Upayuktha News

Upayuktha Radio

Religion KN ↓ 846 episodi

Upayuktha Radio will provide variety of audio contents like News, Musics and Spiritual Discourses Etc here.

Autore

Upayuktha News

Categoria

Religion

Sito del podcast

podcast.upayuktha.com

Ultimo episodio

13 ago 2023

Dove ascoltare?

I podcast nell'app Replaio Radio In arrivo

I podcast stanno per arrivare nell'app. Installala ora e scopri per primo un modo tutto nuovo di vivere i podcast

Scaricala su Google Play Installala gratis Android quasi 10 mln di download · valutazione 4,8 iOS in arrivo

Episodi

ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-60 (ಸಂಜೆಯ ಬುಲೆಟಿನ್ 01-11-2020) 01.11.2020

ಉಪಯುಕ್ತ ನ್ಯೂಸ್‌ ಪಾಡ್‌ಕಾಸ್ಟ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ,ಎಂ ಕೆಯ್ಯೂರು

ಆಲಿಸಿ: ಬನ್ನಿ ನಮಿಸೋಣ ಕನ್ನಡ ತಾಯಿಗೆ 01.11.2020

ಕನ್ನಡ ನಮ್ಮ ಭಾಷೆ, ನಮ್ಮ ಬದುಕು ಅಷ್ಟೇ ಅಲ್ಲ ನಮ್ಮ ಉಸಿರು... ಕನ್ನಡ ಭಾಷೆಯ ಉಳಿವು ಇತಿಹಾಸಕ್ಕೂ, ಭವಿಷ್ಯಕ್ಕೂ ಸಲ್ಲುವ ವರ್ತಮಾನದ ಸೇವೆಯಾಗಬೇಕು. ಯುವಜನತೆಯ ಕೈಂಕರ್ಯವೇ ಭಾಷೆಯನ್ನು ಉಳಿಸುವ ಮಹತ್ತಮ ದಾರಿಯಾಗಿದೆ. ಈ ನಿಟ್ಟಿನಲ್ಲಿ ಬೆಳ್ಳಾರೆಯ ಜ್ಞಾನಗಂಗಾ ಸೆಂಟ್ರಲ್‌ ಸ್ಕೂಲ್‌ನ ಶಿಕ್ಷಕಿಯಾಗಿರುವ ಶ್ರೀಮತಿ ವಾರಿಜಾಕ್ಷಿ ಯಶ್ ಅವರು ವಿದ್ಯಾರ್ಥಿಗನ್ನು ಉದ್ದೇಶಿಸಿ ಮಾತನಾಡುತ್ತ ಕನ್ನಡಾಂಬೆಗೆ ಸಲ್ಲಿಸಿದ ನುಡಿ ನಮನ ಇಲ್ಲಿದೆ. ಉಪಯುಕ್ತ ನ್ಯೂಸ್‌ ತನ್ನ ಪಾಡ್‌ಕಾಸ್ಟ್‌ ವೇದಿಕೆಯ ಮೂಲಕ ಇದನ...

ಆಲಿಸಿ: ಪುಟಾಣಿ ಕತೆ-18 ಬತ್ತಿಹೋದ ಬಾವಿ 31.10.2020

ಉಪಯುಕ್ತ ಪಾಡ್‌ಕಾಸ್ಟ್‌: ಪುಟಾಣಿ ಕತೆ 18- ಬತ್ತಿ ಹೋದ ಬಾವಿ ಕತೆಯ ಆಯ್ಕೆ ಮತ್ತು ನಿರೂಪಣೆ: ಅವನಿಶ್ರೀ ಕುಳಮರ್ವ

ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-59 (ಸಂಜೆಯ ಬುಲೆಟಿನ್ 31-10-2020) 31.10.2020

ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್‌: ಈವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು

ಆಲಿಸಿ: ಆದಿಕವಿ ವಾಲ್ಮೀಕಿ-ಕಥನ ಕವನ 31.10.2020

ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಕಥೆಯನ್ನು ಸಾರುವ ಮನುಕುಲದ ಮಹಾಕಾವ್ಯ ರಾಮಾಯಣದ ಕರ್ತೃ ಆದಿಕವಿ ವಾಲ್ಮೀಕಿಯ ಕುರಿತ ಕಥನ ಕವನ. ರಚನೆ   ವಿ.ಬಿ.ಕುಳಮರ್ವ. ರಾಗ, ಸಂಗೀತ ಸಂಯೋಜನೆ ಮತ್ತು ಗಾಯನ: ಕಲಾಶ್ರೀ ವಿದ್ಯಾಶಂಕರ್. ಮಂಡ್ಯ

ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-58 (ಮಧ್ಯಾಹ್ನದ ಬುಲೆಟಿನ್‌ 31-10-2020) 31.10.2020

ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು

ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-57 (ಸಂಜೆಯ ಬುಲೆಟಿನ್‌ 30-10-2020) 30.10.2020

ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು

ಆಲಿಸಿ: ಪುಟಾಣಿ ಕತೆ-17 ಎತ್ತು ಮಾರಿದ ಪೆದ್ದಣ್ಣ 30.10.2020

ಉಪಯುಕ್ತ ಪಾಡ್‌ಕಾಸ್ಟ್‌: ಪುಟಾಣಿ ಕತೆ-17 ಎತ್ತು ಮಾರಿದ ಪೆದ್ದಣ್ಣ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ

