SriRamachandrapura Matha

SriRamachandrapura Matha

Religion EN ↓ 560 episodi

The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.

Autore

SriRamachandrapura Matha

Categoria

Religion

Sito del podcast

srisamsthana.org

Ultimo episodio

22 giu 2026

Dove ascoltare?

I podcast nell'app Replaio Radio In arrivo

I podcast stanno per arrivare nell'app. Installala ora e scopri per primo un modo tutto nuovo di vivere i podcast

Scaricala su Google Play Installala gratis Android quasi 10 mln di download · valutazione 4,8 iOS in arrivo

Episodi

Gurukula Chaturmasya - Day 36: "Kindness" explained further with instances 17.08.2022

ತನ್ನ ಸಹಿತ ಯಾರಲ್ಲಿಯೂ ಕನಿಕರ ಇಲ್ಲದವರು - ರಾಕ್ಷಸಾಧಮ; ಕೇವಲ ತನ್ನಲ್ಲಿ ಮಾತ್ರ ಕನಿಕರವುಳ್ಳವರು - ರಾಕ್ಷಸ; ತನ್ನಲ್ಲಿ ಮತ್ತು ತನ್ನವರಲ್ಲಿ ಮಾತ್ರ ಕನಿಕರವುಳ್ಳವರು - ಮಾನವ; ತನ್ನಲ್ಲಿ ಮತ್ತು ತನ್ನವರಲ್ಲಿ ಮಾತ್ರವಲ್ಲ, ತನ್ನವರಲ್ಲದವರಲ್ಲೂ ಕೂಡ ಕನಿಕರವುಳ್ಳವರು - ಮಾನವೋತ್ತಮ; ಶತ್ರುಗಳಲ್ಲಿಯೂ ಕೂಡ ಕನಿಕರವುಳ್ಳವರು - ದೇವರು! - ಇವುಗಳಿಗೆ ನಿದರ್ಶನಗಳ ನಿರೂಪಣೆ ಇಂದಿನ ಶ್ರೀಸಂದೇಶ 17-08-2022

Gurukula Chaturmasya - Day 34: Message on Independence day 15.08.2022

ಎಲ್ಲಿ ನಮ್ಮತನಕ್ಕೆ ಪ್ರಾಧಾನ್ಯವಿದೆಯೋ, ಅದು 'ಸ್ವತಂತ್ರ'! - ಸ್ವಾತಂತ್ರ್ಯ ದಿನಾಚರಣೆಯಂದಿನ ಶ್ರೀಸಂದೇಶ 15-08-2022

Gurukula Chaturmasya - Day 33: ಗುರಿಕಾರರ ಸಮಾವೇಶ 14.08.2022

ಗುರುಕುಲ~ಚಾತುರ್ಮಾಸ್ಯ : ಗುರಿಕಾರರ ಮತ್ತು ಶ್ರೀಕಾರ್ಯಕರ್ತರ ಸಮಾವೇಶದಂದಿನ ಶ್ರೀಸಂದೇಶ 14-08-2022

ದಾನ~ಮಾನ: ಶ್ರೀಶ್ರೀ ಆಶೀರ್ವಚನ: 13-08-2022 14.08.2022

ದಾನ~ಮಾನ: ಶ್ರೀಶ್ರೀ ಆಶೀರ್ವಚನ 13-08-2022 #Gurukula #Chaturmasya #ಗುರುಕುಲ #ಚಾತುರ್ಮಾಸ್ಯ

ದಾನ~ಮಾನ: ಶ್ರೀಶ್ರೀ ಆಶೀರ್ವಚನ: 12-08-2022 12.08.2022

ದಾನ~ಮಾನ: ಶ್ರೀಶ್ರೀ ಆಶೀರ್ವಚನ 12-08-2022 #Gurukula #Chaturmasya #ಗುರುಕುಲ #ಚಾತುರ್ಮಾಸ್ಯ

