Upayuktha News
Upayuktha Radio
Upayuktha Radio will provide variety of audio contents like News, Musics and Spiritual Discourses Etc here.
Autore
Upayuktha News
Categoria
Sito del podcast
Ultimo episodio
13 ago 2023
Dove ascoltare?
I podcast nell'app Replaio Radio In arrivoI podcast stanno per arrivare nell'app. Installala ora e scopri per primo un modo tutto nuovo di vivere i podcast
Episodi
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 17ನೆ ಸರ್ಗ 08.06.2021 3:55
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 17ನೆ ಸರ್ಗ ಸಪ್ತದಶಃ ಸರ್ಗಃ ಶ್ರೀರಾಮನು ರಾಜಮಾರ್ಗದ ಸೊಬಗನ್ನು ನೋಡುತ್ತಾ ಸುಹೃದರ ಪ್ರಿಯೋಕ್ತಿಗಳನ್ನು ಕೇಳುತ್ತಾ ತಂದೆಯ ಮನೆಗೆ ಹೋದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 16ನೇ ಸರ್ಗ 08.06.2021 7:48
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 16ನೇ ಸರ್ಗ ಷೋಡಶಃ ಸರ್ಗಃ ಸುಮಂತ್ರನು ರಾಜನ ಸಂದೇಶವನ್ನು ಶ್ರೀರಾಮನಿಗೆ ತಿಳಿಸಿದುದು; ಶ್ರೀರಾಮನು ಸೀತಾದೇವಿಯ ಅನುಮತಿಯನ್ನು ಪಡೆದು ಲಕ್ಷ್ಮಣನೊಡನೆ ದಶರಥರಾಜನ ಅರಮನೆಗೆ ಹೊರಟುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-15ನೇ ಸರ್ಗ 08.06.2021 8:07
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-15ನೇ ಸರ್ಗ ಪಞ್ಚಾದಶಃ ಸರ್ಗಃ ಸುಮಂತ್ರನು ರಾಜನ ಆಜ್ಞೆಯಂತೆ ಶ್ರೀರಾಮನನ್ನು ಕರೆತರಲು ರಾಮಭವನಕ್ಕೆ ಹೋದುದು.
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-45 (ಸಂಜೆಯ ಸುದ್ದಿ) 08.06.2021 3:08
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-45 (ಸಂಜೆಯ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು 44 08.06.2021 2:47
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು 44 ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-43 (ಬೆಳಗಿನ ಸುದ್ದಿ) 08.06.2021 3:41
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-43 (ಬೆಳಗಿನ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-42 (ರಾತ್ರಿಯ ಸುದ್ದಿ) 07.06.2021 3:14
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-42 (ರಾತ್ರಿಯ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-41 (ಮಧ್ಯಾಹ್ನದ ಸುದ್ದಿ) 07.06.2021 3:43
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-41 (ಮಧ್ಯಾಹ್ನದ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-40 (ಬೆಳಗಿನ ಸುದ್ದಿ) 07.06.2021 3:56
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-40 (ಬೆಳಗಿನ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 14ನೇ ಸರ್ಗ 06.06.2021 11:04
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 14ನೇ ಸರ್ಗ ಕೈಕೇಯಿಯು ರಾಜನಿಗೆ ಸತ್ಯನಿಷ್ಟೆಯಲ್ಲಿ ದೃಢವಾಗಿರುವಂತೆ ಹೇಳಿ ವರಗಳನ್ನು ಕೊಡುವಂತೆ ಆಗ್ರಹ ಪಡಿಸಿದುದು; ವಸಿಷ್ಠರ ಆಗಮನವನ್ನು ತಿಳಿಸಲು ಅಂತಃಪುರಕ್ಕೆ ಹೋದ ಸುಮಂತ್ರನು ರಾಜನ ಆಜ್ಞಾನುಸಾರವಾಗಿ ಶ್ರೀರಾಮನನ್ನು ಕರೆತರಲು ಹೋದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 13ನೇ ಸರ್ಗ 06.06.2021 4:33
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 13ನೇ ಸರ್ಗ ತ್ರಯೋದಶಃ ಸರ್ಗಃ ದಶರಥನ ವಿಲಾಪ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 12ನೇ ಸರ್ಗ 06.06.2021 18:06
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 12ನೇ ಸರ್ಗ ದ್ವಾದಶಃ ಸರ್ಗಃ ದಶರಥನ ಚಿಂತೆ, ವಿಲಾಪ, ಕೈಕೇಯಿಯನ್ನು ನಿಂದಿಸಿದುದು; ಅವಳನ್ನು ಬಗೆ ಬಗೆಯಾಗಿ ಸಮಾಧಾನಗೊಳಿಸಿ ಇಂತಹ ಘೋರವಾದ ವರವನ್ನು ಕೇಳದಂತೆ ಸೂಚಿಸಿದುದು.
