Upayuktha News
Upayuktha Radio
Upayuktha Radio will provide variety of audio contents like News, Musics and Spiritual Discourses Etc here.
Autore
Upayuktha News
Categoria
Sito del podcast
Ultimo episodio
13 ago 2023
Dove ascoltare?
I podcast nell'app Replaio Radio In arrivoI podcast stanno per arrivare nell'app. Installala ora e scopri per primo un modo tutto nuovo di vivere i podcast
Episodi
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 23ನೇ ಸರ್ಗ 02.05.2021 3:52
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 23ನೇ ಸರ್ಗ ತ್ರಯೋವಿಂಶಃ ಸರ್ಗಃ ವಿಶ್ವಾಮಿತ್ರ ರಾಮ ಲಕ್ಷ್ಮಣರು ಸರಯೂ - ಗಂಗಾ ನದಿಗಳ ಪಕ್ಕದ ಆಶ್ರಮದಲ್ಲಿ ರಾತ್ರಿ ತಂಗಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 22ನೇ ಸರ್ಗ 01.05.2021 4:12
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 22ನೇ ಸರ್ಗ ಬಾಲಕಾಂಡ ದ್ವಾವಿಂಶಃ ಸರ್ಗಃ ದಶರಥನಿಂದ ರಾಮ-ಲಕ್ಷ್ಮಣರ ಬೀಳ್ಕೊಡುಗೆ, ಮಾರ್ಗ ಮಧ್ಯೆ ವಿಶ್ವಾಮಿತ್ರರಿಂದ ಬಲಾ-ಅತಿಬಲಾ ವಿದ್ಯೆಗಳ ಉಪದೇಶ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 21ನೇ ಸರ್ಗ 01.05.2021 3:51
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 21ನೇ ಸರ್ಗ ಬಾಲಕಾಂಡ ಏಕವಿಂಶಃ ಸರ್ಗಃ ವಿಶ್ವಾಮಿತ್ರರ ರೋಷದ ಮಾತುಗಳು, ವಸಿಷ್ಟ ಮಹರ್ಷಿಗಳು ದಶರಥನನ್ನು ಸಂತೈಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 20ನೇ ಸರ್ಗ 29.04.2021 4:45
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 20ನೇ ಸರ್ಗ ಬಾಲಕಾಂಡ ವಿಂಶಃ ಸರ್ಗಃ ಶ್ರೀರಾಮನನ್ನು ಕಳುಹಿಸಿ ಕೊಡಲು ರಾಜಾ ದಶರಥನ ಅಸಮ್ಮತಿ, ವಿಶ್ವಾಮಿತ್ರರ ಕೋಪ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 19ನೇ ಸರ್ಗ 29.04.2021 3:45
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 19ನೇ ಸರ್ಗ ಬಾಲಕಾಂಡ ಏಕೋನವಿಂಶಃ ಸರ್ಗಃ ವಿಶ್ವಾಮಿತ್ರರು ರಾಮ-ಲಕ್ಷ್ಮಣರನ್ನು ಕಳುಹಿಸಿ ಕೊಡುವಂತೆ ಕೇಳಿದುದು. ದಶರಥನ ದುಃಖ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 18ನೇ ಸರ್ಗ 28.04.2021 9:52
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 18ನೇ ಸರ್ಗ ಬಾಲಕಾಂಡ ಅಷ್ಟಾದಶಃ ಸರ್ಗಃ ಅಯೋಧ್ಯೆಗೆ ರಾಣಿಯರೊಡನೆ ರಾಜನ ಪ್ರತ್ಯಾಗಮನ. ರಾಮ ಲಕ್ಷ್ಮಣ ಭರತ ಶತ್ರುಘ್ನರ ಜನನ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 17ನೇ ಸರ್ಗ 28.04.2021 6:17