Gurukula Chaturmasya - Day 30: Willingness to solve problems of others with efforts - is Kindness! 11.08.2022

ಈಶ್ವರನ ಕರುಣೆಯಲ್ಲದಿದ್ದರೆ, ನಾವೆಲ್ಲಿರುತ್ತಿದ್ದೆವು, ಹೇಳಿ? ಭಗವತ್ಕಾರುಣ್ಯವೇ ಜಗತ್ತೆಲ್ಲ, ಮತ್ತು ಜೀವನವೆಲ್ಲ! - ಶ್ರೀಸಂದೇಶ 11-08-2022

Gurukula Chaturmasya - Day 29: What is Kindness? 10.08.2022

ಏನದು ಕರುಣೆ? ಕಾರುಣ್ಯವೆಂದರೆ - "ಪರ ದುಃಖ ದುಃಖಿತ್ವಮ್" ಇನ್ನೊಂದು ಜೀವದ ನೋವಿಗೆ ನಾವು ಮಿಡಿಯುವಂಥದ್ದು, ನಮಗೆ ಕಣ್ಣೀರು ಬರುವಂಥದ್ದು, ಅಥವಾ ನಮಗೆ ದುಃಖವಾಗುವಂಥದ್ದು - ಎಂಬ ಉತ್ತಮೋತ್ತಮವಾಗಿರುವಂತಹಾ ಭಾವ - ಅದು ಕಾರುಣ್ಯ! ಇದು ಇದ್ದರೆ ಮನುಷ್ಯ; ಇದು ಇಲ್ಲದಿದ್ದರೆ ರಾಕ್ಷಸ! - ಶ್ರೀಸಂದೇಶ 10-08-2022

Gurukula Chaturmasya - Day 26: Anger - Is it required for life or not? 07.08.2022

ಕ್ರೋಧವು ಗುಣವೋ? ದೋಷವೋ? ಬದುಕಿಗೆ ಅದು ಬೇಕೋ? ಬೇಡವೋ? - ಶ್ರೀಸಂದೇಶ 07-08-2022

Gurukula Chaturmasya - Day 25: Anger can be responded to - in this way too! 06.08.2022

ಕೋಪಕ್ಕೆ ಕೋಪ ಪರಿಹಾರವಲ್ಲ; ಕೋಪಕ್ಕೆ ತಾಳ್ಮೆಯಂಥಾ ಮದ್ದು ಬೇರಾವುದೂ ಇಲ್ಲ! - ಶ್ರೀಸಂದೇಶ 06-08-2022

Gurukula Chaturmasya - Day 24: We get angry at something, but the victim of that is someone else! 05.08.2022

ಬದುಕಿನಲ್ಲಿ ಬರುವವರೆಲ್ಲರೂ ದೇವರು ಕಳುಹಿಸಿಯೇ ಬರುವವರು, ಅಥವಾ ದೇವರೇ ಬರುವವನು! ಇದು ನಮ್ಮ ಮನಸ್ಸಿನಲ್ಲಿದ್ದಲ್ಲಿ ಯಾರ ಮೇಲೂ ನಾವು ಕೋಪಿಸಿಕೊಳ್ಳುವುದಿಲ್ಲ! - ಶ್ರೀಸಂದೇಶ 05-08-2022

Gurukula Chaturmasya - Day 23: Why does anyone shout when they are angry? 04.08.2022

ಕೋಪ ಬಂದಾಗ ಕೂಗಾಡುವುದು ಏಕೆ? ಕೋಪ ಎಂಬುದು ಎಂತಹಾ ಭಾವವೆಂದರೆ, ಅದು ಬರುತ್ತಿದ್ದಂತೆಯೇ ಹೃದಯಗಳು ದೂರಾಗುವವು! ಹೃದಯ ದೂರಾದಾಗ ಸ್ವರ ಜೋರಾಗುವುದು.. - ಶ್ರೀಸಂದೇಶ 04-08-2022