ಆಲಿಸ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 11ನೇ ಸರ್ಗ 06.06.2021 4:53
ಆಲಿಸ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 11ನೇ ಸರ್ಗ ಏಕಾದಶಃ ಸರ್ಗಃ ಕೈಕೇಯಿಯು ರಾಜನನ್ನು ಪ್ರತಿಜ್ಞೆಗೆ ಬದ್ಧನಾಗುವಂತೆ ಮಾಡಿ, ಹಿಂದೆ ಕೊಟ್ಟಿದ್ದ ಎರಡು ವರಗಳನ್ನು ಅವನ ಸ್ಮರಣೆಗೆ ತಂದು ಭರತನಿಗೆ ಪಟ್ಟಾಭಿಷೇಕವನ್ನೂ ರಾಮನಿಗೆ ವನವಾಸವನ್ನೂ ಯಾಚಿಸಿದುದು.
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-39 (ಬೆಳಗಿನ ಸುದ್ದಿ) 06.06.2021 3:18
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-39 (ಬೆಳಗಿನ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-38 (ರಾತ್ರಿಯ ಸುದ್ದಿ) 05.06.2021 3:06
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-38 (ರಾತ್ರಿಯ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು- 37 (ಮಧ್ಯಾಹ್ನದ ಸುದ್ದಿ) 05.06.2021 2:39
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು- 37 (ಮಧ್ಯಾಹ್ನದ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-36 (ಬೆಳಗಿನ ಸುದ್ದಿ) 05.06.2021 3:37
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-36 (ಬೆಳಗಿನ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 10ನೇ ಸರ್ಗ 04.06.2021 6:40
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 10ನೇ ಸರ್ಗ ದಶಮಃ ಸರ್ಗಃ ದಶರಥನು ಅಂತಃಪುರಕ್ಕೆ ಹೋದಾಗ ಕೈಕೇಯಿಯು ಕ್ರೋಧಾಗಾರಕ್ಕೆ ಹೋದುದನ್ನು ತಿಳಿದು ದುಃಖಿತನಾದುದು; ಅಲ್ಲಿಗೇ ತಾನೂ ಹೋಗಿ ಪರಿಪರಿಯಾಗಿ ಸಾಂತ್ವನ ಗೊಳಿಸಿದುದು.
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-35 (ಈ ವರೆಗಿನ ಸುದ್ದಿ ಮುಖ್ಯಾಂಶಗಳು) 04.06.2021 5:46
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-35 (ಈ ವರೆಗಿನ ಸುದ್ದಿ ಮುಖ್ಯಾಂಶಗಳು) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-34 (ಸಂಜೆಯ ಸುದ್ದಿ) 03.06.2021 3:20
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-34 (ಸಂಜೆಯ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 9ನೇ ಸರ್ಗ 03.06.2021 10:53
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 9ನೇ ಸರ್ಗ ನವಮಃ ಸರ್ಗಃ ಮಂಥರೆಯ ದುರ್ಬೋಧನೆಯಿಂದ ಪ್ರಭಾವಿತಳಾಗಿ ಕೈಕೇಯಿಯು ರಾಜನನ್ನು ವಿಮೋಹಗೊಳಿಸಲು ಕೋಪಭವನ ಪ್ರವೇಶಿಸಿದುದು.
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-32 (ಮಧ್ಯಾಹ್ನದ ಸುದ್ದಿ) 03.06.2021 3:00
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-32 (ಮಧ್ಯಾಹ್ನದ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-31 (ಬೆಳಗಿನ ಸುದ್ದಿ) 03.06.2021 2:55
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-31 (ಬೆಳಗಿನ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-30 (ಸಂಜೆಯ ಸುದ್ದಿ) 02.06.2021 3:17
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-30 (ಸಂಜೆಯ ಸುದ್ದಿ) ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 8ನೇ ಸರ್ಗ 02.06.2021 6:36
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 8ನೇ ಸರ್ಗ ಅಷ್ಟಮಃ ಸರ್ಗಃ ಮಂಥರೆಯು ಶ್ರೀರಾಮನಿಗೆ ಪಟ್ಟಾಭಿಷೇಕ ಅನಿಷ್ಟ ಕಾರಿಯೆಂದು ಮನದಟ್ಟು ಮಾಡಿದುದು; ಕೈಕೇಯಿಯು ಶ್ರೀರಾಮನ ಗುಣಗಳನ್ನು ವರ್ಣನೆ ಮಾಡಿ ಅವನಿಗೆ ಪಟ್ಟಗಟ್ಟುವುದು ಉಚಿತವೆಂದು ಸಮರ್ಥಿಸಿದುದು; ಪುನಃ ಮಂಥರೆಯು ಶ್ರೀರಾಮ ಪಟ್ಟಾಭಿಷೇಕದಿಂದ ಭರತನಿಗೆ ಅನಿಷ್ಟವುಂಟಾಗುವುದೆಂದು ಹೇಳಿದುದು.
Podcast simili
Replaio non è un editore di podcast; i nomi dei programmi, le copertine e l'audio appartengono ai rispettivi autori e vengono distribuiti tramite feed RSS pubblici