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 17ನೇ ಸರ್ಗ ಬಾಲಕಾಂಡ ಸಪ್ತದಶಃ ಸರ್ಗಃ ಬ್ರಹ್ಮನ ಆದೇಶದಂತೆ ದೇವತೆಗಳು ತಮ್ಮ ಅಂಶಗಳಿಂದ ಕಪಿನಾಯಕರನ್ನು ಸೃಷ್ಟಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 16ನೇ ಸರ್ಗ 28.04.2021 5:29
ಬಾಲಕಾಂಡ ಷೋಡಶಃ ಸರ್ಗಃ ಶ್ರೀಹರಿಯು ರಾವಣ ಸಂಹಾರಕ್ಕಾಗಿ ಮಾನವನಾಗಿ ಅವತರಿಸುವುದಾಗಿ ದೇವತೆಗಳಿಗೆ ಆಶ್ವಾಸನೆಯಿತ್ತುದು. ಯಜ್ಞದ ಅಗ್ನಿ ಕುಂಡದಿಂದ ಪ್ರಾಜಾಪತ್ಯ ಪುರುಷನು ಪ್ರಕಟವಾಗಿ ಪಾಯಸವನ್ನು ಕೊಟ್ಟುದು, ಅದನ್ನು ಹಂಚಿಕೊಂಡು ಕುಡಿದ ರಾಣಿಯರು ಗರ್ಭವತಿಯರಾದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 15ನೇ ಸರ್ಗ 28.04.2021 6:09
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 15ನೇ ಸರ್ಗ ಬಾಲಕಾಂಡ ಪಞ್ಚದಶಃ ಸರ್ಗಃ ಋಷ್ಯಶೃಂಗನು ದಶರಥನಿಂದ ಪುತ್ರಕಾಮೇಷ್ಟಿಯನ್ನು ಮಾಡಿಸಿದುದು. ಮಹಾವಿಷ್ಣುವು ರಾವಣನ ವಧೆ ಮಾಡುವ ಆಶ್ವಾಸನೆಯನ್ನಿತ್ತುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 14ನೇ ಸರ್ಗ 27.04.2021 9:45
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 14ನೇ ಸರ್ಗ ಬಾಲಕಾಂಡ ಚತುರ್ದಶಃ ಸರ್ಗಃ ರಾಜಾ ದಶರಥನು ಸಾಂಗೋಪಾಂಗವಾಗಿ ಅಶ್ಶಮೇಧ ಯಾಗವನ್ನು ನೆರವೇರಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 13ನೇ ಸರ್ಗ 27.04.2021 6:48
ಬಾಲಕಾಂಡ ತ್ರಯೋದಶಃ ಸರ್ಗಃ ಯಜ್ಞವನ್ನು ನಡೆಸಿಕೊಡುವಂತೆ ರಾಜಾ ದಶರಥ ಮಹರ್ಷಿ ವಸಿಷ್ಟರನ್ನು ಪ್ರಾರ್ಥಿಸಿದುದು, ಸುಮಂತ್ರನು ಎಲ್ಲಾ ರಾಜರಿಗೂ ಆಹ್ವಾನ ಇತ್ತುದು, ಪತ್ನಿಯರೊಡನೆ ದಶರಥನ ಯಜ್ಞದೀಕ್ಷೆ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 12ನೇ ಸರ್ಗ 25.04.2021 3:53
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 12ನೇ ಸರ್ಗ ಬಾಲಕಾಂಡ ದ್ವಾದಶಃ ಸರ್ಗಃ ಯಜ್ಞ ಮಾಡುವ ಪ್ರಸ್ತಾಪವನ್ನೆತ್ತಿದ ರಾಜನಿಗೂ, ಮಂತ್ರಿಗಳಿಗೂ ಋಷಿಗಳು ಯಜ್ಞ ಸಿದ್ಧತೆ ಮಾಡಿಕೊಳ್ಳಲು ನಿರ್ದೇಶಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 11ನೇ ಸರ್ಗ 25.04.2021 5:16
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 11ನೇ ಸರ್ಗ ಬಾಲಕಾಂಡ ಏಕಾದಶಃ ಸರ್ಗಃ ಋಷ್ಯಶೃಂಗನ ಮಹಿಮೆಯನ್ನು ಕೇಳಿ ರಾಜಾ ದಶರಥನು ಸಪರಿವಾರನಾಗಿ ಹೋಗಿ ಅಂಗದೇಶದಿಂದ ಅವನನ್ನು ಕರೆದುಕೊಂಡು ಬಂದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 10ನೇ ಸರ್ಗ 25.04.2021 5:35
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 10ನೇ ಸರ್ಗ ಬಾಲಕಾಂಡ ದಶಮಃ ಸರ್ಗಃ ಅಂಗದೇಶಕ್ಕೆ ಋಷ್ಯಶೃಂಗ ಮಹರ್ಷಿಗಳ ಆಗಮನ, ವಿವಾಹ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 9ನೇ ಸರ್ಗ 25.04.2021 3:36
ಬಾಲಕಾಂಡ ನವಮಃ ಸರ್ಗಃ ಋಷ್ಯಶೃಂಗ ಮಹರ್ಷಿಯನ್ನು ಕರೆತರಲು ಸುಮಂತ್ರನಿಂದ ಸಲಹೆ. ಋಷ್ಯಶೃಂಗ ಶಾಂತಾದೇವಿ ವಿವಾಹ ಪ್ರಸಂಗದ ವಿವರ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯಪಾರಾಯಣ- ಬಾಲಕಾಂಡ 8ನೇ ಸರ್ಗ 24.04.2021 4:22