Gurukula Chaturmasya - Day 22: Conquering anger is never easy! 03.08.2022

ಭಾರತೀಯರ ಕರ್ಮಸಿದ್ಧಾಂತವು ಎಷ್ಟು ಒಳ್ಳೆಯದೆಂದರೆ, ಈ ಕರ್ಮಸಿದ್ಧಾಂತವು ಅರ್ಥವಾದಲ್ಲಿ ಜೀವನದಲ್ಲಿ ಯಾರ ಮೇಲೂ ಸಿಟ್ಟಾಗುವುದಿಲ್ಲ; ದ್ವೇಷಸಾಧನೆಯಿರುವುದಿಲ್ಲ! ಏಕೆಂದರೆ, ನಮಗಾಗುವ ತೊಂದರೆಗಳಿಗೆ ನಮ್ಮ ಪೂರ್ವ ಕರ್ಮವೇ ಹೊಣೆ; ಅಂದರೆ ನಾವೇ ಹೊಣೆ! - ಶ್ರೀಸಂದೇಶ 03-08-2022

Gurukula Chaturmasya - Day 20: Who is the most difficult enemy of man to conquer? 01.08.2022

ಮನುಷ್ಯನಿಗೆ ಗೆಲ್ಲವುದಕ್ಕೆ ಕಷ್ಟಸಾಧ್ಯವಾದಂತಹಾ ಶತ್ರು ಯಾರು? - ಅದು ಕ್ರೋಧ! - ಶ್ರೀಸಂದೇಶ 01-08-2022

Gurukula Chaturmasya - Day 19: Matru Samavesha 31.07.2022

"ಜನ್ಮವು ಜೀವನದ ಮೂಲ; ತಾಯಿಯು ಜನ್ಮದ ಮೂಲ!" - ಮಾತೃ ಸಮಾವೇಶದಂದಿನ ಶ್ರೀಸಂದೇಶ 31-07-2022

Gurukula Chaturmasya - Day 18: Where is the "happiness" really? 30.07.2022

ನಿಜವಾಗಿ "ಆನಂದ"ವು ಎಲ್ಲಿದೆ? - ಶ್ರೀಸಂದೇಶ 30-07-2022

Gurukula Chaturmasya - Day 17: Who is delaying the 'Mukti' to us? 29.07.2022

ತಪಸ್ಸು ಎಂದರೇನು? ಹಿರಿದಾದ ಅನುಗ್ರಹ ನಮಗಾಗುವಾಗ ಅದನ್ನು ಸ್ವೀಕಾರ ಮಾಡಲು ನಮಗೆ ಅರ್ಹತೆ ಬೇಕು; ಆ ಅರ್ಹತೆಯನ್ನು ಸಂಪಾದನೆ ಮಾಡಿಕೊಳ್ಳಬೇಕು. ಅದೇ ತಪಸ್ಸು. ತಾಳ್ಮೆಯೇ ತಪಸ್ಸು; ತಾಳ್ಮೆಯೇ ಸಾಧನೆ; ಸಾಧನೆಯ ಫಲವೂ ತಾಳ್ಮೆಯೇ! ~ ಯೋಗ್ಯತೆ - ಯೋಗ ಯೋಗ್ಯತೆ ಇದ್ದಲ್ಲಿ ಮಾತ್ರವೇ ಯೋಗ ಬರಬೇಕು; ಯೋಗ್ಯತೆ ಇರದಲ್ಲಿ ಯೋಗ ಬರಬಾರದು. ಯೋಗ್ಯತೆ ಇಲ್ಲದೇ ಯೋಗ ಬಂದರೆ - ಇರುವುದೂ ಹೋಗುವುದು! ಯೋಗ್ಯತೆ ಇಲ್ಲದೇ ಬರುವ ಯೋಗವು ದಂಡನೆಗೆ ಸಮಾನ! ~ ಮುಕ್ತಿಗೆ ತಡ ಯಾರಿಂದ? ದೇವರಿಂದ ಅಲ್ಲ, ನಮ್ಮಿಂದಲೇ! ~...

