಣಶಾಲೆಯನ್ನು ನೋಡಿ ಭರತನು ಬಿಕ್ಕಿ ಬಿಕ್ಕಿ ಅಳುತ್ತಾ ಶ್ರೀರಾಮನ ಪಾದಗಳಿಗೆ ಬಿದ್ದುದು; ಶ್ರೀರಾಮನು ಅವರೆಲ್ಲರನ್ನೂ ಆಲಂಗಿಸಿಕೊಂಡುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 98ನೇ ಸರ್ಗ 15.07.2021 3:15
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 98ನೇ ಸರ್ಗ ಅಷ್ಟನವತಿತಮಃ ಸರ್ಗಃ ಭರತನು ಶ್ರೀರಾಮನ ಪರ್ಣಶಾಲೆಯನ್ನು ಹುಡುಕಿದುದು; ಶ್ರೀರಾಮನ ದರ್ಶನ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 95ನೇ ಸರ್ಗ 15.07.2021 3:26
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 95ನೇ ಸರ್ಗ ಪಂಚನವತಿ ತಮ ಸರ್ಗಃ ಶ್ರೀರಾಮನು ಸೀತಾದೇವಿಗೆ ಮಂದಾಕಿನೀ ನದಿಯನ್ನು ವರ್ಣಿಸಿ ಹೇಳಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ಅಯೋಧ್ಯಾ ಕಾಂಡ- 97ನೇ ಸರ್ಗ 14.07.2021 5:17
ಆಲಿಸಿ: ವಾಲ್ಮೀಕಿ ರಾಮಾಯಣ- ಅಯೋಧ್ಯಾ ಕಾಂಡ- 97ನೇ ಸರ್ಗ ಸಪ್ತನವತಿತಮಃ ಸರ್ಗಃ ಶ್ರೀರಾಮನು ಲಕ್ಷ್ಮಣನ ಕೋಪವನ್ನು ಶಾಂತಗೊಳಿಸುತ್ತಾ ಭರತನ ಸಾತ್ವಿಕತೆಯನ್ನು ವಿವರಿಸಿ ಹೇಳಿ ದುದು; ಪರ್ವತದ ಕೆಳ ಭಾಗದಲ್ಲಿ ಭರತನ ಸೈನ್ಯದ ಬಿಡಾರ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 96ನೇ ಸರ್ಗ 14.07.2021 5:13
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 96ನೇ ಸರ್ಗ ಷಣ್ಣವತಿತಮಃ ಸರ್ಗಃ ವನ್ಯಜೀವಿಗಳು ಭಯಗೊಂಡು ಓಡುತ್ತಿರುವುದನ್ನು ನೋಡಿ ಶ್ರೀರಾಮನು ಕಾರಣ ತಿಳಿಯಲು ಲಕ್ಷ್ಮಣನಿಗೆ ಹೇಳಿದುದು; ಲಕ್ಷ್ಮಣನು ಮರವನ್ನು ಹತ್ತಿ ಅಪಾರ ಸೈನ್ಯವನ್ನು ವೀಕ್ಷಿಸಿ ಭರತನು ತಮಗೆ ಕೇಡು ಬಯಸಿಯೇ ಬಂದಿರುವನೆಂದು ಭಾವಿಸಿ ಕೋಪದಿಂದ ಉದ್ಗರಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 94ನೇ ಸರ್ಗ 14.07.2021 4:42
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 94ನೇ ಸರ್ಗ ಶ್ರೀರಾಮನು ಸೀತಾದೇವಿಗೆ ಚಿತ್ರ ಕೂಟದ ಸೊಬಗನ್ನು ವರ್ಣಿಸುತ್ತಾ ತೋರಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 93ನೇ ಸರ್ಗ 14.07.2021 4:41
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 93ನೇ ಸರ್ಗ ತ್ರಿನವತಿತಮಃ ಸರ್ಗಃ ಭರತನ ಚಿತ್ರ ಕೂಟ ಯಾತ್ರೆ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 92ನೇ ಸರ್ಗ 13.07.2021 6:39
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 92ನೇ ಸರ್ಗ ದ್ವಿನವತಿತಮಃ ಸರ್ಗಃ ಶ್ರೀರಾಮನ ಬಳಿ ಹೋಗಲು ಭರದ್ವಾಜರಿಂದ ಅನುಮತಿ ಪಡೆದು ಸೈನ್ಯ ಸಮೇತನಾಗಿ ಚಿತ್ರ ಕೂಟ ಪರ್ವತಕ್ಕೆ ಭರತನ ಪ್ರಯಾಣ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 91ನೇ ಸರ್ಗ 13.07.2021 13:49
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 91ನೇ ಸರ್ಗ ಏಕನವತಿತಮಃ ಸರ್ಗಃ ಭರದ್ವಾಜ ಮುನಿಗಳಿಂದ ಭರತನಿಗೂ ಅವನ ಅಪಾರ ಸೈನ್ಯಕ್ಕೂ ದೇವಯೋಗ್ಯವಾದ ಸತ್ಕಾರ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 90ನೇ ಸರ್ಗ 11.07.2021 4:11
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 90ನೇ ಸರ್ಗ ನವತಿತಮಃ ಸರ್ಗಃ ಭರತ-ಭರದ್ವಾಜರ ಸಂಭಾಷಣೆ; ಆಶ್ರಮದಲ್ಲೇ ತಂಗಲು ಭರದ್ವಾಜರಿಂದ ಭರತನಿಗೆ ಆದೇಶ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 89ನೇ ಸರ್ಗ 11.07.2021 4:13