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯಪಾರಾಯಣ- ಬಾಲಕಾಂಡ 8ನೇ ಸರ್ಗ ಅಷ್ಟಮ ಸರ್ಗ- ಮಕ್ಕಳನ್ನು ಪಡೆಯಲು ಅಶ್ಶಮೇಧ ಯಾಗ ಮಾಡುವ ರಾಜ ದಶರಥನ ಪ್ರಸ್ತಾಪಕ್ಕೆ ಮಂತ್ರಿಗಳ, ಬ್ರಾಹ್ಮಣರ ಅನುಮೋದನೆ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 7ನೇ ಸರ್ಗ 24.04.2021 4:23
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 7ನೇ ಸರ್ಗ ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 6ನೇ ಸರ್ಗ 23.04.2021 5:06
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 6ನೇ ಸರ್ಗ ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 5ನೇ ಸರ್ಗ 23.04.2021 4:10
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 5ನೇ ಸರ್ಗ ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
ಆಲಿಸಿ: ವಾಲ್ಮೀಕಿ ರಾಮಾಯಣ-ನಿತ್ಯ ಪಾರಾಯಣ-5 ಬಾಲಕಾಂಡ ಚತುರ್ಥ ಸರ್ಗ 22.04.2021 6:33
ಆಲಿಸಿ: ವಾಲ್ಮೀಕಿ ರಾಮಾಯಣ-ನಿತ್ಯ ಪಾರಾಯಣ-5 ಬಾಲಕಾಂಡ ಚತುರ್ಥ ಸರ್ಗ ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
ಆಲಿಸಿ: ವಾಲ್ಮೀಕಿ ರಾಮಾಯಣ-ನಿತ್ಯ ಪಾರಾಯಣ-4 ಬಾಲಕಾಂಡ ತೃತೀಯ ಸರ್ಗ 22.04.2021 6:46
ಆಲಿಸಿ: ವಾಲ್ಮೀಕಿ ರಾಮಾಯಣ-ನಿತ್ಯ ಪಾರಾಯಣ-4 ಬಾಲಕಾಂಡ ತೃತೀಯ ಸರ್ಗ ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
ಆಲಿಸಿ: ವಾಲ್ಮೀಕಿ ರಾಮಾಯಣ-ನಿತ್ಯ ಪಾರಾಯಣ-3 ಬಾಲಕಾಂಡ ದ್ವಿತೀಯ ಸರ್ಗ 22.04.2021 7:13
ಆಲಿಸಿ: ವಾಲ್ಮೀಕಿ ರಾಮಾಯಣ-ನಿತ್ಯ ಪಾರಾಯಣ-3 ಬಾಲಕಾಂಡ ದ್ವಿತೀಯ ಸರ್ಗ ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
ಆಲಿಸಿ: ವಾಲ್ಮೀಕಿ ರಾಮಾಯಣ-ನಿತ್ಯ ಪಾರಾಯಣ-2- ಬಾಲಕಾಂಡ ಪ್ರಥಮ ಸರ್ಗ 22.04.2021 16:22
ಆಲಿಸಿ: ವಾಲ್ಮೀಕಿ ರಾಮಾಯಣ-ನಿತ್ಯ ಪಾರಾಯಣ-2- ಬಾಲಕಾಂಡ ಪ್ರಥಮ ಸರ್ಗ ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ-1- ಬಾಲಕಾಂಡ ಧ್ಯಾನ ಶ್ಲೋಕಗಳು 22.04.2021 4:51
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ. ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ-1- ಬಾಲಕಾಂಡ ಧ್ಯಾನ ಶ್ಲೋಕಗಳು
ಆಲಿಸಿ: ಭಕ್ತಿಗೀತೆ- ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ 21.04.2021 6:23
ಆಲಿಸಿ: ಭಕ್ತಿಗೀತೆ- ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
Podcast simili
Replaio non è un editore di podcast; i nomi dei programmi, le copertine e l'audio appartengono ai rispettivi autori e vengono distribuiti tramite feed RSS pubblici