Gurukula Chaturmasya - Day 16: Patience - is it a strength? Or a weakness? 28.07.2022

ಶಕ್ತಿ ಇಲ್ಲದಾಗ ಕ್ಷಮಿಸುವುದು ಅನಿವಾರ್ಯ; ಆದರೆ ಶಕ್ತಿ ಇದ್ದಾಗ ಕ್ಷಮಿಸುವುದು - ಅದು ವಿಶೇಷ! ಶಕ್ತಿ + ಕ್ಷಮೆ; ಆಗ ಬರುವುದು ಶೋಭೆ! ತಾಳ್ಮೆ: ಇದು ಶಕ್ತಿಯೋ? ದೌರ್ಬಲ್ಯವೋ? - ಶ್ರೀಸಂದೇಶ 28-07-2022

Gurukula Chaturmasya - Day 15: Why waiting patiently is important? 27.07.2022

ಗುರುವಾಗಬೇಕಾದವನಿಗೆ ಬೇಕಾದ ಮೊದಲ ಗುಣವೇ ತಾಳ್ಮೆ! ಯಾರಿಗೆ ತಾಳ್ಮೆ ಇಲ್ಲ, ಅಂಥವನು ಗುರುವಾಗಲಾರ; ಗುರುವಾಗಲೂಬಾರದು! - ಶ್ರೀಸಂದೇಶ 27-07-2022

Gurukula Chaturmasya - Day 13: Patience itself is penance! 25.07.2022

ತಾಳ್ಮೆಯೇ ತಪಸ್ಸು! - ಶ್ರೀಸಂದೇಶ 25-07-2022

Gurukula Chaturmasya - Day 11: Patience is the key! 23.07.2022

ಯಾವುದೇ ಕಾರ್ಯಕ್ಕೂ ಕಾಲ ಬೇಕು; ಕಾಲಕ್ಕೆ ನಾವು ಕಾಯಬೇಕು! - ಅದೇ ತಾಳ್ಮೆ.. - ಶ್ರೀಸಂದೇಶ 23-07-2022

Gurukula Chaturmasya - Day 10: Patience- Why is it important? 22.07.2022

ತಾಳಿದರೆ ಬಾಳು! "ತಾಳ್ಮೆ" ಇಲ್ಲದಿದ್ದರೆ ಆಗಬೇಕಾದ ಅಭ್ಯುದಯ ಆಗಲಾರದು; ಕೆಲವು ಬಾರಿ ಆಗಬಾರದ ಅನಾಹುತವೂ ಆಗುವುದು! ಅವಸರಿಸಿ ಏನನ್ನೂ ಮಾಡಬೇಡ; ಅವಿವೇಕ ಬರುವುದು ದುಡುಕಿನಿಂದ; ಅವಿವೇಕವೇ ಮುಂದಿನ ಆಪತ್ತುಗಳಿಗೆ ದಾರಿ! - ಹಾಗಾಗಿ ಸ್ವಲ್ಪ ತಾಳ್ಮೆ ಇರಲಿ! - ಶ್ರೀಸಂದೇಶ 22-07-2022

Gurukula Chaturmasya - Day 9: Trust - distrust 21.07.2022

ನಂಬಿಕೆ - ಅಪನಂಬಿಕೆ : ರಾಮಾಯಣದಲ್ಲಿ ಹೇಗಿದೆ? - ಶ್ರೀಸಂದೇಶ 21-07-2022

Gurukula Chaturmasya - Day 8: Keep strong "faith" on the supreme! 20.07.2022

ದೇವರಲ್ಲಿ ಅಚಲವಾದ ವಿಶ್ವಾಸವನ್ನು ಇಡು; ನಿನ್ನನ್ನು ಬಂಧಿಸಿದ ಹಗ್ಗವನ್ನು ಕಡಿ! ನಮ್ಮನ್ನು ಬಂಧಿಸಿದ ಹಗ್ಗಗಳಿಂದ ಬಿಡುಗಡೆಯೇ ಮುಕ್ತಿ! - ಶ್ರೀಸಂದೇಶ 20-07-2022