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 89ನೇ ಸರ್ಗ ಏಕೋನನವತಿತಮಃ ಸರ್ಗಃ ಭರತನು ಸೇನೆಯೊಡನೆ ಗಂಗಾನದಿಯನ್ನು ದಾಟಿ ಭರದ್ವಾಜರ ಆಶ್ರಮಕ್ಕೆ ತೆರಳಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 88ನೇ ಸರ್ಗ 10.07.2021 5:03
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 88ನೇ ಸರ್ಗ ಶ್ರೀರಾಮನ ದರ್ಭೆಯ ಹಾಸಿಗೆಯನ್ನು ನೋಡಿ ಶೋಕಾವಿಷ್ಟನಾದ ಭರತನಿಂದ ತಾನೂ ಜಟಾವಲ್ಕಲಧರನಾಗಿ ಅರಣ್ಯದಲ್ಲೇ ಇರುವ ನಿರ್ಧಾರ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 87ನೇ ಸರ್ಗ 10.07.2021 4:22
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 87ನೇ ಸರ್ಗ ಸಪ್ತಾಶೀತಿತಮಃ ಸರ್ಗಃ ಶ್ರೀರಾಮನ ವಿಷಯ ಕೇಳಿ ಭರತನ ಮೂರ್ಛೆ; ಶತ್ರುಘ್ನ, ಕೌಸಲ್ಯಾ, ಸುಮಿತ್ರೆಯರ ವಿಲಾಪ; ಭರತನ ಕೇಳಿಕೆಯಂತೆ ಶ್ರೀರಾಮನ ಭೋಜನ, ಶಯ್ಯೆ, ಮುಂತಾದ ವಿಷಯವಾಗಿ ಗುಹನಿಂದ ವಿವರಣೆ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-86ನೇ ಸರ್ಗ 09.07.2021 4:22
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-86ನೇ ಸರ್ಗ ಷಡಶೀತಿತಮಃ ಸರ್ಗಃ ಗುಹನು ಲಕ್ಷ್ಮಣನ ಸದ್ಭಾವನೆಯನ್ನೂ ಮತ್ತು ವಿಲಾಪವನ್ನೂ ಭರತನಿಗೆ ವಿವರಿಸಿ ಹೇಳಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 85ನೇ ಸರ್ಗ 09.07.2021 4:00
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 85ನೇ ಸರ್ಗ ಪಞ್ಚಾಶೀತಿತಮಃ ಸರ್ಗಃ ಗುಹ-ಭರತರ ಸಂಭಾಷಣೆ; ಭರತನ ದುಃಖ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 84ನೇ ಸರ್ಗ 08.07.2021 3:16
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 84ನೇ ಸರ್ಗ ಚತುರಶೀತಿತಮಃ ಸರ್ಗಃ ನಿಷಾದರಾಜನಾದ ಗುಹನು ನದಿಯನ್ನು ರಕ್ಷಿಸುವ ನೆಪದಲ್ಲಿ ಯುದ್ಧ ಸನ್ನದ್ಧರಾಗಿರುವಂತೆ ತನ್ನ ಜ್ಞಾತಿಗಳಿಗೆ ಆದೇಶ ನೀಡಿ ಸತ್ಕಾರಸಾಮಗ್ರಿಗಳನ್ನು ತೆಗೆದು ಕೊಂಡು ಭರತನನ್ನು ಸಂದರ್ಶಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-83ನೇ ಸರ್ಗ 08.07.2021 4:44
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-83ನೇ ಸರ್ಗ ತ್ರ್ಯಶೀತಿತಮಃ ಸರ್ಗಃ ಭರತನ ವನಯಾತ್ರೆ; ಶೃಂಗಬೇರಪುರದಲ್ಲಿ ಬಿಡಾರ
ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 82ನೇ ಸರ್ಗ 07.07.2021 5:54
ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 82ನೇ ಸರ್ಗ ದ್ವ್ಯಶೀತಿತಮಃ ಸರ್ಗಃ ಪಟ್ಟಾಭಿಷಿಕ್ತನಾಗುವಂತೆ ಭರತನಿಗೆ ವಸಿಷ್ಠರ ಆದೇಶ; ಭರತನ ಅಸಮ್ಮತಿ; ಶ್ರೀರಾಮನನ್ನು ಅರಣ್ಯದಿಂದ ಕರೆತರಲು ಸಿದ್ಧವಾಗುವಂತೆ ಎಲ್ಲರಿಗೂ ಆದೇಶ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 81ನೇ ಸರ್ಗ 07.07.2021 2:57
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 81ನೇ ಸರ್ಗ ಏಕಾಶೀತಿತಮಃ ಸರ್ಗಃ ಪ್ರಾತಃಕಾಲದಲ್ಲಿ ವಂದಿ-ಮಾಗಧರ ಮಂಗಳ ಘೋಷಗಳು; ದುಃಖಗೊಂಡ ಭರತನಿಂದ ತಡೆ; ಸಭಾಭವನದಲ್ಲಿ ಎಲ್ಲರೂ ಸೇರುವಂತೆ ವಸಿಷ್ಠರ ಆದೇಶ.
Podcast simili
Replaio non è un editore di podcast; i nomi dei programmi, le copertine e l'audio appartengono ai rispettivi autori e vengono distribuiti tramite feed RSS pubblici