ಆಲಿಸಿ: ಉಪಯುಕ್ತ ನ್ಯೂಸ್‌ ಸುದ್ದಿ ಸಂಚಯ-56 (ಮಧ್ಯಾಹ್ನದ ಬುಲೆಟಿನ್ 30-10-2020) 30.10.2020

ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು

ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-55 (ಸಂಜೆಯ ಬುಲೆಟಿನ್‌- 29-10-2020) 29.10.2020

ಉಪಯುಕ್ತ ನ್ಯೂಸ್‌ ಪಾಡ್‌ಕಾಸ್ಟ್‌: ಈವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು

ಆಲಿಸಿ: ಪುಟಾಣಿ ಕತೆ-16- ಮುರಿದ ಗೆಳೆತನ 29.10.2020

ಉಪಯುಕ್ತ ಪಾಡ್‌ಕಾಸ್ಟ್‌: ಪುಟಾಣಿ ಕತೆ-16 ಮುರಿದ ಗೆಳೆತನ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ

ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-54 29.10.2020

ಉಪಯುಕ್ತ ನ್ಯೂಸ್‌ ಪಾಡ್‌ಕಾಸ್ಟ್‌: ಈವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು

ಆಲಿಸಿ: ಪುಟಾಣಿ ಕತೆ 15- ಕನಸಿನ ದನ 28.10.2020

ಉಪಯುಕ್ತ ಪಾಡ್‌ಕಾಸ್ಟ್‌: ಪುಟಾಣಿ ಕತೆ 15- ಕನಸಿನ ದನ ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ

ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-53 28.10.2020

ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು (ಮಧ್ಯಾಹ್ನದ ಬುಲೆಟಿನ್-28-10-2020) ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು

ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-52 28.10.2020

ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು (ಮಧ್ಯಾಹ್ನದ ಬುಲೆಟಿನ್-28-10-2020) ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು

ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-51 27.10.2020

ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು (ಸಂಜೆಯ ಬುಲೆಟಿನ್-27-10-2020) ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು.

ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-50 27.10.2020

ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು (ಮಧ್ಯಾಹ್ನದ ಬುಲೆಟಿನ್-27-10-2020) ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು

ಆಲಿಸಿ: ಪುಟಾಣಿ ಕತೆ-14- ನೆರಳು ಮಾರಿದವನು 26.10.2020

ಉಪಯುಕ್ತ ಪಾಡ್‌ಕಾಸ್ಟ್‌: ಪುಟಾಣಿ ಕತೆಗಳು- ನೆರಳು ಮಾರಿದವನು ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ

ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-49 (ಸಂಜೆಯ ಬುಲೆಟಿನ್) 26.10.2020

ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು (ಸಂಜೆಯ ಬುಲೆಟಿನ್) ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು

ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-48 26.10.2020

ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು (ಮಧ್ಯಾಹ್ನದ ಬುಲೆಟಿನ್) ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು

ನುಡಿನಮನ- ಡಾ| ಕೃಷ್ಣಮೂರ್ತಿ ಅಮೈ ಅವರಿಗೆ ಸಮರ್ಪಿತ 25.10.2020

ಯೋಗ ಗುರು ಶ್ಯಾಮಪ್ರಸಾದ್ ಮುದ್ರಜೆ ಅವರಿಂದ ನುಡಿನಮನ ಹಾಡಿದವರು - ವಿದೂಷಿ ಮನೋರಮ ಬೆಂಗಳೂರು. ಮೋಹನ ಕಲ್ಯಾಣಿ ರಾಗ, ಆದಿ ತಾಳ

ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-47 25.10.2020

ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು (ಸಂಜೆಯ ಬುಲೆಟಿನ್) ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು

ಆಲಿಸಿ: ಪುಟಾಣಿ ಕತೆ 13- ಸೆರೆಯಾದ ರಾಕ್ಷಸ 25.10.2020

ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್‌: ಪುಟಾಣಿ ಕತೆಗಳು ಕತೆಯ ಆಯ್ಕೆ ಮತ್ತು ಪ್ರಸ್ತುತಿ: ಅವನಿಶ್ರೀ ಕುಳಮರ್ವ

ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ-46 25.10.2020

ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ. ಕೆಯ್ಯೂರು

ಆಲಿಸಿ: ಡಾ. ಹೆಗ್ಗಡೆ ಅವರ ಪಟ್ಟಾಭಿಷೇಕ ವರ್ಧಂತಿ ನಿಮಿತ್ತ ಗಮಕಿ ವಿದ್ಯಾಶಂಕರ್ ಅವರಿಂದ ಗಾನ-ನಮನ 25.10.2020

ಉಪಯುಕ್ತ ಪಾಡ್‌ಕಾಸ್ಟ್‌: ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ 53ನೇ ಪಟ್ಟಾಭಿಷೇಕ ವರ್ಧಂತಿ (ಅ.24) ಪ್ರಯುಕ್ತ ಮಂಡ್ಯದ ಖ್ಯಾತ ಗಮಕಿ, ಕಲಾಶ್ರೀ ಸಿ.ಪಿ ವಿದ್ಯಾಶಂಕರ್ ಅವರು ಹಾಡಿದ ಗಾನ-ನಮನ. ಕವನದ ರಚನೆ: ಡಾ. ಎಚ್‌.ಪಿ. ಮೋಹನ್‌ಕುಮಾರ್, ಮೈಸೂರು

Ascolta il podcast Upayuktha Radio su Replaio

Radio e podcast in un'unica app - gratis e senza registrazione. Installala oggi e non perderti il lancio

Scaricala su Google Play

Replaio non è un editore di podcast; i nomi dei programmi, le copertine e l'audio appartengono ai rispettivi autori e vengono distribuiti tramite feed RSS pubblici