Gurukula Chaturmasya - Day 6 : "Trust" - the universe stands on that! 18.07.2022

ನಂಬುಗೆ - ಅದರ ಮೇಲೆ ನಿಂತಿದೆ ಜಗತ್ತು! ಅದಿಲ್ಲದಿದ್ದರೆ ಜೀವನಕ್ಕೆ ಯಾವ ಅರ್ಥವೂ ಇಲ್ಲ, ಸಾರವೂ ಇಲ್ಲ. ಭಕ್ತನಾಗಬೇಕಾದರೆ ಮೊದಲು ಇರಬೇಕಾದುದೇ ದೇವರ ಮೇಲೆ ನಂಬುಗೆ! ಭಕ್ತಿಗೂ ನಂಬುಗೆಯೇ ಮೂಲ.. ವೇದಗಳು ಹೇಳುವಂತೆ - ನಂಬುಗೆಯಿದ್ದರೆ ಎಲ್ಲಾ ಅಪೇಕ್ಷೆಗಳನ್ನೂ ಅದು ಪೂರ್ಣ ಮಾಡಬಲ್ಲದು! ಯಾವುದು ವಿಜ್ಞಾನದಿಂದ ಅಸಾಧ್ಯವೋ, ಅದು ನಂಬುಗೆಯಿಂದ ಸಾಧ್ಯ! ನಂಬುಗೆಯ ವಿಜ್ಞಾನ ಆಧುನಿಕ ವಿಜ್ಞಾನಕ್ಕೆ ಗೊತ್ತಿಲ್ಲ! - ಶ್ರೀಸಂದೇಶ 18-07-2022

Gurukula Chaturmasya - Day 5 : What is this quality of "sacrifice" that makes a man great? 17.07.2022

ಕರ್ಮದಿಂದ ಅಲ್ಲ; ವಂಶ ಪರಂಪರೆಯ ಮೂಲಕವೂ ಅಲ್ಲ; ಹಣದ ಮೂಲಕ ಕೂಡ ಅಲ್ಲ; "ತ್ಯಾಗ"ದಿಂದ ಕೆಲವರು ಅಮೃತತ್ತ್ವವನ್ನು ಪಡೆದವರು! ಹಾಗಾಗಿ ಅವರು ವಂದನೆಗೆ ಅರ್ಹರು. ಎಲ್ಲಿ ತ್ಯಾಗವಿದೆಯೋ ಅಲ್ಲಿಗೆ ವಂದನೆ ಸಲ್ಲುವಂತಹದ್ದು; ಎಲ್ಲಿ ಭೋಗವಿದೆಯೋ, ಅಲ್ಲಿಗಲ್ಲ. ಹಾಗಾದರೆ, ಮನುಷ್ಯನನ್ನು ಶ್ರೇಷ್ಠನನ್ನಾಗಿಸತಕ್ಕಂತಹಾ "ತ್ಯಾಗ"ವೆಂಬ ಗುಣ, ಏನದು? - ಶ್ರೀಸಂದೇಶ 17-07-2022

Ascolta il podcast SriRamachandrapura Matha su Replaio

Radio e podcast in un'unica app - gratis e senza registrazione. Installala oggi e non perderti il lancio

Scaricala su Google Play

Replaio non è un editore di podcast; i nomi dei programmi, le copertine e l'audio appartengono ai rispettivi autori e vengono distribuiti tramite feed RSS pubblici